alex Certify Jail | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತರ ಪ್ರದೇಶದ ಜೈಲುಗಳಲ್ಲಿ ಮೊಳಗಲಿದೆ ಮಹಾಮೃತ್ಯುಂಜಯ ಮತ್ತು ಗಾಯತ್ರಿ ಮಂತ್ರ

ಉತ್ತರ ಪ್ರದೇಶದ ಜೈಲುಗಳಲ್ಲಿ ಇನ್ನು ಮುಂದೆ ಮಹಾಮೃತ್ಯುಂಜಯ ಮಂತ್ರ ಮತ್ತು ಗಾಯತ್ರಿ ಮಂತ್ರ ಮೊಳಗಲಿದೆ. ಕೈದಿಗಳ ಮಾನಸಿಕ ನೆಮ್ಮದಿಗಾಗಿ ಯೋಗಿ ಸರ್ಕಾರ ಈ ಹೊಸ ಪ್ರಯತ್ನಕ್ಕೆ ಕೈಹಾಕಿದೆ. ಜೈಲುಗಳಲ್ಲಿ Read more…

SHOCKING NEWS: ಅಪ್ರಾಪ್ತ ಬಾಲಕಿಯೊಂದಿಗೆ ಪ್ರೀತಿ; ಜೈಲಿನಲ್ಲಿಯೇ ಆತ್ಮಹತ್ಯೆಗೆ ಶರಣಾದ ಖೈದಿ

ಗದಗ: ವಿಚಾರಣಾಧೀನ ಖೈದಿಯೊಬ್ಬ ಜೈಲಿನಲ್ಲಿಯೇ ಆತ್ಮಹತ್ಯೆಗೆ ಶರಣಾದ ಘಟನೆ ಗದಗ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ. 19 ವರ್ಷದ ರಾಜು ಲಮಾಣಿ ಆತ್ಮಹತ್ಯೆಗೆ ಶರಣಾದ ಖೈದಿ. ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿದ್ದ Read more…

ಪ್ರೀತಿಸಿ ಜೈಲು ಸೇರಿದ್ದ ಯುವಕ, ಪ್ರಿಯತಮೆ ಭೇಟಿ ಬೆನ್ನಲ್ಲೇ ದುಡುಕಿನ ನಿರ್ಧಾರ

ಗದಗ: ಜಿಲ್ಲಾ ಕಾರಾಗೃಹದಲ್ಲಿ ಕೈದಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. 19 ವರ್ಷದ ರಾಜು ಲಮಾಣಿ ನೇಣಿಗೆ ಶರಣಾದ ಯುವಕ ಎಂದು ಹೇಳಲಾಗಿದೆ. ಗದಗ ತಾಲೂಕಿನ Read more…

ಕಾಮುಕ ತಂದೆಗೆ ತಕ್ಕ ಶಾಸ್ತಿ: 20 ವರ್ಷ ಜೈಲು ಶಿಕ್ಷೆ

ಬೆಂಗಳೂರು: 13 ವರ್ಷದ ಪುತ್ರಿ ಮೇಲೆ ತಂದೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರಿ ತಂದೆಗೆ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ಬೆಂಗಳೂರಿನ ಎರಡನೇ ತ್ವರಿತಗತಿ ನ್ಯಾಯಾಲಯ Read more…

ಪುತ್ರಿ ಮೇಲೆ ಅತ್ಯಾಚಾರ ಎಸಗಿದ ತಂದೆಗೆ ತಕ್ಕ ಶಾಸ್ತಿ

ಬೆಂಗಳೂರು: ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ತಂದೆಗೆ ಹೈಕೋರ್ಟ್ 10 ವರ್ಷ ಕಠಿಣ ಶಿಕ್ಷೆ ವಿಧಿಸಿದೆ. ಆರೋಪಿಯನ್ನು ಖುಲಾಸೆಗೊಳಿಸಿ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. Read more…

BREAKING: ಸನ್ನಡತೆ ಆಧಾರದಲ್ಲಿ 114 ಕೈದಿಗಳ ಬಿಡುಗಡೆಗೆ ಸಂಪುಟ ಒಪ್ಪಿಗೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ರಾಜ್ಯದ ವಿವಿಧ ಜೈಲುಗಳಲ್ಲಿರುವ 114 ಕೈದಿಗಳ ಬಿಡುಗಡೆ ಮಾಡಲು ಒಪ್ಪಿಗೆ ನೀಡಲಾಗಿದೆ. ಸನ್ನಡತೆ ಆಧಾರದಲ್ಲಿ 114 ಕೈದಿಗಳ Read more…

