alex Certify Madhya pradesh | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ದುಷ್ಕರ್ಮಿಗಳ ಮೇಲೆ ದಾಳಿ ನಡೆಸಿ, ತನ್ನ ಮಾಲೀಕನನ್ನು ಅಪಹರಣದಿಂದ ಬಚಾವ್ ಮಾಡಿದ ಸಾಕುನಾಯಿ..!

ನಾಯಿಯನ್ನ ಮನುಷ್ಯನ ಆತ್ಮೀಯ ಸ್ನೇಹಿತ ಎಂದು ಕರೆಯುತ್ತಾರೆ. ಇದು ಮತ್ತೆ ಸಾಬೀತಾಗಿದೆ‌, ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಸಾಕು ನಾಯಿಯೊಂದು ತನ್ನ ಮಾಲೀಕನನ್ನ ಅಪಹರಣ ಪ್ರಯತ್ನದಿಂದ ರಕ್ಷಿಸಿ, ಈ ಗಾದೆಯನ್ನ ನಿಜವೆಂದು Read more…

ಆಫ್ರಿಕಾದಿಂದ ಭಾರತದ ಕಾಡುಗಳಿಗೆ ಬರಲಿವೆ 50 ಚೀತಾಗಳು

ಬ್ರಿಟಿಷ್ ನಿರ್ಗಮಿತ ಕಾಲದ ಭಾರತದಲ್ಲಿ ನಶಿಸಿ ಹೋದ ಏಷ್ಯಾಟಿಕ್ ಚೀತಾಗಳ ಬದಲಿಗೆ ಅವುಗಳ ಆಫ್ರಿಕನ್ ಸಹೋದರರನ್ನು ದೇಶದ ಕಾಡುಗಳಿಗೆ ತಂದು ಬಿಡಲು ಕೇಂದ್ರದ ಪರಿಸರ ಇಲಾಖೆ ಸಜ್ಜಾಗಿದೆ. ಮೊದಲ Read more…

ಇದೇ ಮೊದಲು…! 22 ಜನರ ಸಾವಿಗೆ ಕಾರಣನಾದ ಬಸ್ ಚಾಲಕನಿಗೆ 190 ವರ್ಷ ಜೈಲು, ಬಸ್ ಮಾಲೀಕನಿಗೂ ಶಿಕ್ಷೆ

ಭೋಪಾಲ್: ಮಧ್ಯಪ್ರದೇಶದ ಪನ್ನಾದಲ್ಲಿ ಬಸ್ ಅಪಘಾತ ಸಂಭವಿಸಿದ 6 ವರ್ಷಗಳ ನಂತರ, 22 ಜನರ ಸಾವಿಗೆ ಕಾರಣನಾಗಿದ್ದ ಚಾಲಕನಿಗೆ 190 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ವಲಸೆ ಕಾರ್ಮಿಕರು Read more…

ಮಹಿಳೆಯ ಮೂಗು ಕತ್ತರಿಸಿದ ಪ್ರಿಯಕರ: ಕಾರಣ ಗೊತ್ತಾ…?

ಭೋಪಾಲ್: ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ 40 ವರ್ಷದ ವ್ಯಕ್ತಿಯೊಬ್ಬ ಮದ್ಯ ಖರೀದಿಗೆ ಹಣ ನೀಡಲು ನಿರಾಕರಿಸಿದ ಕಾರಣ ತನ್ನ 35 ವರ್ಷದ ಲಿವ್-ಇನ್ ಸಂಗಾತಿ ಮೂಗನ್ನು ಕತ್ತರಿಸಿದ ಘಟನೆ Read more…

BIG BREAKING: ಮತ್ತೆ ನೈಟ್ ಕರ್ಫ್ಯೂ ಜಾರಿ, ರಾತ್ರಿ 11 ರಿಂದ ಬೆಳಗ್ಗೆ 5 ಗಂಟೆವರೆಗೆ ನಿರ್ಬಂಧ ವಿಧಿಸಿದ ಮಧ್ಯಪ್ರದೇಶ ಸರ್ಕಾರ

