alex Certify Jharkhand | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಟೆಂಡರ್ ಹಗರಣ: ಬೆಳ್ಳಂಬೆಳಗ್ಗೆ ಸಿಎಂ ಆಪ್ತನ ಮನೆ ಮೇಲೆ ಇಡಿ ದಾಳಿ

ರಾಂಚಿ: ಜಾರ್ಖಂಡ್ ರಾಜ್ಯದ 18 ಕಡೆಗಳಲ್ಲಿ ಜಾರಿ ನಿರ್ದೇಶನಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಹೇಮಂತ್ ಸೊರೇನ್ ಆಪ್ತನ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಪಂಕಜ್ ಮಿಶ್ರಾ ಅವರ Read more…

ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ತುರ್ತು ಅಗತ್ಯವಿದ್ದ ರೋಗಿಗೆ ‘ರಕ್ತದಾನ’ ಮಾಡಿ ಮಾನವೀಯತೆ ಮೆರೆದ ಆರೋಗ್ಯ ಸಚಿವ

ಆರೋಗ್ಯ ಸಚಿವರೊಬ್ಬರು ತಾವು ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ರೋಗಿಯೊಬ್ಬರಿಗೆ ತುರ್ತಾಗಿ ರಕ್ತದ ಅಗತ್ಯವಿರುವುದನ್ನು ಮನಗಂಡು ಸ್ವತಃ ತಾವೇ ರಕ್ತದಾನ ಮಾಡಿರುವ ಮಾನವೀಯ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ. Read more…

ಪ್ರೀತಿಸಿದ ಇಬ್ಬರು ಹುಡುಗಿಯರನ್ನು ಏಕಕಾಲದಲ್ಲಿ ವಿವಾಹವಾದ ಯುವಕ….!

ಯುವಕನೊಬ್ಬ ತಾನು ಪ್ರೀತಿಸಿದ ಇಬ್ಬರು ಹುಡುಗಿಯರನ್ನು ಏಕಕಾಲದಲ್ಲಿ ವಿವಾಹವಾಗಿರುವ ಘಟನೆ ಜಾರ್ಖಂಡಿನ ಲೋಹರ್ದಾಗ ಗ್ರಾಮದಲ್ಲಿ ನಡೆದಿದೆ. ಸಂದೀಪ್ ಒರಾನ್ ಎಂಬಾತ ಕುಸುಮ್ ಲಾಕ್ರ ಮತ್ತು ಸ್ವಾತಿ ಕುಮಾರಿಯನ್ನು ವಿವಾಹವಾಗಿದ್ದು Read more…

BIG NEWS: ನೂಪುರ್ ಶರ್ಮಾ ಬಂಧನಕ್ಕೆ ಆಗ್ರಹಿಸಿ ತೀವ್ರಗೊಂಡ ಪ್ರತಿಭಟನೆ; ರಾಂಚಿಯಲ್ಲಿ ಹಿಂಸಾಚಾರಕ್ಕೆ ಇಬ್ಬರು ಬಲಿ; ಯುಪಿಯಲ್ಲಿ 150 ಜನ ಅರೆಸ್ಟ್

ನವದೆಹಲಿ: ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಬಂಧನಕ್ಕೆ ಆಗ್ರಹಿಸಿ ದೇಶಾದ್ಯಂತ ಪ್ರತಿಭಟನೆಗಳು ತೀವ್ರಗೊಂಡಿದ್ದು, ಜಾರ್ಖಂಡ್ ನ Read more…

ಪ್ರವಾದಿ ವಿರುದ್ಧ ಹೇಳಿಕೆ ವಿರೋಧಿಸಿ ಪ್ರತಿಭಟನೆ: ಹಿಂಸಾಚಾರದಲ್ಲಿ ಇಬ್ಬರ ಸಾವು

ನವದೆಹಲಿ: ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ ಮತ್ತು ಉಚ್ಛಾಟಿತ ನಾಯಕ ನವೀನ್ ಜಿಂದಾಲ್ ಅವರು ಪ್ರವಾದಿ ಮೊಹಮ್ಮದರ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ಶುಕ್ರವಾರದ ಪ್ರಾರ್ಥನೆಯ ನಂತರ Read more…

