alex Certify layoff | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಓಲಾ ಕಂಪನಿಯ CEO ದಿಢೀರ್ ರಾಜೀನಾಮೆ; ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ 200 ನೌಕರರು…..!

ಆನ್‌ಲೈನ್ ಕ್ಯಾಬ್ ಬುಕಿಂಗ್ ಕಂಪನಿ ಓಲಾಗೆ ಸಂಕಷ್ಟ ಎದುರಾಗಿದೆ. ಓಲಾ ಕಂಪನಿಯ ಸಿಇಓ ಹೇಮಂತ್ ಬಕ್ಷಿ ದಿಢೀರ್ ರಾಜೀನಾಮೆ ನೀಡಿದ್ದಾರೆ. ಅಧಿಕಾರ ವಹಿಸಿಕೊಂಡು ಕೇವಲ ನಾಲ್ಕು ತಿಂಗಳಲ್ಲೇ ಹೇಮಂತ್ Read more…

ಮುಂದುವರೆದ ಉದ್ಯೋಗಿಗಳ ವಜಾ: ಒಂದು ಸಾವಿರ ಸಿಬ್ಬಂದಿ ಕೈಬಿಡಲು ಸ್ಪೈಸ್ ಜೆಟ್ ನಿರ್ಧಾರ

ಮುಂಬೈ: ದೇಶಿಯ ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್ 1000 ಸಿಬ್ಬಂದಿ ವಜಾಗೊಳಿಸಲು ನಿರ್ಧರಿಸಿದೆ. ಭಾರಿ ನಷ್ಟದಲ್ಲಿರುವ ಸಂಸ್ಥೆ ಮುಂದಿನ ದಿನಗಳಲ್ಲಿ ನಷ್ಟ ಕಡಿಮೆ ಮಾಡಲು, ವೆಚ್ಚ ಉಳಿತಾಯ ನಿಟ್ಟಿನಲ್ಲಿ Read more…

ಮೈಕ್ರೋಸಾಫ್ಟ್ ನಿಂದ ಮತ್ತೆ ಉದ್ಯೋಗಿಗಳ ಕಡಿತ; 3ನೇ ಬಾರಿಗೆ ವಜಾ ಎಂದು ಸಿಬ್ಬಂದಿ ಬೇಸರ

ಜಾಗತಿಕ ಮಟ್ಟದಲ್ಲಿ ಪ್ರತಿಷ್ಠಿತ ಕಂಪನಿಗಳು ಉದ್ಯೋಗಿಗಳನ್ನು ವಜಾ ಮಾಡುವುದು ಇತ್ತೀಚಿಗೆ ಸಾಮಾನ್ಯವಾಗಿದೆ. ಕೋವಿಡ್ ಬಳಿಕ ಅನೇಕ ಪ್ರಸಿದ್ಧ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಸಾಲು ಸಾಲಾಗಿ ಮನೆಗೆ ಕಳಿಸುತ್ತಿವೆ. ಇದರಿಂದಾಗಿ Read more…

ದಿನದ 24 ತಾಸು ದುಡಿದರೂ ಕೆಲಸ ಕಳೆದುಕೊಂಡ ಉದ್ಯೋಗಿ….! ನೋವಿನ ಕಥೆ ಹಂಚಿಕೊಂಡ ಯುವಕ

ತಾವು ಕೆಲಸ ಮಾಡುವ ಕಂಪನಿಗಳಿಗೆ ವರ್ಷಗಟ್ಟಲೇ ನಿಯತ್ತಾಗಿ ದುಡಿದರೂ ಸಹ ಕೆಲಸ ಕಳೆದುಕೊಳ್ಳುವ ಮಂದಿಯ ಹತಾಶೆಯ ಕಥೆಗಳನ್ನು ಬಹಳಷ್ಟು ನೋಡಿದ್ದೇವೆ. ತನ್ನ ಕಂಪನಿಗಾಗಿ ದಿನವಿಡೀ ಲಭ್ಯವಿದ್ದ ಕೆಲಸ ಮಾಡಿದರೂ Read more…

