alex Certify Kidney | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಉರಿ ಮೂತ್ರ ಸಮಸ್ಯೆ ನಿವಾರಣೆಗೆ ಇಲ್ಲಿದೆ ‘ಮನೆ ಮದ್ದು’

ದೇಹದಲ್ಲಿ ನೀರು ಕಡಿಮೆಯಾದಾಗ ಅಥವಾ ಏನಾದರೂ ಸೋಂಕು ಆದಾಗ ಮೂತ್ರ ಉರಿ ಸಮಸ್ಯೆ ಕಂಡು ಬರುತ್ತದೆ. ನಿತ್ಯ ಮೂತ್ರ ಉರಿ ಸಮಸ್ಯೆ ಬರುತ್ತಿದ್ದರೆ ಗರ್ಭಕೋಶ ತೊಂದರೆ, ಕಿಡ್ನಿ ಸಮಸ್ಯೆ Read more…

ಹಾರ್ಟ್, ಶುಗರ್ ಪೇಷಂಟ್ ಗಳಿಗೆ ಇಲ್ಲಿದೆ ಗುಡ್ ನ್ಯೂಸ್: ಮಧುಮೇಹ, ಹೃದಯ ರಕ್ತನಾಳ, ಕಿಡ್ನಿ ಔಷಧಿಗಳ ಬೆಲೆ ಕಡಿತ ಸಾಧ್ಯತೆ

ನವದೆಹಲಿ: ಮಧುಮೇಹ, ಹೃದಯರಕ್ತನಾಳ ಮತ್ತು ಮೂತ್ರಪಿಂಡದ ಕಾಯಿಲೆಗಳಿಗೆ ನಿರ್ಣಾಯಕ ಔಷಧಿಗಳ ಬೆಲೆಗಳನ್ನು ಕಡಿತಗೊಳಿಸಲು ಕೇಂದ್ರ ಯೋಜಿಸುತ್ತಿದೆ. ಕೇಂದ್ರವು ಶೀಘ್ರದಲ್ಲೇ ಹಲವಾರು ನಿರ್ಣಾಯಕ ಔಷಧಿಗಳ ಬೆಲೆ ಕಡಿತಗೊಳಿಸಲಿದೆ. ಆರೋಗ್ಯ ಸಚಿವ Read more…

ಕಿಡ್ನಿ ಕಸಿ ದಂಧೆ ಭೇದಿಸಿದ ಪೊಲೀಸರು: ವೈದ್ಯರು ಸೇರಿ 10 ಮಂದಿ ಅರೆಸ್ಟ್

ನವದೆಹಲಿ: ಕಿಡ್ನಿ ಕಸಿ ದಂಧೆ ಭೇದಿಸಿದ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರು ಸೇರಿದಂತೆ 10 ಮಂದಿಯನ್ನು ಬಂಧಿಸಿದ್ದಾರೆ. ಕುಲದೀಪ್ ರೇ ವಿಶ್ವಕರ್ಮ(ಕಿಂಗ್‌ಪಿನ್), ಸರ್ವಜೀತ್ ಜೈಲ್ವಾಲ್(37), ಶೈಲೇಶ್ ಪಟೇಲ್(23), ಎಂ.ಡಿ. Read more…

ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ…?

ದೇಹದಲ್ಲಿ ಮೂತ್ರಪಿಂಡಗಳು ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಅವುಗಳು ಸರಿಯಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ಉಳಿದವು ಆರೋಗ್ಯವಾಗಿರುತ್ತದೆ. ಶರೀರದಲ್ಲಿ ಸೇರ್ಪಡೆಯಾದ ತ್ಯಾಜ್ಯ ಹಾಗೂ ನೀರನ್ನು ಹೊರಗೆ ಕಳುಹಿಸುವುದು, ರಕ್ತಕಣಗಳ ಉತ್ಪತ್ತಿಯನ್ನು Read more…

