alex Certify Mobile | Kannada Dunia | Kannada News | Karnataka News | India News - Part 14
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: 10 ಸಾವಿರ ರೂ.ಗಿಂತ ಅಧಿಕ ಹಣ ವಿತ್ ಡ್ರಾಗೆ OTP ಕಡ್ಡಾಯ

ಮುಂಬೈ: ಹಣ ವಿತ್ ಡ್ರಾ ಮಾಡಲು ಇನ್ನಮುಂದೆ ಓಟಿಪಿ ನಮೂದಿಸುವುದು ಕಡ್ಡಾಯವಾಗಿದೆ. ಡೆಬಿಟ್ ಕಾರ್ಡ್ ವಂಚನೆ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಓಟಿಪಿ ವ್ಯವಸ್ಥೆಯನ್ನು ಜಾರಿಗೊಳಿಸಿದೆ. Read more…

ಜೇಬಿನಲ್ಲಿದ್ದ ಮೊಬೈಲ್ ಸ್ಪೋಟ: ಆಸ್ಪತ್ರೆ ಸೇರಿದ ಯುವಕ

ಜೇಬಿನಲ್ಲಿದ್ದ ಮೊಬೈಲ್ ಸ್ಪೋಟಗೊಂಡ ಪರಿಣಾಮ ಬೈಕಿನಲ್ಲಿ ತೆರಳುತ್ತಿದ್ದ ಯುವಕ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕುಪ್ಪಗಡ್ಡೆ ಗ್ರಾಮದ ಬಳಿ ನಡೆದಿದೆ. ತವನಂದಿಯ 22 Read more…

ಅಪರಿಚಿತರಿಂದ ಅಶ್ಲೀಲ ಸಂದೇಶ: ಮಹಿಳೆಗೆ ಬಿಗ್ ಶಾಕ್

ಚೆನ್ನೈ: ಡೇಟಿಂಗ್ ಆಪ್ ನಲ್ಲಿ ಮಹಿಳೆಯ ಫೋನ್ ಸಂಖ್ಯೆಯನ್ನು ಅಪ್ಲೋಡ್ ಮಾಡಿದ ಯುವಕನ ವಿರುದ್ಧ ಕೇಸ್ ದಾಖಲಿಸಲಾಗಿದೆ. ಮಹಿಳೆಯ ಮೊಬೈಲ್ ನಂಬರ್ ಡೇಟಿಂಗ್ ಆಪ್ ನಲ್ಲಿ ಅಪ್ಲೋಡ್ ಮಾಡಿದ Read more…

‘ಸಿಮ್’ ಇಲ್ಲದ 3 ಮೊಬೈಲ್ ಬಳಸುತ್ತಿದ್ರು ನಟಿ ಸಂಜನಾ…!

ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿರುವ ಸ್ಯಾಂಡಲ್ ವುಡ್ ನಟಿ ಸಂಜನಾರನ್ನು ನ್ಯಾಯಾಲಯ ಮತ್ತೆ ಮೂರು ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ವಹಿಸಿದೆ. ಸಂಜನಾ ಡ್ರಗ್ಸ್ ಮಾರಾಟ ಜಾಲದಲ್ಲಿ ಸಕ್ರಿಯವಾಗಿದ್ದರೆಂದು ಹೇಳಲಾಗುತ್ತಿದ್ದು, Read more…

ಎಸ್.ಸಿ./ಎಸ್.ಟಿ. ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ

ಕೊರೊನಾ ಕಾರಣಕ್ಕೆ ಕಳೆದ ಐದು ತಿಂಗಳಿಗೂ ಅಧಿಕ ಕಾಲದಿಂದ ಶಾಲಾ – ಕಾಲೇಜುಗಳು ಬಂದ್ ಆಗಿವೆ. ಆದರೆ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ಕುಂದು ಬರಬಾರದೆಂಬ ಕಾರಣಕ್ಕೆ ಆನ್ಲೈನ್ ಮೂಲಕ Read more…

