alex Certify Island | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದ‌ ಪ್ರವಾಸಿ ಸ್ಥಳ ಹೊನ್ನೇಮರಡು ದ್ವೀಪ

ಕರ್ನಾಟಕದಲ್ಲಿ ಐತಿಹಾಸಿಕ, ಚಾರಣ ಪ್ರಿಯರಿಗೆ, ಧಾರ್ಮಿಕ ಕ್ಷೇತ್ರಗಳನ್ನ ಇಷ್ಟ ಪಡುವವರಿಗೆ, ಕಡಲ ತೀರ ಪ್ರಿಯರಿಗೆ ಹೀಗೆ ಎಲ್ಲರಿಗೂ ಹಿತವೆನಿಸುವ ಸ್ಥಳಗಳಿವೆ. ಇದರಲ್ಲಿ ಚಾರಣ ವಿಭಾಗವನ್ನ ಆಯ್ಕೆ ಮಾಡಿಕೊಳ್ಳುವ ಪೈಕಿ Read more…

ಈ ದ್ವೀಪದಲ್ಲಿ ಹಾವುಗಳದ್ದೇ ಸಾಮ್ರಾಜ್ಯ; ಮನುಷ್ಯರ ಪ್ರವೇಶಕ್ಕೆ ಹೇರಲಾಗಿದೆ ನಿಷೇಧ….!

ವಿಷಪೂರಿತ ಹಾವುಗಳು ಪ್ರಪಂಚದಾದ್ಯಂತ ಕಂಡುಬರುತ್ತವೆ. ಆದರೆ ಕೇವಲ ವಿಷಕಾರಿ ಹಾವುಗಳಿಂದಲೇ ತುಂಬಿರುವ ದ್ವೀಪವೊಂದಿದೆ. ಅಲ್ಲಿನ ಹಾವುಗಳ ವಿಷವು ಮನುಷ್ಯರನ್ನು ಕ್ಷಣಮಾತ್ರದಲ್ಲಿ ಕೊಂದುಬಿಡಬಲ್ಲದು. ಹಾಗಾಗಿ ಈ ದ್ವೀಪಕ್ಕೆ ಮನುಷ್ಯರ ಪ್ರವೇಶವನ್ನೇ Read more…

ಪ್ರವಾಸಿಗರ ಮನ ಸೆಳೆಯುವ ʼಮಲ್ಪೆ ಬೀಚ್ʼ

ಬೇಸಿಗೆಯಲ್ಲಿ  ಭೇಟಿ ನೀಡಬಹುದಾದ ಸ್ಥಳವೊಂದರ ಮಾಹಿತಿ ಇಲ್ಲಿದೆ. ಶ್ರೀಕೃಷ್ಣನ ನಾಡು ಉಡುಪಿಯಿಂದ ಸುಮಾರು 6 ಕಿಲೋ ಮೀಟರ್ ದೂರದಲ್ಲಿರುವ ಮಲ್ಪೆ, ಕಡಲ ತೀರವನ್ನು ಹೊಂದಿದ ಪಟ್ಟಣವಾಗಿದೆ. ಮಲ್ಪೆ, ರಾಜ್ಯದ Read more…

ಇಟಲಿ ಜನರನ್ನು ಬೆಚ್ಚಿ ಬೀಳುವಂತೆ ಮಾಡುತ್ತೆ ಈ ದ್ವೀಪದ ಹೆಸರು; ಇದರ ಹಿಂದಿದೆ ಒಂದು ವಿಚಿತ್ರ ಕಾರಣ