ʼರೋಗ ನಿರೋಧಕʼ ಶಕ್ತಿ ವೃದ್ಧಿಸಲು ತಪ್ಪದೇ ತಿನ್ನಿ ಈ ಹಣ್ಣು

ಕರಬೂಜ ಹಣ್ಣು ಕಲ್ಲಂಗಡಿಯಂತೆ ಬಲು ಸಿಹಿ ಹಾಗೂ ನೀರಿನಾಂಶವನ್ನು ಒಳಗೊಂಡಿದೆ. ಇದರಿಂದ ನಿರ್ಜಲೀಕರಣದ ಸಮಸ್ಯೆಯನ್ನು ತಡೆಗಟ್ಟಬಹುದು. ಇದರಲ್ಲಿ ಕ್ಯಾಲರಿಯೂ ಕಡಿಮೆ ಇರುವ ಕಾರಣ ಇದು ಕೊಬ್ಬು ಹೆಚ್ಚಿಸದೆ ದೇಹದಾರೋಗ್ಯವನ್ನು Read more…

ʼಟೊಮೆಟೊʼ ತಿನ್ನುವುದರಿಂದ ಉಂಟಾಗುತ್ತಾ ಕಿಡ್ನಿಯಲ್ಲಿ ಕಲ್ಲು…..!

ಟೊಮೊಟೊ ತಿಂದರೆ ಕಿಡ್ನಿ ಸ್ಟೋನ್ ಅಗುತ್ತದೆ ಎಂದು ಹತ್ತಾರು ಮಂದಿ ಹೇಳಿರುವುದನ್ನು ನೀವು ಕೇಳಿರುತ್ತೀರಿ. ಅದರ ಸತ್ಯಾಸತ್ಯತೆ ಎಂದಾದರೂ ತಿಳಿದಿದ್ದೀರಾ? ಟೊಮೆಟೊದಲ್ಲಿ ವಿಟಮಿನ್ ಸಿ, ಎ, ಪೊಟ್ಯಾಶಿಯಂ ಮತ್ತು Read more…

ತಾಯಿಗೆ ಕಿಡ್ನಿ ಕೊಟ್ಟ ಬಾಯ್‌ ಫ್ರೆಂಡ್‌ಗೆ ಗುಡ್‌ಬೈ ಹೇಳಿ ಮತ್ತೊಬ್ಬನ ಮದುವೆಯಾದ ಯುವತಿ

ಈ ಪ್ರೇಮ ಎಂಬುದು ಒಂದಷ್ಟು ಜನರಿಗೆ ಸಿಹಿಯಾದ ಅನುಭವ ಕೊಟ್ಟರೆ ಬಹಳಷ್ಟು ಜನರಿಗೆ ನೋವಿನ ಸಾಗರದಲ್ಲಿ ಮುಳುಗಿಸಿಬಿಡುತ್ತದೆ. ಇಂಥದ್ದೇ ಶೋಕದ ಕಥೆಯೊಂದರ ನಾಯಕ ಮೆಕ್ಸಿಕೋದ ಶಿಕ್ಷಕ ಉಜ಼ಿಯೆಲ್ ಮಾರ್ಟಿನೆಜ಼್‌. Read more…

ರೋಗಿ ಕಿಡ್ನಿಯಿಂದ ಬರೋಬ್ಬರಿ 156 ಕಲ್ಲುಗಳನ್ನು ಹೊರತೆಗೆದ ವೈದ್ಯರು…!

ಹೈದರಾಬಾದ್‌ನ ರೆನಲ್ ಕೇರ್‌ ಆಸ್ಪತ್ರೆಯೊಂದರ ವೈದ್ಯರು ಕಿಡ್ನಿ ಕಲ್ಲಿನ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಗೆ ’ಕೀಹೋಲ್ ಓಪನಿಂಗ್’ ಮಾಡಿ 156 ಕಲ್ಲುಗಳನ್ನು ಹೊರತೆಗೆದಿದ್ದಾರೆ. ಒಬ್ಬ ರೋಗಿಯ ದೇಹದಿಂದ, ಲ್ಯಾಪರಾಸ್ಕೋಪಿ ಮತ್ತು Read more…

