alex Certify Kerala | Kannada Dunia | Kannada News | Karnataka News | India News - Part 18
ಕನ್ನಡ ದುನಿಯಾ
    Dailyhunt JioNews

Kannada Duniya

ಮೀನುಗಾರರೊಂದಿಗೆ ಸಮುದ್ರದಲ್ಲಿ ಈಜಾಡಿದ ರಾಹುಲ್ ಗಾಂಧಿ

ಕೊಲ್ಲಂ: ಕೇರಳ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೀನುಗಾರರೊಂದಿಗೆ ಸಮುದ್ರದಲ್ಲಿ ಈಜಾಡಿದ್ದಾರೆ. ಕೇರಳದ ಸಂಸದರಾಗಿರುವ ಅವರು, ಮೀನುಗಾರರನ್ನು ಭೇಟಿಮಾಡಿ ಸಂವಾದ ನಡೆಸಿದ್ದು, ಅವರ ಸಮಸ್ಯೆಗಳ ಆಲಿಸಿ ನಿವಾರಣೆಗೆ Read more…

ʼಬಿಗಿಲ್ʼ‌ ಚಿತ್ರದ ವಿಲನ್‌ ಗೆ ಪೊಲೀಸ್‌ ಇಲಾಖೆಯಲ್ಲಿ ಬಡ್ತಿ

ತಮಿಳು ನಟ ವಿಜಯ್ ಅಭಿನಯದ ’ಬಿಗಿಲ್’ ಚಿತ್ರದಲ್ಲಿ ನಟಿಸಿರುವ ಐ.ಎಂ. ವಿಜಯನ್ ಅನೇಕ ವರ್ಷಗಳ ಮಟ್ಟಿಗೆ ಕೇರಳ ಪೊಲೀಸ್ ತಂಡದ ಪರವಾಗಿ ಫುಟ್ಬಾಲ್ ಆಡಿದ್ದಾರೆ. ತಮ್ಮ ವಯಸ್ಸಿನ ದಿನಗಳಲ್ಲಿ Read more…

ದೇಸೀ ಕ್ರಿಕೆಟ್‌ಗೆ ಶ್ರೀಶಾಂತ್ ಭರ್ಜರಿ ರೀ ಎಂಟ್ರಿ

ಸ್ಪಾಟ್‌ ಫಿಕ್ಸಿಂಗ್ ನಿಷೇಧದಿಂದ ಹೊರಬಂದ ಬಳಿಕ ಆಟದ ಅಂಗಳಕ್ಕೆ ಮರಳಿರುವ ಟೀಂ ಇಂಡಿಯಾ ಮಾಜಿ ವೇಗಿ ಶ್ರೀಶಾಂತ್‌, ಉತ್ತರ ಪ್ರದೇಶದ ವಿರುದ್ಧ ವಿಜಯ್‌ ಹಜಾರೆ ಟ್ರೋಫಿಯ ಪಂದ್ಯದಲ್ಲಿ ಐದು Read more…

‘ಮೆಟ್ರೋ ಮ್ಯಾನ್’ ಶ್ರೀಧರನ್ ಬಳಿಕ ಕೇಸರಿ ಪಡೆ ಸೇರುವರೇ ಪಿ.ಟಿ. ಉಷಾ…? ಕುತೂಹಲಕ್ಕೆ ಕಾರಣವಾಗಿದೆ ‘ಓಟದ ರಾಣಿ’ ನಡೆ

ಭಾರೀ ಸಂಖ್ಯೆಯಲ್ಲಿ ಮತದಾರರನ್ನು ತನ್ನತ್ತ ಸೆಳೆಯಲು ಯತ್ನಿಸುತ್ತಿರುವ ಕೇರಳ ಬಿಜೆಪಿ ದೇವರ ನಾಡಿನಲ್ಲಿ ತನ್ನದೊಂದು ಕೋಟೆ ಕಟ್ಟಲು ನೋಡುತ್ತಿದೆ. ಮೆಟ್ರೋ ಮಾನವ ಇ. ಶ್ರೀಧರನ್ ಬಿಜೆಪಿ ಸೇರಿದ ಬಳಿಕ, Read more…

