alex Certify Marriage | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜಿ ಸಂಧಾನಕ್ಕೆ ಸಮಾಜ ಸೇವಕಿ ಮೊರೆ ಹೋದ ಪತ್ನಿಗೆ ಬಿಗ್ ಶಾಕ್: ದಂಪತಿ ಕಲಹ ಬಿಡಿಸಲು ಬಂದ ಮಹಿಳೆಯೇ ಮದುವೆಯಾದಳು

ಬೆಳಗಾವಿ: ದಂಪತಿ ಕಲಹ ಬಿಡಿಸಲು ಬಂದ ಸಮಾಜ ಸೇವಕಿ ಸಂಧಾನ ನಡೆಸುವ ಬದಲು ತಾನೇ ಮದುವೆಯಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ವಿಚ್ಛೇದನ ಕೊಡದೆ ಮರು ಮದುವೆಯಾದ ಗಂಡನ ವಿರುದ್ಧ Read more…

ಮದುವೆ ನಂತರವೂ ಪ್ರೀತಿ ಮುಂದುವರೆಸಿದ ಯುವತಿ ಪ್ರಿಯಕರನೊಂದಿಗೆ ಸೇರಿ ದುಡುಕಿನ ನಿರ್ಧಾರ

ಯಾದಗಿರಿ: ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಹುರುಸಗುಂಡಗಿ ಗ್ರಾಮದಲ್ಲಿ ನಡೆದಿದೆ. 22 ವರ್ಷದ ಯುವಕ ಹಾಗೂ 20 ವರ್ಷದ ಯುವತಿ Read more…

ಕೇಂದ್ರ ಸಚಿವೆ ಸ್ಮೃತಿ ಇರಾನಿ ಪುತ್ರಿಯ ಆರತಕ್ಷತೆ ಕಾರ್ಯಕ್ರಮಕ್ಕೆ ಶಾರುಖ್ ಸೇರಿದಂತೆ ಬಾಲಿವುಡ್ ಗಣ್ಯರ ದಂಡು

ಕೇಂದ್ರ ಸಚಿವೆ ಸ್ಮೃತಿ ಇರಾನಿಯವರ ಪುತ್ರಿ ಶೆನೆಲ್ ಇರಾನಿ ಅವರ ವಿವಾಹ ಅರ್ಜುನ್ ಭಲ್ಲಾ ಜೊತೆ ರಾಜಸ್ಥಾನದ ಜೋಧ್ಪುರ ನಗರದ ಖಿನ್ವಸರ್ ನಲ್ಲಿ ನೆರವೇರಿದೆ. ಈ ವಿವಾಹ ಸಮಾರಂಭದಲ್ಲಿ Read more…

ಮ್ಯಾಟ್ರಿಮೋನಿ ಸೈಟ್ ನಲ್ಲಿ ಪರಿಚಯವಾದಾಕೆಯೊಂದಿಗೆ ಮದುವೆ; ಆಕೆಗಿತ್ತು ಬೆಚ್ಚಿಬೀಳಿಸುವಂತಹ ಹಿನ್ನೆಲೆ

ಮದುವೆಯಾಗಬಯಸುವವರು ಸಮಾನ ಮನಸ್ಕರ ಹುಡುಕಾಟದಲ್ಲಿ ಮ್ಯಾಟ್ರಿಮೋನಿ ವೆಬ್ ಸೈಟ್ ಗಳ ಮೊರೆ ಹೋಗುತ್ತಾರೆ. ಅಲ್ಲಿ ಪರಿಚಯವಾದರೆ ಅವರೊಂದಿಗೆ ಮಾತುಕತೆ ನಡೆಸಿ ಅಭಿರುಚಿ, ಆಸಕ್ತಿಗಳನ್ನು ಅರಿತು ಸೂಕ್ತವೆನಿಸಿದರೆ ಮದುವೆಯವರೆಗೂ ಮುಂದುವರೆಯುತ್ತಾರೆ. Read more…

BIG NEWS: ರೆಫ್ರಿಜರೇಟರ್ ನಲ್ಲಿ ಯುವತಿ ಶವ ಪತ್ತೆಯಾಗಿದ್ದ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್

