alex Certify Kolkata | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಪತ್ರೆ ಶವಾಗಾರದಲ್ಲಿ ಕೆಲಸ ಮಾಡಲು ಅರ್ಜಿ ಸಲ್ಲಿಸಿದ 100 ಇಂಜಿನಿಯರ್‌ಗಳು….!

ಒಂದೂವರೆ ಶತಕೋಟಿ ಜನಸಂಖ್ಯೆಯ ದೇಶದಲ್ಲಿ ಉದ್ಯೋಗದ ಸಮಸ್ಯೆ ಅತಿ ದೊಡ್ಡ ಸಾಮಾಜಿಕ ಪಿಡುಗುಗಳಲ್ಲಿ ಒಂದಾಗಿಬಿಟ್ಟಿದೆ ಎಂದು ಬಿಡಿಸಿ ಹೇಳಬೇಕಿಲ್ಲ. ಅಲ್ಲೋ ಇಲ್ಲೋ ಒಂದಷ್ಟು ಹುದ್ದೆಗಳು ಖಾಲಿ ಇವೆ ಎಂದರೆ Read more…

ಕೇವಲ 100 ರೂಪಾಯಿಗಾಗಿ ನಡೆದಿದೆ ಹತ್ಯೆ….!

ಬರೀ ನೂರು ರೂಪಾಯಿಗೆ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ ಘಟನೆ ಕೋಲ್ಕತ್ತಾದ ಬೌಬಜ಼ಾರ್‌ನಲ್ಲಿ ಜರುಗಿದೆ. ಈ ಸಂಬಂಧ ಇದುವರೆಗೂ ಮೂವರನ್ನು ಬಂಧಿಸಲಾಗಿದ್ದು, ತಾವು ಅಪರಾಧವೆಸಗಿರುವುದಾಗಿ ಇವರೆಲ್ಲಾ ತಪ್ಪೊಪ್ಪಿಕೊಂಡಿದ್ದಾರೆ. ಬಿಹಾರ ಮೂಲದ Read more…

ಯುವಕನ ಮೂತ್ರಕೋಶದಲ್ಲಿತ್ತು ತೆಂಗಿನಕಾಯಿ ಗಾತ್ರದ ಕಲ್ಲು…!

ಕೋಲ್ಕತ್ತಾ ಮೂಲದ 17 ವರ್ಷ ಯುವಕನ ಮೂತ್ರಕೋಶದಿಂದ ತೆಂಗಿನ ಕಾಯಿ ಗಾತ್ರದ 1 ಕೆಜಿ ತೂಕದ ಕಲ್ಲನ್ನು ತೆಗೆಯುವಲ್ಲಿ ಮುಂಬೈನ ವೈದ್ಯರು ಯಶಸ್ವಿಯಾಗಿದ್ದಾರೆ. ಈ ಯುವಕ ಅನಾಥನಾದ ಕಾರಣ Read more…

‌ʼಲಾಕ್‌ ಡೌನ್ʼ ಸಂಕಷ್ಟದಲ್ಲಿರುವವರಿಗೆ ಉಚಿತ ಬಿರಿಯಾನಿ

ಪಶ್ಚಿಮ ಬಂಗಾಳದ ಎಡಪಂಥೀಯ ರಾಜಕೀಯ ಪಕ್ಷಗಳಲ್ಲಿ ಒಂದಾದ ಫಾರ್ವಡ್​ ಬ್ಲಾಕ್​ ಪಕ್ಷ ನಗರದ ಹಿಂದುಳಿದ ಜನರಿಗೆ ಉಚಿತ ಬಿರಿಯಾನಿ ನೀಡುವ ಕೆಲಸ ಮಾಡ್ತಿದೆ. ಕೊಲ್ಕತ್ತಾ ನಗರದ 29 ಹಾಗೂ Read more…

