alex Certify Lightning | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ಸಿಡಿಲಿಗೆ ಬಲಿ

ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿಯೊಬ್ಬರು ಸಿಡಿಲಿಗೆ ಬಲಿಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಕಸಬಾ ಬೆಂಗರೆ ನಿವಾಸಿ 38 ವರ್ಷದ ಹೈದರ್ ಆಲಿ ಮೃತಪಟ್ಟವರಾಗಿದ್ದಾರೆ. BIG NEWS: PSI Read more…

ಬೆಚ್ಚಿಬೀಳಿಸುವಂತಿದೆ ಕಳೆದ 4 ವರ್ಷಗಳಲ್ಲಿ ಸಿಡಿಲಿಗೆ ಬಲಿಯಾದ ಒಡಿಶಾ ಜನರ ಸಂಖ್ಯೆ

ಪ್ರಾಕೃತಿಕ ವಿಕೋಪಗಳಿಗೆ ಸದಾ ತುತ್ತಾಗುವ ಒಡಿಶಾದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮಿಂಚಿನ ಹೊಡೆತದಿಂದಲೇ 1,621 ಮಂದಿ ಮೃತಪಟ್ಟಿದ್ದಾರೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಕಂದಾಯ ಮತ್ತು ವಿಪತ್ತು ನಿರ್ವಹಣಾ Read more…

ಸೆಲ್ಫಿ ಕ್ಲಿಕ್ಕಿಸುವಾಗಲೇ ಬಡಿದ ಸಿಡಿಲು: ಕ್ಯಾಮರಾದಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

ಲಂಡನ್: ಭಾರಿ ಮಳೆಯ ಮಧ್ಯೆ ಮರದ ಕೆಳಗೆ ಮೂವರು ಸೆಲ್ಫಿ ಕ್ಲಿಕ್ಕಿಸುತ್ತಿರಬೇಕಾದರೆ ಏಕಾಏಕಿ ಸಿಡಿಲು ಬಡಿದಿರುವ ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ನೈರುತ್ಯ ಲಂಡನ್ ನ ಹ್ಯಾಂಪ್ಟನ್ ಕೋರ್ಟ್ Read more…

ಸಿಡಿಲಿಗೆ ಬರೋಬ್ಬರಿ 74 ಮಂದಿ ಬಲಿ: ಪರಿಹಾರ ಘೋಷಿಸಿದ ಮೋದಿ

ನವದೆಹಲಿ: ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಸಿಡಿಲಿಗೆ ಬರೋಬ್ಬರಿ 74 ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರ ಕುಟುಂಬಕ್ಕೆ ಪ್ರಧಾನಿ ಮೋದಿ ಪರಿಹಾರ ಘೋಷಿಸಿದ್ದಾರೆ. ಉತ್ತರಪ್ರದೇಶದಲ್ಲಿ ಸಿಡಿಲಿನಿಂದ 41 ಮಂದಿ Read more…

ವಿಶಿಷ್ಟ ರೀತಿಯ ʼಮಿಂಚುʼ ಮಹಿಳೆ ಕ್ಯಾಮರಾದಲ್ಲಿ ಸೆರೆ

ಬ್ರಿಟನ್‌ನ ಮೇರಿ-ಆನ್‌-ಫ್ಲೆಚರ್‌ ಎಂಬ ಮಹಿಳೆ ವಿಶಿಷ್ಟ ರೀತಿಯ ಮಿಂಚೊಂದನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ಇದು ಹೇಗೆ ರಚನೆಗೊಂಡಿತು ಎಂದು ವಿಜ್ಞಾನಿಗಳಿಗೇ ಸ್ಪಷ್ಟವಾಗಿಲ್ಲ. ಕೊರೊನಾ ವಾಸಿಯಾದರೂ ನಿಲ್ಲದ ಆತಂಕ: Read more…

ಮಿಂಚಿನ ಹೊಡೆತಕ್ಕೆ ಕ್ಷಣಾರ್ಧದಲ್ಲಿ ಧರೆಗುರುಳಿದ ಮರ

ಮಿಂಚಿನ ಹೊಡೆತಕ್ಕೆ ಅಮೆರಿಕದ ವಿಸ್ಕಾನ್ಸಿನ್‌ನಲ್ಲಿ ಮರವೊಂದು ಸಿಗಿದುಹೋಗಿದೆ. ಇಲ್ಲಿನ ವೌಶಾರಾ ಕೌಂಟಿಯ ವೌಟೋಮಾಮ ಹೈಸ್ಕೂಲ್‌ನಲ್ಲಿ ಕಿರು ಪರೀಕ್ಷೆಯೊಂದಕ್ಕೆ ಸಜ್ಜಾಗುತ್ತಿದ್ದ ವಿದ್ಯಾರ್ಥಿಗಳು ಈ ದೃಶ್ಯಕ್ಕೆ ಸಾಕ್ಷಿಯಾಗಿದ್ದಾರೆ. ಭದ್ರತಾ ಕ್ಯಾಮೆರಾಗಳು ರೆಕಾರ್ಡ್‌ Read more…

