alex Certify Love | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಹುಡುಗಿಯೊಂದಿಗೆ ಫೇಸ್ಬುಕ್ ನಲ್ಲಿ ಪ್ರೇಮದಾಟ: ಮಂಗಳಮುಖಿ ಅರೆಸ್ಟ್

ಮಂಗಳೂರು: ಹುಡುಗನ ಹೆಸರಲ್ಲಿ ಫೇಸ್ಬುಕ್ ನಲ್ಲಿ ಖಾತೆ ತೆರೆದು ಪ್ರೇಮದಾಟ ಆಡುತ್ತಿದ್ದ ಮಂಗಳಮುಖಿಯನ್ನು ವಿಟ್ಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಹುಡುಗಿಯೊಂದಿಗೆ ಹುಡುಗನ Read more…

ʼಜುಲೈʼ ತಿಂಗಳಿನಲ್ಲಿ ಹುಟ್ಟಿದವರ ಗುಣ ಸ್ವಭಾವ ಹೀಗಿರುತ್ತೆ ನೋಡಿ

ಜುಲೈ ತಿಂಗಳಿನಲ್ಲಿ ಹುಟ್ಟಿದವರು ತುಂಬಾ ಅಶಾವಾದಿಗಳು ಆಗಿರುತ್ತಾರಂತೆ. ಹಾಗೇ ಇವರ ವ್ಯಕ್ತಿತ್ವಕ್ಕೆ ಕೂಡ ಎಲ್ಲರನ್ನೂ ಸೆಳೆಯುವ ಗುಣವಿದೆಯಂತೆ. ಜುಲೈ ತಿಂಗಳಿನಲ್ಲಿ ಹುಟ್ಟಿದವರ ವ್ಯಕ್ತಿತ್ವದ ಬಗ್ಗೆ ಇನ್ನಷ್ಟು ವಿಷಯದ ಕುರಿತು Read more…

ಫೇಸ್ಬುಕ್ ನಲ್ಲಿ ಪರಿಚಯವಾಗಿದ್ದವನೊಂದಿಗೆ ಪ್ರೀತಿ…! ಬಳಿಕ ಅಸಲಿ ವಿಷಯ ತಿಳಿದು ಯುವತಿಗೆ ಶಾಕ್

ಸಾಮಾಜಿಕ ಜಾಲತಾಣಗಳು ಎಷ್ಟು ಉಪಯುಕ್ತವೋ ಅಷ್ಟೇ ದುರ್ಬಳಕೆಯೂ ಇರುತ್ತದೆ. ಅದರಲ್ಲೂ ಕೆಲವರು ಪರಸ್ಪರ ಭೇಟಿಯಾಗದಿದ್ದರೂ ಸಹ ಪ್ರೀತಿಯಲ್ಲಿ ಬಿದ್ದು ತಮ್ಮ ಜೀವನವನ್ನೆ ಹಾಳು ಮಾಡಿಕೊಳ್ಳುತ್ತಾರೆ. ಇಲ್ಲೊಂದು ಪ್ರಕರಣದಲ್ಲಿ ಇದೇ Read more…

ಪ್ರೀತಿಸಿದ ಹುಡುಗಿಯನ್ನು ಆಕೆಯ ಕೋಣೆಯಲ್ಲಿಯೇ ಹತ್ಯೆಗೈದು ತಾನೂ ಸಾವಿಗೆ ಶರಣಾದ ಯುವಕ !

ಪ್ರೀತಿಸಿದ ಹುಡುಗಿಯನ್ನು ಆಕೆಯ ಕೋಣೆಯಲ್ಲಿಯೇ ಹತ್ಯೆ ಮಾಡಿದ ಯುವಕನೊಬ್ಬ ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರದಂದು ಬೆಳಗಾವಿಯಲ್ಲಿ ನಡೆದಿದೆ. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಎಂಎ Read more…

