alex Certify Kids | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಮರಿ ಆನೆಯ ಚಿನ್ನಾಟ ನೋಡಿದ್ರೆ ಖುಷಿಯಾಗುತ್ತೆ….!

ನೀವೇನಾದರೂ ಕೆಟ್ಟ ಮೂಡ್‌ನಲ್ಲಿದ್ದರೆ ಈ ವಿಡಿಯೋವನ್ನೊಮ್ಮೆ ನೋಡಿ ! ಬಲು ಮುದ್ದಾಗಿ ಕಾಣುವ ಆನೆ ಮರಿಯೊಂದರ ಚಿನ್ನಾಟವನ್ನು ನೋಡುವ ಆನಂದವೇ ಬೇರೆ. ಪುಟಾಣಿ ಆನೆ ಮರಿಯೊಂದು ಸ್ನಾನದ ಮೋಜಿನಲ್ಲಿರುವ Read more…

ಉತ್ತಮ ರೀತಿಯಲ್ಲಿ ಮಕ್ಕಳನ್ನು ಬೆಳೆಸಲು ʼಕಲಿಕೆʼ ಹೇಗಿದ್ದರೆ ಚಂದ….? ಇಲ್ಲಿದೆ ಒಂದಿಷ್ಟು ಸಲಹೆ

ಮಕ್ಕಳನ್ನು ಬೆಳೆಸುವುದು ಬಲು ಸುಲಭ ಎಂದುಕೊಳ್ಳಬೇಡಿ. ಕೆಲವೊಮ್ಮೆ ಮೊಂಡು ಹಿಡಿಯುವುದು ಕಂಡಾಗ ನಾವು ಬೆಳೆಸಿದ ರೀತಿಯಲ್ಲೇ ತಪ್ಪಾಗಿದೆಯೇ ಎಂಬ ಸಂಶಯವೂ ಮೂಡದಿರದು. ತಪ್ಪಿಲ್ಲದಂತೆ ಅಲ್ಲವಾದರೂ ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ Read more…

ಗಲ್ಲಿ ಕ್ರಿಕೆಟ್ ಪಂದ್ಯದ ನೇರ ಪ್ರಸಾರ ಮಾಡಿದ ಮಕ್ಕಳು

ಭಾರತದಲ್ಲಿ ಕ್ರಿಕೆಟ್ ಕೇವಲ ಆಟವಾಗಿರದೇ ಇಡೀ ದೇಶವನ್ನು ಬೆಸೆಯಬಲ್ಲ ಭಾವನೆಯಾಗಿದೆ. ಕ್ರಿಕೆಟ್ಟನ್ನು ಧರ್ಮವೆಂದೇ ಪರಿಗಣಿಸುವ ಹುಚ್ಚು ಅಭಿಮಾನಿಗಳು ದೇಶದಲ್ಲಿದ್ದಾರೆ. ಗಲ್ಲಿಗಳಲ್ಲಿ ಆಡುವ ಸಾಫ್ಟ್ ಬಾಲ್ ಕ್ರಿಕೆಟ್‌ ಸಹ ತನ್ನದೇ Read more…

ಮಕ್ಕಳ ಜತೆ ಹೀಗೆ ಬೆರೆಯಿರಿ

ಕೊರೊನಾದಿಂದ ಶಾಲೆಯಂತೂ ಮಕ್ಕಳ ಪಾಲಿಗೆ ಇಲ್ಲದಂತಾಗಿದೆ. ಇಡೀ ಹೊತ್ತು ಮನೆಯಲ್ಲಿಯೇ ನನ್ನ ಕಣ್ಣೆದುರೇ ಇರು ಎಂದರೆ ಯಾವ ಮಕ್ಕಳು ತಾನೇ ಕೇಳಿಯಾರು ಹೇಳಿ…? ಹಾಗಂತ ಮಕ್ಕಳನ್ನು ಅವರ ಇಷ್ಟದಂತೆ Read more…

