alex Certify Kim Jong Un | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಉತ್ತರ ಕೊರಿಯಾ ಸರ್ವಾಧಿಕಾರಿಯ ಮತ್ತೊಂದು ಕ್ರೌರ್ಯ ಬಹಿರಂಗ; ಈ ಕಾರಣಕ್ಕೆ ಪ್ರತಿವರ್ಷ 25 ಕನ್ಯೆಯರನ್ನು ಆಯ್ಕೆ ಮಾಡ್ತಾನೆ ಕಿಮ್‌ ಜಾಂಗ್‌ ಉನ್…!

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಕ್ರೌರ್ಯದ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತು. ಇದೀಗ ಆತನ ಮತ್ತೊಂದು ಮುಖ ಬಯಲಾಗಿದೆ. ಕಿಮ್‌ ಜಾಂಗ್-ಉನ್ ತನ್ನ “ಪ್ಲೆಷರ್ ಸ್ಕ್ವಾಡ್”ಗಾಗಿ Read more…

ಮಹಿಳೆಯರು ಹೆಚ್ಚು ಮಕ್ಕಳು ಹೊಂದುವಂತೆ ಕಣ್ಣೀರಿಟ್ಟ ಕಿಮ್ ಜಾಂಗ್ ಉನ್| Watch video

ಉತ್ತರ ಕೊರಿಯಾದ ಸರ್ವೋಚ್ಚ ನಾಯಕ ಕಿಮ್ ಜಾಂಗ್ ಉನ್ ಅವರು ದೇಶದಲ್ಲಿ ಕುಸಿಯುತ್ತಿರುವ ಜನನ ಪ್ರಮಾಣವನ್ನು ನಿಭಾಯಿಸಲು ಮಹಿಳೆಯರು ಹೆಚ್ಚು ಮಕ್ಕಳನ್ನು ಹೊಂದಬೇಕೆಂದು ಕರೆ ನೀಡಿದಾಗ ಅಳುತ್ತಿರುವುದು ಕಂಡುಬಂದಿದೆ. Read more…

6648 ಕಿ.ಮೀ.ಸಾಮಾರ್ಥ್ಯದ `ಹ್ವಾಸೊಂಗ್ -18’ ಕ್ಷಿಪಣಿ ಹಾರಿಸಿದ ಉತ್ತರ ಕೊರಿಯಾದ `ಕಿಮ್ ಜಾಂಗ್ ಉನ್’!

ಜಗತ್ತು ಪ್ರಸ್ತುತ ಎರಡು ಯುದ್ಧಗಳಲ್ಲಿ ಸಿಲುಕಿದೆ. ಒಂದೆಡೆ, ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧವಿದೆ, ಮತ್ತೊಂದೆಡೆ, ಇಸ್ರೇಲ್ ಮತ್ತು ಹಮಾಸ್ ನಡುವೆ ಸಂಘರ್ಷವಿದೆ. ಏತನ್ಮಧ್ಯೆ, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಕ್ರಮಗಳು ಮತ್ತೆ ಜಗತ್ತನ್ನು ಭಯಭೀತಗೊಳಿಸಿವೆ. ಬುಧವಾರ ಉತ್ತರ ಕೊರಿಯಾ ತನ್ನ Read more…

ಇಲ್ಲಿದೆ ಕಠಿಣ ಕಾನೂನು; ತಪ್ಪು ಮಾಡಿದ ಅಪರಾಧಿಯ ಮೂರು ತಲೆಮಾರಿಗೂ‌ ಆಗುತ್ತೆ ಶಿಕ್ಷೆ…..!

ಅಪರಾಧ ಮಾಡುವುದು ಪ್ರಪಂಚದಾದ್ಯಂತ ಕಾನೂನುಬಾಹಿರವಾಗಿದೆ. ಅಪರಾಧಗಳಿಗೆ ಕಾನೂನಿನಡಿಯಲ್ಲಿ ಶಿಕ್ಷೆ ನೀಡಲಾಗುತ್ತದೆ. ಮತ್ತು ಪ್ರತಿ ಅಪರಾಧಕ್ಕೂ ವಿವಿಧ ಹಂತದ ಶಿಕ್ಷೆಗಳಿವೆ. ಪ್ರತಿ ಅಪರಾಧಕ್ಕೂ ಪ್ರತಿಯೊಂದು ದೇಶವೂ ತನ್ನದೇ ಆದ ಕಾನೂನು Read more…

BIGG NEWS : ಅಣ್ವಸ್ತ್ರ ನೀತಿಗೆ ಸಾಂವಿಧಾನಿಕ ಸ್ಥಾನಮಾನ ನೀಡಿದ ಕಿಮ್ ಜಾಂಗ್-ಉನ್

ಉತ್ತರ ಕೊರಿಯಾದ ಶಾಸಕಾಂಗವು ದೇಶದ ಅಣ್ವಸ್ತ್ರ ಶಕ್ತಿಯ ಸ್ಥಾನಮಾನವನ್ನು ಸಂವಿಧಾನದಲ್ಲಿ ದಾಖಲಿಸಿದೆ. “ಡಿಪಿಆರ್ಕೆಯ ಪರಮಾಣು ಶಕ್ತಿ ನಿರ್ಮಾಣ ನೀತಿಯನ್ನು ರಾಜ್ಯದ ಮೂಲ ಕಾನೂನಾಗಿ ಶಾಶ್ವತಗೊಳಿಸಲಾಗಿದೆ, ಅದನ್ನು ಉಲ್ಲಂಘಿಸಲು ಯಾರಿಗೂ Read more…

5 ತಿಂಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ಉತ್ತರ ಕೊರಿಯಾ ಸರ್ವಾಧಿಕಾರಿ ಪತ್ನಿ…!

