alex Certify leaf | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುದೀನಾ ಎಲೆಗಳಿಂದ ಮಾಡಿಕೊಳ್ಳಬಹುದು ಆರೋಗ್ಯ ಹಾಗೂ ಸೌಂದರ್ಯ ವೃದ್ಧಿ

ಪುದೀನಾ ಎಲೆಗಳಿಂದ ಆರೋಗ್ಯ ಹಾಗೂ ಸೌಂದರ್ಯ ವೃದ್ಧಿ ಮಾಡಿಕೊಳ್ಳಬಹುದು. ಪುದೀನಾ ಆಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಎ  ಹೊಂದಿದೆ. ಇದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಪುದೀನದಲ್ಲಿರುವ ಆಂಟಿಆಕ್ಸಿಡೆಂಟ್ ಚರ್ಮದ ಟೋನ್ Read more…

ಆರೋಗ್ಯಕ್ಕೆ ಬಹಳ ಲಾಭಕರ ಪಪ್ಪಾಯಿ ಎಲೆಯ ಜ್ಯೂಸ್

ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ಒಳ್ಳೆಯದು ಎನ್ನುವ ವಿಚಾರ ಎಲ್ಲರಿಗೂ ಗೊತ್ತು. ಪಪ್ಪಾಯಿ ರುಚಿಯಾದ ಹಣ್ಣುಗಳಲ್ಲಿ ಒಂದು. ಎಂದಾದ್ರೂ ಪಪ್ಪಾಯಿ ಹಣ್ಣಿನ ಬದಲು ಎಲೆಯ ಜ್ಯೂಸ್ ಸೇವನೆ ಮಾಡಿದ್ದೀರಾ? ಸೇವನೆ Read more…

ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡಲು ಸೇವಿಸಬೇಕು ಈ ʼಆಹಾರʼ

ಒಮೆಗಾ3 ನಮ್ಮ ದೇಹಕ್ಕೆ ಬೇಕಾಗುವ ಅತಿ ಅಗತ್ಯವಾದ ಪೋಷಕಾಂಶ. ಇದನ್ನು ಸೇವಿಸುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡಬಹುದು. ಹಾಗಾಗಿ ಒಮೆಗಾ3 ಇರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿ. Read more…

ಜೀರ್ಣಕ್ರಿಯೆಗೆ ಉತ್ತಮ ಔಷಧಿ ʼವೀಳ್ಯದೆಲೆʼ

ವೀಳ್ಯದೆಲೆಗೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನವಿದೆ. ಯಾವುದೇ ಶುಭ ಸಮಾರಂಭಗಳಿರಲಿ, ಹಬ್ಬ ಹರಿದಿನಗಳಿರಲಿ, ಮನೆಗೆ ಬಂದವರಿಗೆ ಉಡುಗೊರೆ ಕೊಡಲು ವೀಳ್ಯದ ಎಲೆ ಬೇಕೇ ಬೇಕು. ಜೊತೆಗೆ ಮದುವೆ, ಹಬ್ಬಗಳಲ್ಲಿ Read more…

ಸ್ಮರಣ ಶಕ್ತಿ ಹೆಚ್ಚು ಮಾಡುತ್ತೆ ʼಒಂದೆಲಗʼ

ಬ್ರಾಹ್ಮೀ ಸೊಪ್ಪಿನಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಬ್ರಾಹ್ಮೀ, ಒಂದೆಲಗ, ತಿಮರೆ ಎಂದು ಕರೆಯಲ್ಪಡುವ ಇದರ ರಸವನ್ನು ಗರ್ಭಿಣಿಯರು ನಿತ್ಯ ಕುಡಿದರೆ ದೇಹಕ್ಕೆ ಒಳ್ಳೆಯದು ಮತ್ತು ಹುಟ್ಟುವ ಮಗುವಿನ ಆರೋಗ್ಯವೂ Read more…

