alex Certify Kids | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗೆ ಈ ‌ʼಅಭ್ಯಾಸʼ ಹೇಳಿ ಕೊಡಿ

ಮಕ್ಕಳಿಗೆ ಮೊಬೈಲ್, ಕಂಪ್ಯೂಟರ್, ಟಿವಿ ಎಂದು ಇಡೀ ದಿನ ಮಕ್ಕಳು ಇವುಗಳ ಮುಂದೆ ಕುಳಿತು ಬಿಡುತ್ತಾರೆ. ದೈಹಿಕ ಚಟುವಟಿಕೆಗಳು ಕೂಡ ಕಡಿಮೆಯಾಗುತ್ತದೆ. ಮಕ್ಕಳಿಗೆ ಮೊಬೈಲ್, ಟಿವಿ, ಕಂಪ್ಯೂಟರ್ ಗಳನ್ನು Read more…

ಮಾತನಾಡುವ ಮುನ್ನ ಒಮ್ಮೆ ಯೋಚಿಸಿ

ಕೆಲವೊಮ್ಮೆ ನಾವು ಮಾಡುವ ಸಣ್ಣ ತಪ್ಪಿನಿಂದ ಜೀವಮಾನವಿಡೀ ಪಶ್ಚಾತ್ತಾಪ ಪಡಬೇಕಾಗುತ್ತದೆ. ಮಾತೇ ಮುತ್ತು, ಮಾತೇ ಮೃತ್ಯು ಅನ್ನುವ ಮಾತಿನಂತೆ ಕೆಲವೊಮ್ಮೆ ನಾವು ಯೋಚಿಸದೇ ಆಡುವ ಮಾತಿನಿಂದ ಸಂಬಂಧಗಳು ಹಾಳಾಗುವುದು Read more…

90ರ ದಶಕದ ವಿದ್ಯಾರ್ಥಿಗಳ ಫೇವರೇಟ್ ʼಆಡ್ʼ ಜೆಲ್ ಪೆನ್ ಈಗ ಮತ್ತಷ್ಟು ದುಬಾರಿ

ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ಸುದ್ದಿಗಳು, ವಿಡಿಯೋಗಳು ನಮ್ಮನ್ನ ಮತ್ತೆ ಬಾಲ್ಯದ ದಿನಗಳತ್ತ ಕರೆದುಕೊಂಡು ಹೋಗಿ ಬಿಡುತ್ತೆ. ಈಗ ಮತ್ತೆ ಅಂತಹದ್ದೇ ಒಂದು ಸುದ್ದಿ 90ರ ದಶಕದ Read more…

ಉಕ್ರೇನ್ ಮಕ್ಕಳಿಗೆ ಸಹಾಯ ಮಾಡಲು ʼನೊಬೆಲ್ʼ ಪ್ರಶಸ್ತಿಯನ್ನೇ ಮಾರಿದ ರಷ್ಯಾ ಪತ್ರಕರ್ತ

ಉಕ್ರೇನ್‌ನಲ್ಲಿನ ಯುದ್ಧದಿಂದ ಸ್ಥಳಾಂತರಗೊಂಡ ಮಕ್ಕಳಿಗೆ ಸಹಾಯ ಮಾಡಲು ದಾಖಲೆಯ $ 103.5 ಮಿಲಿಯನ್‌ಗೆ ತನ್ನ ನೊಬೆಲ್ ಪದಕ ಹರಾಜು ಹಾಕಿದ ರಷ್ಯಾ ವ್ಯಕ್ತಿ ವಿಶ್ವದ ಗಮನ ಸೆಳೆದಿದ್ದಾರೆ. 2021 Read more…

