alex Certify Invest | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಯೋಜನೆಯಲ್ಲಿ 5 ಲಕ್ಷ ರೂ. ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು ಗಳಿಸಬಹುದು 70 ಸಾವಿರ ರೂಪಾಯಿ…!

ವ್ಯಾಪಾರ ವಹಿವಾಟು ಎಂದಿಗೂ ಸುಲಭವಲ್ಲ, ಇದಕ್ಕೆ ಸಾಕಷ್ಟು ಶ್ರಮ ಬೇಕಾಗುತ್ತದೆ. ಆದರೆ ನೀವು ತಿಂಗಳಿಗೆ 60,000 ರಿಂದ 70,000 ರೂಪಾಯಿಗಳವರೆಗೆ ಆರಾಮಾಗಿ ಗಳಿಸುವ ಸ್ಕೀಮ್‌ ಬಗ್ಗೆ ತಿಳಿದುಕೊಂಡಿದ್ದೀರಾ ? Read more…

ಇನ್ವೆಸ್ಟ್ ಕರ್ನಾಟಕ ಸಭೆಯಲ್ಲೂ ʼಕಾಂತಾರʼದ್ದೇ ಸದ್ದು..!

ಬೆಂಗಳೂರು- ಕಾಂತಾರ ಸಿನಿಮಾ ಸಕ್ಸಸ್ ಅಷ್ಟೆ ಅಲ್ಲ ಅನೇಕರಿಗೆ ಮಾದರಿಯಾಗಿದೆ. ಒಳ್ಳೊಳ್ಳೆ ಕೆಲಸಗಳಿಗೆ ಬುನಾದಿಯಾಗಿದೆ. ದೇಶ ವಿದೇಶಗಳಲ್ಲಿ ಈ ಸಿನಿಮಾ ಸಕ್ಸಸ್ ಕಾಣ್ತಾ ಇದೆ. ದಾಖಲೆ ಮೇಲೆ ದಾಖಲೆ Read more…

ಠೇವಣಿದಾರರಿಗೆ ಗುಡ್ ನ್ಯೂಸ್: ಗ್ರಾಹಕರ ಹಿತಕಾಯಲು ಮಹತ್ವದ ಕ್ರಮ

 ಬೆಂಗಳೂರು: ಠೇವಣಿದಾರರ ಹಿತರಕ್ಷಣೆ ಕಾಯ್ದೆಗೆ ಸರ್ಕಾರ ಬಲ ನೀಡಿದೆ. ಖಾಸಗಿ ಹಣಕಾಸು ಸಂಸ್ಥೆಗಳು ಠೇವಣಿದಾರರ ಹಿತಕಾಯಲು ಕ್ರಮ ಕೈಗೊಳ್ಳಲಾಗಿದೆ. ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ವಂಚಿಸಿದರೆ ಜಾಮೀನು ರಹಿತ ಅಪರಾಧವಾಗಲಿದೆ. Read more…

ರಾಜಸ್ಥಾನದಲ್ಲಿ ತಲೆಯೆತ್ತಲಿದೆ ಬೃಹತ್ ಎಲೆಕ್ಟ್ರಿಕ್‌ ವೆಹಿಕಲ್‌ ಉತ್ಪಾದನಾ ಘಟಕ

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಹೀರೋ ಎಲೆಕ್ಟ್ರಿಕ್ ಕಂಪನಿ ರಾಜಸ್ಥಾನದಲ್ಲಿ 2 ಮಿಲಿಯನ್‌ ಯೂನಿಟ್‌ಗಳ ಮೆಗಾ ಎಲೆಕ್ಟ್ರಿಕ್‌ ವಾಹನಗಳ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಲು ಮುಂದಾಗಿದೆ. ‌ ಈ ಯೋಜನೆಯ Read more…

