alex Certify Madhyapradesh | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಕಲಬೆರಕೆ ಐಸ್ ಕ್ರೀಂ ಮಾರಾಟ, ಇಪ್ಪತ್ತು ವರ್ಷಗಳ ನಂತರ ಮೂವರಿಗೆ ಜೈಲು..!

ಇಪ್ಪತ್ತು ವರ್ಷಗಳ ಹಿಂದೆ ಪ್ರಮಾಣಿತವಲ್ಲದ ಅಮುಲ್ ಐಸ್ ಕ್ರೀಮ್ ಅನ್ನು ಮಾರಾಟ ಮಾಡಿದ್ದ ಮೂವರಿಗೆ ಈಗ ಶಿಕ್ಷೆ ಪ್ರಾಪ್ತಿಯಾಗಿದೆ. ಮಧ್ಯಪ್ರದೇಶದ ಮ್ಯಾಜಿಸ್ಟ್ರೇಟ್ ನ ಪ್ರಥಮ ದರ್ಜೆ ನ್ಯಾಯಾಲಯವು ಶುಕ್ರವಾರ Read more…

ಆಟವಾಡುತ್ತಿದ್ದ ಬಾಲಕಿ ಮೇಲೆ ನಾಯಿಗಳ ದಾಳಿ: ಸಿಸಿ ಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

ನಾಯಿಗಳ ಗುಂಪೊಂದು ಹೊರಗೆ ಆಟವಾಡುತ್ತಿದ್ದ ಬಾಲಕಿಯನ್ನ ಹಿಂಬಾಲಿಸಿ, ನೆಲದಲ್ಲಿ ಎಳೆದಾಡಿ, ಕಚ್ಚಿ ಗಾಯಗೊಳಿಸಿರುವ ಘಟನೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ನಡೆದಿದೆ. ಈ ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ Read more…

BIG BREAKING: ಭಾರತೀಯ ವಾಯುಪಡೆ ವಿಮಾನ ಪತನ; ಪೈಲಟ್ ಸ್ಥಿತಿ ಗಂಭೀರ

ಭೋಪಾಲ್: ಭಾರತೀಯ ವಾಯುಪಡೆ(IAF)ಯ ತರಬೇತಿ ವಿಮಾನವೊಂದು ಪತನಗೊಂಡಿರುವ ಘಟನೆ ಮಧ್ಯಪ್ರದೇಶದ ಭಿಂಡ್ ನಲ್ಲಿ ನಡೆದಿದೆ. ಇಂದು ಮುಂಜಾನೆ ಈ ದುರಂತ ಸಂಭವಿಸಿದ್ದು, ಐಎಎಫ್ ನ ತರಬೇತು ವಿಮಾನ ಭಿಂಡ್ Read more…

ಕೈನಲ್ಲಿ ಚಂಬು ಹಿಡಿದು ಟಾಯ್ಲೆಟ್ ಬಳಿ ಓಡಲಿದ್ದಾರೆ ವೃದ್ಧ ಮಹಿಳೆಯರು….!

ಬಯಲು ಮಲ ವಿಸರ್ಜನೆಯನ್ನು ನಿಷೇಧಿಸಲಾಗಿದೆ. ಆದ್ರೆ ದೇಶದ ಅನೇಕ ಕಡೆ ಇನ್ನೂ ಬಯಲು ಮಲ ವಿಸರ್ಜನೆ ಜಾರಿಯಲ್ಲಿದೆ. ಕೆಲವರು ಮನೆಯಲ್ಲಿ ಶೌಚಾಲಯವಿದ್ರೂ ಬಯಲು ಮಲ ವಿಸರ್ಜನೆಯನ್ನು ಇಷ್ಟಪಡ್ತಿದ್ದಾರೆ. ಮಧ್ಯಪ್ರದೇಶದ Read more…

ʼಭಾನುವಾರʼ ಕಡ್ಡಾಯ ರಜೆ ಬೇಕೆಂದವನು ನೀಡಿದ್ದು ಮಾತ್ರ ವಿಚಿತ್ರ ಕಾರಣ…!