ಪಾಕ್ ಪರ ಘೋಷಣೆ: ಮೂವರು ಅಂದರ್

ರಾಂಚಿ: ಗ್ರಾಮ ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ನಡೆದ ರಾಲಿಯಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು, ಪೊಲೀಸರು ಮೂವರನ್ನು ಬಂಧಿಸಿದ್ದಾರೆ.‌ ಜಾರ್ಖಂಡ್‌ ರಾಜ್ಯದ ಗಿರಿಧಿ ಜಿಲ್ಲೆಯಲ್ಲಿ ಪಂಚಾಯತ್ Read more…

ಹಳೆ ಪಿಂಚಣಿ ಯೋಜನೆ ಕುರಿತು ಸರ್ಕಾರದಿಂದ ಭರ್ಜರಿ ಘೋಷಣೆ, ಶೀಘ್ರವೇ OPS ಜಾರಿ ಮಾಡುವುದಾಗಿ ಸಿಎಂ ಹೇಮಂತ್ ಸೊರೇನ್ ಹೇಳಿಕೆ

ನವದೆಹಲಿ: ಹಳೆಯ ಪಿಂಚಣಿ ಯೋಜನೆ ಕುರಿತು ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಜಾರ್ಖಂಡ್ ವಿಧಾನಸಭೆಯಲ್ಲಿ ಸಾರ್ವಜನಿಕ ಹಿತಾಸಕ್ತಿಗಳಿಗೆ ಸಂಬಂಧಿಸಿದಂತೆ ಹಲವು ದೊಡ್ಡ Read more…

ಕುದುರೆ ಮೇಲೇರಿ ವಿಧಾನಸಭೆಗೆ ಆಗಮಿಸಿದ ಕಾಂಗ್ರೆಸ್​ ಶಾಸಕ..! ವಿಡಿಯೋ ವೈರಲ್

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಜಾರ್ಖಂಡ್​ನ ಕಾಂಗ್ರೆಸ್ ಶಾಸಕರೊಬ್ಬರು ಇಂದು ಬೆಳಗ್ಗೆ ವಿಧಾನಸಭೆಗೆ ಕುದುರೆ ಸವಾರಿ ಮೂಲಕ ಆಗಮಿಸಿದ್ದಾರೆ. ಜಾರ್ಖಂಡ್​ನ ಹಜಾರಿಬಾಗ್​ ಜಿಲ್ಲೆಯ ಬರ್ಕಗಾಂವ್​ ವಿಧಾನಸಭಾ ಕ್ಷೇತ್ರದ ಶಾಸಕ Read more…

ಕಳಪೆ ಆಹಾರ ನೀಡುತ್ತಿರುವುದನ್ನು ಪ್ರತಿಭಟಿಸಿ ತಮ್ಮನ್ನು ತಾವೇ ‘ಬಂದ್’ ಮಾಡಿಕೊಂಡ ವಿದ್ಯಾರ್ಥಿಗಳು….!

ಶಾಲೆಗಳಲ್ಲಿ ಕಳಪೆ ಆಹಾರ ಹಾಗೂ ಇತರೆ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ಆಗ್ರಹಿಸಿ ಜಾರ್ಖಂಡ್​​ನ ಸಿಮ್ಡೇಗಾದ ಜವಾಹಾರ್​​ ನವೋದಯ ವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ತಮ್ಮನ್ನು ತಾವು ಸಂಭಾಗಣದಲ್ಲಿ ಕೂಡಿ Read more…