ಮಕ್ಕಳಲ್ಲಿ ಮಂಕಿಪಾಕ್ಸ್: ರೋಗ ಲಕ್ಷಣಗಳ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ಬ್ರಿಟನ್‌ ಮತ್ತು ಇತರ ಕೆಲವು ದೇಶಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಸನ್ನಿವೇಶದಲ್ಲಿ ವೈರಲ್ ಝೂನೋಟಿಕ್ ರೋಗಲಕ್ಷಣಗಳ ಬಗ್ಗೆ ತಿಳಿದಿರುವುದು ಮುಖ್ಯ. ವಿಶೇಷವಾಗಿ, ಮಕ್ಕಳಲ್ಲಿ ಮಂಕಿಪಾಕ್ಸ್ ಕೆಲವು ದದ್ದುಗಳು, Read more…

ʼಬೀಚ್ʼ ನಲ್ಲಿ ಜಲಕ್ರೀಡೆಯಾಡುವ ಮುನ್ನ ವಹಿಸಿ ಈ ಎಚ್ಚರ….!

ಬೀಚ್ ಗೆ ಪ್ರವಾಸ ಹೋಗುವುದೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಭೋರ್ಗರೆಯುವ ಅಲೆಗಳ ಮಡಿಲಲ್ಲಿ ಮಲಗಿ ನೀಲ ಜಲರಾಶಿಯನ್ನು ಕಣ್ತುಂಬಿಕೊಳ್ಳುವುದು ಎಲ್ಲರಿಗೂ ಪ್ರಿಯವಾದುದೇ. ಮಕ್ಕಳಂತೂ ಬೀಚ್ ಎಂಬ ಪದ ಕಿವಿಗೆ Read more…

ನಿಮ್ಮ ಮಕ್ಕಳಿಗೆ ಕನಸು ಬೀಳುತ್ತಿದೆಯಾ…….?

ಮಕ್ಕಳಿಗೆ ಕನಸು ಬೀಳುವುದು ಕೆಲವೊಮ್ಮೆ ಸಾಮಾನ್ಯವಾಗಿರಬಹುದು. ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ. ಮಗು ಒಂದೇ ವಿಷಯದ ಕನಸು ನಿತ್ಯ ಬೀಳುತ್ತಿದೆ ಎಂದಾಗ ಆ ಬಗ್ಗೆ ತುಸು ಚಿಂತಿಸಬೇಕು. Read more…

ಮಗುವಿನ ‘ಆಧಾರ್’‌ ನಲ್ಲಿ‌ ಪ್ರಿಂಟಾಯ್ತು ‘ಮಧು ಕಾ ಪಂಚವಾ ಬಚ್ಚಾ’; ಶಾಲಾ ಪ್ರವೇಶಕ್ಕೆ ತೊಡಕು

ಆಧಾರ್ ಕಾರ್ಡ್ ವಿಚಾರದಲ್ಲಿ ಅನೇಕ ತಮಾಷೆಯ ಜೋಕ್‌ಗಳು ಬರುತ್ತಿರುತ್ತವೆ. ಇದೀಗ ಕಚಗುಳಿ ಇಡುವಂತಹ ಸುದ್ದಿಯೊಂದು ಗಮನ ಸೆಳೆಯುತ್ತಿದೆ. ಮಹಿಳೆಯೊಬ್ಬರು ತಮ್ಮ ಮಗುವಿನ ಆಧಾರ್ ಕಾರ್ಡ್‌ನಲ್ಲಿ ‘ಮಧು ಕಾ ಪಂಚವಾ Read more…

ನಿಮಗೆ ತಿಳಿದಿರಲಿ ಮಕ್ಕಳನ್ನು ಕಾಡುವ ಖಿನ್ನತೆಯ ಲಕ್ಷಣ

ಖಿನ್ನತೆ ವಯಸ್ಕರನ್ನು ಮಾತ್ರವಲ್ಲ ಮಕ್ಕಳನ್ನೂ ಕಾಡುತ್ತದೆ. ಮಗು ಕೋಪಗೊಳ್ಳುವುದು ಸಹಜ. ಆದರೆ ಇದು ಅತಿರೇಕಕ್ಕೆ ಹೋದಾಗ ಅಥವಾ ಅತಿಯಾಗಿ ಮೌನಿಯಾಗಿದ್ದರೆ ನಿರ್ಲಕ್ಷಿಸಬಾರದು. ಕೆಲವೊಮ್ಮೆ ಮಕ್ಕಳ ವರ್ತನೆ ಖಿನ್ನತೆಯನ್ನು ಸೂಚಿಸುತ್ತದೆ. Read more…