ಯಮಯಾತನೆ ನೀಡುವ ಮೂತ್ರಪಿಂಡದ ಕಲ್ಲಿಗೆ ಇಲ್ಲಿದೆ ಮನೆ ಮದ್ದು

ದೇಹದ ಯಾವುದೇ ಭಾಗ ಸರಿಯಾಗಿ ಕೆಲಸ ಮಾಡದೆ ಹೋದ್ರೂ ಅನಾರೋಗ್ಯ ಶುರುವಾಗುತ್ತದೆ. ದೇಹದಲ್ಲಿ ಆಗುವ ಸಣ್ಣ ಗಾಯ ಕೂಡ ನೋವು ನೀಡುತ್ತದೆ. ಇನ್ನು ಮೂತ್ರಪಿಂಡದಲ್ಲಿ ಕಾಣಿಸುವ ಕಲ್ಲು ಯಮಯಾತನೆ Read more…

Shocking: ಕಿಡ್ನಿ ಸ್ಟೋನ್ ಬದಲು ಕಿಡ್ನಿಯನ್ನೇ ತೆಗೆದ ವೈದ್ಯರು..! ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಿಂದ ಮಹತ್ವದ ತೀರ್ಪು

ಕಿಡ್ನಿಯಲ್ಲಿದ್ದ ಕಲ್ಲನ್ನು ತೆಗೆಯುವ ಬದಲು ವೈದ್ಯರು ತಪ್ಪಾಗಿ ಎಡ ಕಿಡ್ನಿಯನ್ನೇ ಕಿತ್ತ ಪ್ರಕರಣ ಸಂಬಂಧ ತೀರ್ಪು ನೀಡಿದ ಗುಜರಾತ್​ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಮೃತ ರೋಗಿಯ Read more…

ರಕ್ಷಾಬಂಧನದ ಮುನ್ನಾದಿನ ಮರೆಯಲಾಗದ ಉಡುಗೊರೆ ಕೊಟ್ಟ ಸಹೋದರ

ಹರಿಯಾಣ: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಸಹೋದರಿಗೆ 28 ವರ್ಷದ ಸಹೋದರ ಕಿಡ್ನಿ ದಾನ ಮಾಡುವ ಮುಖಾಂತರ ರಕ್ಷಾಬಂಧನದ ಮುನ್ನಾದಿನ ಮರೆಯಲಾರದ ಉಡುಗೊರೆ ನೀಡಿರುವ ಘಟನೆ ಹರಿಯಾಣದ ರೋಹ್ಟಕ್ ನಲ್ಲಿ Read more…

ಕಿಡ್ನಿ ಮಾರಾಟ ಮಾಡಲು ಹೋಗಿ 8 ಲಕ್ಷ ರೂ. ಪಂಗನಾಮ ಹಾಕಿಸಿಕೊಂಡ ಮಹಿಳೆ..!

ಆನ್​​ಲೈನ್​​ನಲ್ಲಿ ಕಿಡ್ನಿ ಮಾರಾಟ ಮಾಡಲು ಮುಂದಾಗಿದ್ದ ಮಹಿಳೆಗೆ ಸೈಬರ್​ ಕಳ್ಳರು ಬರೋಬ್ಬರಿ 8 ಲಕ್ಷ ರೂಪಾಯಿ ಪಂಗನಾಮ ಹಾಕಿದ್ದು ಈ ಸಂಬಂಧ ಬೆಂಗಳೂರು ಮೂಲದ ಮಹಿಳಾ ಉದ್ಯಮಿ ಪೊಲೀಸ್​ Read more…