GOOD NEWS: ’ಪಾಕೆಟ್‌ ವೆಂಟಿಲೇಟರ್‌’ ಅಭಿವೃದ್ಧಿಪಡಿಸಿದ ಕೋಲ್ಕತ್ತಾ ವಿಜ್ಞಾನಿ

ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ದೇಶಾದ್ಯಂತ ಆಮ್ಲಜನಕದ ಕೊರತೆ ಸಾಕಷ್ಟು ಹೆಚ್ಚಿದೆ. ಈ ವೇಳೆಯಲ್ಲಿ ಕೃತಕ ಆಮ್ಲಜನಕದ ಪೂರೈಕೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹರಸಾಹಸ ಪಡುತ್ತಿವೆ. ವಿಡಿಯೋ Read more…

ಮದುವೆ ನೋಂದಣಿಗೆ ಪತಿ ಒತ್ತಾಯಿಸಿದ್ರು ನಿರಾಕರಿಸಿದ್ರಾ ನುಸ್ರತ್…?‌ ಪ್ರಕರಣಕ್ಕೆ ಈಗ ಮತ್ತೊಂದು ಟ್ವಿಸ್ಟ್

ತನ್ನ ಮದುವೆಯೇ ಅಸಿಂಧು ಎಂದು ಟಿಎಂಸಿ ಸಂಸದೆ ಹಾಗೂ ನಟಿ ನುಸ್ರತ್‌ ಜಹಾನ್ ಕರೆದ ಬಳಿಕ, ಆಕೆಯ ಹಾಲಿ ಪತಿ ನಿಖಿಲ್ ಜೈನ್ ಕೆಲವೊಂದು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ತಮ್ಮಿಬ್ಬರ Read more…

ಬಡ ವೃದ್ದನ ಪ್ರತಿಭೆಗೆ ಮಾರುಹೋದ ನೆಟ್ಟಿಗರು

ಬಾಲಿವುಡ್‌ನ ಎವರ್‌ಗ್ರೀನ್‌ ಹಿಟ್ ಹಾಡುಗಳನ್ನು ತಮ್ಮ ವಯೋಲಿನ್‌ನಲ್ಲಿ ನುಡಿಸುತ್ತಿರುವ ಕೋಲ್ಕತ್ತಾ ಹಿರಿಯ ವ್ಯಕ್ತಿಯೊಬ್ಬರ ಪ್ರತಿಭೆಯ ವಿಡಿಯೋ ವೈರಲ್ ಆಗಿದೆ. ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೆ ಗುಡ್ ನ್ಯೂಸ್: ಸಕ್ರಮಕ್ಕೆ Read more…

TMC ಸಂಸದೆ – ಪ.ಬಂಗಾಳ ರಾಜ್ಯಪಾಲರ ಟ್ವೀಟ್‌ ವಾರ್‌‌…!

ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನಕರ್‌ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ನಡುವಿನ ವಾಕ್ಸಮರ ಮುಂದುವರೆದಿದೆ. ರಾಜ್ಯಪಾಲರಾಗಿ ತಮ್ಮ ಕಾರ್ಯಾಲಯದಲ್ಲಿ ತಮ್ಮದೇ ಕುಟುಂಬದ ಆರು ಮಂದಿಯನ್ನು Read more…

ಕೋವಿಡ್ ಎಫೆಕ್ಟ್‌: ಪೊಲೀಸ್ ಶ್ವಾನಗಳಿಗೆ ಈಜುಕೊಳದಲ್ಲಿ ತರಬೇತಿ

ಕೋವಿಡ್-19 ಸಾಂಕ್ರಮಿಕದ ಕಾರಣದಿಂದ ಜನರ ದಿನನಿತ್ಯದ ಬದುಕೇ ಅನಿಶ್ಚಿತತೆಯ ಕೂಪದಲ್ಲಿ ಸಿಲುಕಿದೆ. ಮನುಕುಲದ ಅಷ್ಟೂ ಚಟುವಟಿಕೆಗಳಿಗೆ ಹೊಸ ದಿಕ್ಕು ತೋರುವ ಎಲ್ಲಾ ಸಾಧ್ಯತೆಗಳನ್ನು ಈ ಸಾಂಕ್ರಮಿಕದ ಸಂಕಷ್ಟ ತಂದಿಟ್ಟಿದೆ. Read more…