ಭೋಪಾಲ್: ಮಧ್ಯಪ್ರದೇಶದಲ್ಲಿ ಮತ್ತೆ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಕೊರೋನಾ ಮತ್ತು ಒಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಸರ್ಕಾರ ನೈಟ್ ಕರ್ಫ್ಯೂ ಜಾರಿಗೊಳಿಸಿದೆ. ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆ ಸಂದರ್ಭದಲ್ಲಿ Read more…

ಮಧ್ಯಪ್ರದೇಶ: 11 ವರ್ಷಗಳಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ 41 ಲಕ್ಷದಷ್ಟು ಕುಸಿತ

ಸರ್ಕಾರೀ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಕುಸಿಯುತ್ತಾ ಬರುತ್ತಿರುವುದು ನಮ್ಮಲ್ಲಿ ಮಾತ್ರವಲ್ಲದೇ ದೂರದ ಮಧ್ಯ ಪ್ರದೇಶದಲ್ಲೂ ಆಗುತ್ತಿದೆ. ಕಳೆದ 11 ವರ್ಷಗಳ ಅವಧಿಯಲ್ಲಿ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳ ಸಂಖ್ಯೆಯಲ್ಲಿ Read more…

Shocking News: ದೇಶದಲ್ಲಿ 62 ಲಕ್ಷ ಕೋವಿಡ್ ಲಸಿಕೆಗಳು ವ್ಯರ್ಥ; ಮೂರು ರಾಜ್ಯಗಳದ್ದೇ ಅರ್ಧದಷ್ಟು ಪಾಲು

ದೇಶದಲ್ಲಿ 62 ಲಕ್ಷದಷ್ಟು ಕೋವಿಡ್ ಲಸಿಕೆಗಳು ವ್ಯರ್ಥವಾಗಿದ್ದು, ಇದರಲ್ಲಿ ಅರ್ಧದಷ್ಟು ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಮಧ್ಯ ಪ್ರದೇಶಗಳಲ್ಲೇ ಆಗಿದೆ. 16.48 ಲಕ್ಷ ಲಸಿಕೆಗಳನ್ನು ವ್ಯರ್ಥ ಮಾಡಿರುವ ಮಧ್ಯ Read more…

Shocking: ಆನ್ಲೈನ್ ತರಗತಿ ನಡೆಯುತ್ತಿರುವಾಗಲೇ ಮೊಬೈಲ್‌ ಸ್ಫೋಟ

ಆನ್ಲೈನ್ ತರಗತಿಯಲ್ಲಿ ಭಾಗಿಯಾಗಿದ್ದ 15 ವರ್ಷದ ಬಾಲಕನೊಬ್ಬನ ಮೊಬೈಲ್ ಫೋನ್‌ ಸ್ಫೋಟಗೊಂಡ ಘಟನೆ ಮಧ್ಯ ಪ್ರದೇಶದ ಸತ್ನಾ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲಾ ಕೇಂದ್ರದಿಂದ 35 ಕಿಮೀ ದೂರದಲ್ಲಿರುವ ಚಂಡುಕಿಯಾ Read more…

BREAKING NEWS: ಕೊಳವೆ ಬಾವಿಗೆ ಬಿದ್ದಿದ್ದ ಮಗು ರಕ್ಷಣೆ, ಜವರಾಯನ ಗೆದ್ದು ಬಂದ ಕಂದ

ಭೋಪಾಲ್: ಕೊಳವೆಬಾವಿಗೆ ಬಿದ್ದಿದ್ದ ಒಂದು ವರ್ಷ ಮೂರು ತಿಂಗಳ ಮಗುವನ್ನು ರಕ್ಷಣೆ ಮಾಡಲಾಗಿದೆ. ಮಧ್ಯಪ್ರದೇಶದ ಛತರ್ ಪುರದಲ್ಲಿ ಮಗುವನ್ನು ರಕ್ಷಣೆ ಮಾಡಲಾಗಿದೆ. ಕೊಳವೆಬಾವಿಯಲ್ಲಿ 15 ಅಡಿ ಆಳದಲ್ಲಿ ಮಗು Read more…

