alex Certify Kids | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳ ಕಣ್ಣಿನ ಆರೋಗ್ಯದ ಬಗ್ಗೆ ಇರಲಿ ಗಮನ

ಮಕ್ಕಳು ಮೊಬೈಲ್ ಇಲ್ಲವೆ ಟಿವಿ ನೋಡುವುದು ವಿಪರೀತ ಹೆಚ್ಚಿದೆ. ಇದರಿಂದ ಮಕ್ಕಳ ಕಣ್ಣಿನ ಮೇಲೆ ಹಲವು ದುಷ್ಪರಿಣಾಮಗಳಾಗುತ್ತವೆ. ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. Read more…

ಮಕ್ಕಳ ಮಾತಿನ ಕಡೆಯೂ ಇರಲಿ ಪೋಷಕರ ಗಮನ

ಮಕ್ಕಳು ಏನಾದರು ತಪ್ಪು ಮಾಡಿದಾಗ ತಂದೆ-ತಾಯಿಗಳು ಶಿಕ್ಷೆ ಕೊಡುವುದು ಸಾಮಾನ್ಯ. ಆದರೆ ಕೆಲವೊಮ್ಮೆ ತಂದೆ-ತಾಯಂದಿರು ಅತೀರೇಕವಾಗಿ ಶಿಸ್ತನ್ನು ಮಕ್ಕಳ ಮೇಲೆ ಹೇರುತ್ತಾರೆ. ಚಿಕ್ಕ ತಪ್ಪನ್ನು ಗುಡ್ಡ ಮಾಡಿ ಮಕ್ಕಳ Read more…

ಗರ್ಭಧರಿಸುವ ಮುನ್ನ ಈ ವಿಷಯಗಳನ್ನು ಅರಿಯಿರಿ

ಮನೆಯಲ್ಲಿ ಮಕ್ಕಳಿದ್ದರೆ ಚೆಂದ. ಅವರ ಆಟ, ಪಾಠ, ತೊದಲು ನುಡಿಗಳನ್ನು ಕೆಳಿ ಇಷ್ಟಪಡದವರು ಯಾರಿದ್ದಾರೆ? ಆದರೆ ಈಗಿನ ಜೀವನಶೈಲಿ, ಹಾಗೂ ಕೆಲವೊಂದು ಆಹಾರ ಪದ್ಧತಿಗಳಿಂದ ಗರ್ಭದಾರಣೆ ದೊಡ್ಡ ಸಮಸ್ಯೆಯಾಗಿದೆ. Read more…

ಗಂಟು ಮುಖ ಬಿಟ್ಟು ಎಲ್ಲರೊಂದಿಗೆ ಬೆರೆತು ನಗುತ್ತಾ ಇರಿ

ನಮಗೆ ಯಾರೂ ಬೇಡ, ನಮ್ಮಷ್ಟಕ್ಕೆ ನಾವಿರುತ್ತೇವೆ ಎನ್ನುತ್ತಾರೆ ಕೆಲವರು. ಆದರೆ ಸಮಾಜದ ಜತೆ ಬೆರೆಯುವುದರಿಂದ ಕೂಡ ನಮ್ಮ ಮಾನಸಿಕ ತಳಮಳ, ಕಿರಿಕಿರಿ ಕಡಿಮೆ ಆಗಿ ಒಂದು ರೀತಿಯ ನೆಮ್ಮದಿ Read more…

ಮನೆಯಲ್ಲಿ ಮಕ್ಕಳೊಬ್ಬರನ್ನೇ ಬಿಟ್ಟು ಹೋಗ್ತೀರಾ….? ತಿಳಿದುಕೊಳ್ಳಿ ಈ ವಿಷಯ

ಈಗ ಜೀವನ ಶೈಲಿ ಬದಲಾಗಿದೆ. ಹಿರಿಯರು ಹಳ್ಳಿಗಳಲ್ಲಿದ್ದರೆ ಅವ್ರ ಮಕ್ಕಳು ಪಟ್ಟಣದಲ್ಲಿ ಕೆಲಸ ಮಾಡುತ್ತಿರುತ್ತಾರೆ. ಮಗ ಅಥವಾ ಮಗಳ ಕುಟುಂಬ ಮಾತ್ರ ನಗರದಲ್ಲಿರುವ ಕಾರಣ ಮನೆಯಲ್ಲಿ ಚಿಕ್ಕ ಮಕ್ಕಳನ್ನು Read more…

