alex Certify Make | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾದಗಳ ಸೌಂದರ್ಯ ಕಾಪಾಡಲು ಇಲ್ಲಿದೆ ಟಿಪ್ಸ್

ಮುಖದ ಸೌಂದರ್ಯದಷ್ಟೆ ಕಾಲುಗಳ ಶುಚಿತ್ವ ಕೂಡಾ ಅಷ್ಟೇ ಮುಖ್ಯ. ಸ್ನಾನ ಮಾಡುವಾಗ ಕಾಲುಗಳ ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನ ಹರಿಸುವುದಿಲ್ಲ. ಪಾದಗಳನ್ನು ಆದಷ್ಟು ಸ್ವಚ್ಛವಾಗಿರಿಸಿಕೊಳ್ಳಬೇಕು. ಇದರಿಂದ ಕಾಲಿನ ಒಡಕು Read more…

ಹಣಕಾಸಿನ ವಿಷ್ಯದಲ್ಲಿ ಅನೇಕ ಮಹಿಳೆಯರು ಮಾಡ್ತಾರೆ ಈ ತಪ್ಪು

ಮನೆಯ ಹಣಕಾಸಿನ ವ್ಯವಹಾರವನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುವ ಮಹಿಳೆಯರು ಸಾಕಷ್ಟು ಮಂದಿ ನಮ್ಮಲ್ಲಿದ್ದಾರೆ. ಆದ್ರೆ ಬಹುತೇಕ ಮಹಿಳೆಯರು ಈ ವಿಷ್ಯದಲ್ಲಿ ಹಿಂದುಳಿದಿದ್ದಾರೆ. ಮಹಿಳೆಯರು ಮನೆಯ ಹಣಕಾಸಿನ ವ್ಯವಹಾರದ ಜವಾಬ್ದಾರಿಯನ್ನು Read more…

ಮಕ್ಕಳಿಗೆ ಮನೆಯಲ್ಲಿ ಮಾಡಿ ಚಟ್ ಪಟಾ ʼಕಾರ್ನ್ʼ ಬೇಲ್

ಮಕ್ಕಳಿಗೆ ಆರೋಗ್ಯಕರ ಆಹಾರ ತಿನ್ನಿಸೋದು ಸುಲಭದ ಕೆಲಸವಲ್ಲ. ಚಾಕೋಲೇಟ್, ಐಸ್ ಕ್ರೀಂಗಳನ್ನು ಇಷ್ಟಪಡುವ ಮಕ್ಕಳು ತರಕಾರಿ, ಹಣ್ಣಿನ ಹೆಸ್ರು ಕೇಳ್ತಿದ್ದಂತೆ ದೂರ ಓಡ್ತಾರೆ. ಮಕ್ಕಳ ಆರೋಗ್ಯ ವೃದ್ಧಿಸುವ ಕಾರ್ನ್ Read more…

ಮನೆಯಲ್ಲೇ ಮಾಡಿ ಮಕ್ಕಳಿಗೆ ಇಷ್ಟವಾಗುವ ಬ್ರೆಡ್ ಪಿಜ್ಜಾ

ಪಿಜ್ಜಾ ಸಾಮಾನ್ಯವಾಗಿ ಎಲ್ಲರಿಗೂ ಅಚ್ಚುಮೆಚ್ಚು. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಮಕ್ಕಳ ನೆಚ್ಚಿನ ಆಹಾರದಲ್ಲಿ ಇದು ಒಂದು. ಮನೆಯಲ್ಲಿಯೇ ಮಕ್ಕಳಿಗೆ ಬ್ರೆಡ್ ಪಿಜ್ಜಾ ಮಾಡಿಕೊಡಿ. ಇದನ್ನು Read more…

