alex Certify Meta | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೆ ‘ಉದ್ಯೋಗ ಕಡಿತ’ಕ್ಕೆ ಮುಂದಾದ ತಂತ್ರಜ್ಞಾನ ಕಂಪನಿಗಳು: ಮೆಟಾದಲ್ಲಿ ದೊಡ್ಡಮಟ್ಟದಲ್ಲಿ ಉದ್ಯೋಗಿಗಳಿಗೆ ‘ಪಿಂಕ್ ಸ್ಲಿಪ್’

ನ್ಯೂಯಾರ್ಕ್: ತಂತ್ರಜ್ಞಾನ ಕಂಪನಿಗಳು ಮತ್ತೆ ಉದ್ಯೋಗ ಕಡಿತಕ್ಕೆ ಮುಂದಾಗಿವೆ. ಸಾಮಾಜಿಕ ಜಾಲತಾಣ ಫೇಸ್ಬುಕ್ ಮೂಲ ಕಂಪನಿ ಮೆಟಾ ದೊಡ್ಡಮಟ್ಟದಲ್ಲಿಯೇ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ವಾಟ್ಸಾಪ್, ಇನ್ಸ್ಟಾಗ್ರಾಮ್ ಮತ್ತು ರಿಯಾಲಿಟಿ Read more…

ಬರೋಬ್ಬರಿ 74 ಲಕ್ಷ ಖಾತೆ ನಿಷೇಧಿಸಿದ ವಾಟ್ಸಾಪ್

ನವದೆಹಲಿ: ಆಗಸ್ಟ್ ನಲ್ಲಿ 74 ಲಕ್ಷ ವಾಟ್ಸಾಪ್ ಖಾತೆಗಳನ್ನು ನಿಷೇಧಿಸಲಾಗಿದೆ. ಮೆಟಾ ಕಂಪನಿ ಒಡೆತನದ ವ್ಯಾಟ್ಸಾಪ್ ನಿಯಮಗಳಿಗೆ ಅನುಗುಣವಾಗಿ ಆಗಸ್ಟ್ ನಲ್ಲಿ 74 ಲಕ್ಷ ಖಾತೆಗಳನ್ನು ಬ್ಯಾನ್ ಮಾಡಿದೆ. Read more…

‘FaceBook’, ‘Instagram’ ಬಳಕೆದಾರರಿಗೆ ಬಿಗ್ ಶಾಕ್ ನೀಡಿದ ‘ಮೆಟಾ’

ಪ್ರಮುಖ ಸಾಮಾಜಿಕ ಮಾಧ್ಯಮ ದೈತ್ಯ ಮೆಟಾ ಒಡೆತನದ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ತನ್ನ ಬಳಕೆದಾರರಿಗೆ ಶಾಕಿಂಗ್ ನ್ಯೂಸ್ ನೀಡಿದೆ. ನೀವು ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಅನ್ನು ಚಲಾಯಿಸಲು ಹಣವನ್ನು Read more…

ಮೈಕ್ರೋಸಾಫ್ಟ್ ನಿಂದ ಮತ್ತೆ ಉದ್ಯೋಗಿಗಳ ಕಡಿತ; 3ನೇ ಬಾರಿಗೆ ವಜಾ ಎಂದು ಸಿಬ್ಬಂದಿ ಬೇಸರ

ಜಾಗತಿಕ ಮಟ್ಟದಲ್ಲಿ ಪ್ರತಿಷ್ಠಿತ ಕಂಪನಿಗಳು ಉದ್ಯೋಗಿಗಳನ್ನು ವಜಾ ಮಾಡುವುದು ಇತ್ತೀಚಿಗೆ ಸಾಮಾನ್ಯವಾಗಿದೆ. ಕೋವಿಡ್ ಬಳಿಕ ಅನೇಕ ಪ್ರಸಿದ್ಧ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಸಾಲು ಸಾಲಾಗಿ ಮನೆಗೆ ಕಳಿಸುತ್ತಿವೆ. ಇದರಿಂದಾಗಿ Read more…