ಲಂಚ ಪಡೆಯುವಾಗಲೇ ACB ಬಲೆಗೆ ಬಿದ್ದ ಅಧಿಕಾರಿಗೆ 5 ವರ್ಷ ಜೈಲು

ಬೆಂಗಳೂರು: ಎಸಿಬಿ ಬಲೆಗೆ ಬಿದ್ದಿದ್ದ BWSSB ಜೆಇ ಗೆ ಕೋರ್ಟ್ ನಿಂದ ಐದು ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಜೆಇ ಚೆನ್ನಕೇಶಪ್ಪ Read more…

BIG NEWS: ಹಲ್ಲೆ ಕೇಸಲ್ಲಿ ಮಾಜಿ ಮುಖ್ಯಮಂತ್ರಿಗೆ ಒಂದು ವರ್ಷ ಜೈಲು

ಇಂದೋರ್: ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ನೀಡಲಾಗಿದೆ. ಉಜ್ಜಯಿನಿಯಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯಸಭೆ Read more…

ಅತ್ಯಾಚಾರ ಆರೋಪಿಗೆ ಪರೀಕ್ಷೆ ಬರೆಯಲು ಹೈಕೋರ್ಟ್ ಅನುಮತಿ

ಬೆಂಗಳೂರು: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗೆ ಪರೀಕ್ಷೆ ಬರೆಯಲು ಹೈಕೋರ್ಟ್ ಅನುಮತಿ ನೀಡಿದೆ. ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವಂತೆ ಸೂಚಿಸಿದೆ. ಕೊಠಡಿಗೆ ಭದ್ರತಾ ಸಿಬ್ಬಂದಿ ನಿಯೋಜಿಸಬೇಕು. Read more…

ಉದ್ಯಾನವನದಲ್ಲಿ ಅಕ್ರಮವಾಗಿ ಗಾಳ ಹಾಕಿದ್ದ ಇಬ್ಬರು ಮಾಜಿ ಶಾಸಕರಿಗೆ ಜೈಲು

ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದಲ್ಲಿ ಅಕ್ರಮವಾಗಿ ಮೀನುಗಳಿಗೆ ಗಾಳ ಹಾಕಿದ್ದ ಪ್ರಕರಣದಲ್ಲಿ ಆಸ್ಸಾಂನ ಇಬ್ಬರು ಮಾಜಿ ಶಾಸಕರಿಗೆ ಶಿಕ್ಷೆಯಾಗಿದೆ. ಗೋಲಾಘಾಟ್‌ ಜಿಲ್ಲೆಯ ಸ್ಥಳೀಯ ನ್ಯಾಯಾಲಯ ಇವರಿಗೆ 2 ವರ್ಷಗಳ ಜೈಲು Read more…

BIG NEWS: ಅತ್ಯಾಚಾರ ಆರೋಪಿಗೆ 10 ವರ್ಷ ಜೈಲು, ಸಂತ್ರಸ್ಥೆಗೆ 4 ಲಕ್ಷ ರೂ. ಪರಿಹಾರ

ದಾವಣಗೆರೆ: ಅಪ್ರಾಪ್ತೆಯ ಮೇಲೆ ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರ ಎಸಗಿದ ಅಪರಾಧಕ್ಕೆ ಆರೋಪಿಗೆ ಪೋಕ್ಸೋ ಕಾಯ್ದೆಯಡಿ 10 ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು 25,000 ರೂ. ದಂಡ ವಿಧಿಸಿ Read more…

ವಾಟ್ಸಾಪ್ ಮೂಲಕ ಬೇಕಾಬಿಟ್ಟಿ ಇಮೋಜಿ ಕಳುಹಿಸಿದ್ರೆ ಈ ದೇಶದಲ್ಲಿ ಜೈಲು….!