ಗರಿ ಗರಿ ಅವಲಕ್ಕಿ ಚೂಡಾದ ಟೇಸ್ಟ್ ನೋಡಿ

ಇತ್ತೀಚೆಗೆ ನಾನಾ ನಮೂನೆಯ ಕುರುಕುಲು ತಿಂಡಿಗಳು ಬಂದಿವೆ. ಮೊದಲೆಲ್ಲಾ ಚೂಡಾ ಅವಲಕ್ಕಿಯನ್ನು ಮನೆ ಮನೆಗಳಲ್ಲಿ ತಯಾರಿಸಿ ಇಟ್ಟುಕೊಳ್ಳಲಾಗುತ್ತಿತ್ತು. ಟೀ ಜೊತೆಗೆ ಚೂಡಾ ಅವಲಕ್ಕಿಯ ಸವಿಯೂ ಇರುತ್ತಿತ್ತು. ಅಲ್ಲದೇ, ಪ್ರವಾಸ Read more…

ರುಚಿ ರುಚಿ ಆರ್ಕ ಬಿಸಿ ಬೇಳೆ ಬಾತ್ ತಯಾರಿಸುವ ವಿಧಾನ

ಬೇಕಾಗುವ ಸಾಮಗ್ರಿಗಳು : ತೊಗರಿ ಬೇಳೆ- 1 ಕಪ್, ಆರ್ಕ-1 ಕಪ್, ಬೀನ್ಸ್, ಕ್ಯಾರೆಟ್, ದಪ್ಪ ಮೆಣಸಿನಕಾಯಿ, ಆಲೂಗಡ್ಡೆ, ಟೊಮಾಟೊ ಹೆಚ್ಚಿದ್ದು, ಹೆಚ್ಚಿದ ಈರುಳ್ಳಿ- 3 ಚಮಚ, ಬಟಾಣಿ- 2 Read more…

ಪೀನಟ್‌ ಬಟರ್‌, ಸಾಸ್‌ಗಳ ಬದಲು ಮನೆಯಲ್ಲೇ ಮಾಡಬಹುದು ಟೇಸ್ಟಿ ಕ್ಯಾರೆಟ್‌ ಸ್ಪ್ರೆಡ್‌, ಇಲ್ಲಿದೆ ರೆಸಿಪಿ

ಊಟ-ಉಪಹಾರ ಎಲ್ಲವೂ ಟೇಸ್ಟಿಯಾಗಿರಬೇಕು ಅಂತಾನೇ ಎಲ್ಲರೂ ಬಯಸ್ತಾರೆ. ಇದಕ್ಕಾಗಿ ನಾವು ಬಗೆಬಗೆಯ ಸಾಸ್‌ಗಳು, ಮೇಯೋನೀಸ್‌, ಜಾಮ್‌, ಪೀನಟ್‌ ಬಟರ್‌ ಇವನ್ನೆಲ್ಲ ಬಳಸ್ತೇವೆ. ಇವುಗಳಲ್ಲಿ ಬಹುತೇಕ ಸ್ಪ್ರೆಡ್‌ಗಳು ರೆಡಿಮೇಡ್‌. ಪ್ರಿಸರ್ವೇಟಿವ್ಸ್‌ Read more…

ರುಚಿ ರುಚಿಯಾದ ʼಕಡಲೆಬೇಳೆ ಗ್ರೇವಿʼ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು : ಕಡಲೆಬೇಳೆ- 1/2 ಕೆ ಜಿ, ಟೊಮಾಟೋ- 6, ಸಾಸಿವೆ- 1ಚಮಚ, ಜೀರಿಗೆ- 1ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಚಕ್ಕೆ-2 ಚಿಕ್ಕ ತುಂಡು, ಲವಂಗ- ಏಲಕ್ಕಿ- ತಲಾ Read more…

ಆರೋಗ್ಯಕರ ಬಾದಾಮಿ ಕಟ್ಲೆಟ್ ಮಾಡುವ ವಿಧಾನ

ಬಾದಾಮಿ ನೆನೆಸಿ ತಿಂದ್ರೆ ಆರೋಗ್ಯಕ್ಕೆ ಒಳ್ಳೆಯದು. ಬಾದಾಮಿ ಬರ್ಫಿ, ಖೀರ್ ಎಲ್ಲದರ ರುಚಿ ನೋಡಿರ್ತಿರಿ. ಇಂದು ಬಾದಾಮಿ ಕಟ್ಲೆಟ್ ಮಾಡೋದು ಹೇಗೆ ಅಂತಾ ಹೇಳ್ತೆವೆ ಕೇಳಿ. ಬಾದಾಮಿ ಕಟ್ಲೆಟ್ Read more…