ಭಗವದ್ಗೀತೆ ಓದಿ ತನ್ನ ಹಿಂದಿನ ಜನ್ಮ ಅರಿಯಲು ಭಾನುವಾರದಂದು ಕಡ್ಡಾಯ ರಜೆ ನೀಡಿ ಎಂದು ಪತ್ರ ಬರೆದ ಇಂಜಿನಿಯರ್‌…..ಅದಕ್ಕೆ ಉನ್ನತ ಅಧಿಕಾರಿ ಕೊಟ್ಟ ಪ್ರತ್ಯುತ್ತರವೇ ‘ಸೂಪರ್‌ ‘ ಆಗಿದೆ. Read more…

MBBS ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಅಂಬೇಡ್ಕರ್ ಜತೆಗೆ ಹಿಂದುತ್ವ ನಾಯಕರ ಬಗ್ಗೆಯೂ ಪಾಠ

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ ಎಸ್) ಸ್ಥಾಪಕರಾದ ಕೆ.ಬಿ. ಹೆಡ್ಗೆವಾರ್, ಭಾರತೀಯ ಜನಸಂಘದ ನಾಯಕ ದೀನದಯಾಳ್ ಉಪಾಧ್ಯಾಯ, ಸ್ವಾಮಿ ವಿವೇಕಾನಂದ ಹಾಗೂ ಸಂವಿಧಾನ ಶಿಲ್ಪಿ ಡಾ. Read more…

ಹೊಲದಲ್ಲಿ ಸಿಕ್ತು 30 ಲಕ್ಷ ಬೆಲೆಬಾಳುವ ವಜ್ರ…! ಎರಡು ವರ್ಷದಲ್ಲಿ 2ನೇ ಬಾರಿ ರೈತನಿಗೆ ಒಲಿದ ಲಕ್ಷ್ಮೀ ಕಟಾಕ್ಷ

ಸರಕಾರದಿಂದ ಗುತ್ತಿಗೆ ಪಡೆಯಲಾಗಿರುವ ಭೂಮಿಯಲ್ಲಿ ಗಣಿಗಾರಿಕೆ ನಡೆಸುತ್ತಿರುವ ಕೃಷಿಕ ಪ್ರಕಾಶ್ ಮಜುಂದಾರ್ ಕೈಗೆ 6.47 ಕ್ಯಾರಟ್ ವಜ್ರ‌ ಸಿಕ್ಕಿದೆ..! ಹೌದು, ಅದು ಕೂಡ 2 ವರ್ಷಗಳಲ್ಲಿ ಎರಡನೇ ಬಾರಿಗೆ Read more…

ನದಿಯಲ್ಲಿ ಮುಳುಗಿ ಮೃತಪಟ್ಟವನನ್ನು ಮರಕ್ಕೆ ಉಲ್ಟಾ ನೇತುಹಾಕಿ ಬದುಕಿಸಲು ಯತ್ನಿಸಿದ ಗ್ರಾಮಸ್ಥರು

37 ವರ್ಷದ ವ್ಯಕ್ತಿಯೊಬ್ಬ ಮಧ್ಯಪ್ರದೇಶದ ಗುಣಾ ಜಿಲ್ಲೆಯ ಜೋಗಿಪುರ ಗ್ರಾಮದಲ್ಲಿ ನದಿಗೆ ಸ್ನಾನಕ್ಕಾಗಿ ಇಳಿದಿದ್ದಾಗ ಮುಳುಗಿ ಮೃತಪಟ್ಟಿದ್ದ. ಆದರೆ, ತಮ್ಮ ಎಂದಿನ ಜೀವರಕ್ಷಣೆ ತಂತ್ರ ಮುಂದುವರಿಸಿದ ಗ್ರಾಮಸ್ಥರು, ಆತನ Read more…

