alex Certify Letter | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಯ ಅಪೇಕ್ಷೆಯಂತೆ ವಾಕಿಂಗ್, ಸಿನಿಮಾ ನೋಡಲು ರಜೆ ಕೋರಿದ ಪೊಲೀಸ್

ಬೆಂಗಳೂರು: ಒಂದು ದಿನದ ಮಟ್ಟಿಗೆ ತನ್ನೊಂದಿಗೆ ವಾಯುವಿಹಾರ ಮಾಡಲು ಮತ್ತು ಸಿನಿಮಾ ನೋಡಲು ಪತ್ನಿ ಅಪೇಕ್ಷೆಪಟ್ಟಿದ್ದು, ಆಕೆಯ ಆಸೆಯನ್ನು ನೆರವೇರಿಸಲು ರಜೆ ಕೊಡಬೇಕೆಂದು ಪೊಲೀಸ್ ಕಾನ್ಸ್ಟೇಬಲ್ ಮನವಿ ಮಾಡಿ Read more…

ಬೇಸಿಗೆ ರಜೆ ಕಡಿತಗೊಳಿಸದೆ ಮೇ 31 ರವರೆಗೆ ಮುಂದುವರೆಸಲು ಮನವಿ

ಹುಬ್ಬಳ್ಳಿ: ಬೇಸಿಗೆ ರಜೆಯ ಅವಧಿಯನ್ನು ಕಡಿತಗೊಳಿಸದೆ ಮೇ 31 ರವರೆಗೆ ಎಂದಿನಂತೆ ರಜೆ ನೀಡಬೇಕು ಎಂದು ಹುಬ್ಬಳ್ಳಿ ಗ್ರಾಮೀಣ ಶಿಕ್ಷಕರ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ. ಏಪ್ರಿಲ್-ಮೇ ತಿಂಗಳಿನಲ್ಲಿ Read more…

ರಾಗಿ ಖರೀದಿ ನಿರ್ಬಂಧ ತೆಗೆದುಹಾಕಲು ಸಿದ್ದರಾಮಯ್ಯ ಪತ್ರ

ಬೆಂಗಳೂರು: ರಾಗಿ ಖರೀದಿಗೆ ವಿಧಿಸಿದನಿರ್ಬಂಧ ತೆಗೆದುಹಾಕಬೇಕೆಂದು ಪ್ರಧಾನಿಯವರಿಗೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗೆ ನಿರ್ಬಂಧ ವಿಧಿಸಲಾಗಿದೆ. ಈ ನಿರ್ಬಂಧಗಳನ್ನು Read more…

ಗುಜರಾತಿಯಲ್ಲಿ ಮೋದಿಯವರ ತಾಯಿಗೆ ಪತ್ರ ಬರೆದಿದ್ದ ಲತಾ ದೀದಿ…!

  ಭಾರತೀಯ ಗಾನ ಕೋಗಿಲೆ, ಲತಾ ಮಂಗೇಶ್ಕರ್ ಪ್ರಪಂಚದಾದ್ಯಂತ ಸಂಗೀತ ಪ್ರೇಮಿಗಳನ್ನು ಶೋಕದಲ್ಲಿ ಮುಳುಗಿಸಿ ಪಂಚಭೂತಗಳಲ್ಲಿ ಲೀನವಾದರು. ಆದರೆ ಅವರು ಬಿಟ್ಟು ಹೋದ ನೆನಪುಗಳು ಅವಿಸ್ಮರಣೀಯ. ಲತಾ ಮಂಗೇಶ್ಕರ್ Read more…

BIG NEWS: ದಯಾಮರಣ ಕೋರಿ 300 ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ಪತ್ರ

ಹಾಸನ: ದಯಾಮರಣ ಕೋರಿ ಹಾಸನ ಜಿಲ್ಲೆಯ 300 ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಪತ್ರ ಬರೆದಿದ್ದಾರೆ. ರಾಷ್ಟ್ರಪತಿ, ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದು ಅಂಚೆ ಕಚೇರಿ ಮೂಲಕ Read more…

‘ಕ್ಷಮಿಸು ಅಕ್ಕ’ ಎಂದು ಪತ್ರ ಬರೆದಿಟ್ಟು ಕಟ್ಟಡದಿಂದ ಹಾರಿ ಪ್ರಾಣಬಿಟ್ಟ ಯುವಕ…..!