ಶಿವಮೊಗ್ಗ: ಸಿಡಿಲಿಗೆ ಯುವಕ ಬಲಿ

ಸಿಡಿಲು ಬಡಿದು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ತಾಲೂಕಿನ ಆಯನೂರು ಗ್ರಾಮದ ಬಳಿ ನಡೆದಿದೆ. ಶಿವಮೊಗ್ಗದ ಅಣ್ಣಾ ನಗರ ನಿವಾಸಿ 18 ವರ್ಷದ ಆದಿಲ್ ಮೃತಪಟ್ಟ ಯುವಕ. ಈತ Read more…

ನೋಡನೋಡುತ್ತಲೇ ಮಿಂಚು ಬಡಿದು ಸುಟ್ಟು ಕರಕಲಾದ ಯುವಕ..! ಬೆಚ್ಚಿ ಬೀಳಿಸುತ್ತೆ ಸಿಸಿ ಟಿವಿ ದೃಶ್ಯಾವಳಿ

ಮಳೆಯಿಂದ ರಕ್ಷಣೆ ಪಡೆಯಬೇಕೆಂದು ಮರದ ಕೆಳಗೆ ನಿಂತಿದ್ದರೆ ಅದೇ ಮರಕ್ಕೆ ಮಿಂಚು ಬಡಿದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು ಮೂವರು ಗಾಯಗೊಂಡ ದಾರುಣ ಘಟನೆ ಗುರಗಾಂವ್​​ನಲ್ಲಿ ನಡೆದಿದೆ. ಈ Read more…

ಲಾವಾರಸ ಚಿಮ್ಮುವ ವೇಳೆ ಸಂಭವಿಸಿದ ಮಿಂಚು…! ಪ್ರಕೃತಿ ವಿಸ್ಮಯದ ದೃಶ್ಯ ಕ್ಯಾಮರಾದಲ್ಲಿ ಸೆರೆ

ಜಪಾನ್‌ನಲ್ಲಿ ಜ್ವಾಲಾಮುಖಿಯೊಂದು ತನ್ನ ಸೌಂದರ್ಯದಿಂದ ನೋಡುಗರ ಕಣ್ಮನ ಸೆಳೆಯುತ್ತಿದೆ. ಇಲ್ಲಿನ ಸಕುರಾಜಿಮ ಜ್ವಾಲಾಮುಖಿ ಇತ್ತೀಚೆಗೆ ಭುಗಿಲೆದಿದ್ದು, ಅದರ ಬಾಯಿಂದ ಚಿಮ್ಮಿದ ಲಾವಾರಸದೊಂದಿಗೆ ಮೈಲಿಯಷ್ಟು ಎತ್ತರದವರೆಗೂ ಹೊಗೆ ಎದ್ದಿದೆ. ಈ Read more…

ಬಾಟಲಿ ಕಾರಣಕ್ಕೆ ಬಹು ಜನಪ್ರಿಯವಾಗಿದೆ ಈ ಮದ್ಯ…!

ವಿವಿಧ ವರ್ಣ ಹಾಗೂ ಸ್ವರೂಪದ ಬಾಟಲ್ ಗಳನ್ನು ತಯಾರಿಸುವ ಮೂಲಕ ಅಮೆರಿಕಾದ ಮದ್ಯ ಕಂಪನಿಗಳು ಸುರ ಪ್ರಿಯರನ್ನು ಸೆಳೆಯಲೆತ್ನಿಸುತ್ತವೆ. ಈಗ ಅಮೆರಿಕಾದ ಕಂಪನಿಯೊಂದು ಮಿಂಚಿನ ಮಾದರಿಯ ಟೆಕಿಲಾ ಬಾಟಲಿಗಳ‌ನ್ನು Read more…

ಕಾರಿನ ಡ್ಯಾಶ್‌ ಕ್ಯಾಮ್‌ ನಲ್ಲಿ ಸೆರೆಯಾಯ್ತು ಅಚ್ಚರಿಯ ದೃಶ್ಯ

ಮಳೆ, ಮೋಡ ಇರುವಾಗ ಸಿಡಿಲು ಯಾವಾಗ ಬೇಕಾದರೂ ಎಲ್ಲಿಗೆ ಬೇಕಾದರೂ ಅಪ್ಪಳಿಸಬಹುದು. ಇದನ್ನು ನಾವೆಲ್ಲರೂ ನೋಡಿದ್ದೇವೆ. ಆದರೆ ಮಳೆಯಿಲ್ಲದೇ, ನೀಲಾಕಾಶವಿರುವಾಗ ಸಿಡಿಲು ಹೊಡೆಯುವುದು ಎಂದರೆ…? ಹೌದು ಅಚ್ಚರಿಯಾದರೂ ಇದು Read more…