ಪತ್ನಿಯೊಂದಿಗೆ ಸೆಕ್ಸ್ ಗೆ ಬಲವಂತ ಮಾಡಿದ ಪತಿಗೆ ಬಿಗ್ ಶಾಕ್: ಮರ್ಮಾಂಗಕ್ಕೆ ಕತ್ತರಿ

ಭೋಪಾಲ್: ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ ಪತಿ ಮರ್ಮಾಂಗವನ್ನೇ ಮಹಿಳೆ ಕತ್ತರಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಟಿಕಮ್ ಗಢ ಜಿಲ್ಲೆಯ ರಾಮನಗರ ಪ್ರದೇಶದಲ್ಲಿ ಡಿಸೆಂಬರ್ 7 ರಂದು ಘಟನೆ ನಡೆದಿದ್ದು, Read more…

ವಿವಾದಕ್ಕೆ ಕಾರಣವಾಯ್ತು ಸುತ್ತೋಲೆ…! ಪ್ರಮಾದವಶಾತ್‌ ಹೀಗಾಗಿದೆ ಎಂದ ಎಸ್.ಪಿ.

ಮಧ್ಯ ಪ್ರದೇಶದ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು ಕಳುಹಿಸಿದ್ದು, ಎನ್ನಲಾದ ಸುತ್ತೋಲೆಯೊಂದು ಅಧಿಕೃತ ಆದೇಶವಲ್ಲ ಎಂದು ಕಂಡುಬಂದ ಮೇಲೆ ಸಂಭವನೀಯ ಘರ್ಷಣೆಯೊಂದು ತಪ್ಪಿದೆ. ರಾಜ್ಯ ಕಾಟ್ನಿಯ ಎಸ್‌ಪಿ ಸುನೀಲ್ ಜೈನ್ ಅವರು Read more…

ಲಿಂಗ ಬದಲಾವಣೆ ಶಸ್ತ್ರ ಚಿಕಿತ್ಸೆಗೆ ಮುಂದಾದ ಮಹಿಳಾ ಪೇದೆ

ಮಧ್ಯ ಪ್ರದೇಶ ಪೊಲೀಸ್‌ನ ಮಹಿಳಾದ ಪೇದೆಯೊಬ್ಬರು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಈ ಕ್ರಿಯೆಗೆ ಅಗತ್ಯವಿರುವ ಮಾನಸಿಕ ಹಾಗೂ ದೈಹಿಕ ಪರೀಕ್ಷೆಗಳಿಗೆ ಒಳಪಟ್ಟ ಬಳಿಕ ಈ ಪೇದೆ 2019ರಲ್ಲಿ Read more…

ಮಟನ್ ಚೀಲ ಕದ್ದೊಯ್ದ ನಾಯಿಯನ್ನು ಅಟ್ಟಾಡಿಸಿ ಕೊಂದ ವ್ಯಕ್ತಿ ವಿರುದ್ಧ FIR

ಮಟನ್ ಇದ್ದ ಬ್ಯಾಗ್‌ಅನ್ನು ಕದ್ದು ಓಡಿಹೋಯಿತು ಎಂಬ ಸಿಟ್ಟಿನಲ್ಲಿ ವ್ಯಕ್ತಿಯೊಬ್ಬ ನಾಯಿ ಒಂದನ್ನು ಹೊಡೆದು ಸಾಯಿಸಿದ ಘಟನೆ ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಜರುಗಿದೆ. ಜಗದೀಶ್ ಚೌಹಾಣ್ ಅಲಿಯಾಸ್ ಠಾಕೂರ್‌ Read more…

