alex Certify LIC | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಚ್ಯೂರಿಟಿ ಅವಧಿ ಪೂರ್ಣಗೊಂಡರೂ ಎಲ್ಐಸಿಯಲ್ಲೇ ಉಳಿದ ಚಂದಾದಾರರ 881 ಕೋಟಿ ರೂ.: ಸರ್ಕಾರ ಮಾಹಿತಿ

ನವದೆಹಲಿ: ಎಲ್ಐಸಿ 2023- 24ನೇ ಸಾಲಿನಲ್ಲಿ ಪಾಲಿಸಿಯ ಮೆಚ್ಯೂರಿಟಿ ಅವಧಿ ಪೂರ್ಣಗೊಂಡ ಬಳಿಕವೂ ಚಂದಾದಾರರ 881 ಕೋಟಿ ರೂಪಾಯಿ ಉಳಿದುಕೊಂಡಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ. Read more…

ಆರೋಗ್ಯ ವಿಮೆ ವಲಯಕ್ಕೆ ಎಲ್ಐಸಿ ಲಗ್ಗೆ: ಖಾಸಗಿ ಕಂಪನಿ ಸ್ವಾಧೀನಕ್ಕೆ ಚಿಂತನೆ

ನವದೆಹಲಿ: ಭಾರತೀಯ ಜೀವ ವಿಮಾ ನಿಗಮ(ಎಲ್ಐಸಿ) 2024 -25 ನೇ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ 10,544 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ. ಭರ್ಜರಿ ಲಾಭದಲ್ಲಿರುವ ಎಲ್ಐಸಿ Read more…

LIC ಷೇರುದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ; ಈ ಕೆಲಸ ಮಾಡದಿದ್ದರೆ ನಿಮಗೆ ನಷ್ಟ ‘ಗ್ಯಾರಂಟಿ’

ದೇಶದ ಸರ್ಕಾರಿ ಜೀವ ವಿಮಾ ಕಂಪನಿ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ತನ್ನ ಷೇರುದಾರರಿಗೆ ಮಹತ್ವದ ಮಾಹಿತಿಯನ್ನು ನೀಡಿದೆ. ಎಲ್‌ ಐಸಿ ತನ್ನ ಷೇರುದಾರರಿಗೆ ತಮ್ಮ ಪ್ಯಾನ್ Read more…

ಆರೋಗ್ಯ ವಿಮಾ ಕ್ಷೇತ್ರಕ್ಕೂ ಕಾಲಿಡಲು ಸಜ್ಜಾದ LIC

ನವದೆಹಲಿ: ದೇಶಾದ್ಯಂತ ಹಲವು ಕಂಪನಿಗಳು ಆರೋಗ್ಯ ವಿಮಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿವೆ. ಇದೀಗ ಸರ್ಕಾರಿ ಸ್ವಾಮ್ಯದ ಭಾರತೀಯ ಜೀವನ್ ಭೀಮಾ ನಿಗಮ-ಎಲ್ಐಸಿ ಕೂಡ ಆರೋಗ್ಯ ವಿಮಾ ಕ್ಷೇತ್ರ (ಹೆಲ್ತ್ Read more…

ಗ್ರಾಹಕರೇ ಗಮನಿಸಿ: ಇಂದು, ನಾಳೆ ಎಲ್ಐಸಿ, ಬ್ಯಾಂಕ್ ಪೂರ್ಣ ದಿನ ಸೇವೆ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷ ಅಂತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 30 ಮತ್ತು 31 ರಂದು ಎಲ್ಐಸಿ ಮತ್ತು ಬ್ಯಾಂಕುಗಳು ಪೂರ್ಣ ದಿನ ಸೇವೆ ನೀಡಲಿವೆ. ಭಾರತಿಯ ಜೀವ ವಿಮಾ Read more…

ವಿಶ್ವದಲ್ಲೇ ಅತ್ಯಂತ ಬಲಿಷ್ಠ ವಿಮಾ ಬ್ರಾಂಡ್ ಎಲ್ಐಸಿ

ನವದೆಹಲಿ: ಭಾರತ ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ(ಎಲ್ಐಸಿ) ವಿಶ್ವದಲ್ಲಿಯೇ ಅತ್ಯಂತ ಬಲಿಷ್ಠ ವಿಮಾ ಬ್ರಾಂಡ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಬ್ರಾಂಡ್ ಫೈನಾನ್ಸ್ ಇನ್ಸುರೆನ್ಸ್ 100 ಬಿಡುಗಡೆ Read more…

