alex Certify Money | Kannada Dunia | Kannada News | Karnataka News | India News - Part 17
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರ್ಡ್ ಬಳಸದೆ ಎಟಿಎಂನಿಂದ ಹಣ ಪಡೆಯೋದು ಹೇಗೆ ? ಇಲ್ಲಿದೆ ವಿವರವಾದ ಮಾಹಿತಿ

ನಗದು ಕರೆನ್ಸಿ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆ ಅಪಾರ. ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಎಟಿಎಂಗಳಿಂದ ಹಣ ಪಡೆಯುವ ವ್ಯವಸ್ಥೆ ಜಾರಿಗೆ ಬಂದು ಬಹಳ ವರ್ಷಗಳಾದವು. ಈಗ ಕಾರ್ಡ್ Read more…

BIG NEWS: ದಂಗಾಗಿಸುವಂತಿದೆ ಎಲ್‌ಐಸಿ ಬಳಿಯಿರುವ ʼಕ್ಲೈಂʼ ಆಗದ ಹಣ

ಭಾರತೀಯ ಜೀವ ವಿಮಾ ನಿಗಮದ ಬಹು ನಿರೀಕ್ಷಿತ ಮೆಗಾ ಐಪಿಒ ಕಳೆದ ವಾರ ಪೂರ್ಣಗೊಂಡಿದೆ. ಷೇರು ಮಾರುಕಟ್ಟೆಯ ಏರಿಳಿತ ಬಗ್ಗೆ ಚರ್ಚೆಯೂ ನಡೆಯುತ್ತಿದೆ. ಈ ಬೆಳವಣಿಗೆ ಹೂಡಿಕೆದಾರರಿಗೆ ಕಳವಳವನ್ನುಂಟುಮಾಡಿದ್ದರೂ, Read more…

ಅತಿಥಿ ಉಪನ್ಯಾಸಕರಿಗೆ ಗುಡ್ ನ್ಯೂಸ್

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರ ವೇತನ ಬಿಡುಗಡೆ ಮಾಡಲಾಗಿದೆ. ಅತಿಥಿ ಉಪನ್ಯಾಸಕರ ವೇತನಕ್ಕಾಗಿ ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ 24.67 ಕೋಟಿ Read more…

ಅಕ್ರಮವಾಗಿ ಕಿಸಾನ್ ಸಮ್ಮಾನ್ ಯೋಜನೆ ಹಣ ಪಡೆಯುತ್ತಿರುವ ರೈತರಿಗೆ ಬಿಗ್ ಶಾಕ್

ಬೆಂಗಳೂರು: ಜಮೀನು ಮಾರಾಟ ಮಾಡಿದ್ದರೂ ಅಕ್ರಮವಾಗಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಸಹಾಯಧನ ಪಡೆಯುತ್ತಿದ್ದ ರೈತರನ್ನು ಪತ್ತೆ ಮಾಡಿ ಹಣ ಪಾವತಿ ಸ್ಥಗಿತಗೊಳಿಸಲಾಗಿದೆ. ಕೃಷಿ ಇಲಾಖೆ ಈ ರೀತಿಯ Read more…

ದೇವಾನುದೇವತೆಗಳನ್ನು ಆಕರ್ಷಿಸುತ್ತೆ ಗಂಗಾ ಜಲದ ಈ ಒಂದು ʼಉಪಾಯʼ

ಜಾತಕದಲ್ಲಿ ದೋಷವಿರುವ ಜೊತೆಗೆ ವಾಸ್ತು ದೋಷ ಯಶಸ್ಸಿಗೆ ಅಡ್ಡಿಯುಂಟು ಮಾಡುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿರುವ ಕೆಲ ಉಪಾಯ ಜಾತಕ ದೋಷದ ಜೊತೆಗೆ ವಾಸ್ತು ದೋಷವನ್ನು ನಿವಾರಣೆ ಮಾಡುತ್ತದೆ. ದೇವಾನುದೇವತೆಗಳನ್ನು ಆಕರ್ಷಿಸಲು ಇದು Read more…