ʼಪಿಂಚಣಿʼ ಯೋಜನೆಯಲ್ಲಿ ಹೂಡಿಕೆ ಮಾಡುವ ಕುರಿತು ಇಲ್ಲಿದೆ ಟಿಪ್ಸ್

ಹೂಡಿಕೆ ಮಾಡಲು ಇಚ್ಛಿಸುವವರಿಗೆ ಹತ್ತಾರು ಬಗೆಯ ಯೋಜನೆಗಳು ಮಾರುಕಟ್ಟೆಯಲ್ಲಿವೆ. ಸರ್ಕಾರಿ ಹಾಗೂ ಖಾಸಗಿ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ‌ ಆದಾಯವನ್ನು ಗರಿಷ್ಠಗೊಳಿಸುವ ಜೊತೆಗೆ ಸುರಕ್ಷಿತವಾಗಿರಿಸಲು ಹೂಡಿಕೆ ಮಾಡುವಾಗ ಎಚ್ಚರಿಕೆಯಿಂದ Read more…

ʼಚಿನ್ನʼ ಖರೀದಿಸುವ ಆಲೋಚನೆಯಲ್ಲಿರುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಚಿನ್ನ ಹಾಗೂ ಭಾರತಕ್ಕೆ ಅವಿನಾಭಾವ ಸಂಬಂಧವಿದೆ. ಚಿನ್ನದ ಆಭರಣಗಳನ್ನು ಖರೀದಿಸುವುದು ಭಾರತೀಯ ಕುಟುಂಬಗಳ ಹಳೆಯ ಸಂಪ್ರದಾಯ. ಕೆಲವರು ಬಳಕೆಗಾಗಿ ಬಂಗಾರ ಖರೀದಿ ಮಾಡಿದ್ರೆ ಮತ್ತೆ ಕೆಲವರು ಹೂಡಿಕೆಗಾಗಿ ಖರೀದಿ Read more…

ರಿಸ್ಕ್‌ ಇಲ್ಲದ ಹೂಡಿಕೆಗಾಗಿ ʼಪೋಸ್ಟ್‌ ಆಫೀಸ್‌ʼ ನಲ್ಲಿದೆ ಇಂಥಾ ವಿಶಿಷ್ಟ ಯೋಜನೆ; ಉತ್ತಮ ಬಡ್ಡಿ ಜೊತೆಗೆ ಸಿಗುತ್ತೆ ತೆರಿಗೆ ವಿನಾಯಿತಿ

ಪೋಸ್ಟ್‌ ಆಫೀಸ್‌ನ ಬಹುತೇಕ ಎಲ್ಲ ಯೋಜನೆಗಳೂ ಗ್ರಾಹಕರಿಗೆ ಅತಿ ಹೆಚ್ಚು ಲಾಭದಾಯಕವಾಗಿವೆ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಸ್ಥಿರ ಆದಾಯ ಹೂಡಿಕೆ ಯೋಜನೆ ಕೂಡ ಇವುಗಳಲ್ಲೊಂದು. ನಿಮ್ಮ ಹಣವನ್ನು Read more…

ರಾಜ್ಯದಲ್ಲಿ 48,850 ಜನರಿಗೆ ಉದ್ಯೋಗಾವಕಾಶ: 34432.46 ಕೋಟಿ ರೂ. ಬಂಡವಾಳ ಹೂಡಿಕೆಗೆ ಅನುಮೋದನೆ

 ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ 59ನೇ ಸಭೆಯಲ್ಲಿ ಒಟ್ಟು  34,432.46  ಕೋಟಿ ರೂ.ಗಳ ಒಟ್ಟು 18 Read more…

ಈ ಪಾಲಿಸಿಯಲ್ಲಿ ಹೂಡಿಕೆ ಮಾಡಿದ್ರೆ ಕೇವಲ 4 ವರ್ಷಗಳಲ್ಲಿ ಆಗಬಹುದು ಕೋಟ್ಯಾಧಿಪತಿ…!