ಈ ಊರಿನಲ್ಲಿ ನಿರ್ಮಾಣವಾಗಿದೆ ಥೇಟ್‌ ʼತಾಜ್‌ ಮಹಲ್‌ʼ ಮಾದರಿಯ ಮನೆ

ಮೊಘಲರ ರಾಜ ಶೆಹಜಹಾನ್​ನಿಂದ ನಿರ್ಮಾಣಗೊಂಡ ತಾಜ್​​ಮಹಲ್​​ ಪ್ರೀತಿಯ ಸಂಕೇತವಾಗಿದೆ. ಸುಪ್ರಸಿದ್ಧ ತಾಜ್​​ಮಹಲ್​ನ್ನೇ ಹೋಲುವ ಮನೆಯೊಂದನ್ನು ಮಧ್ಯ ಪ್ರದೇಶದ ಬುರ್ಹಾನ್​ಪುರದಲ್ಲಿ ನಿರ್ಮಾಣ ಮಾಡಲಾಗಿದೆ. ಶೆಹಜಹಾನ್ ತನ್ನ ಪತ್ನಿಯ ಮೇಲಿನ ಪ್ರೇಮದ Read more…

ಗೆಳತಿಯೊಂದಿಗೆ ಮಾತು ಬಿಟ್ಟ ಬಾಯ್‌ ಫ್ರೆಂಡ್;‌ ಪೊಲೀಸ್‌ ಠಾಣೆ ಮೆಟ್ಟಿಲೇರಿದ ಯುವತಿ

’ಜಗತ್ತಲ್ಲಿ ಇಂಥ ಜನರೂ ಇದ್ದಾರಾ?’ ಎಂದು ಅಚ್ಚರಿ ಪಡುವ ಘಟನೆಯೊಂದರಲ್ಲಿ ಮಧ್ಯ ಪ್ರದೇಶದ ಯುವತಿಯೊಬ್ಬರು ತಮ್ಮ ಬಾಯ್‌ ಫ್ರೆಂಡ್ ತಮ್ಮೊಂದಿಗೆ ಮಾತನಾಡಲು ನಿಲ್ಲಿಸಿದ ಎಂಬ ಕಾರಣಕ್ಕೆ ಪೊಲೀಸರ ಮೊರೆ Read more…

ಲಸಿಕೆ ಪಡೆಯದವರಿಗೆ ಬಿಗ್ ಶಾಕ್: ಲಸಿಕೆ ಪಡೆದವರಿಗೆ ಮಾತ್ರ ರೇಷನ್ ನೀಡಲು ಹೊಸ ಆದೇಶ ಹೊರಡಿಸಿದ ಮಧ್ಯಪ್ರದೇಶ ಸರ್ಕಾರ

ಭೋಪಾಲ್: ಲಸಿಕೆ ಪಡೆದವರಿಗೆ ಮಾತ್ರ ಪಡಿತರ ನೀಡಲು ಮಧ್ಯಪ್ರದೇಶದಿಂದ ಸರ್ಕಾರದಿಂದ ಹೊಸ ಆದೇಶ ಹೊರಡಿಸಲಾಗಿದೆ. ಲಸಿಕೆ ಹಾಕಿಸಿಕೊಳ್ಳದ ಕುಟುಂಬಗಳಿಗೆ ಪಡಿತರ ಸಾಮಗ್ರಿಗಳನ್ನು ನೀಡದಿರಲು ಮಧ್ಯಪ್ರದೇಶ ಸರ್ಕಾರ ತೀರ್ಮಾನಿಸಿದೆ. ರೇಷನ್ Read more…

SHOCKING NEWS: ಆಸ್ಪತ್ರೆಯಲ್ಲಿ ಭಾರಿ ಅಗ್ನಿ ಅವಘಡ, 4 ಮಕ್ಕಳು ಸಾವು, ವಾರ್ಡ್ ನಲ್ಲಿದ್ದ 36 ಮಕ್ಕಳು ಸುರಕ್ಷಿತ

ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ನ ಕಮಲಾ ನೆಹರು ಆಸ್ಪತ್ರೆಯ ಐಸಿಯು ವಾರ್ಡ್ ನಲ್ಲಿ ಅಗ್ನಿ ಅವಘಡದಲ್ಲಿ ಮೃತಪಟ್ಟ ಮಕ್ಕಳ ಸಂಖ್ಯೆ 4 ಕ್ಕೆ ಏರಿಕೆಯಾಗಿದೆ. ಆಸ್ಪತ್ರೆಯ ಮಕ್ಕಳ ವಾರ್ಡ್ Read more…

ಶಾಕಿಂಗ್​: ಟವೆಲ್​ ನೀಡಲು ವಿಳಂಬ ಮಾಡಿದ್ದಕ್ಕೆ ಪತ್ನಿಯನ್ನೇ ಕೊಂದ ಪತಿ..!