ʼಆಧಾರ್ʼ ಜೊತೆ ಮೊಬೈಲ್ ನಂಬರ್ ಸುಲಭವಾಗಿ ಲಿಂಕ್ ಮಾಡಿ

ಇಂದಿನ ದಿನಗಳಲ್ಲಿ ಆಧಾರ್ ಅವಶ್ಯಕ ದಾಖಲೆಗಳಲ್ಲಿ ಒಂದಾಗಿದೆ. ಬ್ಯಾಂಕ್ ಸೇರಿದಂತೆ ಅನೇಕ ಸರ್ಕಾರಿ ಕೆಲಸಗಳಿಗೆ ಆಧಾರ್ ಅನಿವಾರ್ಯವಾಗಿದೆ. ಆಧಾರ್ ಜೊತೆ ಮೊಬೈಲ್ ನಂಬರ್ ಸೇರಿಸುವುದು ಕೂಡ ಕಡ್ಡಾಯ. ಒಂದು Read more…

ನಟಿ ಸಂಜನಾ, ರಾಗಿಣಿ ಮೊಬೈಲ್ ನಲ್ಲಿ ಸ್ಫೋಟಕ ಮಾಹಿತಿ ಲಭ್ಯ…!

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಸಿಸಿಬಿ ವಶದಲ್ಲಿರುವ ನಟಿ ರಾಗಿಣಿ, ಸಂಜನಾ ಮೊಬೈಲ್ ನಲ್ಲಿ ಸ್ಫೋಟಕ ಮಾಹಿತಿ ಸಿಸಿಬಿ ಅಧಿಕಾರಿಗಳಿಗೆ ಲಭ್ಯವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ Read more…

BIG BREAKING: ನಟಿ ಮೊಬೈಲ್ ಸಿಸಿಬಿ ವಶಕ್ಕೆ, ವಿಚಾರಣೆ ಬಳಿಕ ಸಂಜನಾ ಬಂಧನ ಸಾಧ್ಯತೆ

ಬೆಂಗಳೂರು: ಡ್ರಗ್ಸ್ ನಂಟಿನ ವಿಚಾರಕ್ಕೆ ಸಂಬಂಧಿಸಿದಂತೆ ಇವತ್ತು ಬೆಳ್ಳಂಬೆಳಗ್ಗೆ ಇಂದಿರಾನಗರದಲ್ಲಿರುವ ನಟಿ ಸಂಜನಾ ಗರ್ಲಾನಿ ನಿವಾಸದ ಮೇಲೆ ದಾಳಿ ನಡೆಸಿರುವ ಸಿಸಿಬಿ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದು ವಿಚಾರಣೆ Read more…

ಶ್ರಮದ ದುಡಿಮೆಯಿಂದ ಖರೀದಿಸಿದ್ದ ಮೊಬೈಲ್‌ ಬಿಡಲು ಸಿದ್ದವಿರಲಿಲ್ಲ ಬಾಲೆ….!

ಜಲಂಧರ್: 15 ವರ್ಷದ ಬಾಲಕಿ ಮೊಬೈಲ್ ಕಳ್ಳರ ಜತೆ ವೀರಾವೇಶದಿಂದ ಹೋರಾಡಿದ ಸಿಸಿ ಕ್ಯಾಮರಾದ ದೃಶ್ಯಾವಳಿಗಳು ಈಗ ಜಾಲತಾಣಗಳಲ್ಲಿ ಪ್ರಸಿದ್ಧವಾಗಿವೆ. ಆಕೆಯ ಶೌರ್ಯಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ. ರಾಜಸ್ತಾನದ Read more…

8ನೇ ಮಹಡಿಯಿಂದ ಬಿದ್ದರೂ ವರ್ಕ್ ಆದ ಮೊಬೈಲ್…!

ಮೊಬೈಲ್‌ ಗಳು ಎಂದರೆ ಸೂಕ್ಷ್ಮ ವಸ್ತುಗಳು. ಸ್ವಲ್ಪ ಕೆಳಗೆ ಬಿದ್ದರೂ, ಹೊಡೆದು ಹೋಗುತ್ತವೆ ಎನ್ನುವ ಮಾತಿತ್ತು. ಆದರೀಗ ಜಿಯೊಮಿಯ ಮೊಬೈಲ್ ಒಂದು ಎಂಟನೇ ಮಹಡಿಯಿಂದ ಬಿದ್ದರೂ, ಏನು ಆಗದೇ Read more…