ಬಂಜೆತನ ನಿವಾರಣೆಗೆ ಇಲ್ಲಿದೆ ನೋಡಿ ಮನೆ ಮದ್ದು

ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಾಗಿಲ್ಲ ಎನ್ನುವವರು ಈ ವಿಧಾನವನ್ನು ಪ್ರಯತ್ನಿಸಬಹುದು. ಅರಳೀ ಮರದ ಎಲೆಯನ್ನು ತಂದು ನೆರಳಿನಲ್ಲಿ ಒಣಗಿಸಿ ಅದನ್ನು ಮಿಕ್ಸಿಯಲ್ಲಿ ಪುಡಿ ಮಾಡಿ ಇಟ್ಟುಕೊಳ್ಳಬೇಕು. ಇದನ್ನು ಗಂಡ Read more…

ಅಬ್ಬಾ…..! ಮಕ್ಕಳ ಜೀವ ಹಾಳು ಮಾಡ್ತಿದೆ ಈ ಚಟ

ಸಾಮಾಜಿಕ ಜಾಲತಾಣ ನೀರಿನಷ್ಟೇ ಅಗತ್ಯ ಎನ್ನುವಂತಾಗಿದೆ. ಇವಿಲ್ಲದೆ ಒಂದು ಗಳಿಗೆ ಇರೋದು ಅನೇಕರಿಗೆ ಕಷ್ಟ. ಫೇಸ್ಬುಕ್, ವಾಟ್ಸ್ ಅಪ್, ರೀಲ್ಸ್, ಯುಟ್ಯೂಬ್ ಹೀಗೆ ಒಂದಾದ್ಮೇಲೆ ಒಂದನ್ನು ನೋಡ್ತಾ ಸಮಯ Read more…

ʼಮದುವೆʼಯೊಂದು ಸಂಕೋಲೆಯಲ್ಲ….!

ವರ್ಷ ಮೂವತ್ತಾಯಿತು ಎಂದಾಕ್ಷಣ ‘ಇನ್ನು ಮದುವೆಯಾಗಿಲ್ವಾ’ ಎಂಬ ಮಾತು ಕೇಳಿ ಬರುತ್ತದೆ. ಮೂವತ್ತರೊಳಗೆ ಮದುವೆಯಾಗಿ ಬೇಗ ಮಕ್ಕಳನ್ನು ಮಾಡಿಕೊಳ್ಳಬೇಕು ಎಂದು ಕೆಲವರು ಹೇಳುತ್ತಿರುತ್ತಾರೆ. ಆದರೆ ಇಂದಿನ ಯುವಪೀಳಿಗೆಯವರು ಇಷ್ಟು Read more…

ಮಕ್ಕಳನ್ನು ಕಾಡುವ ಕೆಮ್ಮು – ಕಫಕ್ಕೆ ಇಲ್ಲಿದೆ ʼಮನೆಮದ್ದುʼ

ಮನೆಯಲ್ಲಿ ಚಿಕ್ಕ ಮಕ್ಕಳು ಇದ್ದಾಗ ಅವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಹೆತ್ತವರಿಗೆ ಸವಾಲಿನ ಕೆಲಸವೂ ಹೌದು. ಮಕ್ಕಳಲ್ಲಿ ಸಣ್ಣ ಜ್ವರ, ನೆಗಡಿ, ಶೀತ, ಕಫ ಆದಾಗ ಮನೆಯಲ್ಲೇ Read more…