ವಿಮಾ ಯೋಜನೆಗಳನ್ನು ಆಯ್ಕೆ ಮಾಡುವಾಗ ಸಾಮಾನ್ಯವಾಗಿ ಜನರ ಮೊದಲ ಆದ್ಯತೆ ಎಲ್ಐಸಿಯಾಗಿರುತ್ತದೆ. ದೇಶವಾಸಿಗಳಲ್ಲಿ ಎಲ್​ಐಸಿ ಜೊತೆಗೆ ಒಂದು ಭಾವನಾತ್ಮಕ ಸಂಬಂಧವಿದೆ. ಎಲ್​ಐಸಿಯು ನಿರ್ದಿಷ್ಟ ಗುಂಪಿನ ಜನರಿಗಾಗಿ ವಿಶೇಷ ಯೋಜನೆಗಳನ್ನು Read more…

ಸುಕನ್ಯಾ ಸಮೃದ್ಧಿ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್

ನೀವು ಹೆಣ್ಣು ಮಗಳ ಪೋಷಕರಾಗಿದ್ದರೆ, ನಿಮ್ಮ ಪ್ರೀತಿಪಾತ್ರರ ಭವಿಷ್ಯ ಆರ್ಥಿಕವಾಗಿ ಸದೃಢವಾಗಿರಬೇಕು ಎಂದು ಬಯಸಿದ್ದ ನೀವೂ ಸಹ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಪ್ರಾರಂಭಿಸಬಹುದು. ಈ ವಿಶೇಷ ಯೋಜನೆಯಲ್ಲಿ Read more…

ಅಲ್ಪಾವಧಿ, ಮಧ್ಯಮಾವಧಿ ಠೇವಣಿದಾರರಿಗೆ ಸಿಹಿ ಸುದ್ದಿ: ಹೆಚ್ಚಲಿದೆ ಬಡ್ಡಿ ದರ

ನವದೆಹಲಿ: ಆರ್.ಬಿ.ಐ. ಪ್ರಮುಖ ಪಾಲಿಸಿ ದರ ಏರಿಕೆ ಘೋಷಣೆ ಮಾಡಿದ್ದು, ಇದರಿಂದಾಗಿ ಎಲ್ಲಾ ರೀತಿಯ ಬ್ಯಾಂಕ್ ಸಾಲಗಳ ಮೇಲಿನ ಬಡ್ಡಿದರ ಹೆಚ್ಚಳವಾಗಲಿದೆ. ಇದೇ ವೇಳೆ ನಿಶ್ಚಿತ ಠೇವಣಿದಾರರಿಗೆ ಸಿಹಿ Read more…

ಗ್ರಾಹಕರಿಗೆ ಉಡುಗೊರೆ ನೀಡಿದ SBI..! ಬಡ್ಡಿ ದರದಲ್ಲಿ ಏರಿಕೆ

SBI ಗ್ರಾಹಕರಿಗೆ ಖುಷಿ ಸುದ್ದಿಯೊಂದಿದೆ. ದೇಶದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಿದೆ. ಟ್ಯಾಕ್ಸ್ ಸೇವಿಂಗ್ ಫಿಕ್ಸ್ ಡ್ ಡೆಪಾಸಿಟ್ ಮೇಲಿನ ಬಡ್ಡಿ ದರವನ್ನು Read more…

ಯೋಗ ಗುರು ಬಾಬಾ ರಾಮದೇವ್‌ ಕಂಪನಿಯಲ್ಲಿ ʼಹೂಡಿಕೆʼ ಮಾಡಲು ಇದು ಸಕಾಲ

ಯೋಗ ಗುರು ಬಾಬಾ ರಾಮದೇವ್‌ ಅವರು ದೇಶದಲ್ಲಿ ಹಲವಾರು ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಸ್ವದೇಶಿ ಕ್ರಾಂತಿ ಆರಂಭಿಸಿದ್ದಾರೆ. ಅದರಲ್ಲೂ, ಅವರ ಪತಂಜಲಿ ಸಂಸ್ಥೆಯು ದೇಶದ ಅಗ್ರ ಸಂಸ್ಥೆಗಳಲ್ಲಿ Read more…

