Tag: Missing

ನಿಶ್ಚಿತಾರ್ಥದ ಉಂಗುರ ಕಳೆದು ಹೋಗಿದ್ದಕ್ಕೆ ಆತ್ಮಹತ್ಯೆ

ತುಮಕೂರು: ನಿಶ್ಚಿತಾರ್ಥದ ಉಂಗುರ ಕಳೆದು ಹೋಗಿದ್ದರಿಂದ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತುಮಕೂರು ನಗರದ ದೇವರಾಯಪಟ್ಟಣದಲ್ಲಿ…

BREAKING NEWS: ಮತ್ತೊಂದು ವಿವಾದಕ್ಕೆ ಸಿಲುಕಿದ ಜಾತಿಗಣತಿ ವರದಿ: ಸೀಲ್ಡ್ ಬಾಕ್ಸ್ ನಲ್ಲಿದ್ದ ಜಾತಿಗಣತಿ ಮೂಲ ಪ್ರತಿಯೇ ನಾಪತ್ತೆ

ಬೆಂಗಳೂರು: ಜಾತಿಗಣತಿ ವರದಿ ಮತ್ತೊಂದು ಹೊಸ ವಿವಾದಕ್ಕೆ ಸಿಲುಕಿಕೊಂಡಂತಿದೆ. ವರದಿಯ ಮೂಲ ಪ್ರತಿಯೇ ಈಗ ನಾಪತ್ತೆಯಾಗಿದೆ…

ನಿಮ್ಮ ಪ್ಯಾನ್ ಕಾರ್ಡ್ ಕಳೆದುಹೋಗಿದೆಯೇ? ಚಿಂತಿಸಬೇಡಿ! ಮತ್ತೊಮ್ಮೆ ಈ ರೀತಿ ಡೌನ್ಲೋಡ್ ಮಾಡಿಕೊಳ್ಳಿ

ನವದೆಹಲಿ: ಬ್ಯಾಂಕ್ ಖಾತೆ ತೆರೆಯುವುದು ಅಥವಾ ಆಸ್ತಿ ಖರೀದಿ ಮಾಡುವುದು ಎಲ್ಲಾ ಭಾರತೀಯ ನಾಗರಿಕರಿಗೆ ಪ್ಯಾನ್…

ಸಾರ್ವಜನಿಕರ ಗಮನಕ್ಕೆ : ಆಧಾರ್ ಕಾರ್ಡ್ ಕಳೆದುಹೋದ್ರೆ ಅಪ್ಪತಪ್ಪಿಯೂ ಈ ಕೆಲಸ ಮಾಡಬೇಡಿ!

ನವದೆಹಲಿ. ಇತ್ತೀಚಿನ ದಿನಗಳಲ್ಲಿ ಪ್ರಮುಖ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಒಂದಾಗಿದೆ. ಸರ್ಕಾರಿ  ಯೋಜನೆಯ ಲಾಭ ಪಡೆಯುವುದು,…

ಮಗಳನ್ನು ಹುಡುಕಿಕೊಟ್ಟವರಿಗೆ 50 ಸಾವಿರ ಬಹುಮಾನ ಘೋಷಿಸಿದ ನಟಿ ಸನ್ನಿ ಲಿಯೋನ್

ನವದೆಹಲಿ: ಮಾದಕ ಬೆಡಗಿ, ನಟಿ ಸನ್ನಿ ಲಿಯೋನ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮನೆ ಕೆಲಸದಾಕೆಯ ಒಂಬತ್ತು…

BIG NEWS: 3 ಬೀದಿ ನಾಯಿಗಳು ಕಾಣೆಯಾಗಿವೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡದ ವ್ಯಕ್ತಿ

ಬೆಂಗಳೂರು: ಮೂರು ಬೀದಿ ನಾಯಿಗಳು ನಾಪತ್ತೆಯಾಗಿವೆ ಎಂದು ವ್ಯಕ್ತಿಯೋರ್ವ ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ವಿಚಿತ್ರ ಘಟನೆ…

BREAKING: ಸರಯೂ ನದಿಯಲ್ಲಿ ದೋಣಿ ಮುಳುಗಿ ಘೋರ ದುರಂತ: 18 ಮಂದಿ ಸಾವಿನ ಶಂಕೆ; 3 ಶವ ಪತ್ತೆ, ಉಳಿದವರು ನಾಪತ್ತೆ

ಪಾಟ್ನಾ: ಹತ್ತಾರು ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿ ಬುಧವಾರ ಬಿಹಾರದ ಸರನ್‌ ನಲ್ಲಿ ಸರಯೂ ನದಿಯಲ್ಲಿ ಮುಳುಗಿದೆ.…

ಸ್ನೇಹಿತರೊಂದಿಗೆ ಪಾರ್ಟಿಗೆ ಹೋದಾಗಲೇ ಅವಘಡ: ನೀರಿಗೆ ಬಿದ್ದು ನಾಪತ್ತೆ

ಕಾರವಾರ: ಸ್ನೇಹಿತರೊಂದಿಗೆ ಪಾರ್ಟಿಗೆ ತೆರಳಿದ್ದ ಯುವಕ ನೀರಿಗೆ ಬಿದ್ದು ನಾಪತ್ತೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆ…

ಕಾವೇರಿಯನ್ನು ಸ್ಟಾಲಿನ್ ನಾಡಿಗೆ ಹರಿಬಿಟ್ಟ `ಡಿ.ಕೆ. ಶಿವಕುಮಾರ್ ಕಾಣೆಯಾಗಿದ್ದಾರೆ’ : ಬಿಜೆಪಿಯಿಂದ ಪೋಸ್ಟರ್ ರಿಲೀಸ್

ಬೆಂಗಳೂರು : ರಾಜ್ಯದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಕಾಣೆಯಾಗಿದ್ದಾರೆ. ದಯವಿಟ್ಟು ಹುಡುಕಿಕೊಡಿ ಎಂದು…

ಪ್ರವಾಹದಿಂದ ತತ್ತರಿಸಿರುವ ಈಶಾನ್ಯ ರಾಜ್ಯ ಸಿಕ್ಕಿಂನಲ್ಲಿ ನಟಿ ನಾಪತ್ತೆ

ಹೈದರಾಬಾದ್: ಸಿಕ್ಕಿಂನ ತೀಸ್ತಾ ನದಿಯಲ್ಲಿ ಉಂಟಾದ ಹಠಾತ್ ಪ್ರವಾಹ ಇದುವರೆಗೆ 42 ಜನರನ್ನು ಬಲಿತೆಗೆದುಕೊಂಡಿದ್ದು, ತೆಲುಗು…