alex Certify Marriage | Kannada Dunia | Kannada News | Karnataka News | India News - Part 28
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿಸುವ ನಾಟಕವಾಡಿ ಯುವತಿಯರಿಗೆ ವಂಚನೆ: ಕಿಡಿಗೇಡಿ ಅರೆಸ್ಟ್

ಬೆಂಗಳೂರು: ಡೇಟಿಂಗ್ ಆಪ್, ಫೇಸ್ಬುಕ್ ಮೂಲಕ ಗೆಳೆತನ ಬೆಳೆಸಿ ಯುವತಿಯರನ್ನು ಮದುವೆಯಾಗುವುದಾಗಿ ವಂಚಿಸಿದ್ದ ಆರೋಪಿಯನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉತ್ತರಹಳ್ಳಿ ಗೌಡನಪಾಳ್ಯ ನಿವಾಸಿಯಾಗಿರುವ ಸುಹಾಸ್ ಹರಿಪ್ರಸಾದ್(34) ಬಂಧಿತ Read more…

ಆಸ್ಪತ್ರೆಯಲ್ಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕೋವಿಡ್-19 ಸೋಂಕಿತ

ಈ ನಾವೆಲ್ ಕೊರೊನಾ ವೈರಸ್ ಜಗತ್ತಿನೆಲ್ಲೆಡೆ ಭಯ ಹಾಗೂ ನಕಾರಾತ್ಮಕತೆಯ ವಾತಾವರಣವನ್ನು ಸೃಷ್ಟಿ ಮಾಡಿದೆ. ಅನೇಕ ಕುಟುಂಬಗಳ ಜೀವನೋಪಾಯವನ್ನೇ ಕಸಿದಿರುವ ಕೊರೊನಾ ವೈರಸ್‌, ಆಶಾಭಾವನೆಯೇ ಇಲ್ಲದಂತೆ ಮಾಡಿದೆ. ಟೆಕ್ಸಾಸ್ Read more…

ಏಕಕಾಲದಲ್ಲಿ ಶುಭ ಸುದ್ದಿ ಕೊಟ್ಟ ಅವಳಿ ಜೋಡಿಗಳು

ನೋಡಲು ಒಂದೇ ಥರ ಇರುವ ಅಮೆರಿಕಾದ ಇಬ್ಬರು ಸಹೋದರಿಯರು ತಮ್ಮಂತೆಯೇ ತದ್ರೂಪಿಗಳಾದ ಅವಳಿ ಸಹೋದರಿಯರೊಂದಿಗೆ ಮದುವೆಯಾಗಿದ್ದು, ಅವರೀಗ ಒಟ್ಟಿಗೇ ಗರ್ಭಿಣಿಯರಾಗಿದ್ದಾರೆ. ಬ್ರಿಟ್ಟಾನಿ ಹಾಗೂ ಬರ‍್ಯಾನಾ ಡೀನ್‌ ಹೆಸರಿನ ಈ Read more…

ವಿಚಾರಣೆಯಲ್ಲಿ ಬಯಲಾಯ್ತು ಮದುವೆಯಾಗುವುದಾಗಿ ನಂಬಿಸಿದ್ದ ಮಹಿಳೆಯ ಅಸಲಿಯತ್ತು

ಹಾಸನ: ಮ್ಯಾಟ್ರಿಮೋನಿ ಸೈಟ್ ಮೂಲಕ ಪರಿಚಯವಾಗಿ ಮದುವೆಯಾಗುವುದಾಗಿ ನಂಬಿಸಿದ್ದ ಮಹಿಳೆ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ಬೆಳಕಿಗೆ ಬಂದಿದ್ದು ಮಹಿಳೆ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಚಲನಚಿತ್ರಗಳಲ್ಲಿ Read more…

