alex Certify Kohli | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್​ ವಿರುದ್ಧದ ಹೋರಾಟಕ್ಕೆ 11 ಕೋಟಿ ರೂ. ಮೊತ್ತದ ದೇಣಿಗೆ ಸಂಗ್ರಹಿಸಿದ ಕೊಹ್ಲಿ ದಂಪತಿ

ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ತಮ್ಮ ಕೋವಿಡ್​ 19 ದೇಣಿಗೆ ಸಂಗ್ರಹ ಕಾರ್ಯಕ್ರಮದಲ್ಲಿ 11 ಕೋಟಿ ರೂಪಾಯಿಗಳನ್ನ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಖುದ್ದು ಕೊಹ್ಲಿ Read more…

ಕೊರೊನಾ ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡ ಕೊಹ್ಲಿ ಹೇಳಿದ್ದೇನು….?

ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಅನೇಕ ರಾಜ್ಯಗಳಲ್ಲಿ ಲಸಿಕೆಗೆ ಬೇಡಿಕೆ ಹೆಚ್ಚಿದೆ. ಆದ್ರೆ ಲಸಿಕೆ ಪೂರೈಕೆಯಾಗ್ತಿಲ್ಲ. ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೂ ಕೊರೊನಾ ಲಸಿಕೆ ಹಾಕಲಾಗ್ತಿದೆ. Read more…

IPL ನ ಸೂಪರ್ ಸ್ಟಾರ್ ಕೊಹ್ಲಿ..! ಈ ಬಾರಿ ಕಾಯ್ತಿದೆ ಈ ಎಲ್ಲ ದಾಖಲೆ

ಐಪಿಎಲ್ ನ ಸೂಪರ್ ಸ್ಟಾರ್, ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ. ಕಳೆದ 13 ಋತುಗಳಲ್ಲಿಯೂ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಟವಾಡಿದ್ದಾರೆ. ಈ ಬಾರಿಯೂ ಕೊಹ್ಲಿ Read more…

IPL 2021: ಇಲ್ಲಿದೆ ನಿಧಾನಗತಿಯಲ್ಲಿ ಶತಕ ಸಿಡಿಸಿದ ಆಟಗಾರರ ಪಟ್ಟಿ

ಐಪಿಎಲ್ ಒಂದು ಚುಟುಕು ಕ್ರಿಕೆಟ್. ಮೈದಾನದಲ್ಲಿ ಅಬ್ಬರಿಸುವ ಆಟಗಾರರು ಗಮನ ಸೆಳೆಯುತ್ತಾರೆ. ಆದ್ರೆ ಈ ಐಪಿಎಲ್ ನಲ್ಲೂ ನಿಧಾನ ಗತಿಯಲ್ಲಿ ಶತಕ ಗಳಿಸಿದ ಆಟಗಾರರ ಸಂಖ್ಯೆ ಕಡಿಮೆಯೇನಿಲ್ಲ. ನಿಧಾನಗತಿ Read more…

ವಿಶ್ವ ಮಹಿಳಾ ದಿನದಂದು ಪತ್ನಿ,ಮಗಳ ಫೋಟೋ ಹಾಕಿದ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಪ್ರಸಿದ್ಧ ಜೋಡಿ. ಆಗಾಗ ಇಬ್ಬರು ಪರಸ್ಪರ ಪ್ರೀತಿಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುತ್ತಾರೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ Read more…

ಟೀಂ ಇಂಡಿಯಾದಲ್ಲೂ ಚರ್ಚೆಯಾಗಿತ್ತಂತೆ ರೈತರ ಹೋರಾಟ

ಸಂಸತ್ ನಿಂದ ಹಿಡಿದು ಟೀಂ ಇಂಡಿಯಾವರೆಗೆ ಎಲ್ಲೆಡೆ ರೈತರ ಆಂದೋಲನದ ಬಗ್ಗೆ ಚರ್ಚೆಯಾಗ್ತಿದೆ. ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ವರ್ಚುವಲ್ ಪತ್ರಿಕಾಗೋಷ್ಠಿ ನಡೆಸಿದ ಟೀಂ ಇಂಡಿಯಾ Read more…