ತುಂಡುಡುಗೆ ತೊಟ್ಟ ಸನ್ನಿ ಹೊಸ ಅವತಾರಕ್ಕೆ ಅಭಿಮಾನಿಗಳು ಫಿದಾ

ಅಂತರ್ಜಾಲದಲ್ಲಿ ಸೆನ್ಸೇಷನ್ ಆಗುವುದು ಹೇಗೆ ಎಂದು ಸನ್ನಿ ಲಿಯೋನ್ ಳಿಂದಲೇ ಕಲಿಯಬೇಕು ನೋಡಿ. ತಮ್ಮ ಲೇಟೆಸ್ಟ್ ಫೋಟೋ ಪೋಸ್ಟ್‌ನಿಂದ ಸನ್ನಿ ನೆಟ್ಟಿಗರ ಮೈಮನಸ್ಸು ಬೆಚ್ಚಗೆ ಮಾಡಿದ್ದಾರೆ. ಕೇರಳದ ಸಾಂಪ್ರದಾಯಿಕ Read more…

ದೃಶ್ಯಂ 2: ಮೋಹನ್‌ಲಾಲ್ ನಟನೆಗೆ ಮನಸೋತ ಪ್ರೇಕ್ಷಕರು

ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ಲಾಲ್ ತಮ್ಮ ಬಹುನಿರೀಕ್ಷಿತ ಚಿತ್ರ ’ದೃಶ್ಯಂ 2’ಅನ್ನು ಶುಕ್ರವಾರ ತೆರೆಯ ಮೇಲೆ ತಂದಿದ್ದಾರೆ. ಜೀತು ಜೋಸೆಫ್ ನಿರ್ಮಾಣದ ಈ ಚಿತ್ರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಒಳ್ಳೆಯ Read more…

ಶ್ವಾಸನಾಳದಲ್ಲಿ ಸಿಲುಕಿದ್ದ ಸೀಟಿ 25 ವರ್ಷಗಳ ಬಳಿಕ ಹೊರಕ್ಕೆ…!

ಮಹಿಳೆಯೊಬ್ಬರ ಶ್ವಾಸಾಂಗಗಳಲ್ಲಿ ಸೇರಿಕೊಂಡಿದ್ದ ವಿಷಲ್‌ (ಸೀಟಿ) ಒಂದನ್ನು ವೈದ್ಯರು ಹೊರತೆಗೆದಿದ್ದಾರೆ. ಕೇರಳದ ಕಣ್ಣೂರು ಜಿಲ್ಲೆಯ ಮಟ್ಟಣ್ಣೂರಿನ ಈ ಮಹಿಳೆ ತಮ್ಮ ಹದಿಹರೆಯದಲ್ಲಿ ಈ ವಿಷಲ್ ‌ಅನ್ನು ನುಂಗಿಬಿಟ್ಟಿದ್ದರು. ಇದಾದ Read more…

BIG NEWS: ಕೇರಳದಿಂದ ಆಗಮಿಸಿದವರಿಗೆ ‘ಕೊರೊನಾ’ ಪರೀಕ್ಷೆ ಕಡ್ಡಾಯ

ಕೊರೊನಾದಿಂದ ಕಳೆದ ಎಂಟು ತಿಂಗಳಿಗೂ ಅಧಿಕ ಕಾಲ ಬಂದ್ ಆಗಿದ್ದ ಶಾಲಾ – ಕಾಲೇಜುಗಳು ಈಗ ಆರಂಭವಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಸ್ಯಾನಿಟೈಸರ್ ಬಳಕೆ, ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ Read more…

ರೆಹಾನಾ ಮೇಲಿನ ಹೈಕೋರ್ಟ್ ನಿಷೇಧಕ್ಕೆ ʼಸುಪ್ರೀಂʼ ತಡೆ

ಕೇರಳ ಮೂಲದ ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾರನ್ನು ಯಾವುದೇ ರೀತಿಯ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಯಾವುದೇ ಥರದ ಕಂಟೆಂಟ್‌ ಶೇರ್‌ ಮಾಡದೇ ಇರಲು ಆದೇಶ ನೀಡಿದ್ದ ಹೈಕೋರ್ಟ್‌ನ ಆದೇಶವೊಂದಕ್ಕೆ ಸುಪ್ರೀಂ Read more…