BIG NEWS: ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಉತ್ಪಾದನೆಗೆ ಸುಜುಕಿ ಮೋಟಾರ್ 126 ಕೋಟಿ ರೂ. ಹೂಡಿಕೆ

ಟೋಕಿಯೊ: ಜಪಾನ್ ನ ಸುಜುಕಿ ಮೋಟಾರ್ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಮತ್ತು ಬ್ಯಾಟರಿಗಳನ್ನು ಉತ್ಪಾದಿಸಲು ಸುಮಾರು 150 ಬಿಲಿಯನ್ ಯೆನ್(1.26 ಶತಕೋಟಿ ಡಾಲರ್ ಅಥವಾ 126 ಕೋಟಿ ರೂ.) Read more…

ನಿವೃತ್ತಿ ನಂತರ ಯಾರನ್ನೂ ಅವಲಂಬಿಸದೇ ಸುಲಭ ಜೀವನಕ್ಕೆ ಇಲ್ಲಿದೆ ಪ್ಲಾನ್

ನವದೆಹಲಿ: ನಿವೃತ್ತಿಯ ನಂತರ ನೀವು ಜೀವನವನ್ನು ಸುಲಭಗೊಳಿಸಲು ಬಯಸಿದರೆ ಮತ್ತು ದೈನಂದಿನ ವೆಚ್ಚಗಳಿಗಾಗಿ ಯಾರನ್ನೂ ಅವಲಂಬಿಸಿರಲು ಬಯಸದಿದ್ದರೆ, ನೀವು LIC ಯ ಜೀವನ್ ಸರಳ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ Read more…

ಕ್ರಿಪ್ಟೋ ಕರೆನ್ಸಿ ಹೂಡಿಕೆದಾರರಿಗೆ ಶಾಕ್: ಅದಕ್ಕೆ ಯಾವುದೇ ಮಾನ್ಯತೆ ಇಲ್ಲ: RBI

ನವದೆಹಲಿ: ಕ್ರಿಪ್ಟೋ ಕರೆನ್ಸಿ ಅಪಾಯಕಾರಿ, ಅದಕ್ಕೆ ಯಾವುದೇ ಮಾನ್ಯತೆಯಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಗವರ್ನರ್ ಶಕ್ತಿಕಾಂತ್ ದಾಸ್ ಎಚ್ಚರಿಕೆ ನೀಡಿದ್ದಾರೆ. ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡುವುದು Read more…

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: 10,904 ಮಂದಿಗೆ ಉದ್ಯೋಗ

ಬೆಂಗಳೂರು: ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ 88 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇದರಿಂದಾಗಿ 10,904 ಮಂದಿಗೆ ಉದ್ಯೋಗ ಸಿಗಲಿದೆ. ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ Read more…

Airtel ಗ್ರಾಹಕರಿಗೆ ಭರ್ಜರಿ ಸುದ್ದಿ: ಗೂಗಲ್ ನಿಂದ ಭಾರ್ತಿ ಏರ್ ಟೆಲ್ ನಲ್ಲಿ 1 ಬಿಲಿಯನ್ ಡಾಲರ್ ಹೂಡಿಕೆ

ಭಾರತೀಯ ಟೆಲಿಕಾಂ ಆಪರೇಟರ್ ಭಾರ್ತಿ ಏರ್‌ ಟೆಲ್‌ ನಲ್ಲಿ 1 ಬಿಲಿಯನ್ ಡಾಲರ್‌ ವರೆಗೆ ಹೂಡಿಕೆ ಮಾಡಲು ಗೂಗಲ್ ನಿರ್ಧರಿಸಿದೆ. ಶುಕ್ರವಾರ ಆಲ್ಫಾಬೆಟ್ ಇಂಕ್‌ ನ ಗೂಗಲ್ ಭಾರತೀಯ Read more…