ಅಚ್ಚರಿಯ ಘಟನೆ: ಫಸ್ಟ್ ಡೋಸ್ ಪಡೆದ ಬಳಿಕ ನಡೆಯಲು, ಮಾತಾಡಲಾರಂಭಿಸಿದ 5 ವರ್ಷ ಹಾಸಿಗೆ ಹಿಡಿದಿದ್ದ ವ್ಯಕ್ತಿ

ರಾಂಚಿ: ಅಪಘಾತಕ್ಕೀಡಾಗಿ ಕಳೆದ 5 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಜಾರ್ಖಂಡ್‌ನ 55 ವರ್ಷದ ವ್ಯಕ್ತಿಯೊಬ್ಬರು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕೊರೊನಾವೈರಸ್ ಲಸಿಕೆ ಕೋವಿಶೀಲ್ಡ್ ಮೊದಲ ಡೋಸ್ ನೀಡಿದ Read more…

BIG BREAKING: ಪೆಟ್ರೋಲ್ ಲೀಟರ್ ಗೆ 25 ರೂ. ಇಳಿಕೆ, ಜ. 26 ರಿಂದ ಜಾರಿ; ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಘೋಷಣೆ

ಜಾರ್ಖಂಡ್ ರಾಜ್ಯದಲ್ಲಿ ಪೆಟ್ರೋಲ್ ಬೆಲೆಯನ್ನು ಲೀಟರ್ ಗೆ 25 ರೂ. ಇಳಿಕೆ ಮಾಡಲಾಗುವುದು. ಜನವರಿ 26ರಿಂದ ಪೆಟ್ರೋಲ್ ಬೆಲೆಯನ್ನು 25 ರೂ. ಇಳಿಕೆ ಮಾಡುವುದಾಗಿ ಮುಖ್ಯಮಂತ್ರಿ ಹೇಮಂತ್ ಸೊರೆನ್ Read more…

ಶಾಕಿಂಗ್​: ಸ್ನೇಹಿತರಿಂದಲೇ 14 ವರ್ಷದ ಬಾಲಕನ ಬರ್ಬರ ಹತ್ಯೆ

ಸ್ನೇಹಿತರೇ ಸೇರಿ 14 ವರ್ಷದ ಬಾಲಕನ ಕತ್ತು ಕೊಯ್ದಿದ್ದು ಮಾತ್ರವಲ್ಲದೇ ಆತನ ಕೈ ಕಾಲುಗಳನ್ನು ಕತ್ತರಿಸಿ ಗೋಣಿಚೀಲದಲ್ಲಿ ತುಂಬಿ ಕಾಡಿಗೆ ಎಸೆದ ಬೆಚ್ಚಿ ಬೀಳಿಸುವ ಘಟನೆಯು ಜಾರ್ಖಂಡ್​ನ ದಿಯೋಘರ್​ನಲ್ಲಿ Read more…

ಸರ್ಕಾರದ ವಿರುದ್ಧ ಸಿಡಿದೆದ್ದ ಸಿಎಂ ಸೋದರ ಸೊಸೆ..! ಅಸೆಂಬ್ಲಿ ಮುಂದೆ ಧರಣಿ

ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮುಖ್ಯಸ್ಥ ಶಿಬು ಸೊರೆನ್ ಅವರ ಸೊಸೆ ಮತ್ತು ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಸೋದರ ಸೊಸೆ ಪಕ್ಷದ ಶಾಸಕಿಯೂ ಆಗಿರುವ ಸೀತಾ ಸೊರೆನ್ Read more…

ಹಣದಾಸೆಗೆ ಕಾರು ಚಾಲಕನ ಬರ್ಬರ ಕೊಲೆ; ನಾಪತ್ತೆಯಾಗಿದ್ದ ಯುವಕ ಅಸ್ಥಿಪಂಜರವಾಗಿ ಪತ್ತೆ…..!