ಸ್ಮಾರ್ಟ್​ಫೋನ್​ ಬಿಟ್ಟು ಪಾನಕ ಮಾರುತ್ತಿರುವ ಬೆಂಗಳೂರಿನ ಮಕ್ಕಳು: ಶ್ಲಾಘನೆಗಳ ಮಹಾಪೂರ

ಬೆಂಗಳೂರು: ಪರೀಕ್ಷೆ ಮುಗಿದಿದೆ. ಮಕ್ಕಳಿಗೆ ಈಗ ರಜೆ. ಮನೆಯಲ್ಲಿ ಆಟೋಟ ಎಲ್ಲಾ ಮಾಡಿಕೊಂಡಿದ್ದರೂ, ಕೆಲವು ಮಕ್ಕಳಿಗೆ ದಿನ ಕಳೆಯುವುದು ಕಷ್ಟವಾಗುತ್ತದೆ. ಆದರೆ ಇಂದಿನ ಮಕ್ಕಳಿಗೆ ಮೊಬೈಲ್ ಫೋನ್‌ಗಳು, ವೀಡಿಯೋ Read more…

ಮಕ್ಕಳ ಬುದ್ಧಿಮತ್ತೆ ಹೆಚ್ಚಿಸುವಲ್ಲಿ ಮ್ಯಾಜಿಕ್ ಮಾಡುತ್ತೆ ಜೇನುತುಪ್ಪ – ಗೋಡಂಬಿ

ಮಕ್ಕಳನ್ನು ಬುದ್ಧಿವಂತರನ್ನಾಗಿ ಮಾಡುವ ಬಯಕೆ ಯಾರಿಗಿರುವುದಿಲ್ಲ ಹೇಳಿ. ಆದರೆ ಆಧುನಿಕ ಪರಿಕರಗಳಾದ ಮೊಬೈಲ್, ಕ್ಯಾಲ್ಕುಲೇಟರ್ ಗಳ ಮಧ್ಯೆ ಮಕ್ಕಳು ತಲೆ ಖರ್ಚು ಮಾಡುವುದನ್ನು ಮರೆತೇ ಬಿಟ್ಟಿರುತ್ತಾರೆ. ಹಾಗಿದ್ದರೆ ಮಕ್ಕಳ Read more…

ಮಕ್ಕಳ ಬಾಯಲ್ಲಿ ನೀರೂರಿಸುವ “ಕ್ಯಾಪ್ಸಿಕಂ-ಚೀಸ್ ಪರೋಟ’

ಮಕ್ಕಳಿಗೆ ಏನಾದರೂ ಹೊಸ ರುಚಿ ಮಾಡಿಕೊಟ್ಟರೆ ತಿನ್ನುತ್ತಾರೆ. ಇಲ್ಲಿ ಚೀಸ್ ಬಳಸಿಕೊಂಡು ಮಾಡುವ ರುಚಿಯಾದ ಪರೋಟ ಇದೆ. ಮನೆಯಲ್ಲಿ ಟ್ರೈ ಮಾಡಿ. ಗೋಧಿ ಹಿಟ್ಟು-1 ಕಪ್, ನೀರು-ಅಗತ್ಯವಿರುವಷ್ಟು, ಉಪ್ಪು Read more…

ಹೇರಳ ಪ್ರೊಟೀನ್ ಯುಕ್ತ ಡ್ರೈ ಫ್ರೂಟ್ಸ್ ಮಕ್ಕಳಿಗೆ ಕೊಡುವುದು ಎಷ್ಟು ಉತ್ತಮ…?

ಮಕ್ಕಳಿರುವ ಮನೆಗಳಲ್ಲಿ ಸಾಮಾನ್ಯವಾಗಿ ಇದು ಸದಾ ಚರ್ಚೆಯಾಗುತ್ತಿರುವ ಸಂಗತಿ. ಒಣಹಣ್ಣುಗಳಲ್ಲಿ ಪ್ರೊಟೀನ್ ಹೇರಳವಾಗಿರುತ್ತದೆ. ಇಷ್ಟು ಪೌಷ್ಟಿಕಾಂಶಗಳು ಮಕ್ಕಳ ದೇಹಕ್ಕೆ ಬೇಕೇ ಎಂಬುದು ಪ್ರಶ್ನೆ. ಬಾದಾಮಿ ಮೊದಲಾದ ಒಣಹಣ್ಣುಗಳಲ್ಲಿ ಇರುವ Read more…