ಪೈನಾಪಲ್ ಕೇಕ್ ಮಾಡುವ ವಿಧಾನ

ಕೇಕ್ ಎಂದರೆ ಯಾರಿಗಿಷ್ಟವಿಲ್ಲ ಹೇಳಿ? ಮಕ್ಕಳಿಗಂತೂ ಕೇಕ್ ಎಂದರೆ ಪಂಚಪ್ರಾಣ. ಸುಲಭವಾಗಿ ಮಾಡುವ ಪೈನಾಪಲ್ ಕೇಕ್ ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಮಗ್ರಿಗಳು: 2 ಟೇಬಲ್ ಸ್ಪೂನ್-ಬೆಣ್ಣೆ, Read more…

ಮೊಳಕೆ ಕಾಳಿನಿಂದ ದೇಹಕ್ಕೆ ಸಿಗುತ್ತೆ ಅಪರಿಮಿತ ಶಕ್ತಿ

ಮೊಳಕೆ ಕಾಳುಗಳಿಂದ ನಮ್ಮ ದೇಹಕ್ಕೆ ಸಿಗುವ ಶಕ್ತಿ ಅಪರಿಮಿತ. ಅದರ ಉಪಯೋಗಗಳ ಬಗ್ಗೆ ಬೆಳಕು ಚೆಲ್ಲೋಣ. ನಮ್ಮ ದೇಹಕ್ಕೆ ಹಸಿರು ತರಕಾರಿಗಳ ಜೊತೆ ಮೊಳಕೆ ಕಾಳುಗಳು ಬಹಳ ಒಳ್ಳೆಯದು. Read more…

ಕುಡಿದ ಅಮಲಿನಲ್ಲಿ ಇಂಥಾ ಯಡವಟ್ಟು ಮಾಡಿಕೊಂಡಿದ್ದಾಳೆ ಮಹಿಳೆ..!

ಕುಡಿದ ಅಮಲಿನಲ್ಲಿ ಮಹಿಳೆಯೊಬ್ಬಳು ಮಕ್ಕಳನ್ನೂ ಕೂರಿಸಿಕೊಂಡು ಕಾರು ಚಲಾಯಿಸಿದ್ದಾಳೆ. ನಂತರ ವ್ಯಕ್ತಿಯೊಬ್ಬನಿಗೆ ಡಿಕ್ಕಿ ಹೊಡೆದು ಅಲ್ಲಿಂದ ಪರಾರಿಯಾಗಿದ್ದಾಳೆ. ಅಪಘಾತದಲ್ಲಿ ಗಾಯಗೊಂಡಿರೋ ವ್ಯಕ್ತಿ ಈಗ ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದಾನೆ. Read more…

ʼಶಾಪಿಂಗ್ʼ ಗೆ ಹೋಗುವ ಮುನ್ನ ನಿಮ್ಮ ಗಮನದಲ್ಲಿರಲಿ ಈ ವಿಷಯ

ಶಾಪಿಂಗ್ ಮಾಡುವುದೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಯಾವುದೇ ಸಮಯದಲ್ಲಾದರೂ ಬಿಡುವು ಮಾಡಿಕೊಂಡು ಶಾಪಿಂಗ್ ಗೆ ತೆರಳಿ, ಬೇಕು – ಬೇಡದ್ದನ್ನೆಲ್ಲಾ ಕೊಳ್ಳುವವರಿಗಾಗಿ ಇಲ್ಲೊಂದಿಷ್ಟು ಟಿಪ್ಸ್ ಗಳಿವೆ. ಕಂಡಿದ್ದನ್ನೆಲ್ಲಾ ಕೊಂಡು Read more…

ʼಕಲ್ಲು ಸಕ್ಕರೆʼ ಬಳಸುವುದರಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ…..!