ದೆಹಲಿ ಡಾಬಾದ ರೆಫ್ರಿಜರೇಟರ್ ನಲ್ಲಿ ಯುವತಿ ಶವ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮತ್ತೊಂದು ಸ್ಪೋಟಕ ಸಂಗತಿ ಬಯಲಾಗಿದೆ. ನಿಕ್ಕಿ ಯಾದವ್ ಜೊತೆ ಸಾಹಿಲ್ ಗೆಹ್ಲೋಟ್ 2020ರಲ್ಲಿ ನೋಯ್ಡಾದ Read more…

ಕ್ರಿಕೆಟ್ ಪ್ರೇಮಿ ವರ ತನ್ನ ಮದುವೆಯಲ್ಲಿ ವಧುವಿಗೆ ಕೊಟ್ಟ ಗಿಫ್ಟ್ ಏನು ಗೊತ್ತಾ ?

ಕ್ರಿಕೆಟ್ ಪ್ರಿಯರಿಗೆ ರಸದೌತಣ ನೀಡಲು ಐಪಿಎಲ್ ಶುರುವಾಗುತ್ತಿದೆ. ಮಾರ್ಚ್ 31ರಂದು ಟೂರ್ನಿ ಆರಂಭಗೊಳ್ಳುತ್ತಿದ್ದು, ಅಂದು ಸಂಜೆ 7:30ಕ್ಕೆ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ Read more…

ಮದುವೆಯಾಗುವಂತೆ ಯುವಕ ಮತ್ತವನ ಕುಟುಂಬದಿಂದ ಪೀಡನೆ; ವಿಷ ಸೇವಿಸಿದ್ದ ಯುವತಿ ಸಾವು

ಎಂಸಿಎ ವ್ಯಾಸಂಗ ಪೂರ್ಣಗೊಳಿಸುವ ಕನಸು ಹೊಂದಿದ್ದ ಯುವತಿಯೊಬ್ಬಳು ಈ ಕಾರಣಕ್ಕಾಗಿಯೇ ಮದುವೆ ಮುಂದೂಡಿಕೊಂಡು ಬಂದಿದ್ದು, ಆದರೆ ಈಕೆಯನ್ನು ಮದುವೆಯಾಗುವ ಇರಾದೆ ಹೊಂದಿದ್ದ ಸಂಬಂಧಿ ಯುವಕ ಮತ್ತವನ ಕುಟುಂಬಸ್ಥರು ಪದೇ Read more…

ಸಂತ್ರಸ್ತೆಯನ್ನೇ ಮದುವೆಯಾದ ಆರೋಪಿ: ಪೋಕ್ಸೊ ಕೇಸ್ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು: ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತೆಯನ್ನು ಆರೋಪಿ ಮದುವೆಯಾಗಿದ್ದು, ದಂಪತಿಗೆ ಮಗುವಾದ ಹಿನ್ನೆಲೆಯಲ್ಲಿ ಆರೋಪಿ ಮೇಲಿನ ಪೋಕ್ಸೊ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ. ಮಂಡ್ಯದ ಅರಕೆರೆಯ Read more…

ಮದುವೆಗೆ ಕನ್ಯೆ ಹುಡುಕಿಕೊಡಲು ದೇವರಿಗೆ ಮೊರೆ; 200ಕ್ಕೂ ಅಧಿಕ ಅವಿವಾಹಿತರಿಂದ 105 ಕಿ.ಮೀ. ಪಾದಯಾತ್ರೆ

ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಹೇಳಲಾಗುತ್ತದೆ. ಆದರೆ ಪ್ರಸ್ತುತ ದಿನಗಳಲ್ಲಿ ಪೋಷಕರು ತಮ್ಮ ಮಗಳನ್ನು ಗ್ರಾಮೀಣ ಪ್ರದೇಶಕ್ಕೆ ಮದುವೆ ಮಾಡಿಕೊಡಲು ಹಿಂದೇಟು ಹಾಕುತ್ತಾರೆ. ಹುಡುಗಿಯರೂ ಸಹ ಬೆಂಗಳೂರು, ಮೈಸೂರು Read more…

ರಾಜಕಾರಣಿ ಸೋಗಿನಲ್ಲಿ ದೈಹಿಕ ಸಂಬಂಧ ಬೆಳೆಸಿ ಯುವತಿಗೆ ವಂಚನೆ

ಬೆಂಗಳೂರು: ಜೆಡಿಎಸ್ ಜಿಲ್ಲಾ ಮುಖಂಡನ ಸೋಗಿನಲ್ಲಿ ಕೊಲ್ಕತ್ತಾ ಯುವತಿಗೆ ನಂಬಿಸಿ ಲೈಂಗಿಕ ದೌರ್ಜನ್ಯವೆಸಗಿ ವಂಚಿಸಿದ ಆರೋಪದ ಮೇಲೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉತ್ತರ ಕನ್ನಡ ಜಿಲ್ಲೆ Read more…