ಪುತ್ರಿ ಆಗಮನದಿಂದ ತಮ್ಮ ಜೀವನದಲ್ಲಾದ ಬದಲಾವಣೆ ಹೇಳಿಕೊಂಡ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಮಗಳು ವಮಿಕಾ ಎಂಟ್ರಿ ಬಳಿಕ ಜೀವನ ಎಷ್ಟು ಶ್ರೇಷ್ಟವಾಗಿದೆ ಅನ್ನೋ ವಿಚಾರವನ್ನ ಹಂಚಿಕೊಂಡಿದ್ದಾರೆ. ತಂದೆಯಾಗಿ ಬಡ್ತಿ ಪಡೆದಿರೋದು ನನ್ನ ಜೀವನದ ಶ್ರೇಷ್ಠ Read more…

ಹೊಟೇಲ್ ರೂಮಿನಲ್ಲಿ ಬೆವರಿಳಿಸಿದ ವಿರಾಟ್ ಕೊಹ್ಲಿ

ಮುಂದಿನ ತಿಂಗಳು ಭಾರತ-ಇಂಗ್ಲೆಂಡ್ ಮಧ್ಯೆ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಟೆಸ್ಟ್ ಪಂದ್ಯಕ್ಕೂ ಮುನ್ನ ಚೆನ್ನೈ ತಲುಪಿರುವ ಟೀಂ ಇಂಡಿಯಾದ ಆಟಗಾರರು ಭರ್ಜರಿ ತಯಾರಿ ನಡೆಸಿದ್ದಾರೆ. ಟೀಂ ಇಂಡಿಯಾ Read more…

ಐಸಿಸಿ ಏಕದಿನ ರ್ಯಾಂಕಿಂಗ್: ನಂಬರ್ 1 ಸ್ಥಾನ ಕಾಯ್ದುಕೊಂಡ ಕೊಹ್ಲಿ

ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿ ಪ್ರಕಟಗೊಂಡಿದೆ. ಬ್ಯಾಟಿಂಗ್ ವಿಭಾಗದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಂಬರ್ ಒನ್ ಸ್ಥಾನ ಕಾಯ್ದುಕೊಂಡಿದ್ದಾರೆ. ರೋಹಿತ್ ಶರ್ಮಾ ಎರಡನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. Read more…

ಅಪ್ಪನಾದ್ಮೇಲೆ ಸಾಮಾಜಿಕ ಜಾಲತಾಣದಲ್ಲಿ ಬಯೋ ಬದಲಿಸಿದ ಕೊಹ್ಲಿ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿ ಸುದ್ದಿಯನ್ನು ಅನುಷ್ಕಾ ಪತಿ, ಟೀಂ ಇಂಡಿಯಾ  ನಾಯಕ ವಿರಾಟ್ ಕೊಹ್ಲಿ ಹಂಚಿಕೊಂಡಿದ್ದರು. ಈ ಮಧ್ಯೆ Read more…

ಟ್ವೀಟಿಗರಿಂದ ಟ್ರೋಲಿಗೊಳಗಾದ ಪಾಕ್ ನ್ಯೂಸ್​ ಚಾನೆಲ್​ಗಳು..! ಕಾರಣ ಏನು ಗೊತ್ತಾ…?

ಕ್ರಿಕೆಟ್​ ನಾಯಕರು ತಮ್ಮ ನೆಚ್ಚಿನ ನಾಯಕನಿಗೆ ಮತವನ್ನ ಚಲಾಯಿಸಲು ಐಸಿಸಿ, ಟ್ವಿಟರ್​ ಬಳಕೆದಾರರಿಗೆ ಅವಕಾಶವೊಂದನ್ನ ನೀಡಿತ್ತು. ಈ ಟ್ವಿಟರ್​ ಸಮೀಕ್ಷೆಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಮತ್ತು Read more…

ಮ್ಯಾಚ್ ಪರಾಭವದ ಹಿಂದಿನ ಕಾರಣ ಬಿಚ್ಚಿಟ್ಟ ವಿರಾಟ್ ಕೊಹ್ಲಿ

ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್‌ಸಿಬಿ ನಡುವೆ ನಡೆದ ಮ್ಯಾಚ್‌ನಲ್ಲಿ ಆರ್‌ಸಿಬಿ ಸೋತರೆ, ಡೆಲ್ಲಿ ಕ್ಯಾಪಿಟಲ್ ಗೆಲುವು ಸಾಧಿಸಿತು. ಮೊದ ಮೊದಲು ಆರ್‌ಸಿಬಿಯೇ ವಿನ್ ಆಗುತ್ತೆ ಎಂದುಕೊಂಡಿದ್ದ ಆರ್‌ಸಿಬಿ Read more…

