alex Certify Instagram | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸ್​ ಅಧಿಕಾರಿಯಿಂದ ‘ಫಿರ್ ಮೊಹಬ್ಬತ್’ ಹಾಡು: ಕಂಠಸಿರಿಗೆ ನೆಟ್ಟಿಗರು ಫಿದಾ

ಪುಣೆ: ಪುಣೆ ಮೂಲದ ಪೊಲೀಸ್​ ಒಬ್ಬರು ತಮ್ಮ ಪ್ರಭಾವಶಾಲಿ ಗಾಯನದಿಂದ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದ್ದಾರೆ. ಅರ್ಜಿತ್ ಸಿಂಗ್ ಅವರ ‘ಫಿರ್ ಮೊಹಬ್ಬತ್’ ಹಾಡನ್ನು ಹಾಡುವ ಮೂಲಕ ಸಂಚಲನ Read more…

ನವದಂಪತಿ ಫೋಟೋಶೂಟ್ ವೇಳೆಯೇ ನುಗ್ಗಿದ ಆನೆ; ಬೆಚ್ಚಿಬೀಳಿಸುವ ವಿಡಿಯೋ ವೈರಲ್

ನವವಿವಾಹಿತರು ಫೋಟೋಶೂಟ್‌ಗಾಗಿ ದೇವಾಲಯದ ಒಳ ಆವರಣವನ್ನು ಪ್ರವೇಶಿಸಿ ಫೋಟೋಶೂಟ್​ ಮಾಡಿಕೊಳ್ಳುತ್ತಿದ್ದಂತೆಯೇ ಕೋಪಗೊಂಡ ಆನೆಯೊಂದು ದಾಳಿ ಮಾಡಿರುವ ಘಟನೆ ಕೇರಳದ ಗುರುವಾಯೂರ್ ದೇವಸ್ಥಾನದಲ್ಲಿ ನಡೆದಿದೆ. ಇದರ ವಿಡಿಯೋ ವೈರಲ್​ ಆಗಿದ್ದು, Read more…

ಕಾರಂಜಿ ಸುತ್ತಲೂ ಯುವಕರ ನೃತ್ಯ: ವಿಡಿಯೋ ವೈರಲ್​ ನಂತರ ಅರೆಸ್ಟ್ ​!

ತೂತುಕುಡಿ (ತಮಿಳುನಾಡು): ಇಲ್ಲಿಯ ಯುವಕರ ಗುಂಪೊಂದು ‘ತೆಮ್ಮ ತೆಮ್ಮ ತೆಮ್ಮಡಿಕಟ್ಟೆ’ ಹಾಡಿಗೆ ತಮ್ಮದೇ ಆದ ರೀತಿಯಲ್ಲಿ ನರ್ತಿಸಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಇವರ ಡಾನ್ಸ್​ ಭಾರಿ ವೈರಲ್​ ಆಗುತ್ತಿದೆ. Read more…

ಬಿಕಿನಿ ಡಾನ್ಸ್ ಮೂಲಕ ಪಡ್ಡೆ ಹುಡುಗರ ಎದೆಬಡಿತ ಹೆಚ್ಚಿಸಿದ ಸಂಯುಕ್ತಾ ಹೆಗಡೆ….!

ಕಿರಿಕ್ ಪಾರ್ಟಿ ಮೂಲಕ ಅಭಿಮಾನಿಗಳಿಗೆ ಇನ್ನೂ ಹತ್ತಿರವಾಗಿದ್ದ ಸಂಯುಕ್ತ ಹೆಗಡೆ ನಂತರ ಒಂದಿಷ್ಟು ಕಿರಿಕ್ ಗಳಿಂದ ಸುದ್ದಿಯಾಗಿದ್ದರು. ನಂತರ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡೋ ಮೂಲಕ ಪ್ರೇಕ್ಷಕರನ್ನ ತನ್ನತ್ತ Read more…

BIG NEWS: ಎಲೊನ್‌ ಮಸ್ಕ್‌ ಬಳಿಕ ಜುಕರ್‌ಬರ್ಗ್‌ ಸರದಿ, 11 ಸಾವಿರ ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಮೆಟಾ ಘೋಷಣೆ…!

ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ ಸಿಇಓ ಎಲೊನ್ ಮಸ್ಕ್ ಅನೇಕ ಉದ್ಯೋಗಿಗಳನ್ನು ವಜಾ ಮಾಡಿದ್ದರು. ಈ ಬೆಳವಣಿಗೆಯಿಂದ ಸಾಮಾಜಿಕ ಮಾಧ್ಯಮ ಮತ್ತು ತಂತ್ರಜ್ಞಾನದ ಜಗತ್ತಿನಲ್ಲಿ ಭಯ ಶುರುವಾಗಿತ್ತು. ಯಾವುದೇ Read more…

BIG NEWS: ವಾಟ್ಸಾಪ್, ಇನ್ಸ್ಟಾಗ್ರಾಂ ಬಳಿಕ ಈಗ ಟ್ವಿಟ್ಟರ್ ಡೌನ್…! ಖಾತೆ ಪ್ರವೇಶಿಸಲಾಗದೆ ಕೆಲ ಹೊತ್ತು ಪರದಾಡಿದ ಬಳಕೆದಾರರು

ಕೆಲ ದಿನಗಳ ಹಿಂದಷ್ಟೇ ಪ್ರಭಾವಿ ಸಾಮಾಜಿಕ ಮಾಧ್ಯಮ ವಾಟ್ಸಾಪ್ ಭಾರತ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ಡೌನ್ ಆಗಿದ್ದು, ಗಂಟೆಗಳ ಕಾಲ ಬಳಕೆದಾರರು ಪರದಾಡಿದ್ದರು. ಇದಾದ ಬಳಿಕ instagram Read more…

BIG NEWS: ಖ್ಯಾತ ನಟಿಯ ಫೇಸ್ಬುಕ್ ಖಾತೆ ಹ್ಯಾಕ್ ಮಾಡಿ ಖಾಸಗಿ ವಿಡಿಯೋ ಲೀಕ್…!

ನಟ – ನಟಿಯರು, ಗಣ್ಯರ ಸಾಮಾಜಿಕ ಜಾಲತಾಣ ಖಾತೆಗಳನ್ನು ಹ್ಯಾಕ್ ಮಾಡಿ ಅಸಭ್ಯ ಸಂದೇಶ, ವಿಡಿಯೋ, ಫೋಟೋ ಹಾಕುವ ಸಂಗತಿ ಹೊಸದೇನು ಅಲ್ಲ. ಇದಕ್ಕೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದ್ದು, Read more…

BIG BREAKING: ಟ್ವಿಟ್ಟರ್ ಬಳಿಕ ಈಗ ಇನ್ಸ್ಟಾಗ್ರಾಮ್ ನಲ್ಲಿ ತಾಂತ್ರಿಕ ದೋಷ; ಫೋಟೋ – ವಿಡಿಯೋ ಅಪ್ಲೋಡ್ ಮಾಡಲಾಗದೆ ಪರದಾಡಿದ ಬಳಕೆದಾರರು

ಕೆಲ ದಿನಗಳ ಹಿಂದಷ್ಟೇ ಸಾಮಾಜಿಕ ಮಾಧ್ಯಮ ಟ್ವಿಟ್ಟರ್, ತಾಂತ್ರಿಕ ದೋಷಗಳ ಕಾರಣಕ್ಕೆ ಗಂಟೆಗಳ ಕಾಲ ಬಳಕೆದಾರರು ಉಪಯೋಗಿಸದಂತೆ ಆಗಿತ್ತು. ಈ ಕುರಿತಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರು ತಮ್ಮ Read more…

ಡಾನ್ಸ್ ಇಂಡಿಯಾ ಡಾನ್ಸ್​ ಷೋನ ಪುಟಾಣಿ ಅರಾಧ್ಯಳ ನೃತ್ಯ ವೈರಲ್​: ಶ್ಲಾಘನೆಗಳ ಸುರಿಮಳೆ

ಚಿಕ್ಕಮಕ್ಕಳು ಏನು ಮಾಡಿದರೂ ಚೆಂದ. ಅದರಲ್ಲಿಯೂ ತಮ್ಮದೇ ಆದ ರೀತಿಯಲ್ಲಿ ನೃತ್ಯ ಮಾಡಿದರೆ ಅದಕ್ಕೆ ಫಿದಾ ಆಗುವವರೇ ಹೆಚ್ಚು. ಅನೇಕ ಮಕ್ಕಳು ಈ ರೀತಿ ನೃತ್ಯ ಪ್ರದರ್ಶನ ನೀಡಿದರೂ, Read more…