ಸುಮಾರು ನಾಲ್ಕು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಕ್ಯಾಬ್​ ಚಾಲಕ ಅಸ್ಥಿಪಂಜರದ ಸ್ಥಿತಿಯಲ್ಲಿ ಪತ್ತೆಯಾದ ಘಟನೆಯು ಜಾರ್ಖಂಡ್​ನ ಸೆರೈಕೆಲಾ – ಖಾರ್ಸಾವಾನ್​ ಎಂಬಲ್ಲಿ ನಡೆದಿದೆ. 22 ವರ್ಷದ ರಾಹುಲ್​ ಶ್ರೀವಾತ್ಸವ್​ Read more…

BREAKING: ರೈಲ್ವೆ ಹಳಿಯ ಮೇಲೆ ನಕ್ಸಲರಿಂದ ಬಾಂಬ್​ ಸ್ಪೋಟ….! ಮುಂದುವರಿದ ಕಾರ್ಯಾಚರಣೆ

ಬೆಳ್ಳಂ ಬೆಳಗ್ಗೆಯೇ ರೈಲ್ವೆ ಹಳಿಯೊಂದರಲ್ಲಿ ರಹಸ್ಯ ಸ್ಫೋಟವುಂಟಾದ ಘಟನೆಯೊಂದು ಜಾರ್ಖಂಡ್​ನ ಧನ್​ಬಾದ್​​ನಲ್ಲಿ ನಡೆದಿದೆ. ಸ್ಫೋಟದಿಂದ ರೈಲ್ವೆ ಹಳಿ ಒಂದು ಭಾಗ ಹಾನಿಯಾಗಿದೆ ಹಾಗೂ ಡೀಸೆಲ್​ ಇಂಜಿನ್​ ಹಳಿ ತಪ್ಪಿದೆ Read more…

ಊಟ ವಿಳಂಬ ಮಾಡಿದ್ದಕ್ಕೆ ಪತ್ನಿಯನ್ನೇ ಹೊಡೆದು ಕೊಂದ ಪಾಪಿ

ರಾತ್ರಿ ಊಟ ಬಡಿಸಲು ನಿಧಾನ ಮಾಡಿದ್ದಕ್ಕೆ ಕೋಪಗೊಂಡ 70 ವರ್ಷದ ಪತಿ, ಪತ್ನಿಯನ್ನು ಬರ್ಬರವಾಗಿ ಕೊಲೆಗೈದ ಅಮಾನವೀಯ ಘಟನೆಯು ಜಾರ್ಖಂಡ್​​ನ ಕುಂತಿ ಎಂಬಲ್ಲಿ ನಡೆದಿದೆ. ಕುಂತಿ ಪೊಲೀಸ್​ ಠಾಣೆ Read more…

ಹೇಗಿದೆ ಗೊತ್ತಾ ಬಯಲು ಬಹಿರ್ದೆಸೆ ಮುಕ್ತ ಗ್ರಾಮದ ಸ್ಥಿತಿ…!

ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತವನ್ನಾಗಿಸುವ ಉದ್ದೇಶದೊಂದಿಗೆ 2014ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ’ಸ್ವಚ್ಛ ಭಾರತ ಅಭಿಯಾನ’ಕ್ಕೆ ಚಾಲನೆ ನೀಡಿದ್ದರು. ಗ್ರಾಮಗಳಲ್ಲಿ ಮನೆಮನೆಗೂ ಶೌಚಾಲಯ ನಿರ್ಮಿಸುವ ಮೂಲಕ ಬಯಲು Read more…

ಬಸ್​ – ವ್ಯಾಗನಾರ್​ ಮುಖಾಮುಖಿ ಡಿಕ್ಕಿ: ಐವರ ದಾರುಣ ಸಾವು

ಬಸ್​ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಈ ಅವಘಡದಲ್ಲಿ ಐವರು ಸಾವನ್ನಪ್ಪಿದ ದಾರುಣ ಘಟನೆ ಜಾರ್ಖಂಡ್​ನ ರಾಮಗರ್ ಜಿಲ್ಲೆಯಲ್ಲಿ ಸಂಭವಿಸಿದೆ. ರಾಜರಪ್ಪ ಪೊಲೀಸ್​ ಠಾಣೆಯ Read more…

