Tag: Love

ಮನೆಯಲ್ಲಿರುವ ವಸ್ತುಗಳಿಂದಲೇ ಕಾಂತಿಯುತ ʼತ್ವಚೆʼ ಪಡೆಯಲು ಇಲ್ಲಿದೆ ಸರಳ ಟಿಪ್ಸ್

ಸುಂದರ ತ್ವಚೆ ಹೊಂದುವುದು ಪ್ರತಿಯೊಬ್ಬರ ಕನಸು. ಅದರಲ್ಲೂ ಹುಡುಗಿಯರು ಸುಂದರವಾಗಿ ಕಾಣಲು ಏನೆಲ್ಲ ಕಸರತ್ತು ಮಾಡ್ತಾರೆ.…

ಗರ್ಭಪಾತಕ್ಕೆ ಕರೆ ತಂದ ಪ್ರಿಯಕರನ ಥಳಿಸಿ ತಾಳಿ ಕಟ್ಟಿಸಿಕೊಂಡ ಯುವತಿ

ಚಿಕ್ಕಬಳ್ಳಾಪುರ: ಪ್ರೀತಿಸಿ ಕೈ ಕೊಟ್ಟು ಪರಾರಿಯಾಗಲು ಯತ್ನಿಸಿದ ಪ್ರಿಯಕರನನ್ನು ಹಿಗ್ಗಾಮುಗ್ಗಾ ಥಳಿಸಿದ ಪ್ರಿಯತಮೆ ಆತನ ಕೈಯಿಂದಲೇ…

ದಂಪತಿ ಮಲಗುವ ವಿಧಾನದಿಂದ ತಿಳಿಯುತ್ತೆ ಈ ವಿಷ್ಯ

ಮದುವೆ ಇಬ್ಬರ ಜೀವನದಲ್ಲಿ ನಡೆಯುವ ಮಹತ್ವದ ಬದಲಾವಣೆ. ದಾಂಪತ್ಯ ಜೀವನದಲ್ಲಿ ಸುಖ-ಶಾಂತಿ ಬಹಳ ಮುಖ್ಯ. ಇಬ್ಬರ…

ಪ್ರೀತಿಸಿದ್ದಕ್ಕೆ ಯುವತಿ ಮನೆಯವರಿಂದ ಬೆಂಕಿ ಹಚ್ಚಿದ ಪ್ರಕರಣ: ಚಿಕಿತ್ಸೆ ಫಲಿಸದೆ ಯುವಕ ಸಾವು

ಬೆಂಗಳೂರು: ಸೋದರ ಸಂಬಂಧಿ ಪ್ರೀತಿಸಿದ ಕಾರಣಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ…

ಜೈಲಲ್ಲೇ ಲವ್ ಸ್ಟೋರಿ…! ಕೊಲೆ ಆರೋಪಿ ಮಹಿಳೆ –ಪುರುಷನ ನಡುವೆ ಜೈಲಲ್ಲೇ ಅರಳಿದ ಪ್ರೀತಿ: ಪೆರೋಲ್ ಪಡೆದು ಮದುವೆ

ಕೊಲೆ ಆರೋಪದಡಿ ಜೈಲು ಸೇರಿದ್ದ ಮಹಿಳೆ ಮತ್ತು ಪುರುಷನ ನಡುವೆ ಅಲ್ಲೇ ಪ್ರೀತಿ ಬೆಳೆದಿದ್ದು, ಪೆರೋಲ್…

ಬೆಂಗಳೂರಲ್ಲಿ ಪೈಶಾಚಿಕ ಕೃತ್ಯ: ಪ್ರೀತಿಸಿದ ಯುವಕನಿಗೆ ಸಂಬಂಧಿಕರಿಂದಲೇ ಪೆಟ್ರೋಲ್ ಸುರಿದು ಬೆಂಕಿ

ಬೆಂಗಳೂರು: ಬೆಂಗಳೂರಿನ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವತಿಯನ್ನು ಪ್ರೀತಿಸಿದ ವಿಚಾರಕ್ಕೆ ಯುವಕನಿಗೆ ಪೆಟ್ರೋಲ್ ಸುರಿದು…

ದಾಂಪತ್ಯ ಹಾಳಾಗಲು ಕಾರಣವಾಗುತ್ತೆ ಈ ವಿಷ್ಯಗಳಲ್ಲಿ ಸಂಗಾತಿ ಮಾಡುವ ನಿರ್ಲಕ್ಷ್ಯ

ಯಾವುದೇ ಸಂಬಂಧ ಇರಲಿ, ಅಲ್ಲಿ ಹೊಂದಾಣಿಕೆ ಮುಖ್ಯ. ಆದರೆ ಕೆಲವೊಂದು ವಿಷಯಗಳು ಪ್ರೀತಿಯ ಮುಂದೆ ನಿರ್ಲಕ್ಷ್ಯಿಸಿಬಿಡ್ತೆವೆ.…

ಇಂದು ಬಿಡುಗಡೆಯಾಗಿದೆ ‘ಲವ್’ ಚಿತ್ರದ ಮೊದಲ ಹಾಡು

ಮಹೇಶ್ ಸಿ ನಿರ್ದೇಶನದ ಪ್ರಜಯ್ ಜಯರಾಮ್ ಅಭಿನಯದ ಬಹುನಿರೀಕ್ಷಿತ 'ಲವ್' ಚಿತ್ರದ ಮೊದಲ ಹಾಡು ಇಂದು…

ಮತ್ತೊಂದು ಮರ್ಯಾದೆಗೇಡು ಹತ್ಯೆ: ತಂದೆಯಿಂದಲೇ ಪುತ್ರಿ ಕೊಲೆ, ರೈಲಿಗೆ ತಲೆ ಕೊಟ್ಟು ಪ್ರೇಮಿ ಆತ್ಮಹತ್ಯೆ

ಕೋಲಾರ: ಬೇರೆ ಜಾತಿ ಹುಡುಗನ ಪ್ರೀತಿಸಿದ್ದ ಪುತ್ರಿಯನ್ನು ಆಕೆಯ ತಂದೆಯೇ ಕೊಲೆ ಮಾಡಿದ ಘಟನೆ ನಡೆದಿದ್ದು,…

ʼಲಗಾನ್ʼ ಚಿತ್ರದ ಹಾಡಿಗೆ ಬಿಟಿಎಸ್​ ಗ್ರೂಪ್ ಡಾನ್ಸ್​: ಎಡಿಟೆಡ್‌ ವಿಡಿಯೋಗೆ ನೆಟ್ಟಿಗರು ಫಿದಾ

ಕೆ-ಪಾಪ್​ ಸೂಪರ್‌ ಗ್ರೂಪ್ ಬಿಟಿಎಸ್​ ಈ ವರ್ಷ ತಮ್ಮ 10 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಮತ್ತು…