ಮದುವೆ ಮೆರವಣಿಗೆ ವೇಳೆ ನ್ಯೂಯಾರ್ಕ್ ಬೀದಿಯಲ್ಲಿ ಭಾರತೀಯರ ಭರ್ಜರಿ ಡಾನ್ಸ್; ವಿಡಿಯೋ ಫುಲ್ ವೈರಲ್

ಭಾರತದಲ್ಲಿ ನಡೆಯುವ ಮದುವೆಗಳಲ್ಲಿ ಮೆರವಣಿಗೆ, ನೃತ್ಯ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಅಲ್ಲದೆ ವರ – ವಧು ಕೂಡ ಡಾನ್ಸ್ ಮಾಡಿರುವ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. Read more…

ಬಳಕೆದಾರರಿಗೆ ಗಂಟೆಗಳ ಕಾಲ ಕೈಕೊಟ್ಟ ಇನ್ಸ್ಟಾಗ್ರಾಮ್; ವಿಡಿಯೋ ಅಪ್ಲೋಡ್ ಮಾಡಲಾಗದೆ ಪರದಾಟ

ಜನಪ್ರಿಯ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ತಾಂತ್ರಿಕ ಕಾರಣಗಳಿಗಾಗಿ ವಿಶ್ವದ ಕೆಲವೆಡೆ ಗಂಟೆಗಳ ಕಾಲ ಸ್ಥಗಿತಗೊಂಡಿದ್ದು, ಇದರಿಂದಾಗಿ ಬಳಕೆದಾರರು ಫೋಟೋ, ವಿಡಿಯೋ ಅಪ್ಲೋಡ್ ಮಾಡಲಾಗದೆ ಪರದಾಡಿದ್ದಾರೆ. ಈ ವಿಚಾರವನ್ನು ಮತ್ತೊಂದು Read more…

BIG NEWS: ಕೇವಲ 2 ತಿಂಗಳಲ್ಲೇ ಬೇರ್ಪಟ್ಟರಾ ಲಲಿತ್ ಮೋದಿ – ಸುಶ್ಮಿತಾ ಸೇನ್ ? ವದಂತಿಗಳಿಗೆ ಕಾರಣವಾಯ್ತು ಡಿಸ್ ಪ್ಲೇ ಫೋಟೋ

ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ಎರಡು ತಿಂಗಳ ಹಿಂದೆ ತಾವು ನಟಿ ಸುಶ್ಮಿತಾ ಸೇನ್ ಜೊತೆಗೆ ಪ್ರೀತಿಯಲ್ಲಿ ಬಿದ್ದಿರುವುದಾಗಿ ಬಹಿರಂಗವಾಗಿ ಹೇಳಿಕೊಂಡಿದ್ದರು. ಅಲ್ಲದೆ ಇಬ್ಬರು ಸದ್ಯದಲ್ಲೇ ವಿವಾಹವಾಗುವ ಸುಳಿವನ್ನು Read more…

ಇನ್​ಸ್ಟಾಗ್ರಾಮ್​ ​ನಲ್ಲಿ ತನ್ನ ಹೆಸರಿನಿಂದ ‘ಚಹಲ್ʼ ​ಕೈಬಿಟ್ಟು ಅಚ್ಚರಿ ಮೂಡಿಸಿದ ಧನಶ್ರೀ ವರ್ಮಾ

ಸೆಲೆಬ್ರಿಟಿಗಳ ಸಣ್ಣ ನಡೆಗಳೂ ಸಾಮಾಜಿಕ ಜಾಲತಾಣದಲ್ಲಿ ವಾರಗಟ್ಟಲೆ ಚರ್ಚೆಯಾಗುತ್ತದೆ, ನೆಟ್ಟಿಗರು ಬಹಳ ಕುತೂಹಲದಿಂದ ಈ ಬೆಳವಣಿಗೆ ಗಮನಿಸುತ್ತಾ, ಕಾಮೆಂಟ್​ ಮಾಡುತ್ತಿರುತ್ತಾರೆ. ಇದೀಗ ಈ ಚರ್ಚೆಗೆ ಆಹಾರ ಆಗಿರುವುದು ಧನಶ್ರೀ Read more…

