alex Certify Mark Zuckerberg | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಖೇಶ್‌ ಅಂಬಾನಿ ಬಳಿ ಇರುವಷ್ಟು ಒಟ್ಟಾರೆ ಸಂಪತ್ತನ್ನು ಕೇವಲ 12 ತಿಂಗಳಲ್ಲಿ ಗಳಿಸಿದ್ದಾರೆ ಈ ಉದ್ಯಮಿ….!

ಉದ್ಯಮಿ ಮುಖೇಶ್‌ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ. ಆದರೆ ಅಂಬಾನಿ ಅವರ ಬಳಿಯಿರುವಷ್ಟು ಸಂಪತ್ತನ್ನು ಮೆಟಾದ ಮಾರ್ಕ್ ಜುಕರ್ ಬರ್ಗ್ ಕೇವಲ ಒಂದು ವರ್ಷದಲ್ಲಿ ಸಂಪಾದಿಸಿದ್ದಾರೆ. ಫೋರ್ಬ್ಸ್ Read more…

ಅಂಬಾನಿ ಪುತ್ರನ ವಿವಾಹಪೂರ್ವ ಸಮಾರಂಭಕ್ಕೆ ಪತ್ನಿಯೊಂದಿಗೆ ಬಂದ ಮಾರ್ಕ್ ಜುಕರ್‌ಬರ್ಗ್: ಬಿಲ್ ಗೇಟ್ಸ್, ಶಾರುಖ್, ರಜನಿ ಸೇರಿ ಗಣ್ಯರ ದಂಡು

ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಮತ್ತು ಅವರ ಪತ್ನಿ ಪ್ರಿಸ್ಸಿಲ್ಲಾ ಚಾನ್ ಗುರುವಾರ ಗುಜರಾತ್‌ನ ಜಾಮ್‌ನಗರಕ್ಕೆ ಆಗಮಿಸಿದ್ದಾರೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಂಭ್ರಮದಲ್ಲಿ Read more…

270 ಮಿಲಿಯನ್‌ ಡಾಲರ್‌ ಖರ್ಚು ಮಾಡಿ ಭೂಗತ ಬಂಕರ್‌ ನಿರ್ಮಿಸ್ತಿದ್ದಾರೆ ಈ ಫೇಮಸ್‌ ಉದ್ಯಮಿ…!

ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಮತ್ತು ಅವರ ಪತ್ನಿ ಪ್ರಿಸ್ಸಿಲ್ಲಾ ಚಾನ್ ಬಗ್ಗೆ ಬಹಳ ವಿಚಿತ್ರವಾದ ಸಂಗತಿಯೊಂದು ಬೆಳಕಿಗೆ ಬಂದಿದೆ. ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನ ಮಾಲೀಕರೀಗ ಭೂಗತ ಬಂಕರ್ Read more…

ವಾಟ್ಸಾಪ್‌ ಬಳಕೆದಾರರಿಗೆ ಮತ್ತೊಂದು ಗುಡ್‌ ನ್ಯೂಸ್: ವೇರ್ OS ಸ್ಮಾರ್ಟ್‌ ವಾಚ್‌‌ ನಲ್ಲೂ ಬಳಕೆಗೆ ಲಭ್ಯ

ಇನ್ಮುಂದೆ ನೀವು ವಾಟ್ಸಾಪ್ ನಲ್ಲಿ ಉತ್ತರಿಸಲು ಮೊಬೈಲ್ ಬೇಕಾಗಿಲ್ಲ. ಕೈಗೆ ಹಾಕಿಕೊಂಡಿರುವ ವಾಚ್ ನಲ್ಲೇ ವಾಟ್ಸಾಪ್ ಸಂದೇಶಗಳಿಗೆ ಉತ್ತರಿಸಬಹುದು. ಈ ಸೌಲಭ್ಯ ಇದೀಗ ವೇರ್ ಓಎಸ್‌ ಸ್ಮಾರ್ಟ್ ವಾಚ್ Read more…