ಈ ಅವಾಸ್ತವಿಕ ಹಾಗೂ ಅಲೌಕಿಕ ವಿಚಾರಗಳೇ ಹಾಗೆ. ನಮ್ಮಲ್ಲಿ ಎಷ್ಟು ಭಯ ಮೂಡಿಸುತ್ತವೋ ಅಷ್ಟೇ ಆಸಕ್ತಿಯನ್ನೂ ಕೆರಳಿಸುತ್ತವೆ. ಇಂಥದ್ದೇ ಒಂದು ಕಾರಣದಿಂದ ಇಟಲಿಯ ಉತ್ತರ ಭಾಗದಲ್ಲಿರುವ ದ್ವೀಪವೊಂದಕ್ಕೆ ಪ್ರವೇಶ Read more…

ಬ್ರೆಜ಼ಿಲ್‌ನ ಮಾನವ ರಹಿತ ದ್ವೀಪದಲ್ಲಿ ಪ್ಲಾಸ್ಟಿಕ್ ಶಿಲೆಗಳು ಪತ್ತೆ….!

ಪ್ಲಾಸ್ಟಿಕ್ ಮಾಲಿನ್ಯಕ್ಕೆ ಕಡಿವಾಣ ಹಾಕುವುದು ಅಸಾಧ್ಯ ಎಂಬ ಪರಿಸ್ಥಿತಿಯತ್ತ ನಾವೆಲ್ಲಾ ಅದಾಗಲೇ ತಲುಪಿದ್ದು, ಮುಂದಿನ ಪೀಳಿಗೆ ಪ್ಲಾಸ್ಟಿಕ್‌ಗಳನ್ನು ಪಳೆಯುಳಿಕೆಗಳನ್ನಾಗಿಯೂ ನೋಡಬೇಕಾಗಿ ಬರುತ್ತದೆ ಎಂದು ಹೇಳಿದರೆ ಅತಿಶಯೋಕ್ತಿಯೇನಲ್ಲ. ಬ್ರೆಜ಼ಿಲ್‌ನ ಕರಾವಳಿ Read more…

Viral Video: ವಿಚಿತ್ರವಾಗಿ ವರ್ತಿಸಿದ ಸಾವಿರಾರು ಕಾಗೆಗಳು; ಬೆಚ್ಚಿಬಿದ್ದ ಜನ

ಜಪಾನ್: ಜಪಾನ್‌ನ ಹೊನ್ಶು ಎಂಬಲ್ಲಿ ವಿಚಿತ್ರವೊಂದು ಸಂಭವಿಸಿದೆ. ಇಲ್ಲಿ ಸಾವಿರಾರು ಕಾಗೆಗಳು ಏಕಾಏಕಿ ಒಂದೆಡೆ ಸೇರಿದ್ದು, ವಿಚಿತ್ರವಾಗಿ ಕೂಗತೊಡಗಿರುವ ಘಟನೆ ನಡೆದಿದೆ. ಕ್ಯೋಟೋ ಬಳಿಯ ಜಪಾನಿನ ದ್ವೀಪದ ಬೀದಿಗಳಲ್ಲಿ Read more…

ಕಣ್ಮನ ಸೆಳೆಯುವ ʼದ್ವೀಪʼ ಪ್ರದೇಶ

ಬಾಲಿವುಡ್ ಸೇರಿದಂತೆ ಚಿತ್ರಗಳಲ್ಲಿ ದ್ವೀಪ ಪ್ರದೇಶಗಳಲ್ಲಿ ಹಾಡು, ರೋಮ್ಯಾನ್ಸ್, ಫೈಟಿಂಗ್ ದೃಶ್ಯಗಳನ್ನು ನಾವು ನೋಡಿರ್ತೇವೆ. ವಿದೇಶದಲ್ಲಿ ಈ ಐರ್ಲ್ಯಾಂಡ್ ದೃಶ್ಯದ ಚಿತ್ರೀಕರಣವಾಗಿರಬಹುದೆಂದು ಅಂದಾಜಿಸುತ್ತೇವೆ. ಆದ್ರೆ ನಮ್ಮ ಅಂದಾಜು ತಪ್ಪು. Read more…

