alex Certify Mahesh Babu | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ಮರು ಬಿಡುಗಡೆಯಾಗಲಿದೆ ಮಹೇಶ್ ಬಾಬು ಅಭಿನಯದ ಮುರಾರಿ

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಹಾಗೂ  ಸೋನಾಲಿ ಬೇಂದ್ರೆ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ, ಸೂಪರ್ ಡೂಪರ್ ಹಿಟ್ ಸಿನಿಮಾ ‘ಮುರಾರಿ’ ಇಂದು ಮರು ಬಿಡುಗಡೆಯಾಗುತ್ತಿದೆ. 2001 ಫೆಬ್ರವರಿ 17ರಂದು Read more…

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ ಮಹೇಶ್ ಬಾಬು ನಟನೆಯ ‘ಗುಂಟೂರು ಕಾರಂ’

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಹಾಗೂ ಸ್ಯಾಂಡಲ್ ವುಡ್ ನಟಿ ಶ್ರೀ ಲೀಲಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಗುಂಟೂರು ಕಾರಂ’ ಚಿತ್ರ ಇದೇ ಮೊಟ್ಟ ಮೊದಲ ಬಾರಿಗೆ ಕನ್ನಡ Read more…

ಮಹೇಶ್ ಬಾಬು ನಟನೆಯ ‘ದೂಕುಡು’ ಚಿತ್ರಕ್ಕೆ 12 ವರ್ಷದ ಸಂಭ್ರಮ

2011 ಸೆಪ್ಟೆಂಬರ್ 23 ರಂದು ಬಿಡುಗಡೆಯಾಗಿದ್ದ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ‘ದೂಕುಡು’ ಸಿನಿಮಾ ಇಂದಿಗೆ 12 ವರ್ಷ ಪೂರೈಸಿದೆ. ಮಹೇಶ್ ಬಾಬು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು

ಮಹೇಶ್ ಬಾಬು ಇಂದು 49ನೇ ವಸಂತಕ್ಕೆ ಕಾಲಿಟ್ಟಿದ್ದು ದೇಶದಲ್ಲೆಡೆ ಅವರ ಅಭಿಮಾನಿಗಳು ಹಬ್ಬವನ್ನೇ ಮಾಡಿದ್ದಾರೆ. ಬಾಲ ನಟನಾಗಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಜನಪ್ರಿಯತೆ ಪಡೆದಿದ್ದ ಮಹೇಶ್ ಬಾಬು ಇಂದು Read more…

ಆಗಸ್ಟ್ 9ಕ್ಕೆ ಮರು ಬಿಡುಗಡೆಯಾಗುತ್ತಿದೆ ಮಹೇಶ್ ಬಾಬು ನಟನೆಯ ‘ಬಿಜಿನೆಸ್ ಮ್ಯಾನ್’

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಆಗಸ್ಟ್ 9ರಂದು 48ನೇ ವಸಂತಕ್ಕೆ ಕಾಲಿಡುತ್ತಿದ್ದು ದೇಶಾದ್ಯಂತ ಅವರ ಅಭಿಮಾನಿಗಳು ಸಂಭ್ರಮಿಸಲು ಸಜ್ಜಾಗಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಅವರ ಪೋಸ್ಟರ್ಗಳನ್ನು ಬಿಡುಗಡೆ ಮಾಡಿದ್ದಾರೆ. Read more…

ದಂಗಾಗಿಸುತ್ತೆ ನಟ ಮಹೇಶ್‌ ಬಾಬು ಪುತ್ರಿಯ ಮೊದಲ ಸಂಭಾವನೆ, ಈ ಹಣವನ್ನು ಸ್ಟಾರ್‌ ಪುತ್ರಿ ಮಾಡಿದ್ದೇನು…?

ದಕ್ಷಿಣ ಭಾರತದ ಖ್ಯಾತ ನಟರ ಪುತ್ರಿಯೊಬ್ಬಳಿಗೆ ಮೊದಲ ಜಾಹೀರಾತಿನಲ್ಲೇ ಭರ್ತಿ ಸಂಭಾವನೆ ಸಿಕ್ಕಿದೆ. ಸಂಭಾವನೆಯ ಮೊತ್ತ ಕೇಳಿದ್ರೆ ಎಲ್ಲರೂ ಶಾಕ್‌ ಆಗೋದು ಗ್ಯಾರಂಟಿ. ಬಾಲಿವುಡ್ ನಟಿ ನಮ್ರತಾ ಶಿರೋಡ್ಕರ್ Read more…