ʼಸಂಗಾತಿʼಗೆ ಕಿಸ್ ಕೊಡುವ ಮುನ್ನ ಓದಿ ಈ ಸ್ಟೋರಿ

ಪ್ರೇಮಿಗಳು ಅವರವರ ರೀತಿಯಲ್ಲಿ ಪ್ರೀತಿಯನ್ನು ವ್ಯಕ್ತಪಡಿಸ್ತಾರೆ. ಕೆಲವರು ಲಾಂಗ್ ಡ್ರೈವ್ ಗೆ ಹೋದ್ರೆ, ಮತ್ತೆ ಕೆಲವರು ಡಿನ್ನರ್ ಗೆ ಹೋಗ್ತಾರೆ. ಇನ್ನು ಕೆಲವರು ಉಡುಗೊರೆ ನೀಡಿ ತಮ್ಮ ಪ್ರೀತಿ Read more…

ಸಂಕೋಚ ಸ್ವಭಾವದ ʼಯುವತಿʼಯನ್ನು ಒಲಿಸಿಕೊಳ್ಳುವುದು ಹೇಗೆ…..?

ಕೆಲವರಿಗೆ ಎಲ್ಲರನ್ನೂ ಮಾತನಾಡಿಸಬೇಕು ಎಂಬ ಹಂಬಲ. ಮತ್ತೆ ಕೆಲವರದು ಸ೦ಕೋಚದ ಸ್ವಭಾವ. ಸಾಮಾನ್ಯವಾಗಿ ಕೆಲವು ಯುವತಿಯರು ಅ೦ತರ್ಮುಖಿಗಳಾಗಿರುತ್ತಾರೆ. ಬೇರೆಯರ ಜೊತೆ ಅಷ್ಟಾಗಿ ಬೆರೆಯುವುದಿಲ್ಲ. ಹಾಗಿದ್ದರೆ, ಸ೦ಕೋಚ ಸ್ವಭಾವದವರನ್ನು ಒಲಿಸಿಕೊಳ್ಳಲು Read more…

ಟಾರ್ಚ್ ಬೆಳಕಿನಲ್ಲಿ ನಡೆಯಿತು ಮದುವೆ…! ನೈಟ್ ಡ್ರೆಸ್ ನಲ್ಲಿದ್ದ ವರ

ಬಿಹಾರದಲ್ಲೊಂದು ವಿಲಕ್ಷಣ ವಿವಾಹ ನೆರವೇರಿದೆ. ಪ್ರೀತಿಸಿದ ಹುಡುಗಿಗೆ ಕೈ ಕೊಟ್ಟು ಮತ್ತೊಬ್ಬಳನ್ನು ಮದುವೆಯಾಗಲು ಮುಂದಾಗಿದ್ದವನಿಗೆ ಪೊಲೀಸರ ಸಮ್ಮುಖದಲ್ಲಿ ನೈಟ್ ಡ್ರೆಸ್ ನಲ್ಲೇ ಪ್ರೀತಿಸಿದಾಕೆಯೊಂದಿಗೆ ಆತನ ಮದುವೆ ಮಾಡಿಸಲಾಗಿದೆ. ಬಿಹಾರದ Read more…

ಬೆಳಗಿನ ಜಾವ ಶಾರೀರಿಕ ಸಂಬಂಧ ಬಯಸ್ತಾರೆ ಪುರುಷರು

ಶಾರೀರಿಕ ಸಂಬಂಧ ಅನ್ನೋದು ಬದುಕಿನ ಅವಿಭಾಜ್ಯ ಅಂಗ. ಜೀವನದಲ್ಲಿ ದಂಪತಿಗೆ ಹೊಸ ಉಲ್ಲಾಸ ಮೂಡಿಸುವ ಸಂಬಂಧ ಅದು. ಶಾರೀರಿಕ ಸಂಬಂಧಕ್ಕೆ ಸ್ಥಳ ಮತ್ತು ಸಮಯದ ಪರಿವೆ ಇಲ್ಲ. ಅಚ್ಚರಿಯ Read more…