BIG NEWS: ಇಂದು ಏಕಾಏಕಿ ಕೊರೊನಾ ಸಾವಿನ ಪ್ರಕರಣ ಏರಿಕೆಯಾಗಿದ್ದರ ಹಿಂದಿದೆ ಈ ಕಾರಣ

ದೇಶದಲ್ಲಿ ಹೊಸ ಕೊರೊನಾ ಪ್ರಕರಣಗಳಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ಮಂಗಳವಾರ 31,443 ಪ್ರಕರಣಗಳು ದಾಖಲಾಗಿವೆ. ಇದು ಕಳೆದ 118 ದಿನಗಳಲ್ಲಿ ಅತಿ ಕಡಿಮೆ. ಚೇತರಿಕೆ ದರದಲ್ಲಿಯೂ ಭಾರಿ Read more…

ಪ್ರತಿಭಟನಾ ವೇದಿಕೆಯೇ ಮದುವೆ ಮಂಟಪ – ಫೋಟೋ ಪ್ರದಕ್ಷಿಣೆಯೇ ಸಪ್ತಪದಿ: ರೈತರ ಧರಣಿ ಸ್ಥಳದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

ನವದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದೆ. ಈ ನಡುವೆ ರೈತರ ಪ್ರತಿಭಟನಾ ನಿರತ ವೇದಿಕೆ ಮೇಲೆಯೇ ರೈತಮುಖಂಡನ ಮಗನೊಬ್ಬ ವೈವಾಹಿಕ ಜೀವನಕ್ಕೆ ಕಾಲಿಟ್ಟ ಘಟನೆ Read more…

ಬಸ್ ದುರಂತ ಪ್ರಕರಣ: ಸಾವಿನ ಸಂಖ್ಯೆ 51ಕ್ಕೆ ಏರಿಕೆ

ಭೋಪಾಲ್: ಕಾಲುವೆಗೆ ಬಸ್ ಉರುಳಿ ಸಂಭವಿಸಿದ ಭೀಕರ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಏರುತ್ತಲೇ ಇದ್ದು, ಸದ್ಯದ ಮಾಹಿತಿ ಪ್ರಕಾರ ಮೃತರ ಸಂಖ್ಯೆ 51ಕ್ಕೆ ಏರಿಕೆಯಾಗಿದೆ. ಮಧ್ಯಪ್ರದೇಶದ ಸಿಧಿ ಜಿಲ್ಲೆಯ Read more…

SHOCKING: ಲಸಿಕೆ ಹಾಕಿಸಿಕೊಂಡ 1 ಲಕ್ಷ ಮಂದಿಯ ಮೊಬೈಲ್ ಸಂಖ್ಯೆ ಒಂದೇ…!

ಇಡೀ ದೇಶ ಕೊರೊನಾ ವೈರಸ್ ಸಂಕಷ್ಟದಲ್ಲಿದೆ. ಈ ಮಧ್ಯೆ ಮಧ್ಯಪ್ರದೇಶದಲ್ಲಿ ಲಸಿಕೆ ವಿಷ್ಯದಲ್ಲಿ ದೊಡ್ಡ ತಪ್ಪು ಹೊರಬಿದ್ದಿದೆ. ಕೊರೊನಾ ಪರೀಕ್ಷೆಗೊಳಗಾದ ಸಾವಿರಾರು ಮಂದಿ ವಿಳಾಸ ನಕಲಿ ಎಂಬುದು ಗೊತ್ತಾಗಿದೆ. Read more…

ಕಾಲುವೆಗೆ ಉರುಳಿದ ಬಸ್; 32 ಪ್ರಯಾಣಿಕರು ಜಲಸಮಾಧಿ

ಭೋಪಾಲ್; ತುಂಬಿ ಹರಿಯುತ್ತಿದ್ದ ಕಾಲುವೆಗೆ ಪ್ರಯಾಣಿಕರಿದ್ದ ಬಸ್ ಉರುಳಿ ಬಿದ್ದ ಪರಿಣಾಮ 32 ಪ್ರಯಾಣಿಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಭೀಕರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ಪಟ್ನಾ ಗ್ರಾಮದಲ್ಲಿ Read more…

ಪ್ರೀತಿಸಿ ಮದುವೆಯಾಗಿ 3 ತಿಂಗಳು ಕಳೆದಿಲ್ಲ, ಆಗ್ಲೇ ನಡೀತು..!?