ಬಾಳೆಹಣ್ಣಿನ ʼಮಿಲ್ಕ್ ಶೇಕ್ʼ ಹೀಗೆ ಮಾಡಿ

ಹೊರಗಡೆಯಿಂದ ತಂದ ಜ್ಯೂಸ್ ಗಳನ್ನು ಕುಡಿಯುವ ಬದಲು ಮನೆಯಲ್ಲಿ ರುಚಿಕರವಾದ ಮಿಲ್ಕ್ ಶೇಕ್ ಗಳನ್ನು ಮಾಡಿಕೊಂಡು ಕುಡಿಯುವುದರಿಂದ ದೇಹದ ಆರೋಗ್ಯಕ್ಕೂ ಒಳ್ಳೆಯದು ಹಾಗೇ ರುಚಿಕರವಾಗಿಯೂ ಇರುತ್ತದೆ. ಬೇಕಾಗುವ ಸಾಮಗ್ರಿ Read more…

ಆರೋಗ್ಯಕರ ‘ಓಟ್ಸ್ ಲಡ್ಡು’ ಮಾಡಿ ನೋಡಿ

ಮಕ್ಕಳು ಮನೆಯಲ್ಲಿದ್ದಾರೆ ಏನಾದರೂ ತಿನ್ನುವುದಕ್ಕೆ ಕೇಳುತ್ತಿರುತ್ತಾರೆ. ಹೊರಗಡೆಯಿಂದ ತಂದ ತಿಂಡಿ ಕೊಡುವುದಕ್ಕಿಂತ ಮನೆಯಲ್ಲಿಯೇ ಆರೋಗ್ಯಕರವಾದ ಲಡ್ಡು ಮಾಡಿಕೊಟ್ಟರೆ ಅವರ ಆರೋಗ್ಯ ಚೆನ್ನಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: 2 ಕಪ್ – Read more…

ಮಗುವಿಗೆ ಕೊಡುವ ಅನ್ನದ ʼಗಂಜಿʼ ಹೇಗಿರಬೇಕು ಗೊತ್ತೇ…?

ಮಗುವಿಗೆ ಆರು ತಿಂಗಳು ತುಂಬುತ್ತಲೇ ಎದೆಹಾಲಿನ ಹೊರತಾಗಿ ಇತರ ಆಹಾರ ನೀಡಿ ಎಂದು ವೈದ್ಯರು ಹೇಳತೊಡಗುತ್ತಾರೆ. ಮಕ್ಕಳಿಗೆ ಏನನ್ನು ತಿನ್ನಿಸಬಹುದು ಎಂಬುದು ಹೆತ್ತವರನ್ನು ಬಹುವಾಗಿ ಕಾಡುವ ಸಮಸ್ಯೆ. ಇನ್ನೂ Read more…

ಮನೆಯನ್ನು ಸುಲಭವಾಗಿ ಸ್ವಚ್ಛಗೊಳಿಸುವುದಕ್ಕೆ ಇಲ್ಲಿದೆ ನೋಡಿ ಟಿಪ್ಸ್

ಸ್ವಚ್ಛವಾದ, ಎಲ್ಲವೂ ಚೆನ್ನಾಗಿ ಜೋಡಿಸಿ, ನೀಟಾಗಿಟ್ಟ ಮನೆ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಮನೆ ಕ್ಲೀನ್ ಇದ್ದರೆ ಮನಸ್ಸಿಗೂ ನೆಮ್ಮದಿಯಾಗುತ್ತದೆ. ಆದರೆ ಆಫೀಸ್ ಗೆ ಹೋಗುವ ಗಡಿಬಿಡಿ, ಕೆಲವೊಮ್ಮೆ Read more…

ʼಬ್ಲೀಚಿಂಗ್ʼ ಪೌಡರ್ ಎಷ್ಟು ಅಪಾಯಕಾರಿ ಗೊತ್ತಾ….?