ಸಾವಿನಲ್ಲೂ ಸಾರ್ಥಕತೆ ಮೆರೆದ ವೃದ್ದೆ: ಕೋವಿಡ್​ ಕುರಿತ ಅಧ್ಯಯನಕ್ಕಾಗಿ ಶವ ದಾನ

ಕೊರೊನಾದಿಂದ ಮನುಷ್ಯನ ದೇಹದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ಮಾಡಲು ಕೊಲ್ಕತ್ತಾದ 93 ವರ್ಷದ ವೃದ್ಧೆ ಜ್ಯೋತ್ಸ್ಬಾ ಬೋಸ್​ ಮೃತ ದೇಹವನ್ನ ದಾನ ಮಾಡಲಾಗಿದೆ. Read more…

ಕುರಿಗಳೊಂದಿಗೆ ರಾಜ್ಯಪಾಲರ ನಿವಾಸದ ಮುಂದೆ ಕುರಿಗಾಹಿ ಪ್ರತಿಭಟನೆ

ಕೋವಿಡ್-19 ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದ ಸಹ ಆಳುವ ವರ್ಗ ಈ ಬಗ್ಗೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪ ಮಾಡಿದ ಪಶ್ಚಿಮ ಬಂಗಾಳದ ವ್ಯಕ್ತಿಯೊಬ್ಬರು ರಾಜ್ಯಪಾಲರ ಅಧಿಕೃತ Read more…

ʼಕೊರೊನಾʼ ಕುರಿತು ಮಾತನಾಡುವಾಗಲೇ ಪ್ರಸ್ತುತ ಪರಿಸ್ಥಿತಿ ನೆನೆದು ಕಣ್ಣೀರಿಟ್ಟ ವೈದ್ಯ

ಕೋವಿಡ್ ಸಾಂಕ್ರಾಮಿಕ ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಬಲಿ ಪಡೆದಿದೆ. ಇಂದಿಗೂ ಸಹ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲ. ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ನಿರಂತರವಾಗಿ ಹೋರಾಟ ನಡೆಸುತ್ತಲೇ ಇದ್ದಾರೆ. ಇದೇ Read more…

ಮೊಳಕಾಲುದ್ದ ನೀರಿದ್ದರೂ ಪಿಜ್ಜಾ ಡೆಲವರಿ ಮಾಡಿದ ಫುಡ್ ಸೋಲ್ಜರ್….!

ಕೋವಿಡ್ ಕಾಲಘಟ್ಟದಲ್ಲಿ ಕರ್ಫ್ಯೂ, ಲಾಕ್ ಡೌನ್ ಜಾರಿಯಲ್ಲಿದೆ. ಈ ವೇಳೆ ಮನೆಯಲ್ಲಿ ಹಸಿದು ಕುಳಿತ ಅದೆಷ್ಟೋ ಹೊಟ್ಟೆಗಳನ್ನು ತಣ್ಣಗೆ ಮಾಡುತ್ತಿರುವುದು ಫುಡ್ ಡೆಲವರಿ ಬಾಯ್ಸ್‌ಗಳು. ಈ ಫುಡ್ ಡೆಲವರಿ Read more…