ನವಿಲುಗರಿ ಲಾಕರ್ ನಲ್ಲಿಟ್ಟರೆ ಎದುರಾಗಲ್ಲ ʼಆರ್ಥಿಕʼ ಸಮಸ್ಯೆ

ನವಿಲು ವಿಶ್ವದ ಅತ್ಯಂತ ಸುಂದರ ಪಕ್ಷಿ ಎಂದ್ರೆ ತಪ್ಪಾಗಲಾರದು. ನವಿಲು ತನ್ನ ಗರಿಗಳಿಂದಾಗಿ ಇಷ್ಟು ಸುಂದರವಾಗಿದೆ. ಗರಿ ಬಿಚ್ಚಿ ನವಿಲು ನಲಿಯಲು ಶುರುಮಾಡಿದ್ರೆ ನೋಡಲು ಎರಡು ಕಣ್ಣು ಸಾಲದು. Read more…

ಜೇಬಿನಲ್ಲಿ ಈ ʼವಸ್ತುʼವಿಟ್ಟರೆ ಆರ್ಥಿಕ ನಷ್ಟ ನಿಶ್ಚಿತ

ಸಣ್ಣಪುಟ್ಟ ಕೆಲಸಕ್ಕೆ ಬೇಕಾಗುವ ವಸ್ತುಗಳನ್ನು ಜನರು ತಮ್ಮ ಜೇಬಿನಲ್ಲಿ ತುಂಬಿಕೊಳ್ತಾರೆ. ಕೆಲವೊಮ್ಮೆ ಹೀಗೆ ಮಾಡುವುದರಿಂದ ತನು, ಮನ, ಧನದ ಮೇಲೆ ನಕಾರಾತ್ಮಕ ಶಕ್ತಿಯ ಪ್ರಭಾವವುಂಟಾಗುತ್ತದೆ. ಕೆಲ ವಸ್ತುಗಳು ಜೇಬು Read more…

ಸರ್ಕಾರಿ ಕೆಲಸದ ಆಮಿಷ, ಲಕ್ಷಗಟ್ಟಲೆ ಹಣ ಪಡೆದು ವಂಚನೆ; ಮಹಿಳೆ ಅರೆಸ್ಟ್

ಸ್ಪರ್ಧಾತ್ಮಕ ಪರೀಕ್ಷೆಗಳ ಸಾಲು ಸಾಲು ಅಕ್ರಮಗಳ ಬೆನ್ನಲ್ಲೆ, ಸರ್ಕಾರಿ ನೌಕರಿ ಕೊಡಿಸುವುದಾಗಿ ಆಮಿಷ ಒಡ್ಡಿ ಲಕ್ಷಗಟ್ಟಲೆ ಹಣ ಪಡೆದು ವಂಚಿಸಿರುವ ಪಾರ್ವತಿ ಎಂಬ ಕ್ಯಾಟರಿಂಗ್ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. Read more…

ಭಿಕ್ಷೆ ಬೇಡಿ ಸಂಗ್ರಹಿಸಿದ್ದ ಹಣವನ್ನು ಅನ್ನದಾನಕ್ಕೆ ಸಮರ್ಪಿಸಿದ ವೃದ್ದೆ

ಸಿರಿವಂತರೇ ದಾನ ನೀಡಲು ಆಲೋಚಿಸುವ ಇಂದಿನ ಯುಗದಲ್ಲಿ, ವೃದ್ದೆಯೊಬ್ಬರು ತಾವು ಭಿಕ್ಷೆ ಬೇಡಿ ಸಂಗ್ರಹಿಸಿದ 1 ಲಕ್ಷ ರೂಪಾಯಿಗಳನ್ನು ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ Read more…