ಸೀರೆಯಲ್ಲಿ ಮಿಂಚಿದ ನಟಿ ನಿಶ್ವಿಕಾ ನಾಯ್ಡು

ಸ್ಯಾಂಡಲ್ವುಡ್ ನ ಯುವ ನಟಿ ನಿಶ್ವಿಕಾ ನಾಯ್ಡು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಫೋಟೋಶೂಟ್ ನಲ್ಲೂ ಸಾಕಷ್ಟು ಬಿಜಿಯಾಗಿದ್ದಾರೆ. ಇತ್ತೀಚಿಗೆ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಸೀರೆಯನುಟ್ಟು ಫೋಟೋಗೇ ಫೋಸ್ Read more…

ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಖ್ಯಾತ ನಟಿ: ಸೋಶಿಯಲ್​ ಮೀಡಿಯಾದಲ್ಲಿ ನೋವು ಹಂಚಿಕೊಂಡ ತಾರೆ

ಹೆಸರಾಂತ ಫ್ರೆಂಚ್​ ನಟಿ ಜುಡಿತ್​ ಚೆಮ್ಲಾ ಕೌಟುಂಬಿಕ ದೌರ್ಜನ್ಯದ ಸಂತ್ರಸ್ತೆಯಾಗಿದ್ದೇನೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ತನ್ನ ಮೇಲಾದ ಗಾಯಗಳ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿರುವ ನಟಿ ಜುಡಿತ್​ Read more…

ಬದಲಾಗಿದೆ ಫೇಸ್​ಬುಕ್​, ಇನ್​ಸ್ಟಾ ನೀತಿ​: ತಪ್ಪಾಗಿಯೂ ಹಾಕಬೇಡಿ ಈ ರೀತಿಯ ಪೋಸ್ಟ್

ಫೇಸ್​ಬುಕ್​, ಇನ್​ಸ್ಟಾಗ್ರಾಂಗೆ ಸಂಬಂಧಿಸಿದಂತೆ ಬಿಗ್​ ಅಪ್​ಡೇಟ್​ ಇದೆ. ತಪ್ಪಾಗಿಯೂ ಈ ರೀತಿಯ ಪೋಸ್ಟ್​ ಹಾಕಬೇಡಿ, ಒಂದೊಮ್ಮೆ ಹಾಕಿದರೆ ನಿಮ್ಮ ಖಾತೆಯೇ ಬ್ಯಾನ್​ ಆಗಬಹುದು. ಫೇಸ್​ಬುಕ್​ ಮತ್ತು ಇನ್​ಸ್ಟಾಗ್ರಾಮ್​ ಗರ್ಭಪಾತ Read more…

‘ಗರ್ಭಪಾತ’ ಹೇಗೆ ಜೀವ ಉಳಿಸುತ್ತದೆ ಎಂಬ ಕುರಿತು ವೈರಲ್ ಆಗುತ್ತಿದೆ ಈ ಇನ್ಸ್ಟಾಗ್ರಾಂ ಪೋಸ್ಟ್

ಇತ್ತೀಚೆಗಷ್ಟೇ ಅಮೆರಿಕಾದಲ್ಲಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು. ಅದರಲ್ಲಿ ಜನರ ಗರ್ಭಪಾತ ಹಕ್ಕನ್ನು ಕೋರ್ಟ್ ರದ್ದುಗೊಳಿಸಿತ್ತು. ಇದು ಅಮೆರಿಕದೆಲ್ಲೆಡೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಅಪಸ್ಥಾನೀಯ ಗರ್ಭಧಾರಣೆಯ Read more…

ನ್ಯೂಯಾರ್ಕ್ ಬೀದಿಯಲ್ಲಿ ಬಾಲಿವುಡ್ ಹಾಡಿಗೆ ಯುವತಿಯರ ಬೊಂಬಾಟ್ ಸ್ಟೆಪ್ಸ್…..!