ಆರೋಗ್ಯಕರವಾದ ‘ಪುದೀನಾ ಜ್ಯೂಸ್’ ಮಾಡಿ ಕುಡಿಯಿರಿ

ಜ್ಯೂಸ್ ಕುಡಿಬೇಕು ಅನಿಸ್ತಿದೆಯಾ…? ಹೊರಗಡೆಯಿಂದ ತಂದು ಕುಡಿಯುವುದಕ್ಕಿಂತ ಮನೆಯಲ್ಲಿ ಮಾಡಿ ಕುಡಿಯಿರಿ ಆರೋಗ್ಯಕರವಾದ ಪುದೀನಾ ಜ್ಯೂಸ್. ಮಾಡುವ ವಿಧಾನ ಕೂಡ ತುಂಬಾ ಸುಲಭ. ಬೇಕಾಗುವ ಸಾಮಗ್ರಿಗಳು: ಪುದೀನಾ-1 ಕಪ್, Read more…

ಕರಿಬೇವಿನ ಜ್ಯೂಸ್ ನಲ್ಲಿದೆ ಇಷ್ಟೆಲ್ಲಾ ಆರೋಗ್ಯ ಲಾಭ

ಒಗ್ಗರಣೆಗೆ ಅಗತ್ಯವಾಗಿ ಬಳಸುವ ಕರಿಬೇವಿನ ಎಲೆ ಸಾಂಬಾರ್, ಕರಿ, ಚಟ್ನಿ ರುಚಿಯನ್ನು ಹೆಚ್ಚಿಸುತ್ತದೆ. ದಕ್ಷಿಣ ಭಾರತದಲ್ಲಿ ಕರಿಬೇವು ಹೆಚ್ಚು ಪ್ರಸಿದ್ಧಿ ಪಡೆದಿದೆ. ಇದು ರುಚಿ ಮಾತ್ರ ಹೆಚ್ಚಿಸುವುದಿಲ್ಲ. ಬದಲಾಗಿ Read more…

ಪಪ್ಪಾಯ ಮರ ʼಹಣ್ಣುʼ ಸರಿಯಾಗಿ ಬಿಡುತ್ತಿಲ್ಲವೆಂದರೆ ಫಾಲೋ ಮಾಡಿ ಈ ಟಿಪ್ಸ್

ಪಪ್ಪಾಯ ಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮ. ಇದರಲ್ಲಿ ಔಷಧೀಯ ಗುಣಗಳಿವೆ. ಇದನ್ನು ಸೇವಿಸಿದರೆ ಕೆಲವು ಕಾಯಿಲೆಗಳನ್ನು ನಿವಾರಿಸಬಹುದು. ಹಾಗಾಗಿ ಪಪ್ಪಾಯ ಮರವನ್ನು ಮನೆ ಬಳಿಯೇ ಬೆಳೆಸಿದರೆ ಇನ್ನೂ ಉತ್ತಮ. Read more…

ಹಲವು ರೋಗಗಳಿಗೆ ದಿವ್ಯೌಷಧಿ ಬಹುಪಯೋಗಿ ʼಸೀಬೆʼ ಚಿಗುರು

ಸೀಬೆ ಹಣ್ಣು ವಿಟಮಿನ್ ಗಳ ಆಗರ ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಆದರೆ ಪೇರಳೆಯ ಚಿಗುರು ಬಹುಪಯೋಗಿ ಎಂಬುದು ನಿಮಗೆ ಗೊತ್ತೇ? ಸೀಬೆಯ ಎಲೆಗೆ ಎರಡು ಕಾಳು ಜೀರಿಗೆ Read more…

ಕರಿಬೇವಿನಲ್ಲಿರುವ ಔಷಧೀಯ ಗುಣಗಳ ಬಗ್ಗೆ ನಿಮಗೆ ಗೊತ್ತಾ…..?

ನಮ್ಮ ಅಡುಗೆ ಮನೆಗಳಲ್ಲಿ ಕರಿಬೇವು ಎಂಬ ಎಲೆ ಇದ್ದೇ ಇರುತ್ತದೆ. ಇದಿಲ್ಲದೆ ಅಡುಗೆ ಪರಿಪೂರ್ಣ ಆಗುವುದಿಲ್ಲ ಎಂಬುದು ಗೊತ್ತಿರುವ ವಿಚಾರವೇ. ಹಾಗೆಯೇ ಈ ಕರಿಬೇವಿನ ಎಲೆ ಚಿಕ್ಕದರಾದರೂ ಇದರ Read more…