ಗುರುವಾರ ಬೆಳಗ್ಗೆ ಹೈದರಾಬಾದ್ ನ ವಿಜ್ಞಾನ ಜ್ಯೋತಿ ಇಂಜಿನಿಯರಿಂಗ್ ಕಾಲೇಜ್ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಯೋರ್ವನ‌ ಶವ ಪತ್ತೆಯಾಗಿದೆ. ನಾಗಕರ್ನೂಲ್ ಮೂಲದ, 18 ವರ್ಷದ ಶಿವ ನಾಗು ಎಂಬ ವಿದ್ಯಾರ್ಥಿ Read more…

ಸಾವನ್ನಪ್ಪಿದ್ದಾನೆಂದು ಭಾವಿಸಲಾದ ವ್ಯಕ್ತಿ ಕುರಿತು 12 ವರ್ಷದ ಬಳಿಕ ಬಂತು ಪತ್ರ….!

ಬಿಹಾರದ ಬಕ್ಸರ್‌ನಿಂದ 12 ವರ್ಷಗಳ ಹಿಂದೆ ಕಾಣೆಯಾದ 30 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಪಾಕಿಸ್ತಾನದ ಜೈಲಿನಲ್ಲಿ ಜೀವಂತವಿದ್ದಾರೆ ಎಂದು ತಿಳಿದು ಬಂದಿದೆ. ರಾಜ್ಯದ ಖಿಲಾಫತಾಪುರದ ಚ್ಛಾವಿ ಹೆಸರಿನ ಈ Read more…

ಆರ್ಯನ್‌ ಬಂಧನ ಕುರಿತಂತೆ ಶಾರೂಖ್‌ ಗೆ ಪತ್ರ ಬರೆದಿದ್ದ ರಾಹುಲ್

ಐಷಾರಾಮಿ ಕ್ರೂಸ್‌ಶಿಪ್‌ನಲ್ಲಿ ಗೋವಾಗೆ ತೆರಳುವ ವೇಳೆ ಡ್ರಗ್ಸ್‌ ಪಾರ್ಟಿ ಮಾಡುತ್ತಿದ್ದ ಎಂಬ ಆರೋಪದ ಮೇರೆಗೆ ಇತ್ತೀಚೆಗೆ ಬಾಲಿವುಡ್‌ ’ಬಾದ್‌ಶಾ’ ಶಾರುಖ್‌ ಖಾನ್‌ ಪುತ್ರ ಅರೆಸ್ಟ್‌ ಆಗಿದ್ದ. ಎನ್‌ಸಿಬಿ ಅಧಿಕಾರಿಗಳು Read more…

ನಾಲ್ಕು ಅಕ್ಷರ ಬಳಸಿ 11 ಮಕ್ಕಳಿಗೆ ಹೆಸರಿಟ್ಟಿದ್ದಾರೆ ಈ ದಂಪತಿ….!

ಮಕ್ಕಳು ಜನಿಸುವ ಮೊದಲೇ ಪಾಲಕರು ಮಕ್ಕಳಿಗೆ ಹೆಸರಿಡಲು ಶುರು ಮಾಡ್ತಾರೆ. ಕೆಲ ಪಾಲಕರು, ಮಕ್ಕಳು ಜನಿಸಿದ ಮೇಲೆ, ಮಕ್ಕಳಿಗಾಗಿ ಹೆಸರು ಹುಡುಕ್ತಾರೆ. ಆದ್ರೆ ಬೆಲ್ಜಿಯಂನ ದಂಪತಿ, 11 ಮಕ್ಕಳಿಗೆ Read more…

