alex Certify Jharkhand | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣೆದುರೇ ತಂದೆ ಸಾವು: ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಯುವತಿಯ ಆಕ್ರೋಶ

ಆಸ್ಪತ್ರೆಗೆ ಸಚಿವರು ಭೇಟಿ ನೀಡಿದ್ದಾರೆ ಎಂಬ ಕಾರಣಕ್ಕೆ ಕೊರೊನಾ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡದ ಕಾರಣ ರೋಗಿ ಸಾವನ್ನಪ್ಪಿದ ಆಘಾತಕಾರಿ ಘಟನೆ ಜಾರ್ಖಂಡ್​​ನಲ್ಲಿ ನಡೆದಿದೆ. ಜಾರ್ಖಂಡ್​​ ಆರೋಗ್ಯ ಸಚಿವ ಬನ್ನಾ Read more…

ಊಟ ತರಲು ವಿಳಂಬ ಮಾಡಿದ್ದಕ್ಕೆ ತಾಯಿಯನ್ನೇ ಹತ್ಯೆಗೈದ ಪಾಪಿ ಪುತ್ರ

35 ವರ್ಷದ ಕುಡುಕನೊಬ್ಬ ಊಟ ಕೋಡೋಕೆ ವಿಳಂಬ ಮಾಡಿದಳು ಎಂಬ ಕಾರಣಕ್ಕೆ ತಾಯಿಯನ್ನೇ ಕೊಲೆ ಮಾಡಿದ ಆಘಾತಕಾರಿ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ. ಪಶ್ಚಿಮ ಸಿಂಗ್​ಭಮ್​ ಜಿಲ್ಲೆಯ ಚಾಯ್​ಬಾಸಾದ ಮಾಹೋರ್​ಪುರ Read more…

ಮಾಟಗಿತ್ತಿ ಎಂಬ ಹಣೆಪಟ್ಟಿ ಕಳಚಿ ಪದ್ಮ ಪುರಸ್ಕಾರ ಸ್ವೀಕರಿಸುವವರೆಗೆ…..ಚುಟ್ನಿ ಮಹತೋ ಸಾಗಿ ಬಂದ ಹಾದಿ ಇದು

ಜೀವನದ ಕಠಿಣ ಹಾದಿಯನ್ನು ದಿಟ್ಟವಾಗಿ ಎದುರಿಸುತ್ತಲೇ ಸಾಗಿದ ಜಾರ್ಖಂಡ್‌ನ 62 ವರ್ಷದ ಚುಟ್ನಿ ಮಹಾತೋ, ಈ ವರ್ಷದ ಗಣತಂತ್ರೋತ್ಸವದ ವೇಳೆ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಮಾಟಗಾತಿ ಎಂಬೆಲ್ಲಾ ಆಪಾದನೆ Read more…

ಕೈಕಾಲು ಕಟ್ಟಿ ಹಾಕಲಾಗಿದ್ದ ಸ್ಥಿತಿಯಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಶವ ಪತ್ತೆ

ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ 22 ವರ್ಷದ ವಿದ್ಯಾರ್ಥಿನಿಯೊಬ್ಬರ ಶವವು ಜಾರ್ಖಂಡ್‌ನ ರಾಮಘಡ ಜಿಲ್ಲೆಯ ಪತ್ರಾತು ಅಣೆಕಟ್ಟೆಯ ನೀರಿನಲ್ಲಿ ಕಂಡು ಬಂದಿದೆ. ಶವದ ಕೈ ಹಾಗೂ ಕಾಲುಗಳನ್ನು ಕಟ್ಟಿ ಹಾಕಲಾಗಿತ್ತು Read more…

ಮಹಿಳೆ ಖಾಸಗಿ ಅಂಗಕ್ಕೆ ಗ್ಲಾಸ್ ಹಾಕಿದ ಕಾಮುಕರು

ದೇಶದಲ್ಲಿ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಮಹಿಳೆಯರ ರಕ್ಷಣೆಗೆ ಸರ್ಕಾರ ಯಾವುದೇ ಕಾನೂನು ಜಾರಿಗೆ ತಂದ್ರೂ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗಿಲ್ಲ. ಜಾರ್ಖಂಡ್ ನಲ್ಲಿ 50 ವರ್ಷದ ವಿಧವೆ Read more…