ಪೊಲೀಸ್‌ ಅಧಿಕಾರಿಯಿಂದ ನಾಗರಿಕ ಸೇವಾ ಆಕಾಂಕ್ಷಿಗಳಿಗೆ ಉಚಿತ ಆನ್ಲೈನ್ ಟ್ಯುಟೋರಿಯಲ್

ನಾಗರಿಕ ಸೇವೆಗಳಿಗೆ ಪ್ರವೇಶಿಸುವ ಕನಸು ಕಾಣುತ್ತಿರುವ ನೂರಾರು ಆಕಾಂಕ್ಷಿಗಳಿಗೆ ಉಚಿತವಾಗಿ ಟ್ಯೂಷನ್ ಹೇಳಿಕೊಡುತ್ತಿರುವ ಜಾರ್ಖಂಡ್‌ನ ಪೊಲೀಸ್ ಅಧಿಕಾರಿಯೊಬ್ಬರು ನೆಟ್ಟಿಗರ ಪಾಲಿನ ಹೀರೋ ಆಗಿದ್ದಾರೆ. ಜಾರ್ಖಂಡ್ ಹಾಗೂ ನೆರೆಯ ಬಿಹಾರದ Read more…

16 ತಿಂಗಳ ಬಳಿಕ ಕುಟುಂಬ ಸೇರಿಕೊಂಡ ಮೃತಪಟ್ಟರೆಂದು ಭಾವಿಸಿದ್ದ ವ್ಯಕ್ತಿ

ಕೋವಿಡ್‌ ಸಂಬಂಧ ದೇಶವನ್ನೇ ಮೊದಲ ಬಾರಿಗೆ ಲಾಕ್‌ಡೌನ್ ಮಾಡಿದ್ದ ವೇಳೆ ಮನೆಯಿಂದ ತಪ್ಪಿಸಿಕೊಂಡಿದ್ದ ಜಾರ್ಖಂಡ್‌ ಮೂಲದ ವ್ಯಕ್ತಿಯೊಬ್ಬರು 16 ತಿಂಗಳ ಬಳಿಕ ತಮ್ಮ ಕುಟುಂಬ ಕೂಡಿಕೊಂಡಿದ್ದಾರೆ. ಇಲ್ಲಿನ ಸಿಂಡೇಗಾ Read more…

ಇಡೀ ದೇಶದ ಗಮನ ಸೆಳೆದಿದ್ದ ಆಟೋ ಡಿಕ್ಕಿ ಹೊಡೆಸಿ ನ್ಯಾಯಾಧೀಶರ ಹತ್ಯೆ ಪ್ರಕರಣ: 17 ಮಂದಿ ಅರೆಸ್ಟ್

ರಾಂಚಿ: ಇಡೀ ದೇಶದ ಗಮನ ಸೆಳೆದಿದ್ದ ನ್ಯಾಯಾಧೀಶರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 17 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಾರ್ಖಂಡ್ ರಾಜ್ಯದ ಧನಬಾದ್ ನಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ Read more…

ಮೈದುನನ ಪ್ರೀತಿಯಲ್ಲಿ ಬಿದ್ದ ಅತ್ತಿಗೆ….! ಪತಿ ಮಾಡಿದ ಅಚ್ಚರಿ ಕೆಲಸ

ಜಾರ್ಖಂಡ್‌ನ ಗಿರಿಡಿಹ್‌ನಲ್ಲಿ ಅಚ್ಚರಿ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ತಮ್ಮನಿಗೆ ಒಪ್ಪಿಸಿದ್ದಾನೆ. ಪತ್ನಿಯ ಮದುವೆಯನ್ನು ತಮ್ಮನ ಜೊತೆ ಮಾಡಿಸಿದ್ದಾನೆ. ಸ್ಥಳೀಯರಲ್ಲಿ ಇದು ಚರ್ಚೆಯ ವಿಷ್ಯವಾಗಿದೆ. ಮದುವೆ ನಂತ್ರ Read more…

