alex Certify Marriage | Kannada Dunia | Kannada News | Karnataka News | India News - Part 19
ಕನ್ನಡ ದುನಿಯಾ
    Dailyhunt JioNews

Kannada Duniya

ದಿವ್ಯಾಂಗಿ ನಾದಿನಿಯನ್ನು ಬಾಹುಗಳಲ್ಲಿ ಹೊತ್ತು ಕರೆತಂದ ಮದುಮಗ

ಮದುವೆ ಮನೆಗೆ ಬರುತ್ತಿದ್ದ ದಿವ್ಯಾಂಗಿ ನಾದಿನಿಯನ್ನು ಹೊತ್ತುಕೊಂಡು ಮಂಟಪ ತಲುಪಿಸಿದ ಮದುಮಗನೊಬ್ಬನ ಹೃದಯ ವೈಶಾಲ್ಯತೆ ನೆಟ್ಟಿಗರ ಮನ ಗೆದ್ದಿದೆ. ತನ್ನ ಮದುವೆಯ ದಿನದ ಈ ಹೃದಯಸ್ಪರ್ಶಿ ಘಟನೆಯನ್ನು ಟಿಕ್‌ Read more…

ಸ್ನೇಹಿತನ ಮಗಳ ಮದುವೆಯಲ್ಲಿ ಮಾಜಿ ಮುಖ್ಯಮಂತ್ರಿಯಿಂದ ಸಖತ್‌ ಸ್ಟೆಪ್ಸ್

ತಮ್ಮ ಸ್ನೇಹಿತನ ಮಗಳ ಮದುವೆಗೆಂದು ರಾಜಸ್ಥಾನದ ಹುನುಮಾನ್‌ಘಡಕ್ಕೆ ಆಗಮಿಸಿರುವ ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ತೀರತ್‌ ಸಿಂಗ್ ರಾವತ್‌‌ ಇದೇ ವೇಳೆ ಸ್ನೇಹಿತನೊಂದಿಗೆ ಕುಣಿದು ಸಂಭ್ರಮಿಸಿದ್ದಾರೆ. ತೀರತ್‌ ಸ್ನೇಹಿತ ಹರೀಶ್ Read more…

ಮದುವೆ ಪ್ರಸ್ತಾಪದ ವೇಳೆಯೇ ಮುದ್ದಿನ ನಾಯಿ ಮಾಡಿದ್ದೇನು ಗೊತ್ತಾ….?

ಮದುವೆ ಪ್ರಸ್ತಾಪ ಮಾಡುವ ವೇಳೆ ಅವರ ಮನೆ ನಾಯಿಗೆ ಸಂಡಾಸಿಗೆ ಹೋಗುವ ತುರ್ತು! ಕುಟುಂಬದವರು, ಸ್ನೇಹಿತರ ಸಮ್ಮುಖ ಆತ ತನ್ನ ಗೆಳತಿಗೆ ರಿಂಗ್ ನೀಡಿ ತನ್ನ ಮನದಾಳದ ಮಾತು Read more…

ಕುಣಿಯಲು ಹೋಗಿ ಕೈ ಮುರಿದುಕೊಂಡ ವಧು..! ಬರೋಬ್ಬರಿ 1.5 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ

ಮದುವೆ ಸಮಾರಂಭಗಳ ಭರದಲ್ಲಿರುವ ಮಂದಿ ಗೊಂದಲದಲ್ಲಿ ಮದುವೆ ಮನೆಗಳಲ್ಲಿ ಏಳುವುದು ಬೀಳುವುದು ಸಹಜ. ಆದರೆ ಸಾಮಾನ್ಯವಾಗಿ ಇಂಥ ಸಣ್ಣಪುಟ್ಟ ವಿಷಯಗಳನ್ನು ಮದುಮಕ್ಕಳ ಮನೆಯವರು ದೊಡ್ಡದು ಮಾಡಲು ಹೋಗುವುದಿಲ್ಲ. ಆದರೆ, Read more…

ಹನಿಮೂನ್ ಗಾಗಿ ಮದುವೆ ಪ್ಲಾನ್ ಬದಲಿಸಿದ ಹುಡುಗಿ..!