ಈ ವಸ್ತು ಬೆರೆಸಿದ ಜಲ ಸೂರ್ಯನಿಗೆ ಅರ್ಪಿಸಿದ್ರೆ ನಿವಾರಣೆಯಾಗುತ್ತವೆ ಸಕಲ ಸಂಕಷ್ಟ

ಪ್ರತಿದಿನ ನಿಮಗೆ ದರ್ಶನ ನೀಡುವ ದೇವರೆಂದರೆ ಅದು ಇಡೀ ಜಗತ್ತಿಗೆ ಬೆಳಕು ನೀಡುವ ಸೂರ್ಯ ದೇವ. ಹಾಗಾಗಿ ಭಗವಂತ ಶ್ರೀರಾಮನು ಸೂರ್ಯದೇವನಿಗೆ ಜಲವನ್ನು ಅರ್ಪಿಸುವಾಗ ನೀರಿಗೆ ಕೆಲವು ಪವಿತ್ರವಾದ Read more…

ಮದುವೆ ದಿನವೇ ನಾಪತ್ತೆಯಾದ ವರ: ಕೊನೆ ಕ್ಷಣದಲ್ಲಿ ರದ್ದಾದ ವಿವಾಹ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಪುರಭವನದಲ್ಲಿ ಗುರುವಾರ ನಿಗದಿಯಾಗಿದ್ದ ಮದುವೆ ವರ ಬಾರದ ಹಿನ್ನೆಲೆಯಲ್ಲಿ ರದ್ದಾಗಿದೆ. ವರನ ಮೊದಲ ಪತ್ನಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದೇ Read more…

ಮದುವೆಯಾದ ಮಗಳನ್ನು ಗಂಡನ ಮನೆಗೆ ಕಳುಹಿಸುವಾಗ ಇದನ್ನು ಉಡುಗೊರೆಯಾಗಿ ನೀಡಬೇಡಿ

ಹೆಣ್ಣು ಮಕ್ಕಳನ್ನು ತಂದೆತಾಯಿ ತುಂಬಾ ಪ್ರೀತಿಯಿಂದ ಸಾಕುತ್ತಾರೆ. ಹೆಣ್ಣುಮಕ್ಕಳು ತಂದೆತಾಯಿಯ ಪಾಲಿನ ಅದೃಷ್ಟ ಲಕ್ಷ್ಮಿ ಎನ್ನುತ್ತಾರೆ. ಆದರೆ ಪೋಷಕರು ತಮ್ಮ ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಅವರನ್ನು ಗಂಡನ Read more…

ಪತಿ ಕೈ ಕೊಟ್ಟಿರುವುದನ್ನು ಖಚಿತಪಡಿಸಿದ ರಾಖಿ ಸಾವಂತ್…..!

ಬಾಲಿವುಡ್ ನಟಿ ರಾಖಿ ಸಾವಂತ್ ತಮ್ಮ ಚಿತ್ರಗಳಿಗಿಂತ ವಿವಾದಗಳ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾರೆ. ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದರಲ್ಲೂ ರಾಖಿ ಸಾವಂತ್ ಮುಂದಿದ್ದು, ಇದೀಗ ತಮ್ಮ ವೈಯಕ್ತಿಕ ಬದುಕಿನ ಕಾರಣಕ್ಕೆ Read more…

24ರ ಹರೆಯದ ಯುವತಿಯನ್ನು ವರಿಸಿದ್ದಾನೆ 65 ವರ್ಷದ ವೃದ್ಧ, 6 ಮಕ್ಕಳ ತಂದೆಗೆ ಮರು ಮದುವೆ…..!

ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ 65 ವರ್ಷದ ವ್ಯಕ್ತಿಯೊಬ್ಬ ತನಗಿಂತ 41 ವರ್ಷ ಕಿರಿಯ ಹುಡುಗಿಯನ್ನು ಮದುವೆಯಾಗಿದ್ದಾನೆ. ಈತ ಈಗಾಗ್ಲೇ 6 ಹೆಣ್ಣುಮಕ್ಕಳ Read more…

BREAKING: ಕುಡಿದ ಮತ್ತಿನಲ್ಲಿ ಪತ್ನಿ ಮೇಲೆ ಹಲ್ಲೆ; ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ವಿರುದ್ಧ FIR

ಕುಡಿದ ಮತ್ತಿನಲ್ಲಿ ಪತ್ನಿ ಮೇಲೆ ಹಲ್ಲೆ ಮಾಡಿದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ವಿರುದ್ಧ ಮುಂಬೈನ ಬಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿನೋದ್ ಕಾಂಬ್ಳಿ ಪತ್ನಿ ಆಂಡ್ರಿಯ Read more…

ಮಂಗಳೂರಿನ ಮುಸ್ಲಿಂ ಯುವಕನ ಜೊತೆ ನೆದರ್ಲ್ಯಾಂಡ್ ಯುವತಿ ಮದುವೆ

ಕರ್ನಾಟಕ ಮೂಲದ ಮಂಗಳೂರಿನ ಯುವಕನನ್ನು ನೆದರ್ಲ್ಯಾಂಡ್ ಯುವತಿ ಪ್ರೀತಿಸಿ ಮದುವೆಯಾಗಿದ್ದು, ಇವರಿಬ್ಬರ ಮದುವೆ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನೆದರ್ಲ್ಯಾಂಡ್ ನಲ್ಲಿ ಕೆಲಸ ಮಾಡುತ್ತಿರುವ ಮಂಗಳೂರಿನ ಯುವಕನನ್ನು Read more…

ಶರಿಯತ್ ಕೌನ್ಸಿಲ್‌ಗೆ ವಿಚ್ಚೇದನ ಪ್ರಮಾಣಪತ್ರ ನೀಡುವ ಅಧಿಕಾರವಿಲ್ಲ; ಹೈಕೋರ್ಟ್ ಮಹತ್ವದ ಅಭಿಪ್ರಾಯ

ಕೆಲ ಮುಸ್ಲಿಂ ಹೆಣ್ಣು ಮಕ್ಕಳು ವಿಚ್ಚೇದನ ಬಯಸಿ ಶರಿಯತ್ ಕೌನ್ಸಿಲ್‌ ಮೊರೆ ಹೋಗುತ್ತಿದ್ದಾರೆ. ಇಂಥಹದ್ದೇ ಘಟನೆಯೊಂದು ನಡೆದಿದ್ದು, ಇದು ಕೋರ್ಟ್ ವರೆಗೆ ಹೋಗಿದೆ. 2017ರಲ್ಲಿ ಶರಿಯತ್ ಕೌನ್ಸಿಲ್‌ನಿಂದ ತನ್ನ Read more…

ಆಂಟಿ ಜೊತೆ ಹೋಗಿದ್ದ ಲವರ್ ಬಾಯ್ ಪೊಲೀಸ್ ಠಾಣೆಗೆ ಹಾಜರು..!

ಬೆಂಗಳೂರು: ಇತ್ತೀಚೆಗೆ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ಗಂಡ ಕಾಣಿಸುತ್ತಿಲ್ಲ ಅಂತ ದೂರು ದಾಖಲು ಮಾಡಿದ್ದರು. ಅಷ್ಟೆ ಅಲ್ಲ ಕೆಳಗಿನ ಮನೆ ಆಂಟಿ ಜೊತೆ ಓಡಿ ಹೋಗಿರಬಹುದೆಂಬ Read more…

ಮದುವೆಗೆ ಕನ್ಯೆ ಸಿಗಲಿ ಎಂದು ವಿಶಿಷ್ಟ ರೀತಿಯಲ್ಲಿ ಹರಕೆ ಮಾಡಿಕೊಂಡ ಯುವಕ….!

ಇಂದಿನ ದಿನಗಳಲ್ಲಿ ಮದುವೆಗೆ ಕನ್ಯೆ ಸಿಗುವುದು ಅಷ್ಟು ಸುಲಭವಲ್ಲ. ಅದರಲ್ಲೂ ಗ್ರಾಮೀಣ ಪ್ರದೇಶಗಳಿಗೆ ಮದುವೆ ಮಾಡಿಕೊಡಲು ಹೆತ್ತವರು ಹಿಂದೇಟು ಹಾಕುವ ಕಾರಣ ರೈತಾಪಿ ಯುವಕರು ಮದುವೆಯಾಗುವುದು ತಡವಾಗುತ್ತಿದೆ. ಇದರ Read more…

ಈ ಅಪರೂಪದ ಜೋಡಿಗೆ ನೀವೂ ವಿಶ್ ಮಾಡಿ….!