ನಿಮ್ಮ ಸಾವಿನ ಬಳಿಕ ನಿಮ್ಮ ಫೇಸ್ಬುಕ್ ಖಾತೆಗೆ ಏನಾಗುತ್ತೆ ? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ನಾವು ಸತ್ತ ಬಳಿಕ ನಮ್ಮ ಫೇಸ್ಬುಕ್ ಖಾತೆಗಳು ಏನಾಗಬಹುದು ಎಂಬ ಕುತೂಹಲ ಎಲ್ಲರಿಗೂ ಇದ್ದಿದ್ದೇ. ಒಂದು ವೇಳೆ ನೀವು ಮೃತಪಟ್ಟರೆ ನಿಮ್ಮ ಫೇಸ್ಬುಕ್ ಖಾತೆ ತನ್ನಿಂತಾನೇ ಡಿಲೀಟ್ ಆಗಿ, Read more…

ಲೈಕ್ಸ್ ಪಡೆಯಲು ’ಆತ್ಮಹತ್ಯೆ’ ನಾಟಕವಾಡಿದ ಬಾಲಕ; ಆತನನ್ನು ಪೊಲೀಸರು ಪತ್ತೆ ಹಚ್ಚಿದ್ದೇ ರೋಚಕ…!

ಸಾಮಾಜಿಕ ಜಾಲತಾಣದಲ್ಲಿ ಶಾಲಾ ಬಾಲಕನೊಬ್ಬ ’ಆತ್ಮಹತ್ಯೆ’ ಸಂದೇಶ ಹಾಕಿದ್ದನ್ನು ಕಂಡ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ಅದರ ಸತ್ಯಾಸತ್ಯತೆ ಕಂಡಾಗ, ಅದೊಂದು ಹುಸಿ ಸಂದೇಶ ಎಂದು ತಿಳಿದು ಬಂದಿದೆ. ಉತ್ತರ Read more…

BIG NEWS: ಫೇಸ್ಬುಕ್ ಒಡೆತನದ ‘ಮೆಟಾ’ ದಿಂದ ಮತ್ತೆ 10 ಸಾವಿರ ಉದ್ಯೋಗ ಕಡಿತ

ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಭೀತಿಯ ಹಿನ್ನೆಲೆಯಲ್ಲಿ ಬಹು ರಾಷ್ಟ್ರೀಯ ಕಂಪನಿಗಳು ಉದ್ಯೋಗಗಳನ್ನು ಕಡಿತ ಮಾಡುತ್ತಿದ್ದು, ಈಗಾಗಲೇ ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಈ ಪ್ರಕ್ರಿಯೆ ಈಗಲೂ ಮುಂದುವರೆದಿದ್ದು ಫೇಸ್ಬುಕ್ Read more…

BIG NEWS: ಬೆಚ್ಚಿ ಬೀಳಿಸುವಂತಿದೆ 2023 ರಲ್ಲಿ ಪ್ರತಿನಿತ್ಯ ಕೆಲಸ ಕಳೆದುಕೊಂಡ ಟೆಕ್ಕಿಗಳ ಸಂಖ್ಯೆ

ಟೆಕ್ಕಿಗಳ ಪಾಲಿಗೆ 2023ರ ಆರಂಭ ಆಘಾತಕಾರಿಯಾಗಿದೆ. ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಭೀತಿಯಿಂದ ಹಲವು ದೈತ್ಯ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಈಗಾಗಲೇ ಲಕ್ಷಾಂತರ ಮಂದಿಯನ್ನು ಮನೆಗೆ ಕಳುಹಿಸಲಾಗಿದೆ. Read more…

ಬೃಹತ್ ಪ್ರಮಾಣದಲ್ಲಿ ಉದ್ಯೋಗಿಗಳ ವಜಾ ಬೆನ್ನಲ್ಲೇ ಖಾಲಿ ಹೊಡೆಯುತ್ತಿವೆ ಕಚೇರಿಗಳು: ಕಡಿಮೆ ಬೆಲೆಗೆ ಮಾರಲು ಚಿಂತನೆ, ಖರೀದಿದಾರರಿಗಿಂತ ಮಾರಾಟಗಾರರೇ ಹೆಚ್ಚು