ಮದುವೆ, ಹನಿಮೂನ್ ಬಗ್ಗೆ ಪ್ರತಿಯೊಬ್ಬರೂ ಕನಸು ಕಾಣ್ತಾರೆ. ಅದ್ಧೂರಿಯಾಗಿ ಮದುವೆ ನಡೆಯಬೇಕು. ಸುಂದರ ಸ್ಥಳಕ್ಕೆ ಹನಿಮೂನ್ ಗೆ ಹೋಗಬೇಕೆಂದು ಬಯಸುತ್ತಾರೆ. ಆದ್ರೆ ಹನಿಮೂನ್ ಗೆ ವಿಶೇಷ ಪ್ಲಾನ್ ಮಾಡಿದ್ದ Read more…

ಹಾರ್ಡಿ ಸಂಧು ಹಾಡಿಗೆ ಸ್ಟೆಪ್ ಹಾಕಿದ ಪಾಕ್ ವಧೂವರರು

ಪಾಕಿಸ್ತಾನದ ಮದುವೆ ಸಮಾರಂಭವೊಂದರಲ್ಲಿ ಮದುಮಕ್ಕಳು ನೃತ್ಯ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಹಾರ್ಡಿ ಸಂಧು ಅವರ ’ಕ್ಯಾ ಬಾರ್‌ ಆಯ್‌’ ಹಾಡಿಗೆ ಗಂಡು-ಹೆಣ್ಣು ಸ್ಟೆಪ್ ಹಾಕಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. Read more…

ಕಾರಿನ ಬದಲಿಗೆ ಜೆಸಿಬಿಯಲ್ಲಿ ಬಂದ ಮದುಮಕ್ಕಳು

ಮದುವೆ ಮೆರವಣಿಗೆಯಲ್ಲಿ ಕಾರಿನ ಬದಲು ಜೆಸಿಬಿಯಲ್ಲಿ ತೆರಳಿದ ಪಾಕಿಸ್ತಾನದ ನವದಂಪತಿ ಜೋಡಿಯೊಂದರ ವಿಡಿಯೋ ನೆಟ್ಟಿಗರಲ್ಲಿ ಹೊಸ ಕ್ರೇಜ಼್‌ ಸೃಷ್ಟಿಸಿದೆ. ಹೌದು, ಮದುವೆಯ ದಿನದಂದು ಮದುವೆ‌ ಮನೆ ತಲುಪಲು ಈ Read more…

ಮದುವೆಗೂ ಮೊದಲು ಅವಶ್ಯಕವಾಗಿ ಸೇವಿಸಿ ಈ ಜ್ಯೂಸ್

ಮದುವೆ ಸಂಬಂಧ ಬೆಸೆಯುವ ಕ್ಷಣ. ಮದುವೆ ಸದಾ ನೆನಪಿನಲ್ಲಿರಬೇಕೆಂದು ಎಲ್ಲರೂ ಬಯಸ್ತಾರೆ. ಮದುವೆಗೆ ಮೊದಲು ಸಾಕಷ್ಟು ಕೆಲಸದಲ್ಲಿ ಬ್ಯುಸಿಯಾಗಿರುವ ವಧು-ವರರಿಗೆ ಆರೋಗ್ಯದ ಬಗ್ಗೆ ಗಮನ ನೀಡಲು ಸಮಯವಿರುವುದಿಲ್ಲ. ಆದ್ರೆ Read more…