ಪ್ರತಿ ದಿನ ಈ ಯೋಜನೆಯಲ್ಲಿ 200 ರೂ. ಹೂಡಿಕೆ ಮಾಡಿ ಗಳಿಸಿ 28 ಲಕ್ಷ ರೂಪಾಯಿ

ಹಣ ಹೂಡಿಕೆ ಮಾಡುವುದು ಈಗ ಅತ್ಯಗತ್ಯವಾಗಿದೆ. ನಂಬಿಕಸ್ತ ಜಾಗದಲ್ಲಿ ಹೂಡಿಕೆ ಮಾಡ್ಬೇಕಾಗುತ್ತದೆ. ಅಪಾಯ ಕಡಿಮೆಯಿರುವ ಹೂಡಿಕೆಗಳಲ್ಲಿ ಎಲ್ಐಸಿ ಕೂಡ ಒಂದು. ಭಾರತೀಯ ಜೀವ ವಿಮಾ ನಿಗಮವು ಅಂತಹ ಒಂದು Read more…

ಸಣ್ಣ ಉಳಿತಾಯ ಖಾತೆದಾರರಿಗೆ ಗುಡ್ ನ್ಯೂಸ್: PPF ವಾರ್ಷಿಕ ಹೂಡಿಕೆ ಮಿತಿ 3 ಲಕ್ಷ ರೂ.ಗೆ ಏರಿಕೆ ಸಾಧ್ಯತೆ

ನವದೆಹಲಿ: ಸಾರ್ವಜನಿಕ ಭವಿಷ್ಯ ನಿಧಿ ಖಾತೆಯಲ್ಲಿ(PPF) ವಾರ್ಷಿಕ ಹೂಡಿಕೆ ಮಿತಿಯನ್ನು 1.5 ಲಕ್ಷದಿಂದ 3 ಲಕ್ಷ ರೂ.ವರೆಗೆ ಏರಿಕೆ ಮಾಡುವ ಸಾಧ್ಯತೆ ಇದೆ. ಈ ಕುರಿತಾಗಿ ಇನ್ಸ್ಟಿಟ್ಯೂಟ್ ಆಫ್ Read more…

ಹೊಸ ವರ್ಷದಲ್ಲಿ ನಿಮ್ಮನ್ನು ಶ್ರೀಮಂತರನ್ನಾಗಿಸುವ ಪರಿಣಾಮಕಾರಿ ಮಾರ್ಗಗಳ ಬಗ್ಗೆ ತಿಳಿಯಿರಿ

ಶ್ರೀಮಂತರಾಗುವುದು ಹೇಗೆ…? ಶ್ರೀಮಂತರಾಗುವುದು ಹೆಚ್ಚಿನವರ ಕನಸು. ಜನರು ಆದಷ್ಟು ಬೇಗ ಮಿಲಿಯನೇರ್ ಆಗಲು ಬಯಸುತ್ತಾರೆ. ಆದರೆ ಎಲ್ಲರೂ ಯಶಸ್ವಿಯಾಗುವುದಿಲ್ಲ. ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುವ ಸಾಮರ್ಥ್ಯವಿರುವವರು ಕೆಲವೇ ಜನರಿದ್ದಾರೆ. ಸುಂದರವಾದ Read more…

ಇಲ್ಲಿದೆ ದಿನಕ್ಕೆ 1 ರೂ. ಉಳಿಸಿ 15 ಲಕ್ಷ ರೂ. ಗಳಿಸುವ ಸುಕನ್ಯಾ ಸಮೃದ್ಧಿ ಯೋಜನೆ ಮಾಹಿತಿ

ನವದೆಹಲಿ: ನೀವು ಯಾವುದೇ ಅಪಾಯವಿಲ್ಲದೆ ಸಾಕಷ್ಟು ಹಣವನ್ನು ಗಳಿಸಲು ಬಯಸಿದರೆ, ಕೇಂದ್ರ ಸರ್ಕಾರದ ಒಂದು ಯೋಜನೆ ಇದೆ. ಅದುವೆ  ಸುಕನ್ಯಾ ಸಮೃದ್ಧಿ ಯೋಜನೆ ಅಥವಾ SSY. ಈ ಯೋಜನೆಯಲ್ಲಿ Read more…

