alex Certify Lemon | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಥಟ್ಟಂತ ಮಾಡಿ ʼಈರುಳ್ಳಿʼ ಪಲ್ಯ

ಬಿಸಿ ಬಿಸಿ ಅನ್ನದ ಜತೆ ಹುಳಿ-ಸಿಹಿಯಾದ ಪಲ್ಯ ಹಾಕಿಕೊಂಡು ಊಟ ಮಾಡುತ್ತಿದ್ದರೆ ಬೇರೆ ಸಾಂಬಾರು, ಪಲ್ಯ ಯಾವುದು ಬೇಡ ಅನಿಸುತ್ತದೆ. ಇಲ್ಲಿ ರುಚಿಕರವಾದ ಈರುಳ್ಳಿ ಪಲ್ಯ ಮಾಡುವ ವಿಧಾನ Read more…

ಥಟ್ಟಂತ ರೆಡಿಯಾಗುವ ‘ಆಲೂಗಡ್ಡೆ ಪಲ್ಯ’

ಚಪಾತಿ ಮಾಡಿದಾಗ ಏನಾದರೂ ಸೈಡ್ ಡಿಶ್ ಇದ್ದರೆ ತುಂಬಾ ಚೆನ್ನಾಗಿರುತ್ತದೆ. ಇಲ್ಲಿ ಥಟ್ಟಂತ ಮಾಡಿಬಿಡಬಹುದಾದ ಆಲೂಗಡ್ಡೆ ಪಲ್ಯ ಇದೆ. ಇದು ರುಚಿಕರವಾಗಿಯೂ ಕೂಡ ಇದೆ. ಬೇಕಾಗುವ ಸಾಮಗ್ರಿಗಳು: 2 Read more…

ತ್ವಚೆ ‘ಸೌಂದರ್ಯ’ ಹೆಚ್ಚಲು ಫಾಲೋ ಮಾಡಿ ಈ ಟಿಪ್ಸ್

ತ್ವಚೆಗೆ ಯಾವ ವಸ್ತುವನ್ನು ಬಳಸುವುದಾದರೂ ನಾವು ಎರಡೆರಡು ಬಾರಿ ಅಲೋಚಿಸಿ ನಿರ್ಧರಿಸುತ್ತೇವೆ. ಯಾವ ಅಡ್ಡ ಪರಿಣಾಮವನ್ನೂ ಬೀರದ ಒಂದಷ್ಟು ವಸ್ತುಗಳು ನಮ್ಮ ಅಡುಗೆ ಮನೆಯಲ್ಲೇ ಇರುತ್ತವೆ. ಅವುಗಳ ಬಗ್ಗೆ Read more…

ತಲೆ ಕೂದಲಲ್ಲಿ ಬೆವರಿನ ವಾಸನೆ ಬರುವುದನ್ನು ತಡೆಯಲು ಬಳಸಿ ಈ ಮನೆಮದ್ದು

ತಲೆಯಲ್ಲಿ ಹೆಚ್ಚಾಗಿ ಬೆವರು ಬರುವುದರಿಂದ ಮತ್ತು ಕೊಳೆಯ ಕಾರಣದಿಂದ ತಲೆ ಕೂದಲು ವಾಸನೆ ಬರಲು ಶುರುವಾಗುತ್ತದೆ. ಇದರಿಂದ ಬೇರೆಯವರ ಬಳಿ ಹೋಗಲು ಮುಜುಗರವಾಗುತ್ತದೆ. ಕೂದಲು ಈ ರೀತಿ ವಾಸನೆ Read more…

ಜೀರಿಗೆ ನೀರಿಗೆ ನಿಂಬೆ ರಸ ಬೆರೆಸಿ ಕುಡಿದು ನೋಡಿ…!

ನಿಮಗೆ ಪದೇ ಪದೇ ಅಜೀರ್ಣ, ಹೊಟ್ಟೆ ಉಬ್ಬರ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆಯೇ. ಇದಕ್ಕೆ ಮುಖ್ಯ ಕಾರಣ ಆಹಾರ ಪದ್ಧತಿ. ವೈದ್ಯರ ಬಳಿಗೆ ಮತ್ತೆ ಮತ್ತೆ ತೆರಳುವ ಬದಲು ಮನೆಮದ್ದುಗಳ Read more…

