alex Certify milk | Kannada Dunia | Kannada News | Karnataka News | India News - Part 14
ಕನ್ನಡ ದುನಿಯಾ
    Dailyhunt JioNews

Kannada Duniya

ನೀವು ಪ್ರತಿದಿನ ʼಹಾಲುʼ ಕುಡಿಯುತ್ತಿರಾ…..?

ಮೇಕೆ ಹಾಲು ಕುಡಿದರೆ ಜಾಣರಾಗುತ್ತೀರಿ, ಎಮ್ಮೆ ಹಾಲು ಕುಡಿದರೆ ಮಂದ ಬುದ್ದಿ ಪಡೆಯುತ್ತೀರಿ ಎಂದು ಹಿರಿಯರು ಹೇಳುತ್ತಿರುವುದನ್ನು ನೀವು ಕೇಳಿರಬಹುದು. ಆದರೆ ಸತ್ಯ ಏನು ಗೊತ್ತೇ…? ಹಾಲಿನಲ್ಲಿ ಕೊಬ್ಬಿನಾಂಶ Read more…

ಮೀನಿನ ಖಾದ್ಯ ತಿಂದು ಹಾಲು ಕುಡಿತೀರಾ…!

ಹಾಲು ಕುಡಿಯುವುದ್ರಿಂದ ಏನೆಲ್ಲ ಪ್ರಯೋಜನಗಳಿವೆ ಎಂಬುದನ್ನು ಎಲ್ಲರೂ ತಿಳಿದಿರುತ್ತಾರೆ. ಹಾಗೆ ಮೀನು ತಿಂದ್ಮೇಲೆ ಹಾಲು ಕುಡಿಯಬಾರದು ಎಂಬ ಸಲಹೆಯನ್ನು ಹಿರಿಯರು ನೀಡ್ತಾರೆ. ಇದು ಚರ್ಮ ರೋಗಕ್ಕೆ ಕಾರಣವಾಗುತ್ತದೆ ಎಂಬುದು Read more…

ಈ ಕೆಲಸಗಳನ್ನು ಮಾಡಿದ್ರೆ ಜ್ಞಾನದ ಜೊತೆ ದೂರವಾಗುತ್ತೆ ‘ಸುಖ-ಶಾಂತಿ’

ಮನೆ ಎಷ್ಟೇ ದೊಡ್ಡದಾಗಿರಲಿ, ಎಷ್ಟೇ ಐಷಾರಾಮಿಯಾಗಿರಲಿ ಮನೆಯಲ್ಲಿ ಶಾಂತಿ-ನೆಮ್ಮದಿ ಇಲ್ಲವೆಂದ್ರೆ ಸುಖವಿಲ್ಲ. ಹಾಗಾಗಿ ಮನೆ ನಿರ್ಮಾಣ ಮಾಡುವಾಗ ವಾಸ್ತು ಬಗ್ಗೆ ಗಮನ ನೀಡಬೇಕಾಗುತ್ತದೆ. ಹಾಗೆ ಮನೆಯಲ್ಲಿರುವ ಕೆಲವೊಂದು ವಸ್ತುಗಳು Read more…

ಅಕ್ಕಿ- ಕಡಲೆಬೇಳೆ ಪಾಯಸ ಮಾಡುವ ವಿಧಾನ

ಅಕ್ಕಿಯನ್ನು ಬಳಸಿ, ಅನ್ನ ಮೊದಲಾದ ತಿನಿಸುಗಳನ್ನು ಮಾಡುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವೇ. ಅಕ್ಕಿ, ಕಡಲೆಬೇಳೆಯನ್ನು ಬಳಸಿ ಸ್ವಾದಿಷ್ಟವಾದ ಪಾಯಸವನ್ನು ಮಾಡಬಹುದಾದ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು: ಅಕ್ಕಿ – Read more…

ಮನೆಯಲ್ಲೆ ಸುಲಭವಾಗಿ ತಯಾರಿಸಿ ‘ಮಿಲ್ಕ್ ಕೇಕ್’

ಸಿಹಿ ತಿಂಡಿಗಳ ಪಟ್ಟಿಯಲ್ಲಿ ಮೊದಲು ಬರೋದು ಮಿಲ್ಕ್ ಕೇಕ್. ಅನೇಕರಿಗೆ ಮಿಲ್ಕ್ ಕೇಕ್ ಅಂದ್ರೆ ಇಷ್ಟ. ಇದನ್ನು ಆರಾಮವಾಗಿ ಮನೆಯಲ್ಲಿಯೇ ತಯಾರಿಸಬಹುದು. ಮಿಲ್ಕ್ ಕೇಕ್ ಗೆ ಬೇಕಾಗುವ ಪದಾರ್ಥ: Read more…