ಸಮರ ಕಲೆ ಜಿಯು ಜಿಟ್ಸು ಕಲಿತ ಜುಕರ್ಬರ್ಗ್; ಚೊಚ್ಚಲ ಪಂದ್ಯಾವಳಿಯಲ್ಲೇ ಚಿನ್ನ, ಬೆಳ್ಳಿ ಪದಕ

ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ಮೊದಲ ಬಾರಿಗೆ ಸಮರ ಕಲೆ ಜಿಯು ಜಿಟ್ಸು ಪಂದ್ಯಾವಳಿಯಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ಜಿಯು ಜಿಟ್ಸುನಿನಲ್ಲಿ ನಡೆದ ಪೈಪೋಟಿ, Read more…

ಕೃತಕ ಬುದ್ದಿಮತ್ತೆ ಬಳಸಿ ಮಾರ್ಕ್ ಜುಕರ್ ಬರ್ಗ್ ಡಿಫರೆಂಟ್‌ ಲುಕ್…!

ಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ವಿವಿಧ ರೀತಿಯ ಬಟ್ಟೆಗಳನ್ನು ಇಷ್ಟಪಡುವುದಿಲ್ಲ ಅನ್ನೋದು ಗೊತ್ತೇ ಇದೆ. ಅವರು ಸಾಮಾನ್ಯವಾಗಿ ಟಿ-ಶರ್ಟ್‌ಗಳು, ಜೀನ್ಸ್ ನಲ್ಲಿ ಕಂಡುಬರುತ್ತಾರೆ. ಆದರೆ ಅವರೂ ಸಹ Read more…

BIG NEWS: ಫೇಸ್ಬುಕ್ ಒಡೆತನದ ‘ಮೆಟಾ’ ದಿಂದ ಮತ್ತೆ 10 ಸಾವಿರ ಉದ್ಯೋಗ ಕಡಿತ

ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಭೀತಿಯ ಹಿನ್ನೆಲೆಯಲ್ಲಿ ಬಹು ರಾಷ್ಟ್ರೀಯ ಕಂಪನಿಗಳು ಉದ್ಯೋಗಗಳನ್ನು ಕಡಿತ ಮಾಡುತ್ತಿದ್ದು, ಈಗಾಗಲೇ ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಈ ಪ್ರಕ್ರಿಯೆ ಈಗಲೂ ಮುಂದುವರೆದಿದ್ದು ಫೇಸ್ಬುಕ್ Read more…

‘ಫೇಸ್ಬುಕ್’ ಬಳಕೆದಾರರ ಫಾಲೋವರ್ ಸಂಖ್ಯೆಯಲ್ಲಿ ಏಕಾಏಕಿ ಇಳಿಕೆ; ಸಂಸ್ಥಾಪಕನಿಗೂ ಎದುರಾಯ್ತು ಈ ಸಮಸ್ಯೆ

ಫೇಸ್ಬುಕ್ ಬಳಕೆದಾರರ ಫಾಲೋವರ್ಸ್ ಸಂಖ್ಯೆಯಲ್ಲಿ ಏಕಾಏಕಿ ಇಳಿಕೆಯಾಗಿದೆ. ಲಕ್ಷಾಂತರ, ಸಾವಿರಾರು ಫಾಲೋವರ್ಸ್ ಹೊಂದಿದ್ದವರಿಗೆ ಈ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿದೆ. ಕಳೆದ ರಾತ್ರಿಯಿಂದ ಈ ಸಮಸ್ಯೆ ಎದುರಾಗಿದೆ ಎನ್ನಲಾಗಿದ್ದು, ಫೇಸ್ಬುಕ್ Read more…

ಫೇಸ್ಬುಕ್ ಉದ್ಯೋಗಿಗಳಿಗೆ ಬಿಗ್ ಶಾಕ್: 12,000 ಮಂದಿ ವಜಾಗೊಳಿಸಲು ಜುಕರ್‌ಬರ್ಗ್‌ ಸಿದ್ಧತೆ

ಫೇಸ್‌ಬುಕ್‌ ಒಡೆಯ ಮಾರ್ಕ್ ಜುಕರ್‌ಬರ್ಗ್‌ ಉದ್ಯೋಗಿಗಳಿಗೆ ಶಾಕ್‌ ಕೊಡಲು ಸಜ್ಜಾಗಿದ್ದಾರೆ. ಮೆಟಾ ನೇತೃತ್ವ ವಹಿಸಿಕೊಂಡಿರೋ ಜುಕರ್ಬರ್ಗ್‌ ಉದ್ಯೋಗ ಕಡಿತಕ್ಕೆ ಮುಂದಾಗಿದ್ದಾರೆ. ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ, ಕಡಿಮೆ ಕಾರ್ಯಕ್ಷಮತೆಯುಳ್ಳ ಸುಮಾರು Read more…