ಗಮನಿಸಿ: ಬದಲಾಗಲಿದೆ ಹೆಣ್ಣುಮಕ್ಕಳ ಮದುವೆ ವಯಸ್ಸಿನ ಮಿತಿ – ಸುಳಿವು ನೀಡಿದ ಮೋದಿ

ನವದೆಹಲಿ: ಹೆಣ್ಣುಮಕ್ಕಳ ಮದುವೆಗೆ 18 ವರ್ಷಗಳ ವಯೋಮಿತಿ ಇದೆ. ಇದಕ್ಕೆ ಮೊದಲು 15 ವರ್ಷ ವಯೋಮಿತಿ ಇತ್ತು. ಈಗ ವಯೋಮಿತಿ ಹೆಚ್ಚಳಕ್ಕೆ ಜಯಾ ಜೇಟ್ಲಿ ನೇತೃತ್ವದ ಸಮಿತಿ ರಚಿಸಲಾಗಿದೆ. Read more…

OMG: ಮೈಗೆ ಬೆಂಕಿ ಹಚ್ಚಿಕೊಂಡು ಮನದನ್ನೆಗೆ ಪ್ರಪೋಸ್

ಮದುವೆ ಆಗಲು ಪ್ರಪೋಸ್ ಮಾಡುವ ಸಾಕಷ್ಟು ರೀತಿಗಳಿವೆ. ಥರಾವರಿ ಪ್ರಪೋಸಲ್‌ಗಳ ನಿದರ್ಶನಗಳ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಅದಾಗಲೇ ಸಾಕಷ್ಟು ಕೇಳಿ ತಿಳಿದುಕೊಂಡಿದ್ದೇವೆ. ರಿಕಿ ಆಶ್ ಎಂಬ 52 ವರ್ಷದ Read more…

ಎಡವಟ್ಟಾಗಿ ಹೋಯ್ತು ವೆಡ್ಡಿಂಗ್ ಪ್ರಪೋಸಲ್….!

ಸೂರ್ಯಾಸ್ತ, ಸಮುದ್ರ, ಶುಭ್ರ ಆಕಾಶ ಹಾಗೂ ಖಾಲಿ ಬೋಟ್‌……ಮದುವೆ ಪ್ರಪೋಸಲ್‌ಗಳಿಗೆ ಇದಕ್ಕಿಂತ ರೊಮ್ಯಾಂಟಿಕ್ ಸೆಟ್‌ ಅಪ್ ಸಿಗಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ವ್ಯಕ್ತಿಯೊಬ್ಬ Read more…

ರಾಣಾ ಪತ್ನಿ ಮಿಹಿಕಾ ತಮ್ಮ ಮದುವೆಗೆ ತೊಟ್ಟಿದ್ದ ಲೆಹೆಂಗಾ ಬೆಲೆ ಕೇಳಿದ್ರೆ ದಂಗಾಗ್ತೀರಾ…!..!

ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಹಾಗೂ ಮಿಹಿಕಾ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಕೋವಿಡ್ ಭೀತಿಯಿಂದಾಗಿ ಸರಳವಾಗಿಯೇ ಈ ಜೋಡಿ ವಿವಾಹವಾಗಿದ್ದಾರೆ. ಹೈದರಾಬಾದ್‌ನ ರಾಮನಾಯ್ಡು ಸ್ಟುಡಿಯೋದಲ್ಲಿ ಸರಳವಾಗಿ ನಡೆದ ವಿವಾಹ ಕಾರ್ಯಕ್ರಮದಲ್ಲಿ Read more…