ನಿಯಮಿತವಾಗಿ ಈ ಸೊಪ್ಪು ಬಳಸಿ ಆರೋಗ್ಯ ವೃದ್ಧಿಸಿಕೊಳ್ಳಿ

ಹಸಿರು ಸೊಪ್ಪುಗಳಲ್ಲಿ ಪೋಷಕಾಂಶಗಳು ಹೇರಳವಾಗಿ ಕಂಡುಬರುತ್ತವೆ. ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಅನೇಕ ಪ್ರಯೋಜನವಿದೆ. ಹಸಿರು ಸೊಪ್ಪುಗಳು ರೋಗದಿಂದ ದೇಹವನ್ನು ರಕ್ಷಿಸುತ್ತವೆ. ಅನೇಕ ಜನರಿಗೆ ಹಸಿರು ಸೊಪ್ಪು ಇಷ್ಟವಾಗುವುದಿಲ್ಲ. ಬಾಯಿ Read more…

ಮಹಿಳೆಯರು ಕಾಯಿಲೆಗಳಿಂದ ರಕ್ಷಿಸಿಕೊಳ್ಳಲು ಪ್ರತಿದಿನ ಸೇವಿಸಿ ಈ ಆಹಾರ

ಮಹಿಳೆಯರು ಬಹಳ ಬೇಗನೆ ಅನಾರೋಗ್ಯಕ್ಕೆ ತುತ್ತಾಗುವುದರಿಂದ ಅವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಅದಕ್ಕಾಗಿ ಪ್ರತಿದಿನ ಸಮತೋಲಿತ ಆಹಾರವನ್ನು ಸೇವಿಸಬೇಕು. ಒಟ್ಟಾರೆ ಅವರು ತಮ್ಮನ್ನು ಕಾಯಿಲೆಗಳಿಂದ Read more…

ಮಂಡಿ ನೋವಿಗೆ ಮದ್ದು ಹಾಗಲಕಾಯಿ

ಹಾಗಲಕಾಯಿ ಬಾಯಿಗೆ ಕಹಿ ಎಂಬುದೇನೋ ನಿಜ. ಆದರೆ ಇದರ ಸೇವನೆಯಿಂದ ಹತ್ತು ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂಬುದು ನಿಮಗೆ ತಿಳಿದಿದೆಯೇ. ಇದರಲ್ಲಿ ವಿಟಮಿನ್ ಎ, ಸಿ ಮತ್ತು ಐರನ್, Read more…

ಸೊಪ್ಪು ಬಳಸಿ ಆಹಾರ ತಯಾರಿಸುವ ವೇಳೆ ಇರಲಿ ಈ ಬಗ್ಗೆ ಗಮನ

ತರಕಾರಿಗಳಲ್ಲಿ ಅದರಲ್ಲೂ ವಿಶೇಷವಾಗಿ ಸೊಪ್ಪುಗಳಲ್ಲಿ ಆಂಟಿ ಆಕ್ಸಿಡೆಂಟ್ ಗಳು ಹೇರಳವಾಗಿರುತ್ತವೆ. ಚಳಿಗಾಲದಲ್ಲಿ ಇವುಗಳನ್ನು ಜಾಣ್ಮೆಯಿಂದ ಸೇವನೆ ಮಾಡುವುದರಿಂದ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಸೊಪ್ಪು ಖರೀದಿಸುವಾಗ ತಾಜಾ Read more…

ಹನುಮಂತನಿಗೆ ಮಂಗಳವಾರ ಈ ರೀತಿ ಅರ್ಪಿಸಿ ʼವೀಳ್ಯದೆಲೆʼ

ಹಿಂದೂ ಧರ್ಮದಲ್ಲಿ ಮಂಗಳವಾರ ಹನುಮಂತನ ಆರಾಧನೆ ನಡೆಯುತ್ತದೆ. ಹನುಮಂತನನ್ನು ಸಂಕಟ ಹರಣ ಎಂದು ಕರೆಯಲಾಗುತ್ತದೆ. ಹನುಮಂತನ ಕೃಪೆಗೆ ಪಾತ್ರರಾದವರು ಎಲ್ಲ ಕ್ಷೇತ್ರದಲ್ಲೂ ಯಶಸ್ಸು ಸಾಧಿಸುತ್ತಾರೆ ಎಂಬ ನಂಬಿಕೆಯಿದೆ. ಹನುಮಂತನನ್ನು Read more…