ಕಲ್ಲು ಸಕ್ಕರೆಯನ್ನು ಮದ್ದಿಗೆ, ಮಕ್ಕಳಿಗೆ ಬಳಸುವುದನ್ನು ತಿಳಿದಿದ್ದೇವೆ. ಅದರ ಲಾಭಗಳನ್ನು ನೋಡೋಣ. ಅಂಗಡಿಯಲ್ಲಿ ಸಿಗುವ ಕೃತಕ ಸಕ್ಕರೆ ಬೇರೆ ಮತ್ತು ಕಲ್ಲು ಸಕ್ಕರೆ ಬೇರೆ ಬೇರೆಯವು. ಆಯುರ್ವೇದಿಕ್ ಔಷಧಿಗಳ Read more…

ಸುಲಭವಾಗಿ ಮಾಡಿ ಮಕ್ಕಳಿಗೆ ಇಷ್ಟವಾಗುವ ‘ವೆನಿಲ್ಲಾ ಪುಡ್ಡಿಂಗ್’

ಮಕ್ಕಳು ತಿನ್ನಲು ಹೊರಗಿನ ಕುರುಕಲು ತಿಂಡಿಗೆ ಪೀಡಿಸುತ್ತಾರೆ,  ಇಲ್ಲವಾದರೆ ಏನಾದರೂ ತಿಂಡಿ ಮಾಡಿಕೊಡಿ ಎಂದು ಅಮ್ಮಂದಿರನ್ನು ಪೀಡಿಸುತ್ತಲೇ ಇರುತ್ತವೆ. ಈಗಿನ ಪರಿಸ್ಥಿತಿಯಲ್ಲಿ ಹೊರಗಿನ ತಿಂಡಿ ತಿನ್ನದಿರುವುದೇ ಒಳಿತು, ಹಾಗಾಗಿ Read more…

ಅಪಘಾತದಲ್ಲಿ ಹೆತ್ತವರನ್ನು ಕಳೆದುಕೊಂಡ ಮೂವರು ಮಕ್ಕಳಿಗೆ ಆಪತ್ಬಾಂಧವನಾದ ಪೇದೆ

ಅಪಘಾತದಲ್ಲಿ ಹೆತ್ತವರನ್ನು ಕಳೆದುಕೊಂಡ ಮೂವರು ಮಕ್ಕಳಿಗೆ ರಾಜಸ್ತಾನದ ಭರತಪುರ ಜಿಲ್ಲೆಯ ಪೊಲೀಸ್‌ ಒಬ್ಬರು ಆಪತ್ಬಾಂಧವನಾಗಿದ್ದಾರೆ. ಗಾಯಯೊಂಡಿದ್ದ ಇಬ್ಬರು ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿರುವ ಪೊಲೀಸ್‌ ಪೇದೆ ಲೋಕೇಂದ್ರ ಚಹರ್‌, ಆ Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ನೆರವಾಗುತ್ತೆ ಈ ʼಪಾನೀಯʼ

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸರಳ ಪಾನೀಯವನ್ನು ಮಾಡುವ ವಿಧಾನವನ್ನು ತಿಳಿಯೋಣ. ಇದನ್ನು ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಕುಡಿಯಬಹುದು. ಒಂದು ಕಪ್ ರಾಗಿಯನ್ನು ಸ್ವಚ್ಛಗೊಳಿಸಿ, ರಾತ್ರಿ Read more…

ಸರ್ಕಾರದಿಂದ ಮತ್ತೊಂದು ಹೊಸ ರೂಲ್ಸ್: ದ್ವಿಚಕ್ರವಾಹನದಲ್ಲಿ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ, ಇಲ್ಲವಾದ್ರೆ 1,000 ರೂ. ದಂಡ