‘ಲವ್ ಅಟ್ ಫಸ್ಟ್ ಸೈಟ್’ ಥಿಯರಿಯನ್ನೇ ಸುಳ್ಳು ಮಾಡುತ್ತೆ ಈ ಸಮೀಕ್ಷೆ

‘ಲವ್ ಎಟ್ ಫಸ್ಟ್ ಸೈಟ್’ ಅನ್ನೋ ಮಾತೇ ಇದೆ. ಆದ್ರೆ ಈ ಮೊದಲ ನೋಟದಲ್ಲಾಗುವ ಪ್ರೇಮದ ಬಗ್ಗೆ ಆಘಾತಕಾರಿ ಸತ್ಯವೊಂದನ್ನು ವಿಜ್ಞಾನಿಗಳು ಬಹಿರಂಗ ಪಡಿಸಿದ್ದರು. ನೆದರ್ಲೆಂಡ್ ಯೂನಿವರ್ಸಿಟಿಯಲ್ಲಿ ಮನಃಶಾಸ್ತ್ರಜ್ಞರು Read more…

ಸಹೋದರ – ಸಹೋದರಿಯ ಪ್ರೇಮ ಪ್ರಸಂಗ….! ಬೇಸ್ತು ಬಿದ್ದ ಪೋಷಕರು

ಪ್ರೇಮಕ್ಕೆ ಕಣ್ಣಿಲ್ಲ, ಪ್ರೀತಿಗೆ ಯಾವುದೇ ಗಡಿಯೂ ಇಲ್ಲ ಎನ್ನುವವರ ಸಂಖ್ಯೆಯೇ ಅಧಿಕ. ಹಾಗಂತ ಹುಡುಗ-ಹುಡುಗಿ ಪರಸ್ಪರರ ಹಿನ್ನೆಲೆಯನ್ನು ಅರಿಯದೇ ಪ್ರೇಮದ ಪಾಶದಲ್ಲಿ ಬಿದ್ದರೆ ಗಂಡಾಂತರವನ್ನು ಎದುರಿಸಬೇಕಾಗುತ್ತದೆ.‌ ಇಂತಹ ಸನ್ನಿವೇಶಗಳನ್ನು Read more…

ಸಂಗಾತಿಯಿಂದ ಈ ಮಾತು ಕೇಳಲು ಇಷ್ಟಪಡ್ತಾರೆ ಪುರುಷರು

ಹೊಗಳಿಕೆ ಯಾರಿಗೆ ಇಷ್ಟವಾಗೋದಿಲ್ಲ ಹೇಳಿ. ಹೆಣ್ಣು ಮಕ್ಕಳನ್ನು ಹೊಗಳಿದ್ರೆ ಅವರು ಜಗತ್ತು ಮರೀತಾರೆ ಎಂಬ ಮಾತಿದೆ. ಕೇವಲ ಹೆಣ್ಣೊಂದೇ ಅಲ್ಲ, ಪುರುಷ ಕೂಡ ಹೊಗಳಿದ್ರೆ ಉಬ್ಬಿ ಹೋಗ್ತಾನೆ. ಮಹಿಳೆಯ Read more…

ಪ್ರೀತಿಸಲು ನಿರಾಕರಿಸಿದ್ದಕ್ಕೆ ವಿಡಿಯೋ ಮಾಡಿ ವಿಷ ಸೇವಿಸಿದ ಪ್ರಿಯಕರ…!

ಪ್ರೀತಿಸುತ್ತಿದ್ದ ಹುಡುಗಿ ಕೊನೆಗೆ ಕುಟುಂಬದ ಕಾರಣ ಹೇಳಿ ಅಂತರ ಕಾಯ್ದುಕೊಂಡಿದ್ದಕ್ಕೆ ಮನನೊಂದ ಯುವಕನೊಬ್ಬ ಆಕೆಯ ಗ್ರಾಮಕ್ಕೆ ತೆರಳಿ ಸೆಲ್ಫಿ ವಿಡಿಯೋ ಮಾಡಿದ ಬಳಿಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ Read more…