ರೈತರಿಗೆ ಸಿಎಂ ಗುಡ್ ನ್ಯೂಸ್: ರಾಜ್ಯದಲ್ಲಿ ಪುಣ್ಯಕೋಟಿ ದತ್ತು ಯೋಜನೆ ಪ್ರಾರಂಭ

ಬೆಂಗಳೂರು: ರಾಜ್ಯದ ಗೋಶಾಲೆಗಳಲ್ಲಿನ ಗೋವುಗಳನ್ನು 11,000 ರೂ.ಗಳ ವಾರ್ಷಿಕ ಮೊತ್ತಕ್ಕೆ ದತ್ತು ತೆಗೆದುಕೊಳ್ಳುವ ಪುಣ್ಯಕೋಟಿ ದತ್ತು ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಅವರು ಇಂದು Read more…

ಹಾಲು ಸರಬರಾಜಿಗೆ ವಿಶೇಷ ವಾಹನ ತಯಾರಿ; ವ್ಯಕ್ತಿಯ ಚಾಣಾಕ್ಷತೆಗೆ ನೆಟ್ಟಿಗರು ಫಿದಾ

ವ್ಯಕ್ತಿಯೊಬ್ಬ ಹಾಲಿನ ಕ್ಯಾನ್‌ಗಳನ್ನು ಗೋ ಕಾರ್ಟ್ ಮಾದರಿ ವಾಹನದಲ್ಲಿ ಕೊಂಡೊಯ್ಯುವ ವಿಡಿಯೋ ವೈರಲ್ ಆಗಿದೆ. ತನ್ನ ಜುಗಾಡ್ ವಾಹನದಲ್ಲಿ ಹಾಲಿನ ಕ್ಯಾನ್‌ಗಳನ್ನು ಸಹ ಸಾಗಿಸುವುದನ್ನು ದಾರಿಹೋಕರೊಬ್ಬರು ಚಿತ್ರೀಕರಿಸಿದ್ದು, ಆ Read more…

ಪ್ರತಿ ದಿನ ಹಾಲು ಉಕ್ಕುತ್ತಿದ್ದರೆ ಕಾಡುತ್ತೆ ಈ ಸಮಸ್ಯೆ

ಹಿಂದೂ ಧರ್ಮದಲ್ಲಿ ಶಕುನ, ಅಪಶಕುನಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಭವಿಷ್ಯದಲ್ಲಾಗುವ ಘಟನೆಗಳ ಬಗ್ಗೆ ಮೊದಲೇ ಮುನ್ಸೂಚನೆ ಸಿಗಲಿದೆ ಎಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ. ದಿನಚರಿಯಲ್ಲಿ ನಡೆಯುವ ಕೆಲ ಘಟನೆಗಳು ನಮ್ಮನ್ನು Read more…

ಮನೆಯಲ್ಲೇ ಇದೆ ʼಅಸಿಡಿಟಿʼಗೆ ಮದ್ದು

ಅಸಿಡಿಟಿ ಇತ್ತೀಚೆಗೆ ಎಲ್ಲರನ್ನು ಬೆಂಬಿಡದೆ ಕಾಡುತ್ತಿದೆ. ಆದರೆ ಅದಕ್ಕೆ ನಮ್ಮ ಮನೆಯಲ್ಲಿಯೇ ಮದ್ದು ಇದೆ ಎಂಬುದು ಬಹುತೇಕ ಮಂದಿಗೆ ಗೊತ್ತಿಲ್ಲ. ಅಂತಹ ಮನೆ ಮದ್ದುಗಳ ವಿವರ ಇಲ್ಲಿದೆ. ನೀರು Read more…

ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್: ಹಾಲಿನ ದರ 2 ರೂ. ಹೆಚ್ಚಳ ಸಾಧ್ಯತೆ

ಬೆಂಗಳೂರು: ಅಡುಗೆ ಎಣ್ಣೆ, ಅಡುಗೆ ಅನಿಲ, ವಿದ್ಯುತ್, ಪೆಟ್ರೋಲ್, ಡೀಸೆಲ್ ಸೇರಿ ಅಗತ್ಯ ವಸ್ತುಗಳ ದರ ಏರಿಕೆ ಹೊತ್ತಲ್ಲೇ ಹಾಲಿನ ದರ ಕೂಡ ಹೆಚ್ಚಳ ಮಾಡಲು ಚಿಂತನೆ ನಡೆದಿದೆ. Read more…

ಹಾಲಿನ ದರ ಮತ್ತಷ್ಟು ಏರಿಕೆಯಾಗಲಿದೆಯೇ? ಅಮುಲ್ ಎಂಡಿ ಹೇಳೋದೇನು?