ತಕ್ಷಣ ಅಧಿವೇಶನ ಕರೆಯುವಂತೆ ಹೆಚ್.ಡಿ.ಕೆ. ಮನವಿ; ಸಿಎಂ, ಸ್ಪೀಕರ್, ರಾಜ್ಯಪಾಲರಿಗೆ ಪತ್ರ

ಬೆಂಗಳೂರು: ವಿಧಾನಸಭೆ ವಿಶೇಷ ಅಧಿವೇಶನ ಕರೆಯುವಂತೆ ಆಗ್ರಹಿಸಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಸಿಎಂ ಬಿಎಸ್ ವೈ, ಸ್ಪೀಕರ್ ಕಾಗೇರಿ ಹಾಗೂ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಪತ್ರ Read more…

BIG NEWS: 14,564 ಅತಿಥಿ ಉಪನ್ಯಾಸಕರ ಕಾಯಂಗೊಳಿಸುವಂತೆ ಸಿಎಂಗೆ ಸಭಾಪತಿ ಹೊರಟ್ಟಿ ಪತ್ರ

ಬೆಂಗಳೂರು: ರಾಜ್ಯದ 412 ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 14,564 ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಬೇಕು ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ Read more…

ಕೊರೋನಾ ಲಸಿಕೆ ಪಡೆದವರು ಸತ್ತಿದ್ದಾರೆ ಎಂದು ಅಪಪ್ರಚಾರ, ಬಾಬಾ ರಾಮದೇವ್ ವಿರುದ್ಧ ದೇಶದ್ರೋಹದ ಕೇಸ್ ದಾಖಲಿಸಲು ಮೋದಿಗೆ ಒತ್ತಾಯ

ನವದೆಹಲಿ: ಪತಂಜಲಿ ಸಂಸ್ಥೆಯ ಯೋಗಗುರು ಬಾಬಾ ರಾಮದೇವ್ ಅವರ ವಿರುದ್ಧ ಕೇಸು ದಾಖಲಿಸಬೇಕು ಎಂದು ಐಎಂಎ ಆಗ್ರಹಿಸಿದೆ. ರಾಮದೇವ್ ವಿರುದ್ಧ ದೇಶದ್ರೋಹ ಆರೋಪದಡಿ ಕೇಸು ದಾಖಲಿಸಬೇಕು ಎಂದು ಪ್ರಧಾನಿ Read more…

ವಲಸಿಗರಿಗೆ ಪರಿಹಾರ, ಉದ್ಯೋಗ – ವೈದ್ಯಕೀಯ ಸಲಕರಣೆ ತೆರಿಗೆ ಮನ್ನಾ ಮಾಡಲು ಪ್ರಧಾನಿಗೆ ಪತ್ರ ಬರೆದ ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ಕಾಂಗ್ರೆಸ್ ಸಂಸದ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಕೊರೊನಾ ಸೋಂಕು ಎದುರಿಸಲು ಸಲಹೆ ನೀಡಿದ್ದಾರೆ. ಕೊರೊನಾ Read more…

BPL ಕಾರ್ಡ್ ದಾರರು, ಚಾಲಕರಿಗೆ 10 ಸಾವಿರ ರೂ., 10 ಕೆಜಿ ಅಕ್ಕಿ, ಬೇಳೆ, ಎಣ್ಣೆ ನೀಡಲು ಸಿಎಂಗೆ ಸಿದ್ಧರಾಮಯ್ಯ ಸಲಹೆ

ಬೆಂಗಳೂರು: ರಾಜ್ಯದಲ್ಲಿ ನಾಳೆಯಿಂದ ಲಾಕ್ ಡೌನ್ ಜಾರಿ ಹಿನ್ನಲೆಯಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವಾಗಲು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ ಬರೆದು ಅನೇಕ ಸಲಹೆ ನೀಡಿದ್ದಾರೆ. ದುಡಿಯುವ ವರ್ಗಕ್ಕೆ Read more…

ಕೊರೋನಾ ತಡೆಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮಹತ್ವದ ಸಲಹೆ: ಪ್ರಧಾನಿ ಮೋದಿಗೆ ಪತ್ರ