ಪುಸ್ತಕದ ಫೋಟೋ ನೋಡಿ ಯುವತಿಯಿಂದ ಟ್ವಿಟರ್ ನಲ್ಲೇ ಮದುವೆ ಪ್ರಪೋಸಲ್

ಶೌಮಿಕ್ ಎಂಬ ಯುವಕ ತನ್ನ ಕೋಣೆಯ ತುಂಬ ಪುಸ್ತಕಗಳಿರುವ ಫೋಟೋವನ್ನು ಪೋಸ್ಟ್ ಮಾಡಿ ಪ್ರಸಿದ್ಧನಾಗಿಬಿಟ್ಟಿದ್ದಾನೆ.‌ ಎಷ್ಟು ಎಂದರೆ ಆತನಿಗೆ ಟ್ವಿಟರ್ ನಲ್ಲೇ ಮದುವೆ ಪ್ರಪೋಸಲ್ ಕೂಡ ಬಂದುಬಿಟ್ಟಿದೆ…! ರಾವೆನ್ Read more…

ವರನ ತಾಯಿಯಿಂದ ಬಯಲಾಯ್ತು ಮೂರನೇ ಮದುವೆಗೆ ತಯಾರಿ ನಡೆಸಿದ್ದ ಮಹಿಳೆ ಅಸಲಿಯತ್ತು

ರಾಂಚಿ: ಇಬ್ಬರನ್ನು ಮದುವೆಯಾಗಿದ್ದ ಮಹಿಳೆ ಮೂರನೇ ಮದುವೆಯಾಗಿ ವಿದೇಶಕ್ಕೆ ಪರಾರಿಯಾಗುವ ಪ್ರಯತ್ನ ಅತ್ತೆಯಿಂದ ವಿಫಲವಾಗಿದೆ. ಜಾರ್ಖಂಡ್ ಮೂಲದ ಮಹಿಳೆ 2015 ರಲ್ಲಿ ಗಿರಿಧ್ ಜಿಲ್ಲೆಯ ರಾಜ್ ಧಾನ್ವರ್ ನ Read more…

ಪ್ರೀತಿಸಿ ಮದುವೆಯಾಗಿದ್ದಕ್ಕೆ ಮಹಿಳೆಗೆ ಸಿಕ್ತು ಘೋರ ಶಿಕ್ಷೆ

ರಾಜಸ್ಥಾನದ ಬನ್ಸ್ವಾರದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಪ್ರೀತಿಸಿ ಮದುವೆಯಾದ ಕಾರಣ ಮಹಿಳೆಗೆ ಗ್ರಾಮಸ್ಥರು ಕಠಿಣ ಶಿಕ್ಷೆ ನೀಡಿದ್ದಾರೆ. ಗ್ರಾಮಸ್ಥರು ಮನಸ್ಸಿಗೆ ಬಂದಂತೆ ಮಹಿಳೆಯನ್ನು ಥಳಿಸಿದ್ದಾರೆ. ನಂತ್ರ ಮಹಿಳೆಗೆ 15 Read more…

ಬಾಹುಬಲಿ ‘ಬಲ್ಲಾಳ ದೇವ’ ನ ವಿವಾಹ ಸಮಾರಂಭಕ್ಕೆ ಅದ್ದೂರಿ ಸಿದ್ಧತೆ

ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದಲ್ಲಿ ಬಲ್ಲಾಳ ದೇವ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಮನೆ ಮಾತಾಗಿದ್ದ ರಾಣಾ ದಗ್ಗುಬಾಟಿ, ಶನಿವಾರದಂದು ತಮ್ಮ ಗೆಳತಿ ಮಿಹಿಕ ಬಜಾಜ್ ಅವರ ಜೊತೆ ವೈವಾಹಿಕ Read more…

ತಾಯಿಯಾದ ಬಳಿಕ ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಪ್ರಧಾನಿ

ಜಗತ್ತಿನ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನ ಮಂತ್ರಿ ಸನ್ನಾ ಮಾರಿನ್ ತಮ್ಮ ಸುದೀರ್ಘಾವಧಿಯ ಇನಿಯ ಹಾಗೂ ಫಿನ್ನಿಶ್ ಫುಟ್ಬಾಲ್ ಆಟಗಾರ ಮಾರ್ಕಸ್ ರಾಯ್ಕೋನೆನ್‌ರನ್ನು ವರಿಸಿದ್ದಾರೆ. ಮಾರಿನ್‌ ಫಿನ್ಲೆಂಡ್‌ನ ಪ್ರಧಾನ Read more…