ಇಂಧನ ದರ ಏರಿಕೆ, ಲಾಜಿಸ್ಟಿಕ್ಸ್ ಮತ್ತು ಪ್ಯಾಕೇಜಿಂಗ್ ವೆಚ್ಚಗಳಿಂದ ಹೆಚ್ಚಿದ ಒತ್ತಡದಿಂದಾಗಿ ಡೈರಿ ಕ್ಷೇತ್ರದ ದಿಗ್ಗಜ ಅಮುಲ್ ಬೆಲೆ ಏರಿಕೆ ಮಾಡುವ ಕುರಿತು ಸೂಕ್ಷ್ಮವಾಗಿ ಅಭಿಪ್ರಾಯ ವ್ಯಕ್ತಪಡಿಸಿದೆ‌. ಬೆಲೆಗಳು Read more…

ಅಗತ್ಯ ವಸ್ತು ಬೆಲೆ ಏರಿಕೆಯಿಂದ ಕಂಗಾಲಾದ ಜನತೆಗೆ ಮತ್ತೊಂದು ಶಾಕ್: ಪೆಟ್ರೋಲ್, ಕರೆಂಟ್, ಎಣ್ಣೆ ದರ ಏರಿಕೆ ಹೊತ್ತಲ್ಲೇ ಹಾಲು 5 ರೂ. ಹೆಚ್ಚಳ ಸಾಧ್ಯತೆ

ಬೆಂಗಳೂರು: ಪೆಟ್ರೋಲ್, ಡೀಸೆಲ್, ಎಲ್.ಪಿ.ಜಿ. ಸಿಲಿಂಡರ್, ಅಡುಗೆ ಎಣ್ಣೆ, ವಿದ್ಯುತ್ ದರ ಏರಿಕೆಯಿಂದ ಕಂಗಾಲಾದ ಗ್ರಾಹಕರಿಗೆ ನಂದಿನಿ ಹಾಲಿನ ದರ ಏರಿಕೆ ಶಾಕ್ ಕಾದಿದೆ. ಶೀಘ್ರದಲ್ಲೇ ನಂದಿನಿ ಹಾಲಿನ Read more…

ʼತುಳಸಿʼ ಸೇವಿಸಿ ಕಾಯಿಲೆಯಿಂದ ದೂರವಿರಿ

ತುಳಸಿ ಗಿಡದ ಮಹತ್ವ ತಿಳಿಯದವರಿಲ್ಲ. ನೆಗಡಿ, ಜ್ವರ, ಕೆಮ್ಮಿನಂಥ ಸಣ್ಣ ಕಾಯಿಲೆಗಳಿಂದ ಹಿಡಿದು ಕ್ಯಾನ್ಸರ್ ನಂತ ಮಹಾಮಾರಿಗೂ ತುಳಸಿ ಮದ್ದಾಗಬಲ್ಲದು ಎಂಬುದನ್ನು ಆಯುರ್ವೇದ ದೃಢಪಡಿಸಿದೆ. ತುಳಸಿಯನ್ನು ಹಾಲಿನೊಂದಿಗೆ ಖಾಲಿ Read more…

ಇಲ್ಲಿದೆ ರುಚಿಕರವಾದ ಕೊಕೊನಟ್ ಹಲ್ವಾ ಮಾಡುವ ವಿಧಾನ

ಹಲ್ವಾ ಎಂದರೆ ಬಾಯಲ್ಲಿ ನೀರು ಬರುತ್ತದೆಯೇ…? ಹಾಗಾದ್ರೆ ಇಲ್ಲಿದೆ ನೋಡಿ ಒಂದು ರುಚಿಕರವಾದ ಕೊಕೊನಟ್ ಹಲ್ವಾ ಮಾಡುವ ವಿಧಾನ. ಮಕ್ಕಳಿಗಂತೂ ಇದು ತುಂಬ ಇಷ್ಟವಾಗುತ್ತೆ. ಬೇಕಾಗುವ ಸಾಮಗ್ರಿಗಳು: 1 Read more…