ಮೂರನೇ ಬಾರಿ ಕಸಿ ಮಾಡಿಸಿಕೊಂಡು ಒಟ್ಟಾರೆ ಐದು ಕಿಡ್ನಿಗಳೊಂದಿಗೆ ಮನೆಗೆ ಮರಳಿದ ರೋಗಿ

ತಮ್ಮ ಮೂರನೇ ಕಿಡ್ನಿ ಕಸಿಯನ್ನು ಯಶಸ್ವಿಯಾಗಿ ಮಾಡಿಸಿಕೊಂಡ 41 ವರ್ಷದ ವ್ಯಕ್ತಿಯೊಬ್ಬರು ಒಟ್ಟಾರೆ 5 ಕಿಡ್ನಿಗಳೊಂದಿಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಚೆನ್ನೈನ ಈ ವ್ಯಕ್ತಿಗೆ ಸುದೀರ್ಘಾವಧಿಯಿಂದ ಕಿಡ್ನಿ ಸಮಸ್ಯೆಯಿದ್ದು, ಅದಾಗಲೇ Read more…

ಪತಿಯ ಮಾಜಿ ಪತ್ನಿಗೆ ಕಿಡ್ನಿ ದಾನ ಮಾಡಿದ ಮಹಿಳೆ

ತನ್ನ ಮದುವೆಯಾದ ಎರಡೇ ದಿನಗಳಲ್ಲಿ ಪತಿಯ ಮಾಜಿ ಪತ್ನಿಗೆ ಕಿಡ್ನಿ ದಾನ ಮಾಡಿದ ಮಹಿಳೆಯೊಬ್ಬರು ಸುದ್ದಿಯಲ್ಲಿದ್ದಾರೆ. ಜಿಮ್ ಹಾಗೂ ಮೈಲೇನ್ ಮೆರ್ತೆ ವಿಚ್ಛೇದನ ಪಡೆದು ಎರಡು ದಶಕಗಳೇ ಕಳೆದಿವೆ. Read more…

ಮನೆಯಲ್ಲೇ ತಯಾರಿಸಿ ಆರೋಗ್ಯಕರ ‘ಕಬ್ಬಿನ ಹಾಲು’

ಸದ್ಯ ಉರಿ ಉರಿ ಬೇಸಿಗೆ. ಈ ಧಗೆಯಲ್ಲಿ ತಣ್ಣನೆಯ ಕಬ್ಬಿನ ಹಾಲು ಕುಡಿದರೆ ಮನಸ್ಸಿಗೂ ಖುಷಿ, ದೇಹಕ್ಕೂ ಒಳ್ಳೆಯದು. ಕಬ್ಬಿನ ಹಾಲಿನಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಕಿಡ್ನಿ ಆರೋಗ್ಯಕ್ಕೆ Read more…

ವ್ಯಾಲೆಂಟೈನ್ಸ್​ ಡೇಗೆ ಪತ್ನಿಗೆ ಅಮೂಲ್ಯ ಉಡುಗೊರೆ ನೀಡಿದ ಪತಿ…!

ಫೆಬ್ರವರಿ 14ನೆ ತಾರೀಖನ್ನ ಪ್ರೇಮಿಗಳ ದಿನವಾಗಿ ಆಚರಿಸಲಾಗುತ್ತೆ ಅನ್ನೋ ವಿಚಾರ ಎಲ್ಲರಿಗೂ ತಿಳಿದಿದೆ. ತಮ್ಮ ಪ್ರೀತಿ ಪಾತ್ರರಿಗೆ ಈ ದಿನದಂದು  ಗಿಫ್ಟ್​, ಚಾಕಲೇಟ್​, ಸೇರಿದಂತೆ ವಿವಿಧ ಉಡುಗೊರೆಗಳನ್ನ ನೀಡ್ತಾರೆ. Read more…

ಸಾಲಬಾಧೆ ತಾಳಲಾರದೇ ಕಿಡ್ನಿ ಮಾರಾಟಕ್ಕೆ ಮುಂದಾದ ವ್ಯಾಪಾರಿ…!