ಇತ್ತೀಚೆಗೆ ಇನ್ಸ್ಟಾಗ್ರಾಂ ತುಂಬೆಲ್ಲಾ ಹಾಡು, ನೃತ್ಯದ್ದೇ ಹಾವಳಿಯಾಗಿಬಿಟ್ಟಿದೆ. ಯುವಜನತೆ ರೀಲ್ಸ್ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಅಮೆರಿಕಾದ ನ್ಯೂಯಾರ್ಕ್‌ ಟೈಮ್ ಸ್ಕ್ವೇರ್‌ನಲ್ಲಿ ಐಶ್ವರ್ಯಾ ರೈ ಅವರು ಅಭಿನಯಿಸಿರುವ ಜನಪ್ರಿಯ ಗೀತೆ Read more…

BIG NEWS: ಇನ್‌ಸ್ಟಾಗ್ರಾಮ್‌ ಅನ್ನು ಬೇಕಾಬಿಟ್ಟಿ ಬಳಸುವಂತಿಲ್ಲ; ಇನ್ಮೇಲೆ ಐಡಿ ಕಾರ್ಡ್‌ ಅಪ್ಲೋಡ್‌ ಮಾಡುವುದು ಕಡ್ಡಾಯ

ಸಾಮಾಜಿಕ ಜಾಲತಾಣಕ್ಕೆ ಮಾರು ಹೋಗಿರುವವರೆಲ್ಲ ಈಗ ಇನ್‌ಸ್ಟಾಗ್ರಾಮ್ನಲ್ಲಿ ಆಕ್ಟಿವ್‌ ಆಗ್ತಿದ್ದಾರೆ. ಚಿಕ್ಕ ಮಕ್ಕಳು ಕೂಡ ಇನ್‌ಸ್ಟಾದಲ್ಲಿ ಎಲ್ಲಾ ಕಂಟೆಂಟ್‌ಗಳನ್ನು ವೀಕ್ಷಿಸಲು ಅವಕಾಶ ಸಿಗ್ತಾ ಇದೆ. ಇದಕ್ಕೆ ಕಡಿವಾಣ ಹಾಕಲು Read more…

ಪ್ರೀತಿಸಲು ನಿರಾಕರಿಸಿದ್ದಕ್ಕೆ ಹುಡುಗಿ ಜೊತೆಗಿದ್ದ ಫೋಟೋ ಪೋಸ್ಟ್ ಮಾಡಿದ ಯುವಕ…!

ತನ್ನ ಜೊತೆಗೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಯನ್ನು ಪ್ರೀತಿಸುವಂತೆ ಗಂಟು ಬಿದ್ದಿದ್ದ ಯುವಕನೊಬ್ಬ ಆಕೆ ಇದಕ್ಕೆ ನಿರಾಕರಿಸಿದಳೆಂಬ ಕಾರಣಕ್ಕೆ ತನ್ನ ಜೊತೆಗಿದ್ದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. Read more…

ಪ್ರವಾದಿ ಮಹಮ್ಮದ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಮಾಡಿದ ಯುವಕ ಅರೆಸ್ಟ್

ಪ್ರವಾದಿ ಮಹಮ್ಮದ್ ವಿರುದ್ಧ ನೂಪುರ್ ಶರ್ಮ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂಬ ವಿಚಾರ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಒಂದು ದೊಡ್ಡ ಸುದ್ದಿ ಮಾಡಿತ್ತು. ಇರಾನ್, ಕುವೈತ್ ಸೇರಿದಂತೆ ಹಲವು Read more…

ಮನಾಲಿಯಲ್ಲಿ ಐಷಾರಾಮಿ ಮನೆ ನಿರ್ಮಿಸಿದ ಕಂಗನಾ; ನಟಿ ಹಂಚಿಕೊಂಡ ಫೋಟೋಗೆ ಅಭಿಮಾನಿಗಳ ಮೆಚ್ಚುಗೆ

ಇತ್ತೀಚಿನ ದಿನಗಳಲ್ಲಿ ಒಂದಿಲ್ಲಾ ಒಂದು ಹೇಳಿಕೆ ನೀಡುತ್ತಾ ವಿವಾದಕ್ಕೆ ಗುರಿಯಾಗಿರುವ ಬಾಲಿವುಡ್ ನಟಿ ಕಂಗನಾ ರಣಾವತ್, ಮನಾಲಿಯಲ್ಲಿ ಐಶಾರಾಮಿಯಾದ ಮನೆಯೊಂದನ್ನು ನಿರ್ಮಿಸಿದ್ದಾರೆ. ಮನಾಲಿಯಲ್ಲಿರುವ ತಮ್ಮ ಹೊಸ ಮನೆಯ ಫೋಟೋಗಳನ್ನು Read more…

ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ ಈ ಐಎಎಸ್‌ ಅಧಿಕಾರಿ ಫೋಟೋ

ಸರ್ಕಾರಿ ಅಧಿಕಾರಿಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಆಕ್ಟಿವ್‌ ಆಗಿದ್ದಾರೆ. ಆರಂಭದಲ್ಲಿ ಟೈಮ್‌ ಪಾಸ್‌ ಸಾಧನವಾಗಿದ್ದ ಜಾಲತಾಣಗಳು ಈಗ ಸಂವಹನದ ಮಾಧ್ಯಮಗಳಾಗಿಬಿಟ್ಟಿವೆ. ಸೋಶಿಯಲ್‌ ಮೀಡಿಯಾ ಮುಖಾಂತರವೇ ಐಎಎಸ್‌ ಅಧಿಕಾರಿಯೊಬ್ಬರು Read more…

ನಾಗಚೈತನ್ಯರಿಂದ ದೂರವಾದ ನಟಿ ಸಮಂತಾ ಮತ್ತೊಂದು ಅಚ್ಚರಿ ನಿರ್ಧಾರ

‘ಫ್ಯಾಮಿಲಿ ಮ್ಯಾನ್’​ ಖ್ಯಾತಿಯ ನಟಿ ಸಮಂತಾ ರುತ್​ ಪ್ರಭು ತಮ್ಮ ಮಾಜಿ ಪತಿ ನಾಗಚೈತನ್ಯರಿಗೆ ತಮ್ಮ ಇನ್​ಸ್ಟಾಗ್ರಾಂ ಖಾತೆಯಿಂದ ಕೊಕ್​ ನೀಡಿದ್ದಾರೆ. ಹೌದು..! ನಟಿ ಸಮಂತಾ ನಾಗಚೈತನ್ಯರನ್ನು ಇನ್​ಸ್ಟಾದಲ್ಲಿ Read more…

ಇನ್​ಸ್ಟಾ, ಟ್ವಿಟರ್​​ ನಲ್ಲಿ ಧನುಷ್​ ಹೆಸರನ್ನು ಅಳಿಸಿ ಹಾಕಿದ ರಜನಿಕಾಂತ್​ ಪುತ್ರಿ..!

ವೈವಾಹಿಕ ಸಂಬಂಧ ಮುರಿದುಕೊಂಡ ಬಗ್ಗೆ ಘೋಷಣೆ ಮಾಡಿದ ಕೆಲವು ತಿಂಗಳುಗಳ ಬಳಿಕ ಬಳಿಕ ಇದೀಗ ಐಶ್ವರ್ಯಾ ರಜನಿಕಾಂತ್​ ತಮ್ಮ ಟ್ವಿಟರ್​ ಹಾಗೂ ಇನ್​ಸ್ಟಾಗ್ರಾಂನಲ್ಲಿ ಧನುಷ್​​ ಹೆಸರನ್ನು ಅಳಿಸಿ ಹಾಕಿದ್ದಾರೆ. Read more…

25ರ ಹರೆಯದಲ್ಲೇ ಟೆನ್ನಿಸ್​​ ಗೆ ವಿದಾಯ ಘೋಷಿಸಿದ ವಿಶ್ವದ ನಂಬರ್​ 1 ಆಟಗಾರ್ತಿ…!