ಏಳು ಜನ್ಮ ಒಟ್ಟಿಗೆ ಇರುತ್ತೇನೆಂದು ಪ್ರಮಾಣ ಮಾಡಿ ಮದುವೆಯಾದ ಪತಿಯೇ ಜೀವನ ಸಂಗಾತಿ ಜೀವ ತೆಗೆದಿದ್ದಾನೆ. ಅಮಾನುಷವಾಗಿ ಪತ್ನಿ ಜೀವ ತೆಗೆದ ಪತಿ ನಂತ್ರ ಪೊಲೀಸ್ ಮುಂದೆ ಶರಣಾಗಿದ್ದಾನೆ. Read more…

ಅಕ್ರಮ ಸಂಬಂಧಕ್ಕೆ ಬಲಿಯಾಯ್ತು ಪುಟ್ಟ ಮಗು

ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ ಅಯೋಧ್ಯ ನಗರ ಪ್ರದೇಶದಲ್ಲಿ ಎರಡು ದಿನಗಳ ನವಜಾತ ಶಿಶುವಿನ ಶವ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಬಾಲಕಿಯ ಅಜ್ಜ-ಅಜ್ಜಿಯನ್ನು ವಶಕ್ಕೆ ಪಡೆಯಲಾಗಿದೆ. ಮಗಳಿಗೆ ಹುಟ್ಟಿದ ಮಗುವನ್ನು Read more…

ಆಟದಲ್ಲಿ ತಂದೆ ತನ್ನನ್ನು ಸೋಲಿಸಿದರು ಎಂದು ಮಗಳು ಮಾಡಿದ್ದೇನು ಗೊತ್ತಾ…?

ಭೋಪಾಲ್: ಆಸ್ತಿ ವಿವಾದ, ಕೌಟುಂಬಿಕ ಕಲಹಗಳಿಗಾಗಿ ಮಕ್ಕಳು ನ್ಯಾಯಾಲಯದ ಮೆಟ್ಟಿಲೇರುವುದನ್ನು ಕಂಡಿದ್ದೇವೆ. ಕೇಳಿದ್ದೇವೆ. ಆದರೆ ಇಲ್ಲೊಬ್ಬ ಯುವತಿ ಗೇಮ್ ಗಾಗಿ ತಂದೆಯ ವಿರುದ್ಧ ಕೋರ್ಟ್ ಮೆಟ್ಟಿಲೇರಿರುವ ಘಟನೆ ನಡೆದಿದೆ. Read more…

ಕೊರೊನಾ ಗೆದ್ದು ಬಂದ ಮುಖ್ಯಮಂತ್ರಿ

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಕೊರೊನಾ ಗೆದ್ದು ಬಂದಿದ್ದಾರೆ. 10 ದಿನಗಳ ನಂತ್ರ ಶಿವರಾಜ್ ಸಿಂಗ್ ಕೊರೊನಾ ಗೆದ್ದಿದ್ದಾರೆ.  ಸಿಎಂ ಶಿವರಾಜ್ ಸಿಂಗ್ ಅವರ ಕೊರೊನಾ ಪರೀಕ್ಷೆ Read more…

ಒಂದೇ ಮಂಟಪದಲ್ಲಿ ಇಬ್ಬರನ್ನು ಮದುವೆಯಾದ ಯುವಕ…!

ಮಧ್ಯಪ್ರದೇಶದಲ್ಲಿ ಅಚ್ಚರಿಯ ಘಟನೆ ನಡೆದಿದೆ. ಒಬ್ಬ ವರ, ಇಬ್ಬರನ್ನು ಮದುವೆಯಾಗಿದ್ದಾನೆ. ಒಂದೇ ಮಂಟಪದಲ್ಲಿ ಈ ಮದುವೆ ನಡೆದಿದೆ. ಇದ್ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಹಿತಿಯ ಪ್ರಕಾರ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...