ಈ ನಾಲ್ಕು ವಿಷ್ಯದಲ್ಲಿ ʼಮಹಿಳೆʼಯರಿಗಿಂತ ಹಿಂದಿರ್ತಾರೆ ಪುರುಷರು

ಆಚಾರ್ಯ ಚಾಣಕ್ಯ ಮಹಿಳೆ-ಪುರುಷ ಸಂಬಂಧ ಸೇರಿದಂತೆ ಅವ್ರ ವ್ಯಕ್ತಿತ್ವದಿಂದ ಹಿಡಿದು ಜೀವನ ನಿರ್ವಹಣೆಯವರೆಗೆ ಅನೇಕ ವಿಷ್ಯಗಳನ್ನು ಹೇಳಿದ್ದಾರೆ. ಮಹಿಳೆ, ಪುರುಷರಿಗಿಂತ ಕೆಲ ವಿಷ್ಯದಲ್ಲಿ ಮುಂದಿರುತ್ತಾರೆ ಎಂದು ಚಾಣಕ್ಯ ಹೇಳಿದ್ದಾರೆ. Read more…

ಸಂಗಾತಿಯ ಮನದಲ್ಲೇನಿದೆ….? ತಿಳಿಯಲು ಹೀಗೆ ಮಾಡಿ

ಕಾಲ ಬದಲಾದಂತೆ ಬದುಕಿನ ಶೈಲಿಯೂ ಬದಲಾಗಿದೆ. ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದು ಜವಾಬ್ದಾರಿಯುತ ಕೆಲಸವಾಗಿದೆ. ಕುಟುಂಬದವರು ನೋಡಿದ ಯುವಕ, ಯುವತಿಯನ್ನು ಮದುವೆಯಾಗುವವರ ನಡುವೆ ತಾವೇ ತಮಗಿಷ್ಟದ ಸಂಗಾತಿಯನ್ನು ಆಯ್ಕೆ Read more…

ಜ್ಯೋತಿಷಿ ಮಾತು ಕೇಳಿ ಮುರಿದು ಬಿದ್ದ ಮದುವೆ; ಮನನೊಂದು ವಿಷ ಸೇವಿಸಿದ ಜೋಡಿ; ಆಮೇಲೆ ಸಿಕ್ತು‌ ಘಟನೆಗೆ ಟ್ವಿಸ್ಟ್

ಪರಸ್ಪರ ಪ್ರೀತಿಯಲ್ಲಿದ್ದ ಯುವಕ – ಯುವತಿ ಮದುವೆಗೆ ಎರಡೂ ಕುಟುಂಬಗಳ ಸದಸ್ಯರು ಒಪ್ಪಿದರೂ ಸಹ ಜ್ಯೋತಿಷಿ ಮಾತು ಕೇಳಿದ ಕಾರಣಕ್ಕೆ ಮದುವೆ ಮುರಿದು ಬಿದ್ದಿದ್ದು ಇದರಿಂದ ಮನನೊಂದ ಜೋಡಿ Read more…

ಇದು ಪಿತೃಪ್ರಭುತ್ವವೋ ಅಥವಾ ತಾಯಿ ಪ್ರೀತಿಯೋ…..? ದೇಸಿ ತಾಯಂದಿರು ಏಕೆ ಕೊನೆಯದಾಗಿ ಊಟ ಮಾಡುತ್ತಾರೆ….?

ಸಾಮಾನ್ಯವಾಗಿ ಭಾರತೀಯ ಮನೆಗಳಲ್ಲಿ ಎಲ್ಲರೂ ಊಟವಾದ ಬಳಿಕ ತಾಯಿ ಊಟ ಮಾಡೋದು ಸಾಮಾನ್ಯವಾಗಿರುತ್ತದೆ. ಈ ಕುರಿತಾಗಿ ಇದೀಗ ಟ್ವಿಟ್ಟರ್ ನಲ್ಲಿ ಬಳಕೆದಾರರು ಸಂಭಾಷಣೆಯನ್ನು ಪ್ರಾರಂಭಿಸಿದ್ರು. ದೇಸಿ ಮನೆಗಳಲ್ಲಿ ತಾಯಂದಿರು Read more…