ಮಕ್ಕಳಿಗೆ ಅತ್ಯಂತ ಉಪಯುಕ್ತವಾದ ಸಸ್ಯ ʼಮಜ್ಜಿಗೆ ಸೊಪ್ಪುʼ

ಮಕ್ಕಳಿಗೆ ಅತ್ಯಂತ ಉಪಯುಕ್ತವಾದ ಸಸ್ಯಗಳಲ್ಲಿ ಮನೆಯಂಗಳದಲ್ಲಿ ಬೆಳೆಯುವ ಮಜ್ಜಿಗೆ ಸೊಪ್ಪಿನ ಗಿಡವೂ ಒಂದು. ಅದರಿಂದ ಮಕ್ಕಳಿಗೆ ದೊರೆಯುವ ಉಪಯೋಗಗಳ ಬಗ್ಗೆ ತಿಳಿಯೋಣ. ನಗರ ಪಟ್ಟಣ ಸೇರಿದಂತೆ ಎಲ್ಲೆಡೆ ಬೆಳೆಯುವ Read more…

ʼವಿಟಮಿನ್ ಎʼ ಕೊರತೆ ಆಗದಂತೆ ನೋಡಿಕೊಳ್ಳಿ…!

ವಿಟಮಿನ್ ಎ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ಕಣ್ಣಿಗೆ ಸಂಬಂಧಿಸಿದ ಯಾವುದೇ ಕಾಯಿಲೆಗಳು ಬರದಂತೆ ತಡೆಗಟ್ಟುತ್ತದೆ. ವಿಟಮಿನ್ ಎ ಆಂಟಿ ಆಕ್ಸಿಡೆಂಟ್ ಆಗಿದ್ದು, ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳನ್ನು ಬೆಳೆಯಲು ಬಿಡುವುದಿಲ್ಲ. Read more…

ಆರೋಗ್ಯ ವೃದ್ಧಿಸುತ್ತೆ ಬಿಲ್ವಪತ್ರೆ….!

ಬಿಲ್ವಪತ್ರೆ ಈಶ್ವರನಿಗೆ ಬಹುಪ್ರಿಯ ಎಂಬುದು ಎಲ್ಲರಿಗೂ ತಿಳಿದ ಸಂಗತಿಯೇ. ಅದರೆ ಹೊಸ ವಿಷಯವೆಂದರೆ ಇದನ್ನು ಆರೋಗ್ಯ ವೃದ್ಧಿಗೂ ಬಳಸಬಹುದು. ಹೇಗೆನ್ನುತ್ತೀರಾ? ಬೆಳಗಿನ ತಿಂಡಿಗೆ ಮುನ್ನ, ಬಿಸಿನೀರು ಕುಡಿದಾದ ಬಳಿಕ Read more…

ಕಣ್ಣುಗಳ ರಕ್ಷಣೆಗೆ ಸೇವಿಸಿ ಈ ಆಹಾರ

ನಿಮ್ಮ ಮುಖದ ಹಾಗೂ ದೇಹದ ಸೌಂದರ್ಯವನ್ನು ಕಾಪಾಡುವಲ್ಲಿ ಕಣ್ಣಿನ ಪಾತ್ರ ಬಹಳ ದೊಡ್ಡದು. ಆದರೆ ವರ್ಕ್ ಫ್ರಂ ಹೋಮ್ ಆರಂಭವಾದ ಬಳಿಕ ಮತ್ತು ಆನ್ ಲೈನ್ ಕ್ಲಾಸ್ ಗಳು Read more…

‘ಪೇರಳೆ’ ಎಲೆಯಿಂದಲೂ ಇದೆ ಹಲವು ಪ್ರಯೋಜನ

ಪೇರಳೆ ಸೇವನೆಯಿಂದ ನಮ್ಮ ದೇಹದ ಹಲವು ಸಮಸ್ಯೆಗಳನ್ನು ದೂರ ಮಾಡಬಹುದು ಎಂಬುದು ನಿಮಗೆಲ್ಲಾ ತಿಳಿದೇ ಇದೆ. ಅದೇ ರೀತಿ ಪೇರಳೆಯ ಎಲೆ ಹಾಗೂ ಚಿಗುರಿನಿಂದಲೂ ಹಲವು ಪ್ರಯೋಜನಗಳನ್ನು ಪಡೆಯಬಹುದು. Read more…