ಬ್ಲೀಚಿಂಗ್ ಪುಡಿಯನ್ನು ಮನೆಯಲ್ಲಿ ಹಲವು ಬಾರಿ ನೀವೂ ಬಳಸಿರುತ್ತೀರಿ. ಅದರೆ ಇದರ ದುಷ್ಪರಿಣಾಮಗಳ ಬಗ್ಗೆ ನಿಮಗೆ ಅರಿವಿದೆಯೇ…? ಇದೊಂದು ಅಪಾಯಕಾರಿ ರಾಸಾಯನಿಕ. ಇದನ್ನು ಬೇಕಾಬಿಟ್ಟಿ ಬಳಸುವ ಮುನ್ನ ಇಲ್ಲಿ Read more…

ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿ ಬಲಿಷ್ಠರಾಗಿಸುವುದು ಹೇಗೆ….?

ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ನಿಜವಾಗಿ ಸವಾಲಿನ ಕೆಲಸ. ಈ ಕೆಳಗಿನ ಆಹಾರಗಳನ್ನು ಸೇವಿಸುವ ಮೂಲಕ ಚಳಿಗಾಲದಲ್ಲಿ ಮಕ್ಕಳನ್ನು ಅನಾರೋಗ್ಯದಿಂದ ದೂರವಿಡಬಹುದು. ಮಕ್ಕಳು ಹಣ್ಣು ಮತ್ತು ತರಕಾರಿಗಳನ್ನು ಕಂಡಾಗ Read more…

ಮನೆಯಲ್ಲೇ ತಯಾರಿಸಿ ಆರೋಗ್ಯಕರ ಡ್ರೈ ಫ್ರೂಟ್ಸ್ ಲಾಡು

ಬೇಕಾಗುವ ಪದಾರ್ಥಗಳು : ಗೋಡಂಬಿ- 1 ಕಪ್, ಬಾದಾಮಿ- 1 ಕಪ್, ಒಣದ್ರಾಕ್ಷಿ- 1 ಕಪ್, ಒಣಕೊಬ್ಬರಿ ತುರಿ- 1/2 ಕಪ್, ಏಲಕ್ಕಿ ಪುಡಿ- 1 ಚಮಚ, ಹಸಿ ಖರ್ಜುರ- Read more…

ಮಕ್ಕಳಿಗೆ ಇಷ್ಟವಾಗುವ ಆರೋಗ್ಯಕರವಾದ ‘ಸಬ್ಬಕ್ಕಿ ಲಡ್ಡು’

ಸಬ್ಬಕ್ಕಿ ಕಿಚಡಿ, ಪಾಯಸ ಕೇಳಿರುತ್ತೀರಾ…! ಇದೇ ಸಬ್ಬಕ್ಕಿ ಬಳಸಿ ರುಚಿಕರವಾದ ಲಡ್ಡು ಕೂಡ ಮಾಡಬಹುದು. ಮಾಡುವ ವಿಧಾನ ಸುಲಭವಿದೆ. ಮಕ್ಕಳಿಗೆ ತುಂಬಾ ಇಷ್ಟವಾಗುತ್ತೆ ಈ ಲಡ್ಡು. ಬೇಕಾಗುವ ಸಾಮಗ್ರಿಗಳು: Read more…

ಮಕ್ಕಳಿಗೆ ಮನೆಯಲ್ಲೇ ರುಚಿಯಾದ ‘ಚಾಕೋಲೆಟ್ ಬರ್ಫಿ’ ಮಾಡಿಕೊಡಿ

ಮನೆಯಲ್ಲಿ ಮಕ್ಕಳಿದ್ದರೆ ಏನಾದರೂ ತಿಂಡಿ ಕೇಳುತ್ತಲೇ ಇರುತ್ತಾರೆ. ಅದು ಸಿಹಿ ಇಷ್ಟಪಡುವ ಮಕ್ಕಳಿದ್ದರಂತೂ ಕೇಳುವುದೇ ಬೇಡ. ಮಕ್ಕಳ ಬಾಯಿ ರುಚಿ ತಣಿಸುವುದಕ್ಕೆ ಇಲ್ಲಿ ಸುಲಭವಾಗಿ ಮಾಡುವ ಚಾಕೋಲೆಟ್ ಬರ್ಫಿ Read more…