Viral Video | ಮಕ್ಕಳನ್ನು ಅನುಚಿತವಾಗಿ ಸ್ಪರ್ಶಿಸಿದ ವ್ಯಕ್ತಿಯನ್ನು ಬೆತ್ತಲೆಗೊಳಿಸಿ ಥಳಿತ

ಬಟ್ಟೆ ಅಂಗಡಿಯೊಂದರಲ್ಲಿ ತಮ್ಮ ಮಕ್ಕಳನ್ನು ಅನುಚಿತವಾಗಿ ಸ್ಪರ್ಶಿಸಿದನೆಂದು ಆರೋಪಿಸಿ ಪೋಷಕರು ಅಂಗಡಿಯೊಳಗೆ ವ್ಯಕ್ತಿಯನ್ನು ನಗ್ನಗೊಳಿಸಿ ಥಳಿಸಿದ್ದಾರೆ. ವಾಷಿಂಗ್ಟನ್‌ನ ಸಿಯಾಟಲ್‌ನಲ್ಲಿರುವ JCPenney ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಒಬ್ಬ ವ್ಯಕ್ತಿ Read more…

ನ್ಯೂಜೆರ್ಸಿಯಲ್ಲಿ ಶವವಾಗಿ ಪತ್ತೆಯಾದ ಭಾರತೀಯ ಮೂಲದ ಟೆಕ್ಕಿ ದಂಪತಿ, ಮಕ್ಕಳು

ನ್ಯೂಜೆರ್ಸಿಯ ಪ್ಲೇನ್ಸ್‌ ಬೊರೊದಲ್ಲಿ ಭಾರತೀಯ ಮೂಲದ ಟೆಕ್ಕಿ ದಂಪತಿಗಳು ಮತ್ತು ಅವರ ಇಬ್ಬರು ಮಕ್ಕಳು ತಮ್ಮ ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ. 43 ವರ್ಷ ವಯಸ್ಸಿನ ತೇಜ್ ಪ್ರತಾಪ್ ಸಿಂಗ್ Read more…

ಮಗುವನ್ನು ಹೊರಗೊಯ್ಯುವ ವೇಳೆ ಬ್ಯಾಗ್ ನಲ್ಲಿರಲಿ ಈ ವಸ್ತು…!

ಚಿಕ್ಕ ಮಗುವನ್ನು ಹೊರಗಡೆ ಕರೆದುಕೊಂಡು ಹೋಗುವಾಗ ಕೆಲವೊಮ್ಮೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ನೀವು ಮದುವೆ ಕಾರ್ಯಕ್ರಮ, ಇಲ್ಲವೇ ಯಾವುದಾದರೂ ಪಾರ್ಟಿಗೆ, ಊರಿಗೆ ಮಗುವಿನ ಜತೆ ಹೋಗುವಿರಾದರೆ ಇವಿಷ್ಟನ್ನು ತಪ್ಪದೇ Read more…

ದಲಿತ ಮಹಿಳೆ ತಯಾರಿಸಿದ ಬಿಸಿಯೂಟ ಊಟ ತಿನ್ನದಂತೆ ಮಕ್ಕಳ ತಡೆದ ಪೋಷಕರು; ಶಾಲೆಗೇ ಭೇಟಿ ನೀಡಿ ಮಕ್ಕಳೊಂದಿಗೆ ಊಟ ಮಾಡಿದ ಸಂಸದೆ ಕನಿಮೋಳಿ

ಚೆನ್ನೈ: ದಲಿತ ಮಹಿಳೆಯೊಬ್ಬರು ತಯಾರಿಸಿದ ಆಹಾರವನ್ನು ತಿನ್ನಲು ತಮಿಳುನಾಡಿನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ನಿರಾಕರಿಸಿದ್ದಾರೆ. ಸ್ವಸಹಾಯ ಸಂಘದ ಸದಸ್ಯೆ ದಲಿತ ಮಹಿಳೆ ಮುನಿಯಸೆಲ್ವಿ ಅವರನ್ನು ಉಸಿಲಂಪಟ್ಟಿಯ ಸರ್ಕಾರಿ ಪ್ರಾಥಮಿಕ Read more…

ಪ್ರತಿಫಲಾಪೇಕ್ಷೆಯಿಲ್ಲದೆ ಶಾಲಾ ಮಕ್ಕಳ ಬಿಸಿಯೂಟಕ್ಕೆ ಈ ರೈತ ನೀಡ್ತಾರೆ ಉಚಿತ ತರಕಾರಿ…!