ಹೂಡಿಕೆಗೆ ಉತ್ತಮ ಅಂಚೆ ಕಛೇರಿಯ ಈ ʼಯೋಜನೆʼ

ದೊಡ್ಡ ನಿರೀಕ್ಷೆಯ ಯಾವುದೇ ಹೂಡಿಕೆಯು ಸಾಮಾನ್ಯವಾಗಿ ಕೆಲವು ಅಪಾಯ ಇದ್ದೇ ಇರುತ್ತದೆ. ಆದರೆ ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಕಡಿಮೆ ಅಪಾಯದೊಂದಿಗೆ ಉತ್ತಮ ಲಾಭವನ್ನು ತಂದುಕೊಡಲಿದೆ. Read more…

ದೀಪಾವಳಿ ʼಬೋನಸ್ʼ ಹಣ ಸದುಪಯೋಗಪಡಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ದೀಪಾವಳಿಯಲ್ಲಿ ಬಹುತೇಕ ಕಂಪನಿಗಳು ಬೋನಸ್ ನೀಡುತ್ವೆ. ಬೋನಸ್ ರೂಪದಲ್ಲಿ 50 ಸಾವಿರ ರೂಪಾಯಿಯಿಂದ 1 ಲಕ್ಷ ರೂಪಾಯಿ ಪಡೆಯುವವರೂ ಇದ್ದಾರೆ. ಇದು ಕೆಲವರಿಗೆ ಸಣ್ಣ ಮೊತ್ತ ಎನ್ನಿಸಬಹುದು. ಅದೇ Read more…

ಗೋಲ್ಡ್ ಬಾಂಡ್ ನಲ್ಲಿ ಹೂಡಿಕೆ ಮಾಡಿದ್ರೆ ಹಲವು ಸೌಲಭ್ಯ: ಅ. 25 ರಿಂದ ಸಾವರಿನ್ ಗೋಲ್ಡ್ ಬಾಂಡ್ ಹೂಡಿಕೆ ಆರಂಭ

ಮೈಸೂರು: ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯು 2021-22ನೇ ಸಾಲಿನ ಅಕ್ಡೋಬರ್ 25 ರಿಂದ ಪ್ರಾರಂಭವಾಗಲಿದ್ದು, ಅಕ್ಟೋಬರ್ 29 ರವರಗೆ ಇರುತ್ತದೆ. ಗ್ರಾಹಕರು ತಮ್ಮ ಸಮೀಪದ ಅಂಚೆ ಕಚೇರಿಯ ಮೂಲಕ Read more…

ಭರ್ಜರಿ ಗುಡ್ ನ್ಯೂಸ್: ಈ ಯೋಜನೆಯಲ್ಲಿ 1,500 ರೂ. ಹೂಡಿಕೆ ಮಾಡಿದ್ರೆ ಸಿಗುತ್ತೆ 35 ಲಕ್ಷ ರೂ….!

ಅಂಚೆ ಕಚೇರಿ ಎಂದರೆ ಸಾಕು, ಹಣ ಉಳಿತಾಯಯ ಮತ್ತು ನಿಶ್ಚಿತ ಠೇವಣಿಗಳ ಭದ್ರತೆಯ ಭರವಸೆಯಾಗಿದೆ. ಸದ್ಯದ ಮಟ್ಟಿಗೆ ಹೆಚ್ಚು ಬಡ್ಡಿ ನೀಡಿ, ಇರಿಸಲಾಗಿರುವ ಹಣಕ್ಕೆ ಸುರಕ್ಷ ತೆ ಕೊಡುತ್ತಿರುವ Read more…

