alex Certify Life | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ರೀಲ್ಸ್ ಹುಚ್ಚಿನಲ್ಲಿ ರೈಲು ಹಳಿ ಮೇಲೆ ಕುಣಿದ ಯುವತಿ; ವಿಡಿಯೋ ವೈರಲ್

ಹೆಚ್ಚಿನ ವೀಕ್ಷಣೆಗಳು ಹಾಗೂ ಲೈಕ್ಸ್ ಗಿಟ್ಟಿಸಲೆಂದು ಸಾಮಾಜಿಕ ಜಾಲತಾಣದ ಇನ್‌ಫ್ಲುಯೆನ್ಸರ್‌ಗಳು ಚಿತ್ರವಿಚಿತ್ರ ಚೇಷ್ಟೆಗಳನ್ನು ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಕೆಲವರಂತೂ ತಮ್ಮ ಜೀವವನ್ನೇ ಪಣಕ್ಕಿಟ್ಟು ರೀಲ್ಸ್ ಮಾಡುವ ಅನೇಕ ವಿಡಿಯೋಗಳನ್ನು ನೋಡಿದ್ದೇವೆ. Read more…

ಡಿಡಿಎಲ್​ಜೆ ಸಿನಿಮಾ ಬಳಿಕ ಸಿಮ್ರಾನ್​ ಬದುಕೇನು ? ಟ್ವಿಟರ್​ ಥ್ರೆಡ್​ನಲ್ಲಿ ವೈರಲ್​

ಶಾರುಖ್ ಖಾನ್ ಮತ್ತು ಕಾಜೋಲ್ ಅಭಿನಯದ ‘ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ’ ಎವರ್ಗ್ರೀನ್ ಚಿತ್ರವಾಗಿದೆ ಮತ್ತು ಇದು ಇನ್ನೂ ಚಲನಚಿತ್ರ ಪ್ರೇಮಿಗಳ ಹೃದಯವನ್ನು ಎಳೆಯುತ್ತಲೇ ಇದೆ. ಆದಿತ್ಯ ಚೋಪ್ರಾ Read more…

ಈ ಸಂಕೇತ ನೀಡುತ್ತೆ ಲಕ್ಷ್ಮಿ ಕೃಪೆಗೆ ಪಾತ್ರರಾಗುವ ಮುನ್ಸೂಚನೆ

ದೇವಿ ಲಕ್ಷ್ಮಿ ಕೃಪೆಗೆ ಪಾತ್ರರಾಗೋದು ಕಷ್ಟ. ದೇವಿ ಲಕ್ಷ್ಮಿ ಒಮ್ಮೆ ಮನೆಯಲ್ಲಿ ನೆಲೆಸಿದ್ರೆ ಹಣದ ಹೊಳೆ ಹರಿಯುತ್ತದೆ. ಖುಷಿ, ಸಮೃದ್ಧಿಗೆ ಯಾವುದೇ ಕೊರತೆಯಾಗುವುದಿಲ್ಲ. ಆದ್ರೆ ಲಕ್ಷ್ಮಿ ಒಂದು ಜಾಗದಲ್ಲಿ Read more…

’ಆಯುಷ್ಯ ಗಟ್ಟಿಯಿದ್ದರೆ………’: ವೇಗವಾಗಿ ಬಂದ ಕಾರು ಗುದ್ದಿದರೂ ಪಾರಾದ ಸೈಕಲ್ ಸವಾರ | Video

ಆಯುಷ್ಯ ಗಟ್ಟಿಯಿದ್ದರೆ ಅದೆಂಥಾ ಅನಾಹುತದಿಂದಲೂ ಪಾರಾಗಿ ಬರಬಹುದು. ಈ ಮಾತನ್ನು ಸಾಬೀತು ಮಾಡುವ ವಿಡಿಯೋಗಳನ್ನು ನಾವು ಪದೇ ಪದೇ ಆನ್ಲೈನ್‌ನಲ್ಲಿ ಕಂಡಿದ್ದೇವೆ. ವೇಗವಾಗಿ ಬೈಸಿಕಲ್ ಸವಾರಿ ಮಾಡುತ್ತಿರುವ ಯುವಕನೊಬ್ಬ, Read more…

ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾದ ವೃದ್ದ; ಎದೆ ಝಲ್‌ ಎನ್ನಿಸುವ ವಿಡಿಯೋ ವೈರಲ್

ವಿಡಿಯೋದಲ್ಲಿ ನೋಡುವಾಗಲೂ ಬೆಚ್ಚಿ ಬೆವರಿಳಿಸುವ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾವು-ಬದುಕು ನಮ್ಮ ಕೈಯಲ್ಲಿ ಇಲ್ಲ ಎಂದು ಸಾಬೀತು ಪಡಿಸುವ ಘಟನೆ ಇದು. ಸೈಡ್‌ವಾಕ್ ಮೇಲೆ ನಡೆದುಕೊಂಡು Read more…

ನೆಟ್ಟಿಗರನ್ನು ಗಾಬರಿ ಬೀಳಿಸಿದೆ ’ಮಾನವ-ಗಾತ್ರದ’ ಬಾವಲಿ

ಕೆಲವೊಂದು ಕಾಲ್ಪನಿಕ ಜೀವಿಗಳು ಕಲ್ಪನೆಯಲ್ಲೇ ಇದ್ದರೆ ಚಂದ ಅನಿಸುತ್ತದೆ. ಒಂದು ವೇಳೆ ನಮ್ಮ ಗ್ರಹಿಕೆ ಮೀರಿದ ವಿಚಾರವನ್ನೇನಾದರೂ ಕಂಡರೆ ನಮಗೆ ಸ್ವಲ್ಪ ಗಾಬರಿಯಾಗುವುದು ಸಹಜ. ಗಾತ್ರದಲ್ಲಿ ಮಾನವರಷ್ಟೇ ಇರುವ Read more…

ಜೀವನ ಸಾಗಿಸಲು ʼಪೋಹಾವಾಲʼ ಆದ ಪತ್ರಕರ್ತ

ನಮ್ಮ ದೇಶ ಮುನ್ನಡೆಯುತ್ತಿದೆ ಎಂದು ನಾವೆಷ್ಟೇ ಹೇಳಿದರೂ ಸಹ ನಿರುದ್ಯೋಗದ ಸಮಸ್ಯೆ ಮಾತ್ರ ಇಂದಿಗೂ ದೊಡ್ಡ ಸವಾಲಾಗಿಯೇ ಉಳಿದಿದೆ. ಅತ್ಯುತ್ತಮ ಶಿಕ್ಷಣ ಹಾಗೂ ಪದವಿಗಳಿರುವವರೂ ಸಹ ಒಮ್ಮೊಮ್ಮೆ ಜೀವನ Read more…

ಪರ್ಸ್ ನಲ್ಲಿ ʼಹಣʼ ಸದಾ ಇರಬೇಕೆಂದಾದ್ರೆ ಹೀಗೆ ಮಾಡಿ

ಇಂದು ಸಾಮಾನ್ಯವಾಗಿ ಎಲ್ಲರೂ ಹಣ ಗಳಿಸುವುದಕ್ಕಾಗಿಯೇ ತಮ್ಮ ಜೀವನದ ಅಮೂಲ್ಯ ಸಮಯವನ್ನು ಮೀಸಲಿಡುತ್ತಾರೆ. ಪ್ರತಿದಿನ ದುಡಿದಿದ್ದು ಕಾಣುತ್ತದೆ. ಆದ್ರೆ ಹಣ ಮಾತ್ರ ಕೈನಲ್ಲಿ ಇರುವುದಿಲ್ಲ. ಇದು ಎಲ್ಲರನ್ನೂ ಕಾಡುವ Read more…

ನವಜೋಡಿಗಳಿಗೆ ಮಾದರಿ ಈ ಹಿರಿಯ ದಂಪತಿ

ಮದುವೆಯಾದ ವಾರಕ್ಕೇ ವಿಚ್ಛೇದನದ ಅರ್ಜಿ ಸಲ್ಲಿಸುವ, ಒಬ್ಬರೇ ಸಂಗಾತಿಯೊಂದಿಗೆ ಇರುವುದು ಬೋರಿಂಗ್ ಎನ್ನುವ ಇಂದಿನ ದಂಪತಿಗಳಿಗೆ ದಾಂಪತ್ಯದ ಸಾಮರಸ್ಯದ ಪಾಠ ಹೇಳಿಕೊಡಬಲ್ಲ ಜೋಡಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. Read more…

