alex Certify Madhya pradesh | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

ತಂಗಿಯನ್ನು ಚುಡಾಯಿಸಿದವನಿಗೆ ಬುದ್ದಿ ಕಲಿಸಲು ಹೋದವನು ಮಾಡಿದ್ದೇನು ಗೊತ್ತಾ….?

ತನ್ನ ಒಡಹುಟ್ಟಿದವಳನ್ನು ಚುಡಾಯಿಸಿದ ವ್ಯಕ್ತಿಗೆ ಪಾಠ ಕಲಿಸಲು ಮುಂದಾದ ಮಧ್ಯ ಪ್ರದೇಶದ ವ್ಯಕ್ತಿಯೊಬ್ಬರು ಖುದ್ದು ತಾವೇ ಸೀರೆಯುಟ್ಟುಕೊಂಡು ಹೋಗಿದ್ದು, ಬಳಿಕ ಆತನೊಂದಿಗೆ ಸ್ನೇಹ ಬೆಳೆಸಿ ಕಂಠಪೂರ್ತಿ ಕುಡಿದಿದ್ದಾನೆ. ಇಲ್ಲಿನ Read more…

ಜಗತ್ತಿನ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದ ಮಧ್ಯ ಪ್ರದೇಶದ ದಂಪತಿ

ಜಗತ್ತಿನ ಅತ್ಯಂತ ದುಬಾರಿ ತಳಿಯ ಮಾವಿನ ಹಣ್ಣುಗಳನ್ನು ಮಧ್ಯ ಪ್ರದೇಶದ ಜಬಾಲ್ಪುರ ದಂಪತಿ ಬೆಳೆದಿದ್ದಾರೆ. ರಾಣಿ ಹಾಗೂ ಸಂಕಲ್ಪ್‌ ಪರಿಹಾರ್‌ ದಂಪತಿ ತಾವು ಕೆಲ ವರ್ಷಗಳ ಹಿಂದೆ ಕೇವಲ Read more…

ಕೊರೊನಾ ಲಸಿಕೆ ಅಭಿಯಾನಕ್ಕೆ ಚುರುಕು ಮುಟ್ಟಿಸಲು ಪೊಲೀಸರ ವಿಶೇಷ ಪ್ರಯತ್ನ

ಕೇಂದ್ರ ಸರ್ಕಾರವು ಡಿಸೆಂಬರ್​ ತಿಂಗಳದ ಅಂತ್ಯದೊಳಗಾಗಿ ದೇಶದ ಜನತೆಗೆ ಕೊರೊನಾ ಲಸಿಕೆಯನ್ನ ನೀಡುವ ಗುರಿಯನ್ನ ಹೊಂದಿದೆ. ಪ್ರಿಯಕರನೊಂದಿಗೆ 11 ವರ್ಷದ ಬಳಿಕ ಪತ್ತೆಯಾದ ಯುವತಿ ವಾಸಿಸುತ್ತಿದ್ದುದ್ದೆಲ್ಲಿ ಗೊತ್ತಾ…? ಆದರೆ Read more…

ದಂಗಾಗಿಸುವಂತಿದೆ ಈ ಮಾವಿನ ಹಣ್ಣಿನ ಬೆಲೆ….!

ಮಧ್ಯ ಪ್ರದೇಶದ ಅಲಿರಾಜ್ಪುರ ಜಿಲ್ಲೆಯಲ್ಲಿ ಬೆಳೆಯಲಾಗುವ ’ನೂರ್‌ಜಹಾನ್’ ಹೆಸರಿನ ಈ ತಳಿಯ ಮಾವಿನಹಣ್ಣುಗಳು ತಮ್ಮ ಗಾತ್ರ ಹಾಗೂ ರುಚಿಯ ಕಾರಣದಿಂದ ಭಾರೀ ಬೆಲೆಗೆ ಮಾರಾಟವಾಗುತ್ತಿವೆ. ಈ ಸೀಸನ್‌ನಲ್ಲಿ ಒಂದು Read more…