ಕ್ಯಾಲಿಫೋರ್ನಿಯಾ: ಫೇಸ್‌ ಬುಕ್ ಪೋಷಕ ಮೆಟಾ ಮತ್ತು ಮೈಕ್ರೋಸಾಫ್ಟ್ ವಾಷಿಂಗ್ಟನ್‌ನ ಸಿಯಾಟಲ್ ಮತ್ತು ಬೆಲ್ಲೆವ್ಯೂನಲ್ಲಿ ಕಚೇರಿ ಕಟ್ಟಡಗಳು ಖಾಲಿಯಾಗಿವೆ. ಟೆಕ್ ವಲಯದಲ್ಲಿನ ಬದಲಾವಣೆ, ಉದ್ಯೋಗಿಗಳ ಬೃಹತ್ ವಜಾ ಪರಿಣಾಮದಿಂದ Read more…

4100 ಉದ್ಯೋಗಿಗಳಿಗೆ ಬಿಗ್ ಶಾಕ್: ಕಾರ್ಮಿಕರ ವಜಾ ಮಾಡುವ ಮೂಲಕ ಅಮೆಜಾನ್, ಮೆಟಾ, ಟ್ವಿಟರ್ ಸಾಲಿಗೆ ಸೇರಿದ ಸಿಸ್ಕೋ

ನೆಟ್‌ ವರ್ಕಿಂಗ್ ದೈತ್ಯ ಸಿಸ್ಕೋ 4,000 ಉದ್ಯೋಗಿಗಳನ್ನು ಅಥವಾ ಅದರ ಶೇಕಡಾ 5 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುವ ಮೂಲಕ ಬಿಗ್ ಟೆಕ್ ಲೇಆಫ್ ಸೀಸನ್‌ ಗೆ ಸೇರಿದೆ. ಸಿಲಿಕಾನ್ Read more…

BIG NEWS: ವಜಾಗೊಂಡ ಟ್ವಿಟರ್, ಮೆಟಾ ಇತರ ಕಂಪನಿಗಳ ಸಾವಿರಾರು ಉದ್ಯೋಗಿಗಳಿಗೆ ಬಂಪರ್ ಆಫರ್: ಮರಳಿ ಬನ್ನಿ ಮನೆಗೆ ಎಂದು ಭಾರತೀಯ ಟೆಕ್ ಸಿಇಒ ಕರೆ

ಟ್ವಿಟರ್, ಮೆಟಾ, ಸ್ಪಾಟಿಫೈ ಮೊದಲಾದ ಕಂಪನಿಗಳ ವಜಾಗೊಂಡ ಸಾವಿರಾರು ಉದ್ಯೋಗಿಗಳಿಗೆ ಭಾರತೀಯ ಟೆಕ್ ಸಿಇಒ ಉದ್ಯೋಗ ನೀಡುವುದಾಗಿ ಹೇಳಿದ್ದಾರೆ. ಪ್ರಪಂಚದಾದ್ಯಂತ ವಿಶೇಷವಾಗಿ ಸಿಲಿಕಾನ್ ವ್ಯಾಲಿಯಲ್ಲಿ ಸಾವಿರಾರು ಉದ್ಯೋಗಿಗಳನ್ನು ವಜಾ Read more…

11,000 ಕ್ಕೂ ಹೆಚ್ಚು ಉದ್ಯೋಗಿಗಳ ವಜಾಗೊಳಿಸಿ ಉದ್ಯೋಗ ಕಡಿತ ಪ್ರಾರಂಭಿಸಿದ ಫೇಸ್ ಬುಕ್

ಕಂಪನಿಯ ವೆಚ್ಚವನ್ನು ಕಡಿಮೆ ಮಾಡುವ ಯೋಜನೆಯ ಭಾಗವಾಗಿ 11,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೈಬಿಡುವುದಾಗಿ ಫೇಸ್‌ಬುಕ್ ಪೋಷಕ ಮೆಟಾ ಪ್ಲಾಟ್‌ಫಾರ್ಮ್ಸ್ ಇಂಕ್ ಬುಧವಾರ ಹೇಳಿದೆ. ವರದಿಯ ಪ್ರಕಾರ, ನಿರಾಶಾದಾಯಕ Read more…