ʼಕೊರೊನಾʼದಿಂದ ಚೇತರಿಸಿಕೊಳ್ಳುತ್ತಲೇ ವೈದ್ಯೆಯನ್ನು ಅಪ್ಪಿ ಕಣ್ಣೀರಿಟ್ಟ ವೃದ್ದೆ

ಕೋವಿಡ್-19 ಸೋಂಕು ಪೀಡಿತರಾಗಿದ್ದ ಕೋಲ್ಕತ್ತಾದ 75 ವರ್ಷದ ಮಹಿಳೆಯೊಬ್ಬರು ತಮ್ಮನ್ನು ಚೇತರಿಸಿಕೊಳ್ಳಲು ನೆರವಾದ ವೈದ್ಯರೊಬ್ಬರನ್ನು ಅಪ್ಪಿಕೊಳ್ಳುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಿಪಿಇ ಕಿಟ್‌ಧಾರಿಯಾಗಿರುವ ವೈದ್ಯೆ ಅವಿಸ್ತಿಕಾ Read more…

ಪ್ರಚಾರಕ್ಕೆ ನಿಷೇಧ ಹೇರಿದ ಚುನಾವಣಾ ಆಯೋಗದ ವಿರುದ್ಧ ದೀದೀ ಆಕ್ರೋಶ: ಗಾಂಧಿ ಪ್ರತಿಮೆ ಎದುರು ಏಕಾಂಗಿ ಧರಣಿ

ಕೊಲ್ಕತ್ತಾ: ಚುನಾವಣಾ ಆಯೋಗ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪ್ರಚಾರಕ್ಕೆ 24 ಗಂಟೆ ಕಾಲ ನಿಷೇಧ ಹೇರಿದೆ. ಚುನಾವಣಾ ಆಯೋಗದ ಈ ಕ್ರಮವನ್ನು ಅಸಂವಿಧಾನಿಕ, ಪ್ರಜಾಪ್ರಭುತ್ವ ವಿರೋಧಿ Read more…

ಕಣ್ಣಾಲಿಗಳನ್ನು ತೇವಗೊಳಿಸುತ್ತೆ ಪತ್ನಿ ಮೇಲಿನ ವೃದ್ದ ವ್ಯಕ್ತಿಯ ನಿಷ್ಕಲ್ಮಶ ಪ್ರೀತಿ

ಅಂತರ್ಜಾಲದಲ್ಲಿ ಪ್ರತಿನಿತ್ಯವೂ ಭಿನ್ನವಿಭಿನ್ನವಾದ ಕಥೆಗಳು ಬರುತ್ತಿರುತ್ತವೆ. ಜೀವನದ ಅನೇಕ ಮಜಲುಗಳನ್ನು ನಮ್ಮೆದುರು ತೆರೆದಿಡುತ್ತಾ ಹೋಗುವ ಈ ಸ್ಟೋರಿಗಳಲ್ಲಿ ಕೆಲವು ಖುಷಿ ಕೊಟ್ಟರೆ ಕೆಲವು ಕಣ್ಣೀರು ಹಾಕುವಂತೆ ಮಾಡುತ್ತವೆ. ಕೋಲ್ಕತ್ತಾ Read more…

2 ವರ್ಷಗಳ ನಂತ್ರ ಮೈದಾನಕ್ಕಿಳಿದ ಬಜ್ಜಿಗೆ ಸಿಕ್ಕಿದ್ದು ಒಂದೇ ಓವರ್

ಭಾನುವಾರ ಸನ್ ರೈಸರ್ಸ್ ಹೈದ್ರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮಧ್ಯೆ ನಡೆದ ಪಂದ್ಯದಲ್ಲಿ ಹರ್ಭಜನ್ ಸಿಂಗ್ ಮೈದಾನಕ್ಕಿಳಿದಿದ್ದರು. ಕೋಲ್ಕತ್ತಾದ 11 ಆಟಗಾರರಲ್ಲಿ ಒಬ್ಬರಾಗಿದ್ದ ಹರ್ಭಜನ್ ಗೆ ಕೇವಲ Read more…