ಮದುವೆ ಸಮಾರಂಭದಲ್ಲಿ ಭರ್ಜರಿ ಸ್ಟೆಪ್ ಹಾಕಿದ ದಾದಿ

ಮದುವೆ ಸಮಾರಂಭಗಳಲ್ಲಿ ಎಲ್ಲರಿಗಿಂತ ಹೆಚ್ಚಾಗಿ ಮಿಂಚುವುದು ಎಂದರೆ ಲವಲವಿಕೆಯಿಂದ ಇರುವ ಹಿರಿಯರು. ಅಂತರ್ಜಾಲದಲ್ಲಿ ಇಂಥ ಹಿರಿಯರ ಸಾಕಷ್ಟು ವಿಡಿಯೋಗಳನ್ನು ನೋಡಿದ್ದೇವೆ. ಬಾಲಿವುಡ್‌ನ ಜನಪ್ರಿಯ ಹಾಡೊಂದಕ್ಕೆ ದೇಸೀ ದಾದಿಯೊಬ್ಬರು ಭಾರೀ Read more…

ಪತ್ನಿ ಶೀಲ ಶಂಕಿಸಿ ಹತ್ಯೆಗೈದ ಟೆಕ್ಕಿ, ವಿವಾಹವಾದ ತಿಂಗಳಲ್ಲೇ ಘೋರ ಕೃತ್ಯ

ಪತ್ನಿಯ ಮೇಲೆ ಸಂಶಯಪಟ್ಟ ಪತಿಯೊಬ್ಬ ಆಕೆಯ ಕುತ್ತಿಗೆ ಸೀಳಿ ಕೊಲೆ ಮಾಡಿ ತನ್ನನ್ನೂ ಕೊಂದುಕೊಳ್ಳಲು ಮುಂದಾದ ಘಟನೆ ಹೈದರಾಬಾದ್‌ನ ಬಾಚುಪಲ್ಲಿಯಲ್ಲಿ ಜರುಗಿದೆ. ಸಾಫ್ಟ್‌ವೇರ್‌ ಇಂಜಿನಿಯರ್‌ ಕಿರಣ್ ಕುಮಾರ್‌ ಹಾಗೂ Read more…

ಮದುವೆಯಾಗುವುದಾಗಿ ನಂಬಿಸಿ ಯುವತಿ ಗರ್ಭಿಣಿಯಾದ ನಂತ್ರ ಕೈಕೊಟ್ಟ ಪೊಲೀಸ್…?

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಕಡಬ ಪೊಲೀಸ್ ಠಾಣೆ ಸಿಬ್ಬಂದಿಯೊಬ್ಬ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ನಡೆದಿದ್ದು, ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ಮಾಡಿರುವ ಆರೋಪ ಕೇಳಿಬಂದಿದೆ. Read more…

ವಿವಾದಕ್ಕೆ ಕಾರಣವಾಯ್ತು ʼಕನ್ಯಾದಾನʼ ಕುರಿತ ಆಲಿಯಾ ಭಟ್‌ ಜಾಹೀರಾತು

ಆಲಿಯಾ ಭಟ್ ಯಾರಿಗೆ ಗೊತ್ತಿಲ್ಲ ಹೇಳಿ ? ಇತ್ತೀಚಿಗೆ ಮಾನ್ಯವಾರ್ ಎಂಬ ಬಟ್ಟೆ ಬ್ರಾಂಡ್ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದಾರೆ, ಅದರಲ್ಲಿ ಆಕೆ ವಧುವಿನಂತೆ ಕಂಗೊಳಿಸಿದ್ದು, ಜಾಹಿರಾತಿನ ಮೇಲೆ ಈಗ ಬಹಳಷ್ಟು Read more…

ಪ್ರೀತಿಯ ಬಲೆಗೆ ಬಿದ್ದವಳ ಮೇಲೆ ನಿರಂತರ ಅತ್ಯಾಚಾರ, ನಗ್ನ ಫೋಟೋ ತೋರಿಸಿ 35 ಲಕ್ಷ ಕಸಿದ ಪ್ರಿಯಕರ

ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ, ವಂಚಿಸಿದ ಆರೋಪಿಯ ವಿರುದ್ಧ ಯುವತಿ ದೂರು ನೀಡಿದ್ದು, ಬೆಂಗಳೂರಿನಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಮೈಸೂರು ಜಿಲ್ಲೆ ನಂಜನಗೂಡು ಮೂಲದ ಯುವತಿಗೆ ಮಂಗಳೂರಿನ Read more…

ದಂಪತಿ ಒಂದಾಗುವಾಗ ದಿನ ನೋಡಿ ಎನ್ನುತ್ತೆ ʼಪುರಾಣʼ

ಬ್ರಹ್ಮ ಪುರಾಣದಲ್ಲಿ ಸತಿ- ಪತಿಯರು ಒಂದಾಗುವ ದಿನಗಳನ್ನು ಹೇಳಲಾಗಿದೆ. ಕೆಲವೊಂದು ದಿನ ಸತಿ- ಪತಿಗೆ ಅಶುಭ. ಅಂದು ಅವರು ದೂರವಿರಬೇಕು. ಅಪ್ಪಿತಪ್ಪಿ ಒಂದಾದ್ರೆ ಭವಿಷ್ಯದಲ್ಲಿ ಕಷ್ಟಗಳನ್ನು ಎದುರಿಸಬೇಕಾಗುತ್ತದೆಯೆಂದು ಬ್ರಹ್ಮ Read more…

ಅತಿಥಿಗಳೆದುರು ಕುಣಿದು ಕುಪ್ಪಳಿಸಲು ಹೋಗಿ ಎಡವಟ್ಟು ಮಾಡಿಕೊಂಡ ವಧು – ವರ..!

ಮದುವೆ ಸಮಾರಂಭಗಳೇ ಹಾಗೆ ನೋಡಿ ! ಸಂತಸದ ಅಲೆಯಲ್ಲಿ ತೇಲಾಡುತ್ತಾ ಮಂಟಪದ ಮೇಲೆ ಮದುಮಕ್ಕಳ ಸಂಭ್ರಮವನ್ನು ನೋಡಲು ನೂರಾರು ಮಂದಿ ನೆರೆದಿರುವ ಕ್ಷಣಗಳಲ್ಲಿ ಘಟಿಸುವ ಕೆಲವೊಂದು ಕುತೂಹಲಕಾರಿ ಅಥವಾ Read more…

ಮದುಮಗ – ನಾದಿನಿಯರ ಪ್ರೀತಿಯ ಜಗಳದ ಕ್ಯೂಟ್ ವಿಡಿಯೋ ವೈರಲ್

ಮದುಮಗ ಹಾಗೂ ಆತನ ನಾದಿನಿಯರ ನಡುವಿನ ಸಲಿಗೆ ಪ್ರಸಂಗಗಳು ಯಾವುದೇ ಮದುವೆ ಸಮಾರಂಭದಲ್ಲಿ ಪ್ರಮುಖ ಆಕರ್ಷಣೆ ಎಂದರೆ ತಪ್ಪಲ್ಲ. ಭಾವನನ್ನು ಗೋಳು ಹೊಯ್ದುಕೊಂಡು, ಆರತಿ ಮಾಡುವುದರಿಂದ ಹಿಡಿದು, ರೇಗಿಸಿ Read more…

‘ರಸ್ತೆನೂ ಮಾಡ್ತೀವಿ, ಮದುವೆನೂ ಮಾಡ್ತೀವಿ’: ರಸ್ತೆಯಾಗುವವರೆಗೂ ಮದುವೆಯಾಗಲ್ಲ ಎಂದ ಯುವತಿಗೆ ಡಿಸಿ ಭರವಸೆ

ದಾವಣಗೆರೆ: ‘ರಸ್ತೆನೂ ಮಾಡ್ತೀವಿ, ಮದುವೆನೂ ಮಾಡ್ತೀವಿ’. ತಮ್ಮ ಊರಿಗೆ ರಸ್ತೆ ಮಾಡಿಕೊಡುವವರೆಗೂ ತಾನು ಮದುವೆಯಾಗಲ್ಲ ಎಂದು ಪಟ್ಟುಹಿಡಿದು, ರಸ್ತೆಗಾಗಿ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಪತ್ರ ಕಳುಹಿಸಿದ್ದ ದಾವಣಗೆರೆ ತಾಲ್ಲೂಕು ಮಾಯಕೊಂಡ Read more…