ಬಂಟ್ವಾಳ: ರೈತರು ತಮ್ಮ ದುಡಿಮೆಗೆ ಅಂತಹ ಆರ್ಥಿಕ ಲಾಭವನ್ನು ಬಯಸದೆ ಸಮುದಾಯಕ್ಕೆ ಆಹಾರವನ್ನು ಒದಗಿಸುತ್ತಾರೆ. ಹಾಗೆಯೇ ಇಲ್ಲೊಬ್ಬರು ರೈತ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ಉಚಿತವಾಗಿ Read more…

ಮಕ್ಕಳ ಬುದ್ದಿಶಕ್ತಿ ಚುರುಕುಗೊಳಿಸುವುದು ಹೇಗೆ….?

  ಮಕ್ಕಳ ಬುದ್ಧಿಶಕ್ತಿ ನಿಜವಾಗಿಯೂ ಚುರುಕುಗೊಳ್ಳುತ್ತಿದೆಯೋ ಎಂಬ ಸಂಶಯ ನಿಮ್ಮನ್ನು ಕಾಡುವುದು ಸಹಜ. ಅದಕ್ಕಾಗಿ ಮಕ್ಕಳ ಆಹಾರ ಹೀಗಿರಲಿ ಮಕ್ಕಳಿಗೆ ದಿನಕ್ಕೊಂದು ಮೊಟ್ಟೆ ತಿನ್ನಿಸಿ. ಇದರಲ್ಲಿ ಸಾಕಷ್ಟು ಪ್ರಮಾಣದ Read more…

ದಿನಕ್ಕೊಂದು ಬಾಳೆಹಣ್ಣು ತಿನ್ನುವುದರಿಂದ ಇದೆ ದೇಹಕ್ಕೆ ಹಲವು ಪ್ರಯೋಜನ

ದಿನಕ್ಕೊಂದು ಬಾಳೆಹಣ್ಣನ್ನು ಸೇವಿಸುವುದರಿಂದ ದೇಹಕ್ಕೆ ಹಲವು ಪ್ರಯೋಜನಗಳನ್ನು ಪಡೆಯಬಹುದು. ಜೀರ್ಣಕ್ರಿಯೆ ಸರಾಗವಾಗಿ ನಡೆಯಲು ಮತ್ತು ದೇಹದ ಆರೋಗ್ಯವನ್ನು ಕಾಪಾಡಲು ನಿತ್ಯ ಬಾಳೆಹಣ್ಣನ್ನು ಸೇವಿಸಿ. ದೇಹದ ತೂಕ ಇಳಿಸಲು ಬಾಳೆಹಣ್ಣಿನ Read more…

ಅಡುಗೆ ಮನೆ ಕೆಲಸ ಬೇಗ ಮಾಡಿ ಮುಗಿಸಲು ಇಲ್ಲಿವೆ ಟಿಪ್ಸ್

ಎಷ್ಟೇ ಕೆಲಸ ಮಾಡಿದರೂ ಅಡುಗೆ ಮನೆ ಕೆಲಸ ಮುಗಿಯುವುದಿಲ್ಲ ಎಂಬ ಗೋಳು ಎಲ್ಲಾ ಹೆಣ್ಣುಮಕ್ಕಳ ಬಾಯಲ್ಲಿ ಇರುತ್ತದೆ. ಈ ಅಡುಗೆ, ತಿಂಡಿ ಕೆಲಸದಿಂದ ನಮಗೆ ನಮ್ಮ ಬಗ್ಗೆ ಕಾಳಜಿ Read more…