‘LIC’ ಪಾಲಿಸಿದಾರರೇ ಗಮನಿಸಿ : ವಾಟ್ಸಾಪ್ ಮೂಲಕ ಎಲ್ಲಾ ವಿವರಗಳನ್ನು ತಿಳಿಯಲು ಜಸ್ಟ್ ಹೀಗೆ ಮಾಡಿ

ನೀವು ಎಲ್ಐಸಿ ಪಾಲಿಸಿಯನ್ನು ಹೊಂದಿದ್ದೀರಾ? ಆದಾಗ್ಯೂ, ನಿಮ್ಮ ಪಾಲಿಸಿಗೆ ಪ್ರೀಮಿಯಂ ಪಾವತಿಸಿದ ದಿನಾಂಕ ಮತ್ತು ವಾಟ್ಸಾಪ್ ಮೂಲಕ ತೆಗೆದುಕೊಂಡ ಯಾವುದೇ ಸಾಲದ ವಿವರಗಳನ್ನು ನಿಮಿಷಗಳಲ್ಲಿ ನೀವು ಸುಲಭವಾಗಿ ಕಂಡುಹಿಡಿಯಬಹುದು. Read more…

ಮಹಿಳೆಯರಿಗೆ ಗುಡ್ ನ್ಯೂಸ್ : ಈ ಯೋಜನೆಯಡಿ ಪ್ರತಿದಿನ 87 ರೂ. ಹೂಡಿಕೆ ಮಾಡಿದ್ರೆ 11 ಲಕ್ಷ ರೂ. ಪಡೆಯಬಹುದು!

ಬೆಂಗಳೂರು  : ದೇಶದ ವಿವಿಧ ಆದಾಯ ಗುಂಪುಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಐಸಿ ಅನೇಕ ಉತ್ತಮ ಯೋಜನೆಗಳನ್ನು ನಿರ್ವಹಿಸುತ್ತಿದೆ. ಎಲ್ಐಸಿಯ ಈ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಜನರು ಖಾತರಿಯ ಆದಾಯವನ್ನು Read more…

LIC Kanyadan Policy : ಈ ಯೋಜನೆಯಡಿ ಪ್ರತಿದಿನ 75 ರೂ. ಹೂಡಿಕೆ ಮಾಡಿದ್ರೆ ಮಗಳ ಮದುವೆಗೆ ಸಿಗಲಿದೆ 14.5 ಲಕ್ಷ ರೂ!

ನವದೆಹಲಿ :ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಹೆಣ್ಣು ಮಗುವಿನ ಸುಧಾರಣೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಎಲ್ಐಸಿ ಕನ್ಯಾದಾನ ಪಾಲಿಸಿ ಎಂಬ ಉಳಿತಾಯ ಯೋಜನೆಯನ್ನು ಪರಿಚಯಿಸಿದೆ. ಎಲ್ಐಸಿ ಕನ್ಯಾದಾನ ಪಾಲಿಸಿಯು Read more…

ಒಡಿಶಾ ರೈಲು ಅಪಘಾತ: ಸಂತ್ರಸ್ತರಿಗೆ ವಿಮೆ ಕ್ಲೈಮ್ ಪ್ರಕ್ರಿಯೆ ಸಡಿಲಗೊಳಿಸಿದ LIC

ನವದೆಹಲಿ: ಬಾಲಸೋರ್‌ ರೈಲು ದುರಂತದ ಸಂತ್ರಸ್ತರ ಕ್ಲೈಮ್‌ ಇತ್ಯರ್ಥ ಪ್ರಕ್ರಿಯೆಗೆ ರಾಷ್ಟ್ರೀಯ ವಿಮಾ ಸಂಸ್ಥೆ ಎಲ್‌ಐಸಿ ಶನಿವಾರ ಹಲವು ಸಡಿಲಿಕೆಗಳನ್ನು ಪ್ರಕಟಿಸಿದೆ. ಎರಡು ಪ್ರಯಾಣಿಕ ರೈಲುಗಳು ಮತ್ತು ಒಂದು Read more…