ನವದೆಹಲಿ: ಕೋವಿಡ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪತ್ರ ಬರೆದಿದ್ದಾರೆ. ಕೋವಿಡ್ ಪರಿಸ್ಥಿತಿಯನ್ನು ಎದುರಿಸಲು ಅವರು ಅನೇಕ ಸಲಹೆ ನೀಡಿದ್ದಾರೆ. Read more…

BIG NEWS: ಸಿಎಂ ವಿರುದ್ಧ ಪತ್ರ ಬರೆದ ಸಚಿವ ಈಶ್ವರಪ್ಪ ನಡೆಗೆ ಬಿಜೆಪಿ ಹಿರಿಯ ನಾಯಕ ತೀವ್ರ ಆಕ್ಷೇಪ..?

ಅನುದಾನ ಹಂಚಿಕೆ ವಿಚಾರವಾಗಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎಸ್. ಈಶ್ವರಪ್ಪ ರಾಜಭವನ ಬಾಗಿಲು ತಟ್ಟಿದ ಕ್ರಮಕ್ಕೆ ಬಿಜೆಪಿ ಹಿರಿಯ ನಾಯಕರಲ್ಲಿ Read more…

ಮುಖಾಮುಖಿಯಾದ್ರೂ ಮುನಿಸು: ಒಂದೇ ಕಡೆ ಹತ್ತಿರವಿದ್ರೂ ಅಂತರ ಕಾಯ್ದುಕೊಂಡ BSY -ಈಶ್ವರಪ್ಪ

ದಾವಣಗೆರೆ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಸಚಿವ ಕೆ.ಎಸ್. ಈಶ್ವರಪ್ಪ ನಡುವೆ ಮುನಿಸು ಮುಂದುವರೆದಿದೆ. ಒಂದೇ ವೇದಿಕೆಯಲ್ಲಿ ಮುಖಾಮುಖಿಯಾದರೂ ಯಡಿಯೂರಪ್ಪ ಮತ್ತು ಈಶ್ವರಪ್ಪ ಮಾತನಾಡದೆ ಮುನಿಸಿಕೊಂಡಿದ್ದಾರೆ. ಹರಿಹರದ ಬೆಳ್ಳೂಡಿ Read more…

ಸಿಎಂ BSY ವಿರುದ್ಧ ಸಚಿವ ಈಶ್ವರಪ್ಪ ಬರೆದ ಪತ್ರದ ಬಗ್ಗೆ ಕ್ರಮ: ಅಮಿತ್ ಶಾ ಹೇಳಿದ್ದೇನು ಗೊತ್ತಾ…?

ನವದೆಹಲಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಸಚಿವ ಕೆ.ಎಸ್. ಈಶ್ವರಪ್ಪ ರಾಜ್ಯಪಾಲರಿಗೆ ಪತ್ರ ಬರೆದ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿದ್ದಾರೆ. ಖಾಸಗಿ Read more…

ಸಿಡಿ ಪ್ರಕರಣಕ್ಕೆ ರೋಚಕ ತಿರುವು, ಸಿಡಿಯಲ್ಲಿದ್ದ ಯುವತಿಯಿಂದ ಮಹತ್ವದ ನಿರ್ಧಾರ

ಬೆಂಗಳೂರು: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಮೂಲಕ ಸ್ಪಷ್ಟನೆ ನೀಡುತ್ತಿದ್ದ ಯುವತಿ ಇಂದು ವಿಚಾರಣೆಗೆ ಹಾಜರಾಗಲಿದ್ದಾರೆ. ಎಸ್ಐಟಿ ಎದುರು ವಿಚಾರಣೆಗೆ ಹಾಜರಾಗಲು ಯುವತಿಗೆ Read more…

ಕೋವಿಡ್ ತಡೆಗೆ ಸಂಗ್ರಹಿಸಿದ ಪಿಎಂ ಕೇರ್ಸ್ ನಿಧಿ ಬಳಸಿ ಉಚಿತವಾಗಿ ಲಸಿಕೆ ನೀಡಿ: ಮೋದಿಗೆ ಸಿದ್ಧರಾಮಯ್ಯ ಪತ್ರ

ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳೆರಡರಲ್ಲಿಯೂ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಲು ವ್ಯವಸ್ಥೆ ಕಲ್ಪಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಪತ್ರ Read more…

BIG NEWS: ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಗೆ ಸೋನಿಯಾ ಗಾಂಧಿ ಪತ್ರ

ನವದೆಹಲಿ: ಜನಸಾಮಾನ್ಯರು ತತ್ತರಿಸಿಹೋಗಿದ್ದು ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ದರ ಇಳಿಕೆ ಮಾಡಬೇಕು. ಈ ಮೂಲಕ ಪ್ರಧಾನಿ ಮೋದಿ ಅವರು ರಾಜಧರ್ಮ ಪಾಲಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ Read more…

BREAKING: ಸಿಎಂ ಯಡಿಯೂರಪ್ಪರಿಗೆ ಬಿಜೆಪಿ ಹೈಕಮಾಂಡ್ ಗುಡ್ ನ್ಯೂಸ್

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ. ರಾಘವೇಂದ್ರ ಅವರ ವಿರುದ್ಧ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿ ಪಕ್ಷದ ನೋಟಿಸ್ Read more…

2 ಎ ಮೀಸಲಾತಿ: ಪಂಚಮಸಾಲಿ ಸಮುದಾಯಕ್ಕೆ ಸಿಎಂ ಗುಡ್ ನ್ಯೂಸ್

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ಕುರಿತು ವಿಧಾನಸಭೆಯಲ್ಲಿ ಸಿಎಂ ಯಡಿಯೂರಪ್ಪ ಆಡಿದ ಮಾತಿನಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗಿದೆ. ಇದರ ಬೆನ್ನಲ್ಲೇ Read more…

ಒಮ್ಮೆಲೆ ಬಂದ 15,000 ಪತ್ರ; ಸಿಎಂ, ಸಚಿವರಿಗೆ ಬಂದ ಟಪಾಲು ನೋಡಿ ಕಂಗಾಲಾದ ಸಿಬ್ಬಂದಿ

ಬೆಂಗಳೂರು: ಏಕಕಾಲಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವರ ಹೆಸರಲ್ಲಿ ಬರೋಬ್ಬರಿ 15,000 ಪತ್ರಗಳು ಬಂದಿದ್ದು, ಇಷ್ಟು ದೊಡ್ಡಮಟ್ಟದ ಟಪಾಲು ನೋಡಿದ ವಿಧಾನಸಭೆ ಸಿಬ್ಬಂದಿ ಕಂಗಾಲಾಗಿ ಕುಳಿತಿರುವ ಘಟನೆ ನಡೆದಿದೆ. Read more…

BIG NEWS: ಜನಪ್ರಿಯ ಜಾಲತಾಣ ವಾಟ್ಸಾಪ್ ಗೆ ಕೇಂದ್ರ ಸರ್ಕಾರ ವಾರ್ನಿಂಗ್

ನವದೆಹಲಿ: ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಾಪ್ ನಲ್ಲಿ ನೂತನ ಪ್ರೈವೇಸಿ ನೀತಿಗಳ ಕುರಿತಾಗಿ ಗ್ರಾಹಕರು ಆತಂಕಗೊಂಡಿರುವ ಬೆನ್ನಲ್ಲೇ ವಿವಾದಿತ ನೀತಿಗಳನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ವಾಟ್ಸಾಪ್ Read more…

BIG NEWS: ನನಗೇನಾದರೂ ಆದರೆ ಸಿಎಂ ಯಡಿಯೂರಪ್ಪನವರೇ ಹೊಣೆ – ಗೃಹ ಇಲಾಖೆ, ಡಿಜಿ-ಐಜಿಪಿಗೆ ಪತ್ರ ಬರೆದ ಯತ್ನಾಳ್

