alex Certify jain | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ರೇಣುಕಾಸ್ವಾಮಿ ಕೊಲೆ ಪ್ರಕರಣದ 5 ಆರೋಪಿಗಳು ಬಿಡುಗಡೆ: ‘ದರ್ಶನ್ ಗ್ಯಾಂಗ್’ನ ಎಲ್ಲಾ 17 ಮಂದಿಗೆ ಜೈಲುವಾಸದಿಂದ ‘ಮುಕ್ತಿ’

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಇಂದು ಜೈಲಿನಿಂದ ಐವರು ಆರೋಪಿಗಳು ಬಿಡುಗಡೆಯಾಗಲಿದ್ದಾರೆ. ಧನರಾಜ್, ನಂದೀಶ್, ವಿನಯ್, ರಾಘವೇಂದ್ರ, ಪವನ್ ಅವರಿಗೆ ಜಾಮೀನು ದೊರೆತಿದೆ. ನಿನ್ನೆ Read more…

ನಟ ದರ್ಶನ್ ಗೆ ವಕೀಲರಿಂದ ಪತ್ರ

ಬಳ್ಳಾರಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಹೆಸರಿಗೆ ಭಾನುವಾರ ವಕೀಲರೊಬ್ಬರಿಂದ ಪ್ರಕರಣದ ಕುರಿತ ಪತ್ರ ಬಂದಿದೆ ಎನ್ನಲಾಗಿದೆ. ಬಳ್ಳಾರಿ ಕಾರಾಗೃಹದಲ್ಲಿ ವಿಚಾರಣಾಧೀನ Read more…

ಮಹಿಳಾ ಕಂಡಕ್ಟರ್ ಮುಖಕ್ಕೆ ಪರಚಿದ ಯುವತಿ ಜೈಲಿಗೆ

ಬೆಂಗಳೂರು: ಬಿಎಂಟಿಸಿ ಬಸ್ ನಲ್ಲಿ ಉಚಿತ ಟಿಕೆಟ್ ಪಡೆಯಲು ಗುರುತಿನ ಚೀಟಿ ತೋರಿಸುವ ವಿಚಾರವಾಗಿ ಜಗಳ ನಡೆದು ಬಿಎಂಟಿಸಿ ಮಹಿಳಾ ಕಂಡಕ್ಟರ್ ಮೇಲೆ ಹಲ್ಲೆ ಮಾಡಿ ಉಗುರುಗಳಿಂದ ಮುಖ Read more…

ಜೈಲಿನಿಂದಲೇ ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿ ಸ್ಪರ್ಧೆ: ವಿಧಾನಸಭೆ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದ SDPI ಅಭ್ಯರ್ಥಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ಶಾಫಿ ಬೆಳ್ಳಾರೆ ಅವರನ್ನು ಪುತ್ತೂರು ವಿಧಾನಸಭಾ ಕ್ಷೇತ್ರದಿಂದ Read more…

ಜಾಮೀನು ಪಡೆದು ಹೊರಬಂದವನಿಗೆ ಜೈಲಿನ ಬಾಗಿಲಲ್ಲೇ ಬಿಗ್ ಶಾಕ್

ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿಯನ್ನು ಮತ್ತೆ ಬಂಧಿಸಲಾಗಿದೆ. ಸಿಐಡಿಯಿಂದ ಆರೋಪಿ ಸಂಜೀವ ಭಂಡಾರಿಯನ್ನು ಬಂಧಿಸಲಾಗಿದೆ. ಬೆಳಗಾವಿಯ ಹಿಂಡಲಗಾ ಜೈಲಿನ Read more…

ಜೈಲು ಸೇರಿದ ಮುರುಘಾ ಶರಣರು, ಮುಂದಿನ ಪೀಠಾಧಿಪತಿ ಆಯ್ಕೆ, ಮಠ ನಿರ್ವಹಣೆಗೆ ಸರ್ಕಾರದ ಮಧ್ಯ ಪ್ರವೇಶಕ್ಕೆ ಭಕ್ತರ ಆಗ್ರಹ