ಪಿ2ಪಿ ಸಾಲ: ಹೂಡಿಕೆ ಮಾಡುವ ಮುನ್ನ ನಿಮಗಿದು ತಿಳಿದಿರಲಿ

ಭಾರತದಲ್ಲಿ ಇತ್ತೀಚೆಗೆ ಕ್ರೆಡ್ ಮತ್ತು ಭಾರತ್‌ ಪೆಯಂತಹ ಸಂಸ್ಥೆ ಪೀರ್-ಟು-ಪೀರ್ (ಪಿ2ಪಿ)ಸಾಲ ಕ್ಷೇತ್ರಕ್ಕೆ ಪ್ರವೇಶಿಸುವುದರೊಂದಿಗೆ ಭಾರತದಲ್ಲಿ ಹೆಚ್ಚಿನ ಆಕರ್ಷಣೆಯನ್ನು ಪಡೆದಿದೆ. ಸಾಲ ನೀಡುವ ವೇದಿಕೆಗಳು ಸ್ಥಿರ ಆದಾಯದ ಉತ್ಪನ್ನಗಳಿಂದ Read more…

ಜೀವನಪೂರ್ತಿ ʼಪಿಂಚಣಿʼ ಪಡೆಯಲು ನೆರವಾಗುತ್ತೆ LIC ಯ ಈ ಯೋಜನೆ

ನಿವೃತ್ತಿ ನಂತರದ ಬಾಳಿನ ಇಳಿಸಂಜೆಯ ಜೀವನಕ್ಕೆ ಕಾಲಿಡುವಾಗ ಪ್ರತಿಯೊಬ್ಬರು ಕೂಡ ಬಯಸುವುದು ಶಾಂತಿಯುತ, ನೆಮ್ಮದಿ ಭರಿತ ಬದುಕು. ಸುಮಾರು 40-50 ವರ್ಷಗಳ ಜೀವನ ಜಂಜಾಟದ ಬಳಿಕ ಅಳಿದು ಉಳಿದ Read more…

ವೃದ್ಧಾಪ್ಯ ಸುರಕ್ಷಿತವಾಗಿರಬೇಕೆಂದ್ರೆ ಇಲ್ಲಿ ಹೂಡಿಕೆ ಮಾಡಿ

ವೃದ್ಧಾಪ್ಯದ ಬಗ್ಗೆ ಪ್ರತಿಯೊಬ್ಬರಿಗೂ ಚಿಂತೆಯಿರುತ್ತದೆ. ಕೆಲವರು ವೃದ್ಧಾಪ್ಯವನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆ ಮಾಡಲು ಶುರು ಮಾಡಿರ್ತಾರೆ. ಮತ್ತೆ ಕೆಲವರು ಹೂಡಿಕೆ ಎಲ್ಲಿ ಮಾಡಬೇಕೆಂಬ ಗೊಂದಲದಲ್ಲಿ ಸಮಯ ಕಳೆಯುತ್ತಾರೆ. ನೀವೂ ಈ Read more…

NPS ಕನಿಷ್ಠ ಪಿಂಚಣಿ ಖಾತರಿ ಸೌಲಭ್ಯ: ಹೊಸಬರು, ಚಂದಾದಾರರಿಗೆ ಸಿಹಿ ಸುದ್ದಿ

ನವದೆಹಲಿ: ರಾಷ್ಟ್ರೀಯ ಪಿಂಚಣಿ ಯೋಜನೆ ಅಡಿಯಲ್ಲಿ ಶೀಘ್ರದಲ್ಲೇ ಕನಿಷ್ಠ ಪಿಂಚಣಿ ಸೌಲಭ್ಯ ದೊರೆಯಲಿದೆ. ಪಿಂಚಣಿ ನಿಧಿ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರದ(PFRDA) ವತಿಯಿಂದ NPA ಚಂದಾದಾರರಿಗೆ ಕನಿಷ್ಠ ಪಿಂಚಣಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...