ಮತ್ತೊಮ್ಮೆ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ ಫೇಸ್ಬುಕ್‌ ಒಡೆಯ ಜುಕರ್‌ಬರ್ಗ್‌

ಫೇಸ್ಬುಕ್‌ ಒಡೆಯ ಮಾರ್ಕ್ ಜುಕರ್‌ಬರ್ಗ್ ಹೆಸರು ಚಿಕ್ಕ ಮಕ್ಕಳಿಗೂ ಗೊತ್ತಿದೆ. ಶ್ರೀಮಂತಿಕೆಯ ಜೊತೆಗೆ ಅಭಿಮಾನಿಗಳನ್ನೂ ಜುಕರ್ಬರ್ಗ್‌ ಸಂಪಾದಿಸಿದ್ದಾರೆ. ತಮ್ಮ ಯಶಸ್ಸಿಗೆ ಕಾರಣ ಪತ್ನಿ ಪ್ರಿಸ್ಸಿಲ್ಲಾ ಚಾನ್‌ ಅಂತಾ ಮುಕ್ತ Read more…

BIG NEWS: ಫೇಸ್ ಬುಕ್ ಸಂಸ್ಥಾಪಕನಿಗಿಂತಲೂ ಅಂಬಾನಿ, ಅದಾನಿಯೇ ಶ್ರೀಮಂತರು; ಒಂದೇ ದಿನ 30 ಬಿಲಿಯನ್ ಡಾಲರ್ ಕಳೆದುಕೊಂಡ ಮಾರ್ಕ್ ಜುಕರ್ ಬರ್ಗ್

ಮಾರ್ಕ್ ಜುಕರ್‌ ಬರ್ಗ್ ಒಂದೇ ದಿನದಲ್ಲಿ ಸುಮಾರು 30 ಬಿಲಿಯನ್ ಡಾಲರ್ ನಿವ್ವಳ ಮೌಲ್ಯ ಕಳೆದುಕೊಂಡಿದ್ದಾರೆ, ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಈಗ ಫೇಸ್‌ಬುಕ್ ಸಂಸ್ಥಾಪಕರಿಗಿಂತ ಶ್ರೀಮಂತರಾಗಿದ್ದಾರೆ. Read more…

ಆಗರ್ಭ ಶ್ರೀಮಂತ ಫೇಸ್ಬುಕ್ ಸ್ಥಾಪಕ ಜುಕರ್ ಬರ್ಗ್ ಹಿಂದಿಕ್ಕಿದ ವಾರೆನ್ ಬಫೆಟ್

ವಾಷಿಂಗ್ಟನ್: ಫೇಸ್ಬುಕ್ ಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಅವರನ್ನು ಖ್ಯಾತ ಹೂಡಿಕೆದಾರ ವಾರೆನ್ ಬಫೆಟ್ ಹಿಂದಿಕ್ಕಿದ್ದಾರೆ. ಅಮೆರಿಕದ ಖ್ಯಾತ ಹೂಡಿಕೆದಾರ ವಾರೆನ್ ಬಫೆಟ್ ಅವರ ಸಂಪತ್ತು ಈ ವರ್ಷ Read more…

ವಾಟ್ಸಾಪ್, ಫೇಸ್‌ಬುಕ್ ಕ್ರ್ಯಾಶ್: ಶ್ರೀಮಂತನಿಗೆ ಶಾಕ್ – ಗಂಟೆಯಲ್ಲೇ ಕರಗಿತು ಜುಕರ್ ಬರ್ಗ್ 7 ಬಿಲಿಯನ್ ಸಂಪತ್ತು