ಈ ರೆಸ್ಟೋರೆಂಟ್‌ನಲ್ಲಿ ಸಿಗುತ್ತೆ ವಿಶ್ವದ ಅತಿ ಉದ್ದದ ಚಿಕನ್ ಎಗ್ ರೋಲ್

ದೇಶದ ಪ್ರತಿಯೊಂದು ಮೂಲೆಯೂ ಸಹ ತನ್ನದೇ ಆದ ವಿಶಿಷ್ಟ ಖಾದ್ಯಗಳಿಗೆ ಫೇಮಸ್ ಎಂದು ಬಿಡಿಸಿ ಹೇಳಬೇಕಿಲ್ಲ ತಾನೇ ? ಕೋಲ್ಕತ್ತಾದ ಬೀದಿಗಳಲ್ಲಿ ಸಿಗುವ ಪುಲ್ಚಾ, ಕಾಟಿ ರೋಲ್‌ಗಳು, ಚೌಮೀನ್‌ಗಳು Read more…

ಪುಸ್ತಕದ ಕಪಾಟಾಗಿ ಬದಲಾಯ್ತು ರೆಫ್ರಿಜರೇಟರ್​..!

ಕೊಲ್ಕತ್ತಾದಲ್ಲಿ ಪುಸ್ತಕ ಮಳಿಗೆಗೆ ಬರಗಾಲವಿಲ್ಲ. ಈಗಾಗಲೇ ಸಾಕಷ್ಟು ಪುಸ್ತಕ ಮಳಿಗೆಗಳು ಕೊಲ್ಕತ್ತಾದ ಗಲ್ಲಿ ಗಲ್ಲಿಗಳಲ್ಲಿ ತಲೆ ಎತ್ತಿದೆ. ಇದೀಗ ಈ ಪುಸ್ತಕ ಭಂಡಾರದ ಸಂಗ್ರಹವನ್ನ ಹೆಚ್ಚಿಸುವ ಸಲುವಾಗಿ ಕೊಲ್ಕತ್ತಾದ Read more…

ಚಾಲಕನ ಪ್ರಾಮಾಣಿಕತೆಗೆ ಮೆಚ್ಚುಗೆಯ ಮಹಾಪೂರ

ಪ್ರಾಮಾಣಿಕತೆಯೇ ಶ್ರೇಷ್ಠವಾದ ನೀತಿ ಎಂದು ಬಹಳಷ್ಟು ಬಾರಿ ಕೇಳಿಕೊಂಡೇ ನಾವೆಲ್ಲಾ ದೊಡ್ಡವರಾಗಿದ್ದೇವೆ. ಆದರೆ ಈ ಪ್ರಾಮಾಣಿಕತೆ ಎನ್ನುವುದು ಕೇಳಿದಷ್ಟು ಕಾಮನ್ ಆಗಿ ನೋಡಲು ಸಿಗವುದಿಲ್ಲ. ಅದಕ್ಕೇ ನೋಡಿ…! ಪ್ರಾಮಾಣಿಕತೆ Read more…

BIG BREAKING: ಭಾರೀ ಬೆಂಕಿ ದುರಂತ – ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಅಧಿಕಾರಿ ಸೇರಿ 9 ಮಂದಿ ಸಾವು

ಕೊಲ್ಕತ್ತಾದಲ್ಲಿ ಭಾರೀ ಬೆಂಕಿ ದುರಂತ ಸಂಭವಿಸಿದ್ದು 9 ಮಂದಿ ಸಾವನ್ನಪ್ಪಿದ್ದಾರೆ. ಕೊಲ್ಕತ್ತಾದ ಸ್ಟಾಂಡ್ ರಸ್ತೆಯ ಈಸ್ಟರ್ನ್ ರೈಲ್ವೇ ಕಚೇರಿಯ 13 ನೇ ಮಹಡಿಯಲ್ಲಿ ಭಾರಿ ಅಗ್ನಿ ಅವಘಡ ಉಂಟಾಗಿದೆ. Read more…