ಮಂಗಳ ಗ್ರಹದ ವಿವಿಧ ರಹಸ್ಯಗಳನ್ನು ಕಂಡು ಹಿಡಿದ ವಿಜ್ಞಾನಿಗಳ ತಂಡ

ಬಾಹ್ಯಾಕಾಶದಲ್ಲಿ ಜೀವವಿದೆಯೇ? ಮಂಗಳ ಗ್ರಹಕ್ಕೆ ಜೀವವಿದೆಯೇ? ಈ ಎಲ್ಲಾ ವಿಷಯಗಳು ಯಾವಾಗಲೂ ಜನರನ್ನು ಮತ್ತು ವಿಜ್ಞಾನಿಗಳನ್ನು ಕುತೂಹಲ ಕೆರಳಿಸುತ್ತವೆ. ನಾಸಾದ ಮಂಗಳ ಮಿಷನ್ ಯಶಸ್ವಿ ಮಿಷನ್ ಆಗಿದ್ದು ಅಲ್ಲಿ Read more…

ಮಕ್ಕಳ ಕುರಿತು ಪಾಲಕರಿಗೆ ತಿಳಿದಿರುವುದು ಶೇ.30 ಮಾತ್ರ; ಈ ಕುರಿತ ಟ್ವೀಟ್‌ ಗೆ ಬಹುತೇಕರ ಸಹಮತ

ಪಾಲಕರು ತಮ್ಮ ಮಕ್ಕಳ ಯೋಗಕ್ಷೇಮದ ಬಗ್ಗೆ ಯೋಚಿಸುವುದನ್ನು ನಿಲ್ಲಿಸುವುದಿಲ್ಲ. ಮಕ್ಕಳು ಎಷ್ಟೇ ವಯಸ್ಸಾಗಿದ್ದರೂ, ಪೋಷಕರು ಯಾವಾಗಲೂ ಚಿಂತಿಸುತ್ತಾರೆ ಮತ್ತು ಅವರನ್ನು ನೋಡಿಕೊಳ್ಳುತ್ತಾರೆ. ಆದಾಗ್ಯೂ, ಭಾರತೀಯ ಪೋಷಕರು ತಮ್ಮ ಮಗುವಿನ Read more…

75 ವರ್ಷದ ವರ, 70 ರ ವಧು: ವೃದ್ಧಾಶ್ರಮದಲ್ಲಿ ಪ್ರೇಮ- ದಾಂಪತ್ಯಕ್ಕೆ ಮುನ್ನುಡಿ

ವೃದ್ಧಾಶ್ರಮಗಳಲ್ಲಿ ವಾಸಿಸುವ ಹಿರಿಯರು ತಮ್ಮ ಹಳೆಯ ಕಾಲವನ್ನು ನೆನಪಿಸಿಕೊಳ್ಳುತ್ತಾರೆ. ಅವರು ಜೀವನದಲ್ಲಿ ಕಂಡ ಒಳ್ಳೆಯ ಮತ್ತು ಕೆಟ್ಟ ದಿನಗಳ ಬಗ್ಗೆ ಅವರು ಯೋಚಿಸುತ್ತಲೇ ಇರುತ್ತಾರೆ. ಕೊಲ್ಲಾಪುರದ ವೃದ್ಧಾಶ್ರಮದಲ್ಲಿರುವ ವೃದ್ಧ Read more…

ಈ ಭಾಗದಲ್ಲಿ ಶೌಚಾಲಯ ನಿರ್ಮಿಸಿ ಆರೋಗ್ಯ ಸಮಸ್ಯೆ ದೂರಗೊಳಿಸಿ

ಆರೋಗ್ಯ ಮನುಷ್ಯನಿಗೆ ಬಹಳ ಮುಖ್ಯ. ಆರೋಗ್ಯವಾಗಿರುವ ವ್ಯಕ್ತಿ ಕೂಲಿ ಕೆಲಸ ಮಾಡಿಯಾದ್ರೂ ಹೊಟ್ಟೆ ತುಂಬಿಸಿಕೊಳ್ಳಬಲ್ಲ. ಆರೋಗ್ಯಕ್ಕೂ ಮನೆ ಹಾಗೂ ಕಚೇರಿ ವಾಸ್ತುವಿಗೂ ಸಂಬಂಧವಿದೆ. ಎಷ್ಟು ಚಿಕಿತ್ಸೆ, ಔಷಧಿ, ಮಾತ್ರೆ Read more…