ಉಗುರಿನ ʼಸೌಂದರ್ಯʼ ಕಾಪಾಡುವುದು ಈಗ ಬಲು ಸುಲಭ

ಉಗುರಿನ ಸೌಂದರ್ಯದ ಬಗ್ಗೆ ಕಾಳಜಿ ಮಾಡದವರು ಯಾರು ಹೇಳಿ. ಅದರಲ್ಲೂ ಮಹಿಳೆಯರಿಗೆ ತಮ್ಮ ಉಗುರುಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡಬೇಕೆಂಬ ಬಯಕೆ ಹೆಚ್ಚೇ ಇರುತ್ತದೆ. ಆದರೆ ಅಡುಗೆ ಮನೆಯ ಕೆಲಸಗಳ Read more…

ಮಕ್ಕಳ ಕೆಮ್ಮು ನಿವಾರಿಸಲು ಇಲ್ಲಿದೆ ಮನೆ ಮದ್ದು

ಮಳೆಗಾಲ ಮತ್ತು ಚಳಿಗಾಲದಲ್ಲಿ ಚಿಕ್ಕ ಮಕ್ಕಳನ್ನು ಬಿಡದೆ ಕಾಡುವ ರೋಗಗಳೆಂದರೆ ಜ್ವರ, ಶೀತ, ಕೆಮ್ಮು, ಕಫ. ಇವುಗಳಿಗೆ ವೈದ್ಯರ ಬಳಿ ಚಿಕಿತ್ಸೆ ಪಡೆಯುವ ಬದಲು ಮನೆಯಲ್ಲೇ ಒಂದಷ್ಟು ಮನೆ Read more…

ಸಂತಾನ ಪ್ರಾಪ್ತಿಗಾಗಿ ಸುಬ್ರಹ್ಮಣ್ಯ ಷಷ್ಠಿ ದಿನ ಸ್ವಾಮಿಗೆ ಇದರಿಂದ ಅಭಿಷೇಕ ಮಾಡಿಸಿ

ಇಂದು ಸುಬ್ರಹ್ಮಣ್ಯ ಷಷ್ಠಿ ಇದೆ. ಇಂದಿನ ದಿನ ಸುಬ್ರಹ್ಮಣ್ಯ ಸ್ವಾಮಿಯನ್ನು ವಿಶೇಷವಾಗಿ ಪೂಜಿಸಿದರೆ ನಿಮ್ಮ ಸಕಲದೋಷಗಳು ಕಳೆದು ಜೀವನದಲ್ಲಿ ನೆಮ್ಮದಿ ನೆಲೆಸುತ್ತದೆ. ಇಂದು ಸುಬ್ರಹ್ಮಣ್ಯ ಸ್ವಾಮಿಯ ಪೂಜೆ ಮಾಡುವಾಗ Read more…

ಅಡುಗೆ ಮನೆಯಲ್ಲಿರಲಿ ʼನಿಂಬೆ ಹಣ್ಣುʼ

ವಿಟಮಿನ್‌ ಸಿ ಆಗರವಾಗಿರುವ ನಿಂಬೆ ಹಣ್ಣನ್ನು ವಿವಿಧ ರೀತಿಯ ಖಾದ್ಯಗಳಿಗೆ, ಜ್ಯೂಸ್‌ಗಳಿಗೆ ಬಳಸಲಾಗುತ್ತದೆ. ನಿಂಬೆ ಹಣ್ಣನಿಂದ ಇನ್ನಿತರ ಕೆಲವು ಪ್ರಯೋಜನಗಳೂ ಇವೆ. ಇದರಿಂದ ಅಡುಗೆ ಮನೆಯ ಕೆಲವು ಕೆಲಸಗಳು Read more…

ಬಿಳಿ ಬಟ್ಟೆಯ ಮೇಲಿನ ಕಲೆ ಮಾಯಮಾಡುತ್ತೆ ಈ ʼಸಿಂಪಲ್‌ ಟಿಪ್ಸ್‌ʼ

ತಿಳಿ ಬಣ್ಣದ ಬಟ್ಟೆಗಳು ನಮ್ಮ ಅಂದವನ್ನು ದುಪ್ಪಟ್ಟು ಮಾಡುತ್ತವೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಆದ್ರೆ ತಿಳಿ ಬಣ್ಣದ ಬಟ್ಟೆಗೆ ಒಂದು ಚೂರು ಕಲೆಯಾದರೂ ಅದನ್ನು ಹೋಗಲಾಡಿಸುವುದು ಸವಾಲಿನ ಕೆಲಸ. Read more…