ರಕ್ತಹೀನತೆ ಸಮಸ್ಯೆಯೇ…? ಹಾಗಾದ್ರೆ ಸೇವಿಸಿ ಈ ಆಹಾರ

ಆಧುನಿಕ ಯುಗದಲ್ಲಿ ಆಹಾರ ಪದ್ಧತಿಯೂ ಸೇರಿದಂತೆ ಹಲವು ಕಾರಣಗಳಿಂದ ರಕ್ತಹೀನತೆ ಸಮಸ್ಯೆ ಕಾಡುತ್ತದೆ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದೆ ಇರುವುದೂ ಇದಕ್ಕೊಂದು ಕಾರಣವಿರಬಹುದು. ಇದನ್ನು ಸರಿಪಡಿಸುವುದು ಹೇಗೆ ನೋಡೋಣ. Read more…

ಗರ್ಭಾವಸ್ಥೆಯಲ್ಲಿ ಕಂಡು ಬರುವ ʼಮಧುಮೇಹʼ ಸಮಸ್ಯೆ ನಿವಾರಿಸಲು ಇವುಗಳನ್ನು ಸೇವಿಸಿ

ಕೆಲವು ಮಹಿಳೆಯರಿಗೆ ಗರ್ಭಾವಸ್ಥೆಯಲ್ಲಿ ಹೈ ಶುಗರ್ ಸಮಸ್ಯೆ ಕಂಡು ಬರುತ್ತದೆ. ಹೆರಿಗೆಯ ಬಳಿಕ ಈ ಸಮಸ್ಯೆ ನಿವಾರಣೆಯಾಗುತ್ತದೆ. ಆದರೆ ಕೆಲವರಿಗೆ ಇದು ಟೈಪ್ 2 ಮಧುಮೇಹಕ್ಕೆ ಕಾರಣವಾಗುತ್ತದೆ. ಹಾಗೇ Read more…

ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಕಾರಿ ಪುಂಡಿ ಪಲ್ಯೆ

ಸೊಪ್ಪುಗಳು ಮನುಷ್ಯನ ಆರೋಗ್ಯ ಕಾಪಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಪುಂಡಿ ಪಲ್ಯ ನಮ್ಮ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಕಾರಿ. ಈ ಗಿಡಗಳಲ್ಲಿ ಬಹಳಷ್ಟು ನಾರಿನ ಅಂಶ ಇರುವುದರಿಂದ ಅರೋಗ್ಯದ ದೃಷ್ಟಿಯಿಂದ Read more…

ಮರೆಯದೆ ತಿನ್ನಿ ಪೌಷ್ಟಿಕಾಂಶಗಳ ಆಗರ ನುಗ್ಗೇಕಾಯಿ

ನುಗ್ಗೇಕಾಯಿಯ ಸೀಸನ್ ಮತ್ತೆ ಆರಂಭವಾಗಿದೆ. ಇದರ ವಾಸನೆ ರುಚಿ ಇಷ್ಟ ಇಲ್ಲ ಎಂಬ ಸಬೂಬು ದೂರವಿಟ್ಟು ಇಂದೇ ನುಗ್ಗೇಕಾಯಿ ಕೊಂಡು ತಂದು ಸೇವಿಸಿ. ಏಕೆಂದರೆ ಇದರಲ್ಲಿ ಹಲವು ವಿಧದ Read more…

ಕಾಳು ಮೆಣಸಿನ ಎಲೆಗಳಿಂದ ಇದೆ ಹತ್ತು ಹಲವು ಪ್ರಯೋಜನ

ಇನ್ನೇನು ಮಳೆಗಾಲ ಆರಂಭವಾಗಿದೆ. ನಿಮ್ಮ ಹೂದೋಟದ ಕೆಲಸಗಳಿಗೆ ಚಾಲನೆ ಸಿಕ್ಕಿದೆ. ಹಾಗಿದ್ದರೆ ನಿಮ್ಮ ಕೈತೋಟದಲ್ಲಿ ಕಾಳು ಮೆಣಸಿನ ಗಿಡಕ್ಕೆ ಜಾಗವಿಡಿ. ಇದು ಆಪತ್ಕಾಲದ ಬಂಧು ಎಂಬುದು ನಿಮಗೆ ತಿಳಿದಿರಲಿ. Read more…