ಬೆಚ್ಚಿಬೀಳಿಸುವ ಘಟನೆ: ದೇವರ ಕೃಪೆಗಾಗಿ 6 ವರ್ಷದ ಮಗನ ಬಲಿಕೊಟ್ಟ ತಾಯಿ

ಪಾಲಕ್ಕಾಡ್: ದೇವರನ್ನು ಮೆಚ್ಚಿಸಿ ಕೃಪೆ ಪಡೆಯಲು ಮಹಿಳೆಯೊಬ್ಬಳು ತನ್ನ ಆರು ವರ್ಷದ ಮಗುವನ್ನು ಬಲಿಕೊಟ್ಟ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದಿದೆ. 30 ವರ್ಷದ ಮಹಿಳೆ ಮದರಸಾ ಶಿಕ್ಷಕಿಯಾಗಿದ್ದು Read more…

ಪ್ರಧಾನಿ ಮೋದಿ ಶ್ಲಾಘನೆ ಬಳಿಕ ಈ ವ್ಯಕ್ತಿಗೆ ಹರಿದುಬಂದಿದೆ ಕೊಡುಗೆಗಳ ಮಹಾಪೂರ

ನದಿ ನೀರನ್ನ ಸ್ವಚ್ಛಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಕೇರಳ ಮೂಲಕ ದಿವ್ಯಾಂಗ ವ್ಯಕ್ತಿಯ ಪರಿಸರ ಕಾಳಜಿಯನ್ನು ಸ್ವತಃ ಪ್ರಧಾನಿ ಮೋದಿಯವರು ಕೊಂಡಾಡಿದ ಬಳಿಕ ಅವರಿಗೆ ಸಾಲು ಸಾಲು ಉಡುಗೊರೆಗಳು Read more…

ಈ ರಾಜ್ಯದಲ್ಲಿ ಆರಂಭವಾಗ್ತಿದೆ ತಾಯಿ ಎದೆ ಹಾಲಿನ ಬ್ಯಾಂಕ್​..!

ಕೇರಳದ ಮೊಟ್ಟ ಮೊದಲ ತಾಯಿ ಎದೆ ಹಾಲಿನ ಬ್ಯಾಂಕ್​ ಶುಕ್ರವಾರ ಲೋಕಾರ್ಪಣೆಗೊಳ್ಳಲಿದೆ. ಏರ್ನಾಕುಲಂನ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಯಿ ಎದೆ ಹಾಲಿನ ಬ್ಯಾಂಕ್​​ಗೆ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಚಾಲನೆ Read more…

ಚಿರತೆಯನ್ನ ಕೊಂದು ಬೇಯಿಸಿ ತಿಂದಿದ್ದ ಪಾಪಿಗಳು ಅಂದರ್.​..!

ಐವರು ಪುರುಷರು ಚಿರತೆಯನ್ನ ಕೊಂದು ಅದರ ಮಾಂಸವನ್ನ ಬೇಯಿಸಿ ತಿಂದ ಅಮಾನವೀಯ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ವಿ.ಪಿ.ಕುರಿಯಾಕೋಸ್ (74), ಸಾಲಿ ಕುಂಜಪ್ಪನ್ (54), Read more…

ಪೋಷಕರನ್ನ ರೂಮಿನಲ್ಲಿ ಕೂಡಿಟ್ಟು ಹಿಂಸೆ ಕೊಟ್ಟ ಪುತ್ರ…..! ಆಹಾರ ಸಿಗದೇ ಪ್ರಾಣ ಬಿಟ್ಟ ವೃದ್ಧ ತಂದೆ