ವಿಶ್ವದ ನಂಬರ್​ 1 ಆಟಗಾರ್ತಿ ಆಶ್ಲೀಗ್​ ಬಾರ್ಟಿ ತಮ್ಮ 25ನೇ ವಯಸ್ಸಿನಲ್ಲಿ ಟೆನ್ನಿಸ್​​ಗೆ ವಿದಾಯ ಘೋಷಿಸುವ ಮೂಲಕ ಕ್ರೀಡಾಭಿಮಾನಿಗಳನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದ್ದಾರೆ. ಕಳೆದ 44 ವರ್ಷಗಳಲ್ಲಿ ಆಸ್ಟ್ರೇಲಿಯನ್​ ಓಪನ್​ Read more…

ʼಕಚ್ಚಾ ಬಾದಾಮ್ʼ ಹಾಡಿಗೆ ಕುಣಿದ ಪಿ.ವಿ. ಸಿಂಧು; ಬ್ಯಾಡ್ಮಿಂಟನ್ ತಾರೆಯ ಕ್ಯೂಟ್ ವಿಡಿಯೋ ವೈರಲ್…!

ಕಚ್ಚಾ ಬಾದಾಮ್ ಹಾಡು ಇನ್ಸ್ಟಾಗ್ರಾಮ್ ನಲ್ಲಿ ಅತಿ ದೊಡ್ಡ ಹಿಟ್ ಸೃಷ್ಟಿಸಿತು. ವಿಭಿನ್ನವಾದ ಬೀಟ್ಸ್ ಹಾಗೂ ಹುಕ್ ಸ್ಟೆಪ್ ಗಳಿಂದ ಈ ಟ್ರೆಂಡ್ ಎಲ್ಲೆಡೆ ವೈರಲ್ ಆಯಿತು. ಈ Read more…

ಪೈಲಟ್ ಜೊತೆ ನಟ ರಾಜ್‌ ಬಬ್ಬರ್‌ ಪುತ್ರನ ವಾಗ್ವಾದ; ಹಳೆ ವಿಡಿಯೋ ಪೋಸ್ಟ್‌ ಮಾಡಿದ ಆರ್ಯ

ಹಿರಿಯ ನಟ ಮತ್ತು ರಾಜಕಾರಣಿ ರಾಜ್ ಬಬ್ಬರ್ ಅವರ ಪುತ್ರ ಆರ್ಯ ಬಬ್ಬರ್ ಹಾಗೂ ಗೋಫಸ್ಟ್ ವಿಮಾನ ಸಂಸ್ಥೆಯ ಪೈಲಟ್ ನಡುವೆ ಜೋಕ್ ವಿಚಾರವಾಗಿ ತೀವ್ರ ವಾಗ್ವಾದ ನಡೆದಿದೆ. Read more…

ಮದುವೆ ವೇಳೆಯೇ ಕೋಪಗೊಂಡ ಜೋಡಿ; ಶಾಸ್ತ್ರದ ವೇಳೆ ಕಿತ್ತಾಡಿಕೊಂಡ ವಧು-ವರ..!

ಸೋಷಿಯಲ್ ಮೀಡಿಯಾದ ಈ ಯುಗದಲ್ಲಿ ವಿಚಿತ್ರ ಘಟನೆಗಳು ಬೇಗ ವೈರಲ್ ಆಗಿ ಬಿಡುತ್ತವೆ. ಅಂತಹದ್ದೇ ವಿಚಿತ್ರ ಮದುವೆಯ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ. ಇತ್ತೀಚಿಗೆ Read more…

ಮೆಹಂದಿ ಕಾರ್ಯಕ್ರಮಕ್ಕೆ ತಯಾರಾಗಿದ್ದ ವದುವನ್ನ ನೋಡಿ ಆಶ್ಚರ್ಯಗೊಂಡ ವರ: ವಿಡಿಯೋ ವೈರಲ್‌‌…!

ಮದುವೆ ಅನ್ನೋದು ಹೆಣ್ಣು ಮತ್ತು ಗಂಡಿನ ಜೀವನದ ಅತಿದೊಡ್ಡ ಘಟ್ಟ. ಇಂತಹ ದೊಡ್ಡ ದಿನದಂದು ಶೃಂಗಾರಗೊಂಡಿರುವ ತನ್ನ ವಧುವನ್ನು ನೋಡಲು ಪ್ರತಿಯೊಬ್ಬ ವರನಲ್ಲೂ ಹೇಳಿಕೊಳ್ಳಲಾಗದ ತವಕ ಇರುತ್ತದೆ. ಇಂತಹದ್ದೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...