ಮನೆ ಛಾವಣಿ ಮೇಲೆ ಕಾಡನ್ನೇ ಸೃಷ್ಟಿಸಿದ ನಿವೃತ್ತ ನೌಕರ

ಮಧ್ಯ ಪ್ರದೇಶದ ಜಬಲ್ಪುರದ ಸೋಹನ್ ಲಾಲ್‌ ದ್ವಿವೇದಿ ಹೆಸರಿನ ವ್ಯಕ್ತಿಯೊಬ್ಬರು ತಮ್ಮ ಮನೆಯ ಛಾವಣಿ ಮೇಲೆ 40ಕ್ಕೂ ಹೆಚ್ಚು ವಿಧದ 2,500 ಬೋನ್ಸಾಯ್‌ಗಳನ್ನು ನೆಟ್ಟಿದ್ದಾರೆ. ರಾಜ್ಯ ವಿದ್ಯುತ್‌ ನಿಗಮದ Read more…

ಮಹಿಳಾ ಅಧಿಕಾರಿಗೆ ಅನುಚಿತವಾಗಿ ಸ್ಪರ್ಶಿಸಿ ಲೈಂಗಿಕ ಕಿರುಕುಳ: ಅಶ್ಲೀಲ ಸಂದೇಶ ಕಳಿಸಿದ ಮ್ಯಾಜಿಸ್ಟ್ರೇಟ್ ವಿರುದ್ಧ ತನಿಖೆ

ಭೋಪಾಲ್: ಮಧ್ಯಪ್ರದೇಶದ ದೇವಾಸ್ ಜಿಲ್ಲೆಯ ಮಹಿಳಾ ಆಹಾರ ನಿರೀಕ್ಷಕರೊಬ್ಬರಿಗೆ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯ ನಂತರ ದೇವಾಸ್ ಜಿಲ್ಲಾದಿಕಾರಿ ಆರೋಪಿತ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ Read more…

ರಾತ್ರಿ ವೇಳೆ ಚಲಿಸುವ ರೈಲಿನಲ್ಲಿ ನಡೆದಿದೆ ಬೆಚ್ಚಿಬೀಳಿಸುವ ಘಟನೆ

ಸೆಹೋರ್: ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ನಡೆದ ಭೀಕರ ಘಟನೆಯಲ್ಲಿ ಯುವತಿಯೊಬ್ಬಳ ಗಂಟಲು ಕೊಯ್ದು ಹತ್ಯೆ ಮಾಡಲಾಗಿದೆ. ಚಲಿಸುತ್ತಿದ್ದ ರೈಲಿನಲ್ಲಿ ಆರೋಪಿ ಯುವತಿಗೆ ಲೈಂಗಿಕ ಕಿರುಕುಳ ನೀಡಲು Read more…

Big News: ಗುಜರಾತ್​, ಹರಿಯಾಣದ ಬೆನ್ನಲ್ಲೇ ಮಧ್ಯಪ್ರದೇಶದಲ್ಲೂ 12ನೇ ತರಗತಿ ಪರೀಕ್ಷೆ ರದ್ದು..!

2021ನೇ ಸಾಲಿನ ಸಿಬಿಎಸ್​ಇ 12ನೇ ತರಗತಿಯ ಬೋರ್ಡ್ ಎಕ್ಸಾಂನ್ನು ಕೇಂದ್ರ ಸರ್ಕಾರ ರದ್ದು ಮಾಡಿದ ಬೆನ್ನಲ್ಲೇ ಇದೀಗ ಮಧ್ಯ ಪ್ರದೇಶ ಸರ್ಕಾರ ಕೂಡ ಕೇಂದ್ರದ ಹಾದಿಯನ್ನೇ ತುಳಿಯುವ ನಿರ್ಧಾರ Read more…