ಒಕ್ಕಲಿಗರ ಸಂಘದ ನೌಕರರಿಗೆ ‘ಬಂಪರ್’ ಕೊಡುಗೆ

ರಾಜ್ಯ ಒಕ್ಕಲಿಗರ ಸಂಘದ ನೌಕರರಿಗೆ ಬಂಪರ್ ಕೊಡುಗೆ ನೀಡಲಾಗಿದೆ. ನೌಕರರ ಬಹುದಿನಗಳ ಬೇಡಿಕೆಯಂತೆ ಆರನೇ ವೇತನ ಶ್ರೇಣಿಯನ್ನು ಅಂಗೀಕರಿಸಲಾಗಿದ್ದು, ಜುಲೈ 1ರಿಂದ ಇದು ಜಾರಿಗೊಳ್ಳಲಿದೆ. ಸಂಘದ ಆಡಳಿತ ಮಂಡಳಿ Read more…

ತುಳಸಿ ಬಳಿ ಈ ಗಿಡವಿದ್ದರೆ ಮನೆಗೆ ಶುಭ

ಅನೇಕರು ತಮ್ಮ ಮನೆಯ ತೋಟದಲ್ಲಿ ಸಸ್ಯಗಳನ್ನು ಬೆಳೆಸುವಾಗ ಎಚ್ಚರಿಕೆ ವಹಿಸುತ್ತಾರೆ. ಕುಟುಂಬಕ್ಕೆ ಒಳಿತು ಮಾಡುವ ಸಸ್ಯಗಳನ್ನು ಹಾಕ್ತಾರೆ. ಆದ್ರೆ ಬಹುತೇಕರು ಸಸ್ಯಗಳನ್ನು ಬೆಳೆಸುವಾಗ ವಾಸ್ತುವಿಗೆ ಗಮನ ನೀಡುವುದಿಲ್ಲ. ಕೆಲವೊಮ್ಮೆ Read more…

ಪ್ರತಿ ದಿನ ಹಾಲು ಉಕ್ಕುತ್ತಿದ್ದರೆ ಕಾಡುತ್ತೆ ಈ ಸಮಸ್ಯೆ

ಹಿಂದೂ ಧರ್ಮದಲ್ಲಿ ಶಕುನ, ಅಪಶಕುನಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಭವಿಷ್ಯದಲ್ಲಾಗುವ ಘಟನೆಗಳ ಬಗ್ಗೆ ಮೊದಲೇ ಮುನ್ಸೂಚನೆ ಸಿಗಲಿದೆ ಎಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ. ದಿನಚರಿಯಲ್ಲಿ ನಡೆಯುವ ಕೆಲ ಘಟನೆಗಳು ನಮ್ಮನ್ನು Read more…

ಈ ದಿನಾಂಕದೊಳಗೆ ನಿಮ್ಮ ಪಿಎಫ್‌ ಖಾತೆಯಲ್ಲಿ ಹಣ ಠೇವಣಿ ಮಾಡಿದ್ರೆ ಸಿಗುತ್ತೆ ಹೆಚ್ಚಿನ ಲಾಭ

ಸಾರ್ವಜನಿಕ ಭವಿಷ್ಯ ನಿಧಿ ಖಾತೆಯಲ್ಲಿ ಹೂಡಿಕೆ ಮಾಡುವುದು ಅತ್ಯಂತ ಜನಪ್ರಿಯ ಉಳಿತಾಯಗಳಲ್ಲೊಂದು. ಸ್ಥಿರವಾದ ಆದಾಯವನ್ನು ಖಾತರಿಪಡಿಸುವ ಸುರಕ್ಷಿತ ಆಯ್ಕೆ ಇದಾಗಿದೆ. ಈ ಯೋಜನೆಯಲ್ಲಿ ಶಿಸ್ತುಬದ್ಧವಾಗಿ ಹೂಡಿಕೆ ಮಾಡಿದರೆ, ಮೆಚ್ಯೂರಿಟಿಯ Read more…

ಅಪ್ಪಿತಪ್ಪಿಯೂ ಮನೆಯ ಈ ದಿಕ್ಕಿನಲ್ಲಿ ʼಕಸದ ಡಬ್ಬಿʼ ಇಡಬೇಡಿ…..!