ಮಕ್ಕಳ ಬೆಳವಣಿಗೆಗೆ ಬೇಕು ತುಪ್ಪ

ಮಕ್ಕಳಿಗೆ ಊಟ ಕೊಡುವ ಮೊದಲ ತುತ್ತನ್ನು ತುಪ್ಪದಲ್ಲಿ ಕಲಸಿ ಕೊಡಿ. ಇದರಿಂದ ಏನೆಲ್ಲಾ ಲಾಭಗಳಿವೆ ಎಂಬುದು ನಿಮಗೆ ಗೊತ್ತೇ? ಮಕ್ಕಳಿಗೆ ಊಟ ಮಾಡಿಸುವುದು ಕಷ್ಟದ ಕೆಲಸ. ಅದರಲ್ಲೂ ಮೊದಲ Read more…

ಹಲವಾರು ರೋಗಗಳಿಗೆ ರಾಮಬಾಣ ಬೆಳ್ಳುಳ್ಳಿ

ಹಲವಾರು ರೋಗಗಳಿಗೆ ರಾಮಬಾಣ ವಾಗಿರುವ ಬೆಳ್ಳುಳ್ಳಿಯನ್ನು ಹಸಿಯಾಗಿ ಸೇವಿಸಿದರೂ, ಅಡುಗೆಯಲ್ಲಿ ಬಳಸಿದರೂ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಹೃದಯ ಸಂಬಂಧಿ ರೋಗಗಳಿಂದ Read more…

ಮಕ್ಕಳಿಗೆ ಗುಡ್ ಟಚ್, ಬ್ಯಾಡ್ ಟಚ್ ಬಗ್ಗೆ ತಿಳಿಸೋದು ಹೇಗೆ….? ಇಲ್ಲಿದೆ ಉಪಯುಕ್ತ ಮಾಹಿತಿ

ನಮ್ಮ ಸಮಾಜದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅಪರಾಧಗಳ ಸಂಖ್ಯೆ ಹೆಚ್ಚಾಗಿದೆ. ಪರಿಚಿತರ ಬಳಿ ಮಕ್ಕಳನ್ನು ಬಿಡುವುದೂ ಕಷ್ಟವಾಗಿದೆ. ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗ್ತಿವೆ. ಮಕ್ಕಳು ಎಲ್ಲರನ್ನೂ ಬೇಗ ನಂಬುವ ಕಾರಣ Read more…

ಒಂದು ವರ್ಷದೊಳಗಿನ ಮಕ್ಕಳಿಗೆ ಮರೆತೂ ʼಸಕ್ಕರೆ-ಉಪ್ಪುʼ ತಿನ್ನಿಸಬೇಡಿ

ಮಕ್ಕಳ ಲಾಲನೆ-ಪಾಲನೆ ಮಾಡುವಾಗ ಅನೇಕ ವಿಷಯಗಳ ಬಗ್ಗೆ ಗಮನ ನೀಡಬೇಕಾಗುತ್ತದೆ. 0-1 ವರ್ಷದವರೆಗಿನ ಮಕ್ಕಳಿಗೆ ಹೆಚ್ಚಿನ ಆರೈಕೆ ಬೇಕು. ಶರೀರದಲ್ಲಿ ಯಾವ ಸಮಸ್ಯೆಯಾಗ್ತಾ ಇದೆ ಎಂಬುದನ್ನು ಮಕ್ಕಳಿಗೆ ಹೇಳಲು Read more…

ಮೊಸರಿನಲ್ಲಿದೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣ

ಮೊಸರನ್ನು ನಿತ್ಯ ಸೇವಿಸಬೇಕು ಎಂದು ಎಲ್ಲರೂ ಹೇಳಿರುವುದನ್ನು ನೀವು ಕೇಳಿರಬಹುದು. ಮದುವೆ ಮೊದಲಾದ ಸಮಾರಂಭಗಳಲ್ಲಿ ಊಟದ ಕೊನೆಗೆ ಮಜ್ಜಿಗೆ ಅಥವಾ ಮೊಸರಿನಲ್ಲಿ ಊಟ ಮಾಡುವ ಆಯ್ಕೆ ಕಡ್ಡಾಯವಾಗಿ ಇದ್ದೇ Read more…