ಶೋಕಿ ಜೀವನಕ್ಕೆ ಕರುಳ ಕುಡಿಯನ್ನೇ ಮಾರಿದ ತಂದೆ: ಹೊಸ ಮೊಬೈಲ್, ಬೈಕ್ ಖರೀದಿ

ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯ ತಿನಕಲ್ಲು ಗ್ರಾಮದಲ್ಲಿ ವ್ಯಕ್ತಿಯೊಬ್ಬ ಒಂದು ಲಕ್ಷ ರೂಪಾಯಿಗೆ ಹೆಣ್ಣು ಮಗುವನ್ನು ಮಾರಾಟ ಮಾಡಿದ ಘಟನೆ ಬೆಳಕಿಗೆ ಬಂದಿದೆ. ನರಸಿಂಹಮೂರ್ತಿ ಮತ್ತು ಮಹಾಲಕ್ಷ್ಮಿ ದಂಪತಿಗೆ 3 Read more…

‘ಕೊರೊನಾ’ ಸಂಕಷ್ಟದ ನಡುವೆ ಸಾರ್ವಜನಿಕರಿಗೆ ಮತ್ತೊಂದು ಶಾಕ್…!

ದೇಶದಲ್ಲಿ ಕೊರೊನಾ ಮಹಾಮಾರಿ ಆರ್ಭಟಿಸುತ್ತಿದ್ದು, ಇದರ ಪರಿಣಾಮವಾಗಿ ಸಾರ್ವಜನಿಕರು ಆರ್ಥಿಕ ಹಾಗೂ ಮಾನಸಿಕವಾಗಿ ಕಂಗೆಟ್ಟಿದ್ದಾರೆ. ಕೊರೊನಾ ಅಬ್ಬರ ದಿನೇ ದಿನೇ ಹೆಚ್ಚಾಗತೊಡಗಿದ್ದು, ಇದು ಯಾವಾಗ ಕೊನೆಗೊಳ್ಳಲಿದೆಯೋ ಎಂಬ ಆತಂಕದಲ್ಲಿಯೇ Read more…

ದಂಗಾಗಿಸುತ್ತೆ ಈ ಸ್ಮಾರ್ಟ್‌ ಫೋನ್‌ ನ ಲಾಕಿಂಗ್‌ ಪ್ಯಾಟ್ರನ್

ನಿಮ್ಮ ಫೋನ್‌ಗೆ ಯಾವ ಪಾಸ್‌ವರ್ಡ್‌ ಅಥವಾ ಅನ್‌ ಲಾಕಿಂಗ್ ಪ್ಯಾಟರ್ನ್ ಇಡಬೇಕು ಎಂದು ಆಗಾಗ ನಿಮಗೆ ಬಹಳಷ್ಟು ಗೊಂದಲಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ಪಾಸ್‌ವರ್ಡ್‌ ಬಲವಾಗಿರುವುದನ್ನು ಇಡಬೇಕೋ ಅಥವಾ ದುರ್ಬಲವಾದದ್ದನ್ನು Read more…

ಮೊಬೈಲ್‌ ಬಳಕೆದಾರರಿಗೆ ಬಿಗ್‌ ಶಾಕ್:‌ ಶೀಘ್ರದಲ್ಲೇ ಏರಿಕೆಯಾಗಲಿದೆ ಕರೆ ದರ

ಕೊರೊನಾ ಸಂಕಷ್ಟದ ಸಂದರ್ಭದಲ್ಲೇ ಏರ್‌ ಟೆಲ್‌, ವೊಡಾಫೋನ್‌ – ಐಡಿಯಾ ಬಳಕೆದಾರರಿಗೆ ದೊಡ್ಡ ಶಾಕ್‌ ಕಾದಿದೆ. ಮೂಲಗಳ ಪ್ರಕಾರ ಮುಂದಿನ ತಿಂಗಳಿನಿಂದ ಪ್ರಿ ಪೇಯ್ಡ್‌ ಹಾಗೂ ಪೋಸ್ಟ್‌ ಪೇಯ್ಡ್‌ Read more…

ಒಂಟಿ ಮಹಿಳೆ ಕೊಲೆ ಆರೋಪಿಗಳ ಬಂಧನಕ್ಕೆ ನೆರವಾಯ್ತು ಮೊಬೈಲ್

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಿರವಂತೆ ಗ್ರಾಮದಲ್ಲಿ ಬುಧವಾರದಂದು ಮಹಿಳೆಯೊಬ್ಬರ ಹತ್ಯೆಯಾಗಿದ್ದು, ಈ ಪ್ರಕರಣ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿತ್ತು. 44 ವರ್ಷದ ಹಮೀದಾ ಬೇಗಂ ಹತ್ಯೆಯಾದವರಾಗಿದ್ದು, ಈಕೆ ಒಬ್ಬಂಟಿಯಾಗಿ Read more…