ಇಲ್ಲಿದೆ ‘ಒರಿಯೋʼ ಮಿಲ್ಕ್ ಶೇಕ್ ಮಾಡುವ ವಿಧಾನ

ಮಿಲ್ಕ್ ಶೇಕ್ ಎಂದರೆ ಎಲ್ಲರಿಗೂ ಇಷ್ಟ. ತಣ್ಣಗಿನ ಮಿಲ್ಕ್ ಶೇಕ್ ಕುಡಿಯುತ್ತಿದ್ದರೆ ಅದರ ಮಜಾನೇ ಬೇರೆ. ಸುಲಭವಾಗಿ ಮಾಡುವಂತಹ ಒರಿಯೋ ಮಿಲ್ಕ್ ಶೇಕ್ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: Read more…

ಪೈನಾಪಲ್ ಕೇಕ್ ಮಾಡುವ ವಿಧಾನ

ಕೇಕ್ ಎಂದರೆ ಯಾರಿಗಿಷ್ಟವಿಲ್ಲ ಹೇಳಿ? ಮಕ್ಕಳಿಗಂತೂ ಕೇಕ್ ಎಂದರೆ ಪಂಚಪ್ರಾಣ. ಸುಲಭವಾಗಿ ಮಾಡುವ ಪೈನಾಪಲ್ ಕೇಕ್ ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಮಗ್ರಿಗಳು: 2 ಟೇಬಲ್ ಸ್ಪೂನ್-ಬೆಣ್ಣೆ, Read more…

ರೈತರಿಗೆ ಕೇಂದ್ರ ಸಚಿವ ಅಮಿತ್ ಶಾ ಗುಡ್ ನ್ಯೂಸ್

ಬೆಂಗಳೂರು: ಸಹಕಾರ ಕ್ಷೇತ್ರವನ್ನು ನಾವೆಲ್ಲರೂ ಸದೃಢಗೊಳಿಸಬೇಕು ಎಂದು ಕೇಂದ್ರ ಸಹಕಾರ ಹಾಗೂ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಸಹಕಾರ ಸಮ್ಮೇಳನದಲ್ಲಿ ನಂದಿನಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ Read more…

ಮನೆಯಲ್ಲಿ ಮಾಡಿ ಸವಿಯಿರಿ ಮ್ಯಾಂಗೋ ಐಸ್ ಕ್ರೀಂ

2 ಟೇಬಲ್ ಸ್ಪೂನ್ ಕಾರ್ನ್ ಫ್ಲೋರ್ ಅನ್ನು ಒಂದು ಬೌಲ್ ಗೆ ಹಾಕಿಕೊಳ್ಳಿ. ಅದಕ್ಕೆ 100 ಎಂ.ಎಲ್. ನಷ್ಟು ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಗ್ಯಾಸ್ Read more…

ಬೇಸಿಗೆಯಲ್ಲಿ ಸವಿಯಿರಿ ತಣ್ಣಗಿನ ʼಬಾದಾಮಿʼ ಹಾಲು

ಬೇಸಿಗೆಯಲ್ಲಿ ತಂಪಾದ ಪಾನೀಯಗಳನ್ನು ಸವಿಯುವುದೇ ಮಜಾವಾಗಿರುತ್ತದೆ. ಅದರಲ್ಲೂ ಬಾದಾಮಿ ಹಾಲು ಇದ್ದರೆ ಯಾರು ಬೇಡ ಅನ್ನುತ್ತಾರೆ. ಮಾಡುವುದಕ್ಕೂ ಸುಲಭ ಈ ಪಾನೀಯ. ಬೇಕಾಗುವ ಸಾಮಾಗ್ರಿಗಳು: 1 ಲೀಟರ್ – Read more…

ಜನ ಸಾಮಾನ್ಯರಿಗೆ ಮತ್ತೊಂದು ಶಾಕ್: ಹಾಲಿನ ದರ ಹೆಚ್ಚಳ ಸಾಧ್ಯತೆ

ಬೆಳಗಾವಿ: ಹಾಲಿನ ದರ ಹೆಚ್ಚಳ ಮಾಡುವಂತೆ 14 ಹಾಲು ಒಕ್ಕೂಟಗಳು ಒತ್ತಡ ಹಾಕುತ್ತಿದ್ದು, ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ Read more…