ಆರೋಗ್ಯಕ್ಕೆ ಲಾಭಕರ ಓಟ್ಸ್ ಲಡ್ಡು

ಮಕ್ಕಳಿಗೆ ಏನಾದರೂ ಆರೋಗ್ಯಕರವಾದ ತಿನಿಸುಗಳನ್ನು ಮಾಡಿಕೊಟ್ಟರೆ ಅವರ ಹೊಟ್ಟೆನೂ ತುಂಬುತ್ತದೆ. ಹಾಗೇ ಅವರ ಆರೋಗ್ಯಕ್ಕೂ ಅದು ಒಳ್ಳೆಯದು. ಇದನ್ನು ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: 2 Read more…

ಇಲ್ಲಿನ ಮಕ್ಕಳ ಹೆಸರನ್ನು ಕೇಳಿದ್ರೆ ಅಚ್ಚರಿಪಡ್ತೀರಾ…..!

ಮಗುವಿಗೆ ಹೆಸರಿಡುವುದು ಸವಾಲಿನ ಕೆಲಸ. ನೀವು ಆರಂಭಿಕ ಹೆಸರನ್ನು ಆಯ್ಕೆ ಮಾಡಬಹುದು, ಬೆಳೆದಂತೆ ಕೆಲವರು ಅವರಿಗೆ ಸೂಕ್ತವಾದ ಹೆಸರನ್ನು ಆರಿಸಿಕೊಳ್ಳುತ್ತಾರೆ. ಆದರೆ ನೀವು ಕರ್ನಾಟಕದ ಭದ್ರಾಪುರದವರಾಗಿದ್ದರೆ ಸಮಸ್ಯೆಯಾಗುವುದಿಲ್ಲ. ಏಕೆಂದರೆ Read more…

ಭಾರತಕ್ಕೆ ಬಂದಾಗ ಗಲ್ಲಿ ಕ್ರಿಕೆಟ್​ನಲ್ಲಿ ತೊಡಗಿಸಿಕೊಂಡ ಗ್ರ್ಯಾಮಿ ಪ್ರಶಸ್ತಿ ವಿಜೇತ ಥಾಮಸ್​

ಮುಂಬೈ: ಜನವರಿ 28 ರಿಂದ 29 ರ ನಡುವೆ ಮುಂಬೈನಲ್ಲಿ ನಡೆದ ಲೊಲ್ಲಾಪಲೂಜಾ ಸಂಗೀತ ಉತ್ಸವವು ಪ್ರಪಂಚದಾದ್ಯಂತದ ಅನೇಕ ಗೌರವಾನ್ವಿತ ಕಲಾವಿದರನ್ನು ಭಾರತದ ಆರ್ಥಿಕ ರಾಜಧಾನಿಗೆ ಆಹ್ವಾನಿಸಿತು. ಬಹು Read more…

ಕ್ಯಾನ್ಸರ್​ ಪೀಡಿತ ಮಕ್ಕಳ ದಿನಚರಿ ತೋರಿಸುವ ಭಾವುಕ ವಿಡಿಯೋ ವೈರಲ್

ಕ್ಯಾನ್ಸರ್ ಎಂದು ಕರೆಯಲ್ಪಡುವ ಮಾರಣಾಂತಿಕ ಕಾಯಿಲೆಯೊಂದಿಗೆ ಜನರು ಹೇಗೆ ಹೋರಾಡುತ್ತಾರೆ ಎಂಬುದನ್ನು ತೋರಿಸುವ ವೀಡಿಯೊಗಳಿಂದ ಇಂಟರ್ನೆಟ್ ತುಂಬಿದೆ. ಅವರಲ್ಲಿ ಕೆಲವರು ತಮ್ಮ ದೈನಂದಿನ ಹೋರಾಟದ ಕಥೆಗಳನ್ನು ಹೇಳಿಕೊಂಡಿದ್ದರೆ, ಇತರರು Read more…