ʼಡ್ಯಾನ್ಸಿಂಗ್ ಟ್ರೀʼ ಈ ಸುಂದರ ದ್ವೀಪದ ಆಕರ್ಷಣೆ

ನೀವು ಎಂದಾದರು ಡ್ಯಾನ್ಸಿಂಗ್ ಟ್ರೀ ನೋಡಿದ್ದೀರಾ ? ಇಲ್ಲೊಂದು ದ್ವೀಪದಲ್ಲಿ ಡ್ಯಾನ್ಸಿಂಗ್ ಟ್ರೀ ಪ್ರಮುಖ ಆಕರ್ಷಣೆ ಎನಿಸಿಕೊಂಡಿದೆ. ಇಂಡೋನೇಷ್ಯಾದ ಶಾಂತ ದ್ವೀಪದಲ್ಲಿ ಮರಗಳನ್ನು ವಿವಿಧ ನೃತ್ಯ ಭಂಗಿಗಳಲ್ಲಿ ಕಾಣಬಹುದು. Read more…

ಬರೋಬ್ಬರಿ 2 ವರ್ಷಗಳ ಅಂತರದಲ್ಲಿ ಈ ದ್ವೀಪದಲ್ಲಿ ದಾಖಲಾಗಿದೆ ಮೊದಲ ಕೊರೊನಾ ಪ್ರಕರಣ…!

ಕೊರೊನಾ ಸಾಂಕ್ರಾಮಿಕ ಆರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಕುಕ್​ ದ್ವೀಪದಲ್ಲಿ ಮೊದಲ ಕೊರೊನಾ ಪಾಸಿಟಿವ್​ ಪ್ರಕರಣ ವರದಿಯಾಗಿದೆ. ​ದಕ್ಷಿಣ ಪೆಸಿಫಿಕ್​​ ದೇಶವು ಪ್ರವಾಸಿಗರಿಗೆ ಪ್ರವೇಶ ಮುಕ್ತ ಮಾಡಿರುವ ಬೆನ್ನಲ್ಲೇ Read more…

ನೆಟ್ಟಿಗರ ಕುತೂಹಲಕ್ಕೆ ಕಾರಣವಾದ ನಿಗೂಢ ದ್ವೀಪ

ಅತಿ ಹೆಚ್ಚು ಬಳಸಲ್ಪಟ್ಟ ಅಪ್ಲಿಕೇಶನ್‌ಗಳಲ್ಲಿ ಒಂದಾದ ಗೂಗಲ್ ಮ್ಯಾಪ್ಸ್‌ನಲ್ಲಿ ರಿಯಲ್ ಟೈಂ ಸಂಚಾರ ದಟ್ಟಣೆ, ಎರಡು ಊರುಗಳ ನಡುವಿನ ದೂರ ಸೇರಿದಂತೆ ನಿಮ್ಮ ಲೈವ್‌ ಲೊಕೇಷನ್‌ ಎಲ್ಲಾ ತಿಳಿದುಕೊಳ್ಳುವ Read more…

ಜ್ವಾಲಾಮುಖಿ ಸ್ಫೋಟದಿಂದ ಸೃಷ್ಟಿಯಾಯ್ತು ಹೊಸ ದ್ವೀಪ

ಟೋಕಿಯೋದಿಂದ 1200 ಕಿಮೀ ದೂರದಲ್ಲಿ ಸೃಷ್ಟಿಯಾಗಿರುವ ಹೊಸ ದ್ವೀಪವೊಂದು ಭಾರೀ ಕುತೂಹಲ ಮೂಡಿಸಿತ್ತು. ಜಪಾ‌ನ್‌ನ ದಕ್ಷಿಣ ಭಾಗದಲ್ಲಿ ಸಂಭವಿಸಿದ ಜಲಾಂತರ್ಗಾಮಿ ಜ್ವಾಲಾಮುಖಿ ಸ್ಫೋಟದಿಂದ 0.6 ಮೈಲಿ ವ್ಯಾಸವಿರುವ ಈ Read more…