ಆನೆಗೆ ಮದ್ಯ ಕುಡಿಸಿ ಕ್ರೌರ್ಯ ಮೆರೆದ ಮಾಲೀಕ

ತನ್ನ ಮಾಲೀಕರಿಂದ ಬಲವಂತವಾಗಿ ಹೆಂಡ ಕುಡಿಸಿಕೊಂಡಿದ್ದ ಆನೆಯೊಂದನ್ನು ಜಾರ್ಖಂಡ್ ಅರಣ್ಯ ಇಲಾಖೆಯ ಸಿಬ್ಬಂದಿ ರಕ್ಷಿಸಿದ್ದಾರೆ. ʼಎಮ್ಮಾ’ ಹೆಸರಿನ 40 ವರ್ಷದ ಈ ಆನೆಗೆ ಬಲವಂತವಾಗಿ ಹೆಂಡ ಕುಡಿಸಿ ಭಿಕ್ಷೆ Read more…

ಹೊಸ ವರ್ಷಕ್ಕೆ ಪೊಲೀಸರಿಗೆ ವಿಶೇಷ ಕೊಡುಗೆ: ವಾರಾಂತ್ಯ ರಜೆ ಘೋಷಣೆ –ಜಾರ್ಖಂಡ್ ಡಿಜಿಪಿ ಮಾಹಿತಿ

ರಾಂಚಿ: ಜಾರ್ಖಂಡ್ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ವಾರಕ್ಕೊಮ್ಮೆ ರಾಜ್ಯ ನೀಡಲಾಗುವುದು ಎಂದು ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ಎಂ..ವಿ. ರಾವ್ ತಿಳಿಸಿದ್ದಾರೆ. ಪೊಲೀಸ್ ಠಾಣೆಗಳಲ್ಲಿ ನೇಮಕಗೊಂಡವರಿಗೆ ಮಾತ್ರ ಈ Read more…

ಆಧಾರ್, ರೇಷನ್ ಕಾರ್ಡ್ ಹೊಂದಿದ ರೈತರ 50 ಸಾವಿರ ರೂ. ವರೆಗಿನ ಕೃಷಿ ಸಾಲ ಮನ್ನಾ ಮಾಡಲು ಜಾರ್ಖಂಡ್ ಸರ್ಕಾರ ನಿರ್ಧಾರ

ನವದೆಹಲಿ: ಮುಖ್ಯಮಂತ್ರಿ ಹೇಮಂತ್ ಸೊರೇನ್ ನೇತೃತ್ವದ ಜಾರ್ಖಂಡ್ ಸರ್ಕಾರ ರೈತರ 50 ಸಾವಿರ ರೂ. ವರೆಗಿನ ಕೃಷಿ ಸಾಲ ಮನ್ನಾ ಮಾಡಲು ನಿರ್ಧರಿಸಿದೆ. ಕ್ಯಾಬಿನೆಟ್ ಸಭೆಯಲ್ಲಿ ಈ ಕುರಿತು Read more…

ಮಹಿಳೆ ಅಡ್ಡಗಟ್ಟಿ ಮೇಲೆ ಬರೋಬ್ಬರಿ 17 ಮಂದಿಯಿಂದ ಅತ್ಯಾಚಾರ: ವರದಿ ಕೇಳಿದ ರಾಷ್ಟ್ರೀಯ ಮಹಿಳಾ ಆಯೋಗ

ಜಾರ್ಖಂಡ್​​ನ ಡುಮ್ಕಾ ಜಿಲ್ಲೆಯಲ್ಲಿ ಮಂಗಳವಾರ 17 ಮಂದಿ ಕಾಮಾಂಧರು ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಈ ಘಟನೆ ಕುರಿತು ಕಳವಳ ವ್ಯಕ್ತಪಡಿಸಿದ ರಾಷ್ಟ್ರೀಯ ಮಹಿಳಾ ಆಯೋಗ 2 ತಿಂಗಳೊಳಗಾಗಿ ತನಿಖೆ Read more…