ಹಬ್ಬದ ಸಂದರ್ಭದಲ್ಲಿ ‘ಚಿನ್ನ’ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್

ಸಾಲು ಸಾಲು ಹಬ್ಬಗಳು ಆರಂಭವಾಗಿದ್ದು, ವಿವಾಹ ಸೇರಿದಂತೆ ಶುಭ ಕಾರ್ಯಗಳನ್ನು ಮಾಡಲು ಜನತೆ ಸಿದ್ಧರಾಗುತ್ತಿದ್ದಾರೆ. ಇದರ ಮಧ್ಯೆ ಕಳೆದ ಒಂದು ವರ್ಷದಿಂದ ದೇಶವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೊನಾ ಮಹಾಮಾರಿಯಿಂದಾಗಿ Read more…

ಹಾರ ಬದಲಿಸಿ ʼಪ್ರೇಮ ವಿವಾಹʼ ಮಾಡಿಕೊಳ್ಳುವವರಿಗೆ ತಿಳಿದಿರಲಿ ಈ ಮಹತ್ವದ ಮಾಹಿತಿ

ಪ್ರೇಮ ವಿವಾಹಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಹೈಕೋರ್ಟ್, ಮಹತ್ವದ ತೀರ್ಪು ನೀಡಿದೆ. ಕೇವಲ ಹಾರ ಬದಲಿಸಿದ್ರೆ ಮದುವೆಯಾಗುವುದಿಲ್ಲವೆಂದು ಕೋರ್ಟ್ ಹೇಳಿದೆ. ಮಾಲೆ ಬದಲಿಸುವ ಜೊತೆ ಶಾಸ್ತ್ರಬದ್ಧವಾಗಿ ಸಪ್ತಪದಿ ತುಳಿಯಬೇಕೆಂದು ಕೋರ್ಟ್ Read more…

ಮದುವೆಗೂ ಮೊದಲು ಅವಶ್ಯಕವಾಗಿ ಮಾಡಿಸಿ ಈ ಪರೀಕ್ಷೆ

ಭಾರತೀಯ ಮದುವೆಗಳಲ್ಲಿ ಅನೇಕ ಸಂಪ್ರದಾಯಗಳನ್ನು ಪಾಲಿಸಲಾಗುತ್ತದೆ. ಮದುವೆಗೆ ಮುನ್ನ ಜಾತಕ ನೋಡಲಾಗುತ್ತದೆ. ಅನೇಕ ಕಡೆ ಜಾತಕ ಕೂಡಿ ಬಂದ್ರೆ ಮಾತ್ರ ಮದುವೆ ಮಾಡಲಾಗುತ್ತದೆ. ಮದುವೆಗೂ ಮುನ್ನ ಜಾತಕ ನೋಡಿ, Read more…

ವಿವಾಹ ಬಂಧನಕ್ಕೆ ಕಾಲಿಟ್ಟ ಮರುಗಳಿಗೆಯೇ ವಧು – ವರ ಮಾಡಿದ್ರು ಈ ಕೆಲಸ…!