ವಯಸ್ಸಾಯಿತಲ್ಲ ಎಂದು ಚಿಂತಿಸದಿರಿ

ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ 20 ದಶಕ ಅನ್ನೋದು ಮ್ಯಾಜಿಕಲ್ ಕಾಲ. ತನ್ನ ಕನಸನ್ನು ನನಸು ಮಾಡಿಕೊಳ್ಳೋದ್ರಲ್ಲಿ ಮಿಂಚಿನಂತೆ 20-29 ವರ್ಷಗಳು ಕಳೆದುಹೋಗಿಬಿಟ್ಟಿರುತ್ತೆ. ಆದರೆ ಮೂವತ್ತು ಶುರುವಾಯ್ತಲ್ಲ ಅಂತ ಯಾರೂ Read more…

ಅಖಂಡ ಪುಣ್ಯ ಫಲ ಪ್ರಾಪ್ತಿಗಾಗಿ ಮಾಘ ಮಾಸದಲ್ಲಿ ದಾನ ಮಾಡಿ ಈ ವಸ್ತು

ಇಂದಿನಿಂದ ಮಾಘ ಮಾಸ ಪ್ರಾರಂಭವಾಗಲಿದೆ. ಈ ಮಾಸ ಸಕಲ ಪಾಪಗಳನ್ನು ಕಳೆಯುವ ಮಾಸವೆಂದು ಹೇಳುತ್ತಾರೆ. ಹಾಗಾಗಿ ಪಾಪಕರ್ಮಗಳು ಕಳೆದು ಜೀವನದಲ್ಲಿ ನಾವು ಏಳಿಗೆ ಹೊಂದಲು ಈ ಮಾಸದಲ್ಲಿ ಇಂತಹ Read more…

ಕುಬೇರ ಯೋಗ ಪ್ರಾಪ್ತಿಯಾಗಲು ಸೋಮವಾರದಂದು ಹೀಗೆ ಮಾಡಿ

ಜೀವನದಲ್ಲಿ ಹೆಚ್ಚಾಗಿ ಎದುರಾಗುವ ಸಮಸ್ಯೆ ಎಂದರೆ ಅದು ಹಣದ ಸಮಸ್ಯೆ. ಯಾವುದೇ ರೀತಿ ಹಣದ ಸಮಸ್ಯೆಗಳು ನಿವಾರಣೆಯಾಗಲು ಕುಬೇರನ ಯೋಗ ಬಹಳ ಮುಖ್ಯ. ಹಾಗಾಗಿ ನಿಮ್ಮ ಜಾತಕದಲ್ಲಿ ಕುಬೇರ Read more…

ಆಪಲ್‌ ವಾಚ್‌ನಿಂದಾಗಿ ಬಚಾವಾಯ್ತು ಗರ್ಭಿಣಿ ಮತ್ತು ಹೊಟ್ಟೆಯಲ್ಲಿದ್ದ ಮಗುವಿನ ಪ್ರಾಣ….!

ಆಪಲ್ ವಾಚ್ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಬಹಳ ಜನಪ್ರಿಯವಾಗಿದೆ. ಅದರ ಪ್ರೀಮಿಯಂ ಕ್ವಾಲಿಟಿ, ವಿನ್ಯಾಸ ಮತ್ತು ಫೀಚರ್‌ಗಳು ಜನರನ್ನು ಆಕರ್ಷಿಸಿವೆ. ಆಪಲ್‌ ವಾಚ್‌ಗಳಲ್ಲಿರುವ ಆರೋಗ್ಯಕ್ಕೆ ಸಂಬಂಧಪಟ್ಟ ಫೀಚರ್‌ಗಳನ್ನು ಗ್ರಾಹಕರು Read more…