ಸುಲಭವಾಗಿ ಮಾಡಿ ನೇಪಾಲಿ ಕ್ರಿಸ್ಟ್ ಮಟನ್

ಮನೆಯಲ್ಲಿ ಸುಲಭವಾಗಿ ಮಾಡಿ, ರುಚಿ ಸವಿಯಲು ನೇಪಾಲಿ ಕ್ರಿಸ್ಟ್ ಮಟನ್ ಮಾಡುವ ಮಾಹಿತಿ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: 1 ಕೆ.ಜಿ. ಮಾಂಸ, 1 ಕಪ್ ಎಣ್ಣೆ, ರುಬ್ಬಿಕೊಳ್ಳಲು 1 Read more…

ವಿದಾಯದ ವೇಳೆ ನೃತ್ಯ ಮಾಡಿ ಸಹೋದರಿಯನ್ನು ನಗಿಸಿದ ಅಣ್ಣಂದಿರು: ವಿಡಿಯೋ ವೈರಲ್

ಮದುವೆಯ ನಂತರ ವಿದಾಯದ ಸಮಾರಂಭದಲ್ಲಿ ಮಗಳನ್ನು ಒಪ್ಪಿಸುವಾಗ ಎಲ್ಲರೂ ಭಾವುಕರಾಗುವುದು ಸಾಮಾನ್ಯ. ತವರನ್ನು ಬಿಟ್ಟು ವಧು ಹೊಸ ಜೀವನವನ್ನು ಪ್ರಾರಂಭಿಸಲು ಹೋಗುವ ಸಂದರ್ಭ ಇದು. ಆದ್ದರಿಂದ ಆಗಾಗ್ಗೆ ಕಣ್ಣೀರಿನ Read more…

ಟೇಸ್ಟಿಯಾದ ಕೋಕೋನಟ್ ಬರ್ಫಿ ಮಾಡುವ ವಿಧಾನ

ಸಿಹಿ ತಿನಿಸುಗಳೆಂದರೆ ಸಣ್ಣವರಿಂದ ಹಿಡಿದು ಹಿರಿಯರಿಗೂ ಅಚ್ಚುಮೆಚ್ಚು. ಅದರಲ್ಲಿಯೂ ವಿಶೇಷವಾದ ಬರ್ಫಿಗಳೆಂದರೆ ಕೆಲವರಿಗೆ ಬಲು ಇಷ್ಟ. ಸುಲಭವಾಗಿ ಮಾಡಬಹುದಾದ ಕೋಕೋನಟ್ ಬರ್ಫಿ ಕುರಿತ ಮಾಹಿತಿ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು Read more…

ಮರಗಳಿಗೆ ಪರ್ಯಾಯವಾಗಿ ಬಂದಿದೆ ʼಲಿಕ್ವಿಡ್ ಟ್ರೀಸ್‌ʼ: ಹೀಗೊಂದು ಹೊಸ ಆವಿಷ್ಕಾರ

ಎತ್ತರದ ಗಗನಚುಂಬಿ ಕಟ್ಟಡಗಳು ಮತ್ತು ಕಾಂಕ್ರೀಟ್ ಕಾಲುದಾರಿಗಳಿಂದ ಸುತ್ತುವರೆದಿರುವ ಗದ್ದಲದ ನಗರದ ರಸ್ತೆಯ ಮೂಲಕ ನಡೆಯುವುದನ್ನು ಕಲ್ಪಿಸಿಕೊಳ್ಳಿ. ಎಷ್ಟು ಹಿಂಸೆ ಆಗುತ್ತದೆ ಅಲ್ಲವೆ ? ಆದರೆ ಅಲ್ಲಿಯೇ ಹಸಿರಿನ Read more…