ಮನೆ ಅಥವಾ ಕಚೇರಿಯಲ್ಲಿ ನಾವು ಎಲ್ಲೆಂದರಲ್ಲಿ ಡಸ್ಟ್ ಬಿನ್ ನ್ನು ಇಡುತ್ತೇವೆ. ಆದರೆ ಈ ರೀತಿ ಮಾಡಿದರೆ ನಮಗೆ ದಟ್ಟ ದಾರಿದ್ರ ಕಾಡುತ್ತದೆಯಂತೆ. ಹಾಗಾಗಿ ವಾಸ್ತು ಶಾಸ್ತ್ರದ ಪ್ರಕಾರ Read more…

International Day of Happiness: ಹಣ ನಮಗೆ ಸಂತೋಷ ನೀಡುತ್ತದೆಯೇ…? ಇಲ್ಲಿದೆ ಪರಿಣಿತರ ಅಭಿಪ್ರಾಯ

ಮಾರ್ಚ್‌ 20 ರ ಭಾನುವಾರದಂದು ಅಂತರಾಷ್ಟ್ರೀಯ ಸಂತಸದ ದಿನವನ್ನಾಗಿ ಆಚರಿಸಲಾಗಿದೆ. ಈ ಸಂದರ್ಭದಲ್ಲಿ ಸಂತಸದ ಕುರಿತು ಹಲವು ವ್ಯಾಖ್ಯಾನಗಳು ಕೇಳಿ ಬಂದಿವೆ. ಹಣದಿಂದ ಸಂತೋಷವನ್ನು ಖರೀದಿಸಲು ಸಾಧ್ಯವಿಲ್ಲ ಎಂಬ Read more…

ಪೆಟ್ರೋಲ್ ಪಂಪ್ ನೌಕರ ಉದುರಿಸಿಕೊಂಡ ಹಣವನ್ನು ಕ್ಷಣಾರ್ಧದಲ್ಲಿ ಎಗರಿಸಿ ಗ್ರಾಹಕ ಪರಾರಿ….!

ಪೆಟ್ರೋಲ್ ಪಂಪ್ ನೌಕರ ಆಕಸ್ಮಿಕವಾಗಿ ಉದುರಿಸಿಕೊಂಡ ಹಣವನ್ನು ಚಾಲಾಕಿ ಗ್ರಾಹಕ ತರಾತುರಿಯಲ್ಲಿ ಎಗರಿಸಿಕೊಂಡು ಓಟಕಿತ್ತ ಪ್ರಸಂಗ, ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೆಟ್ರೋಲ್ Read more…

ಸಾಲ ಕೊಟ್ಟ ಹಣ ಬೇಗ ನಿಮ್ಮ ಕೈ ಸೇರಬೇಕೆಂದರೆ ಹೀಗೆ ಮಾಡಿ

ಇನ್ಯಾರದ್ದೋ ಕಷ್ಟಕ್ಕೆ, ಅಥವಾ ನಮ್ಮವರಿಗೆ ಯಾವುದೋ ಸಮಯದಲ್ಲಿ ಹಣವನ್ನು ಸಾಲದ ರೂಪದಲ್ಲಿ ಕೊಟ್ಟಿರುತ್ತೇವೆ. ಆದರೆ ನಾವು ಕೊಟ್ಟ ಹಣವನ್ನು ಕೊಡುವುದಕ್ಕೆ ಅವರು ತಡಮಾಡುತ್ತಾರೆ. ಇಲ್ಲ ಕೊಡುವುದಕ್ಕೆ ಹಿಂದೆ ಮುಂದೆ Read more…