ಇಲ್ಲಿದೆ ರುಚಿ ರುಚಿಯಾದ ʼಎಳನೀರಿನ ಪಾಯಸʼ ಮಾಡುವ ವಿಧಾನ

ಪಾಯಸ ಸವಿಯುವ ಆಸೆ ಆದರೆ ಒಮ್ಮೆ ಈ ರುಚಿಕರವಾದ ಎಳನೀರಿನ ಪಾಯಸ ಮಾಡಿಕೊಂಡು ಸವಿಯಿರಿ. ತುಂಬಾ ರುಚಿಕರವಾಗಿರುತ್ತದೆ. ಮಾಡುವುದಕ್ಕೂ ಸುಲಭವಿದೆ. ಒಂದು ಮಿಕ್ಸಿ ಜಾರಿಗೆ 1 ಕಪ್ ಎಳನೀರಿನ Read more…

ಮಗುವಿಗೆ ಪ್ಲಾಸ್ಟಿಕ್‌ ಬಾಟಲಿಯಲ್ಲಿ ಹಾಲು ಕುಡಿಸ್ತೀರಾ…? ಹಾಗಾದ್ರೆ ನಿಮಗೆ ತಿಳಿದಿರಲಿ ಈ ‘ಶಾಕಿಂಗ್’‌ ಸತ್ಯ

ಪ್ಲಾಸ್ಟಿಕ್‌ ಆರೋಗ್ಯಕ್ಕೆ ಮಾರಕ ಅನ್ನೋದು ಗೊತ್ತೇ ಇದೆ. ಆದರೂ ಎಷ್ಟೋ ತಾಯಂದಿರು ತಮ್ಮ ಮಗುವಿಗೆ ಪ್ಲಾಸ್ಟಿಕ್‌ ಬಾಟಲಿಯಲ್ಲಿ ಹಾಲು ಕುಡಿಸ್ತಾರೆ. ಆಘಾತಕಾರಿ ವಿಚಾರ ಅಂದ್ರೆ ವಿವಿಧ ರಾಜ್ಯಗಳಲ್ಲಿ ಮಾರಾಟವಾಗುವ Read more…

ಯಾವ ಸಮಯದಲ್ಲಿ ಹಾಲು ಕುಡಿಯುವುದು ಸೂಕ್ತ ಗೊತ್ತಾ……?

ಹಾಲು ಒಂದು ಸಂಪೂರ್ಣ ಆಹಾರ. ಮಕ್ಕಳಿಂದ ವೃದ್ಧರವರೆಗೆ ಎಲ್ಲರಿಗೂ ಹಾಲು ಆರೋಗ್ಯಕರ ಪಾನೀಯ. ಆದ್ರೆ ಯಾವ ಸಮಯದಲ್ಲಿ ಹಾಲು ಕುಡಿದ್ರೆ ಹೆಚ್ಚು ಲಾಭದಾಯಕ ಅನ್ನೋ ಅನುಮಾನ ಎಲ್ಲರಲ್ಲೂ ಇದೆ. Read more…

ಮಾರ್ಚ್ 1ರಿಂದ ತಟ್ಟಿದೆ ಬೆಲೆ ಏರಿಕೆ ಬಿಸಿ: ಹೆಚ್ಚಾಯ್ತು ಇನ್ನೊಂದು ಕಂಪನಿ ಹಾಲಿನ ಬೆಲೆ

ತಿಂಗಳ ಮೊದಲ ದಿನದಿಂದಲೇ ದುಬಾರಿ ಜೀವನ ಶುರುವಾಗಿದೆ. ಒಂದು ಕಡೆ ಅಡುಗೆ ಅನಿಲದ ಬೆಲೆಯಾದ್ರೆ ಇನ್ನೊಂದು ಕಡೆ ಅಮುಲ್ ಹಾಲಿನ ಬೆಲೆ ಏರಿಕೆಯಾಗಿದೆ. ಅಮುಲ್ ನಂತ್ರ ಮತ್ತೊಂದು ಡೈರಿ Read more…

ಅಮುಲ್​ ಪ್ರತಿ ಲೀಟರ್​ ಹಾಲಿಗೆ 2 ರೂಪಾಯಿ ಏರಿಕೆ..!