ವೃದ್ಧ ಪೋಷಕರನ್ನ ರೂಮಿನಲ್ಲಿ ಕೂಡಿ ಹಾಕಿ ಹಿಂಸೆ ನೀಡಿದ್ದ ಪಾಪಿ ಪುತ್ರನನ್ನ ಕೇರಳದ ಮುಂದಕಾಯಂ ಪೊಲೀಸರು ಬಂಧಿಸಿದ್ದಾರೆ. ವೃದ್ಧ ತಂದೆ ತಾಯಿಗೆ ವೈದ್ಯಕೀಯ ಚಿಕಿತ್ಸೆ ಹಾಗೂ ಊಟವನ್ನೇ ನೀಡದ Read more…

ಬಿಜೆಪಿಗೆ ಬಿಗ್ ಶಾಕ್..! ಮಮತಾ ಬ್ಯಾನರ್ಜಿ, ಪಿಣರಾಯಿ ವಿಜಯನ್ ಗೆ ಮತ್ತೆ ಅಧಿಕಾರ

ನವದೆಹಲಿ: ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಅಧಿಕಾರಕ್ಕೇರಬೇಕೆನ್ನುವ ಬಿಜೆಪಿ ಕನಸು ಈ ಬಾರಿಯೂ ನನಸಾಗುವ ಸಾಧ್ಯತೆ ಇಲ್ಲವೆನ್ನಲಾಗಿದೆ. ನಾಲ್ಕು ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೆ Read more…

ಲಾಟರಿ ಮಾರಾಟಗಾರನಿಗೆ ಖುಲಾಯಿಸಿದ ಅದೃಷ್ಟ..! ಬಯಸದೇ ಬಂದ ಭಾಗ್ಯ – 12 ಕೋಟಿ ರೂ. ಬಹುಮಾನ

ತಿರುವನಂತಪುರಂ: ಕೇರಳದಲ್ಲಿ ಲಾಟರಿ ಮಾರಾಟ ಮಾಡುವ ವ್ಯಕ್ತಿಗೆ ಅದೃಷ್ಟ ಖುಲಾಯಿಸಿದೆ. ಮಾರಾಟವಾಗದೇ ಉಳಿದ ಲಾಟರಿ ಟಿಕೆಟ್ ಗೆ ಬರೋಬ್ಬರಿ 12 ಕೋಟಿ ರೂಪಾಯಿ ಬಹುಮಾನ ಬಂದಿದೆ. ಕೇರಳದ ಕೊಲ್ಲಂನಲ್ಲಿ Read more…

ಅಂತರ್​ಜಾತಿ ವಿವಾಹ ಪ್ರೋತ್ಸಾಹಿಸಲೆಂದೇ ಮ್ಯಾಟ್ರಿಮೋನಿ ಖಾತೆ ಆರಂಭ..!

ಜಾತಿ ಹಾಗೂ ಧರ್ಮದ ವಿಚಾರಕ್ಕೆ ಬಂದರೆ ಮದುವೆ ಮನೆ ಕೂಡ ಮಸಣದ ಮನೆಯಾಗಿ ಬಿಡುತ್ತೆ. ಇಂತಹ ಎಷ್ಟೋ ಉದಾಹರಣೆಗಳನ್ನೂ ನಾವು ಕಂಡಿದ್ದೇವೆ. ಆದರೆ ಈ ಎಲ್ಲ ಸವಾಲುಗಳನ್ನ ಎದುರಿಸಿ Read more…

ಕೊರೊನಾ ವ್ಯಾಕ್ಸಿನೇಷನ್​ ಡ್ರೈವ್​ನಲ್ಲಿ ತಮಿಳುನಾಡು – ಕೇರಳ ಲೀಸ್ಟ್ : ಕರ್ನಾಟಕ – ಆಂಧ್ರವೇ ಬೆಸ್ಟ್

ದೇಶದಲ್ಲಿ ಈಗಾಗಲೇ ಕೊರೊನಾ ವ್ಯಾಕ್ಸಿನೇಷನ್​ ಡ್ರೈವ್​ ಭರದಿಂದ ಸಾಗುತ್ತಿದೆ. ಪ್ರಾಥಮಿಕ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆಯನ್ನ ನೀಡಲಾಗ್ತಿದೆ. ಇನ್ನೂ ಈ ಕೊರೊನಾ ವ್ಯಾಕ್ಸಿನೇಷನ್​ ಡ್ರೈವ್​​ನಲ್ಲಿ ಕೇರಳ ಹಾಗೂ Read more…

ಪಾರ್ಕಿಂಗ್ ಮಾಡುವಾಗಲೇ ಅವಘಡ: ಪತಿ ಕಾರು ಡಿಕ್ಕಿ ಹೊಡೆದು ಪತ್ನಿ ಸಾವು..!