ಸೋಲಿನ ಕಹಿ ಮಧ್ಯೆಯೇ ಕೊಹ್ಲಿಗೆ ದಂಡದ ಬಿಸಿ

ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸೋಲುಂಡ ಆರ್ ಸಿ ಬಿ ನಾಯಕ ವಿರಾಟ್ ಕೊಹ್ಲಿಗೆ ಸಂಕಷ್ಟ ಬೆನ್ನು ಹತ್ತಿದೆ. ನಿಧಾನಗತಿಯ ಬೌಲಿಂಗ್ ಕಾರಣಕ್ಕೆ ಕೊಹ್ಲಿಗೆ ದಂಡ ವಿಧಿಸಲಾಗಿದೆ. ಕೊಹ್ಲಿಗೆ Read more…

‌ಅನುಷ್ಕಾ ತಾಯಿಯಾಗುತ್ತಿರುವ ಖುಷಿ ಹಂಚಿಕೊಂಡ ವಿರಾಟ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಮನೆಗೆ ಹೊಸ ಅತಿಥಿಯ ಆಗಮವಾಗ್ತಿದೆ. ಕೊಹ್ಲಿ, ಅನುಷ್ಕಾ ಪಾಲಕರಾಗ್ತಿದ್ದಾರೆ. Read more…

ಐಸಿಸಿ ರ್ಯಾಂಕಿಂಗ್ ಪಟ್ಟಿ ಪ್ರಕಟ: 2ನೇ ಸ್ಥಾನ ಉಳಿಸಿಕೊಂಡ ಕೊಹ್ಲಿ – 9ನೇ ಸ್ಥಾನಕ್ಕೆ ಕುಸಿದ ಬುಮ್ರಾ

ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಐಸಿಸಿ, ಟೆಸ್ಟ್ ಕ್ರಿಕೆಟ್ ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟ್ಸ್ ಮನ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಉಳಿಸಿಕೊಂಡಿದ್ದಾರೆ. Read more…

ಈ ಬಾರಿ ‌ʼಕಪ್ ನಮ್ದೇʼ ಎಂದ ಕ್ರಿಕೆಟ್ ದಿಗ್ಗಜ

ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಈವರೆಗೂ ಕಪ್ ಕನಸಾಗಿದೆ. ಆದ್ರೆ ಈ ಬಾರಿ ಕಪ್ ನಮ್ಮದೆ ಎಂಬ ಅಭಿಪ್ರಾಯ ವ್ಯಕ್ತವಾಗ್ತಿದೆ. ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ Read more…

ಹಾರ್ದಿಕ್ ಪಾಂಡ್ಯ ಮಾಡಿದ ವರ್ಕೌಟ್ ಗೆ ಕೊಹ್ಲಿಯಿಂದ ಮತ್ತೊಂದು ಚಾಲೆಂಜ್…!

ಕೊರೊನಾದಿಂದಾಗಿ ಮನೆಯಿಂದ ಹೊರ ಬರೋದಿಕ್ಕೂ ಜನ ಹೆದರುವಂತಾಗಿದೆ. ಅತ್ತ ಸೆಲಿಬ್ರಿಟಿಗಳು ಕೂಡ ಮನೆಯಿಂದ ಹೊರ ಬರದೇ ಮನೆಯಲ್ಲಿಯೇ ವರ್ಕೌಟ್ ಮಾಡುತ್ತಾ ಮನೆ ಮಂದಿಯೊಂದಿಗೆ ಕಾಲ ಕಳೆಯುತ್ತಿದ್ದಾರೆ. ಅದೇ ರೀತಿ Read more…

ಅಭಿಮಾನಿಗಳಿಗೆ ಹೊಸ ಟಾಸ್ಕ್ ಕೊಟ್ಟ ವಿರಾಟ್…!

ಕೊರೋನಾ ವೈರಾಣುವಿನಿಂದಾಗಿ ಎಲ್ಲ ಕ್ರಿಯಾಶೀಲ ಚಟುವಟಿಕೆ ಸ್ಥಗಿತ ಆಗಿದೆ. ಆದರೆ, ಲಾಕ್ಡೌನ್ ನಿಂದಾಗಿ ಹಲವು ರೀತಿಯ ಪ್ರತಿಭೆಗಳು ಹೊರಬರುತ್ತಿದ್ದು, ರಾತ್ರೋರಾತ್ರಿ ಸ್ಟಾರ್ ಆದವರಿದ್ದಾರೆ. ಆಟಗಾರರು ಮೈದಾನಕ್ಕಿಳಿಯಲಾಗುತ್ತಿಲ್ಲ. ಕ್ರೀಡಾಳುಗಳು ಜಿಮ್, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...