ಮನೆಯಲ್ಲಿದ್ದೇ ಪಾರ್ಟಿಯಲ್ಲಿರುವಂತೆ ತೋರಿಸಬೇಕೆ ? ಇಲ್ಲಿದೆ ಸುಲಭ ಉಪಾಯ

ನಿಮ್ಮ ಗೆಳೆಯನೊಂದಿಗೆ ಜಗಳವಾಡಿದ್ದೀರಾ ಅಥವಾ ನಿಮ್ಮ ಬಾಯ್​ ಅಥ್ವಾ ಗರ್ಲ್​ಫ್ರೆಂಡ್​ಗೆ ಅಸೂಯೆಪಡಿಸಲು ಬಯಸುವಿರಾ? ನೀವು ಅಸೂಯೆ ಭಾವನೆಯನ್ನು ಕೆರಳಿಸುವ ಬಲವಾದ ಬಯಕೆಯನ್ನು ಹೊಂದಿದ್ದರೆ, ಈ ವೈರಲ್ ವೀಡಿಯೊವನ್ನು ನೋಡಲೇಬೇಕು. Read more…

BIG NEWS: ಭಾರತೀಯ ರೈಲ್ವೆಯಿಂದ ವಿಶಿಷ್ಟ ಸಾಧನೆ; ವಿಶ್ವದ ಅತ್ಯಂತ ಶಕ್ತಿಶಾಲಿ ರೈಲು ಎಂಜಿನ್‌ ನಿರ್ಮಾಣ….!

ಭಾರತವು ಕಳೆದ ಕೆಲವು ವರ್ಷಗಳಿಂದ ವಿಶ್ವದ ಅತ್ಯಂತ ಶಕ್ತಿಶಾಲಿ ರೈಲು ಎಂಜಿನ್‌ಗಳನ್ನು ತಯಾರಿಸುತ್ತಿದೆ. ಈ ಎಂಜಿನ್‌ಗಳನ್ನು ಮೇಕ್ ಇನ್ ಇಂಡಿಯಾ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಶಕ್ತಿಶಾಲಿ ಎಂಜಿನ್‌ಗಳ Read more…

ರೈಲಿಗೆ ಮಹಿಳೆಯರಿಂದ ಎಲೆಕಟ್ಟುಗಳ ಲೋಡಿಂಗ್​: ಅಬ್ಬಬ್ಬಾ ಎನ್ನುವ ವಿಡಿಯೋ ನೋಡಿ ಬೆರಗಾಗೋದು ಗ್ಯಾರೆಂಟಿ

ಮಹಿಳೆಯರು ಇಂದು ಯಾವ ಕ್ಷೇತ್ರದಲ್ಲಿಯೂ ಹಿಂದೆ ಬಿದ್ದಿಲ್ಲ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ. ಮಹಿಳಾ ಕಾರ್ಮಿಕರು ಅದ್ಭುತ ಎನ್ನುವ ರೀತಿಯಲ್ಲಿ ಎಲೆಗಳ ಕಟ್ಟುಗಳನ್ನು ರೈಲಿನಲ್ಲಿ ಲೋಡ್ ಮಾಡುವ ವಿಡಿಯೋ Read more…

Paytm ಬಳಕೆದಾರರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ನವದೆಹಲಿ: ಎಲ್ಲ ಯುಪಿಐ ಪೇಮೆಂಟ್‌ ಅಪ್ಲಿಕೇಷನ್‌ಗಳಿಗೂ ಪೇಟಿಎಂ ಮೂಲಕ ಪಾವತಿ ಮಾಡುವ ಹೊಸ ಫೀಚರ್​ ಇದೀಗ ಜಾರಿಗೆ ತರಲಾಗಿದೆ. ಪೇಟಿಎಂ ಆ್ಯಪ್​ ಡೌನ್​ಲೋಡ್​ ಮಾಡಿಕೊಂಡಿರುವ ಬಳಕೆದಾರರು ಈಗ ಎಲ್ಲ Read more…

ನೀರಿನ ಕೊರತೆ ನೀಗಿಸಲು ಭವಿಷ್ಯಕ್ಕಾಗಿ ಅಭಿಯಾನ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ

ಉತ್ತರಕಾಶಿ: ನೀರಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ಸಾಮಾಜಿಕ ಕಾರ್ಯಕರ್ತ ಉತ್ತರಕಾಶಿ ಜಿಲ್ಲೆಯ ದ್ವಾರಿಕಾ ಸೆಮ್ವಾಲ್​ ಅವರು ‘ಕಲ್ ಕೆ ಲಿಯೇ ಜಲ್’ (ಭವಿಷ್ಯಕ್ಕಾಗಿ ನೀರು) ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. Read more…