ಡಿಸ್ನಿ ವರ್ಲ್ಡ್ ಮಿಂಚಿನ ಸ್ಫೋಟದ ವಿಡಿಯೋ ವೈರಲ್

ಅಮೆರಿಕಾದ ಫ್ಲಾರಿಡಾದಲ್ಲಿರುವ ಡಿಸ್ನಿ ವರ್ಲ್ಡ್‌ನಲ್ಲಿ ಭಾರೀ ಮಿಂಚಿನ ಸ್ಫೋಟವೊಂದು ಘಟಿಸಿದ್ದು ಸುತ್ತಮುತ್ತಲಿನ ಬಹುದೂರದವರೆಗೂ ಇದರ ಪ್ರಭಾವವಾಗಿದೆ. ಸ್ಟಾರ್‌ ವಾರ್ಸ್, ಗ್ಯಾಲಾಕ್ಸಿ ಪಾರ್ಕ್ ಪ್ರಾಂಗಣದಲ್ಲಿ ಮಿಂಚಿನ ಸ್ಫೋಟ ಸಂಭವಿಸಿದೆ. ಜಾರ್ಜ್ Read more…

ʼಸ್ಟ್ಯಾಚ್ಯು ಆಫ್ ಲಿಬರ್ಟಿʼ ಸಮೀಪ ಮಿಂಚು

ಅಮೆರಿಕಾದ ಪ್ರಸಿದ್ಧ ಸ್ಟ್ಯಾಚ್ಯು ಆಫ್ ಲಿಬರ್ಟಿ ಸಮೀಪ ಮಿಂಚು ಹರಿಯುವ ಅದ್ಭುತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.‌ 21 ಸೆಕೆಂಡ್ ನ ಈ ವಿಡಿಯೋದಲ್ಲಿ ಲಿಬರ್ಟಿ ಪ್ರತಿಮೆಯ Read more…

ಕುತೂಹಲ ಕೆರಳಿಸುತ್ತೆ ಈ ವಿಡಿಯೋ

ನೀವೆಲ್ಲ ಭೂಮಿ ಮೇಲೆ ಆಕಾಶದಲ್ಲಿ ಮಿಂಚು ಬರುವುದನ್ನು ನೋಡಿರುತ್ತೀರಿ. ಆದರೆ ಅಂತರಿಕ್ಷದಿಂದ ಭೂಮಿಗೆ ಅಪ್ಪಳಿಸುವ ಮಿಂಚು ಹೇಗಿರುತ್ತದೆ? ಇಲ್ಲಿದೆ ಉತ್ತರ. ಹೌದು, ನಾಸಾದ ಗಗನಯಾತ್ರಿ ಬಾಬ್ ಬೆಕ್‌ಹಾನ್ ಅವರು Read more…

5 ನಿಮಿಷದ ಅಂತರದೊಳಗೆ ಅಪ್ಪಳಿಸಿದ 50 ಸಿಡಿಲು…!

ತನ್ನ ಜೀವಮಾನದ ಶಾಟ್‌ ಒಂದನ್ನು ಸೆರೆಹಿಡಿದ ಛಾಯಾಗ್ರಾಹಕ ಹೆರ್ನಾಂಡೋ ರಿವೆರಾ ಕರ್ವಾಂಟೆಸ್, ಮೆಕ್ಸಿಕೋದ ಅತ್ಯಂತ ಸಕ್ರಿಯ ಜ್ವಾಲಾಮುಖಿ ಪರ್ವತದ ನೆತ್ತಿ ಮೇಲೆ ಒಮ್ಮೆಲೇ 50 ಸಿಡಿಲುಗಳು ಬಡಿದದ್ದನ್ನು ಸೆರೆ Read more…

ಕ್ಯಾಮೆರಾದಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ…!

ವಿಪರೀತ ಮೋಡ ಮುಸುಕಿದ ವಾತಾವರಣದ ನಡುವೆ ಲಂಡನ್‌ನ ಆಗಸದಲ್ಲಿ ಹಾರಾಡುತ್ತಿದ್ದ ವಿಮಾನವೊಂದು ಅಲ್ಲಿನ ಹೀಥ್ರೋ ವಿಮಾನ ನಿಲ್ದಾಣದಲ್ಲಿ ಇನ್ನೇನು ಲ್ಯಾಂಡ್ ಆಗಬೇಕು ಎನ್ನುವಷ್ಟರಲ್ಲಿ ಮೂರು ಬಾರಿ ಸಿಡಿಲು ಬಡಿತಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...