ಎಲ್‌ಐಸಿ ʼವಾಟ್ಸಾಪ್ʼ ಸೇವೆ‌ ಪಡೆಯಬಯಸುವವರಿಗೆ ಇಲ್ಲಿದೆ ಟಿಪ್ಸ್

ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ತನ್ನ ಗ್ರಾಹಕರಿಗೆ ವಾಟ್ಸಾಪ್ ಮೂಲಕ 24/7 ಸೇವೆಗಳನ್ನು ಲಭ್ಯವಾಗುವಂತೆ ಮಾಡಿದೆ. ಪಾಲಿಸಿದಾರರು ಇನ್ನು ಮುಂದೆ ಜೀವ ವಿಮಾ ಪ್ಲಾನ್‌ಗಳ ಕುರಿತ ಮಾಹಿತಿಗಳು Read more…

ಹಿಂಡನ್ ಬರ್ಗ್ ರಿಸರ್ಚ್ ವರದಿ ಬಳಿಕವೂ ಅದಾನಿ ಗ್ರೂಪ್ ನಲ್ಲಿ ಹೂಡಿಕೆ ಮುಂದುವರೆಸಿದ ಎಲ್ಐಸಿ…!

ಅಮೆರಿಕ ಮೂಲದ ಸಂಶೋಧನಾ ಸಂಸ್ಥೆ ಹಿಂಡನ್ ಬರ್ಗ್ ಅದಾನಿ ಗ್ರೂಪ್ ಕುರಿತಂತೆ ತನ್ನ ವರದಿ ಬಿಡುಗಡೆ ಮಾಡಿದ ಬಳಿಕ ಅದಾನಿ ಗ್ರೂಪಿನ ಷೇರುಗಳ ಮೌಲ್ಯದಲ್ಲಿ ಭಾರಿ ಕುಸಿತವಾಗಿತ್ತು. ಇದರ Read more…

ಮಾ. 31 ಕ್ಕೆ ಅಂತ್ಯವಾಗಲಿದೆ ಪ್ರಧಾನ ಮಂತ್ರಿ ವಯ ವಂದನಾ; ಇಲ್ಲಿದೆ ಇದರ ಕುರಿತ ಸಂಕ್ಷಿಪ್ತ ಮಾಹಿತಿ

ನವದೆಹಲಿ : ಹಿರಿಯ ನಾಗರಿಕರಿಗೆ ಶುರು ಮಾಡಿರುವ ಪ್ರಧಾನ ಮಂತ್ರಿ ವಯ ವಂದನಾ ಯೋಜನೆಯು ಇದೇ 31ರಂದು ಕೊನೆಗೊಳ್ಳಲಿದೆ. 60 ವರ್ಷ ಮೇಲ್ಪಟ್ಟವರಿಗಾಗಿ ಸರ್ಕಾರ ಈ ಯೋಜನೆ ಆರಂಭಿಸಿದೆ. Read more…

ಎಲ್ಐಸಿ ಗ್ರಾಹಕರಿಗೆ ಗುಡ್ ನ್ಯೂಸ್: ವಾಟ್ಸಾಪ್ ನಲ್ಲೇ ಸಿಗಲಿವೆ ಹಲವು ಸೇವೆ

ಭಾರತೀಯ ಜೀವವಿಮಾನ ನಿಗಮದ ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ದೇಶದ ಅತಿ ದೊಡ್ಡ ವಿಮಾ ಕಂಪನಿಯಾದ ಎಲ್ಐಸಿ ಗ್ರಾಹಕರಿಗೆ ವಾಟ್ಸಾಪ್ ನಲ್ಲಿ 9 ಸೇವೆಗಳು ಲಭ್ಯವಿರಲಿವೆ. 9 ಕ್ಕೂ Read more…

LIC ಹೂಡಿಕೆದಾರರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಅದಾನಿ ಸಮೂಹದ ಕುರಿತು ಅಮೆರಿಕಾ ಮೂಲದ ಸಂಶೋಧನಾ ಸಂಸ್ಥೆ ಹಿಂಡನ್ ಬರ್ಗ್ ವರದಿ ಬಿಡುಗಡೆ ಮಾಡಿದ ಬಳಿಕ ಆ ಕಂಪನಿಯ ಷೇರುಗಳ ಬೆಲೆಯಲ್ಲಿ ತೀವ್ರ ಕುಸಿತ ಕಂಡಿದೆ. ಇದರ Read more…