ನವದೆಹಲಿ: ಬ್ಲೂಮ್‌ ಬರ್ಗ್‌ನ ಸ್ಕಾಟ್ ಕಾರ್ಪೆಂಟರ್ ಪ್ರಕಾರ, ಮಾರ್ಕ್ ಜುಕರ್‌ಬರ್ಗ್ ಅವರ ವೈಯಕ್ತಿಕ ಸಂಪತ್ತು ಕೆಲವೇ ಗಂಟೆಗಳಲ್ಲಿ ಸುಮಾರು 7 ಬಿಲಿಯನ್ ಡಾಲರ್‌ಗಳಷ್ಟು ಕುಸಿದಿದೆ. ವಾಟ್ಸಾಪ್, ಇನ್‌ಸ್ಟಾಗ್ರಾಮ್ ಮತ್ತು Read more…

‌ʼಫೇಸ್‌ ಬುಕ್‌ʼ ಸಂಸ್ಥಾಪಕನ ಈ ವಿಡಿಯೋ ವೈರಲ್

ಅಮೆರಿಕದಲ್ಲಿ ಜುಲೈ 4ನೇ ತಾರೀಖನ್ನ ಸ್ವಾತಂತ್ರ್ಯ ದಿನಾಚರಣೆ ದಿನವಾಗಿ ಆಚರಿಸಲಾಗುತ್ತದೆ. ಈ ದಿನವನ್ನ ದೇಶಾದ್ಯಂತ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾರತಕ್ಕಿಂತ ಅತ್ಯಂತ ವಿಭಿನ್ನವಾಗಿ ಆಚರಿಸಲಾಗುತ್ತದೆ. Read more…

ಮಾರ್ಕ್ ಜುಕರ್‌ಬರ್ಗ್‌ ಹಾಕಿದ ಪೋಸ್ಟ್‌ ಗೆ ಅವರಪ್ಪ ಕೊಟ್ಟ ಉತ್ತರ ʼವೈರಲ್ʼ

ಕೆಲಸದ ಒತ್ತಡದಲ್ಲಿ ಊಟವನ್ನೇ ಮರೆಯುವುದು ಇಂದಿನ ಯುವಜನರ ಸಾಮಾನ್ಯ ಸಮಸ್ಯೆ. ಇದರಿಂದ ಫೇಸ್ಬುಕ್ ಸಿಇಒ ಜುಕರ್‌ಬರ್ಗ್‌ ಕೂಡ ಹೊರತಲ್ಲ. ನೀವು ಕೆಲಸದಲ್ಲಿ ತಲ್ಲೀನರಾದಾಗ ಊಟ ಮರೆತು ಹೋಗಿದ್ದೀರಾ ಎಂದು Read more…

ವಿಚಿತ್ರ ಬೇಡಿಕೆ ಮುಂದಿಟ್ಟ ಡೊನಾಲ್ಡ್‌ ಟ್ರಂಪ್‌ ಬೆಂಬಲಿಗ

ಡೊನಾಲ್ಡ್​ ಟ್ರಂಪ್​ ಅಮೆರಿಕ ಅಧ್ಯಕ್ಷರಾಗಿದ್ದ ವೇಳೆ ಸಾಕಷ್ಟು ವಿಚಿತ್ರ ಘಟನೆಗೆ ಅಮೆರಿಕ ಸಾಕ್ಷಿಯಾಗಿದೆ. ಅದು ಟ್ರಂಪ್​ರಿಂದಲೇ ಆಗಿರಬಹುದು ಇಲ್ಲವೇ ಟ್ರಂಪ್​ ಬೆಂಬಲಿಗರಿಂದಲೂ ಇರಬಹುದು. ಇದೀಗ ಟ್ರಂಪ್ ಅಧ್ಯಕ್ಷ ಸ್ಥಾನದಿಂದ Read more…

ಈ ಕಾರಣಕ್ಕೆ ಸುದ್ದಿಯಾಗಿದ್ದಾರೆ ಫೇಸ್‌ ಬುಕ್‌ ಸಂಸ್ಥಾಪಕ…!

ಮಾರ್ಕ್ ಜುಕರ್‌ಬರ್ಗ್ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರು ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಏರಿಕೆಯಾಗಿರುವುದರಿಂದ ಅಥವಾ ಅವರ ಕಂಪನಿ ಫೇಸ್‌ಬುಕ್, ಡೇಟಾ ಮತ್ತು ಗೌಪ್ಯತೆ ಸೋರಿಕೆ ಮಾಡಿದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...