ತಮ್ಮ ಮೊದಲ ಸಂಭಾವನೆಯನ್ನು ಚಾರಿಟಿಗೆ ನೀಡಿದ ಖ್ಯಾತ ನಟ ಮಹೇಶ್​ ಬಾಬು ಪುತ್ರಿ

ತೆಲುಗು ಸೂಪರ್​ ಸ್ಟಾರ್​ ಮಹೇಶ್​ ಬಾಬು ಹಾಗೂ ನಮ್ರತಾ ಪುತ್ರಿ ಸಿತಾರಾ ಘಟ್ಟನಮೇನಿ ತಮ್ಮ ಮೊದಲ ಸಂಭಾವನೆಯನ್ನು ಚಾರಿಟಿಯೊಂದಕ್ಕೆ ನೀಡುತ್ತಿರೋದಾಗಿ ಹೇಳಿದ್ದಾರೆ. ಸಿತಾರಾ ಆಭರಣದ ಬ್ರ್ಯಾಂಡ್​​ಗೆ ರೂಪದರ್ಶಿಯಾಗಿ ಕೆಲಸ Read more…

ಸೂಪರ್‌ ಸ್ಟಾರ್‌ ಮಹೇಶ್‌ ಬಾಬು ಮನೆಗೆ ಬಂದಿದೆ ಹೊಸ ಅತಿಥಿ 

ತೆಲುಗಿನ ಸೂಪರ್‌ ಸ್ಟಾರ್‌ ಮಹೇಶ್‌ ಬಾಬು ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಪರಿಸರ ರಕ್ಷಣೆ ಬಗೆಗಿನ ತಮ್ಮ ಜವಾಬ್ಧಾರಿಯನ್ನು ಅರಿತಿರೋ ಮಹೇಶ್‌ ಬಾಬು, ಆಡಿ ಇ-ಟ್ರಾನ್‌ ಕಾರನ್ನು ಖರೀದಿಸಿದ್ದಾರೆ. Read more…

ಖ್ಯಾತ ನಟ ಮಹೇಶ್ ಬಾಬು ಸೋದರ, ನಿರ್ಮಾಪಕ ರಮೇಶ್ ಬಾಬು ಹಠಾತ್ ನಿಧನ

ಹೈದರಾಬಾದ್: ಟಾಲಿವುಡ್ ಸೂಪರ್ ಸ್ಟಾರ್ ಕೃಷ್ಣ ಅವರ ಹಿರಿಯ ಪುತ್ರ, ನಟ ಮಹೇಶ್ ಬಾಬು ಅವರ ಸಹೋದರ ರಮೇಶ್ ಬಾಬು ನಿಧನರಾಗಿದ್ದಾರೆ. ಅವರು ಯಕೃತ್ತು ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದರು. Read more…

ಇಲ್ಲಿದೆ ಇನ್‌ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ದಕ್ಷಿಣ ಭಾರತೀಯ ನಟರ ಪಟ್ಟಿ

ಸಾಮಾಜಿಕ ಜಾಲತಾಣಗಳ ಪೈಕಿ ಸೆಲೆಬ್ರಿಟಿಗಳಿಗೆ ತಮ್ಮ ಅಭಿಮಾನಿಗಳ ಜೊತೆಗೆ ಎಂಗೇಜ್ ಆಗಿರಲು ಇನ್‌ಸ್ಟಾಗ್ರಾಂ ಮೊದಲ ಆದ್ಯತೆಯಾಗಿದೆ. ದೇಶದ ಚಿತ್ರಲೋಕದ ದೊಡ್ಡ ಸ್ಟಾರ್‌ಗಳ ನಡುವೆ ಇನ್‌ಸ್ಟಾಗ್ರಾಂನಲ್ಲಿ ಅತ್ಯಂತ ಹೆಚ್ಚಿನ ಅನುಯಾಯಿಗಳನ್ನು Read more…

ಆಂಧ್ರಪ್ರದೇಶದ ಪ್ರವಾಹ: 25 ಲಕ್ಷ ರೂ. ದೇಣಿಗೆ ನೀಡಿದ ಜೂ. NTR, ಮಹೇಶ್ ಬಾಬು

ಭಾರಿ ಮಳೆಯಿಂದಾಗಿ ಆಂಧ್ರಪ್ರದೇಶದಲ್ಲಿ ಪ್ರವಾಹ ಉಂಟಾಗಿದೆ. ಹೀಗಾಗಿ, ಟಾಲಿವುಡ್ ನಟರಾದ ಜೂನಿಯರ್ ಎನ್ಟಿಆರ್ ಮತ್ತು ಮಹೇಶ್ ಬಾಬು ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ್ದಾರೆ. ಆಂಧ್ರಪ್ರದೇಶ ಸಿಎಂ ಪರಿಹಾರ ನಿಧಿಗೆ Read more…

ದಳಪತಿ ವಿಜಯ್​ ಮುಂದಿನ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಮಹೇಶ್​ ಬಾಬು ಪುತ್ರಿ……?