ಕೊರೊನಾ ನಡುವೆ ‘ಬಾಹುಬಲಿ’ ಬಲ್ಲಾಳದೇವನ ಕಲ್ಯಾಣ

‘ಬಾಹುಬಲಿ’ ಬಲ್ಲಾಳದೇವ ಖ್ಯಾತಿಯ ರಾಣಾ ದಗ್ಗುಬಾಟಿ ಮತ್ತು ಮಿಹಿಕಾ ಬಜಾಜ್ ಅವರ ಮದುವೆಗೆ ಕ್ಷಣಗಣನೆ ಶುರುವಾಗಿದೆ. ತೆಲುಗು ಚಿತ್ರರಂಗದ ದೊಡ್ಡ ಮನೆತನಕ್ಕೆ ಸೇರಿದ ರಾಣಾ ದಗ್ಗುಬಾಟಿ ಮದುವೆ ವೈಭವದಿಂದ Read more…

’ಕಹೋ ನಾ ಪ್ಯಾರ್‌ ಹೈ’ ಹಾಡಿಗೆ ಅಪ್ಪ – ಮಗನ ಭರ್ಜರಿ ಸ್ಟೆಪ್

ಬಾಲಿವುಡ್‌ನ ಹಿಟ್ ಚಿತ್ರ ’ಕಹೋ ನಾ ಪ್ಯಾರ್‌ ಹೈ’ ಚಿತ್ರದ ’ಎಕ್ ಪಲ್ ಕಾ ಜೀನಾ’ ಹಾಡಿಗೆ ಸ್ಟೆಪ್ ಹಾಕುತ್ತಿರುವ ಅಪ್ಪ – ಮಗ ಸಾಮಾಜಿಕ ಜಾಲತಾಣದಲ್ಲಿ ಭಾರೀ Read more…

ಸೊಸೆಯೊಂದಿಗೆ ಸಂಬಂಧ ಬೆಳೆಸಿ ವಿಡಿಯೋ ಹರಿಬಿಟ್ಟ ಕಿರಾತಕ

ಗುಜರಾತ್ ನ ಸೂರತ್ ನಲ್ಲಿ ಸೊಸೆಯೊಂದಿಗೆ ಸಂಬಂಧ ಬೆಳೆಸಿದ ಅಂಕಲ್ ಆಕೆಯ ತಂದೆಗೆ ವಿಡಿಯೋ ಸೆಂಡ್ ಮಾಡಿದ್ದಾನೆ. ಮದುವೆಯ ನಂತರ ಅಕ್ರಮ ಸಂಬಂಧ ಮುಂದುವರೆಸುವಂತೆ ಬಲವಂತ ಮಾಡಿದ್ದಾನೆ. ಸೌರಾಷ್ಟ್ರ Read more…

ಸಂಬಂಧಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ಲು ಗಂಡನಿಂದ ದೂರವಾದ ಮಹಿಳೆ: ನಡೆದೇ ಹೋಯ್ತು ನಡೆಯಬಾರದ ಘಟನೆ

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ವಿವಾಹಿತೆಯನ್ನು ಪ್ರಿಯಕರನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. 21 ವರ್ಷದ ತೇಜಸ್ವಿನಿ ಕೊಲೆಯಾದ ವಿವಾಹಿತೆ. ಆಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯೇ ಕೊಲೆ ಆರೋಪಿಯಾಗಿದ್ದಾನೆ. ತೇಜಸ್ವಿನಿ Read more…