ರಾಜಸ್ಥಾನ: ಪ್ರೀತಿ ಕುರುಡು, ಪ್ರೇಮ ಕುರುಡು ಅಂತಾರೆ. ಜೊತೆಗೆ ಯಾವುದೇ ಮದುವೆ ಅನ್ನೋದು ಋಣಾನುಬಂಧ ಅಂತಾರೆ. ಇದು ನಿಜಕ್ಕೂ ಸತ್ಯವಾದ ವಿಚಾರ. ಯಾಕಂದ್ರೆ ಈ ಪ್ರಪಂಚದಲ್ಲಿ ಅನೇಕ ಮದುವೆಗಳನ್ನು Read more…

ಮದುವೆಯಾಗಲಿಚ್ಛಿಸಿದವರಿಗೆ ಗುಡ್ ನ್ಯೂಸ್: ಮೇ 3 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ

ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮೇ 3 ರಂದು ಸಂಜೆ 6.40 ಕ್ಕೆ ಗೋಧೂಳಿ ಲಗ್ನದಲ್ಲಿ 51ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ. ವಧುವಿಗೆ ಸೀರೆ, ರವಿಕೆ Read more…

ಒಂಟಿ ಪುರುಷ ಮತ್ತು ವಿವಾಹಿತ: ವ್ಯತ್ಯಾಸ ಗುರುತಿಸಿರುವ ವಿಡಿಯೋಗೆ ಭಾರಿ ಆಕ್ರೋಶ

ಪ್ರಪಂಚದಾದ್ಯಂತದ ಕೆಲ ಸ್ತ್ರೀವಾದಿಗಳು ಮದುವೆಯೆನ್ನುವುದು ಪುರುಷರಿಗೆ ಸೇವೆ ಸಲ್ಲಿಸಲು ಇರುವ ಪಿತೃಪ್ರಭುತ್ವದ ಆಚರಣೆ ಎಂದು ದೀರ್ಘಕಾಲ ಟೀಕಿಸಿದ್ದಾರೆ. ಈಗ ಇರಾನ್‌ನ ಸಂಪ್ರದಾಯವಾದಿ ಸಂಸ್ಕೃತಿ ಕೇಂದ್ರದಿಂದ ವರದಿಯಾಗಿರುವ ಸಾರ್ವಜನಿಕ ಸೇವಾ Read more…

70 ವರ್ಷದ ಮಾವನಿಗೆ ಮನಸ್ಸು ಕೊಟ್ಟಿದ್ದಾಳೆ 28 ವರ್ಷದ ಸೊಸೆ; ಗೋರಖ್‌ಪುರದಲ್ಲೊಂದು ವಿಭಿನ್ನ ಲವ್‌ ಸ್ಟೋರಿ….!

ಗೋರಖ್‌ಪುರ ಜಿಲ್ಲೆಯಲ್ಲಿ ವಿಲಕ್ಷಣ ಪ್ರಕರಣವೊಂದು ಬೆಳಕಿಗೆ ಬಂದಿದೆ. 70 ವರ್ಷದ ಮಾವ ತನ್ನ 28 ವರ್ಷದ ಸೊಸೆಯನ್ನು ದೇವಸ್ಥಾನದಲ್ಲಿ ವಿವಾಹವಾಗಿದ್ದಾನೆ.  ಛಾಪಿಯಾ ಉಮ್ರಾವ್ ಗ್ರಾಮದ ನಿವಾಸಿ 70 ವರ್ಷದ Read more…

WATCH: ಕೆ.ಎಲ್. ರಾಹುಲ್ ಬಳಿಕ ವೈವಾಹಿಕ ಜೀವನಕ್ಕೆ ಕಾಲಿಟ್ಟ ಟೀಮ್ ಇಂಡಿಯಾದ ಮತ್ತೊಬ್ಬ ಆಟಗಾರ

ಜನವರಿ 25ರ ಬುಧವಾರದಂದು ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕೆ.ಎಲ್. ರಾಹುಲ್ ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರ ಪುತ್ರಿ ಆಥಿಯಾ ಶೆಟ್ಟಿ ಜೊತೆ ಅದ್ದೂರಿಯಾಗಿ ವಿವಾಹವಾಗಿದ್ದಾರೆ. ಸುನಿಲ್ Read more…