BIG NEWS: ಹಿಂಡನ್ ಬರ್ಗ್ ಆರೋಪಕ್ಕೆ ಅದಾನಿ ಸಮೂಹದ ಪ್ರತಿಕ್ರಿಯೆ; ಭಾರತದ ಮೇಲಿನ ವ್ಯವಸ್ಥಿತ ದಾಳಿ ಎಂದು ಬಣ್ಣಿಸಿದ ಕಂಪನಿ

ಅದಾನಿ ಸಮೂಹದ ಕಂಪನಿಗಳ ಕುರಿತಂತೆ ಅಮೆರಿಕ ಮೂಲದ ಸಂಶೋಧನಾ ಸಂಸ್ಥೆ ಹಿಂಡನ್ ಬರ್ಗ್ ಬಿಡುಗಡೆ ಮಾಡಿರುವ ವರದಿ ಭಾರತದಲ್ಲಿ ತಲ್ಲಣವನ್ನುಂಟು ಮಾಡಿರುವ ಮಧ್ಯೆ ಭಾನುವಾರದಂದು ಅದಾನಿ ಸಮೂಹ ಹಿಂಡನ್ Read more…

BIG NEWS: ಹಿಂಡನ್ ಬರ್ಗ್ ಆರೋಪಕ್ಕೆ ಅದಾನಿ ಸಮೂಹದಿಂದ ಉತ್ತರ

ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡನ್ ಬರ್ಗ್, ಗೌತಮ್ ಅದಾನಿ ಒಡೆತನದ ಅದಾನಿ ಸಮೂಹದ ಕುರಿತು ಪ್ರಕಟಿಸಿರುವ ವರದಿ ಭಾರತೀಯ ಷೇರುಪೇಟೆಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಅದಾನಿ ಕಂಪನಿಗಳ ಷೇರುಗಳ ಬೆಲೆ Read more…

ಅದಾನಿ ಗ್ರೂಪ್ ಷೇರು ಮೌಲ್ಯ ಕುಸಿತದ ಎಫೆಕ್ಟ್; ಎರಡೇ ದಿನದಲ್ಲಿ LIC ಗೆ ಬರೋಬ್ಬರಿ 18,000 ಕೋಟಿ ರೂ. ನಷ್ಟ

ಅದಾನಿ ಗ್ರೂಪ್ ಕುರಿತಂತೆ ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡನ್ ಬರ್ಗ್ ವರದಿ ಬಳಿಕ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲವಾಗಿದೆ. ಅದಾನಿ ಗ್ರೂಪ್ ಕಂಪನಿಗಳ ಷೇರುಗಳ ಬೆಲೆಯಲ್ಲಿ ಭಾರಿ ಕುಸಿತವಾಗಿದ್ದು, ಇದರ Read more…

ಪದವೀಧರರಿಗೆ ಗುಡ್ ನ್ಯೂಸ್: LIC ಯಲ್ಲಿ ಉದ್ಯೋಗ

ಭಾರತೀಯ ಜೀವ ವಿಮಾ ನಿಗಮ(LIC) ಪದವೀಧರರಿಗೆ ಉದ್ಯೋಗ ಅವಕಾಶ ಕಲ್ಪಿಸಿದ್ದು, AAO 300 ಪೋಸ್ಟ್‌ ಗಳ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಸಹಾಯಕ ಆಡಳಿತಾಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. Read more…

LIC ಹೊಸ ಯೋಜನೆ ʼಜೀವನ್ʼ​ ಲಾಭ್ ಕುರಿತು ಇಲ್ಲಿದೆ ಮಾಹಿತಿ

ಭಾರತದ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ (LIC) ಭಾರತದಲ್ಲಿನ ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ಈಗ ಎಲ್ಐಸಿಯು ಯುವ ವೃತ್ತಿಪರರು ಮತ್ತು ನಿವೃತ್ತ ಕಾರ್ಮಿಕರನ್ನು ಆಕರ್ಷಿಸುವ ಅತ್ಯುತ್ತಮ ಮತ್ತು ನವೀನ Read more…