ಮನೆಯಲ್ಲಿ ʼಮನಿ ಪ್ಲಾಂಟ್ʼ ಇದ್ರೆ ಅವಶ್ಯಕವಾಗಿ ಇದನ್ನು ಓದಿ

ಅನೇಕರು ತಮ್ಮ ಮನೆಯಲ್ಲಿ ಹಾಗೂ ಕಚೇರಿಯಲ್ಲಿ ಮನಿ ಪ್ಲಾಂಟ್ ಇಟ್ಟಿರುತ್ತಾರೆ. ಮನಿ ಪ್ಲಾಂಟ್ ಇಡುವುದು ಉತ್ತಮ. ಆದ್ರೆ ವಾಸ್ತು ಶಾಸ್ತ್ರದ ಪ್ರಕಾರ ಮನಿ ಪ್ಲಾಂಟ್ ಇಡಬೇಕು. ಆಗ ಮಾತ್ರ Read more…

ಉಕ್ರೇನ್ ನಲ್ಲಿ ಮೃತಪಟ್ಟ ನವೀನ್ ಕುಟುಂಬಕ್ಕೆ ಸಿಎಂ ಸಾಂತ್ವನ, 25 ಲಕ್ಷ ರೂ. ಪರಿಹಾರ

ಹಾವೇರಿ: ಉಕ್ರೇನ್ ನಲ್ಲಿ ಮೃತಪಟ್ಟ ನವೀನ್ ತಂದೆ ಶೇಖರಪ್ಪ ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 25 ಲಕ್ಷ ರೂಪಾಯಿ ಚೆಕ್ ವಿತರಿಸಿದ್ದಾರೆ. ರಾಣೆಬೆನ್ನೂರು Read more…

BIG NEWS: ಬಿಜೆಪಿ ಶಾಸಕರಿಗೆ ಬಂಪರ್, ಮೂಲ ಸೌಕರ್ಯಕ್ಕೆ ಹೆಚ್ಚು ಅನುದಾನ

ಬೆಂಗಳೂರು: ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ರಾಜ್ಯ ಸರ್ಕಾರದಿಂದ 3661 ಕೋಟಿ ರೂಪಾಯಿ ಅನುದಾನ ನೀಡಲಾಗಿದ್ದು, ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಸರ್ಕಾರದಿಂದ ಬಂಪರ್ ಅನುದಾನ Read more…

ಪಿಎಂ ಕಿಸಾನ್ 11ನೇ ಕಂತು ಶೀಘ್ರ ಜಮಾ; ಇ-ಕೆವೈಸಿ ಇಲ್ಲದೆ ಕ್ರೆಡಿಟ್ ಆಗಲ್ಲ ಹಣ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿಯ ಕಿಸಾನ್ ಸಮ್ಮಾನ್ ಯೋಜನೆ ಫಲಾನುಭವಿಗಳಿಗೆ ಹನ್ನೊಂದನೇ ಕಂತಿನ ಹಣವನ್ನು ನೇರ ಖಾತೆಗೆ ಶೀಘ್ರವೇ ಜಮಾ ಮಾಡಲಾಗುತ್ತಿದೆ. ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್ ಪ್ರಕಾರ Read more…

ಬೆಚ್ಚಿಬೀಳಿಸುವಂತಿದೆ ಈ ಆನ್‌ ಲೈನ್‌ ವಂಚನೆ; ನೀವು ಓದಲೇಬೇಕು ಈ ಸ್ಟೋರಿ

ಸಿಮ್ ವಿನಿಮಯದ ಸಂಭವನೀಯ ಪ್ರಕರಣವೊಂದರಲ್ಲಿ ಜೈಪುರ ಮೂಲದ ಉದ್ಯಮಿಯೊಬ್ಬರು 64 ಲಕ್ಷ ರೂ. ಕಳೆದುಕೊಂಡಿದ್ದಾರೆ. ವರದಿಗಳ ಪ್ರಕಾರ, ಉದ್ಯಮಿಯ ಬ್ಯಾಂಕ್ ಖಾತೆಯಿಂದ 64 ಲಕ್ಷ ರೂ. ಗಳನ್ನು ದೋಚಲಾಗಿದೆ. Read more…