ತಮಿಳು ಸೂಪರ್​ಸ್ಟಾರ್​ ವಿಜಯ್​​ ಬೀಸ್ಟ್​ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್​ ಮುಂದಿನ ಸಿನಿಮಾ ದಳಪತಿ 66 ಸಿನಿಮಾವನ್ನು ನಿರ್ದೇಶಕ ಪೈದಪಲ್ಲಿ ನಿರ್ದೇಶಿಸುತ್ತಿದ್ದು ವಿವಿಧ ಕಾರಣಕ್ಕೆ ಈ ಸಿನಿಮಾ ಸುದ್ದಿಯಾಗುತ್ತಲೇ Read more…

ಈ ಕಾರಣಕ್ಕೆ ‘ಮಹೇಶ್‌ ಬಾಬು’ ಬಗ್ಗೆ ಬೇಸರಗೊಂಡಿದ್ದಾರೆ ಅಭಿಮಾನಿಗಳು

ತೆಲುಗು ಸೂಪರ್‌ಸ್ಟಾರ್‌, ನಟ ’ಮಹೇಶ್‌ ಬಾಬು’ ಅವರಿಗೆ ಜಗತ್ತಿನಾದ್ಯಂತ ಲಕ್ಷಾಂತರ ಅಭಿಮಾನಿಗಳು ಇದ್ದಾರೆ. ಅದರಲ್ಲೂ ಯುವತಿಯರ, ಮಹಿಳೆಯರ ಅಚ್ಚುಮೆಚ್ಚು ಈ ’ಸ್ಫುರದ್ರೂಪಿ’. ಎರಡು ಮಕ್ಕಳ ತಂದೆ ಆದರೂ, ತಮ್ಮ Read more…

ಈ ಸಮಾಜದಲ್ಲಿ ನಮ್ಮ ಹೆಣ್ಣುಮಕ್ಕಳು ಎಷ್ಟು ಸುರಕ್ಷಿತ…? ಭಾವನಾತ್ಮಕ ಪೋಸ್ಟ್​ ಶೇರ್​ ಮಾಡಿದ ಮಹೇಶ್​ಬಾಬು

ಸೆಪ್ಟೆಂಬರ್​ 9ರಂದು ತೆಲಂಗಾಣದ ಸೈದಾಬಾದ್​​ನಲ್ಲಿ ನಡೆದ ಆರು ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣವು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು ಎಂಬ ಕೂಗು Read more…

ಮಗನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಮಹೇಶ್ ಬಾಬು

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಪುತ್ರ ಗೌತಮ್ ಇಂದು 15ನೇ ವಸಂತಕ್ಕೆ ಕಾಲಿಟ್ಟಿದ್ದು ಮಹೇಶ್ ಬಾಬು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಪುತ್ರನೊಂದಿಗಿನ ಸುಂದರವಾದ ಫೋಟೊವೊಂದನ್ನು ಹಂಚಿಕೊಳ್ಳುವ Read more…

ಈ ಮೂವರು ನಟರ ಜತೆಗೆ ನಟಿಸುವುದು ಸಮಂತಾ ಅಕ್ಕಿನೇನಿಯ ಮಹದಾಸೆಯಂತೆ

ಇತ್ತೀಚೆಗೆ ತಾನೇ ಫ್ಯಾಮಿಲಿ ಮ್ಯಾನ್ -2ನಲ್ಲಿ ವಿಶಿಷ್ಟ ಅಭಿನಯದಿಂದ ಜನರ ಭಾರಿ ಮೆಚ್ಚುಗೆಗೆ ಪಾತ್ರರಾಗಿರುವ ಅಕ್ಕಿನೇನಿ ಕುಟುಂಬದ ಸೊಸೆ, ಹೆಸರಾಂತ ತೆಲುಗು ನಟಿ ಸಮಂತಾಗೆ ತಮ್ಮ ವೃತ್ತಿಯಲ್ಲಿ ಈ Read more…