LIC ಪಾಲಿಸಿದಾರರಿಗೆ ಗುಡ್‌ ನ್ಯೂಸ್:‌ ವಾಟ್ಸಾಪ್‌ ನಲ್ಲೂ ಸಿಗುತ್ತೆ ಈ ಎಲ್ಲ ಸೇವೆ

ವಾಟ್ಸಾಪ್‌​ ಸೇವೆ ಎಲ್ಲಾ ಕ್ಷೇತ್ರಗಳಲ್ಲಿ ಹೆಚ್ಚುತ್ತಿರುವ ಈ ದಿನಗಳಲ್ಲಿ ಭಾರತೀಯ ಜೀವ ವಿಮಾ ನಿಗಮ (ಎಲ್​ಐಸಿ) ಕೂಡ ಇಂಥದ್ದೊಂದು ಸೇವೆಗೆ ಮುಂದಾಗಿದೆ. ಟ್ವಿಟ್ಟರ್​ನಲ್ಲಿ ಈ ಕುರಿತ ಮಾಹಿತಿಯನ್ನು ಎಲ್​ಐಸಿ Read more…

LIC ಯ ಈ ಪಾಲಿಸಿ ಖರೀದಿಸಿದ್ರೆ ಪ್ರತಿ ತಿಂಗಳು ಸಿಗುತ್ತೆ 20 ಸಾವಿರ ರೂ. ಪಿಂಚಣಿ

ಪಿಂಚಣಿದಾರರಿಗೆ ನೌಕರಿ ನಂತರವೂ ಮನೆ ನಡೆಸೋದು ಸುಲಭ. ಆದ್ರೆ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರಿಗೆ ಪಿಂಚಣಿ ಸೌಲಭ್ಯವಿರುವುದಿಲ್ಲ. ನಿವೃತ್ತಿ ನಂತರ ಖರ್ಚಿಗೇನು ಮಾಡೋದು ಅನ್ನೋ ಆತಂಕ ಇದ್ದೇ Read more…

ಎಲ್ಐಸಿ ಗ್ರಾಹಕರಿಗೆ ಗುಡ್ ನ್ಯೂಸ್

ಬೆಂಗಳೂರು: ಭಾರತೀಯ ಜೀವವಿಮಾ ನಿಗಮದ ವತಿಯಿಂದ ‘ವಿಮಾ ರತ್ನ’(Bhima Ratna 864) ಪ್ಲಾನ್ ಪರಿಚಯಿಸಲಾಗಿದೆ. ಲಿಂಕ್ ಮಾಡದ ವೈಯಕ್ತಿಕ ಉಳಿತಾಯ ಜೀವ ವಿಮಾ ಯೋಜನೆ ಇದಾಗಿದ್ದು, ಸೀಮಿತ ಪ್ರೀಮಿಯಂ Read more…

BIG NEWS: ದಂಗಾಗಿಸುವಂತಿದೆ ಎಲ್‌ಐಸಿ ಬಳಿಯಿರುವ ʼಕ್ಲೈಂʼ ಆಗದ ಹಣ

ಭಾರತೀಯ ಜೀವ ವಿಮಾ ನಿಗಮದ ಬಹು ನಿರೀಕ್ಷಿತ ಮೆಗಾ ಐಪಿಒ ಕಳೆದ ವಾರ ಪೂರ್ಣಗೊಂಡಿದೆ. ಷೇರು ಮಾರುಕಟ್ಟೆಯ ಏರಿಳಿತ ಬಗ್ಗೆ ಚರ್ಚೆಯೂ ನಡೆಯುತ್ತಿದೆ. ಈ ಬೆಳವಣಿಗೆ ಹೂಡಿಕೆದಾರರಿಗೆ ಕಳವಳವನ್ನುಂಟುಮಾಡಿದ್ದರೂ, Read more…

LIC ಷೇರು ಖರೀದಿದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಭಾರತದ ಅತಿ ದೊಡ್ಡ ಐಪಿಓ ಎನಿಸಿಕೊಂಡಿರೋ ಎಲ್‌ಐಸಿ ಗ್ರಾಹಕರಿಗೆವಿಶೇಷ ರಿಯಾಯಿತಿ ಘೋಷಿಸಿದೆ. BSEಯಲ್ಲಿ LICಯ ಪ್ರತಿ ಷೇರಿಗೆ ಶೇ.8.62ರಷ್ಟು ಡಿಸ್ಕೌಂಟ್‌ ನೀಡಲಾಗುತ್ತಿದೆ. ಎಲ್‌ಐಸಿ ಐಪಿಓದ ಆರಂಭಿಕ ಬೆಲೆ 949 Read more…

