ಮೇಕೆದಾಟು ಹೋರಾಟಕ್ಕೆ ಚಿತ್ರರಂಗದ ಸಹಕಾರ ಸಿಗದಿರುವುದಕ್ಕೆ ಸಿಟ್ಟು ಇದೆ ಎಂದ ಡಿಸಿಎಂ: ಕಲಾವಿದರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲ ಎಂದು ಟಾಂಗ್ ನೀಡಿದ ವಿಪಕ್ಷ ನಾಯಕ!
ಬೆಂಗಳೂರು: ನಾಡು, ನುಡಿ, ನೆಲ, ಜಲದ ಹೋರಾಟಕ್ಕೆ ಚಿತ್ರರಂಗದ ಸಹಕಾರ, ಬೆಂಬಲ, ಬದ್ಧತೆ ಇರಬೇಕು. ಆದರೆ…
ಒಂದೇ ರಾತ್ರಿಯಲ್ಲಿ ಮೇಕೆದಾಟು ಯೋಜನೆ ಆಗುತ್ತಾ? ಕೇಂದ್ರದ ವಿರುದ್ಧ ಸುಮ್ಮನೇ ಆರೋಪ ಬೇಡ; HDK ವಾಗ್ದಾಳಿ
ಮೈಸೂರು: ಮೇಕೆದಾಟು ಯೋಜನೆ ಮಾಡಲು ಒಂದೇ ರಾತ್ರಿಯಲ್ಲಿ ಅಗಿಬಿಡುತ್ತಾ? ಕಾವೇರಿ ನದಿ ನೀರು ಬಿಡುವ ವಿಚಾರವಾಗಿ…
50-60 ಕೋಟಿ ಇದ್ದ ಆಸ್ತಿ 1400 ಕೋಟಿ ಮಾಡೋ ಕನಸು; ಡಿ.ಕೆ.ಶಿವಕುಮಾರ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ HDK
ರಾಮನಗರ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಹೋದರ ಡಿ.ಕೆ.ಸುರೇಶ್ ವಿರುದ್ಧ ಮತ್ತೆ ವಾಗ್ದಾಳಿ…
BIG NEWS: ಮೇಕೆದಾಟು ಹೋರಾಟ ಕಾಂಗ್ರೆಸ್ ನ ಮಹಾನಾಟಕ; ಯೋಜನೆಗೆ ವಿರೋಧಿಸಿದ್ದ ತಮಿಳುನಾಡು ಸಿಎಂ ಗೆ ಬೊಕೆ ಹಿಡಿದು ಸ್ವಾಗತಿಸಿದ ಕೈ ನಾಯಕರು; ಆರ್. ಅಶೋಕ್ ವಾಗ್ದಾಳಿ
ಬೆಂಗಳೂರು: ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ನಾಯಕರು ನಡೆಸಿದ್ದ ಪಾದಯಾತ್ರೆ ಹೋರಾಟ ಒಂದು ಮಹಾ ನಾಟಕ ಎಂದು…
BIG NEWS: ಮೇಕೆದಾಟು ಯೋಜನೆಗಾಗಿ ರೈತರ ಪ್ರತಿಭಟನೆ; ನಿಷೇಧಾಜ್ಞೆ ಜಾರಿ
ರಾಮನಗರ: ಮೇಕೆದಾಟು ಯೋಜನೆಗೆ ಆಗ್ರಹಿಸಿ ಇಂದು ರಾಮನಗರ ಜಿಲ್ಲೆಯ ಸಂಗಮದ ಬಳಿ ರೈತರು ಪ್ರತಿಭಟನೆಗೆ ಸಿದ್ಧತೆ…
BIG NEWS: ಮೇಕೆದಾಟು ಯೋಜನೆಗೆ ಜನವರಿ 31ರಿಂದ ದೆಹಲಿ ಚಲೋ ಹೋರಾಟ
ರಾಮನಗರ: ಮೇಕೆದಾಟು ಯೋಜನೆಗೆ ಆಗ್ರಹಿಸಿ ದೆಹಲಿ ಚಲೋ ಹೋರಾಟ ನಡೆಸುವುದಾಗಿ ಮೇಕೆದಾಟು ಹೋರಾಟ ಸಮಿತಿ ತಿಳಿಸಿದೆ.…