ಸ್ನಾನ ಮಾಡಿದ ಬಳಿಕ ಪತ್ನಿ ಟವಲ್​ ಕೊಡಲು ವಿಳಂಬ ಮಾಡಿದ್ದಕ್ಕೆ ಕೋಪಗೊಂಡ ಪತಿಯು ಪತ್ನಿಯನ್ನು ಕೊಲೆ ಮಾಡಿದ ಆಘಾತಕಾರಿ ಘಟನೆಯು ಮಧ್ಯಪ್ರದೇಶದ ಬಾಲಾಘಾಟ್​ ಜಿಲ್ಲೆಯಲ್ಲಿ ಸಂಭವಿಸಿದೆ. ಕಿರ್ನಾಪುರ ಪೊಲೀಸ್​ Read more…

ಗಂಡು ಮಗು ಜನಿಸಿಲ್ಲವೆಂದು ಫೋನ್ ​ನಲ್ಲಿಯೇ ಪತ್ನಿಗೆ ತಲಾಖ್..!

ದೇಶದಲ್ಲಿ ತ್ರಿವಳಿ ತಲಾಖ್​ ಪದ್ಧತಿಯನ್ನು ಅಸಾಂವಿಧಾನಿಕ ಎಂದು ಆದೇಶಿಸಲಾಗಿದೆ. ಸುಪ್ರೀಂ ಕೋರ್ಟ್​ ಈ ಆದೇಶವನ್ನು ನೀಡಿ ನಾಲ್ಕು ವರ್ಷಗಳೇ ಕಳೆದಿದ್ದರೂ ಸಹ ಈಗಲೂ ಕೂಡ ತ್ರಿವಳಿ ತಲಾಖ್​ ಘಟನೆಗಳು Read more…

ಸ್ವಚ್ಛ ಶೌಚಾಲಯ ಹೊಂದಿರುವವರಿಗೆ ಟಿವಿ, ಮೊಬೈಲ್ ʼಕೊಡುಗೆʼ

ಸ್ವಚ್ಛತೆಯ ಕುರಿತು ಜನಜಾಗೃತಿ ಮೂಡಿಸಲು ದೇಶಾದ್ಯಂತ ಖುದ್ದು ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ಗ್ರಾಮ ಪಂಚಾಯಿತಿ ಮಟ್ಟದವರೆಗೂ ಅನೇಕ ಬಗೆಯ ಪ್ಲಾನ್‌ಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಇದೇ ಹಾದಿಯಲ್ಲಿ ಮಧ್ಯ Read more…

ಲೈಂಗಿಕ ಕಾರ್ಯಕರ್ತೆಯರೊಂದಿಗೆ ಸೆಕ್ಸ್ ಬಳಿಕ ಘೋರ ಕೃತ್ಯ: ಮಕ್ಕಳಿಲ್ಲದ ದಂಪತಿ ಸೇರಿ ಐವರು ಅರೆಸ್ಟ್

ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್‌ ನಲ್ಲಿ ನಡೆದ ಆಘಾತಕಾರಿ ಡಬಲ್ ಮರ್ಡರ್ ಪ್ರಕರಣದಲ್ಲಿ ಇಬ್ಬರು ಲೈಂಗಿಕ ಕಾರ್ಯಕರ್ತೆಯರನ್ನು ಮಕ್ಕಳಿಲ್ಲದ ದಂಪತಿ ಒಂದೇ ವಾರದಲ್ಲಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ, ಮಾಟ ಮಂತ್ರವಾದಿಯೊಬ್ಬರು Read more…