ಪಿಎಫ್‌ ಖಾತೆದಾರರೇ ಎಚ್ಚರ…! ಈ ತಪ್ಪು ಮಾಡಿದ್ರೆ ಕಳೆದುಕೊಳ್ಳಬಹುದು ಕಷ್ಟಪಟ್ಟು ದುಡಿದ ಹಣ

ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ತನ್ನ ಚಂದಾದಾರರಿಗೆ ಆನ್ಲೈನ್ ವಂಚನೆಯ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿದೆ. ಭವಿಷ್ಯ ನಿಧಿ ಖಾತೆಗಳನ್ನು ಆನ್‌ಲೈನ್ ವಂಚನೆಗಳಿಂದ ರಕ್ಷಿಸಲು ಇಪಿಎಫ್‌ಓ ಕ್ರಮಗಳನ್ನು Read more…

ಈ ಕಂಪನಿಯಲ್ಲಿ ಹೂಡಿಕೆ ಮಾಡಿದ್ದವರಿಗೆ ಈಗ ಹಣದ ಹೊಳೆ…!

ಇತ್ತೀಚಿನ ದಿನಗಳಲ್ಲಿ, ಹಲವಾರು ಪೆನ್ನಿ ಸ್ಟಾಕ್‌ಗಳು ಭಾರೀ ಲಾಭ ತರುತ್ತಿವೆ. ಕೆಲವೇ ತಿಂಗಳುಗಳ ಅವಧಿಯಲ್ಲಿ ಹೂಡಿಕೆದಾರರಿಗೆ ದೊಡ್ಡ ಆದಾಯವನ್ನು ನೀಡುವ ಪೆನ್ನಿ ಸ್ಟಾಕ್‌ಗಳಲ್ಲಿನ ಹೂಡಿಕೆಯು ರಿಸ್ಕಿ ವ್ಯವಹಾರವಾಗಿದ್ದರೂ, ದೊಡ್ಡ Read more…

ಮನೆಯಲ್ಲೇ ಕುಳಿತು ಇನ್ಸ್ಟಾಗ್ರಾಮ್ ಮೂಲಕ ನೀವೂ ಹಣ ಗಳಿಸಿ

ಇನ್ಸ್ಟಾಗ್ರಾಮ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಇನ್ಸ್ಟಾಗ್ರಾಮ್ ನಲ್ಲಿ ಫೋಟೋ,ವಿಡಿಯೋ ಹಂಚಿಕೆ ಮಾಡುವುದು ಮಾತ್ರವಲ್ಲ ಅದ್ರಲ್ಲಿ ಗಳಿಕೆ ಕೂಡ ಮಾಡಬಹುದು. ಇನ್ಸ್ಟಾಗ್ರಾಮ್ ನಲ್ಲಿ ಹಣ ಗಳಿಸಲು ಫಾಲೋವರ್ಸ್ Read more…

LPG ಗ್ರಾಹಕರಿಗೆ ಇಲ್ಲಿದೆ ಗುಡ್ ನ್ಯೂಸ್: ಗ್ಯಾಸ್ ಸಿಲಿಂಡರ್ ಸರಬರಾಜಿಗೆ ಪ್ರತ್ಯೇಕ ಶುಲ್ಕ ಕೊಡಬೇಡಿ

ರಾಯಚೂರು: ಅಡುಗೆ ಅನಿಲದ ಸಿಲಿಂಡರ್ ಮನೆಗೆ ಸರಬರಾಜು ಮಾಡುವ ಹುಡುಗರಿಗೆ ಗ್ರಾಹಕರು ಪ್ರತ್ಯೇಕ ಶುಲ್ಕ ನೀಡುವಂತಿಲ್ಲ. ಬಿಲ್ ನಲ್ಲಿ ನಮೂದಿಸಿರುವ ಮೊತ್ತವನ್ನು ಮಾತ್ರ ನೀಡುವಂತೆ ಕೋರಲಾಗಿದೆ. ಗ್ಯಾಸ್ ಏಜೆನ್ಸಿಗಳು Read more…