70 ಸಾವಿರ ಮೌಲ್ಯದ 12 ಮೂಟೆ ನಿಂಬೆಹಣ್ಣು ಕದ್ದ ಖದೀಮರು

ಘಾಜಿಯಾಬಾದ್: ಬಿಸಿಲ ಬೇಗೆ ಹೆಚ್ಚಾಗುತ್ತಿದ್ದಂತೆ ನಿಂಬೆಹಣ್ಣಿನ ಬೆಲೆ ಗಗನಕ್ಕೇರಿದೆ. ಒಂದು ನಿಂಬೆಹಣ್ಣಿನ ಬೆಲೆ 5 ರಿಂದ 10 ರೂ.ವರೆಗೆ ಇದೆ. ಈ ನಡುವೆ ಕಳ್ಳನೊಬ್ಬ 70 ಸಾವಿರ ಮೌಲ್ಯದ Read more…

ಪ್ರಯಾಣದ ವೇಳೆ ವಾಕರಿಕೆ, ವಾಂತಿ ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರ

ಪ್ರವಾಸ ಮಾಡುವುದು ಎಲ್ಲರ ಕನಸು. ಆದರೆ ಎಲ್ಲರಿಗೂ ಪ್ರಯಾಣ ಆಹ್ಲಾದಕರವಾಗಿರುವುದಿಲ್ಲ. ಕಾರು ಅಥವಾ ಬಸ್‌ ಹತ್ತಿದ್ರೆ ಸಾಕು ಕೆಲವರಿಗೆ ವಾಂತಿ ಮತ್ತು ತಲೆತಿರುಗುವಿಕೆ ಶುರುವಾಗುತ್ತದೆ. ಈ ಸಮಸ್ಯೆಗಳಿಂದ ಪಾರಾಗಲು Read more…

ಈ ಹಣ್ಣುಗಳನ್ನು ತಿನ್ನಿ ಮಾರಕ ರೋಗದಿಂದ ದೂರವಿರಿ

  ಕ್ಯಾನ್ಸರ್ ಮಾರಕ ಖಾಯಿಲೆಗಳಲ್ಲೊಂದು. ಸೂರ್ಯನಿಂದಾಗುವ ಹಾನಿ, ಧೂಮಪಾನ, ಇನ್ಫೆಕ್ಷನ್ ಹೀಗೆ ಹಲವು ಕಾರಣಗಳಿಂದ ಕ್ಯಾನ್ಸರ್ ಬರುತ್ತದೆ. ಹಾಗಾಗಿ ಆಹಾರದ ಮೇಲೆ ಹಿಡಿತವಿದ್ರೆ ಇದನ್ನು ತಡೆಗಟ್ಟಬಹುದು. ಈ ಐದು Read more…

ಹೊಳೆಯುವ ತುಟಿಗಾಗಿ ಹೀಗೆ ಮಾಡಿ

ನಸುಗೆಂದು ಬಣ್ಣದ ಆಕರ್ಷಕ ತುಟಿಗಳನ್ನು ಹೊಂದಬೇಕೆಂಬುದು ಎಲ್ಲರ ಬಯಕೆಯೂ ಹೌದು. ಅದಕ್ಕೆ ಮಳಿಗೆಯಲ್ಲಿ ಸಿಗುವ ಕ್ರೀಮ್ ಬಳಸುವ ಬದಲು ಮನೆಯಲ್ಲೇ ನೈಸರ್ಗಿಕ ವಿಧಾನವನ್ನು ಅನುಸರಿಸಬಹುದು. ಒಂದು ಬಟ್ಟಲಲ್ಲಿ ದಾಳಿಂಬೆ Read more…

‘ಪೂಜಾ’ ಪರಿಕರಗಳು ಹೊಳೆಯಬೇಕೆಂದರೆ ಹೀಗೆ ಮಾಡಿ ನೋಡಿ

ದೇವರ ಮನೆಯ ಪಾತ್ರೆಗಳನ್ನು ತೊಳೆಯುವುದೇ ತುಸು ಕಷ್ಟದ ಕೆಲಸ. ಯಾಕೆಂದರೆ ಹಣತೆ, ಆರತಿ ತಟ್ಟೆ, ತೀರ್ಥದ ಬಟ್ಟಲು ಹೀಗೆ ಎಲ್ಲವನ್ನೂ ಎಷ್ಟೇ ತಿಕ್ಕಿದರೂ ಹೊಳೆಯುವುದಿಲ್ಲ ಎಂದು ಕೆಲವರು ಹೇಳುತ್ತಿರುತ್ತಾರೆ. Read more…