ಯುಎಇನ ಅಜ್ಮಾನ್​ ಎಮಿರೇಟ್​​ನಲ್ಲಿ ವಾಹನ ಆವರಣದಲ್ಲಿ ವಾಹನ ಪಾರ್ಕಿಂಗ್​ ಮಾಡುತ್ತಿದ್ದ ವೇಳೆ ಪತಿ ಆಕಸ್ಮಿಕವಾಗಿ ಪತ್ನಿಗೆ ಕಾರು ಗುದ್ದಿಸಿದ್ದು ಆಕೆ ಮೃತಪಟ್ಟಿದ್ದಾಳೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಅಪಘಾತದಲ್ಲಿ Read more…

ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸೌಂಡ್​ ಮಾಡ್ತಿದೆ ಯುವ ಕ್ರಿಕೆಟಿಗ ಮೊಹಮ್ಮದ್​​ ಅಜರುದ್ದೀನ್​ ಡ್ರೀಮ್ ಲಿಸ್ಟ್..!

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಸೈಯದ್​ ಮುಷ್ತಾಕ್​ ಅಲಿ ಟ್ರೋಫಿ ಪಂದ್ಯದಲ್ಲಿ ಕೇರಳ ಓಪನರ್​ ಮೊಹಮ್ಮದ್​ ಅಜರುದ್ದೀನ್​​ ತಮ್ಮ ಸ್ಪೋಟಕ ಬ್ಯಾಟಿಂಗ್​ ಶೈಲಿ ಮೂಲಕ ಹಿರಿಯ ಆಟಗಾರರ ಗಮನ Read more…

ತನ್ನನ್ನು ಗುರುತಿಸಲಿಲ್ಲ ಎಂಬ ಕಾರಣಕ್ಕೆ ಪೇದೆಗೆ ವರ್ಗಾವಣೆ ಶಿಕ್ಷೆ ನೀಡಿದ ಮಹಿಳಾ ಐಪಿಎಸ್‌ ಅಧಿಕಾರಿ

ಕೇರಳದ ಕೊಚ್ಚಿ ಪ್ರದೇಶದ ಡಿಸಿಪಿ ಆಗಿ ಹೊಸದಾಗಿ ಬಂದಿರುವ ಐಪಿಎಸ್ ಅಧಿಕಾರಿಣಿ ಐಶ್ವರ್ಯಾ ದೋಂಗ್ರೆ, ಅಧಿಕಾರ ವಹಿಸಿಕೊಳ್ಳುತ್ತಲೇ ಸಿವಿಲ್ ಪೊಲೀಸ್ ಅಧಿಕಾರಿಯೊಬ್ಬರಿಗೆ ಶಿಕ್ಷೆಯ ರೂಪದಲ್ಲಿ ಸಂಚಾರಿ ವಿಭಾಗಕ್ಕೆ ವರ್ಗಾವಣೆ Read more…

BIG NEWS: ಪಿಂಚಣಿ ಹೆಚ್ಚಳ, ಎಲ್ಲರಿಗೂ ಲ್ಯಾಪ್ ಟಾಪ್ ಗೆ ಸಾಲ, 8 ಲಕ್ಷ ಉದ್ಯೋಗ; ಕೇರಳ ಸರ್ಕಾರದ ಘೋಷಣೆ

ಕೇರಳ ಹಣಕಾಸು ಸಚಿವ ಟಿ.ಎಂ. ಥಾಮಸ್ ಅಧಿವೇಶನದ ಕೊನೆಯ ಬಜೆಟ್ ಅನ್ನು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ಎಲ್ಲರಿಗೂ ಲ್ಯಾಪ್ಟಾಪ್ ಖರೀದಿಗೆ ಸಾಲ ನೀಡುವ ಜೊತೆಗೆ 8 ಲಕ್ಷ ಉದ್ಯೋಗ Read more…