‘ಪ್ರೀತಿ ಕುರುಡು’ ಅದರ ಮುಂದೆ ಪೋಷಕರು – ಸಮಾಜ ಮುಖ್ಯವಾಗುತ್ತಿಲ್ಲ: ಹೈಕೋರ್ಟ್ ಮಹತ್ವದ ಹೇಳಿಕೆ

ಬೆಂಗಳೂರು: ಪೋಷಕರು ಮತ್ತು ಸಮಾಜದ ಪ್ರೀತಿಗಿಂತಲೂ ಬಲಿಷ್ಠವಾದ ಪ್ರೀತಿ ಕುರುಡು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಪ್ರಿಯಕರನೊಂದಿಗೆ ಓಡಿ ಹೋಗಿ ಮದುವೆಯಾಗಿದ್ದ ಯುವತಿಯ ಪೋಷಕರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ Read more…

Shocking: ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ತಂದೆ

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಅಪ್ರಾಪ್ತ ವಯಸ್ಸಿನ ಮಗಳು ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಾಳೆ ಎಂಬ ಕಾರಣಕ್ಕೆ ಹೆತ್ತ ತಂದೆಯೇ ಮಗಳ ಕತ್ತು ಹಿಸುಕಿ Read more…

ಮುದ್ದಾಗಿದೆ ಮೊದಲ ಬಾರಿ ಪಿಜ್ಜಾ ತಿಂದ ಈ ಮಗುವಿನ ‘ರಿಯಾಕ್ಷನ್’

ಈ ಇಟಾಲಿಯನ್ ಮೂಲದ ಪಿಜ್ಜಾ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಚಿಕ್ಕ ಮಗುವಿನಿಂದ ಹಿಡಿದು ಹಣ್ಣು ಹಣ್ಣು ಮುದುಕರವರೆಗೆ ಪಿಜ್ಜಾ ನೆಚ್ಚಿನ ಖಾದ್ಯವಾಗಿದೆ. ಪಿಜ್ಜಾ ಎಂದರೆ ಸಾಕು ಎಲ್ಲರ Read more…

‌ಈಕೆಗೆ ಆಟಿಕೆ ವಿಮಾನದ ಮೇಲಾಗಿದೆ ಲವ್….! ಅದರೊಂದಿಗೆ ವಿವಾಹಕ್ಕೆ ಸಿದ್ದವಾಗಿದ್ದಾಳೆ ಯುವತಿ

ಒಬ್ಬೊಬ್ಬರಿಗೆ ಒಂದೊಂದು ವಿಚಿತ್ರ ಆಸೆಗಳಿರುತ್ತವೆ. ಕೆಲವೊಂದು ಪ್ರಕರಣಗಳಲ್ಲಂತೂ ಹುಚ್ಚು ಆಸೆ ಹುಟ್ಟಿಕೊಳ್ಳುತ್ತವೆ. ಇಲ್ಲೊಬ್ಬ 23 ವರ್ಷದ ಯುವತಿಗೆ ಬೋಯಿಂಗ್ 737 ನ ಆಟಿಕೆ ವಿಮಾನದ ಮೇಲೆ ಆಸೆ ಹುಟ್ಟಿದೆ, Read more…

ಪ್ರೀತಿಸಿ ಮದುವೆಯಾಗುವುದಾಗಿ ಕೈಕೊಟ್ಟ ಆರೋಪಿ ಅರೆಸ್ಟ್

ಶಿವಮೊಗ್ಗ: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಯನ್ನು ಕಾರ್ಗಲ್ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾರ್ಗಲ್ ನ 23 ವರ್ಷದ ಶಿವರಾಜ್ ಬಂಧಿತ Read more…

ತಾಳಿ ಕಟ್ಟುವ ವೇಳೆಯಲ್ಲೇ ಕುಸಿದು ಬಿದ್ದ ವಧು, ದಂಡ ಕಟ್ಟಿದ ಮನೆಯವರು

ಮೈಸೂರು: ಹಸೆಮಣೆಯಲ್ಲಿ ಮದುಮಗ ತಾಳಿ ಕಟ್ಟುವ ವೇಳೆಯಲ್ಲಿಯೇ ವಧು ಕುಸಿದು ಬಿದ್ದಂತೆ ನಟಿಸಿ ಮದುವೆಯನ್ನು ತಪ್ಪಿಸಿಕೊಂಡಿದ್ದಾಳೆ. ಪ್ರಮಾದಕ್ಕೆ ಕ್ಷಮೆಯಾಚಿಸಿದ ವಧುವಿನ ಪೋಷಕರು ಮದುವೆಗೆ ವೆಚ್ಚ ಮಾಡಿದ ಹಣವನ್ನು ವರನ Read more…