ಕಪ್ಪಾದ ಕುತ್ತಿಗೆಗೆ ಇಲ್ಲಿದೆ ‘ಮನೆಮದ್ದು’

ನಮ್ಮಲ್ಲಿ ಬಹುತೇಕರು ಕಪ್ಪಾದ ಕುತ್ತಿಗೆಯನ್ನು ಬಿಳಿ ಮಾಡಲು ತಿಕ್ಕಿ ತಿಕ್ಕಿ ಸೋತಿರುತ್ತೇವೆ. ನಿಮಗಾಗಿ ಕೆಲವೊಂದು ಟಿಪ್ಸ್ ಗಳು ಇಲ್ಲಿವೆ. ಆ್ಯಪಲ್ ಸೈಡರ್ ವಿನೆಗರ್ ಬಳಸುವುದರಿಂದ ನಿಮ್ಮ ಕುತ್ತಿಗೆಗೆ ಸಹಜ Read more…

ʼಪ್ರಯಾಣʼ ಮಾಡುವಾಗ ವಾಂತಿ ಮಾಡಿಕೊಳ್ಳುವವರಿಗೆ ಇಲ್ಲಿದೆ ಟಿಪ್ಸ್

ಪ್ರಯಾಣ ಮಾಡುವಾಗ ನಿಮಗೆ ವಾಂತಿ ಬರುತ್ತದೆಯೇ, ಅದಕ್ಕಾಗಿ ನೀವು ಮಾತ್ರೆ ತೆಗೆದುಕೊಳ್ಳುತ್ತೀರೇ? ಹಾಗಿದ್ದರೆ ಇಲ್ಲಿ ಕೇಳಿ. ಇದು ಅನ್ನನಾಳದ ಸ್ನಾಯುಗಳು ತಪ್ಪು ಹೊತ್ತಿನಲ್ಲಿ ಸಡಿಲಗೊಂಡು ಗ್ಯಾಸ್ಟ್ರಿಕ್ ದ್ರವಗಳನ್ನು ಮರಳಿ Read more…

‘ಹೀರೆಕಾಯಿʼ ಸಾಂಬಾರು ಈ ರೀತಿಯಾಗಿ ಟ್ರೈ ಮಾಡಿ ನೋಡಿ

ಬಿಸಿ ಬಿಸಿ ಅನ್ನಕ್ಕೆ ಹೀರೆಕಾಯಿ ಸಾಂಬಾರು ಹಾಕಿಕೊಂಡು ಊಟ ಮಾಡುತ್ತಿದ್ದರೆ ಅದರ ಮಜಾನೇ ಬೇರೆ. ಹೀರೆಕಾಯಿ ದೇಹದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇಲ್ಲಿ ಸುಲಭವಾಗಿ ಹೀರೆಕಾಯಿ ಸಾಂಬಾರು ಮಾಡುವ Read more…

ಉಗುರು ಸುತ್ತು ನಿವಾರಣೆಗೆ ಇಲ್ಲಿದೆ ಪರಿಹಾರ

ಉಗುರು ಸುತ್ತು ಸಮಸ್ಯೆ ನಿಮ್ಮನ್ನು ಬಹುವಾಗಿ ಕಾಡುತ್ತಿದೆಯೇ. ಹಾಗಿದ್ದರೆ ಇಲ್ಲಿ ಕೇಳಿ….. ಏಲಕ್ಕಿಯನ್ನು ಪುಡಿ ಮಾಡಿ ಅದಕ್ಕೆ ಅರಿಶಿನ ಪುಡಿ ಮತ್ತು ಕಾಳುಮೆಣಸು ಪೌಡರ್ ಸೇರಿಸಿ ಚೆನ್ನಾಗಿ ಮಿಶ್ರಣ Read more…

ರುಚಿಕರವಾದ ʼಸಲಾಡ್ʼ ಮಾಡಿ ಸವಿಯಿರಿ

ತೂಕ ಇಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿರುವವರು ಒಮ್ಮೆ ಈ ಸಲಾಡ್ ಮಾಡಿಕೊಂಡು ಸವಿಯಿರಿ. ಹೊಟ್ಟೆ ತುಂಬುವುದರ ಜತೆಗೆ ಆರೋಗ್ಯಕ್ಕೂ ಒಳ್ಳೆಯದು ಈ ಸಲಾಡ್. ಬೇಕಾಗುವ ಸಾಮಾಗ್ರಿಗಳು: 1 ಕಪ್ Read more…