ನವದೆಹಲಿ: ದ್ವಿಚಕ್ರ ವಾಹನಗಳಲ್ಲಿ ಸವಾರಿ ಮಾಡುವಾಗ ಮಕ್ಕಳಿಗೆ ಹೆಲ್ಮೆಟ್ ಬಳಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಮಕ್ಕಳ ಗಾತ್ರಕ್ಕೆ ಅನುಗುಣವಾಗಿ ಹೆಲ್ಮೆಟ್‌ಗಳನ್ನು ತಯಾರಿಸುವಂತೆ ಹೆಲ್ಮೆಟ್ ತಯಾರಕರಿಗೆ ಸರ್ಕಾರ ಸೂಚಿಸಿದೆ. ಅಲ್ಲದೆ, Read more…

ಶೀತ ಕೆಮ್ಮುಗಳ ಪರಿಹಾರಕ್ಕೆ ದಿನ ನಿತ್ಯ ಬಳಸಿ ‘ತುಳಸಿ’

ಮನೆಯ ಮುಂದೆ ಪೂಜನೀಯವಾಗಿ ಬೆಳೆಯುವ ತುಳಸಿಗೆ ಆಯುರ್ವೇದ ಔಷಧ ಪದ್ಧತಿಯಲ್ಲಿ ಮಹತ್ತರವಾದ ಸ್ಥಾನವಿದೆ. ತುಳಸಿ ಕಟ್ಟೆಯಲ್ಲಿ ಮಾತ್ರವಲ್ಲ ಮನೆಮುಂದಿನ ಹೂದೋಟದಲ್ಲಿ ಇಲ್ಲವೇ ಹೂದಾನಿಗಳಲ್ಲಿ ತುಳಸಿ ಗಿಡ ಬೆಳೆಸುವುದರಿಂದ ನಿಮ್ಮ Read more…

ಸ್ವಾದಿಷ್ಟಕರವಾದ ಸಿಹಿ ತಿನಿಸು ಮಾಲ್ಪುವಾ ಹೀಗೆ ಮಾಡಿ

ಸಿಹಿ ಯಾರಿಗೆ ತಾನೇ ಬೇಡ ಹೇಳಿ. ಮಕ್ಕಳಿಗಂತೂ ಸಿಹಿ ತಿನಿಸು ಇದ್ದರೆ ಊಟ ಕೂಡ ಬೇಡ ಎನ್ನುತ್ತಾರೆ. ಇಲ್ಲಿ ರುಚಿಕರವಾದ ಮಾಲ್ಪುವಾ ಮಾಡುವ ವಿಧಾನ ಇದೆ. ಹಬ್ಬಕ್ಕೆ ಮನೆಯಲ್ಲಿ Read more…

ಮನೆಯಲ್ಲೇ ಸುಲಭವಾಗಿ ಮಾಡಿ ಚಾಕೋಚಿಪ್ಸ್

ಕೇಕ್, ಕುಕ್ಕಿಸ್, ಸ್ಯಾಂಡ್ ವಿಚ್, ಹೀಗೆ ಮಕ್ಕಳಿಗೆ ಇಷ್ಟವಾಗುವ ಪದಾರ್ಥಗಳಿಗೆ ಈ ಚಾಕೋಚಿಪ್ಸ್ ಹಾಕಿಯೇ ಹಾಕುತ್ತೇವೆ. ದೊಡ್ಡವರಿಗೂ ಕೂಡ ಈ ಚಾಕೋಚಿಪ್ಸ್ ಎಂದರೆ ಇಷ್ಟನೇ. ಇದನ್ನು ಹೊರಗಡೆಯಿಂದ ತರುವುದಕ್ಕಿಂತ Read more…