ಮನೆಯಲ್ಲಿಯೇ ಮಾಡಿ ಫ್ರೆಶ್ ಪೈನಾಪಲ್ ಜಾಮ್

ಜಾಮ್ ಹೆಸರು ಕೇಳುತ್ತಲೇ ಬಾಯಲ್ಲಿ ನೀರು ಬರುತ್ತದೆಯೇ…? ಮಕ್ಕಳಿಗಂತೂ ಈ ಜ್ಯಾಮ್ ಎಂದರೆ ಪಂಚಪ್ರಾಣ. ದೋಸೆ, ಇಡ್ಲಿ, ಚಪಾತಿ ಮಾಡಿದಾಗ ಚಟ್ನಿ ಬೇಡ ಎನ್ನುವ ಮಕ್ಕಳಿಗೆ ಈ ಪೈನಾಪಲ್ Read more…

ಆರೋಗ್ಯಕರ ಗೋಧಿ ಹಿಟ್ಟು – ಬೆಲ್ಲದಿಂದ ಮಾಡಿದ ‘ಕುಕ್ಕೀಸ್’

ಈಗ ಎಲ್ಲರೂ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸುತ್ತಾರೆ. ಮೈದಾ, ಹಾಗೂ ಸಕ್ಕರೆ ಎಂದರೆ ಮಾರುದ್ದ ದೂರ ಹೋಗುತ್ತಾರೆ. ಮಕ್ಕಳಿಗಂತೂ ಸಕ್ಕರೆ, ಮೈದಾ ಎರಡೂ ಒಳ್ಳೆಯದಲ್ಲ. ಹಾಗಾಗಿ ತಿಂಡಿಗಾಗಿ Read more…

ದೊಡ್ಡಪತ್ರೆ ಎಲೆಯಿಂದ ಮೈ ತುರಿಕೆ ದೂರ

ಚಳಿಗಾಲದಲ್ಲಿ ದೊಡ್ಡ ಪತ್ರೆಯ ಪ್ರಯೋಜನ ಹೆಚ್ಚು. ಅದರಲ್ಲೂ ಮನೆಯಲ್ಲಿ ಮಕ್ಕಳಿದ್ದರಂತೂ ಮಕ್ಕಳಿಗೆ ಶೀತ, ಕೆಮ್ಮು ಕಾಣಿಸಿಕೊಂಡಾಗ ಇದರ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಕುಡಿಸುವುದು ಬಹಳ ಒಳ್ಳೆಯದು. ಮನೆಯ ಅಂಗಳದಲ್ಲಿ Read more…

ಚಳಿಗಾಲದಲ್ಲಿ ಮಕ್ಕಳ ಆರೋಗ್ಯಕ್ಕೆ ಒಳ್ಳೆಯದು ಈ ‘ಮಿಲ್ಕ್ ಮಸಾಲ ಪೌಡರ್’

ಮಕ್ಕಳಿಗೆ ಹಾರ್ಲಿಕ್ಸ್, ಬೂಸ್ಟ್ ಕೊಡುವ ಬದಲು ಮನೆಯಲ್ಲಿ ಒಮ್ಮೆ ಈ ಮಿಲ್ಕ್ ಮಸಾಲ ಪೌಡರ್ ಮಾಡಿ ಕೊಡಿ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಜತೆಗೆ ಮಳೆಗಾಲ, ಚಳಿಗಾಲಕ್ಕೂ ಇದು Read more…

ʼಹಾಗಲಕಾಯಿʼ ಕಹಿ ನಿವಾರಿಸುವುದಕ್ಕೆ ಇಲ್ಲಿದೆ ಟಿಪ್ಸ್

ಹಾಗಲಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಧುಮೇಹದವರಿಗೆ ಇದು ತುಂಬಾನೇ ಉತ್ತಮವಾದ ತರಕಾರಿಯಾಗಿದೆ ಎನ್ನಬಹುದು. ಆದರೆ ಇದರಲ್ಲಿರುವ ಕಹಿಯ ಕಾರಣದಿಂದ ಕೆಲವರು ತಿನ್ನುವುದಕ್ಕೆ ಇಷ್ಟಪಡುವುದಿಲ್ಲ. ಮಕ್ಕಳಂತೂ ಹಾಗಲಕಾಯಿ ನೋಡಿದರೆ ಮುಖ Read more…