Shocking: ಯುವತಿ ಜೊತೆ ಮಾತನಾಡಿದ್ದಕ್ಕೆ ಯುವಕನಿಗೆ ಚಪ್ಪಲಿ ಹಾರ

ಯುವತಿಯ ಜೊತೆ ಸ್ನೇಹ ಬೆಳೆಸಿದ್ರು ಎಂಬ ಕಾರಣಕ್ಕೆ 20 ವರ್ಷದ ಯುವಕ ಮತ್ತಾತನ ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಅವರ ತಲೆಯನ್ನ ಅರ್ಧ ಬೋಳಿಸಿದ ಅಮಾನವೀಯ ಘಟನೆ ಮಧ್ಯಪ್ರದೇಶದ Read more…

Shocking: ಬಿಸಿ ನೀರಿನಲ್ಲಿ ಪಿಪಿಇ ಕಿಟ್ ತೊಳೆದು ಮರುಮಾರಾಟಕ್ಕೆ ಸಜ್ಜುಗೊಳಿಸುತ್ತಿದ್ದ ಜಾಲ ಪತ್ತೆ

ಕೊರೋನಾ ವೈರಸ್ ಸಾಂಕ್ರಮಿಕದ ವಿರುದ್ಧ ಭಾರತದ ಹೋರಾಟ ಮುಂದುವರೆಯುತ್ತಿರುವ ನಡುವೆಯೇ, ಅದಾಗಲೇ ಬಳಸಿರುವ ಪಿಪಿಇ ಕಿಟ್‌ಗಳು ಹಾಗೂ ಗ್ಲೌವ್ಸ್‌ಗಳನ್ನು ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಕಂಪನಿಯೊಂದು ತೊಳೆದು ಮರುಬಳಕೆಗೆ ಕಳುಹಿಸುತ್ತಿರುವ Read more…

ಹಣ ಡ್ರಾ ಮಾಡಲು ಬ್ಯಾಂಕ್‌ ಮುಂದೆ ರಾತ್ರಿಯೆಲ್ಲಾ ಕಾದು ನಿಂತ ರೈತರು..!

ತಮ್ಮ ಖಾತೆಯಿಂದ ಹಣ ಡ್ರಾ ಮಾಡುವ ಸಲುವಾಗಿ ರೈತರು ರಾತ್ರಿಪೂರ್ತಿ ಬ್ಯಾಂಕ್​ ಎದುರು ಸರತಿ ಸಾಲಿನಲ್ಲಿ ನಿಂತ ಘಟನೆ ಮಧ್ಯ ಪ್ರದೇಶದ ವಿದಿಷಾ ಎಂಬಲ್ಲಿ ನಡೆದಿದೆ. ಬ್ಯಾಂಕ್​ನ ಸಿಬ್ಬಂದಿಗೆ Read more…

ನಿಮ್ಮ ಮೆಚ್ಚುಗೆ ಗಳಿಸುತ್ತೆ ಹೈ-ಟೆಕ್ ಎಳನೀರು ಯಂತ್ರ

ಕೋವಿಡ್-19 ಸಾಂಕ್ರಮಿಕದ ಎರಡನೇ ಅಲೆ ಭಾರೀ ಭೀತಿ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಸಾಮಾಜಿಕ ಅಂತರದ್ದೇ ಮಾತು ಎಂಬಂತೆ ಆಗಿಬಿಟ್ಟಿದೆ. ಇಂದೋರ್‌ನ ಎಳನೀರು ವ್ಯಾಪಾರಿಯೊಬ್ಬರು ಸಾಮಾಜಿಕ ಅಂತರವನ್ನು ಬೇರೊಂದು ಮಟ್ಟಕ್ಕೆ Read more…

ಒಂದೇ ಶ್ವಾಸಕೋಶ ಹೊಂದಿದ್ದರೂ ಕೊರೊನಾ ಸೋಲಿಸಿದ ನರ್ಸ್​..!