ʼಸನ್ ಸ್ಕ್ರೀನ್ʼ ಬಳಸುತ್ತೀರಾ…..? ಹಾಗಾದ್ರೆ ಇದನ್ನು ಓದಿ

ಬೇಸಿಗೆ ಮತ್ತೆ ಬಂದಿದೆ. ತೆಳುವಿನ ಆರಾಮದಾಯಕ ಉಡುಪು ಧರಿಸುವುದರೊಂದಿಗೆ ಹೆಚ್ಚು ದ್ರವ ಪದಾರ್ಥಗಳನ್ನು ಸೇವಿಸುವುದರಿಂದ ದೇಹವನ್ನು ತಂಪಾಗಿಡಬಹುದು. ಬೇಸಿಗೆಯಲ್ಲಿ ಚರ್ಮದ ರಕ್ಷಣೆ ಕೂಡ ಅತ್ಯಂತ ಮುಖ್ಯವಾಗುತ್ತದೆ. ಸನ್ ಸ್ಕ್ರೀನ್ Read more…

ಕೂಲ್ ಕೂಲ್ ʼಪುದೀನಾʼ ಜ್ಯೂಸ್

ಬೇಸಿಗೆಕಾಲದಲ್ಲಿ ಏನಾದರೂ ತಂಪು ತಂಪು ಜ್ಯೂಸ್ ಕುಡಿಯಬೇಕು ಅನಿಸುತ್ತದೆ. ಹಾಗಿದ್ರೆ ತಡವೇಕೆ ಸುಲಭವಾಗಿ ಮಾಡಿಕೊಂಡು ಕುಡಿಯುವ ಪುದೀನಾ ಜ್ಯೂಸ್ ಇಲ್ಲಿದೆ. ಇದು ಆರೋಗ್ಯಕ್ಕೂ ಒಳ್ಳೆಯದು. ದೇಹಕ್ಕೂ ತಂಪು. ಮೊದಲಿಗೆ Read more…

ಎಣ್ಣೆ ತ್ವಚೆಯಾ….? ಚಿಂತೆ ಬಿಟ್ಟುಬಿಡಿ…..!

ಎಣ್ಣೆ ಚರ್ಮದ ಸಮಸ್ಯೆ ಮೇಕಪ್ ಮಾಡುವಾಗ ಹಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಮುಖದ ಮೇಲೆ ಎಣ್ಣೆಯ ಅಂಶ ಹೆಚ್ಚಾಗಿ ಕಾಣುವುದರಿಂದ ಮುಖದ ಅಂದವು ಹಾಳಾಗುತ್ತದೆ. ಮುಖದಲ್ಲಿ ಎಣ್ಣೆಯಂಶ ಹೆಚ್ಚಿದಂತೆ ನಿಮ್ಮ Read more…

‘ಹೆಸರುಬೇಳೆ ಕೋಸಂಬರಿ’ ಮಾಡುವ ವಿಧಾನ

ಕೋಸಂಬರಿ ಎಂದರೆ ಯಾರಿಗಿಷ್ಟವಿಲ್ಲ ಹೇಳಿ. ರುಚಿಕರವಾದ ಕೋಸಂಬರಿ ಮಾಡಿಕೊಂಡು ಸವಿದರೆ ಆರೋಗ್ಯಕ್ಕೂ ಒಳ್ಳೆಯದು. ಹಾಗೇ ಇದನ್ನು ಸುಲಭವಾಗಿ ಕೂಡ ಮಾಡಿಬಿಡಬಹುದು. ಬೇಕಾಗುವ ಸಾಮಗ್ರಿಗಳು: ಸೌತೆಕಾಯಿ 1, ¼ ಕಪ್ Read more…

ಚರ್ಮದಲ್ಲಿರುವ ಡೆಡ್ ʼಸ್ಕಿನ್ʼ ನಿವಾರಿಸಲು ಈ ಸ್ಕ್ರಬ್ ಗಳನ್ನು ಬಳಸಿ

ಚರ್ಮದಲ್ಲಿ ಡೆಡ್ ಸ್ಕಿನ್ ಇದ್ದಾಗ ಮುಖದ ಕಾಂತಿ ಹೆಚ್ಚಾಗುತ್ತದೆ. ಮುಖ ವಾಶ್ ಮಾಡುವುದರಿಂದ ಈ ಡೆಡ್ ಸ್ಕಿನ್ ಗಳನ್ನು ನಿವಾರಿಸಲು ಆಗುವುದಿಲ್ಲ. ಅದರ ಬದಲು ಈ ಸ್ಕ್ರಬ್ ಗಳನ್ನು Read more…