ಠೇವಣಿದಾರರು ಮೃತಪಟ್ಟ ವೇಳೆ ಖಾತೆಯಲ್ಲಿದ್ದ ಹಣ ಯಾರಿಗೆ ಸಿಗುತ್ತೆ…? ಇಲ್ಲಿದೆ ಮಾಹಿತಿ

ಭಾರತ ಬ್ಯಾಂಕಿಂಗ್ ನಲ್ಲಿ ಹೊಸ ಎತ್ತರ ತಲುಪುತ್ತಿದೆ ಎನ್ನುವುದಕ್ಕೆ ಕಳೆದ ಕೆಲವೇ ವರ್ಷಗಳಲ್ಲಿ 44.58ಕೋಟಿ ಜನಧನ್ ಬ್ಯಾಂಕ್ ಖಾತೆಗಳು ತೆರೆದಿರುವುದೇ ಅತಿ ದೊಡ್ಡ ನಿದರ್ಶನ. ತಮ್ಮ ಉಳಿತಾಯದ ಹಣವನ್ನು Read more…

BIG NEWS: ಇ-ರುಪಿ ಮಿತಿ 10 ಸಾವಿರದಿಂದ 1 ಲಕ್ಷ ರೂ. ಗಳಿಗೆ ಹೆಚ್ಚಳ

ಇ-ರುಪಿ ಪೂರ್ವಪಾವತಿ ಡಿಜಿಟಲ್ ವೌಚರ್‌‌ಗಳ ಗರಿಷ್ಠ ಮಿತಿಯನ್ನು 10,000 ರೂ.ಗಳಿಂದ ಒಂದು ಲಕ್ಷ ರೂಪಾಯಿಗೆ ಏರಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್, ಇದೇ ವ್ಯವಸ್ಥೆಯಲ್ಲಿ ಬಹು ವ್ಯವಹಾರಗಳನ್ನು ಮಾಡಲು ಅವಕಾಶ Read more…

ಅಪರಿಚಿತನ ಜೊತೆ ಡೇಟಿಂಗ್ ಹೋಗಿ ಲಕ್ಷಾಂತರ ರೂ. ಗಳಿಸಿದ ಬಿಲಿಯನೇರ್ ಪತ್ನಿ…!

ಜಗತ್ತಿನಲ್ಲಿ ಚಿತ್ರ-ವಿಚಿತ್ರ ಜನರಿರ್ತಾರೆ. ಅವರ ಹವ್ಯಾಸಗಳು ಭಿನ್ನವಾಗಿರುತ್ತವೆ. ಇದಕ್ಕೆ ಜರ್ಮನಿಯ ಬಿಲಿಯನೇರ್ ಉದ್ಯಮಿಯೊಬ್ಬರ ಪತ್ನಿ ಉತ್ತಮ ನಿದರ್ಶನ. ಮಾಡೆಲ್ ಮಾರಿಸೋಲ್ ಯೊಟ್ಟಾ 2021 ರಲ್ಲಿ ಜರ್ಮನ್ ಬಿಲಿಯನೇರ್ ಉದ್ಯಮಿ Read more…

ವಾಹನ ಖರೀದಿಸುವವರಿಗೆ ಗುಡ್ ನ್ಯೂಸ್: ಸಹಾಯಧನ ಸೌಲಭ್ಯ

ಬಳ್ಳಾರಿ: ಸರಕು ಸಾಗಾಣಿಕೆ ವಾಹನ ಖರೀದಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಪರಿಶಿಷ್ಟ ವರ್ಗದವರ ವಿವಿಧ ಅಭಿವೃದ್ಧಿ ಕಾರ್ಯಕ್ರಮದಡಿ 2021-22ನೇ ಸಾಲಿನ ಬುಡಕಟ್ಟು ಉಪಯೋಜನೆಗೆ ವಿಶೇಷ ಕೇಂದ್ರಿಯ ನೆರವಿನಡಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...