ಭಾರತವು ಕೊರೊನಾ 2ನೆ ಅಲೆಯನ್ನ ಎದುರಿಸುತ್ತಿದೆ. ಕೊರೊನಾದಿಂದ ಸಾವಿಗೀಡಾಗುತ್ತಿರುವವರು ಒಂದೆಡೆಯಾದರೆ ಕೋವಿಡ್​ ವಿರುದ್ಧ ಸೆಣಸಾಡಿ ಜಯಿಸಿದವರೂ ನಮ್ಮಲ್ಲಿದ್ದಾರೆ. ಇದೇ ರೀತಿ ಮಧ್ಯ ಪ್ರದೇಶದ ನರ್ಸ್​ ಒಬ್ಬರು ಕೋವಿಡ್​ನಿಂದ ಪಾರಾದ Read more…

ಸಾಮಾಜಿಕ ಅಂತರ ಪಾಲಿಸದ ಜನತೆ ಪ್ರಶ್ನೆ ಮಾಡಿದ ಪೊಲೀಸರ ಮೇಲೆ ಹಲ್ಲೆ

ಲಾಕ್​ಡೌನ್​ ಆದೇಶದ ಬಳಿಕವೂ ತರಕಾರಿ ಮಾರುಕಟ್ಟೆ ನಡೆಸುತ್ತಿದ್ದನ್ನ ವಿರೋಧಿಸಿದ್ದಕ್ಕೆ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಘಟನೆ ಮಧ್ಯ ಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ನಡೆದಿದೆ. ಕೊರೊನಾ ಕರ್ಫ್ಯೂನಿಂದಾಗಿ ಬೆಳಗ್ಗೆ 7 Read more…

ಮತ್ತೊಮ್ಮೆ ದೇಶವಾಸಿಗಳ ಮೆಚ್ಚುಗೆಗೆ ಪಾತ್ರರಾದ ‌ʼಮೂನ್‌ ವಾಕ್‌ʼ ಖ್ಯಾತಿಯ ಪೊಲೀಸ್

ಮಧ್ಯ ಪ್ರದೇಶದ ಇಂದೋರ್‌ ಹೈಕೋರ್ಟ್ ಕ್ರಾಸಿಂಗ್ ಸಿಗ್ನಲ್ ಬಳಿ ತಮ್ಮ ಮೂನ್‌‌ವಾಕ್ ಸ್ಟೆಪ್‌ಗಳ ಮೂಲಕ ಫೇಮಸ್ ಆಗಿರುವ ಸಂಚಾರಿ ಪೊಲೀಸ್ ರಣಜೀತ್‌ ಸಿಂಗ್ ದೇಶವಾಸಿಗಳ ಹೃದಯವನ್ನು ಮತ್ತೊಮ್ಮೆ ಗೆದ್ದಿದ್ದಾರೆ. Read more…

ಸಕಾಲಕ್ಕೆ ಬೆಡ್​ ಸಿಗದೆ ಆಸ್ಪತ್ರೆ ಆವರಣದಲ್ಲೇ ಪ್ರಾಣಬಿಟ್ಟ ಕೊರೊನಾ ಸೋಂಕಿತೆ..!

ದೇಶದಲ್ಲಿ ಕೊರೊನಾ ಎರಡನೆ ಅಲೆ ಜೋರಾಗಿರುವ ನಡುವೆಯೇ ವೈದ್ಯಕೀಯ ಸೌಲಭ್ಯಗಳಿಗೆ ಅಭಾವ ಉಂಟಾಗ್ತಿದೆ. ಈ ಮಾತಿಗೆ ಸಾಕ್ಷಿ ಎಂಬಂತೆ ನೋಯ್ಡಾದ ಕೊರೊನಾ ಸೋಂಕಿತ 35 ವರ್ಷದ ಮಹಿಳೆ ನೋಯ್ಡಾ Read more…

ಮಹಿಳೆಯರ ಅವಿರತ ಪ್ರಯತ್ನದಿಂದ ʼಕೋವಿಡ್ʼ‌ ಮುಕ್ತವಾಗಿದೆ ಈ ಗ್ರಾಮ..!