ಮುಂದುವರೆದ ಉದ್ಯೋಗಿಗಳ ವಜಾ: ಮತ್ತೆ 6 ಸಾವಿರ ನೌಕರಿ ಕಡಿತಗೊಳಿಸಿದ ಫೇಸ್ಬುಕ್

ನವದೆಹಲಿ: ಫೇಸ್ಬುಕ್ ನಿಂದ ಮತ್ತೆ ವಿಶ್ವದಾದ್ಯಂತ 6,000 ನೌಕರಿ ಕಡಿತಗೊಳಿಸಲಾಗಿದೆ. ವೆಚ್ಚ ಕಡಿತದ ಉದ್ದೇಶದಿಂದ ಫೇಸ್ಬುಕ್ ಮಾತೃ ಸಂಸ್ಥೆಯಾಗಿರುವ ಮೆಟಾ ಕಂಪನಿ ಹೊಸದಾಗಿ ಉದ್ಯೋಗ ಕಡಿತ ಕೈಗೊಂಡಿದೆ. ಇದರಿಂದಾಗಿ Read more…

ಉದ್ಯೋಗಿಗಳಿಗೆ ಮತ್ತೆ ಬಿಗ್ ಶಾಕ್: ಟೆಕ್ ಕಂಪನಿಗಳಿಂದ 20 ಸಾವಿರ ಉದ್ಯೋಗ ಕಡಿತ

ನ್ಯೂಯಾರ್ಕ್: ಟೆಕ್ ಕಂಪನಿಗಳಿಂದ ಮತ್ತೆ 20 ಸಾವಿರ ಉದ್ಯೋಗ ಕಡಿತ ಮಾಡಲಾಗುವುದು. ಈ ವರ್ಷ ಕಂಪನಿಗಳಲ್ಲಿ ಕೆಲಸ ಕಳೆದುಕೊಂಡವರ ಸಂಖ್ಯೆ 1.71 ಲಕ್ಷಕ್ಕೆ ಏರಿಕೆಯಾಗಿದೆ. ಇದಾದ ನಂತರವೂ ಉದ್ಯೋಗ Read more…

ಉದ್ಯೋಗ ಕಳೆದುಕೊಂಡಿರುವವರಿಗೆ ‌ʼಗೂಗಲ್‌ʼ ನಿಂದ ಮತ್ತೊಂದು ಶಾಕ್

ಕೆಲಸದಿಂದ ತೆಗೆದು ಹಾಕಲಾದ ಉದ್ಯೋಗಿಗಳ ಪೈಕಿ ತಾಯ್ತನದ ರಜೆಯಲ್ಲಿರುವವರಿಗೆ, ತಾಯ್ತನದ ಮಿಕ್ಕ ಅವಧಿಗೆ ಸಂಬಳ ಕೊಡುವುದಿಲ್ಲ ಎಂದು ಗೂಗಲ್ ತಿಳಿಸಿದೆ. ಅನುಮತಿ ಮೇರೆಗೆ ಪಡೆಯಲಾದ ವೈದ್ಯಕೀಯ ರಜೆಗಳ ವಿಚಾರದಲ್ಲಿ Read more…

ಉದ್ಯೋಗಿಗಳಿಗೆ ಗುಡ್ ನ್ಯೂಸ್: ಶೀಘ್ರದಲ್ಲೇ ಕ್ಷೀಣಿಸಲಿದೆ ವಜಾಗೊಳಿಸುವಿಕೆ ಹಂತ; ನೇಮಕಾತಿ ‘ಗಣನೀಯ ಹೆಚ್ಚಳ’