ಕಂಪನಿಯ ಷೇರು ಮೌಲ್ಯ ಕುಸಿತ: ಒಂದೇ ದಿನ ಬರೋಬ್ಬರಿ 2.16 ಲಕ್ಷ ಕೋಟಿ ರೂ. ಕಳೆದುಕೊಂಡ ಜುಕರ್‌ಬರ್ಗ್‌

ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ ಸದ್ಯ ತಮ್ಮ ಕಂಪನಿಯ ಹೆಸರನ್ನು ‘ ಮೆಟಾ’ ಎಂದು ಬದಲಾಯಿಸಿಕೊಂಡಿದ್ದಾರೆ. ಅಮೆರಿಕದ ಷೇರು ಮಾರುಕಟ್ಟೆಯಲ್ಲಿನ ತಲ್ಲಣದಿಂದಾಗಿ ಗುರುವಾರದಂದು ಒಂದೇ ದಿನದಲ್ಲಿ ಮೆಟಾ ಕಂಪನಿಯ Read more…

BIG NEWS: ಮೊಟ್ಟ ಮೊದಲ ಬಾರಿಗೆ ದೈನಂದಿನ ಬಳಕೆದಾರರ ಸಂಖ್ಯೆಯಲ್ಲಿ ಕುಸಿತ ಕಂಡ ಫೇಸ್​ಬುಕ್​​..!

ಮೆಟಾ ಮಾಲೀಕತ್ವದ ಫೇಸ್​ಬುಕ್​ ಆರಂಭದ ದಿನಗಳಿಂದಲೂ ತನ್ನ ಬಳಕೆದಾರರನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿದೆ. ಆದರೆ ಬುಧವಾರದಂದು ಆಶ್ಚರ್ಯಕರ ಎಂಬಂತೆ ಮೊದಲ ತ್ರೈಮಾಸಿಕದ ಅವಧಿಯಲ್ಲಿ ಜಾಗತಿಕವಾಗಿ ದೈನಂದಿನ ಬಳಕೆದಾರರಲ್ಲಿ ಫೇಸ್​ಬುಕ್​ ಕುಸಿತವನ್ನು Read more…

ಶೀಘ್ರವೇ ವಾಟ್ಸಾಪ್‌ ನೋಟಿಫಿಕೇಷನ್ ನಲ್ಲಾಗಲಿದೆ ಈ ಬದಲಾವಣೆ

ಹೊಸ ವರ್ಷ ಬಂದಾಗಿದೆ. ಅಲ್ಲಿಗೆ ನಿಮ್ಮ ನೆಚ್ಚಿನ ತ್ವರಿತ ಮೆಸೇಜಿಂಗ್‌ ಆ್ಯಪ್‌ ’’ವಾಟ್ಸಾಪ್‌’’ ಕೂಡ ಹೊಸದಾಗಿ ಕಾಣಿಸಬೇಕಲ್ಲವೇ. ಅದಕ್ಕಾಗಿಯೇ ಕಂಪನಿಯು ಹೊಸ ಫೀಚರ್‌ ಪರಿಚಯಿಸಲಿದೆ. ನೋಟಿಫಿಕೇಶನ್‌ಗಳು ಅಥವಾ ಸಂದೇಶ Read more…

ಗೂಗಲ್ ಹಾಗೂ ಫೇಸ್ ಬುಕ್ ಗೆ ರಷ್ಯಾ ನ್ಯಾಯಾಲಯದಿಂದ ಭಾರೀ ದಂಡ..!

ಮಾಸ್ಕೋ : ಸಾಮಾಜಿಕ ಜಾಲತಾಣಗಳ ಹಾವಳಿ ಹೆಚ್ಚಾಗುತ್ತಿದ್ದಂತೆ ಯುವ ಪೀಳಿಗೆ ಹಾಳಾಗುತ್ತಿದ್ದು, ಕೆಲವು ಅಂಶಗಳನ್ನು ಪ್ರಸಾರ ಮಾಡಬಾರದು ಎಂಬ ನಿಟ್ಟಿನಲ್ಲಿ ಹಲವು ರಾಷ್ಟ್ರಗಳು ಹಲವಾರು ಕಾನೂನುಗಳನ್ನು ಜಾರಿಗೊಳಿಸುತ್ತಿವೆ. ಆದರೆ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...