ಜನಪ್ರಿಯ ಬ್ರ್ಯಾಂಡ್​ ಅಮುಲ್​​ ತನ್ನ ಹಾಲಿನ ದರವನ್ನು ಪ್ರತಿ ಲೀಟರ್​​ಗೆ 2 ರೂಪಾಯಿ ಹೆಚ್ಚಿಸುವುದಾಗಿ ಘೋಷಣೆ ಮಾಡಿದೆ. ಈ ಬೆಲೆ ಏರಿಕೆಯು ಗೋಲ್ಡ್, ತಾಜಾ, ಶಕ್ತಿ, ಟಿ-ಸ್ಪೆಷಲ್ ಸೇರಿದಂತೆ Read more…

ಹಾಲು ಉತ್ಪಾದಕ ರೈತರಿಗೆ ಶಿವರಾತ್ರಿಗೆ ವಿಶೇಷ ಕೊಡುಗೆ: ಹಾಲಿನ ದರ 2.50 ರೂ. ಹೆಚ್ಚಳ

ಶಿವಮೊಗ್ಗ: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಹಾಲು ಒಕ್ಕೂಟ(ಶಿಮುಲ್) ಮಹಾಶಿವರಾತ್ರಿ ಕೊಡುಗೆಯಾಗಿ ಮಾರ್ಚ್ 1 ರಿಂದ ಒಕ್ಕೂಟದ ವ್ಯಾಪ್ತಿಯ ಜಿಲ್ಲೆಗಳಾದ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ Read more…

ಗೊರಕೆ ಸಮಸ್ಯೆಗೆ ಇಲ್ಲಿದೆ ನೋಡಿ ಸುಲಭವಾದ ʼಮದ್ದುʼ

ಗೊರಕೆ ಇದು ಹೆಚ್ಚಿನವರಿಗೆ ಕಾಡುವ ದೊಡ್ಡ ಸಮಸ್ಯೆಯಾಗಿದೆ. ಇದರಿಂದ ಮುಜುಗರ ಕೂಡ ಉಂಟಾಗುತ್ತದೆ. ಹಾಗೇ ಇನ್ನೊಬ್ಬರಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಕೆಲವೊಂದು ಮನೆಮದ್ದಿನಿಂದ ಈ ಗೊರಕೆ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದು. Read more…

ಎದೆ ಹಾಲು ಮಾರಾಟ ಮಾಡಿ ಲಕ್ಷಾಂತರ ರೂ. ಗಳಿಸಿದ್ದಾಳೆ ಈ ಮಹಿಳೆ

ನವಜಾತ ಶಿಶುಗಳಿಗೆ ತಾಯಿಯ ಹಾಲು ಅಮೃತ. ಆರು ತಿಂಗಳವರೆಗೆ ಸ್ತನ್ಯಪಾನ ಮಾಡಿಸುವಂತೆ ವೈದ್ಯರು ಸಲಹೆ ನೀಡ್ತಾರೆ. ಇತ್ತೀಚಿನ ದಿನಗಳಲ್ಲಿ ಎದೆ ಹಾಲಿನ ಲೈಬ್ರರಿ ಕೂಡ ಮಾಡಲಾಗ್ತಿದೆ. ಈ ಮಧ್ಯೆ Read more…

ಪಿಜ್ಜಾ, ಚಾಕೊಲೇಟ್ ಸೇರಿದಂತೆ ಹಲವು ಹೊಸ ಉತ್ಪನ್ನಗಳತ್ತ ಮುಖ ಮಾಡಿದ ನಂದಿನಿ

ನಂದಿನಿ, ಹಾಲು ಹಾಗೂ ಹಾಲಿನ ಇನ್ನಿತರ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಇದೀಗ ಇನ್ನಷ್ಟು ಹಲವು ಬಗೆಯ ತಿಂಡಿ-ತಿನಿಸು ಹಾಗೂ ಆಹಾರದ ರೂಪದಲ್ಲಿ ಬದಲಾಗಲು ಇದೇ ನಂದಿನಿ ಮುಂದಾಗಿದೆ. ರೈತರಿಗೆ ಹೆಚ್ಚಿನ Read more…

ರಾಜ್ಯದ ಜನತೆಗೆ ಸಿಎಂ ಬೊಮ್ಮಾಯಿ ಸಿಹಿ ಸುದ್ದಿ

ಬೆಂಗಳೂರು: ಕೊರೋನಾದಿಂದಾಗಿ ಮೊದಲೇ ಜನ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ವಿದ್ಯುತ್, ಹಾಲಿನ ದರ ಏರಿಕೆ ಮಾಡಲು ಚಿಂತನೆ ನಡೆದಿತ್ತು. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದಂತೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...