ಚಿತ್ರದುರ್ಗ: ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಹೀಗಾಗಿ ಮಠದ ದೈನಂದಿನ ಆಡಳಿತಾತ್ಮಕ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ತೊಂದರೆ ಉಂಟಾಗಿದ್ದು, ಸಮರ್ಪಕ ನಿರ್ವಹಣೆಗೆ ಸರ್ಕಾರ Read more…

ಸಲುಗೆಯಿಂದಿದ್ದ ಅಪ್ರಾಪ್ತೆಯನ್ನು ಅಕ್ರಮ ಬಂಧನದಲ್ಲಿಟ್ಟು ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ತಕ್ಕ ಶಾಸ್ತಿ

ಕೊಪ್ಪಳ: ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ ವಿಜಯ ಸಣ್ಣಗೌಡ್ರ ಮೇಲಿದ್ದ ಪೋಕ್ಸೊ ಕಾಯಿದೆಯಡಿ ದಾಖಲಾಗಿದ್ದ ಆರೋಪ ಸಾಬೀತಾಗಿದ್ದು, ಜಿಲ್ಲಾ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ಹಾಗೂ ತ್ವರಿತ ವಿಲೇವಾರಿ Read more…

ಆನ್ಲೈನ್ ಬೆಟ್ಟಿಂಗ್, ಜೂಜಾಡುವವರಿಗೆ ಬಿಗ್ ಶಾಕ್..! ಕಠಿಣ ಕಾಯ್ದೆ ಜಾರಿ – ಜೈಲು, ಭಾರೀ ದಂಡ

ಚೆನ್ನೈ: ತಮಿಳುನಾಡು ಸರ್ಕಾರ ಆನ್ಲೈನ್ ಮೂಲಕ ನಡೆಯುವ ಜೂಜು ನಿಯಂತ್ರಣಕ್ಕೆ ಕಠಿಣ ಕಾಯ್ದೆ ಜಾರಿಗೆ ತರಲು ಮುಂದಾಗಿದೆ. ಪ್ರಸಕ್ತ ಅಧಿವೇಶನದಲ್ಲೇ ಕಠಿಣ ಕಾಯ್ದೆ ಜಾರಿಗೆ ಮಸೂದೆ ಮಂಡಿಸಲಾಗಿದೆ. ಪೋಕರ್, Read more…

ಆರಂಕಿ ವೇತನ‌ ತೊರೆದು ಜೈನ ಸಾದ್ವಿಯಾದ ಮುಂಬೈ ಲೆಕ್ಕ ಪರಿಶೋಧಕಿ….!

ಮುಂಬೈ: ಆಕೆ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಉತ್ತೀರ್ಣಳಾಗಿದ್ದಳು. ಆರಂಕಿ ವೇತನವಿತ್ತು. ಅವೆಲ್ಲವನ್ನೂ ಬಿಟ್ಟು ಸನ್ಯಾಸ ದೀಕ್ಷೆ ಪಡೆದಳು. ಮುಂಬೈನಲ್ಲಿ ಜೈನ ಸನ್ಯಾಸಿನಿಯಾದ ಮಹಿಳೆಯ ಅಪರೂಪದ ಕತೆ ಇಲ್ಲಿದೆ. ಗುಜರಾತ್ Read more…

ಕೋಟ್ಯಾಧಿಪತಿಯ ಮಗಳಿಂದ ಜೈನ ದೀಕ್ಷೆ: ಎಲ್ಲವನ್ನೂ ತೊರೆದು ದೀಕ್ಷೆ ಪಡೆಯಲು ಮುಂದಾದ ಯುವತಿ…!

ಕೂತು ತಿನ್ನುವಷ್ಟು ದುಡ್ಡಿದ್ದರೂ ಇನ್ನಷ್ಟು ಬೇಕು ಎಂಬ ಮನಸ್ಥಿತಿಗಳನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಇಲ್ಲೊಬ್ಬ ಯುವತಿ ಕೋಟಿಗಟ್ಟಲೆ ಹಣವಿದ್ದರೂ ಎಲ್ಲವನ್ನು ತೊರೆದು ಜೈನ ದೀಕ್ಷೆ ಪಡೆಯೋದಿಕ್ಕೆ ಮುಂದಾಗಿರೋದು ಆಶ್ಚರ್ಯದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...