ಹೊಂದಾಣಿಕೆಯಾಗುವ ಹುಡುಗಿ ಸಿಕ್ಕ ಬಳಿಕ ಮದುವೆ: ರಾಹುಲ್ ಗಾಂಧಿ ಹೇಳಿಕೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ‘ಭಾರತ್ ಜೋಡೋ’ ಯಾತ್ರೆ ಹಮ್ಮಿಕೊಂಡಿದ್ದು, ಇದು ಈಗಾಗಲೇ ಅಂತಿಮ ಘಟ್ಟ ತಲುಪಿದೆ. ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಆರಂಭವಾಗಿದ್ದ ಈ Read more…

ಅಪ್ರಾಪ್ತೆ ಎಂಬ ಒಂದೇ ಕಾರಣಕ್ಕೆ ‘ಮದುವೆ’ ಅನೂರ್ಜಿತವಾಗಲ್ಲ: ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಅಪ್ರಾಪ್ತೆ ಎಂಬ ಒಂದೇ ಕಾರಣಕ್ಕೆ ಮದುವೆ ಅನೂರ್ಜಿತವಾಗುವುದಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠದಿಂದ ಮಹತ್ವದ ಆದೇಶ ನೀಡಲಾಗಿದೆ. ಪತಿ ತನ್ನ ಪತ್ನಿಯೊಂದಿಗಿನ ವಿವಾಹ ಅನೂರ್ಜಿತಗೊಳಿಸಲು ಅರ್ಜಿ ಸಲ್ಲಿಸಿದ್ದು, Read more…

ಮೊದಲ ಬಾರಿ ವಿಮಾನ ಏರಿದ 83ರ ವೃದ್ಧೆ: ವೈರಲ್​ ವಿಡಿಯೋಗೆ ನೆಟ್ಟಿಗರು ಫಿದಾ

ವಿಮಾನದ ಮೊದಲ ಪ್ರಯಾಣ ಬಲು ರೋಚಕ. ಇದೀಗ 83 ನೇ ವಯಸ್ಸಿನಲ್ಲಿ ವೃದ್ಧೆಯೊಬ್ಬರು ಮೊಮ್ಮಗಳ ಮದುವೆಗೆ ಹಾಜರಾಗಲು ತಮ್ಮ ಮೊದಲ ವಿಮಾನವನ್ನು ಏರಿದ್ದು, ಅದರ ವಿಡಿಯೋ ವೈರಲ್​ ಆಗಿದೆ. Read more…

‘ಸಂಕ್ರಾಂತಿ’ ಗೆ ಮನೆಗೆ ಬಂದ ಮಗಳು – ಅಳಿಯನಿಗೆ 379 ಬಗೆಯ ವಿವಿಧ ಖಾದ್ಯ…!

ಆಂಧ್ರಪ್ರದೇಶದ ಕೆಲವೊಂದು ಮನೆಗಳಲ್ಲಿ ಸಂಕ್ರಾಂತಿ ಹಬ್ಬಕ್ಕೆ ಮನೆಗೆ ಬರುವ ಅಳಿಯನಿಗೆ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿ ಬಡಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಈ ಸಂಪ್ರದಾಯವನ್ನು ಈಗಲೂ ಪಾಲಿಸಿಕೊಂಡು Read more…

ಪತಿ ಜೊತೆಗಿರುವ ಮತ್ತಷ್ಟು ಫೋಟೋಗಳನ್ನು ಹಂಚಿಕೊಂಡ ನಟಿ ಮಹಾಲಕ್ಷ್ಮಿ; ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ

ಕೆಲ ತಿಂಗಳುಗಳ ಹಿಂದೆ ತಮಿಳು ಚಿತ್ರರಂಗದ ನಿರ್ಮಾಪಕ ಹಾಗೂ ಫೈನಾನ್ಸಿಯರ್ ರವೀಂದರ್ ಚಂದ್ರಶೇಖರನ್ ಜೊತೆ ಮದುವೆಯಾಗುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದ ನಟಿ, ನಿರೂಪಕಿ ಮಹಾಲಕ್ಷ್ಮಿ ವಿವಾಹದ ಫೋಟೋಗಳನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...