ವಿಜಯಪುರ: ಮುಂದೆ ತನಗೇನಾದರೂ ತೊಂದರೆಯಾದರೆ ಅದಕ್ಕೆ ಆಡಳಿತ ನಡೆಸುತ್ತಿರುವ ತಾವೇ ಜವಾಬ್ದಾರಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಸರ್ಕಾರ, ಗೃಹ ಇಲಾಖೆ ಹಾಗೂ ಡಿಜಿ-ಐಜಿಪಿಗೆ Read more…

BIG NEWS: ಗೂಗಲ್ ನಿಂದ 158 ಲೋನ್ ಆಪ್ ತೆರವಿಗೆ ಒತ್ತಾಯ

ಹೈದರಾಬಾದ್: ಗೂಗಲ್ ಪ್ಲೇಸ್ಟೋರ್ ನಿಂದ ತ್ವರಿತ ಸಾಲ, ಕಿರುಕುಳ ನೀಡುವ 158 ಲೋನ್ ಆಪ್ ಗಳನ್ನು ತೆರವುಗೊಳಿಸುವಂತೆ ತೆಲಂಗಾಣ ಪೊಲೀಸರು ಪತ್ರ ಬರೆದಿದ್ದಾರೆ. ಹೆಚ್ಚಿನ ಬಡ್ಡಿಗೆ ಸಾಲ ವಿತರಿಸುವ Read more…

ಸಾಂತಾಕ್ಲಾಸ್ ಗೆ ಬಾಲಕಿ ಕಳಿಸಿದ ಬೇಡಿಕೆ ಪತ್ರ ಕಂಡು ಬೆರಗಾದ ನೆಟ್ಟಿಗರು

ನ್ಯೂಯಾರ್ಕ್: ಕ್ರಿಸ್ಮಸ್ ದಿನ ಸಾಂತಾಕ್ಲಾಸ್ ಬಂದು ಮಕ್ಕಳಿಗೆ ಉಡುಗೊರೆ ಕೊಟ್ಟು ಹೋಗುವುದು ವಾಡಿಕೆ. ಇದಕ್ಕಾಗಿ ಮಕ್ಕಳು ಪ್ರತಿ ವರ್ಷ ಸಾಂತಾ ಕ್ಲಾಸ್ ಗಾಗಿ ಕಾಯುತ್ತಿರುತ್ತಾರೆ‌. ಇಲ್ಲೊಬ್ಬ ಬಾಲಕಿ ಸಾಂತಾ Read more…

ಕೊರೊನಾ, ಪ್ರವಾಹ ಸಂಕಷ್ಟದಲ್ಲಿರುವ ಜನರಿಗೆ ನೀಡಲು ಸರ್ಕಾರದ ಬಳಿ ಹಣವಿಲ್ಲ, ಪ್ರಾಧಿಕಾರಕ್ಕೆ ಎಲ್ಲಿಂದ ಬಂತು..?

ಬೆಂಗಳೂರು: ಮರಾಠ, ವೀರಶೈವ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ನಿಗಮ ಸ್ಥಾಪನೆ ವಿಚಾರವಾಗಿ ಸರ್ಕಾರಕ್ಕೆ ಪತ್ರ ಬರೆದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಡತನ ಎಂಬುದು ಜಾತಿ, ಧರ್ಮ ಸಮುದಾಯಗಳನ್ನು ಮೀರಿದ್ದು, Read more…

ಹಾಸನಾಂಬೆಗೆ ಭಕ್ತನೊಬ್ಬನ ವಿಚಿತ್ರ ಮನವಿ…!

ಪ್ರತಿ ವರ್ಷ ಹಾಸನಾಂಬೆ ದೇವಸ್ಥಾನದ ಹುಂಡಿ ಎಣಿಕೆ ಸಮಯದಲ್ಲಿ ಚಿತ್ರ ವಿಚಿತ್ರ ಪತ್ರಗಳನ್ನು ನೋಡೋದು ಕಾಮನ್ ಆಗಿ ಬಿಟ್ಟಿದೆ. ಈ ವರ್ಷ ಕೂಡ ಹುಂಡಿ ಎಣಿಕೆ ಕಾರ್ಯದ ವೇಳೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...