ಮತ್ತೊಂದು ಪೈಶಾಚಿಕ ಕೃತ್ಯ: ಗಂಡನ ಜೊತೆಗಿದ್ದ ಮಹಿಳೆ ಮೇಲೆ 17 ಜನರಿಂದ ಗ್ಯಾಂಗ್ ರೇಪ್ –ಜಾರ್ಖಂಡ್ ನಲ್ಲಿ ಕಾಮುಕರ ಅಟ್ಟಹಾಸ

 ರಾಂಚಿ: ಜಾರ್ಖಂಡ್ ಡುಮ್ಕಾ ಜಿಲ್ಲೆಯಲ್ಲಿ ಲೈಂಗಿಕ ದೌರ್ಜನ್ಯದ ಮತ್ತೊಂದು ಪ್ರಕರಣ ನಡೆದಿದೆ.. 35 ವರ್ಷದ ಮಹಿಳೆ ಮೇಲೆ 17 ಪುರುಷರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮಹಿಳೆ ನೀಡಿದ ದೂರು Read more…

ನಷ್ಟ ಸರಿದೂಗಿಸಲು ಹಾಲು ಮಾರಾಟಕ್ಕೆ ಮುಂದಾದ ಶಿಕ್ಷಣ ಸಂಸ್ಥೆ

ಕೊರೊನಾ ವೈರಸ್​ನಿಂದಾಗಿ ದೇಶದ ಅನೇಕ ರಾಜ್ಯಗಳಲ್ಲಿ ಶಾಲೆಯೇ ಪುನಾರಂಭವಾಗಿಲ್ಲ. ಇನ್ನು ಕೆಲ ರಾಜ್ಯಗಳಲ್ಲಿ ಆಯ್ದ ತರಗತಿಗಳಿಗೆ ಶಿಕ್ಷಣ ನೀಡಲಾಗ್ತಿದೆ. ಆದರೆ ಜಾರ್ಖಂಡ್​​ನ ಬೋರ್ಡಿಂಗ್​ ಶಾಲೆಗಳು ಮಾತ್ರ ಕೊರೊನಾದಿಂದಾಗಿ ಉಂಟಾದ Read more…

‘ಕೊರೊನಾ’ ಕಾಲದಲ್ಲಿಯೂ ಇಲ್ಲಿ ನಡೆಯುತ್ತಿದೆ ಅಪರೂಪದ ತರಗತಿ

ರಾಂಚಿ: ಕೊರೊನಾ ಶಾಲೆಗಳ ಬಾಗಿಲು ಮುಚ್ಚಿಸಿ 6 ತಿಂಗಳು ಕಳೆದಿದೆ. ಶಾಲೆಗಳನ್ನು ತೆರೆಯಲು ಸರ್ಕಾರಗಳು ಆತಂಕಪಡುತ್ತಿವೆ. ಈ ನಡುವೆ ಮಕ್ಕಳ ಶಿಕ್ಷಣ ಹಾಳಾಗಬಾರದು ಎಂದು ಖಾಸಗಿ ಶಾಲೆಗಳು, ಕಾಲೇಜ್‌ಗಳು Read more…

ಯುವಕನ ಜೊತೆಗಿದ್ದ ವಿವಾಹಿತೆ: ಬೆತ್ತಲೆ ಮೆರವಣಿಗೆ ಮಾಡಿದ ಗ್ರಾಮಸ್ಥರು

ಜಾರ್ಖಂಡ್‌ನ ಸಾಹಿಬ್‌ಗಂಜ್ ಜಿಲ್ಲೆಯ ರಂಗ ಪೊಲೀಸ್ ಠಾಣೆ ಪ್ರದೇಶದಲ್ಲಿ ತಲೆ ತಗ್ಗಿಸುವ ಘಟನೆ ನಡೆದಿದೆ. ಪ್ರೇಮಿಗಳ ಬಟ್ಟೆ ಬಿಚ್ಚಿ, ಬೆತ್ತಲಾಗಿ ಮೆರವಣಿಗೆ ಮಾಡಲಾಗಿದೆ. ಹಳ್ಳಿಯವರೊಬ್ಬರು ಈ ವಿಡಿಯೋವನ್ನು ಸಾಮಾಜಿಕ Read more…