ಕಾಯಿಲೆ ದೂರ ಮಾಡಲು ನಿಮ್ಮ ಮೆನುವಿನಲ್ಲಿರಲಿ ಈ ತರಕಾರಿ

ಕೆಲವು ತರಕಾರಿಗಳನ್ನು ವಾರಕ್ಕೆರಡು ಬಾರಿ ಅಥವಾ ನಿತ್ಯ ಸೇವಿಸುವುದರಿಂದ ನೀವು ವೈದ್ಯರಿಂದ ದೂರವಿರಬಹುದು. ಅವುಗಳು ಯಾವುವು ಎಂದು ತಿಳಿಯುತ್ತೀರಾ? ಹಸಿರು ಸೊಪ್ಪು ಹಾಗೂ ತರಕಾರಿಗಳನ್ನು ನಿತ್ಯ ಸೇವಿಸಿ. ವಾರಕ್ಕೆರಡು Read more…

ಕೈ ತೋಟದಲ್ಲೆ ಸುಲಭವಾಗಿ ಬೆಳೆಸಬಹುದು ಆರೋಗ್ಯ ಕಾಪಾಡುವ ಈ ಸೊಪ್ಪು

ಗಾರ್ಡನ್ ನ ಅಂದವನ್ನೂ ಹೆಚ್ಚಿಸಿ, ಆರೋಗ್ಯವನ್ನೂ ಕಾಪಾಡುವ ಕೆಲವು ಸೊಪ್ಪುಗಳ ಬಗ್ಗೆ ನಿಮಗೆ ತಿಳಿದಿರಲಿ. ಅರಿಶಿನಕ್ಕೆ ಔಷಧೀಯವಾಗಿ ಮಹತ್ವದ ಸ್ಥಾನವಿದೆ ಎಂಬುದು ನಿಮಗೆಲ್ಲಾ ತಿಳಿದ ಸಂಗತಿಯೇ. ಆದರೆ ಇದನ್ನು Read more…

ಸುಲಭವಾಗಿ ಮಾಡಬಹುದು ರುಚಿಕರ ‘ಸಬ್ಬಸಿಗೆ ಸೊಪ್ಪಿನ ದಾಲ್’

ಸೊಪ್ಪು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸುಲಭವಾಗಿ ಮಾಡಬಹುದಾದ ಸಬ್ಬಸಿಗೆ ಸೊಪ್ಪಿಗೆ ದಾಲ್ ಮಾಡುವ ವಿಧಾನ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು : 2 ಕಟ್ಟು ಸಬ್ಬಸಿಗೆ ಸೊಪ್ಪು , Read more…

ದಾಳಿಂಬೆ ಎಲೆಯಿಂದಲೂ ಇದೆ ಅಪರಿಮಿತ ಪ್ರಯೋಜನ

ದಾಳಿಂಬೆ ಹಣ್ಣು ಹಾಗು ಅದರ ಸಿಪ್ಪೆಯ ಬಹೂಪಯೋಗಗಳ ಬಗ್ಗೆ ನಿಮಗೆ ತಿಳಿದೇ ಇದೆ. ದಾಳಿಂಬೆ ಎಲೆಗಳನ್ನು ಕಾಮಾಲೆ, ಅತಿಸಾರ, ಹೊಟ್ಟೆ ನೋವು, ನಿದ್ರಾಹೀನತೆ ಮತ್ತಿತರ ರೋಗಗಳಿಗೆ ಚಿಕಿತ್ಸೆ ನೀಡಲು Read more…

ಕೆಮ್ಮಿಗೆ ರಾಮ ಬಾಣ ಈ ಮೂರು ಎಲೆಗಳು

ಪದೇ ಪದೇ ಮಕ್ಕಳನ್ನ ಕಾಡುವ ಕೆಮ್ಮಿಗೆ ಔಷಧಿ ಕೊಟ್ಟೂ ಕೊಟ್ಟೂ ಸಾಕಾಗಿ ಹೋಗಿದೆಯಾ ? ನಿರಂತರ ಔಷಧಿ ಮಕ್ಕಳ ಮೇಲೆ ಅಡ್ಡ ಪರಿಣಾಮ ಬೀರಬಹುದು. ಮನೆಯಲ್ಲೇ ಸರಳವಾಗಿ ಮಾಡಬಹುದಾದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...