ರೈತರ ಪ್ರತಿಭಟನೆಗೆ ಬೆಂಬಲ ಕೊಡಲು ಕೇರಳದಿಂದ ಕಾಶ್ಮೀರಕ್ಕೆ ಸೈಕ್ಲಿಂಗ್ ಹೊರಟ ವಿದ್ಯಾರ್ಥಿ

ಕೇಂದ್ರ ಸರ್ಕಾರದ ಕೃಷಿ ಸುಧಾರಣಾ ಕಾನೂನುಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರಿಗೆ ಸಾಕಷ್ಟು ಬೆಂಬಲ ಬರುತ್ತಿದೆ ಎಂದು ಮಾಧ್ಯಮಗಳಲ್ಲಿ ಬಹಳ ಹೇಳಲಾಗುತ್ತಿದೆ. ಇದೀಗ ಕೇರಳದ ತಿರುವನಂತಪುರಂನ Read more…

ಸ್ಪೂರ್ತಿ ನೀಡುತ್ತೆ ಉದ್ಯಮವನ್ನು ಮತ್ತೆ ಕಟ್ಟಿ ನಿಲ್ಲಿಸಿದ ಮಹಿಳೆ ಯಶೋಗಾಥೆ

ತಮಿಳುನಾಡು ಮೂಲದ ಇಳವರಸಿ ಜಯಕಾಂತ್‌ ಜೀವನ ಪಥದಲ್ಲಿ ಬಂದ ಏಳುಬೀಳಿನ ಹಾದಿಗಳನ್ನು ಮೆಟ್ಟಿ ನಿಲ್ಲುವುದು ಹೇಗೆ ಎಂಬುದಕ್ಕೆ ಜ್ವಲಂತ ನಿದರ್ಶನವಾಗಿ ನಿಂತಿದ್ದಾರೆ. ಕೇರಳದ ತ್ರಿಶ್ಶೂರು ಜಿಲ್ಲೆಯಲ್ಲಿ ಕಳೆದ 45 Read more…

ಯಾವ ವಿದೇಶಿ ನಗರಕ್ಕೂ ಕಮ್ಮಿಯಿಲ್ಲ ಈ ವಾಗ್ಭಟಾನಂದ ಉದ್ಯಾನ

ಇದು ವಿದೇಶದಲ್ಲಿರುವ ಯಾವುದೋ ನಗರವಲ್ಲ. ಕೇರಳ ರಾಜ್ಯದ ಪಟ್ಟಣವೊಂದರಲ್ಲಿ ನಿರ್ಮಾಣಗೊಂಡಿರುವ ಸುಂದರ ಉದ್ಯಾನವನ. ಕೋಯಿಕ್ಕೋಡ್ ಜಿಲ್ಲೆ ಕರಕ್ಕಾಡ್ ಗ್ರಾಮದಲ್ಲಿ ನಿರ್ಮಿಸಿರುವ ವಾಗ್ಭಟಾನಂದ ಉದ್ಯಾನವನವನ್ನು ಪ್ರವಾಸೋದ್ಯಮ ಸಚಿವ ಕಡಕಂಪಲ್ಲಿ ಸುರೇಂದ್ರನ್ Read more…

ವಿದೇಶಗಳನ್ನೂ ಮೀರಿಸುವಂತಿದೆ ಕೇರಳದ ಈ ಪಾರ್ಕ್​..!

ಕೇರಳದಲ್ಲಿ ತೀರಾ ಇತ್ತೀಚೆಗೆ ನಿರ್ಮಾಣ ಮಾಡಲಾದ ಪಾರ್ಕ್​ನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿವೆ. ಪಾರ್ಕ್​ನ್ನ ಸೌಂದರ್ಯವನ್ನ ಕಂಡ ನೆಟ್ಟಿಗರು ಇದನ್ನ ಯುರೋಪ್​ ಸಿಟಿಗೆ ಹೋಲಿಕೆ ಮಾಡ್ತಿದ್ದಾರೆ. ಕೊಝಿಕೊಡೆ ಜಿಲ್ಲೆಯ Read more…

ಕೊರೊನಾ ಬೆನ್ನಲ್ಲೇ ಹೊಸ ಸಂಕಷ್ಟ: ಕೇರಳದಲ್ಲಿ ಹಕ್ಕಿ ಜ್ವರದ ಹೈ ಅಲರ್ಟ್​…!