ಸಂಪೂರ್ಣ ದೇಶ ಕೊರೊನಾ ಎರಡನೇ ಅಲೆಯ ಭೀಕರತೆಗೆ ನಲುಗಿ ಹೋಗಿರುವ ಈ ಸಂದರ್ಭದಲ್ಲಿ ಮಧ್ಯಪ್ರದೇಶದ ಗ್ರಾಮವೊಂದು ಒಂದೇ ಒಂದು ಕೊರೊನಾ ಕೇಸ್​ಗಳನ್ನ ಹೊಂದದೆಯೇ ನಿರಾಳವಾಗಿದೆ. ಅಂದಹಾಗೆ ಈ ಗ್ರಾಮ Read more…

ಕೊರೊನಾ ಲಸಿಕೆ ಹಾಕಲು ಬಂದ ಅಧಿಕಾರಿಗಳಿಗೆ ಗ್ರಾಮಸ್ಥರ ಆವಾಜ್..!

ಮಧ್ಯ ಪ್ರದೇಶದಲ್ಲಿ ಕೊರೊನಾ ಕೇಸ್​ ಹೆಚ್ಚಾಗುತ್ತಲೇ ಇದ್ದು ರಾಜ್ಯದಲ್ಲಿ ಏಪ್ರಿಲ್​ 30ರವರೆಗೆ ಲಾಕ್​ಡೌನ್​ ಹೇರಲಾಗಿದೆ. ಇದರ ಜೊತೆಯಲ್ಲಿ ಕೊರೊನಾ ವೈರಸ್​ನಿಂದ ಜನರನ್ನ ಬಚಾವು ಮಾಡೋಕೆ ಲಸಿಕೆ ಪ್ರಯೋಗವನ್ನೂ ಮಾಡಲಾಗ್ತಿದೆ. Read more…

ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತೆಗೆ ಲೈಂಗಿಕ ಕಿರುಕುಳ: ಪ್ರಶ್ನಿಸಿದ ಕುಟುಂಬದವರ ಮೇಲೆ ಸಿಬ್ಬಂದಿ ಹಲ್ಲೆ

ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಖಾಸಗಿ ಆಸ್ಪತ್ರೆಯ ವಾರ್ಡ್ ಬಾಯ್ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದೆ. ಕೊರೋನಾ ಪಾಸಿಟಿವ್ ವರದಿ Read more…

Shocking News: ಕಾಳಸಂತೆಯಲ್ಲಿ 20 ಸಾವಿರ ರೂ. ಗಳಿಗೆ ಮಾರಾಟವಾಗ್ತಿತ್ತು ರೆಮ್ ಡಿಸಿವರ್…!

ಕೋವಿಡ್​ 19 ಸೋಂಕಿನ ವಿರುದ್ಧದ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುತ್ತಿದ್ದ ರೆಮ್ ಡಿಸಿವರ್​​ ಲಸಿಕೆಗಳನ್ನ ಕಾಳದಂಧೆಯಲ್ಲಿ ಮಾರಾಟ ಮಾಡುತ್ತಿದ್ದ ಮೆಡಿಕಲ್​ ಶಾಪ್​ ಮಾಲೀಕ ಹಾಗೂ ಇನ್ನಿಬ್ಬರನ್ನ ಮಧ್ಯ ಪ್ರದೇಶದ ಇಂದೋರ್​ನಲ್ಲಿ Read more…

ತಮ್ಮನ ಎದುರಲ್ಲೇ ಅತ್ಯಾಚಾರ ಎಸಗಿ ಸಮೋಸ, 20 ರೂಪಾಯಿ ಕೊಟ್ಟ ಅಜ್ಜ, ಅಂಕಲ್

ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ನ ಕೋಲಾರ್ ಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಅಪ್ರಾಪ್ತೆ ಮೇಲೆ ಆಕೆಯ ಅಜ್ಜ ಹಾಗೂ ಮತ್ತೊಬ್ಬ ವ್ಯಕ್ತಿ ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆಯ ಮೂರು ವರ್ಷದ Read more…

ʼಕೊರೊನಾʼ ಓಡಿಸಲು ವಿಮಾನ ನಿಲ್ದಾಣದಲ್ಲಿ ಪೂಜೆ ನೆರವೇರಿಸಿದ ಸಚಿವೆ…!

