alex Certify Issue | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಧಾರ್ ಕಾರ್ಡ್‌ನಲ್ಲಿವೆ 4 ವಿಧಗಳು, ಇಲ್ಲಿದೆ ಅವುಗಳ ವೈಶಿಷ್ಟ್ಯತೆ ಮತ್ತು ಸಂಪೂರ್ಣ ವಿವರ….!

ಆಧಾರ್ ಕಾರ್ಡ್ ಪ್ರತಿಯೊಬ್ಬ ಭಾರತೀಯನ ಅಗತ್ಯ ID ಪುರಾವೆಯಾಗಿ ಹೊರಹೊಮ್ಮಿದೆ. ಇದು ವಿಶಿಷ್ಟ 12 ಅಂಕೆಗಳ ಸಂಖ್ಯೆಯಾಗಿದ್ದು, ಇದನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಿಂದ ನೀಡಲಾಗುತ್ತದೆ. UIDAI ಪ್ರಕಾರ, Read more…

BIG NEWS : ಕಾವೇರಿ ನದಿ ವಿವಾದ : ರಾಜ್ಯ ಸರ್ಕಾರದ ವಿರುದ್ಧ ಮುಗಿಬಿದ್ದ ಮಾಜಿ ಸಿಎಂ ‘HDK’

ಬೆಂಗಳೂರು : ನೀರಾವರಿ ಬಗ್ಗೆ ಕನಿಷ್ಠ ಜ್ಞಾನ, ತಿಳಿವಳಿಕೆ ಇಲ್ಲದವರು ಅಧಿಕಾರದಲ್ಲಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಕಾವೇರಿ ಬಿಕ್ಕಟ್ಟು ಸ್ಪಷ್ಟ ಉದಾಹರಣೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ  ಕಿಡಿಕಾರಿದ್ದಾರೆ. ನೀರಾವರಿ Read more…

ʼಲೈಂಗಿಕ ಕಿರುಕುಳʼದ ಕುರಿತು ಕುಸ್ತಿಪಟುಗಳು ಸಾಕ್ಷ್ಯ ಸಲ್ಲಿಸಿಲ್ಲವೆಂದ ಅಣ್ಣಾಮಲೈ

ನವದೆಹಲಿ: ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ, ಭಾರತೀಯ ಕುಸ್ತಿ ಫೆಡರೇಶನ್ ಮಾಜಿ ಮುಖ್ಯಸ್ಥ ಮತ್ತು Read more…

BIG NEWS: ಆರ್.ಎಸ್‌.ಎಸ್ ನಿಷೇಧ ಮಾಡಲಿ ನೋಡೋಣ; ಸರ್ಕಾರಕ್ಕೆ ಮಾಜಿ ಸಿಎಂ ಬೊಮ್ಮಾಯಿ ಸವಾಲು

ಬೆಂಗಳೂರು: ಆರ್.ಎಸ್.ಎಸ್ ನಿಷೇಧದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಯಾವ ಸಂಘ-ಸಂಸ್ಥೆಯನ್ನೂ ನಿಷೇಧಿಸುವ ಅಧಿಕಾರ ಇವರಿಗಿಲ್ಲ ಎಂದು ಹೇಳಿದ್ದಾರೆ. Read more…

ಕಷ್ಟ ಕಾಲಕ್ಕೆ ನೆರವಾದರೂ ನರಿ ಬುದ್ಧಿ ತೋರಿದ ಟರ್ಕಿ: ಜಮ್ಮು ಕಾಶ್ಮೀರದ ವಿಷಯ ಪ್ರಸ್ತಾಪ

ಟರ್ಕಿಯಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ ಕಂಗೆಟ್ಟು ಹೋಗಿರೋ ಟರ್ಕಿಗೆ ಭಾರತ ಅಪಾರ ಸಹಾಯ ಹಸ್ತ ಚಾಚಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಆಪರೇಷನ್​ ದೋಸ್ತಿ ಹೆಸರಿನಲ್ಲಿ ಭಾರತದ ಸೇನೆ ಟರ್ಕಿಗೆ Read more…