ತಿಳಿಯಿರಿ ದೊಡ್ಡ ಪತ್ರೆ ಸೊಪ್ಪಿನ ಉಪಯೋಗ

ಮಳೆಗಾಲ ಬಂದಾಯ್ತು. ಜೊತೆಗೆ ಶೀತ, ಕೆಮ್ಮು, ಜ್ವರದ ಸಮಸ್ಯೆಗಳು ಅಂಟಿಕೊಳ್ಳುತ್ತವೆ. ದೊಡ್ಡಪತ್ರೆ ಸೊಪ್ಪು ಸೇವಿಸಿದರೆ ಇದರಿಂದ ಪಾರಾಗಬಹುದು. ಒಂದು ವಾರದ ಕಾಲ ದೊಡ್ಡಪತ್ರೆಯ ಎಲೆಗಳನ್ನು ಸೇವಿಸುತ್ತಾ ಬಂದರೆ ಕಾಮಾಲೆ Read more…

ಈ ಹಣ್ಣಿನಲ್ಲಿದೆ ಕಣ್ಣಿನ ಆರೋಗ್ಯದ ಗುಟ್ಟು….!

ಬಾಳೆಹಣ್ಣು ಪೋಷಕಾಂಶಗಳ ಆಗರ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಅದರೆ   ಸಂಶೋಧನೆಯೊಂದು ಬಾಳೆಹಣ್ಣು ಸೇವನೆಯಿಂದ ಕಣ್ಣಿನ ಆರೋಗ್ಯವನ್ನು ಕಾಪಾಡಬಹುದು ಎಂಬುದನ್ನು ದೃಢಪಡಿಸಿದೆ. ಬಾಳೆಹಣ್ಣಿನಲ್ಲಿರುವ ಕೆರೊಟೆನಾಯ್ಡ್ ಕಣ್ಣಿನ ದೃಷ್ಟಿಯನ್ನು ಮತ್ತಷ್ಟು Read more…

ಮಕ್ಕಳು ಅಳುವುದಕ್ಕೆ ಕಾರಣವೇನು….? ಹೀಗೆ ತಿಳಿದುಕೊಳ್ಳಿ

ನಿಮ್ಮ ಮಗು ವಿನಾಕಾರಣ ಅಳುತ್ತಿದೆಯಾ, ಇದಕ್ಕೆ ನಿಮ್ಮ ನಡವಳಿಕೆಯೂ ಕಾರಣವಿರಬಹುದು. ಮಗುವನ್ನು ಅರ್ಥೈಸಿಕೊಂಡು ಖುಷಿ ಕೊಡುವ ವಿಧಾನ ತಿಳಿಯೋಣ ಬನ್ನಿ. ಮಕ್ಕಳು ತಪ್ಪು ಮಾಡುವುದು ಸಹಜ. ಅದೇ ಕಾರಣಕ್ಕೆ Read more…

ಗಬಗಬ ತಿನ್ನುವ ಅಭ್ಯಾಸ ಬಿಡಿ ಸಮಾಧಾನದಿಂದ ಸೇವಿಸಿ ಆಹಾರ

ಸಮಯದ ಅಭಾವದಿಂದ ಗಬಗಬ ತಿನ್ನುವ ಅಭ್ಯಾಸ ನಿಮಗಿದೆಯೇ? ಇಂದೇ ಅದನ್ನು ಬಿಟ್ಟುಬಿಡಿ. ಚೆನ್ನಾಗಿ ಅಗಿದು ಜಗಿದು ತಿಂದರೆ ಮಾತ್ರ ತಿಂದದ್ದು ನಿಮ್ಮ ಮೈಗೆ ಹತ್ತುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಿ. ತಿನ್ನುವಾಗ Read more…