ಇತ್ತೀಚೆಗೆ ಭಾರತೀಯ ಮದುವೆಗಳಲ್ಲಿ ಹಾಸ್ಯ, ಮನೋರಂಜನೆಯಂತಹ ದೃಶ್ಯಗಳು ಕಂಡು ಬರುವುದು ಸಾಮಾನ್ಯವಾಗಿದೆ. ನೃತ್ಯ, ಹಾಡು ಮಾತ್ರವಲ್ಲದೆ ಹಾಸ್ಯಾಸ್ಪದ ಘಟನೆಗಳು ಸಂಭವಿಸುತ್ತಿರುತ್ತವೆ. ಇದಕ್ಕೀಗ ಹೊಸ ಸೇರ್ಪಡೆ ಪಬ್ ಜಿ..! ಹೌದು, Read more…

ಮಗುವಿನ ತಂದೆ ಯಾರೆಂಬ ಪ್ರಶ್ನೆಗೆ ಸಂಸದೆ ನುಸ್ರತ್‌ ನೀಡಿದ್ದಾರೆ ಈ ಉತ್ತರ

ಮೊದಲ ಮಗುವಿನ ಜನನದ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಸಂಸದೆ ಹಾಗೂ ನಟಿ ನುಸ್ರತ್‌ ಜಹಾನ್, ಕೋಲ್ಕತ್ತಾದಲ್ಲಿ ಸಲೋನ್ ಒಂದರ ಉದ್ಘಾಟನೆ ಮಾಡಲು ಆಗಮಿಸಿದ್ದರು. ಆಗಸ್ಟ್ Read more…

ದೇಶ ಬಿಡಲು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮದುವೆಯಾಗ್ತಿರುವ ಹುಡುಗಿಯರು…!

ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದ ನಂತ್ರ ಜನರು ದೇಶ ಬಿಡ್ತಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜನ ಸಂದಣಿಯಿದೆ. ಆದ್ರೆ ಮಹಿಳೆಯರಿಗೆ ದೇಶ ಬಿಡುವುದು ಕಷ್ಟವಾಗಿದೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ Read more…

ಹಾರ ಹಾಕಲು ವಧು – ವರನ ನಡುವೆ ಪೈಪೋಟಿ…! ವಿಡಿಯೋ ವೈರಲ್

ಮದುವೆ ಸಮಾರಂಭಗಳಲ್ಲಿ ಘಟಿಸುವ ಕ್ಯೂಟ್ ಸನ್ನಿವೇಶಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಲು ಬಹಳ ಸಮಯ ಬೇಕಾಗುವುದಿಲ್ಲ. ಸಾಮಾನ್ಯವಾಗಿ ವರಮಾಲೆಯ ಕ್ಷಣಗಳು ಮದುವೆ ಸಮಾರಂಭಗಳ ವೇಳೆ ಜರುಗುವ ಅತ್ಯಂತ ಫನ್ನಿ Read more…

ಲೈಂಗಿಕ ಜೀವನ ಸುಧಾರಿಸಲು ಇಲ್ಲಿವೆ ಕೆಲವೊಂದು ʼಟಿಪ್ಸ್ʼ

ಕೆಲಸ ಹಾಗೂ ಒತ್ತಡ ಸಂಗಾತಿಯಿಂದ ದೂರ ಉಳಿಯುವಂತೆ ಮಾಡುತ್ತಿದೆ. ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಅಂತವರು ಮತ್ತೆ ಲೈಂಗಿಕ ಜೀವನದ ಟ್ರ್ಯಾಕ್ ಗೆ ಮರಳಿ ಬರಬೇಕೆಂದರೆ ಈ ಅಂಶಗಳನ್ನು Read more…

ಸಂಗಾತಿಯೊಂದಿಗಿನ ಸಂಬಂಧ ಮುರಿದುಕೊಂಡು ತನ್ನನ್ನು ತಾನೇ ವಿವಾಹವಾದ ಮಹಿಳೆ….!