ONLINE ಕ್ಲಾಸ್‌ ಗಾಗಿ ಬಾಲಕಿ ಬಳಿ ಮೊಬೈಲ್ ಇಲ್ಲವೆಂದು ಅರಿತು 1.2 ಲಕ್ಷ ರೂ. ಕೊಟ್ಟು 12 ಮಾವಿನಹಣ್ಣು ಖರೀದಿಸಿದ ʼಸಹೃದಯಿʼ

ಜಾರ್ಖಂಡ್‌ನ ಜಮ್ಷೆಡ್ಪುರದ 11 ವರ್ಷದ ಬಾಲಕಿ ತುಳ್ಸಿ ಕುಮಾರಿಗೆ ವ್ಯಕ್ತಿಯೊಬ್ಬರು 10,000 ರೂಪಾಯಿ/ಮಾವಿನ ಹಣ್ಣಿನಂತೆ 1,20,000 ರೂ.ಗಳನ್ನು ಕೊಟ್ಟು ಒಂದು ಡಜ಼ನ್ ಮಾವಿನ ಹಣ್ಣುಗಳನ್ನು ಖರೀದಿ ಮಾಡಿದಾಗ ತನ್ನನ್ನು Read more…

ಕಳೆದ 2 ತಿಂಗಳಲ್ಲಿ ಬರೋಬ್ಬರಿ 16 ಮಂದಿಯನ್ನ ಹತ್ಯೆ ಮಾಡಿದೆ ಈ ನರಹಂತಕ ಆನೆ..!

ಜಾರ್ಖಂಡ್​​ನಲ್ಲಿ ಆನೆಯೊಂದು ಕಳೆದ 2 ತಿಂಗಳಲ್ಲಿ ಬರೋಬ್ಬರಿ 16 ಮಂದಿ ಗ್ರಾಮಸ್ಥರನ್ನ ಹತ್ಯೆಗೈದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸುಮಾರು 15 ರಿಂದ 16 ವರ್ಷ Read more…

ತೋಳಿನ ಬದಲು ತೊಡೆಗೆ ಕೊರೊನಾ ಲಸಿಕೆ…! ಇದರ ಹಿಂದಿದೆ ಒಂದು ಕಾರಣ

ಕೊರೊನಾ ವೈರಸ್ ವಿರುದ್ಧ ಹೋರಾಡಲು ಲಸಿಕೆ ದೊಡ್ಡ ಅಸ್ತ್ರವಾಗಿದೆ. ಇದೇ ಕಾರಣಕ್ಕೆ ದೇಶದಾದ್ಯಂತ ಲಸಿಕೆ ಅಭಿಯಾನ ನಡೆಯುತ್ತಿದೆ. ಲಸಿಕೆ ಹಾಕಿಸಿಕೊಂಡವರು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಳ್ತಿದ್ದಾರೆ. ಜಾರ್ಖಂಡದ ಗುಲ್ಶನ್ Read more…

ಹಜಾರಿಬಾಗ್‌ನಲ್ಲಿ ಅನ್ಯಗ್ರಹ ಜೀವಿ…? ಘಟನೆಯ ಅಸಲಿಯತ್ತು ಬೇರೆಯೇ ಇತ್ತು ನೋಡಿ

ಹೆದ್ದಾರಿಯೊಂದರಲ್ಲಿ ಅನಾಮಿಕ ಜೀವಿಯೊಂದು ಓಡಾಡುತ್ತಿರುವ ವಿಡಿಯೋ ವೈರಲ್ ಆಗಿ, ಅದರಲ್ಲಿ ದೆವ್ವ ಅಥವಾ ಅನ್ಯಗ್ರಹ ಜೀವಿ ಇದೆ ಎಂದು ಎಲ್ಲರೂ ಭಾವಿಸಿದ್ದರು. ಕೆಲ ಅತ್ಯುತ್ಸಾಹಿ ನೆಟ್ಟಿಗರು 30 ಸೆಕೆಂಡ್‌ಗಳ Read more…