ನೀವು ಸೌದಿ ಅರೇಬಿಯಾದಲ್ಲಿದ್ದರೆ ವಾಟ್ಸಾಪ್​ನಲ್ಲಿ ಕೆಂಪು ಹೃದಯದ ಇಮೋಜಿಯನ್ನು ಇನ್ನೊಬ್ಬರಿಗೆ ಕಳುಹಿಸುವುದು ನಿಮ್ಮನ್ನು ಕಾನೂನಿನ ರೀತಿಯಲ್ಲಿ ಸಂಕಷ್ಟಕ್ಕೆ ದೂಡಬಹುದು. ಗಲ್ಫ್​ ನ್ಯೂಸ್​ ನೀಡಿರುವ ವರದಿಯ ಪ್ರಕಾರ, ಸೌದಿ ಸೈಬರ್ Read more…

ಆಮಿಷವೊಡ್ಡಿ ಅತ್ಯಾಚಾರವೆಸಗಿ ಜೀವ ಬೆದರಿಕೆ ಹಾಕಿದ್ದ ಆರೋಪಿಗೆ ತಕ್ಕ ಶಾಸ್ತಿ: 20 ವರ್ಷ ಜೈಲು, 40 ಸಾವಿರ ರೂ. ದಂಡ

ಕೊಪ್ಪಳ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ ಹಾಗೂ 40 ಸಾವಿರ ರೂ. ದಂಡ ವಿಧಿಸಿ ಕೊಪ್ಪಳ Read more…

BIG NEWS: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣ, ಜೈಲಿಂದ ಹೊರ ಬಂದ ಕೇಂದ್ರ ಸಚಿವರ ಪುತ್ರ ಆಶಿಶ್ ಮಿಶ್ರಾ

ನವದೆಹಲಿ: ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರು ಕಳೆದ ವಾರ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಜಾಮೀನು ಪಡೆದ Read more…

ಲೈಂಗಿಕ ಕಿರುಕುಳ ಪ್ರಕರಣದ ಆರೋಪಿಗೆ 20 ವರ್ಷ ಜೈಲು, ದಂಡ

ದಾವಣಗೆರೆ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರ ಅಪರಾಧಕ್ಕೆ ಸಂಬಂಧಿಸಿದಂತೆ ದಾವಣಗೆರೆಯ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ 20 ವರ್ಷಗಳ ಕಾರಾಗೃಹ ಶಿಕ್ಷೆ Read more…

ಅಚ್ಚರಿಯಾದ್ರೂ ಇದು ನಿಜ…! ಪತ್ನಿಯನ್ನು ಕೊಲ್ಲುವ ಪ್ರಯತ್ನದಲ್ಲಿ ಕೈ ಕತ್ತರಿಸಿಕೊಂಡ ಪತಿಗೆ ಪರಿಹಾರ ನೀಡಿದ ನ್ಯಾಯಾಲಯ

ತನ್ನ ಹೆಂಡತಿಯನ್ನು ಕೊಲ್ಲಲು ಪ್ರಯತ್ನಿಸುತ್ತಿರುವಾಗ ಆಕಸ್ಮಿಕವಾಗಿ ತನ್ನ ಕೈಯನ್ನು ಕತ್ತರಿಸಿಕೊಂಡ ವ್ಯಕ್ತಿಗೆ, £ 17,500 ಅಂದರೆ 17,68, 364 ರೂ. ಪರಿಹಾರವನ್ನು ನೀಡಲಾಗಿದೆ. 36 ವರ್ಷದ ಡೊರಿನೆಲ್ ಕೊಜಾನು Read more…

ನಕಲಿ ಪರವಾನಿಗೆಯೊಂದಿಗೆ ವೃತ್ತಿ ಮಾಡುತ್ತಿದ್ದ ವೈದ್ಯನಿಗೆ ಬಿಗ್ ಶಾಕ್: 3 ವರ್ಷ ಸಜೆ

ಶಿವಮೊಗ್ಗ: ನಕಲಿ ಪರವಾನಿಗೆ ಸೃಷ್ಟಿಸಿಕೊಂಡು ವೈದ್ಯ ವೃತ್ತಿ ಮಾಡುತ್ತಿದ್ದ ಆರೋಪಿ ಹಕೀಂ ಅಲಿಯಾಸ್ ಡಾ.ಅಮೀರ್ ಜಾನ್‍ಗೆ 2 ನೇ ಜೆಎಂಎಫ್‍ಸಿ ನ್ಯಾಯಾಲಯ 3 ವರ್ಷ ಕಾರಾಗೃಹ ವಾಸ ಸಜೆ Read more…