2023 ರ ಆರಂಭದಲ್ಲಿ ಉದ್ಯೋಗಿಳ ವಜಾ ಕಡಿಮೆಯಾಗುತ್ತಿವೆ ಎಂದು Naukri.com ಸಮೀಕ್ಷೆ ಉಲ್ಲೇಖಿಸಿದೆ. ಆದರೆ, ‘ಐಟಿ ಪಾತ್ರಗಳು ಮತ್ತು ಹಿರಿಯ ವೃತ್ತಿಪರರು ಹೆಚ್ಚು ಪರಿಣಾಮ ಬೀರುತ್ತಾರೆ’ ಎಂದು ಹೇಳಲಾಗಿದೆ. Read more…

4100 ಉದ್ಯೋಗಿಗಳಿಗೆ ಬಿಗ್ ಶಾಕ್: ಕಾರ್ಮಿಕರ ವಜಾ ಮಾಡುವ ಮೂಲಕ ಅಮೆಜಾನ್, ಮೆಟಾ, ಟ್ವಿಟರ್ ಸಾಲಿಗೆ ಸೇರಿದ ಸಿಸ್ಕೋ

ನೆಟ್‌ ವರ್ಕಿಂಗ್ ದೈತ್ಯ ಸಿಸ್ಕೋ 4,000 ಉದ್ಯೋಗಿಗಳನ್ನು ಅಥವಾ ಅದರ ಶೇಕಡಾ 5 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುವ ಮೂಲಕ ಬಿಗ್ ಟೆಕ್ ಲೇಆಫ್ ಸೀಸನ್‌ ಗೆ ಸೇರಿದೆ. ಸಿಲಿಕಾನ್ Read more…

ಫೇಸ್ಬುಕ್, ಟ್ವಿಟರ್, ಮೈಕ್ರೋಸಾಫ್ಟ್ ಬೆನ್ನಲ್ಲೇ ಇ -ಕಾಮರ್ಸ್ ದಿಗ್ಗಜ ಅಮೆಜಾನ್ ನಲ್ಲೂ ಉದ್ಯೋಗಿಗಳಿಗೆ ಗೇಟ್ ಪಾಸ್: ನಷ್ಟ ಕಡಿಮೆ ಮಾಡಲು ನೌಕರರ ವಜಾ

ನವದೆಹಲಿ: ಟ್ವಿಟರ್, ಮೈಕ್ರೋಸಾಫ್ಟ್, ಫೇಸ್ಬುಕ್ ಬೆನ್ನಲ್ಲೇ ಅಮೆರಿಕದ ಇ -ಕಾಮರ್ಸ್ ದಿಗ್ಗಜ ಅಮೆಜಾನ್ ಉದ್ಯೋಗಿಗಳನ್ನು ಸಾಮೂಹಿಕ ವಜಾಗೊಳಿಸಲು ಮುಂದಾಗಿದೆ. ಆರ್ಥಿಕ ಹಿಂಜರಿತ ಸಂಭವದ ಬಗ್ಗೆ ಮುನ್ಸೂಚನೆ ಹಿನ್ನೆಲೆಯಲ್ಲಿ ನಷ್ಟ Read more…

ಕೊರೊನಾ ಕಾರಣಕ್ಕೆ ಕೆಲಸ ಕಳೆದುಕೊಂಡಾಕೆಯಿಂದ ಸೇವೆಯ ಕೊನೆ ದಿನದಂದು ಕಣ್ಣೀರ ಕೋಡಿ

ಕೊರೊನಾ ಕಾಟದಿಂದಾಗಿ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಕೊಡಲಿಪೆಟ್ಟು ಬಿದ್ದಿದ್ದು, ಎಲ್ಲೆಡೆ ಕೆಲಸ ಕಳೆದುಕೊಳ್ಳುವ ಭೀತಿ ಆವರಿಸಿದೆ. ಇದೀಗ ಅಮೆರಿಕಾದ ಏರ್ ಲೈನ್ಸ್ ವಿಮಾನಯಾನ ಸಿಬ್ಬಂದಿಯ ಸರದಿ. ಸಂಸ್ಥೆ ತನ್ನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...