ಕೇರಳ ಕರಾವಳಿಯಲ್ಲಿ ಹುರುಳಿಕಾಯಿ ಆಕಾರದ ದ್ವೀಪ ಗೂಗಲ್ ಮ್ಯಾಪ್ಸ್‌ ನಲ್ಲಿ ಪತ್ತೆ

ಕೇರಳದ ಕರಾವಳಿ ಬಳಿ ಹುರಳಿಕಾಯಿ ಆಕಾರದ ದ್ವೀಪವೊಂದು ಇರುವುದು ಗೂಗಲ್ ಅರ್ತ್‌‌ನಲ್ಲಿ ಕಂಡು ಬಂದಿದ್ದು, ಇದರ ಸ್ಕ್ರೀನ್‌ಶಾಟ್ ಒಂದು ವೈರಲ್ ಆಗಿದೆ. ಏನಿದು ಕ್ಲಬ್​ ಹೌಸ್.​..? ಹೇಗೆ ವರ್ಕ್​ Read more…

32 ವರ್ಷಗಳಿಂದ ಒಂಟಿಯಾಗಿ ವಾಸಿಸುತ್ತಿದ್ದ ದ್ವೀಪವನ್ನು ಕೊನೆಗೂ ತೊರೆದ ವೃದ್ಧ

ಬರೋಬ್ಬರಿ 32 ವರ್ಷಗಳ ಕಾಲ ದ್ವೀಪವೊಂದರಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಇಟಲಿಯ ವೃದ್ಧನಿಗೆ ಅಧಿಕಾರಿಗಳು ಒತ್ತಡ ಹೇರಿದ ಕಾರಣ ಇದೀಗ ದ್ವೀಪದಿಂದ ಹೊರಟು ಹೋಗುತ್ತಿದ್ದಾರೆ. 81 ವರ್ಷದ ವೃದ್ಧ ಮೌರೋ Read more…

ಹರಾಜಿಗಿದೆ ಈ ಸುಂದರ ದ್ವೀಪ…! ಬೆಲೆ ಎಷ್ಟು ಗೊತ್ತಾ…?

ಲಂಡನ್, ನ್ಯೂಯಾರ್ಕ್‌, ಮುಂಬೈಯಂಥ ದೊಡ್ಡ ನಗರಗಳಲ್ಲಿ 80 ಲಕ್ಷ ರೂಪಾಯಿಗೆ ಅಪಾರ್ಟ್‌ಮೆಂಟ್ ಖರೀದಿ ಮಾಡುವುದು ಕಷ್ಟಸಾಧ್ಯವಾದ ವಿಚಾರ. ಆದರೆ ಇಷ್ಟು ಅಮೌಂಟ್‌ ನಿಮ್ಮಲ್ಲಿ ಇದ್ದರೆ ಸ್ಕಾಟ್ಲೆಂಡ್‌ನಲ್ಲಿ ಒಂದಿಡೀ ದ್ವೀಪವನ್ನು Read more…

ಮಾಜಿ ಗೆಳತಿಯ ಮನಗೆಲ್ಲಲು ʼದ್ವೀಪʼವನ್ನೇ ನಿರ್ಮಿಸಿದ ಪ್ರೇಮಿ

ಮಾಜಿ ಗೆಳತಿಯ ಮನವನ್ನ ಮತ್ತೊಮ್ಮೆ ಗೆಲ್ಲಬೇಕು ಅಂತಾ ಅನೇಕ ಯುವಕರು ತರಹೇವಾರಿ ರೀತಿಯ ಪ್ಲಾನ್​ ಮಾಡ್ತಾರೆ. ಆದರೆ ಯಾವೊಬ್ಬ ಯುವಕನೂ ಇಲ್ಲಿಯವರೆಗೆ 30 ವರ್ಷದ ಕ್ಸು ಮಾಡಿದಂತಹ ಅಮೋಘ Read more…