60 ಮಂದಿ ಜೀವ ಉಳಿಯಲು ಕಾರಣವಾಯ್ತು ಫಾರ್ಮಸಿಸ್ಟ್‌ ಮಾಡಿದ ʼಐಡಿಯಾʼ

ಆಮ್ಲಜನಕ ಹರಿವಿನ ಮೀಟರ್‌ ಅನ್ನು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಸಿದ್ಧಪಡಿಸಿರುವ ಜಾರ್ಖಂಡ್‌ನ ಫಾರ್ಮಸಿಸ್ಟ್ ಒಬ್ಬರು ಆಸ್ಪತ್ರೆಯೊಂದರಲ್ಲಿರುವ ರೋಗಿಗಳಿಗೆ ಸಮರ್ಪಕವಾಗಿ ಆಮ್ಲಜನಕ ಪೂರೈಕೆ ಮಾಡಲು ನೆರವಾಗಿದ್ದಾರೆ. ಗುಮ್ಲಾ ಸುಂದರ್‌ ಆಸ್ಪತ್ರೆಯಲ್ಲಿ Read more…

Shocking: 37% ಕೋವಿಡ್ ಲಸಿಕೆ ವ್ಯರ್ಥ ಮಾಡಿದ ಜಾರ್ಖಂಡ್

ದೇಶಾದ್ಯಂತ ಕೋವಿಡ್ ಲಸಿಕೆಗಳ ಕೊರತೆ ಕಾಣಿಸಿಕೊಂಡಿದ್ದರೆ ಇತ್ತ ಜಾರ್ಖಂಡ್‌ ಹಾಗೂ ಛತ್ತೀಸ್‌ಘಡ ರಾಜ್ಯಗಳಲ್ಲಿ ತಲಾ 37% ಹಾಗೂ 30%ನಷ್ಟು ಲಸಿಕೆಗಳು ವ್ಯರ್ಥವಾಗಿವೆ ಎಂದು ವರದಿಯಾಗಿದೆ. ಕೇಂದ್ರ ಆರೋಗ್ಯ ಇಲಾಖೆಯ Read more…

ಬಾವಿಗೆ ಬಿದ್ದ ಆನೆ ಮರಿ ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ

ಜಾರ್ಖಂಡ್‌ನ ಬಾವಿಯೊಂದಕ್ಕೆ ಅಕಸ್ಮಾತ್‌ ಆಗಿ ಜಾರಿ ಬಿದ್ದ ಕಾಡಾನೆ ಮರಿಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ಚಿತ್ರಗಳು ವೈರಲ್ ಆಗಿವೆ. ಭಾರತೀಯ ಅರಣ್ಯ ಸೇವೆ ಅಧಿಕಾರಿ Read more…

ಫೇಸ್​ ಬುಕ್​ನಲ್ಲಿ ಶುರುವಾದ ಪ್ರೀತಿ ಪೊಲೀಸ್​ ಠಾಣೆಯಲ್ಲಿ ಅಂತ್ಯ..!

ಫೇಸ್​​ಬುಕ್​​ ಒಂದು ಸಾಮಾಜಿಕ ಜಾಲತಾಣದ ವೇದಿಕೆಯಾಗಿದ್ದು ನಮ್ಮ ಅಭಿಪ್ರಾಯಗಳನ್ನ ಶೇರ್​ ಮಾಡೋಕೆ, ಮನರಂಜನೆಗೆ ಇದನ್ನ ಬಳಕೆ ಮಾಡಿಕೊಂಡ್ರೆ ಒಳ್ಳೆಯದು. ಆದರೆ ಇಲ್ಲೊಬ್ಬ ಯುವತಿ ಫೇಸ್​ಬುಕ್​ನಲ್ಲಿ ಲವ್ ಮಾಡೋಕೆ ಹೋಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...