ಜೀವನ ಸುಂದರ ಆದ್ರೆ ಇದನ್ನು ಅನುಸರಿಸಲು ಮರೆಯಬೇಡಿ

ಜೀವನ ಎಂಬುದು ಸುಂದರವಾದ ಉಡುಗೊರೆ. ಅದನ್ನು ಅನ್ಯ ಕಾರಣಕ್ಕೆ ವ್ಯರ್ಥ ಮಾಡಿಕೊಳ್ಳುವವರೇ ಜಾಸ್ತಿ. ವ್ಯರ್ಥಾಲಾಪದಲ್ಲಿ ಬದುಕನ್ನು ಹಾಳು ಮಾಡಿಕೊಳ್ಳದೇ ಒಮ್ಮೆ ಯೋಚಿಸಿ. ನಿಮಗೆ ಇಷ್ಟವಾದಂತೆ ನಿಮ್ಮ ಜೀವನವನ್ನು ರೂಪಿಸಿಕೊಳ್ಳಲು Read more…

ಈ ಅಭ್ಯಾಸ ಬಿಟ್ಟರೆ ಲಕ್ಷ್ಮೀ ದೇವಿ ಒಲಿಯೋದು ಗ್ಯಾರಂಟಿ….!

ಕೈಯಲ್ಲಿ ಹಣ ಇಲ್ಲ ಅಂದರೆ ಜೀವನ ಸಾಗಿಸೋದು ತುಂಬಾನೇ ಕಷ್ಟ. ಹಣವೇ ಇಲ್ಲ ಅಂದ್ಮೇಲೆ ಏನು ಮಾಡೋಕೂ ಸಾಧ್ಯವಿಲ್ಲ. ಹಣ ಬೇಕು ಅಂತಾ ಕಷ್ಟಪಟ್ಟು ದುಡೀತಾರೆ. ಹೊಟ್ಟೆ ಬಟ್ಟೆ Read more…

ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಬೇಕೆಂದ್ರೆ ಮನೆ ಮುಂದೆ ಬೆಳೆಸಿ ಈ ಗಿಡ-ಮರ

ಮನುಷ್ಯನಿಗೆ ಆಸೆ ಹೆಚ್ಚು. ಕೈ ತುಂಬಾ ಹಣ, ಆರೋಗ್ಯ, ಐಷಾರಾಮಿ ಜೀವನವನ್ನು ಪ್ರತಿಯೊಬ್ಬರೂ ಬಯಸ್ತಾರೆ. ಇದಕ್ಕಾಗಿ ಸಾಕಷ್ಟು ಕಷ್ಟಪಡ್ತಾರೆ. ಆದ್ರೆ ಎಷ್ಟು ದುಡಿದ್ರೂ ಕೆಲವರಿಗೆ ಸುಖ ಪ್ರಾಪ್ತಿಯಾಗುವುದಿಲ್ಲ. ಅದಕ್ಕೆ Read more…

ಮೈಕೆಲ್​ ಜಾಕ್ಸನ್​ ಹಾಡಿಗೆ ಸ್ಟೆಪ್​ ಹಾಕುತ್ತಿರುವ ಬುಡಕಟ್ಟು ವ್ಯಕ್ತಿ: ಸಚಿವರಿಂದ ಟ್ವೀಟ್​

ನಾಗಾಲ್ಯಾಂಡ್ ಸಚಿವರು ಮೈಕೆಲ್ ಜಾಕ್ಸನ್ ಅವರ ‘ಡೇಂಜರಸ್’ ಹಾಡಿಗೆ ವ್ಯಕ್ತಿಯೊಬ್ಬ ಮಾಡುತ್ತಿರುವ ನೃತ್ಯದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ನಾಗಾಲ್ಯಾಂಡ್‌ನ ಬುಡಕಟ್ಟು ವ್ಯವಹಾರಗಳ ಸಚಿವ ಟೆಮ್ಜೆನ್ ಇಮ್ನಾ ಅಲೋಂಗ್ ಅವರು ಈ Read more…