ಬಾಹ್ಯಾಕಾಶದಿಂದ ಹಿಮಾಚ್ಛಾದಿತ ದ್ವೀಪದ ಅಪರೂಪದ ಚಿತ್ರ ಸೆರೆ

ನಾಸಾದ ಭೂವೀಕ್ಷಣಾ ವ್ಯವಸ್ಥೆಯು ಭೂಮಂಡಲದ ಅದ್ಭುತ ಚಿತ್ರಗಳನ್ನು ಬಾನಂಗಳದಿಂದ ಸೆರೆ ಹಿಡಿದು ಕಳುಹಿಸುವ ಮೂಲಕ ನೆಟ್ಟಿಗರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತಲೇ ಇರುತ್ತದೆ. ಈ ಬಾರಿ ಮೋಡದ ಅಡಚಣೆ ಇಲ್ಲದ ಎಲೆಫೆಂಟ್ Read more…

ಆಸ್ಟ್ರೇಲಿಯಾ ಜಾಗ ಗುತ್ತಿಗೆ ಪಡೆದು ಸ್ಥಳೀಯರನ್ನೇ ಬ್ಯಾನ್​ ಮಾಡಿದ ಕುತಂತ್ರಿ ಚೀನಾ..!

ಚೀನಾ ತಾನು ಅಭಿವೃದ್ಧಿ ಹೊಂದಬೇಕು ಅಂದರೆ ಯಾರಿಗೆ ಯಾವ ತೊಂದರೆ ಕೊಡೋಕೆ ಬೇಕಿದ್ರೂ ರೆಡಿಯಾಗಿಬಿಡುತ್ತೆ. ಈ ಮಾತಿಗೆ ತಾಜಾ ಉದಾಹರಣೆ ಎಂಬಂತೆ ಚೀನಾದ ರಿಯಲ್​ ಎಸ್ಟೇಟ್​ ಕಂಪನಿಯೊಂದು ಆಸ್ಟ್ರೇಲಿಯಾದ Read more…

ದ್ವೀಪದಲ್ಲಿ ಸಿಲುಕಿದ್ದವರನ್ನ ಬದುಕುಳಿಸಿದ SOS

ಪೆಸಿಫಿಕ್ ಸಾಗರದ ಪಶ್ಚಿಮ ಭಾಗದ ಸಣ್ಣ ದ್ವೀಪವೊಂದರಲ್ಲಿ ಸಿಲುಕಿದ್ದವರನ್ನು SOS ಎಂಬ ಮೂರಕ್ಷರ ಬದುಕುಳಿಸಿದೆ. ಹೌದು, ಸುಮಾರು 600 ಕ್ಕೂ ಹೆಚ್ಚು ದ್ವೀಪಗಳಿರುವ ಪೆಸಿಫಿಕ್ ಸಾಗರದಲ್ಲಿ ಪ್ರಯಾಣಿಸುತ್ತಿದ್ದ ಮೂವರ Read more…

ಇಲ್ಲಿ ವಾಸಿಸುವವರಿಗೆ ಉಚಿತವಾಗಿ ಸಿಗಲಿದೆ ಮನೆ…!

ಸಮುದ್ರದ ನಡುವೆ ಇರುವ ದ್ವೀಪವೊಂದರ ಪ್ರಶಾಂತ ವಾತಾವರಣದಲ್ಲಿ ಸಮುದ್ರ ನೋಡುತ್ತ ಕಾಲ ಕಳೆಯಬೇಕು ಎಂಬ ಕನಸು ಎಷ್ಟು ಜನರಿಗಿಲ್ಲ ಹೇಳಿ. ಆ ಕನಸು ನನಸಾಗಬೇಕಿದ್ದರೆ ಇಲ್ಲೊಂದು ಅವಕಾಶವಿದೆ ನೋಡಿ.‌ ಅದೇನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...