ಪೆಟ್ರೋಲ್​ ಬೆಲೆ ಏರಿಕೆ ಖಂಡಿಸಿ ಮಮತಾ ಬ್ಯಾನರ್ಜಿ ಸ್ಕೂಟರ್‌ ಸವಾರಿ

ದೇಶದಲ್ಲಿ ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಇಂದು ಎಲೆಕ್ಟ್ರಿಕ್​ ಬೈಕ್​​ನಲ್ಲಿ ಸಾಗುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ Read more…

ಬಾಲಕಿಗೆ ಚಿಪ್ಸ್ ಆಮಿಷವೊಡ್ಡಿ ಸಾಮೂಹಿಕ ಅತ್ಯಾಚಾರ

ಕೋಲ್ಕತ್ತಾದ ಜೋರಬಗನ್​ನಲ್ಲಿ ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ತನ್ನ ಸ್ನೇಹಿತನ ಸಹಾಯದಿಂದ 9 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಬಾಲಕಿಗೆ ಚಿಪ್ಸ್ ಹಾಗೂ ಬಿರಿಯಾನಿಯ ಆಮಿಷವನ್ನೊಡ್ಡಿ Read more…

ಸಖತ್ ವೈರಲ್ ಆದ ಈ ವೆಡ್ಡಿಂಗ್ ಮೆನು ವಿಶೇಷತೆ ಏನು ಗೊತ್ತಾ….?

ಕೋಲ್ಕತ್ತಾ: ಆಧಾರ್ ಕಾರ್ಡ್ ಪಡೆಯುವುದು ಅದರಲ್ಲಿನ ಮಾಹಿತಿ ತಿದ್ದುಪಡಿ ಮಾಡಿಸುವುದೆಂದರೆ ದೊಡ್ಡ ಸಾಹಸವೇ ಸರಿ. ಆಧಾರ್ ಕೇಂದ್ರಗಳ ಮುಂದೆ ಉದ್ದದ ಕ್ಯೂ ಇರುವುದನ್ನು ಕಾಯಂ ಕಾಣುತ್ತೇವೆ. ಆದರೆ, ಇವರ Read more…

ಅಚ್ಚರಿಗೆ ಕಾರಣವಾಗಿದೆ ಈ ವಿಶಿಷ್ಟ ವೆಡ್ಡಿಂಗ್​ ಮೆನು…!

ಮದುವೆ ಫಿಕ್ಸ್ ಆಯ್ತು ಅಂದಮೇಲೆ ಮದುವೆ ಉಡುಪು, ಕಲ್ಯಾಣ ಮಂಟಪದ ಜೊತೆಗೆ ವಧು ವರರು ತಲೆಕೆಡಿಸಿಕೊಳ್ಳುವ ಮತ್ತೊಂದು ವಿಷಯ ಅಂದರೆ ಮದುವೆ ಆಮಂತ್ರಣ ಪತ್ರಿಕೆ. ಬಹಳ ವಿಶಿಷ್ಟವಾಗಿ ಮದುವೆ Read more…

ಹಿರಿಯ ದಂಪತಿಯ ಮೋಹಕ ನೃತ್ಯಕ್ಕೆ ಮನಸೋತ ನೆಟ್ಟಿಗರು

ಅಂತರ್ಜಾಲದಲ್ಲಿ ಡಾನ್ಸಿಂಗ್ ವಿಡಿಯೋಗಳಿಗೆ ಏನೂ ಕೊರತೆ ಇಲ್ಲ. ಇಂಥದ್ದೇ ವಿಡಿಯೋವೊಂದರಲ್ಲಿ ಕೋಲ್ಕತ್ತಾದ ಹಿರಿಯ ದಂಪತಿಗಳಿಬ್ಬರು ಬಾಂಬೆ ವೈಕಿಂಗ್ಸ್‌ನ ’ವೋ ಚಲಿ ವೋ ಚಲಿ ದೇಖೋ ಪ್ಯಾರ್‌ ಕೀ ಗಲಿ’ Read more…

ಕೊರೊನಾ ವಿರುದ್ಧದ ಹೋರಾಟದಲ್ಲಿ ಜೀವತೆತ್ತ ವಾರಿಯರ್ಸ್​ಗಾಗಿ ನಿರ್ಮಾಣವಾಗಲಿದೆ ಮ್ಯೂಸಿಯಂ..!