ಮೊಬೈಲ್ ಜಾರ್ಜಿಂಗ್ ವೇಳೆ ಹೋಯ್ತು ಮೂವರ ಪ್ರಾಣ

ಮೊಬೈಲ್ ಚಾರ್ಜಿಂಗ್ ವೇಳೆ ಮೊಬೈಲ್ ಸ್ಫೋಟಗೊಂಡ ಅನೇಕ ಘಟನೆಗಳು ನಡೆದಿವೆ. ತಮಿಳುನಾಡಿನಲ್ಲಿ ಈಗ ಮತ್ತೊಂದು ಘಟನೆ ನಡೆದಿದೆ. ಮೊಬೈಲ್ ಸ್ಫೋಟಕ್ಕೆ ತಾಯಿ-ಮಕ್ಕಳಿಬ್ಬರು ಸಾವನ್ನಪ್ಪಿದ್ದಾರೆ. ಭಾನುವಾರ ರಾತ್ರಿ ಈ ಘಟನೆ Read more…

ಫ್ಯಾನ್ಸಿ ಮೊಬೈಲ್ ನಂಬರ್ ಪಡೆಯಲು ಇಲ್ಲಿದೆ ಮಾಹಿತಿ

ಮೊಬೈಲ್ ನಂಬರ್ ಫ್ಯಾನ್ಸಿಯಾಗಿರಬೇಕೆಂದು ಎಲ್ಲರೂ ಬಯಸ್ತಾರೆ. ಈ ನಂಬರ್ ಗಳನ್ನು ನೆನೆಪಿಟ್ಟುಕೊಳ್ಳುವುದು ಸುಲಭ. ಫ್ಯಾನ್ಸಿ ಹಾಗೂ ವಿಐಪಿ ನಂಬರ್ ಪಡೆಯುವುದು ಸುಲಭ. ಬಿಎಸ್ಎನ್ಎಲ್ ಫ್ಯಾನ್ಸಿ ಅಥವಾ ವಿಐಪಿ ನಂಬರ್ Read more…

SSLC ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ ಸಚಿವ ಸುರೇಶ್ ಕುಮಾರ್

ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ನಾಳೆ ಪ್ರಕಟವಾಗಲಿದ್ದು ವಿದ್ಯಾರ್ಥಿಗಳ ಮೊಬೈಲ್ ಗೆ ಫಲಿತಾಂಶ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಸೋಮವಾರ ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟವಾಗಲಿದ್ದು ವೆಬ್ಸೈಟ್ ಮತ್ತು Read more…

ಹುಟ್ಟುಹಬ್ಬದಂದು ಬಡ ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ ಫೋನ್‌ ಕೊಡಿಸಿದ ಸ್ವಾಮೀಜಿ

ಕೊರೊನಾದಿಂದಾಗಿ ಶಾಲೆಗಳನ್ನು ಇನ್ನು ತೆರೆದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಇನ್ನೂ ಕೆಲವು ದಿನಗಳ ಕಾಲ ಶಾಲೆ ತೆರೆಯುವ ಯೋಚನೆ ಕೂಡ ಇಲ್ಲ. ಹೀಗಾಗಿ ಮಕ್ಕಳಿಗೆ ಶೈಕ್ಷಣಿಕವಾಗಿ ಸಮಸ್ಯೆಯಾಗಬಾರದೆಂದು ಆನ್‌ಲೈನ್ ತರಗತಿಗಳನ್ನು Read more…

ಇಂದಿಗೆ ಸರಿಯಾಗಿ 25 ವರ್ಷಗಳ ಹಿಂದೆ ಮೊಳಗಿತ್ತು ಭಾರತದ ಮೊದಲ ಮೊಬೈಲ್‌ ಫೋನ್…!