BIG NEWS: ಮಕ್ಕಳು ಭೌತಿಕ ತರಗತಿಗೆ ಹಾಜರಾಗಲು ಪೋಷಕರ ಒಪ್ಪಿಗೆ ಅನಿವಾರ್ಯವಲ್ಲ: ಸರ್ಕಾರ

ಕೋವಿಡ್‌ನ ಮೂರನೇ ಅಲೆಯ ನಡುವೆ ದೇಶದ ವಿವಿಧ ಭಾಗಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಪುನರಾರಂಭಿಸುವ ಕುರಿತು ಕೇಂದ್ರ ಶಿಕ್ಷಣ ಸಚಿವಾಲಯ ಹೊರಡಿಸಿದ ಮಾರ್ಪಡಿಸಿದ ಮಾರ್ಗಸೂಚಿಗಳಲ್ಲಿ ದೈಹಿಕ ತರಗತಿಗಳಿಗೆ ಹಾಜರಾಗಲು ಶಾಲಾ Read more…

ಮಕ್ಕಳಿಗೆ ಕೊಡಿ ಪೋಷಕಾಂಶಗಳ ಆಗರ ʼಬಾದಾಮಿʼ

ಇಂದಿನ ಒತ್ತಡದ ಯುಗದಲ್ಲಿ ಅರೋಗ್ಯದ ಕಡೆಗೆ ಗಮನ ಕೊಡುವುದು ಬಹಳ ಮುಖ್ಯ ಎಂಬುದು ಬಹುತೇಕರಿಗೆ ಮರೆತೇ ಹೋಗಿರುತ್ತದೆ. ಬಾಯಿಗೆ ರುಚಿಯಾಗುವ ವಸ್ತುಗಳನ್ನು ಸೇವಿಸುವ ಬದಲು ಅರೋಗ್ಯಕ್ಕೆ ಯಾವುದು ಉತ್ತಮವೋ Read more…

ಮಕ್ಕಳು ಇಷ್ಟಪಟ್ಟು ತಿನ್ನುವ ‘ಲೆಮನ್ ಕುಕ್ಕಿಸ್’

ಕುಕ್ಕೀಸ್ ಎಂದರೆ ಮಕ್ಕಳಿಗೆ ತುಂಬಾ ಇಷ್ಟ. ಈಗಂತೂ ಶಾಲೆಗಳಿಗೆ ರಜೆ. ದಿನಾ ಒಂದೇ ರೀತಿ ಸ್ನ್ಯಾಕ್ಸ್ ಕೊಟ್ಟರೆ ಮಕ್ಕಳು ತಿನ್ನುವುದಕ್ಕೆ ಕೇಳುವುದಿಲ್ಲ. ರುಚಿಕರವಾದ ಲೆಮನ್ ಬಟರ್ ಕುಕ್ಕೀಸ್ ಅನ್ನು Read more…

ಕೊರೋನಾ ಸೋಂಕಿಗೆ ಬಲಿಯಾದ 3 ವಾರದ ಶಿಶು;‌ ಇಲ್ಲಿದೆ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡು ಬರುವ ರೋಗ ಲಕ್ಷಣಗಳ ಕುರಿತ ಮಾಹಿತಿ

ಇಡೀ ವಿಶ್ವವನ್ನೆ ಕಾಡುತ್ತಿರುವ ಕೊರೋನಾ‌ ಪುಟಾಣಿ ಮಕ್ಕಳನ್ನು ಬಿಡುತ್ತಿಲ್ಲ. ಹುಟ್ಟಿದ ಮೂರೇ ವಾರಗಳಲ್ಲಿ ಕೊರೋನಾ ವೈರಸ್ ನಿಂದ ಮಗುವೊಂದು ಉಸಿರು ಚೆಲ್ಲಿದೆ. ಈ ದುರದೃಷ್ಟಕರ ಘಟನೆ ಕತಾರ್‌ನಲ್ಲಿ ನಡೆದಿದೆ. Read more…

ಮಕ್ಕಳಿಗೆ ಮಾಡಿಕೊಡಿ ಗೋಧಿಹಿಟ್ಟಿನ ʼಬ್ರೌನಿ’