BIG NEWS: ಪಡುಹಿತ್ಲು ದೈವದ ಕೋಲ ವಿವಾದಕ್ಕೆ ತೆರೆ

ಉಡುಪಿ: ಉಡುಪಿಯ ಪಡುಬಿದ್ರೆ ತಾಲೂಕಿನ ಪಡುಹಿತ್ಲು ಗ್ರಾಮದ ಜಾರಂದಾಯ ಬಂಟ ದೈವಸ್ಥಾನದ ವಾರ್ಷಿಕ ನೇಮೋತ್ಸವ ವಿಚಾರದಲ್ಲಿ ಉಂಟಾಗಿದ್ದ ವಿವಾದಕ್ಕೆ ತೆರೆ ಬಿದ್ದಿದ್ದು, ಸೂತಕದ ನಡುವೆ ಕೋಲ ನಡೆಸದಿರಲು ತೀರ್ಮಾನಿಸಲಾಗಿದೆ. Read more…

BIG NEWS: ಮೈಸೂರು ಬಳಿಕ ಬೆಂಗಳೂರಿಗೂ ಕಾಲಿಟ್ಟ ಗುಂಬಜ್ ವಿವಾದ; KPTCL ಕಟ್ಟಡದ ಬಗ್ಗೆ ಹೊತ್ತಿಕೊಂಡ ಹೊಸ ಕಿಡಿ

ಬೆಂಗಳೂರು: ಮೈಸೂರಿನಲ್ಲಿ ಗುಂಬಜ್ ಮಾದರಿ ಬಸ್ ನಿಲ್ದಾಣ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಬೆನ್ನಲ್ಲೇ ಬಸ್ ನಿಲ್ದಾಣದ ಮೇಲಿದ್ದ ಗುಂಬಜ್ ಗಳನ್ನು ತೆರವುಗೊಳಿಸುವ ಮೂಲಕ ವಿವಾದಕ್ಕೆ ತೆರೆ ಎಳೆಯಲಾಗಿತ್ತು. ಮೈಸೂರಿನ Read more…

ಟಾಟಾ ಕಂಪನಿಯ ಎಲೆಕ್ಟ್ರಿಕ್ ಕಾರು ಖರೀದಿಸಿದವರು ಕಂಗಾಲು: ಟೈರ್, ಸಾಫ್ಟ್‌ವೇರ್, ಎಂಜಿನ್‌ ದೋಷದ ಬಗ್ಗೆ ಟ್ವಿಟ್ಟರ್‌ನಲ್ಲಿ ದೂರು…!

ಟಾಟಾ ಮೋಟಾರ್ಸ್ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ನಂಬರ್‌ ವನ್‌ ಸ್ಥಾನದಲ್ಲಿದೆ. ಕಂಪನಿಯ ಟಾಟಾ ನೆಕ್ಸಾನ್ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಕಾರು. ಟಾಟಾ ವಾಹನಗಳು ಸುರಕ್ಷತೆಗೂ Read more…

BIG NEWS: ವಿವೇಕ ಶಾಲೆ ಯೋಜನೆ ವಿವಾದ; ಎಲ್ಲಾ ವಿಚಾರಗಳಲ್ಲಿಯೂ ರಾಜಕೀಯ ಮಾಡುವುದೇಕೆ? ಸಿಎಂ ಬೊಮ್ಮಾಯಿ ಕಿಡಿ

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿವೇಕ ಶಾಲಾ ಕೊಠಡಿ ಹಾಗೂ ಕೇಸರಿ ಬಣ್ಣ ಬಳಿಯುವ ರಾಜ್ಯ ಸರ್ಕಾರದ ಕ್ರಮದ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಈ ಬಗ್ಗೆ ಸಿಎಂ Read more…

BIG NEWS: ಕೇಂದ್ರ ಸರ್ಕಾರಿ ನೌಕರರು – ಪಿಂಚಣಿದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಡಿಎ ಮತ್ತು ಡಿಆರ್‌ (ಡಿಯರ್‌ನೆಸ್‌ ರಿಲೀಫ್‌) ಹೆಚ್ಚಳದ ನಂತರ 18 ತಿಂಗಳ ಬಾಕಿ ಇರುವ ತುಟ್ಟಿಭತ್ಯೆ ಪಾವತಿಗೆ ಸಂಬಂಧಿಸಿದ ಸಮಸ್ಯೆ ಉದ್ಭವವಾಗಿದೆ. ಕೇಂದ್ರ ಸರ್ಕಾರಿ ನೌಕರರು ತಮ್ಮ ಖಾತೆಯಲ್ಲಿ Read more…

ಆ. 22 ರಿಂದ ಗೋಲ್ಡ್ ಬಾಂಡ್ ಯೋಜನೆ ಆರಂಭ: ಪ್ರತಿ ಗ್ರಾಂಗೆ 5,197 ರೂ.