ಮಧ್ಯ ಪ್ರದೇಶದಲ್ಲೂ ಕೊರೊನಾ ವೈರಸ್​ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೋವಿಡ್ ಸೋಂಕಿನ ವಿರುದ್ಧ ಈಗಾಗಲೇ ದೇಶಾದ್ಯಂತ ಲಸಿಕೆಯ ಹೋರಾಟ ನಡೆಯುತ್ತಿದೆ. ಈ ನಡುವೆ ಮಧ್ಯ ಪ್ರದೇಶದ ಪ್ರವಾಸೋದ್ಯಮ Read more…

ಪರಿಸರ ಕಾಳಜಿ ಮೆರೆಯುವ ಮೂಲಕ ನೆಟ್ಟಿಗರ ಮನಗೆದ್ದಿದೆ ಈ ಚಾಟ್ ಅಂಗಡಿ…!

ಒಂದಿಲ್ಲೊಂದು ಹೊಸ ಐಡಿಯಾವನ್ನ ಹೊತ್ತು ತರುವ ಸ್ಟ್ರೀಟ್​ ಫುಡ್​ಗಳು ಗ್ರಾಹಕರನ್ನ ಸೆಳೆಯುವ ಪ್ರಯತ್ನದಲ್ಲಿ ವಿಫಲವಾಗೋದೇ ಇಲ್ಲ. ಹಾರುವ ದೋಸೆಯಿಂದ ಹಿಡಿದು ಮರಳಲ್ಲಿ ಬೇಯಿಸುವ ಆಲೂಗಡ್ಡೆಯವರೆಗೆ, ಹಾರುವ ವಡಾಪಾವ್​ನಿಂದ ಹಿಡಿದು Read more…

ಬಸ್ ಕಿಟಕಿಯಿಂದ ತಲೆ ಹೊರಹಾಕಿ ಜೀವವನ್ನೇ ಕಳೆದುಕೊಂಡ ಬಾಲಕಿ

ಚಲಿಸುತ್ತಿದ್ದ ಬಸ್​ನ ಕಿಟಕಿಯಿಂದ 13 ವರ್ಷದ ಬಾಲಕಿ ತಲೆ ಹೊರಹಾಕಿದ ಪರಿಣಾಮ ತಲೆಗೆ ಟ್ರಕ್​ ಡಿಕ್ಕಿ ಹೊಡೆದು ಆಕೆ ಸಾವನ್ನಪ್ಪಿದ ದಾರುಣ ಘಟನೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ನಡೆದಿದೆ. Read more…

ಶಾಕಿಂಗ್…! ಹಗ್ಗದಿಂದ ಅತ್ಯಾಚಾರ ಸಂತ್ರಸ್ತೆ, ಆರೋಪಿ ಕಟ್ಟಿ ಥಳಿಸಿ ಊರೆಲ್ಲ ಮೆರವಣಿಗೆ ಮಾಡಿದ್ರು

ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯದ ಅಲಿರಾಜಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. 16 ವರ್ಷದ ಬಾಲಕಿ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ್ದು, ಇಬ್ಬರನ್ನು ಹಗ್ಗದಿಂದ ಕಟ್ಟಿಹಾಕಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಗಿದೆ. Read more…

ಪತ್ನಿ ಶೀಲ ಶಂಕಿಸಿ ಆಕೆ ಕೈಗಳನ್ನೇ ತುಂಡರಿಸಿದ ಪಾಪಿ ಪತಿ….!