ಕೇಕ್, ಬ್ರೌನಿ ಎಂದರೆ ಮಕ್ಕಳಿಗೆ ತುಂಬಾ ಇಷ್ಟ. ಆದರೆ ಮೈದಾ ಹಿಟ್ಟು ಸೇರಿಸಿದ್ದು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದ್ದಲ್ಲ. ಹಾಗಾಗಿ ಗೋಧಿಹಿಟ್ಟಿನಿಂದ ರುಚಿಕರವಾದ ಬ್ರೌನಿಯನ್ನು ಮಾಡುವ ವಿಧಾನ ಇಲ್ಲಿದೆ ನೋಡಿ. Read more…

ಮೊಸರಿನಲ್ಲಿದೆ ಆರೋಗ್ಯದ ಗುಟ್ಟು

ಪ್ರತಿನಿತ್ಯ ಆಹಾರದಲ್ಲಿ ಮೊಸರನ್ನು ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯವನ್ನು ಸ್ಥಿರವಾಗಿ ಇಟ್ಟುಕೊಳ್ಳಬಹುದು. ಇದರಿಂದ ದೇಹದ ಮೇಲಾಗುವ ಪ್ರಯೋಜನಗಳು ಒಂದೆರಡಲ್ಲ. ಪ್ರತಿನಿತ್ಯ ಮೊಸರು ಸೇವಿಸುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. Read more…

ಇಲ್ಲಿದೆ ರುಚಿಕರವಾದ ಪಾಲಕ್ ʼದೋಸೆ’ ಮಾಡುವ ವಿಧಾನ

ಪಾಲಕ್ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕೆಲವು ಮಕ್ಕಳು ಸೊಪ್ಪು ತಿನ್ನುವುದಕ್ಕೆ ಕೇಳುವುದಿಲ್ಲ. ಅಂತಹ ಮಕ್ಕಳಿಗೆ ಪಾಲಕ್ ಸೊಪ್ಪಿನಿಂದ ದೋಸೆ ಮಾಡಿ ಕೊಡಿ. ಬೇಕಾಗುವ ಸಾಮಗ್ರಿಗಳು: ಪಾಲಕ್-3 ಕಪ್ Read more…

ಸುಲಭವಾಗಿ ಮಾಡಿ ಸವಿಯಿರಿ ʼರವಾ ಬರ್ಫಿʼ

ಸಂಜೆ ವೇಳೆಗೆ ಏನಾದರೂ ಸಿಹಿ ಮಾಡಿಕೊಂಡು ತಿನ್ನಬೇಕು ಅನಿಸುತ್ತೆ. ಇನ್ನು ಮಕ್ಕಳಿಗೆ ಶಾಲೆಗೆ ರಜೆ ಇರುವಾಗ ಮನೆಯಲ್ಲಿ ಎಷ್ಟು ತಿಂಡಿ ಇದ್ದರೂ ಕಡಿಮೆನೇ. ಥಟ್ಟಂತ ಏನಾದರೂ ಮಾಡಿಕೊಂಡು ತಿನ್ನಬೇಕು Read more…

ಮಕ್ಕಳು ಇಷ್ಟಪಟ್ಟು ತಿನ್ನುವ ‘ಲೆಮನ್ ಕೇಕ್’’

ಕೇಕ್ ಎಂದರೆ ಯಾರಿಗಿಷ್ಟವಿಲ್ಲ ಹೇಳಿ. ಮಕ್ಕಳು ಮನೆಯಲ್ಲಿದ್ದರೆ ಏನಾದರೊಂದು ತಿಂಡಿ ಕೆಳುತ್ತಾ ಇರುತ್ತಾರೆ. ಅವರಿಗೆ ಮಾಡಿಕೊಡಿ ಈ ರುಚಿಕರವಾದ ಲೆಮನ್ ಕೇಕ್. ಬೇಕಾಗುವ ಸಾಮಗ್ರಿಗಳು: ಮೈದಾ ಹಿಟ್ಟು – Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...