ಇಂದಿಗೆ ಸರಿಯಾಗಿ 25 ವರ್ಷಗಳ ಹಿಂದೆ ಅಂದರೆ ಜುಲೈ 31, 1995 ರಂದು ಭಾರತದಲ್ಲಿ ಮೊದಲ ಮೊಬೈಲ್‌ ಕರೆ ಮಾಡಲಾಗಿತ್ತು. ಅಂದಿನ ಟೆಲಿಕಾಂ ಸಚಿವ ಸುಖರಾಮ್‌ ಅಂದು ಪಶ್ಚಿಮ Read more…

ಗುಡ್‌ ನ್ಯೂಸ್:‌ NETFLIX ಜಾರಿಗೆ ತರಲಿದೆ ಅಗ್ಗದ ಪ್ಲಾನ್

ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ನೆಟ್‌ಫ್ಲಿಕ್ಸ್ ಭಾರತೀಯರಿಗೆ ಖುಷಿ ಸುದ್ದಿ ನೀಡಲಿದೆ. ಗ್ರಾಹಕರಿಗೆ 349 ರೂಪಾಯಿಗಳ ಹೊಸ ಮೊಬೈಲ್ ಚಂದಾದಾರಿಕೆ ಯೋಜನೆಯನ್ನು ಶುರು ಮಾಡುವ ತಯಾರಿಯಲ್ಲಿದೆ. ಪ್ರಸ್ತುತ ಇದ್ರ ಪರೀಕ್ಷೆ Read more…

ಹಸು ಮಾರಿ ಮಕ್ಕಳಿಗೆ ಮೊಬೈಲ್ ಕೊಡಿಸಿದ್ದ ರೈತನ ನೆರವಿಗೆ ಮುಂದಾದ ಸೋನು…!

ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ಎಲ್ಲರ ಬದುಕನ್ನು ಕಂಗೆಡಿಸಿದೆ. ಹೀಗಾಗಿ ಲಾಕ್ಡೌನ್ ಸಂದರ್ಭದಲ್ಲಿ ತಮ್ಮ ತಮ್ಮ ಊರುಗಳಿಗೆ ತೆರಳಲು ವಲಸೆ ಕಾರ್ಮಿಕರು ಪರದಾಡಿದ್ದ ವೇಳೆ ಖ್ಯಾತ ಬಾಲಿವುಡ್ Read more…

ಕೈದಿಗಳಿಗೆ ಮೊಬೈಲ್, ಡ್ರಗ್ಸ್ ಪೂರೈಕೆ: ಸಿಕ್ಕಿಬಿದ್ದ ಜೈಲು ಅಧೀಕ್ಷಕ ಅರೆಸ್ಟ್ -10 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶ

ಗುರುಗ್ರಾಮ್: ಕೈದಿಗಳಿಗೆ ಮೊಬೈಲ್ ಫೋನ್ ಮತ್ತು ಡ್ರಗ್ಸ್ ಪೂರೈಕೆ ಮಾಡಿದ ಆರೋಪದ ಮೇಲೆ ಉಪ ಜೈಲು ಅಧೀಕ್ಷಕ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಗುರುಗ್ರಾಮದ ಭೋಂಡ್ಸಿ ಜೈಲಿನ ಮೇಲೆ Read more…

ಸಿಮ್‌ ಕಾರ್ಡ್‌ ಕುರಿತು ಗ್ರಾಹಕರಿಗೆ ಇಲ್ಲಿದೆ ಬಹು ಮುಖ್ಯ ಮಾಹಿತಿ

ಸಿಮ್‌ ಕಾರ್ಡ್‌ ಹೊಂದಿರುವ ಗ್ರಾಹಕರಿಗೆ ಬಹು ಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. ಅದರಲ್ಲೂ ನೌಕರರಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ಸಿಮ್ ಖರೀದಿಸುವ ವ್ಯಕ್ತಿ ಅಥವಾ ಕಂಪನಿಗಳಿಗೆ ಈ ನೂತನ ನಿಯಮಾವಳಿ ಅನ್ವಯವಾಗಲಿದೆ. Read more…

ಮೊಬೈಲ್ ಬಳಕೆದಾರರಿಗೆ ಬಿಗ್ ಶಾಕ್: ದರ ಏರಿಕೆಗೆ ಟೆಲಿಕಾಂ ಕಂಪನಿಗಳ ಸಿದ್ಧತೆ

ಕೊರೊನಾ ಲಾಕ್ಡೌನ್, ಏರಿಕೆಯಾಗುತ್ತಿರುವ ಪೆಟ್ರೋಲ್ – ಡೀಸೆಲ್ ಬೆಲೆ ಮೊದಲಾದ ಕಾರಣಗಳಿಂದ ಈಗಾಗಲೇ ಕುಸಿತ ಕಂಡಿದ್ದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಇದರ ಮಧ್ಯೆ ಮತ್ತೊಂದು ಹೊರೆ ಹೊರಲು Read more…