15 ವರ್ಷದಿಂದ ಗಂಡ ಜೈಲಿನಲ್ಲಿದ್ದರೂ ನಾಲ್ಕು ಬಾರಿ ಗರ್ಭಿಣಿಯಾದ ಭಯೋತ್ಪಾದಕನ ಪತ್ನಿ

ಪ್ಯಾಲಿಸ್ತೀನೀ ಭಯೋತ್ಪಾದಕ ರಾಫತ್‌ ಅಲ್-ಕಾರಾವಿ ಕಳೆದ 15 ವರ್ಷಗಳಿಂದ ಜೈಲಿನಲ್ಲಿದ್ದಾನೆ. ಆದರೂ ಸಹ ಈತ ಇದೇ ಕಾಲಘಟ್ಟದಲ್ಲಿ ನಾಲ್ಕು ಮಕ್ಕಳ ತಂದೆಯಾಗಿದ್ದಾನೆ ಎಂದು ಸುದ್ದಿವಾಹಿನಿಗಳು ತಿಳಿಸಿವೆ. ಅಲ್‌-ಅಕ್ಸಾ ಮಾರ್ಟೈರ್ಸ್ Read more…

ಫೈಸಲಾಬಾದ್ ಕಲ್ಲು ತೂರಾಟ ಸಮರ್ಥಿಸಿಕೊಂಡ ಯೂಟ್ಯೂಬರ್‌ ಗೆ ಜೈಲು

ಫೈಸಲಾಬಾದ್‌ನಲ್ಲಿ ಮತಾಂಧರಿಂದ ಕಲ್ಲು ತೂರಾಟಕ್ಕೆ ಈಡಾಗಿ ಮೃತಪಟ್ಟ ಶ್ರೀಲಂಕಾ ಮೂಲದ ಪ್ರಜೆಯೊಬ್ಬರ ಕೊಲೆಯನ್ನು ಸಮರ್ಥಿಸಿದ ಯೂಟ್ಯೂಬರ್‌ ಒಬ್ಬನಿಗೆ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ Read more…

ವಿದ್ಯಾರ್ಥಿನಿಗೆ ಹೊಡೆದ ಶಿಕ್ಷಕಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ, 10 ಸಾವಿರ ರೂ. ದಂಡ

ತುಮಕೂರು: ವಿದ್ಯಾರ್ಥಿನಿಗೆ ಹೊಡೆದ ಶಿಕ್ಷಕಿಗೆ ತುಮಕೂರು ನಗರದ ಮೂರನೇ ಅಪರ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಭಾರತಮಾತಾ Read more…

ಇದೇ ಮೊದಲು…! 22 ಜನರ ಸಾವಿಗೆ ಕಾರಣನಾದ ಬಸ್ ಚಾಲಕನಿಗೆ 190 ವರ್ಷ ಜೈಲು, ಬಸ್ ಮಾಲೀಕನಿಗೂ ಶಿಕ್ಷೆ

ಭೋಪಾಲ್: ಮಧ್ಯಪ್ರದೇಶದ ಪನ್ನಾದಲ್ಲಿ ಬಸ್ ಅಪಘಾತ ಸಂಭವಿಸಿದ 6 ವರ್ಷಗಳ ನಂತರ, 22 ಜನರ ಸಾವಿಗೆ ಕಾರಣನಾಗಿದ್ದ ಚಾಲಕನಿಗೆ 190 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ವಲಸೆ ಕಾರ್ಮಿಕರು Read more…

ಗೂಗಲ್​​ನಲ್ಲಿ ಈ ವಿಚಾರಗಳನ್ನು ತಪ್ಪಿಯೂ ಹುಡುಕಬೇಡಿ..!