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ದಕ್ಷಿಣ ಕಾಶ್ಮೀರದ ಖಾಜಿಗುಂಡ್​​ನ 28 ವರ್ಷದ ಕಾರು ವ್ಯಾಪಾರಿ ತನ್ನ ಮೂತ್ರಪಿಂಡವನ್ನ ಮಾರಾಟಕ್ಕೆ ಇಟ್ಟಿದ್ದಾನೆ. ಅಂದಹಾಗೆ ಈ ವ್ಯಕ್ತಿ ಬರೋಬ್ಬರಿ 91 ಲಕ್ಷ ರೂಪಾಯಿ Read more…

BIG NEWS: ಸಾರ್ವಜನಿಕರೇ ಎಚ್ಚರ…! ಕಿಡ್ನಿ ಹೆಸರಲ್ಲಿ ಕೋಟ್ಯಂತರ ರೂಪಾಯಿ ವಂಚನೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಿಡ್ನಿ ಹೆಸರಲ್ಲಿ 2 ಕೋಟಿ ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆ ಹೆಸರು ಹೇಳಿ ಖದೀಮರು ಮೋಸ ಮಾಡುತ್ತಿದ್ದಾರೆ ಕಿಡ್ನಿ Read more…

ಅಚ್ಚರಿ ವಿಷಯ ಬಹಿರಂಗಪಡಿಸಿದ ಮಾಜಿ ಅಥ್ಲೀಟ್ ಅಂಜು ಬಾಬಿ ಜಾರ್ಜ್

ಒಂದೇ ಕಿಡ್ನಿ ಇದ್ದರೂ ಸಾಧನೆಗೆ ಅಡ್ಡಿಯಾಗಲಿಲ್ಲ ಎಂದು ಭಾರತದ ಖ್ಯಾತ ಕ್ರೀಡಾಪಟು, ಮಾಜಿ ಅಥ್ಲೀಟ್ ಅಂಜು ಬಾಬಿ ಜಾರ್ಜ್ ಹೇಳಿದ್ದಾರೆ. ನನಗಿರುವುದು ಒಂದೇ ಕಿಡ್ನಿ ಎನ್ನುವ ಅಚ್ಚರಿ ವಿಚಾರವನ್ನು Read more…

ಇಲ್ಲಿದೆ ದುಬಾರಿ ಮೊಬೈಲ್ ಖರೀದಿಗಾಗಿ ಕಿಡ್ನಿ ಮಾರಾಟ ಮಾಡಿದ್ದವನ ಕರುಣಾಜನಕ ಕಥೆ

ಆಪಲ್​ ಕಂಪನಿ ಇತ್ತೀಚೆಗೆ ಐ ಫೋನ್​​ 12 ಬಿಡುಗಡೆ  ಮಾಡಿದ ಸಂದರ್ಭದಲ್ಲಿ ನೆಟ್ಟಿಗರು ತಮಾಷೆಗಳ ಸುರಿಮಳೆಯನ್ನೇ ಹರಿಸಿದ್ದರು. ಕೆಲವರು ಈ ಫೋನ್​ನ ಸೌಲಭ್ಯಗಳ ಬಗ್ಗೆ ಮಾತನಾಡುತ್ತಿದ್ದರೆ ಇನ್ನೂ ಹಲವರು Read more…

6 ತಾಸಿನ ದಾರಿಯನ್ನು 2 ತಾಸಿನಲ್ಲಿ ಕ್ರಮಿಸಿ ಜೀವ ಉಳಿಸಿದ ಲಾಂಬೊರ್ಗಿನಿ…!

ರೋಮ್: ಒಬ್ಬರ ಕಿಡ್ನಿ ಅಥವಾ ಹೃದಯವನ್ನು ಇನ್ನೊಬ್ಬರಿಗೆ ಕಸಿ ಮಾಡಲು ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಸಾಗಿಸುವುದು ವೈದ್ಯಕೀಯ ಲೋಕಕ್ಕೆ ದೊಡ್ಡ ಸವಾಲು. ಜೀರೋ ಟ್ರಾಫಿಕ್ ಮಾಡಿಕೊಂಡು ವೇಗವಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Tipy, jak ušetřit Za měsíc budete nepoznateľní: Táto Jak správně prát podprsenku, aby si nesedla Jak snížit hladinu kofeinu v Jak čistit závěsy bez jejich sundání: užitečné tipy pro hostesky Co dělat, když se