ಕೇರಳ ರಾಜ್ಯದ ಜನತೆಗೆ ಕೊರೊನಾ ವೈರಸ್​ ಆತಂಕದ ನಡುವೆ ಹಕ್ಕಿ ಜ್ವರದ ಸಂಕಷ್ಟ ಶುರುವಾಗಿದೆ. ಕೊಟ್ಟಾಯಂ ಹಾಗೂ ಆಲಪ್ಪುಳ ಜಿಲ್ಲೆಗಳ ಕೆಲ ಪ್ರದೇಶದಲ್ಲಿ ಹಕ್ಕಿ ಜ್ವರ ಪತ್ತೆಯಾದ ಬಳಿಕ Read more…

ವರ್ಷದ ಬಳಿಕ ಅಂತರ್​ ಧರ್ಮೀಯ ವಿವಾಹ ಅಮಾನ್ಯ ಮಾಡಿದ ಚರ್ಚ್​..!

ಕೇರಳದ ಕೊಚ್ಚಿಯಲ್ಲಿರುವ ಸಿರೋ ಮಲಬಾರ್​ ಚರ್ಚ್​ನಲ್ಲಿ ಮೂವರು ಸದಸ್ಯರುಳ್ಳ ವಿಚಾರಣಾ ಆಯೋಗವು ಮುಸ್ಲಿಂ ಪುರುಷ ಹಾಗೂ ಕ್ಯಾಥೋಲಿಕ್​ ಮಹಿಳೆ ನಡುವೆ ನಡೆದ ಅಂತರ್​ ಧರ್ಮೀಯ ವಿವಾಹವನ್ನ ಅಮಾನ್ಯವೆಂದು ಘೋಷಣೆ Read more…

ಕಸ ಗುಡಿಸುತ್ತಿದ್ದ ಪಂಚಾಯಿತಿಗೆ ಅಧ್ಯಕ್ಷೆಯಾಗಿ ಆಯ್ಕೆಯಾದ ಮಹಿಳೆ…!

ಜೀವನ ಅಂದ್ರೇನೆ ಹಾಗೆ. ಯಾವ ಸಂದರ್ಭದಲ್ಲಿ ಅದೃಷ್ಟ ಹೇಗೆ ಖುಲಾಯಿಸುತ್ತೆ ಅಂತಾ ಹೇಳೋಕೆ ಸಾಧ್ಯವಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಕೇರಳದ ಕೊಲ್ಲಂ ಜಿಲ್ಲೆಯ ಆನಂದವಲ್ಲಿ​. ಕೆಲ ಸಮಯದ ಹಿಂದೆಯಷ್ಟೇ Read more…

ಬಿಜೆಪಿಗೆ ಪಕ್ಷದ ಶಾಸಕನಿಂದಲೇ ಬಿಗ್ ಶಾಕ್…! ಕೃಷಿ ಕಾಯ್ದೆಗೆ ವಿರೋಧ

ತಿರುವನಂತಪುರಂ: ಕೃಷಿ ಕಾಯ್ದೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ದೆಹಲಿ ಗಡಿಭಾಗದಲ್ಲಿ ರೈತರು ಹೋರಾಟ ಕೈಗೊಂಡಿದ್ದಾರೆ. ಈ ಹೋರಾಟವನ್ನು ಬೆಂಬಲಿಸಿ ಕೇರಳ ವಿಧಾನಸಭೆಯಲ್ಲಿ ಗೊತ್ತುವಳಿ ಅಂಗೀಕರಿಸಲಾಗಿದ್ದು, ಬಿಜೆಪಿ ಶಾಸಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...