ಇಂದು ಮಹೇಶ್ ಬಾಬು ನಟನೆಯ ‘ರಾಜಕುಮಾರುಡು’ ಸಿನಿಮಾ ಬಿಡುಗಡೆಯಾದ ದಿನ

ಟಾಲಿವುಡ್ ನ ಖ್ಯಾತ ನಟ ಮಹೇಶ್ ಬಾಬು ಅಭಿನಯದ ಮೊಟ್ಟ ಮೊದಲ ಸಿನಿಮಾ ‘ರಾಜಕುಮಾರುಡು’ ತೆರೆಮೇಲೆ ಬಂದು ಇಂದಿಗೆ 22 ವರ್ಷಗಳಾಗಿವೆ. ಬಾಲಿವುಡ್ ನಟಿ ಪ್ರೀತಿ ಜಿಂಟಾ ಈ Read more…

ಮಹೇಶ್​ ಬಾಬು ಪುತ್ರಿಗೆ ಬಿಗ್​ ಸಪ್ರ್ರೈಸ್ ನೀಡಿದ ನಟಿ ಆಲಿಯಾ ಭಟ್​

ನಟಿ ಆಲಿಯಾ ಭಟ್​ ನೀಡಿರುವ ಸಪ್ರೈಸ್​ ಗಿಫ್ಟ್​ನಲ್ಲಿದ್ದ ಸುಂದರವಾದ ಡ್ರೆಸ್​ನ್ನು​ ಧರಿಸಿರುವ ಮಹೇಶ್​ ಬಾಬು ಪುತ್ರಿ ಸಿತಾರಾ ತನ್ನ ಇನ್ಸ್​ಟಾಗ್ರಾಂ ಖಾತೆಯಲ್ಲಿ ಫೋಟೋ ಶೇರ್​ ಮಾಡಿದ್ದಾಳೆ. ನೀಲಿ ಬಣ್ಣದ Read more…

ಪ್ರಿನ್ಸ್ ಮಹೇಶ್ ಬಾಬು ಮುಂದಿನ ಸಿನಿಮಾದಲ್ಲಿ ಕೀರ್ತಿ ಸುರೇಶ್ ನಾಯಕಿ

ಸಾಕಷ್ಟು ಅಭಿಮಾನಿಗಳ ಬಳಗವನ್ನು ಹೊಂದಿರುವ ಟಾಲಿವುಡ್ ನಟ ಮಹೇಶ್ ಬಾಬು ಅಭಿನಯಿಸುತ್ತಿರುವ ಮುಂದಿನ ಸಿನಿಮಾದಲ್ಲಿ ನಟಿ ಕೀರ್ತಿ ಸುರೇಶ್ ನಟಿಸುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದೀಗ ಅವರೇ ಈ Read more…

ನ್ಯೂ ಲುಕ್ ನಲ್ಲಿ ಖ್ಯಾತ ನಟ ಮಹೇಶ್ ಬಾಬು

ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವ ಟಾಲಿವುಡ್ ನ ಖ್ಯಾತ ನಟ ಮಹೇಶ್ ಬಾಬು ಹೊಸ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಹೊಸ ಚಿತ್ರ ‘ಸರ್ಕಾರು ವಾರಿ ಪಾಟ’ Read more…

ನಟ ವಿಜಯ್ ದೇವರಕೊಂಡ ಮೇಲೆ ಕೋಪಗೊಂಡು ಟ್ರೋಲ್ ಮಾಡಿದ ಮಹೇಶ್ ಬಾಬು ಫ್ಯಾನ್ಸ್

ನಟ ಮಹೇಶ್ ಬಾಬು ಆಗಸ್ಟ್ 9 ರಂದು 45ನೇ ವಸಂತಕ್ಕೆ ಕಾಲಿಟ್ಟಿದ್ದು, ಆ ದಿನ ಅವರ ಅಭಿಮಾನಿಗಳು ಹಾಗೂ ಸಾಕಷ್ಟು ಸೆಲೆಬ್ರಿಟಿಗಳು ಹುಟ್ಟು ಹಬ್ಬದ ಶುಭಾಶಯ ಕೋರಿದ್ದರು. ಆದರೆ Read more…

ದಾಖಲೆ ಸೃಷ್ಟಿಸಿದ ನಟ ಮಹೇಶ್ ಬಾಬು ಹುಟ್ಟುಹಬ್ಬ

ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಟಾಲಿವುಡ್ ನ ನಟ ಮಹೇಶ್ ಬಾಬು ಆಗಸ್ಟ್ 9ರಂದು 45ನೇ ವಸಂತಕ್ಕೆ ಕಾಲಿಟ್ಟಿದ್ದು, ಆ ದಿನ ಮಹೇಶ್ ಬಾಬು ಅಭಿಮಾನಿಗಳು ಹೊಸ ರೆಕಾರ್ಡ್ ಮಾಡಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...