ದೇಗುಲದ ಆವರಣದಲ್ಲಿ ಮಗುವನ್ನು ಮುದ್ದಿಸುವ ಮಂಗಗಳು: ಕ್ಯೂಟ್​ ವಿಡಿಯೋ ವೈರಲ್​

ಪ್ರಾಣಿಗಳು ಮತ್ತು ಮನುಷ್ಯರ ಸಂಬಂಧ ಅನೂಹ್ಯವಾದದ್ದು. ಅಂಥದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕೋತಿಗಳ ಗುಂಪು ಮಗುವನ್ನು ಸುತ್ತುವರೆದು ಆಡುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ Read more…

ರಾತ್ರಿ ಕೂಲಿ ಕಾರ್ಮಿಕ – ಬೆಳಿಗ್ಗೆ ಬಡ ಮಕ್ಕಳಿಗೆ ಶಿಕ್ಷಕ; ವ್ಯಕ್ತಿಯ ಕಾರ್ಯಕ್ಕೆ ಮೆಚ್ಚುಗೆಗಳ ಮಹಾಪೂರ

ಒಡಿಶಾದ ವ್ಯಕ್ತಿಯೊಬ್ಬರು ರಾತ್ರಿ ಹೊತ್ತು ರೈಲು ನಿಲ್ದಾಣದಲ್ಲಿ ಪೋರ್ಟರ್​ ಆಗಿ ಕೆಲಸ ಮಾಡಿ, ಹಗಲು ಹೊತ್ತು ಬಡಮಕ್ಕಳಿಗೆ ಪಾಠ ಮಾಡುವ ವಿಡಿಯೋ ಒಂದು ವೈರಲ್​ ಆಗಿದೆ. ಒಡಿಶಾದ ಬೆಹ್ರಾಂಪುರದ Read more…

ಪೇಟಾ ಹಾಕಿದ್ರೇನು….? ಹೆಲ್ಮೆಟ್​ ಹಾಕಲು ತೊಂದ್ರೆನೇ ಇಲ್ಲ: ಈ ಅಮ್ಮನ ಸಾಧನೆ ನೋಡಿ

ಕೆನಡಾದಲ್ಲಿ ಸಿಖ್ ಮಹಿಳೆಯೊಬ್ಬರು ತಮ್ಮ ಪುತ್ರನ ಪೇಟಕ್ಕೆ ಸರಿಹೊಂದುವಂಥ ಹೆಲ್ಮೆಟ್ ವಿನ್ಯಾಸಗೊಳಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್‌ ಆಗಿದೆ. ಬೈಕ್‌ ಸವಾರಿ ಮಾಡುವಾಗ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸುವುದು ಅವಶ್ಯಕ Read more…

ನಿರ್ಗತಿಕ ಮಕ್ಕಳಿಗಾಗಿ ಟಿ.ವಿ.ಚಾನೆಲ್​ ಬದಲಾಯಿಸಿದ ಅಂಗಡಿಯಾತ: ಹೃದಯಸ್ಪರ್ಶಿ ವಿಡಿಯೋ ವೈರಲ್

ದಯೆಯು ಒಂದು ಅಸಾಮಾನ್ಯ ಸದ್ಗುಣವಾಗಿದೆ. ಅಂಥದ್ದೇ ಒಂದು ದಯಾಗುಣದ ವಿಡಿಯೋ ಈಗ ವೈರಲ್​ ಆಗಿದೆ. ಇದು ಅತ್ಯಂತ ಹೃದಯಸ್ಪರ್ಶಿ ವಿಡಿಯೋ ಆಗಿದೆ. ನಿರ್ಗತಿಕ ಮಕ್ಕಳು ಅಂಗಡಿಯೊಳಗೆ ಇರುವ ಟಿ.ವಿ.ಯನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...