ನಿಯಮ ಉಲ್ಲಂಘಿಸಿ ಒಂದೇ ವಾರದಲ್ಲಿ 5 ಮದುವೆ ಮಾಡಿದ ಗ್ರಾಮಸ್ಥರಿಗೆ ʼಬಿಗ್ ಶಾಕ್ʼ

ರಾಯಚೂರು ತಾಲೂಕಿನ ಗಡಿಭಾಗದ ತಲಮಾರಿ ಗ್ರಾಮದಲ್ಲಿ ಸರ್ಕಾರದ ನಿಯಮ ಉಲ್ಲಂಘಿಸಿ ಮದುವೆ ಮಾಡಲಾಗಿದೆ. ಇದರ ಪರಿಣಾಮ ಗ್ರಾಮದ ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಶುಕ್ರವಾರ ಗ್ರಾಮವನ್ನು ಸೀಲ್ ಮಾಡಲಾಗಿದೆ. Read more…

ಪ್ರಿಯಕರನ ಮಾತು ನಂಬಿ ದಾರಿತಪ್ಪಿದ ವಿವಾಹಿತೆ, ವಿಡಿಯೋ ಮಾಡಿ ಸಂಬಂಧ ಮುಂದುವರೆಸಲು ಬೆದರಿಕೆ

ಬೆಂಗಳೂರು: ಅಕ್ರಮ ಸಂಬಂಧ ಬೆಳೆಸಿದ ಮಹಿಳೆಗೆ ಪ್ರಿಯಕರನೇ ಬೆದರಿಕೆ ಹಾಕಿದ್ದು ನೊಂದ ಮಹಿಳೆ ಪೊಲೀಸರ ಮೊರೆ ಹೋಗಿದ್ದಾಳೆ. ಪೀಣ್ಯ ನಿವಾಸಿಯಾಗಿರುವ 36 ವರ್ಷದ ಮಹಿಳೆ 15 ವರ್ಷದ ಹಿಂದೆ Read more…

ಮೊದಲ ರಾತ್ರಿಯೇ ವರನ ಮತ್ತೊಂದು ಮುಖ ಬಹಿರಂಗ..!

ಮದುವೆ ಎಂದರೆ ಒಂದು ಹೆಣ್ಣಿಗೆ ತನ್ನದೇ ಆದ ಆಸೆಗಳು, ಕನಸು ಇರುತ್ತವೆ. ಸಾವಿರಾರು ಕನಸುಗಳನ್ನ ಕಂಡ ಹುಡುಗಿ ಅವೆಲ್ಲವೂ ನನಸಾಗಲಿ ಎಂಬ ಹೆಬ್ಬಯಕೆ ಇದ್ದೇ ಇರುತ್ತದೆ. ಅದರಲ್ಲೂ ಫಾರಿನ್ Read more…

4 ನೇ ಮದುವೆಯಾಗಲು ಹೊರಟ ವೈದ್ಯ, ದೂರು ನೀಡಿದ ಮೂರನೇ ಪತ್ನಿ

ವಿಜಯಪುರ: ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿರುವ ವೈದ್ಯ ನಾಲ್ಕನೇ ಮದುವೆಯಾಗಲು ರೆಡಿಯಾಗಿದ್ದು ಮೂರನೇ ಪತ್ನಿ ಮದುವೆ ನಿಲ್ಲಿಸುವಂತೆ ವಿಜಯಪುರ ಮಹಿಳಾ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಆನೇಕಲ್ ತಾಲೂಕಿನ Read more…

ಮಗಳ ಮದುವೆ ನಿಲ್ಲಿಸಲು ಹೀಗಾ ಮಾಡೋದು ಸ್ವಂತ ತಂದೆ…!