ಕಾಲ್ನಡಿಗೆಯಲ್ಲಿ 700 ಕಿಮೀ ಕ್ರಮಿಸಿ ಪ್ರಧಾನಿ ಭೇಟಿಯಾದ ಬಿಜೆಪಿ ಕಾರ್ಯಕರ್ತ

ಪರಿಶಿಷ್ಟ ವರ್ಗ ಸಮುದಾಯದ ಸಮಸ್ಯೆಗಳ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಸಮಾಲೋಚನೆ ನಡೆಸಲು ಮಧ್ಯ ಪ್ರದೇಶದ ಸಾಗರ್‌‌ ಜಿಲ್ಲೆಯ ಬಿಜೆಪಿ ಕಾರ್ಯಕರ್ತರೊಬ್ಬರು ರಾಷ್ಟ್ರ ರಾಜಧಾನಿ ದೆಹಲಿಗೆ ಕಾಲ್ನಡಿಗೆಯಲ್ಲಿ Read more…

ಘೋರ ದುರಂತ: ಗ್ಯಾಸ್ ಟ್ಯಾಂಕ್ ಗೆ ಬಿದ್ದು ಇಬ್ಬರು ಕಾರ್ಮಿಕರ ಸಾವು

ಉಜ್ಜಯಿನಿ: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್(GAIL) ಬಾಟ್ಲಿಂಗ್ ಸ್ಥಾವರದಲ್ಲಿ ದುರಂತ ಸಂಭವಿಸಿದೆ. ಗುರುವಾರ ಟ್ಯಾಂಕ್ ಸ್ವಚ್ಛಗೊಳಿಸುವಾಗ ಗ್ಯಾಸ್ ಬಾಟ್ಲಿಂಗ್ ಪ್ಲಾಂಟ್‌ನಲ್ಲಿ ಟ್ಯಾಂಕ್‌ ಗೆ ಬಿದ್ದು Read more…

ದುಡ್ಡಿಲ್ಲದ ಮನೆಗೆ ಬೀಗ ಹಾಕಬೇಕೇ…? ಕನ್ನ ಕೊರೆದ ಮನೆಯಲ್ಲಿ ಏನೂ ಸಿಗದ ಹತಾಶೆಯಲ್ಲಿ ಪತ್ರ ಬರೆದಿಟ್ಟ ಹೋದ ಕಳ್ಳ…!

ಮಧ್ಯ ಪ್ರದೇಶದ ದೇವಾಸ್‌ನಲ್ಲಿರುವ ಸರ್ಕಾರಿ ಅಧಿಕಾರಿಯ ಮನೆಯೊಂದಕ್ಕೆ ಕನ್ನ ಹಾಕಿದ ಕಳ್ಳನೊಬ್ಬ ತನಗೆ ಬಂಪರ್‌ ಲಾಟರಿಯೇ ಹೊಡೆದಿದೆ ಎಂದು ಭಾವಿಸಿದ್ದ. ಆದರೆ ಮನೆಯಲ್ಲಿ ಹೇಳಿಕೊಳ್ಳುವ ಮಟ್ಟದಲ್ಲಿ ನಗದು ಹಾಗೂ Read more…

ಕೆಲಸ ಕೊಡಿಸುವ ನೆಪದಲ್ಲಿ ಶಿಕ್ಷಕ ಸೇರಿ ಮೂವರಿಂದ ಗ್ಯಾಂಗ್ ರೇಪ್, ಸುಮ್ಮನಿರಲು ಹಣ ಕೊಟ್ಟು ಬೆದರಿಕೆ

ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ನಲ್ಲಿ ಸೋಮವಾರ ರಾತ್ರಿ ಮದರಸಾ ಶಿಕ್ಷಕ ಸೇರಿದಂತೆ ನಾಲ್ವರು 23 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ವರದಿಗಳ ಪ್ರಕಾರ, ಆರೋಪಿಗಳಲ್ಲಿ ಒಬ್ಬ Read more…

ಆಟೋದಲ್ಲಿದ್ದ ಬರೋಬ್ಬರಿ 1 ಲಕ್ಷ ರೂಪಾಯಿ ಎಗರಿಸಿದ ಕೋತಿರಾಯ..!