ಸಾಮಾಜಿಕ ನಿರೀಕ್ಷೆಗಳ ಭಾರವನ್ನೇ ಮೆಟ್ಟಿ ನಿಂತು ತನ್ನ ಮನಸಿಗೊಪ್ಪಿದ ಹಾಗೆ ಬದುಕುತ್ತಿರುವ ಆಸ್ಟ್ರೇಲಿಯಾದ ಸಿಡ್ನಿಯ ಪ್ಯಾಟ್ರಿಸಿಯಾ ಕ್ರಿಸ್ಟೀನ್‌, ಕಳೆದ ವರ್ಷ ಮೇನಲ್ಲಿ ಸುಂದರ ಸಮಾರಂಭವೊಂದರಲ್ಲಿ ಮದುವೆಯಾಗಿದ್ದಾರೆ. 30ನೇ ವಯಸ್ಸಿನೊಳಗೆ Read more…

ಮಹಿಳೆಯರಿಗೆ ಇದು ನರಕ….! ರಾತ್ರಿ ನಾಲ್ಕೈದು ಜನರಿಂದ ನಿರಂತರ ನಡೆಯುತ್ತಿದೆ ಸಾಮೂಹಿಕ ಅತ್ಯಾಚಾರ

ತಾಲಿಬಾನಿಗಳು, ಅಫ್ಘಾನಿಸ್ತಾನದ ಚಿತ್ರಣವನ್ನು ಬದಲಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಬದುಕು ದುಸ್ತರವಾಗಿದೆ. ಸಣ್ಣ ಹೆಣ್ಣು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಪ್ರತಿಯೊಬ್ಬರೂ ಜೀವ ಕೈನಲ್ಲಿ ಹಿಡಿದು ಬದುಕುವಂತಾಗಿದೆ. ಮದುವೆಯಾಗಲು, ತಾಲಿಬಾನಿಗಳು 12-15 Read more…

ಪುಶ್‌-ಅಪ್ ಮಾಡಿ ಹಸೆಮಣೆ ಏರಿದ ವಧು – ವರ

ಮದುವೆ ಮಂಟಪದಲ್ಲಿ ಪುಶ್‌-ಅಪ್‌ಗಳನ್ನು ಮಾಡುತ್ತಿರುವ ನವ ವಧುವರರ ವಿಡಿಯೋವೊಂದು ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ಕಾಬೂಲ್​ ಆತ್ಮಾಹುತಿ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರು….! ತಮ್ಮ ಮದುವೆಯನ್ನು ವಿಶಿಷ್ಟವಾಗಿ ವಿನೂತನವಾಗಿ ಆಚರಿಸಲು Read more…

ಅಪ್ಪನೊಂದಿಗೆ ಸ್ಟೆಪ್ ಹಾಕಿ ಅತಿಥಿಗಳ ಹೃದಯ ಗೆದ್ದ ಮದುಮಗಳು

ಮದುವೆ ಮನೆಯಲ್ಲಿ ಜರುಗುವ ಸುಂದರ ಕ್ಷಣಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಗೆ ವಿಶೇಷವಾಗಿ ಇಷ್ಟವಾಗುತ್ತವೆ. ಇಂಥದ್ದೇ ವಿಡಿಯೊವೊಂದರಲ್ಲಿ ಮದುಮಗಳು ತನ್ನ ಅಪ್ಪನೊಂದಿಗೆ ಮದುವೆ ಮನೆಯಲ್ಲಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದು Read more…

ಪ್ರೀತಿಸಿದಾಕೆ ಮದುವೆಯಾಗಲು ಕೇಳಿದ್ದಕ್ಕೆ ಬೆಂಕಿ ಹಚ್ಚಿದ ಪಾಪಿ

ಆಂಧ್ರಪ್ರದೇಶ ಚೌಡವಾಡಾದಲ್ಲಿ 21 ವರ್ಷದ ರಾಮುಲಮ್ಮಾಳನ್ನು ಪ್ರೀತಿಸುವ ಭರವಸೆ ನೀಡಿದ್ದ 24 ವರ್ಷದ ರಾಮ್‍ಬಾಬು ದೈಹಿಕ ಸಂಪರ್ಕ ಬೆಳೆಸಿದ್ದ. ಕೆಲವು ದಿನಗಳ ಬಳಿಕ, ಮದುವೆಯಾಗೋಣ ಎಂದು ರಾಮುಲಮ್ಮಾ ಹೇಳಿದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...