ಉತ್ತರ ಕೊರಿಯಾ ಕುರಿತು ಹೊರಜಗತ್ತಿಗೆ ತಿಳಿಯುವುದು ತುಂಬಾ ಕಡಿಮೆ. ಇದಕ್ಕೆ ಕಾರಣ ಅಲ್ಲಿನ ಸರ್ವಾಧಿಕಾರಿ ಕಿಮ್ ಜಾಂಗ್ ಉನ್. ತನ್ನ ನಿಯಮಗಳನ್ನು ಯಾರಾದರೂ ಮೀರಿದರೆ ಅಂತವರು ಎಷ್ಟೇ ದೊಡ್ಡ Read more…

ಉತ್ತರ ಕೊರಿಯಾ ಸರ್ವಾಧಿಕಾರಿ ಕುರಿತ ಶಾಕಿಂಗ್‌ ಸಂಗತಿ ಬಯಲು

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾನೆ. ಆತನ ವಿಚಿತ್ರ ಸ್ವಭಾವ, ಜನರನ್ನು ಗೋಳು ಹೊಯ್ದುಕೊಳ್ಳುವ ರೀತಿ, ಸೇನಾಧಿಕಾರಿಗಳ ಗೌಪ್ಯ ಹತ್ಯೆ ಸಂಬಂಧ Read more…

ಅಚ್ಚರಿ ಹೇಳಿಕೆ ನೀಡಿದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್: 2022 ಜೀವನ್ಮರಣ ಹೋರಾಟದ ವರ್ಷ

2021 ಜೀವನ್ಮರಣ ಹೋರಾಟದ ವರ್ಷವಾಗಿದೆ. ದೇಶವಾಸಿಗಳ ದೊಡ್ಡ ವಿಜಯದ ವರ್ಷ ಕೂಡ ಆಗಿದೆ ಎಂದು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಹೇಳಿದ್ದಾರೆ. ಶನಿವಾರ ತಮ್ಮ ಭಾಷಣದಲ್ಲಿ Read more…

ದಕ್ಷಿಣ ಕೊರಿಯಾದ ಚಲನಚಿತ್ರ ವೀಕ್ಷಿಸಿದ ಅಪ್ರಾಪ್ತನಿಗೆ 14 ವರ್ಷ ಜೈಲು….!

ನಿಷೇಧಿಸಲಾಗಿದ್ದ ಚಿತ್ರವೊಂದನ್ನು ವೀಕ್ಷಿಸಿದ ಎಂಬ ಆಪಾದನೆಯಲ್ಲಿ ಹದಿಹರೆಯದ ಹುಡುಗನೊಬ್ಬನಿಗೆ 14 ವರ್ಷಗಳ ಜೈಲು ಶಿಕ್ಷೆ ನೀಡಿದ ಘಟನೆ ಉತ್ತರ ಕೊರಿಯಾದಲ್ಲಿ ಜರುಗಿದೆ. ಉ. ಕೊರಿಯಾದ ಯಂಗ್ಗಾನ್ ಪ್ರಾಂತ್ಯದ ಈ Read more…

ಈ ದೇಶದಲ್ಲಿ ಲೆದರ್​ ಕೋಟ್​ ಧರಿಸಬಾರದಂತೆ…..! ಆದೇಶದ ಹಿಂದಿದೆ ಶಾಕಿಂಗ್ ಕಾರಣ

ಉತ್ತರ ಕೊರಿಯಾದಲ್ಲಿ ಕಿಮ್​ಜಾಂಗ್​ಉನ್​​ರ ಸರ್ವಾಧಿಕಾರತ್ವ ಹೇಗೆ ಇರುತ್ತೆ ಅನ್ನೋದರ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಮಾಹಿತಿ ಇದೆ. ಇದೇ ಸರ್ವಾಧಿಕಾರದ ಮುಂದುವರಿದ ಭಾಗವಾಗಿ ಉತ್ತರ ಕೋರಿಯಾ ಜನತೆಗೆ ಲೆದರ್​ ಕೋಟ್​​ಗಳ Read more…

ಆಹಾರದ ಹಾಹಾಕಾರಕ್ಕೆ ತತ್ತರಿಸಿದ ಉತ್ತರ ಕೊರಿಯಾ: ಕೆಜಿ ಬಾಳೆಹಣ್ಣಿಗೆ 3300 ರೂ.