ಕೊರೊನಾ ವೈರಸ್​ ವಿರುದ್ಧದ ಹೋರಾಟದಲ್ಲಿ ಜೀವತೆತ್ತವರಿಗೆ ಗೌರವ ಸಲ್ಲಿಸುವ ಸಲುವಾಗಿ ಕೊಲ್ಕತ್ತಾದ ವೈದ್ಯರು ಮ್ಯೂಸಿಯಂ ಸ್ಥಾಪನೆಗೆ ಪ್ಲಾನ್​ ಮಾಡಿದ್ದಾರೆ. ಮ್ಯೂಸಿಯಂನಲ್ಲಿ ಪಿಪಿಇ ಕಿಟ್​ಗಳು, ಮಾಸ್ಕ್​​ಗಳು, ಗ್ಲೌಸ್​ ಹಾಗೂ ಸ್ಯಾನಿಟೈಸರ್​​ Read more…

ಆನ್​ಲೈನ್​ ನಲ್ಲಿ ಐ ಫೋನ್​ ಬುಕ್​ ಮಾಡಿದವರಿಗೆ ಕಾದಿತ್ತು ಶಾಕ್​..!

ಹಬ್ಬಗಳ ಸೀಸನ್​ ಶುರುವಾಯ್ತು ಅಂದ್ರೆ ಸಾಕು ಆನ್​ಲೈನ್​ ಶಾಪಿಂಗ್​ ಮಾರುಕಟ್ಟೆಗಳು ಗ್ರಾಹಕರನ್ನ ಸೆಳೆಯೋಕೆ ಆಫರ್​ಗಳ ಸುರಿಮಳೆಯನ್ನೇ ಹರಿಸುತ್ತವೆ. ಆದರೆ ಕೊಲ್ಕತ್ತಾದ ವ್ಯಕ್ತಿಯೊಬ್ಬರಿಗೆ ಈ ಹಬ್ಬದ ಆಫರ್​ ದೊಡ್ಡ ಶಾಕ್​ Read more…

ಅನುಮತಿ ಇಲ್ಲದೇ ಫೋಟೋ ತೆಗೆದವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಯುವತಿ..!

ಕಾಲ ಎಷ್ಟೇ ಮುಂದುವರಿದಿದ್ರೂ ಸಹ ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರಿಗೆ ಕಿರುಕುಳ ನೀಡೋ ಕೆಟ್ಟ ಮನಸ್ಥಿತಿ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಒಂಟಿ ರಸ್ತೆಯಲ್ಲಿ ಮಹಿಳೆಯರನ್ನ ಹಿಂಬಾಲಿಸೋದು, ಬಸ್​ನಲ್ಲಿ ಮೈ ಮುಟ್ಟಿ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಟೆರೇಸ್ ನಿಂದ ಬಿದ್ದ ಅಪ್ಪ -‌ ಮಗಳ ದಾರುಣ ಕತೆ

ಕೊಲ್ಕತ್ತಾ: ಮನೆಯ ನಾಲ್ಕನೇ ಮಹಡಿಯಿಂದ ಬಿದ್ದ ಅಪ್ಪ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡ ಮಗಳನ್ನು ಉಳಿಸಿಕೊಳ್ಳಲು ತಾಯಿ ಹರಸಹಾಸಡುತ್ತಿರುವ ಘಟನೆ ಪಶ್ಚಿಮ ಬಂಗಾಳದ ಬೆಹಾಲ ಪರ್ನಶ್ರೀಯ ಪಥಕ್ ಪರಾದಲ್ಲಿ ನಡೆದಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...