ನವದೆಹಲಿ: ಸವರಿನ್ ಗೋಲ್ಡ್ ಬಾಂಡ್ ಯೋಜನೆ 2022-23 ರ ಎರಡನೇ ಸರಣಿ ಆಗಸ್ಟ್ 22 ರಂದು ಆರಂಭವಾಗಲಿದೆ. ಈ ಚಿನ್ನದ ಬಾಂಡ್‌ ಗಳ ಅರ್ಜಿಯು ಆಗಸ್ಟ್ 26 ರವರೆಗೆ Read more…

BIG NEWS: ಕೊನೆಗೂ ಬಗೆಹರಿದ ಈದ್ಗಾ ಮೈದಾನ ವಿವಾದ

ಬೆಂಗಳೂರು: ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಬಗೆಹರಿದಂತಾಗಿದೆ. ಇನ್ಮುಂದೆ ಈದ್ಗಾ ಮೈದಾನ ಆಟದ ಮೈದಾನವಾಗಿ ಇರುತ್ತದೆ ಎಂದು ಶಾಸಕ ಜಮೀರ್ ಅಹ್ಮದ್ ತಿಳಿಸಿದ್ದಾರೆ. ಈದ್ಗಾ ಮೈದಾನ ವಿವಾದ Read more…

ಜೂ. 20 ರಿಂದ ಅಗ್ಗದ ದರದಲ್ಲಿ ‘ಚಿನ್ನ’: ಸವರಿನ್ ಗೋಲ್ಡ್ ಬಾಂಡ್ ಯೋಜನೆಯಡಿ ಹೂಡಿಕೆಗೆ ಅವಕಾಶ

ಮುಂಬೈ: ಹೂಡಿಕೆದಾರರಿಗೆ ಮತ್ತೊಮ್ಮೆ ಅಗ್ಗದ ದರದಲ್ಲಿ ಚಿನ್ನದ ಬಾಂಡ್ ಖರೀದಿಸುವ ಅವಕಾಶ ಸಿಕ್ಕಿದೆ. 2022-23 ರ ಮೊದಲ ಕಂತಿನ ಸರ್ಕಾರಿ ಗೋಲ್ಡ್ ಬಾಂಡ್(SGB) ಯೋಜನೆಯು ಜೂನ್ 20 ರಿಂದ Read more…

BIG NEWS: ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಗೆ ನೋಟಿಸ್ ನೀಡಿದ ಸಿ.ಟಿ. ರವಿ; ಮಾನನಷ್ಟ ಮೊಕದ್ದಮೆ ಎಚ್ಚರಿಕೆ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ. ರವಿ ಬೇನಾಮಿ ಆಸ್ತಿ ಹೊಂದಿದ್ದು, ಲೂಟಿ ರವಿ ಎಂದು ಕರೆದಿದ್ದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಗೆ ಸಿ.ಟಿ. Read more…

BIG NEWS: ಸದನದಲ್ಲಿ ಪ್ರತಿಧ್ವನಿಸಿದ ರೈತ ಮಹಿಳೆ ಆತ್ಮಹತ್ಯೆ ಪ್ರಕರಣ; ಹೆಚ್.ಕೆ.ಪಾಟೀಲ್ ಗೆ ಬೆಂಬಲ ನೀಡಿದ BSY

ಬೆಂಗಳೂರು: ಅರಣ್ಯ ಇಲಾಖೆ ಅಧಿಕಾರಿಗಳ ಕಿರುಕುಳದಿಂದ ರೈತ ಮಹಿಳೆ ನಿರ್ಮಲಾ ಆತ್ಮಹತ್ಯೆಗೆ ಶರಣಾದ ಪ್ರಕರಣ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ್ದು, ಕಾಂಗ್ರೆಸ್ ಶಾಸಕರ ವಿಷಯ ಪ್ರಸ್ತಾಪಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬೆಂಬಲ Read more…

BIG NEWS: ಸೋಮವಾರದಿಂದ ಗೋಲ್ಡ್ ಬಾಂಡ್ ವಿತರಣೆ, ಚಿನ್ನದ ದರ ಪ್ರತಿ ಗ್ರಾಂಗೆ 5,109 ರೂ. ನಿಗದಿ

ನವದೆಹಲಿ: ಸೋಮವಾರದಿಂದ 5 ದಿನಗಳವರೆಗೆ 2021-22 ರ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್‌ನ ಮುಂದಿನ ಕಂತಿನ ವಿತರಣೆ ಮಾಡಲಿದ್ದು, ಬೆಲೆಯನ್ನು ಪ್ರತಿ ಗ್ರಾಂ ಚಿನ್ನಕ್ಕೆ 5,109 ರೂ. ನಿಗದಿಪಡಿಸಲಾಗಿದೆ Read more…