ಕೊರೊನಾ ಮಹಾಮಾರಿ ದೇಶವನ್ನೇ ಮಂಡಿಯೂರುವಂತೆ ಮಾಡಿದೆ. ಈ ಮಹಾಮಾರಿಯಿಂದಾಗಿ ಅದೆಷ್ಟೋ ಮದುವೆಗಳು ಮುರಿದು ಬಿದ್ದಿವೆ. ಅಷ್ಟೇ ಅಲ್ಲ ಮದುವೆಯ ನಂತರ ಸೋಂಕಿಗೆ ಒಳಗಾದವರು ಅದೆಷ್ಟೋ ಮಂದಿ. ಆದರೆ ಇಲ್ಲೊಂದು Read more…

ಮದುವೆ ಸಮಾರಂಭದಲ್ಲಿ ವಿಶೇಷ ರೀತಿ ಊಟ ಬಡಿಸಿದ ಅಡುಗೆಯವರು..!

ಕೊರೊನಾದಿಂದಾಗಿ ಜನ ಬೇಸತ್ತು ಹೋಗಿದ್ದಾರೆ. ನಮ್ಮ ದೇಶದಿಂದ ಕೊರೊನಾ ಯಾವಾಗ ಹೋಗುತ್ತಪ್ಪಾ..? ಇದರಿಂದ ಯಾವಾಗ ನಾವು ಮುಕ್ತರಾಗುತ್ತೇವೋ ಎಂಬುದನ್ನು ಎಲ್ಲರು ಅಂದುಕೊಳ್ಳುತ್ತಲೇ ಇದ್ದಾರೆ. ಆದರೆ ಕೊರೊನಾ ಮಹಾಮಾರಿ ಮಾತ್ರ Read more…

ಮದುವೆಯಾದ ಬೆನ್ನಲ್ಲೇ ಪತ್ನಿ ಶೀಲದ ಬಗ್ಗೆ ಅನುಮಾನ, ಕನ್ಯತ್ವ ಪರೀಕ್ಷೆಗೆ ಬಲವಂತ

ಬೆಂಗಳೂರು: ಮದುವೆಯಾದ ತಿಂಗಳಲ್ಲೇ ಕನ್ಯತ್ವ ಪರೀಕ್ಷೆ ಮಾಡಿಸಿಕೊಳ್ಳುವಂತೆ ಗಂಡ ಬಲವಂತ ಮಾಡಿದ್ದರಿಂದ ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಬಂಡೆಪಾಳ್ಯ ಠಾಣೆಗೆ ಮಹಿಳೆ ದೂರು ನೀಡಿದ್ದು ಮದುವೆಯಾಗಿ ತಿಂಗಳಾಗಿದೆ. Read more…

ರಸ್ತೆಯಲ್ಲೇ ಹಾರ ಬದಲಿಸಿಕೊಂಡು ವೈವಾಹಿಕ ಬದುಕಿಗೆ ಕಾಲಿಟ್ಟ ಜೋಡಿ…!

ದೇಶಕ್ಕೆ ಕೊರೊನಾ ಕಾಲಿಟ್ಟ ಬಳಿಕ ಸಾರ್ವಜನಿಕರ ಜೀವನ ವಿಧಾನವೇ ಬದಲಾಗಿಹೋಗಿದೆ. ಕೊರೊನಾಗೆ ಲಸಿಕೆ ಇನ್ನೂ ಲಭ್ಯವಾಗದ ಕಾರಣ ಅದರೊಂದಿಗೆ ಬದುಕು ಸಾಗಿಸಬೇಕಾದ ಅನಿವಾರ್ಯತೆ ಬಂದೊದಗಿದೆ. ಕೊರೊನಾ ಎಲ್ಲ ಕ್ಷೇತ್ರಗಳ Read more…

ವಿಚ್ಛೇದಿತೆಯರನ್ನು ಮದುವೆಯಾಗುವುದಾಗಿ ದೈಹಿಕ ಸಂಬಂಧ, ಹಣ ಪಡೆದು ವಂಚನೆ

ಬೆಂಗಳೂರು: ವಿಚ್ಛೇದಿತ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ದೈಹಿಕ ಸಂಬಂಧ ಬೆಳೆಸಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಹೇಶ ಅಲಿಯಾಸ್ ಜಗನ್ನಾಥ್ ಬಂಧಿತ ಆರೋಪಿ ಎಂದು Read more…