ಉತ್ತರ ಕೊರಿಯಾದಲ್ಲಿ ಆಹಾರ ಪದಾರ್ಥಗಳಿಗೆ ಹಾಹಾಕಾರ ಶುರುವಾಗಿದ್ದು ಇದರಿಂದ ಅಗತ್ಯ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ದೇಶದಲ್ಲಿ ಉಂಟಾಗಿರುವ ಆಹಾರ ಪದಾರ್ಥಗಳ ಅಭಾವವನ್ನ ಗಮನದಲ್ಲಿರಿಸಿ ಉತ್ತರ ಕೊರಿಯಾ ಸರ್ವಾಧಿಕಾರಿ Read more…

ಪಾಪ್ ಮ್ಯೂಸಿಕ್ ವಿರುದ್ದ ಮುನಿಸಿಕೊಂಡ ಉ. ಕೊರಿಯಾ ಸರ್ವಾಧಿಕಾರಿ

ಕೊರಿಯನ್ ಪಾಪ್‌ ಮ್ಯೂಸಿಕ್ ಅಥವಾ ಕೆ-ಪಾಪ್‌‌ ಬ್ಯಾಂಡ್‌ ಅನ್ನು ’ವಿಷಯುಕ್ತ ಕ್ಯಾನ್ಸರ್‌’ ಎಂದು ಉತ್ತರ ಕೊರಿಯಾದ ನಾಯಕ ಕಿಮ್‌ ಜಾಂಗ್ ಉನ್‌ ಕರೆದಿದ್ದು, ಇದರಿಂದಾಗಿ ತಮ್ಮ ದೇಶದ ಯುವಕರು Read more…

ದಂಗಾಗಿಸುವಂತಿವೆ ಉತ್ತರ ಕೊರಿಯಾದ ವಿಚಿತ್ರ ʼಕಾನೂನುʼ

ಉತ್ತರ ಕೊರಿಯಾ ಸರ್ವಾಧಿಕಾರವಿರುವ ದೇಶ. ಅಲ್ಲಿ ಅತ್ಯಂತ ಚಿತ್ರವಿಚಿತ್ರವಾದ ಕಾನೂನುಗಳಿವೆ. ಉತ್ತರ ಕೊರಿಯಾದಲ್ಲಿ ವಿದೇಶೀ ಸಂಗೀತ ಕೇಳಿದ್ರೆ ಅಥವಾ ಅಂತರಾಷ್ಟ್ರೀಯ ಫೋನ್ ಕರೆ ಮಾಡಿದ್ರೆ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ರಾಷ್ಟ್ರಾಧ್ಯಕ್ಷರನ್ನೇ Read more…

ಈ ದೇಶದಲ್ಲಿಲ್ಲವಂತೆ ಒಂದೇ ಒಂದು ಕೊರೊನಾ ಪ್ರಕರಣ…!

ನಮ್ಮ ದೇಶದಲ್ಲಿ ಒಂದೇ ಒಂದು ಕೊರೊನಾ ವೈರಸ್ ಪ್ರಕರಣಗಳಿಲ್ಲ ಎಂದು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಘೋಷಿಸಿದ್ದಾನೆ. ಶನಿವಾರ ಮಿಲಿಟರಿ ಪರೇಡ್‌ನಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ಆತ, Read more…

ಬರ್ತಡೆಗೆ ಅಣ್ಣ ಮಾಡಿದ ಆ ಸಿದ್ಧತೆ ನೋಡಿ ತಂಗಿ ಫುಲ್ ಖುಷ್

ಸಿಯೋಲ್: ದಕ್ಷಿಣ ಕೋರಿಯಾದ ಕೆ-ಪಾಪ್ ಈಗ ವಿಶ್ವ ಪ್ರಸಿದ್ಧ ಬ್ಯಾಂಡ್. ಬ್ಲ್ಯಾಕ್ ಪಿಂಕ್ , ಬಿಗ್ ಬ್ಯಾಂಗ್, ಬಿಟಿಎಸ್ ಮುಂತಾದ ಗಮನ ಸೆಳೆಯುವ ಪ್ರಸಿದ್ಧ ಹಾಡುಗಳನ್ನು ಕೆ-ಪಾಪ್‌ ನೀಡಿದ್ದು, Read more…

ದಕ್ಷಿಣ ಕೊರಿಯಾಗೆ ಬೆದರಿಕೆ ಹಾಕಿದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಹೋದರಿ

ಸಿಯೋಲ್: ದಕ್ಷಿಣ ಕೊರಿಯಾ ಮೇಲೆ ಸೇನಾ ಕಾರ್ಯಾಚರಣೆ ನಡೆಸುವುದಾಗಿ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಹೋದರಿ ಕಿಮ್ ಯೊ ಜೊಂಗ್ ಗುಡುಗಿದ್ದಾರೆ. ಉತ್ತರ ಕೊರಿಯಾದ ಪ್ರಭಾವಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...