ಹಣ ಅಂದರೆ ಹೆಣವೂ ಬಾಯಿಬಿಡುತ್ತದೆ ಎಂಬ ಗಾದೆ ಮಾತಿದೆ. ಆದರೆ ಈ ಸ್ಟೋರಿಯನ್ನು ಓದಿದ ಮೇಲೆ ನೀವು ಹಣ ಅಂದರೆ ಕೋತಿಯೂ ಬಾಯಿಬಿಡುತ್ತೆ ಎಂದು ಬದಲಾಯಿಸಿಕೊಳ್ಳಬಹುದು. BIG NEWS: Read more…

ಬರೋಬ್ಬರಿ 157 ಪ್ರಾಚ್ಯವಸ್ತುಗಳನ್ನು ಮರಳಿ ಪಡೆದ ಭಾರತ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಅಮೆರಿಕ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ 157 ಪ್ರಾಚ್ಯ ವಸ್ತುಗಳನ್ನು ಅಲ್ಲಿನ ಸರ್ಕಾರ ಭಾರತಕ್ಕೆ ಮರಳಿಸಿದೆ. 1970ರಿಂದ 2000ನೇ ಇಸವಿವರೆಗೂ ವಿದೇಶಗಳಲ್ಲಿ ಇದ್ದ Read more…

Shocking: ಮಹಿಳಾ ಪೊಲೀಸ್ ಮೇಲೆಯೇ ಸಾಮೂಹಿಕ ಅತ್ಯಾಚಾರ

ದೇಶದ ವಿವಿಧೆಡೆ ಸಾಮೂಹಿಕ ಅತ್ಯಾಚಾರಗಳು ನಡೆಯುತ್ತಲೇ ಇದೆ. ನಾಚಿಕೆಯಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಇಂತಹ ಘಟನೆಗಳು ಮರುಕಳಿಸುತ್ತಿದ್ದು, ಮಧ್ಯಪ್ರದೇಶದ ನಿಮುಚ್ ಜಿಲ್ಲೆಯಲ್ಲಿ, ಕಾಮುಕರು ಇನ್ನೂ ಒಂದು ಹೆಜ್ಜೆ Read more…

ಶಾಕಿಂಗ್​: ಫೇಸ್​ಬುಕ್​ನಲ್ಲಿ ಶುರುವಾದ ಸ್ನೇಹ ಸಾಮೂಹಿಕ ಅತ್ಯಾಚಾರದಲ್ಲಿ ಅಂತ್ಯ…..!

ಮಹಿಳಾ ಕಾನ್​ಸ್ಟೇಬಲ್​ ಮೇಲೆ ಮೂವರು ಕಾಮುಕರು ಸಾಮೂಹಿಕ ಅತ್ಯಾಚಾರಗೈದದ್ದು ಮಾತ್ರವಲ್ಲದೇ ಅತ್ಯಾಚಾರದ ದೃಶ್ಯಾವಳಿಗಳನ್ನು ಚಿತ್ರೀಕರಣ ಮಾಡಿದ ಅಮಾನವೀಯ ಘಟನೆಯು ಮಧ್ಯ ಪ್ರದೇಶದ ನೀಮುಚ್​ ಜಿಲ್ಲೆಯಲ್ಲಿ ನಡೆದಿದೆ. ಮಹಿಳಾ ಪೇದೆಗೆ Read more…

ಹಣದಾಸೆಗಾಗಿ ಸ್ನೇಹಿತನನ್ನೇ ಕಿಡ್ನಾಪ್​ ಮಾಡಿದ ಭೂಪರು ಅರೆಸ್ಟ್

ಯುವಕ ಕಿಡ್ನಾಪ್​ ಆದ 12 ಗಂಟೆಗಳಲ್ಲಿ ಆತನನ್ನು ರಕ್ಷಿಸಿದ್ದು ಮಾತ್ರವಲ್ಲದೇ ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.‌ ವಿಚಾರಣೆ ವೇಳೆ ಯುವಕನ ಸ್ನೇಹಿತರೇ ಆತನನ್ನು ಕಿಡ್ನಾಪ್​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...