ಮದುವೆಗೆ ಒಪ್ಪದ ಮಹಿಳಾ ಕಾನ್ಸ್ ಟೇಬಲ್ ಮೇಲೆ ಪೊಲೀಸ್ ಇನ್ಸ್ ಪೆಕ್ಟರ್ ಹಲ್ಲೆ ನಡೆಸಿ ಪರಾರಿ

 ದಿಂಡೋರಿ: ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಮಹಿಳಾ ಕಾನ್ಸ್ ಟೇಬಲ್ ಗೆ ಮದುವೆಯಾಗುವಂತೆ ಬಲವಂತ ಮಾಡಿದ ಪೊಲೀಸ್ ಇನ್ಸ್ ಪೆಕ್ಟರ್ ಒಪ್ಪದಿದ್ದಾಗ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಶುಕ್ರವಾರ ಘಟನೆ ನಡೆದಿದ್ದು Read more…

ಮದುವೆಯಾಗಲಿರುವ ಮಗನಿಗೆ ಅಮ್ಮನಿಂದ ಬೇಳೆಕಾಳುಗಳ ಕ್ಲಾಸ್

ಬೇಳೆ ಕಾಳುಗಳಲ್ಲಿ ಹಲವು ವಿಧಗಳು ಇರುವ ಕಾರಣ ಅವುಗಳ ಹೆಸರನ್ನು ಸರಿಯಾಗಿ ಹೇಳುವುದು ಬಹಳ ಟ್ರಿಕ್ಕಿ ಅನಿಸುವುದು ಸಹಜ. ಇದೇನಿದ್ದರೂ ಪಾಕಪ್ರವೀಣ ಗೃಹಿಣಿಯರಿಗೆ ಅಥವಾ ಮಾಸ್ಟರ್‌ ಶೆಫ್‌ಗಳಿಗೆ ಮಾತ್ರವೇ Read more…

ಮೊದಲ ರಾತ್ರಿಯೇ ಮೈಮುಟ್ಟದ ಗಂಡನ ರಹಸ್ಯ ತಿಳಿದು ಪತ್ನಿಗೆ ಶಾಕ್, ಸರಸಕ್ಕೆ ಕರೆದ ಮಾವ

ಬೆಂಗಳೂರು: ಗಂಡ ಮತ್ತು ಆತನ ಮನೆಯವರ ವಂಚನೆ, ಕಿರುಕುಳದಿಂದ ಮನನೊಂದ ಮಹಿಳೆಯೊಬ್ಬರು ಬ್ಯಾಡರಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಗಂಡನಿಗೆ ಮಕ್ಕಳಾಗುವುದಿಲ್ಲ ಎನ್ನುವ ವಿಷಯ ಮುಚ್ಚಿಟ್ಟು ಮದುವೆ ಮಾಡಲಾಗಿದ್ದು, Read more…

ಬಿಗ್ ನ್ಯೂಸ್: ಪ್ರಿಯಕರನೊಂದಿಗೆ ರಾಣಿ ಎಲಿಜಬೆತ್ ಮೊಮ್ಮಗಳ ರಹಸ್ಯ ಮದುವೆ

ಲಂಡನ್: ಇಂಗ್ಲೆಂಡ್ ರಾಣಿ ಎರಡನೇ ಎಲಿಜಬೆತ್ ಮೊಮ್ಮಗಳು ರಹಸ್ಯವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರಿನ್ಸ್ ಆಂಡ್ರ್ಯೂಸ್ ಮಗಳು ರಾಜಕುಮಾರಿ ಬಿಯಾಟ್ರಿಸ್ ಶುಕ್ರವಾರ ಬಂಕಿಂಗ್ ಹ್ಯಾಮ್ ವಿಂಡ್ಸರ್ ನಲ್ಲಿ ನಡೆದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...