ಪ್ರೀತಿಯಲ್ಲಿ ಅಪ್ಪುಗೆ ಎಷ್ಟು ಮುಖ್ಯ ನಿಮಗೆ ಗೊತ್ತಾ…..?

ಅಪ್ಪುಗೆಯಲ್ಲೊಂದು ನೆಮ್ಮದಿ ಇದೆ. ದುಃಖದಲ್ಲಿರುವವರನ್ನು ತಬ್ಬಿ ಸಂತೈಸಿದಾಗ ಅವರಿಗೊಂದು ರೀತಿಯ ನೆಮ್ಮದಿ ಸಿಗುತ್ತದೆ. ತಾಯಿ, ಮಗುವನ್ನು ಅಪ್ಪಿಕೊಂಡಾಗ ಮಗುವಿಗೆ ಬೆಚ್ಚನೆಯ ಗೂಡಿನಲ್ಲಿರುವ ಅನುಭವವಾಗುತ್ತದೆ. ಹೀಗೆ ಅಪ್ಪುಗೆಯಿಂದ ಸಾಕಷ್ಟು ಅನುಕೂಲಗಳಿವೆ. Read more…

ಬೇಸಿಗೆ ಸಂಭೋಗಕ್ಕೆ ಇಲ್ಲಿದೆ ಒಂದಿಷ್ಟು ʼಟಿಪ್ಸ್ʼ

ಏರುತ್ತಿರುವ ತಾಪಮಾನ, ಬಿರು ಬೇಸಿಗೆ ಸಂಭೋಗದಿಂದ ದೂರವಿರುವಂತೆ ಮಾಡ್ತಿದೆ. ಆದ್ರೆ ಹವಾಮಾನ ಎಷ್ಟೆ ಬಿಸಿಯಾಗಿದ್ರೂ ಪ್ರೀತಿ ಹಾಗೂ ರೋಮ್ಯಾನ್ಸ್ ಸದಾ ಇರುವಂತೆ ಮಾಡಲು ಕೆಲ ಟಿಪ್ಸ್ ಗಳಿಗೆ. ಬೇಸಿಗೆಯಲ್ಲಿ Read more…

ʼಗೆಳತಿʼ ಬಾಳ ಸಂಗಾತಿಯಾದ್ರೆ

ಮಾಜಿ ಪ್ರೇಮಿ ಒಳ್ಳೆ ಗೆಳೆಯ ಅಥವಾ ಗೆಳತಿಯಾಗೋಕೆ ಸಾಧ್ಯವಿಲ್ಲ. ಆದ್ರೆ ಒಬ್ಬ ಸ್ನೇಹಿತ ಒಳ್ಳೆ ಪ್ರೇಮಿ ಆಗಬಹುದು. ಗೆಳತಿಯನ್ನು ಜೊತೆಯಲ್ಲಿಟ್ಟುಕೊಂಡು ಸಂಗಾತಿಗಾಗಿ ಹುಡುಕಾಟ ನಡೆಸುವ ಹುಡುಗರಿಗೊಂದು ಸಲಹೆ. ಪರಿಚಯವಿಲ್ಲದ Read more…

ಮಕ್ಕಳಿಗೆ ಪೋಷಕರು ಹಾಗೂ ಅಜ್ಜಿ – ತಾತನ ಪ್ರೀತಿ, ವಾತ್ಸಲ್ಯ ಪಡೆಯುವ ಹಕ್ಕಿದೆ: ಬಾಂಬೆ ಹೈಕೋರ್ಟ್‌ ಮಹತ್ವದ ಅಭಿಪ್ರಾಯ