ಗೂಗಲ್​ ಒಂದು ಜನಪ್ರಿಯ ಸರ್ಚ್​ ಇಂಜಿನ್​ ಆಗಿದೆ. ಬಹುತೇಕ ಎಲ್ಲಾ ಇಂಟರ್ನೆಟ್​ ಬಳಕೆದಾರರು ಗೂಗಲ್​ನ್ನು ಬಳಕೆ ಮಾಡುತ್ತಾರೆ. ಯಾವುದೇ ವಿಚಾರವನ್ನು ತಿಳಿದುಕೊಳ್ಳಬೇಕು ಅಂದರೆ ಜನರು ಗೂಗಲ್ ಮಾಡಿ ನೋಡುತ್ತಾರೆ. Read more…

ಸೆಕೆಂಡ್-ಹ್ಯಾಂಡ್ ಟಿವಿ ವಿಚಾರವಾಗಿ ಜಗಳವಾಡಿ ಮಡದಿಯನ್ನು ಹತ್ಯೆಗೈದವನಿಗೆ ಜೀವಾವಧಿ ಶಿಕ್ಷೆ

ಕ್ಷುಲ್ಲಕ ಕಾರಣವೊಂದಕ್ಕೆ ಮಡದಿಯನ್ನು ಬರ್ಬರವಾಗಿ ಕೊಂದ ಮುಂಬಯಿಯ ವ್ಯಕ್ತಿಯೊಬ್ಬನಿಗೆ ಜೀವನವಿಡೀ ಜೈಲಿನಲ್ಲಿ ಕಳೆಯುವ ಶಿಕ್ಷೆಯನ್ನು ನ್ಯಾಯಾಲಯ ನೀಡಿದೆ. 2016ರಲ್ಲಿ ನಡೆದ ಘಟನೆಯಲ್ಲಿ, ಆಪಾದಿತ ಸಂತೋಷ್ ಅಂಬಾವಾಲೆ ಎಂಬ 42ರ Read more…

ಜಾಮೀನು ಪಡೆದ ನಾಲ್ಕೇ ದಿನದಲ್ಲಿ ಮತ್ತೆ ಜೈಲು ಪಾಲಾದ ಕಾರ್ ಕಳ್ಳ..!

ಜಾಮೀನು ಪಡೆದ 4 ದಿನಗಳಲ್ಲಿ, ಹೊರಗೆ ಬಂದು ಮತ್ತೆ ತನ್ನ‌‌ ಚಾಳಿ‌‌ ಬಿಡದೆ ಕಾರ್ ಕಳ್ಳತನ ಮಾಡುವ ವೇಳೆ ವ್ಯಕ್ತಿಯೊಬ್ಬ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. Read more…

ಸಾವನ್ನಪ್ಪಿದ್ದಾನೆಂದು ಭಾವಿಸಲಾದ ವ್ಯಕ್ತಿ ಕುರಿತು 12 ವರ್ಷದ ಬಳಿಕ ಬಂತು ಪತ್ರ….!

ಬಿಹಾರದ ಬಕ್ಸರ್‌ನಿಂದ 12 ವರ್ಷಗಳ ಹಿಂದೆ ಕಾಣೆಯಾದ 30 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಪಾಕಿಸ್ತಾನದ ಜೈಲಿನಲ್ಲಿ ಜೀವಂತವಿದ್ದಾರೆ ಎಂದು ತಿಳಿದು ಬಂದಿದೆ. ರಾಜ್ಯದ ಖಿಲಾಫತಾಪುರದ ಚ್ಛಾವಿ ಹೆಸರಿನ ಈ Read more…

ಮತ್ತೊಮ್ಮೆ ಜೈಲಿಗೋಗುವುದನ್ನು ತಪ್ಪಿಸಿಕೊಳ್ಳಲು ಖತರ್ನಾಕ್‌ ಪ್ಲಾನ್‌ ಮಾಡಿದ ಆರೋಪಿ ಅಂದರ್

ಅಪ್ರಾಪ್ತ ವಯಸ್ಸಿನ ಮಗಳನ್ನು ಕೊಂದು ಜೈಲಿನಲ್ಲಿರುವ 36 ವರ್ಷದ ವ್ಯಕ್ತಿಯೊಬ್ಬ ಪೆರೋಲ್‌ ಮೇಲೆ ಆಚೆ ಬಂದ ಬಳಿಕ ಮತ್ತೆ ಜೈಲಿಗೆ ಹೋಗುವುದನ್ನು ತಪ್ಪಿಸಲೆಂದು ಗಾರೆ ಕೆಲಸದಾತರೊಬ್ಬರನ್ನು ಕೊಂದು, ತನ್ನದೇ Read more…