ಬಹುನಿರೀಕ್ಷಿತ ಎಲ್ಐಸಿ ಐಪಿಒ ನಾಳೆ ಆರಂಭ

ಸುದೀರ್ಘ ಇತಿಹಾಸ ಹೊಂದಿರುವ ಹಾಗೂ 38 ಲಕ್ಷ ಕೋಟಿ ರೂಪಾಯಿಗಳ ಆಸ್ತಿಯನ್ನು ನಿರ್ವಹಿಸುತ್ತಿರುವ ಭಾರತೀಯ ಜೀವ ವಿಮಾ ನಿಗಮ ಷೇರು ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ಮೇ 4ರ ನಾಳೆಯಿಂದ ಮೆಗಾ Read more…

ಮೇ 4 ರಿಂದ ಎಲ್ಐಸಿ ಷೇರುಗಳ ಮಾರಾಟ ಸಾಧ್ಯತೆ

ಭಾರತದ ಅತಿ ದೊಡ್ಡ ವಿಮಾ ಕಂಪನಿಯಾಗಿರುವ ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ತನ್ನ ಷೇರುಗಳನ್ನು ಮಾರಾಟ ಮಾಡುವುದಕ್ಕೆ ಸಿದ್ಧತೆಯನ್ನು ಮಾಡಿಕೊಂಡಿದೆ. ನಿಗಮದ ಆರಂಭಿಕ ಸಾರ್ವಜನಿಕ ಕೊಡುಗೆಯು (ಐಪಿಒ) Read more…

ಎಲ್ಐಸಿ IPO ಪಾಲಿಸಿದಾರರ ಮೀಸಲಾತಿಯಲ್ಲಿ ಭಾಗವಹಿಸಲು ಇಲ್ಲಿದೆ ಮಾಹಿತಿ

ಎಲ್ಐಸಿ ಐಪಿಒ ಖರೀದಿಗೆ ಪಾಲಿಸಿದಾರರ ಮೀಸಲಾತಿಯನ್ನು ಘೋಷಿಸಲಾಗಿದ್ದು, ಇದರಲ್ಲಿ ಭಾಗವಹಿಸಲು ಪಾಲಿಸಿದಾರರಿಗೆ ಕೆಲವೊಂದು ಮಾನದಂಡಗಳನ್ನು ವಿಧಿಸಲಾಗಿದೆ. ಫೆಬ್ರವರಿ 13, 2022 ರಂತೆ ನಿಗಮದ ಒಂದು ಅಥವಾ ಹೆಚ್ಚಿನ ಪಾಲಿಸಿಗಳನ್ನು Read more…

ನಿವೃತ್ತಿ ನಂತರ ಯಾರನ್ನೂ ಅವಲಂಬಿಸದೇ ಸುಲಭ ಜೀವನಕ್ಕೆ ಇಲ್ಲಿದೆ ಪ್ಲಾನ್

ನವದೆಹಲಿ: ನಿವೃತ್ತಿಯ ನಂತರ ನೀವು ಜೀವನವನ್ನು ಸುಲಭಗೊಳಿಸಲು ಬಯಸಿದರೆ ಮತ್ತು ದೈನಂದಿನ ವೆಚ್ಚಗಳಿಗಾಗಿ ಯಾರನ್ನೂ ಅವಲಂಬಿಸಿರಲು ಬಯಸದಿದ್ದರೆ, ನೀವು LIC ಯ ಜೀವನ್ ಸರಳ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ Read more…

ಲ್ಯಾಪ್ಸ್‌ ಆದ ಪಾಲಿಸಿದಾರರು LIC IPOಗೆ ಅರ್ಜಿ ಸಲ್ಲಿಸಬಹುದೇ…? ಹೂಡಿಕೆದಾರರಿಗೆ ತಿಳಿದಿರಲಿ ಈ ಮಾಹಿತಿ

ಸರ್ಕಾರಿ ಸ್ವಾಧೀನದ ದೇಶದ ಅತಿದೊಡ್ಡ ಜೀವ ವಿಮಾ ನಿಗಮ LIC, ಸೆಬಿಗೆ ಸರ್ಕಾರದಿಂದ ಷೇರುಗಳನ್ನ ಮಾರಾಟ ಮಾಡುತ್ತೇವೆಂದು ಘೋಷಿಸಿದೆ. ಈ ಸಂಬಂಧ ಇಂದು LIC IPO ನ DRHP Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...