ವಿಚ್ಛೇದನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಮಕ್ಕಳು ಮಾನಸಿಕವಾಗಿ ಕುಗ್ಗಿ ಹೋಗುವಂತಹ ಪರಿಸ್ಥಿತಿ ಎದುರಾಗಿದೆ. ತಂದೆ – ತಾಯಿಯ ಡೈವೋರ್ಸ್‌ ಆದ್ಮೇಲೆ ಮಕ್ಕಳು ಇಬ್ಬರಲ್ಲಿ ಒಬ್ಬರ ಜೊತೆ ಇರಬೇಕು. ಆಗ ತಂದೆ Read more…

ಪ್ರೀತಿಸಿ ಜೈಲು ಸೇರಿದ್ದ ಯುವಕ, ಪ್ರಿಯತಮೆ ಭೇಟಿ ಬೆನ್ನಲ್ಲೇ ದುಡುಕಿನ ನಿರ್ಧಾರ

ಗದಗ: ಜಿಲ್ಲಾ ಕಾರಾಗೃಹದಲ್ಲಿ ಕೈದಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. 19 ವರ್ಷದ ರಾಜು ಲಮಾಣಿ ನೇಣಿಗೆ ಶರಣಾದ ಯುವಕ ಎಂದು ಹೇಳಲಾಗಿದೆ. ಗದಗ ತಾಲೂಕಿನ Read more…

ಪ್ರೀತಿ ವಿಚಾರಕ್ಕೆ ನಡೆದಿದೆ ನಡೆಯಬಾರದ ಘಟನೆ: ಪ್ರಿಯಕರನ ಸೋದರನ ಹತ್ಯೆ

ಚಾಮರಾಜನಗರ: ಪ್ರೇಮ ವಿಚಾರಕ್ಕೆ ಪ್ರಿಯಕರನ ಸಹೋದರನ್ನು ಕೊಲೆ ಮಾಡಲಾಗಿದೆ ಹೊಸೂರು ಬಡಾವಣೆಯಲ್ಲಿ ನಡೆದಿದೆ. 30 ವರ್ಷದ ಚಿಕ್ಕರಾಜು ಹತ್ಯೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಹೊಸೂರು Read more…

51 ನೇ ವಯಸ್ಸಿಗೆ ನಾಲ್ಕನೇ ಮದುವೆಯಾಗಲು ಸಿರಿವಂತ ಗಂಡು ರೆಡಿ…!

’ಈ ಪ್ರೀತಿ ಅನ್ನೋದೆಲ್ಲಾ ಬಡ ಜನರಿಗಾಗಿ ಇರೋದು’ ಎನ್ನುವ ಕೋಟ್ಯಾಧಿಪತಿಯೊಬ್ಬ ನಾಲ್ಕನೇ ಮದುವೆಯಾಗಲು ಸಜ್ಜಾಗಿದ್ದಾನೆ. ಬ್ರಾಂಡನ್ ವೇಡ್ ಹೆಸರಿನ 51 ವರ್ಷ ವಯಸ್ಸಿನ ಈ ವ್ಯಕ್ತಿ ತನ್ನ ನಾಲ್ಕನೇ Read more…

ಆಟಿಕೆ ವಿಮಾನವನ್ನೇ ಪ್ರಿಯತಮನೆಂದುಕೊಂಡಿದ್ದಾಳೆ ಈ ಯುವತಿ….!

ವಿಮಾನಯಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರು ವಿಮಾನಗಳ ಮೇಲಿನ ತಮ್ಮ ಪ್ರೀತಿಯನ್ನು ಬೇರೊಂದು ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ತಮಗೆ ಈ ಆಟಿಕೆ ವಿಮಾನಗಳೆಂದರೆ ಭಾರೀ ಇಷ್ಟವೆನ್ನುವ ಸಾಂಡ್ರಾ, ಪ್ರತಿ ಬೆಳಿಗ್ಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Tipy, jak ušetřit Za měsíc budete nepoznateľní: Táto Jak správně prát podprsenku, aby si nesedla Jak snížit hladinu kofeinu v Jak čistit závěsy bez jejich sundání: užitečné tipy pro hostesky Co dělat, když se