ಆಶ್ರಮದಲ್ಲೇ ಆಘಾತಕಾರಿ ಘಟನೆ: ಸಾಧುಗಳನ್ನು ಕೂಡಿಹಾಕಿ ಸಾಧ್ವಿ ಮೇಲೆ ಸಾಮೂಹಿಕ ಅತ್ಯಾಚಾರ

ರಾಂಚಿ: ಜಾರ್ಖಂಡ್ ಗೋಡ್ಡಾ ಜಿಲ್ಲೆಯ ಆಶ್ರಮದಲ್ಲಿ ಆಘಾತಕಾರಿ ಘಟನೆ ನಡೆದಿದೆ. ತಡರಾತ್ರಿ ಆಶ್ರಮಕ್ಕೆ ನುಗ್ಗಿದ ನಾಲ್ವರು ದುಷ್ಕರ್ಮಿಗಳು ಆಶ್ರಮದಲ್ಲಿದ್ದವರನ್ನು ರೂಮ್ ನಲ್ಲಿ ಕೂಡಿ ಹಾಕಿ ಸಾಧ್ವಿ ಮೇಲೆ ಸಾಮೂಹಿಕ Read more…

11 ನೇ ತರಗತಿಗೆ ದಾಖಲಾದ ಜಾರ್ಖಂಡ್ ಮಾನವ ಸಂಪನ್ಮೂಲ ಸಚಿವ

ಜಾರ್ಖಂಡ್‌ನ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವ ಜಾಗರ್ನಾಥ್‌ ಮಹತೋ ತಮ್ಮ 53ನೇ ವಯಸ್ಸಿನಲ್ಲಿ 11ನೇ ತರಗತಿಯ ವ್ಯಾಸಾಂಗ ಮಾಡಲು ಅರ್ಜಿ ಸಲ್ಲಿಸಿದ್ದಾರೆ. ಇಲ್ಲಿನ ಬೊಕಾರೋ ಜಿಲ್ಲೆಯ ನವಾಢಿಯಲ್ಲಿರುವ ದೀವಿ ಮಹೊತೋ Read more…

ಇಂಟರ್ನೆಟ್ ಇಲ್ಲ ಎಂದು ಲೌಡ್ ಸ್ಪೀಕರ್ ಬಳಸುತ್ತಿರುವ ಹೆಡ್ ಮಾಸ್ಟರ್

ದೇಶದಲ್ಲಿ ಲಾಕ್ ಡೌನ್ ವಿವಿಧ ಹಂತದಲ್ಲಿ ಅನ್ಲಾಕ್ ಆಗುತ್ತಿದ್ದು ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ ಅಪಾಯವಾಗಬಹುದು ಎಂಬ ಕಾರಣದಿಂದ ಶಿಕ್ಷಣ ಸಂಸ್ಥೆಗಳು ಇನ್ನೂ ಮುಚ್ಚಲ್ಪಟ್ಟಿವೆ. ಇದೇ ವೇಳೆ Read more…

BIG NEWS: ಕರ್ನಾಟಕ – ಜಾರ್ಖಂಡ್‌ ನಲ್ಲಿ ಲಘು ಭೂಕಂಪ

ಇಂದು ಬೆಳಿಗ್ಗೆ ಕರ್ನಾಟಕದ ಹಂಪಿ ಹಾಗೂ ಜಾರ್ಖಂಡ್‌ ನ ಜಮ್ಶೆಡ್‌ ಪುರದಲ್ಲಿ ಲಘು ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರ ತಿಳಿಸಿದೆ. ಮುಂಜಾನೆ 6-55 ರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...