ಅನ್ಯಗ್ರಹ ಜೀವಿಗಳ ಪತ್ತೆಗಾಗಿಯೇ ಸ್ಥಾಪನೆಯಾಗಿದೆ ಈ ಸಂಸ್ಥೆ

ಆಗಾಗ್ಗೆ ಭಾರಿ ಸುದ್ದಿ ಮಾಡುತ್ತಿರುವ ಹಾರುವ ವಸ್ತುಗಳ ಇರುವಿಕೆಯ ಕುರಿತು ಪತ್ತೆಹಚ್ಚಲು ಸ್ಥಾಪಿಸಲಾದ ಹೊಸ ಪೆಂಟಗನ್ ಕಚೇರಿಯು ಈ ಬಗ್ಗೆ ತನಿಖೆ ಮಾಡುತ್ತಿದ್ದು, ಇದುವರೆಗೆ ಅನ್ಯಲೋಕದ ಜೀವನದ ಯಾವುದೇ Read more…

ದುಷ್ಟಶಕ್ತಿಗಳ ಕಾಟದಿಂದ ಮುಕ್ತಿ ಹೊಂದಲು ಜಪಿಸಿ ಈ ಮಂತ್ರ

ರಾತ್ರಿ ಮಲಗುವ ಮುನ್ನ ನರಸಿಂಹ ಸ್ವಾಮಿಯ ಈ ಮಂತ್ರವನ್ನು ಜಪಿಸಿ ಮಲಗಿದರೆ ನಿಮ್ಮ ಜನ್ಮ ಜನ್ಮದ ಪಾಪಕರ್ಮಗಳು ಕಳೆದು, ಸಮಸ್ಯೆಗಳು ನಿವಾರಣೆಯಾಗಿ ಜೀವನದಲ್ಲಿ ಏಳಿಗೆಯಾಗುತ್ತದೆಯಂತೆ. ನರಸಿಂಹ ಸ್ವಾಮಿ ಭಕ್ತರನ್ನು Read more…

ʼಫೆಂಗ್ ಶುಯಿʼ ಈ ಉಪಾಯದಿಂದ ಪಡೆಯಬಹುದು ಜೀವನದಲ್ಲಿ ದುಪ್ಪಟ್ಟು ಪ್ರೀತಿ

ಪ್ರೀತಿ ಜೀವನವನ್ನು ಮತ್ತಷ್ಟು ರೋಮ್ಯಾಂಟಿಕ್ ಮತ್ತು ಸುಖಕರ ಮಾಡಲು ಫೆಂಗ್ ಶುಯಿ ಉಪಾಯ ಸಹಾಯವಾಗಲಿದೆ. ಫೆಂಗ್ ಶುಯಿ ಚೀನಾ ವಾಸ್ತುಶಾಸ್ತ್ರವಾಗಿದ್ದು, ಇದು ನಕಾರಾತ್ಮಕ ಶಕ್ತಿಯನ್ನು ಹೊರಹಾಕಿ, ಸಕಾರಾತ್ಮಕ ಶಕ್ತಿ Read more…

ಪ್ರತಿಯೊಬ್ಬ ಮಹಿಳೆ – ಪುರುಷ ತಿಳಿದಿರಬೇಕು ಈ ಸಂಗತಿ

ಆಚಾರ್ಯ ಚಾಣಕ್ಯ, ಜೀವನಕ್ಕೆ ಬೇಕಾದ ಅನೇಕ ವಿಷ್ಯಗಳನ್ನು ಹೇಳಿದ್ದಾರೆ.  ಚಾಣಕ್ಯ ಜೀವನದಲ್ಲಿ ಹೇಗೆ ಯಶಸ್ಸು ಗಳಿಸಬೇಕು ಎಂಬುದನ್ನು ತಿಳಿಸಿದ್ದಾರೆ. ಮನುಷ್ಯ ಅನೇಕ ಬಾರಿ ನಿರ್ಲಕ್ಷ್ಯ ಮಾಡುವ ಮೂಲಕ ದೊಡ್ಡ Read more…

ಸೂರ್ಯಾಸ್ತದ ನಂತರ ಮಾಡಬೇಡಿ ಈ ಕೆಲಸ

ಸೂರ್ಯೋದಯದ ನಂತ್ರ ದಿನ ಆರಂಭವಾದ್ರೆ ಸೂರ್ಯಾಸ್ತದ ನಂತ್ರ ಸಂಜೆ ಆರಂಭವಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಸಮಯವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಧರ್ಮಗ್ರಂಥದ ಪ್ರಕಾರ, ಸೂರ್ಯಾಸ್ತದ ನಂತ್ರ ಕೆಲವೊಂದು ಕೆಲಸಗಳನ್ನು Read more…