ಮಕ್ಕಳ ಬಾಯಲ್ಲಿ ನೀರೂರಿಸುತ್ತೆ ‘ವೆಜಿಟಬಲ್ ನೂಡಲ್ಸ್’

ನೂಡಲ್ಸ್ ಎಂದರೆ ಮಕ್ಕಳ ಬಾಯಲ್ಲಿ ನೀರು ಬರುತ್ತದೆ. ಈಗಂತೂ ಮನೆಯಲ್ಲಿಯೇ ಇದ್ದಾರೆ. ಬೇಗನೆ ಆಗಿ ಬಿಡುವಂತಹ ತಿಂಡಿ ಅವರಿಗೂ ಇಷ್ಟ. ಇಲ್ಲಿ ಥಟ್ಟಂತ ಮಾಡಿಬಿಡುವ ವೆಜಿಟೇಬಲ್ ನೂಡಲ್ಸ್ ಇದೆ Read more…

ಪೋಷಕಾಂಶಗಳು ಹೇರಳವಾದ ʼಹಾಲುʼ ಯಾವುದು ಗೊತ್ತಾ…..?

ಮೇಕೆ ಹಾಲು ಕುಡಿದರೆ ಜಾಣರಾಗುತ್ತೀರಿ, ಎಮ್ಮೆ ಹಾಲು ಕುಡಿದರೆ ಮಂದ ಬುದ್ದಿ ಪಡೆಯುತ್ತೀರಿ ಎಂದು ಹಿರಿಯರು ಹೇಳುತ್ತಿರುವುದನ್ನು ನೀವು ಕೇಳಿರಬಹುದು. ಆದರೆ ಸತ್ಯ ಏನು ಗೊತ್ತೇ…? ಹಾಲಿನಲ್ಲಿ ಕೊಬ್ಬಿನಾಂಶ Read more…

ನವಜಾತ ಶಿಶುವಿಗೆ ಜಾಂಡೀಸ್ ಬರದಂತೆ ತಡೆಯಲು ಹೀಗೆ ಮಾಡಿ

ಗರ್ಭಿಣಿಯರು ತಮ್ಮ ಗರ್ಭಾವಸ್ಥೆ ಸಮಯದಲ್ಲಿ ಮೂಲಂಗಿ ಬಳಸುವುದರಿಂದ ಆಕೆಗೆ ಮಾತ್ರವಲ್ಲ, ಹುಟ್ಟಲಿರುವ ಮಗುವಿನ ಆರೋಗ್ಯಕ್ಕೂ ಬಹಳ ಒಳ್ಳೆಯದು. ಮೂಲಂಗಿಯಲ್ಲಿ ಹೆಚ್ಚು ಫೈಬರ್ ಅಂಶ ಇರುತ್ತದೆ, ಇದು ಜೀರ್ಣ ಶಕ್ತಿಯನ್ನು Read more…

ಮಕ್ಕಳಿದ್ದಾಗಲೇ ಈ ತಪ್ಪುಗಳನ್ನು ತಿದ್ದುವುದು ಬಲು ಸುಲಭ….!

ಮಕ್ಕಳನ್ನು ಸ್ವತಂತ್ರವಾಗಿ ಬೆಳೆಸಿ ಅವರ ಕೆಲಸಗಳನ್ನು ಅವರೇ ಮಾಡಿಕೊಳ್ಳುವಂತೆ ಪ್ರೇರೇಪಿಸಬೇಕು ಎಂಬುದು ಎಲ್ಲಾ ಪೋಷಕರ ಬಯಕೆಯಾಗಿರುತ್ತದೆ. ಆದರೆ ಅದು ಹೇಗೆ ಎಂಬ ಗೊಂದಲದಲ್ಲೇ ಕಳೆದುಬಿಡುತ್ತಾರೆ. ಇದಕ್ಕೆ ಒಂದಿಷ್ಟು ಸಲಹೆಗಳು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...