ಗಮನಿಸಿ: ಆಧಾರ್ ನ ಎಲ್ಲ ಸಮಸ್ಯೆಗೆ ಒಂದೇ ‘ನಂಬರ್’ ನಲ್ಲಿದೆ ಪರಿಹಾರ

ಭಾರತದಲ್ಲಿ ಅತ್ಯಂತ ಅಗತ್ಯ ದಾಖಲೆಗಳಲ್ಲಿ ಆಧಾರ್ ಕಾರ್ಡ್‌ ಒಂದು. ಆಧಾರ್ ಕಾರ್ಡ್ ನಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದರೆ ಚಿಂತಿಸುವ ಅಗತ್ಯವಿಲ್ಲ. ಕೇವಲ ಒಂದು ಸಂಖ್ಯೆಯನ್ನು ಡಯಲ್ ಮಾಡುವ Read more…

ವಿದೇಶ ಪ್ರಯಾಣಕ್ಕಾಗಿ ಪ್ರತ್ಯೇಕ ಪ್ರಮಾಣ ಪತ್ರ ನೀಡಲಿದೆ ಕೋವಿನ್ ಪೋರ್ಟಲ್

ಕೊರೊನಾ ವಿರುದ್ಧದ ಹೋರಾಟದಲ್ಲಿ ಲಸಿಕೆ ದೊಡ್ಡ ಅಸ್ತ್ರವಾಗಿದೆ. ಅನೇಕ ದೇಶಗಳಲ್ಲಿ ಲಸಿಕೆ ಪಡೆಯದ ಜನರ ಪ್ರವೇಶವನ್ನು ನಿಷೇಧಿಸಲಾಗಿದೆ. ಲಸಿಕೆ ಪ್ರಮಾಣ ಪತ್ರ ತೋರಿಸುವುದು ಕಡ್ಡಾಯ. ಅಂತಾರಾಷ್ಟ್ರೀಯ ಪ್ರಯಾಣಕ್ಕಾಗಿ ಕೋವಿನ್ Read more…

BIG NEWS: ಅಂತರ್ ರಾಜ್ಯ ಪ್ರಯಾಣದ ಬಗ್ಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ

ಕೊರೊನಾ ಎರಡನೇ ಅಲೆ ಕಡಿಮೆಯಾಗ್ತಿದ್ದು, ಮೂರನೇ ಅಲೆ ಭಯ ಶುರುವಾಗಿದೆ. ದೇಶದೊಳಗೆ ಪ್ರಯಾಣಿಸುವ ಜನರಿಗೆ ಕೋವಿಡ್ ಪ್ರೋಟೋಕಾಲ್ ಬಗ್ಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಅಂತರ್ ರಾಜ್ಯ ಪ್ರಯಾಣಕ್ಕೆ Read more…

ದೀಪಾವಳಿ ಉಡುಗೊರೆ ನೀಡಿದ ಆದಾಯ ತೆರಿಗೆ ಇಲಾಖೆ

ದೀಪಾವಳಿಗೂ ಮೊದಲೇ ಆದಾಯ ತೆರಿಗೆ ಇಲಾಖೆ ತೆರಿಗೆದಾರರಿಗೆ ಖುಷಿ ಸುದ್ದಿಯನ್ನು ನೀಡಿದೆ. ಸಿಬಿಡಿಟಿ ತನ್ನ 38.11 ಲಕ್ಷ ತೆರಿಗೆದಾರರಿಗೆ 1,23,474 ಕೋಟಿ ರೂಪಾಯಿಗಿಂತಲೂ ಹೆಚ್ಚು ರಿಫಂಡ್ ಜಾರಿ ಮಾಡಿದೆ. Read more…

ʼಗೋಲ್ಡ್ʼ ಬಾಂಡ್ ಖರೀದಿದಾರರಿಗೆ ಗುಡ್ ನ್ಯೂಸ್

ನವದೆಹಲಿ: ಸವರಿನ್ ಗೋಲ್ಡ್ ಬಾಂಡ್ ಯೋಜನೆ ಆರನೇ ಹಂತದ ವಿತರಣೆ ಬೆಲೆಯನ್ನು ಪ್ರತಿ ಗ್ರಾಂಗೆ 5117 ರೂಪಾಯಿ ನಿಗದಿಮಾಡಲಾಗಿದೆ. 2020 -21ನೇ ಸರಣಿ ಆರರ ವಿತರಣೆ ಕಾರ್ಯ ಆಗಸ್ಟ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...