ಮಗಳಿಗೆ ಕಿಡ್ನಿ ಅವಶ್ಯವಿದೆ ಎಂದು ಕಾರಿನ ಹಿಂದೆ ಬರೆದುಕೊಂಡ ಅಪ್ಪ: ಅಂತೂ ಸಿಕ್ಕರು ದಾನಿಗಳು

ವಾಹನಗಳ ಮುಂದೆ ಅಥವಾ ಹಿಂಭಾಗದಲ್ಲಿ ತಮ್ಮ ಪ್ರೀತಿ ಪಾತ್ರರ ಹೆಸರೋ ಅಥವಾ ಅವರ ಕೃಪೆ, ಇವರ ಆಶೀರ್ವಾದ ಎಂದೆಲ್ಲಾ ಬರೆದುಕೊಳ್ಳುವುದು ಉಂಟು. ಆದರೆ ಮಗಳಿಗೆ ಮೂತ್ರಪಿಂಡದ ಸಮಸ್ಯೆಯಿಂದಾಗಿ ಸಾವು Read more…

ಸತ್ತ ಮೇಲೂ ಅಂಗಾಂಗ ದಾನದ ಮೂಲಕ ಹಲವರ ಜೀವ ಉಳಿಸಿದ 18 ತಿಂಗಳ ಪುಟಾಣಿ

ಮೇವಾತ್​ (ಹರಿಯಾಣ): ಇಲ್ಲಿನ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ ಬ್ರೈನ್ ಡೆಡ್ ಎಂದು ಘೋಷಿಸಲ್ಪಟ್ಟ 18 ತಿಂಗಳ ಬಾಲಕಿಯ ಕುಟುಂಬವು ಆಕೆಯ ಅಂಗಾಂಗಗಳನ್ನು ದಾನ ಮಾಡುವ Read more…

ಲಾಟರಿಯಲ್ಲಿ 893 ಕೋಟಿ ರೂ. ಗೆದ್ದವನಿಗೆ ಈಗ‌ ಲೈಫ್ ಬಲು ಬೋರ್…!

ಹಣ ಎಂದರೆ ಹೆಣವೂ ಬಾಯಿಬಿಡುತ್ತದೆ ಎನ್ನುವ ಮಾತು ತಲೆತಲಾಂತರಗಳಿಂದ ನಡೆದು ಬಂದಿದೆ. ಹಣಕ್ಕಾಗಿಯೇ ಎಲ್ಲರೂ ಇಷ್ಟೊಂದು ಪರದಾಡುವುದು ಎನ್ನುವ ಮಾತೂ ಸುಳ್ಳಲ್ಲ. ಹಾಗಿದ್ದರೆ ಸಾಮಾನ್ಯ ವ್ಯಕ್ತಿಯೊಬ್ಬನಿಗೆ ದಿಢೀರನೆ ಲಕ್ಷವಲ್ಲ, Read more…

ರಷ್ಯಾ ದಾಳಿಗೆ ಉಕ್ರೇನ್​ನಲ್ಲಿ ಕಾರ್ಗತ್ತಲು: ಯುದ್ಧಭೂಮಿಯ ಚಿತ್ರಣ ನೀಡಿದ ಪತ್ರಕರ್ತ

ರಷ್ಯಾದ ಡಜನ್‌ಗಟ್ಟಲೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ದಾಳಿಯ ನಂತರ ಉಕ್ರೇನ್‌ನ ವಿದ್ಯುತ್ ಜಾಲಕ್ಕೆ ಹಾನಿಯುಂಟಾಗಿದೆ. ಯುದ್ಧದಿಂದ ಧ್ವಂಸಗೊಂಡ ದೇಶದಲ್ಲಿ ದೈನಂದಿನ ಜೀವನವನ್ನು ಉಕ್ರೇನಿಯನ್ ಪತ್ರಕರ್ತರು ಹೇಗೆ ನಿಭಾಯಿಸುತ್ತಿದ್ದಾರೆ, ಯುದ್ಧಭೂಮಿಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...