ಪತ್ನಿ ಚಾರಿತ್ರ್ಯದ ಮೇಲೆ ಅನುಮಾನ ವ್ಯಕ್ತಪಡಿಸಿದ ಪತಿ ಆಕೆಯ ಕೈಗಳನ್ನೇ ಕತ್ತರಿಸಿದ ಅಮಾನವೀಯ ಘಟನೆ ಮಧ್ಯ ಪ್ರದೇಶದ ಸಾಗರ ಜಿಲ್ಲೆಯಲ್ಲಿ ನಡೆದಿದೆ. ಸಂತ್ರಸ್ತೆಯನ್ನ ಭೋಪಾಲ್​​ನ ಹಿಮಿದಿಯಾ ಆಸ್ಪತ್ರೆಗೆ ದಾಖಲು Read more…

BIG BREAKING: ಆಟೋಗೆ ಬಸ್ ಡಿಕ್ಕಿಯಾಗಿ ಭೀಕರ ಅಪಘಾತ; 10 ಮಹಿಳೆಯರು ಸೇರಿ 13 ಮಂದಿ ಸಾವು

ಗ್ವಾಲಿಯರ್: ಬಸ್ ಮತ್ತು ಆಟೋ ನಡುವೆ ಡಿಕ್ಕಿ ಯಾಗಿ 13 ಜನರು ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಗ್ವಾಲಿಯರ್ ಪುರಾನಿ ಚವಾನಿ ಸಮೀಪ ನಡೆದ ಭೀಕರ ಅಪಘಾತದಲ್ಲಿ 13 Read more…

ತಡರಾತ್ರಿ ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದವನಿಗೆ ಬಿಗ್ ಶಾಕ್: ಮರ್ಮಾಂಗ ಕತ್ತರಿಸಿದ ಮಹಿಳೆ

ಭೋಪಾಲ್: ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯ ಮರ್ಮಾಂಗವನ್ನು ಮಹಿಳೆ ಕತ್ತರಿಸಿ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ ಘಟನೆ ನಡೆದಿದೆ. ಸಿಧಿ ಜಿಲ್ಲಾ ಕೇಂದ್ರದಿಂದ 50 Read more…

BIG NEWS: ಲೈಂಗಿಕ ಅಪರಾಧಗಳ ವಿಚಾರಣೆ ಮಾಡಲು ’ಸುಪ್ರಿಂ’ ಮಾರ್ಗಸೂಚಿ

ಲೈಂಗಿಕವಾಗಿ ಹಲ್ಲೆ ಮಾಡಿದ ಪುರುಷನಿಗೆ ರಾಖಿ ಕಟ್ಟಲು ಸಂತ್ರಸ್ತೆಗೆ ಸೂಚಿಸಿದ ಮಧ್ಯ ಪ್ರದೇಶ ಹೈಕೋರ್ಟ್‌ನ ಆದೇಶವನ್ನು ತಳ್ಳಿಹಾಕಿರುವ ಸುಪ್ರೀಂ ಕೋರ್ಟ್, ಲೈಂಗಿಕ ಅಪರಾಧಗಳ ಪ್ರಕರಣಗಳ ಆಲಿಕೆ ನಡೆಸಲು ಹೊಸ Read more…

BIG NEWS: ಹೆಚ್ಚಿದ ಕೊರೋನಾ ತಡೆಗೆ ಮಹಾನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿದ ಮಧ್ಯಪ್ರದೇಶ

ಭೋಪಾಲ್: ದೇಶದ ಹಲವು ರಾಜ್ಯಗಳಲ್ಲಿ ಕೊರೊನಾ ಸೋಂಕು ತೀವ್ರವಾಗಿ ಏರಿಕೆಯಾಗತೊಡಗಿದೆ. ಅಂತೆಯೇ ಮಧ್ಯಪ್ರದೇಶದಲ್ಲಿ ಕೂಡ ಸೋಂಕಿತರ ಸಂಖ್ಯೆ ತೀವ್ರ ಗತಿಯಲ್ಲಿ ಏರತೊಡಗಿದೆ. ಈ ಕಾರಣದಿಂದಾಗಿ ಮಧ್ಯಪ್ರದೇಶದ ಭೋಪಾಲ್ ಮತ್ತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...