ಬಿಸಿಲಿನಿಂದ ಚರ್ಮವನ್ನು ರಕ್ಷಿಸಲು ಇದನ್ನು ಬಳಸಿ

ನಿಮ್ಮ ಚರ್ಮವನ್ನು ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ ಅದು ಮೆಲನಿನ್ ಎಂಬ ವರ್ಣದ್ರವ್ಯವನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ. ಇದರಿಂದ ನಿಮ್ಮ ಚರ್ಮ ಕಪ್ಪಾಗುತ್ತದೆ. ಇದನ್ನು ಹೋಗಲಾಡಿಸಲು ಮಾರುಕಟ್ಟೆಯಲ್ಲಿ ಸಿಗುವ ಅಧಿಕ ಬೆಲೆಯ Read more…

ಮನೆಯಲ್ಲೇ ತಯಾರಿಸಿ ಡಿಶ್ ವಾಶ್ ‘ಲಿಕ್ವಿಡ್’

ಪಾತ್ರೆ ತೊಳೆಯುವುದಕ್ಕೆ ಇಂದು ನಾನಾ ರೀತಿಯ ಸೋಪ್, ಲಿಕ್ವಿಡ್ ಗಳು ಇವೆ. ಇದಕ್ಕೆಲ್ಲಾ ಕೆಮಿಕಲ್ ಉಪಯೋಗಿಸಿ ತಯಾರಿಸುತ್ತಾರೆ. ನಾವೇ ಮನೆಯಲ್ಲಿ ನೈಸರ್ಗಿಕವಾಗಿ ಲಿಕ್ವಿಡ್ ಗಳನ್ನು ತಯಾರಿಸಿದರೆ ಖರ್ಚು ಕಡಿಮೆ Read more…

ನಿಂಬೆ ಬಳಸಿ, ನಿಮ್ಮ ತ್ವಚೆ ನುಣುಪಾಗಿಸಿ

ನಿಂಬೆಗೆ ನಿಮ್ಮ ತ್ವಚೆಯ ಅಂದ ಹೆಚ್ಚಿಸುವ ಗುಣವಿದೆ. ಅದು ಹೇಗೆ ಎಂದಿರಾ…? ಟೊಮೆಟೋ ರಸಕ್ಕೆ ನಿಂಬೆಹಣ್ಣಿನ ರಸ ಬೆರೆಸಿ ಅದನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಹಾಗೆ Read more…

ಮುಖದ ಸೌಂದರ್ಯಕ್ಕೆ ಮೊಟ್ಟೆಯ ʼಫೇಸ್ ಪ್ಯಾಕ್ʼ…!

ಮೊಗದ ಸೌಂದರ್ಯದ ಬಗ್ಗೆ ಎಲ್ಲರಿಗೂ ಚಿಂತೆ ಇರುತ್ತದೆ. ಮುಖದ ಮೇಲಿನ ಚಿಕ್ಕ ರಂಧ್ರಗಳಿಂದ ಚರ್ಮ, ಕಾಂತಿ ಕಳೆದುಕೊಂಡು ಹೆಚ್ಚಿನ ವಯಸ್ಸನ್ನು ದಯಪಾಲಿಸಿರಬಹುದು. ಇದರ ಪರಿಹಾರಕ್ಕೆ ಹೀಗೆ ಮಾಡಿ. ಒಂದು Read more…

ಮಕ್ಕಳು ಇಷ್ಟಪಟ್ಟು ತಿನ್ನುವ ‘ಲೆಮನ್ ಕೇಕ್’’

ಕೇಕ್ ಎಂದರೆ ಯಾರಿಗಿಷ್ಟವಿಲ್ಲ ಹೇಳಿ. ಮಕ್ಕಳು ಮನೆಯಲ್ಲಿದ್ದರೆ ಏನಾದರೊಂದು ತಿಂಡಿ ಕೆಳುತ್ತಾ ಇರುತ್ತಾರೆ. ಅವರಿಗೆ ಮಾಡಿಕೊಡಿ ಈ ರುಚಿಕರವಾದ ಲೆಮನ್ ಕೇಕ್. ಬೇಕಾಗುವ ಸಾಮಗ್ರಿಗಳು: ಮೈದಾ ಹಿಟ್ಟು – Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...