ಮದುಮಗಳಂತೆ ಅಜ್ಜಿಯ ಶೃಂಗಾರ: ಪತ್ನಿಯನ್ನು ನೋಡಿ ಭಾವುಕನಾದ ಪತಿ-ವಿಡಿಯೋ ವೈರಲ್

ಮದುಮಕ್ಕಳಂತೆ ಶೃಂಗಾರ ಮಾಡಿಕೊಳ್ಳುವ ಆಸೆ ಬಹುತೇಕ ಎಲ್ಲರಿಗೂ ಇರುತ್ತದೆ. ಈ ಯೌವನದ ದಿನಗಳನ್ನು ನೆನಪಿಸಿಕೊಂಡು ವೃದ್ಧಾಪ್ಯದಲ್ಲಿಯೂ ಕೆಲವರು ಈ ಆಸೆಯನ್ನು ಮತ್ತೊಮ್ಮೆ ಈಡೇರಿಸಿಕೊಂಡರೆ, ಇನ್ನು ಕೆಲವು ಕುಟುಂಬಗಳಲ್ಲಿ ಮಕ್ಕಳು Read more…

ಗರಿಗರಿಯಾದ ʼಇಡ್ಲಿʼ ಪಕೋಡ ಮಾಡುವ ವಿಧಾನ

ಕೆಲವೊಮ್ಮೆ ಬೆಳಗ್ಗೆ ತಿಂಡಿಗೆ ಮಾಡಿದ ಇಡ್ಲಿ ಹಾಗೇ ಉಳಿದುಬಿಡುತ್ತೆ. ತಣ್ಣಗಾದ ಮೇಲೆ ಆ ಇಡ್ಲಿಯನ್ನು ತಿನ್ನಲು ಯಾರೂ ಇಷ್ಟಪಡೋದಿಲ್ಲ. ಹಾಗಂತ ಅದನ್ನು ಬಿಸಾಡೋಕೆ ಯಾರಿಗೆ ಮನಸ್ಸು ಬರುತ್ತೆ ಹೇಳಿ? Read more…

ದಂತವೈದ್ಯೆಯ ಕೈಯಿಂದ ಮೂಡಿ ಬರ್ತಿವೆ ಅಮ್ಮನ ಎದೆಹಾಲಿನ ಆಭರಣ…!

ಅಮ್ಮನ ಎದೆಹಾಲಿನಷ್ಟು ಮಕ್ಕಳಿಗೆ ಅಮೃತವಾದದ್ದು ಯಾವುದೇ ಇಲ್ಲ ಎನ್ನುತ್ತಾರೆ. ಅಂಥ ಎದೆಹಾಲಿನಿಂದ ದಂತ ವೈದ್ಯೆಯಾಗಿರುವ ಸೂರತ್ ಮಹಿಳೆಯೊಬ್ಬರು ಈಗ ಆಭರಣ ತಯಾರಿಸುತ್ತಿದ್ದಾರೆ! ಅದಿತಿ ಎನ್ನುವ ವೈದ್ಯೆ ಇಂಥದ್ದೊಂದು ಅದ್ಭುತಕ್ಕೆ Read more…

ʼಸ್ವಸ್ತಿಕ ಚಿಹ್ನೆʼ ಬಿಡಿಸುವಾಗ ಅಪ್ಪಿತಪ್ಪಿಯೂ ಮಾಡಬೇಡಿ ಈ ತಪ್ಪು

ಹಿಂದೂ ಧರ್ಮದಲ್ಲಿ ಸ್ವಸ್ತಿಕ ಚಿತ್ರಕ್ಕೆ ಮಹತ್ವದ ಸ್ಥಾನವಿದೆ. ದೀಪಾವಳಿ ದಿನ ತಾಯಿ ಲಕ್ಷ್ಮಿ ಮನೆ ಪ್ರವೇಶ ಮಾಡ್ತಾಳೆಂಬ ನಂಬಿಕೆಯಿದೆ. ಹಾಗಾಗಿ ದೇವರ ಮನೆ ಹಾಗೂ ಪೂಜೆ ಮಾಡುವ ಸ್ಥಳದಲ್ಲಿ Read more…