ಜೈಲು ಸೇರಿದ ಬಿಜೆಪಿ ಶಾಸಕ, ನಕಲಿ ಅಂಕ ಪಟ್ಟಿ ನೀಡಿದ್ದಕ್ಕೆ ಎಂಎಲ್ಎ ಸ್ಥಾನವೇ ಹೋಯ್ತು

ಲಖ್ನೋ: ನಕಲಿ ಅಂಕಪಟ್ಟಿ ನೀಡಿದ ಪ್ರಕರಣದಲ್ಲಿ ಬಿಜೆಪಿ ಶಾಸಕನನ್ನು ಅನರ್ಹಗೊಳಿಸಿ ಜೈಲು ಶಿಕ್ಷೆ ವಿಧಿಸಲಾಗಿದೆ. ಉತ್ತರಪ್ರದೇಶದ ಅಯೋಧ್ಯೆಯ ಗೋಸಾಯಿ ಗಂಜ್ ಕ್ಷೇತ್ರದ ಬಿಜೆಪಿ ಶಾಸಕ ಇಂದ್ರ ಪ್ರತಾಪ್ ಅಲಿಯಾಸ್ Read more…

Big News: ಕ್ರಿಪ್ಟೋ ಕರೆನ್ಸಿ ನಿಷೇಧ ಉಲ್ಲಂಘಿಸಿದಲ್ಲಿ ಜೈಲು ಶಿಕ್ಷೆ ಸಾಧ್ಯತೆ

ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ಪಾವತಿಯ ವಿಧವಾಗಿ ಬಳಸದಂತೆ ನಿಷೇಧಿಸುವ ಸಂಬಂಧ ಪ್ರಸ್ತಾಪಿಸಲಾದ ಮಸೂದೆಯಲ್ಲಿ; ಈ ಸಂಬಂಧ ಕಾನೂನಿನ ಉಲ್ಲಂಘನೆ ಮಾಡುವವರಿಗೆ ವಾರೆಂಟ್ ಹಾಗೂ ಜಾಮೀನು ಇಲ್ಲದೇ ಜೈಲಿಗಟ್ಟಬಹುದಾದ ಸಾಧ್ಯತೆಯನ್ನು ಒಳಗೊಂಡಿದೆ. Read more…

ಮಾಡಿದ ಅಕ್ರಮದಿಂದ ಜೈಲಿಗೆ ಹೋಗಿ ಬಿಜೆಪಿ ಮೇಲೆ ಆಪಾದನೆ: ಬಿಜೆಪಿ ಸೇರದಿದ್ದಕ್ಕೆ ಜೈಲಿಗೆ ಹಾಕಿದ್ರು ಎಂಬ ಡಿಕೆಶಿ ಹೇಳಿಕೆಗೆ ಬಿ.ಸಿ. ಪಾಟೀಲ್ ತಿರುಗೇಟು

ಹಾವೇರಿ: ಬಿಜೆಪಿ ಸೇರದಿರುವುದಕ್ಕೆ ನನ್ನನ್ನು ಜೈಲಿಗೆ ಹಾಕಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೀಡಿದ ಹೇಳಿಕೆಗೆ ಕೃಷಿ ಸಚಿವ ಬಿ.ಸಿ. ಪಾಟೀಲ್ ತಿರುಗೇಟು ನೀಡಿದ್ದಾರೆ. ತಾವು ಮಾಡಿದ Read more…

ACB ದಾಳಿ ಪ್ರಕರಣ: ಚಿನ್ನ ಬೆಳೆದ ಕೃಷಿ ಅಧಿಕಾರಿಗೆ ಮತ್ತೆ ಶಾಕ್

ಶಿವಮೊಗ್ಗ: ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷಿ ಅಧಿಕಾರಿ ರುದ್ರೇಶಪ್ಪ ಅವರ ಜಾಮೀನು ಅರ್ಜಿಯನ್ನು ಶಿವಮೊಗ್ಗ ನ್ಯಾಯಾಲಯ ವಜಾಗೊಳಿಸಿದೆ. ಶಿವಮೊಗ್ಗದ ಒಂದನೇ ಹೆಚ್ಚುವರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...