ಕೃಷಿಕರಿಗೆ ಭರ್ಜರಿ ಗುಡ್ ನ್ಯೂಸ್: ಕೃಷಿ ಮೊಬೈಲ್ ಹೆಲ್ತ್ ಕ್ಲಿನಿಕ್ ಆರಂಭಕ್ಕೆ ಮುಂದಾದ ಸರ್ಕಾರ

ಕೃಷಿಕರಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ರೈತರು ಬಿತ್ತನೆ ಬೀಜ, ಗೊಬ್ಬರ, ಮಣ್ಣು ಪರೀಕ್ಷೆಗೆಂದು ಜಿಲ್ಲಾ ಕೇಂದ್ರಕ್ಕೆ ಬರುವುದನ್ನು ತಪ್ಪಿಸಲು ಕೃಷಿ ಮೊಬೈಲ್ ಹೆಲ್ತ್  ಕ್ಲಿನಿಕ್ Read more…

75 ದಿನಗಳ ಏಕಾಂತ ವಾಸದ ಬಳಿಕ ಆತ ಕೇಳಿದ್ದೇನು ಗೊತ್ತಾ..?

ವರ್ಮಾಂಟ್: ಅಮೆರಿಕದ ವ್ಯಕ್ತಿಯೊಬ್ಬ ಯಾರೊಬ್ಬರ ಸಹವಾಸಕ್ಕೂ ಸಿಲುಕದೆ ಬರೋಬ್ಬರಿ ಎರಡೂವರೆ ತಿಂಗಳು ಏಕಾಂತ ವಾಸದಲ್ಲಿದ್ದು, ಬಳಿಕ ಹೊರಬಂದು ಪ್ರಪಂಚಕ್ಕೆ ಮತ್ತೆ ತೆರೆದುಕೊಂಡಿದ್ದಾನೆ. ಆಗ ಆತ ಟ್ವೀಟ್ ಮೂಲಕ ಕೇಳಿಕೊಂಡಿದ್ದೇನು Read more…

ಸುಶಾಂತ್ ಸಿಂಗ್ ಮೊಬೈಲ್ ಜಪ್ತಿ, ಬಯಲಾಗುತ್ತಾ ಆತ್ಮಹತ್ಯೆ ರಹಸ್ಯ..?

ಮುಂಬೈ: ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮೊಬೈಲ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ನಿವಾಸದಲ್ಲಿ Read more…

ಮೊಬೈಲ್ ಖರೀದಿ ನೆಪದಲ್ಲಿ ಬಂದವರಿಂದ ಆಘಾತಕಾರಿ ಕೃತ್ಯ

ಹುಬ್ಬಳ್ಳಿ: ಓಎಲ್ಎಕ್ಸ್ ನಲ್ಲಿ ಜಾಹೀರಾತು ಗಮನಿಸಿ ಮೊಬೈಲ್ ಖರೀದಿಗೆ ಬಂದಿದ್ದ ಇಬ್ಬರು ಮೊಬೈಲ್ ಕಸಿದು ಪರಾರಿಯಾಗಿರುವ ಎರಡು ಪ್ರತ್ಯೇಕ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದ Read more…

ಮೊಬೈಲ್ ಗೀಳಿಗೆ ಮತ್ತೊಬ್ಬ ಬಾಲಕ ಬಲಿ

ಕೆಲ ದಿನಗಳ ಹಿಂದಷ್ಟೇ ಬಾಲಕನೊಬ್ಬ ಪಬ್ ಜಿ ಗೇಮ್ ಹುಚ್ಚಿಗೆ ಬಿದ್ದು ನೇಣಿಗೆ ಶರಣಾಗಿದ್ದ. ಇದೀಗ ಮೊಬೈಲ್ ಗೀಳಿಗೆ ಬಿದ್ದ ಮತ್ತೊಬ್ಬ ಬಾಲಕ ತನ್ನ ಪ್ರಾಣಕ್ಕೇ ಸಂಚಕಾರ ತಂದುಕೊಂಡಿರುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...