ಮನೆ ಮೂಲೆಯಲ್ಲಿ ʼಜೇಡʼ ಬಲೆ ಕಟ್ಟಿದ್ರೆ ಈಗ್ಲೇ ತೆಗೆದು ಹಾಕಿ

ಹೆಚ್ಚಿನ ಜನರ ಕೈನಲ್ಲಿ ಹಣ ಉಳಿಯೋದಿಲ್ಲ. ಹಣ ಉಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡ್ತಾರೆ. ಕೆಲವರು ಜ್ಯೋತಿಷ್ಯಿಗಳ ಬಳಿ ಹೋಗ್ತಾರೆ. ಆದ್ರೆ ಮನೆಯಲ್ಲಿರುವ ಕೆಲ ವಸ್ತುಗಳ ಬಡತನಕ್ಕೆ ಕಾರಣವಾಗುತ್ತದೆ. ಮನೆಯಲ್ಲಿ Read more…

ಸುಲಭವಾಗಿ ತಯಾರಿಸಬಹುದಾದ ʼವೆಜಿಟೆಬಲ್ʼ ಕಟ್ ಲೆಟ್

ವೆಜಿಟೆಬಲ್ ಕಟ್ ಲೆಟ್ ಎಂದ ಕೂಡಲೇ ಬಹುತೇಕರಿಗೆ ಬಾಯಲ್ಲಿ ನೀರು ಬರುತ್ತದೆ. ವೆಜಿಟೆಬಲ್ ಬಳಸಿ ಸುಲಭವಾಗಿ ಮಾಡಬಹುದಾದ ಕಟ್ ಲೆಟ್ ಕುರಿತ ಮಾಹಿತಿ ಇಲ್ಲಿದೆ. ನೀವು ಒಮ್ಮೆ ಪ್ರಯತ್ನಿಸಿ Read more…

ಉದ್ಯೋಗಿಗಳಿಗೆ ಖುಷಿ ಸುದ್ದಿ….! ಶೀಘ್ರವೇ ಹೆಚ್ಚಾಗಲಿದೆ ಪಿಎಫ್ ಹಣ

ಉದ್ಯೋಗಿಗಳಿಗೆ ಮಹತ್ವದ ಸುದ್ದಿ ಹೊರಬಿದ್ದಿದೆ. ಶೀಘ್ರದಲ್ಲೇ ನಿಮ್ಮ ಪಿಎಫ್ ಹಣ ಹೆಚ್ಚಾಗಲಿದೆ. ಕೇಂದ್ರ ಸರ್ಕಾರ ಶೀಘ್ರದಲ್ಲೇ ಹೊಸ ಕಾರ್ಮಿಕ ಸಂಹಿತೆಯನ್ನು ಜಾರಿಗೆ ತರಲಿದೆ. ಹೊಸ ಕಾರ್ಮಿಕ ಸಂಹಿತೆಯ ಅನುಷ್ಠಾನದ Read more…

ವಿಚಿತ್ರ ಲೈಂಗಿಕ ಕಾಯಿಲೆಯಿಂದ ಬಳಲುತ್ತಿದ್ದಾಳೆ ಮಹಿಳೆ….! ಹಾರ್ಮೋನ್‌ ಬದಲಾವಣೆ ಇದಕ್ಕೆ ಕಾರಣವೆಂದ ವೈದ್ಯರು

ಬ್ರಿಟನ್ ಮಹಿಳೆಯೊಬ್ಬಳ ಮಾನಸಿಕ ತೃಪ್ತಿ ಅವಳ ದೈಹಿಕ ಸಂಬಂಧಕ್ಕೆ ಸಂಬಂಧಿಸಿದೆ. ದೈಹಿಕ ಸಂಬಂಧದ ನಂತ್ರವೇ ನಾನು ಮಾನಸಿಕವಾಗಿ ತೃಪ್ತಿ ಹೊಂದಲು ಸಾಧ್ಯವಾಗುತ್ತದೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಇದಕ್ಕಾಗಿ ಅವಳು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...