alex Certify infection | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

‘ಕೊರೊನಾ’ ಸಂಕಷ್ಟದ ಮಧ್ಯೆ ಸಮೀಕ್ಷೆಯಲ್ಲಿ ಬಹಿರಂಗವಾಯ್ತು ಆಘಾತಕಾರಿ ಮಾಹಿತಿ

ಕೊರೊನಾ ವೈರಸ್ ಸೋಂಕು ದೇಶದಲ್ಲಿ ದಿನೇ ದಿನೇ ಹೆಚ್ಚಾಗ್ತಿದೆ. ಚಳಿಗಾಲದಲ್ಲಿ ಇದ್ರ ಸಂಖ್ಯೆ ಹೆಚ್ಚಾಗಬಹುದೆಂದು ಈಗಾಗಲೇ ಹೇಳಲಾಗಿದೆ. ಈ ಮಧ್ಯೆ ಸಮೀಕ್ಷೆಯೊಂದು ಮತ್ತೊಂದು ಆಘಾತಕಾರಿ ಸಂಗತಿ ಹೇಳಿದೆ. ಹಬ್ಬದ Read more…

ಬಿಗ್‌ ನ್ಯೂಸ್: ಕನ್ನಡಕಧಾರಿಗಳಿಗೆ ಅಷ್ಟು ಸುಲಭವಾಗಿ ಬರಲ್ವಂತೆ ‌ʼಕೊರೊನಾʼ

ಕೊರೊನಾ ನಿಯಂತ್ರಣಕ್ಕಾಗಿ ಇಡೀ ಪ್ರಪಂಚ ಹರಸಾಹಸಪಡುತ್ತಿದೆ. ಒಂದೆಡೆ ಔಷಧಿ, ಚಿಕಿತ್ಸೆಗಾಗಿ ಸಂಶೋಧನೆಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ಮುನ್ನೆಚ್ಚರಿಕಾ ಕ್ರಮ ವಹಿಸುವ ಬಗ್ಗೆಯೂ ಸರ್ಕಾರಗಳು ಮಾರ್ಗಸೂಚಿ ಪ್ರಕಟಿಸುತ್ತಲೇ ಬರುತ್ತಿದೆ. ಅದರ ಪಾಲನೆಗೂ Read more…

ಖಾಸಗಿ ಲ್ಯಾಬ್ ನಲ್ಲಿ ʼಕೊರೊನಾ ಪರೀಕ್ಷೆʼಗೆ ನೀಡಬೇಕು 1500 ರೂ.

ಗುಜರಾತ್ ನಲ್ಲಿ ದಿನ ದಿನಕ್ಕೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಇದನ್ನು ಗಮನಿಸಿದ ರಾಜ್ಯ ಸರ್ಕಾರ ಜನರಿಗೆ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಗುಜರಾತ್ ಸರ್ಕಾರ ಕೊರೊನಾ ಪರೀಕ್ಷಾ ಶುಲ್ಕವನ್ನು Read more…

ಗರ್ಭಿಣಿಯರೇ…..ಚಿಂತೆ ಬಿಡಿ ಹಾಯಾಗಿರಿ…!

ಕೊರೊನಾ ಕಾರಣಕ್ಕೆ ಗರ್ಭಿಣಿಯರು ಭೀತಿ ಪಡಬೇಕಿಲ್ಲ. ತಾಯ್ತನದ ಸಂತಸ ಅನುಭವಿಸಲು ಇದು ಸಕಾಲ. ಆಸ್ಪತ್ರೆಗೆ ಟೆಸ್ಟ್ ಗೆ ಹೋಗುವುದರಿಂದ ನಮಗೂ ಬರಬಹುದು, ಹೆರಿಗೆ ಸಮಯದಲ್ಲಿ ಮಗುವಿಗೂ ಬರಬಹುದು ಎಂಬ Read more…

ಕೊರೊನಾ ಎಫೆಕ್ಟ್:‌ ಕಚ್ಚಾ ತೈಲ ಬೆಲೆಯಲ್ಲಿ ಕುಸಿತ

ಜಗತ್ತಿನ ಹಲವೆಡೆ ಹೆಚ್ಚಾಗಿರುವ ಕೊರೊನಾ ಸೋಂಕಿನ ದೆಸೆಯಿಂದಾಗಿ ತೈಲ ಬೆಲೆಯಲ್ಲಿ ಭಾರೀ ಕುಸಿತ ಆಗಿದ್ದು, ಇಡೀ ತೈಲ ಕ್ಷೇತ್ರವೇ ಮಗುಚಿ ಬಿದ್ದಿದೆ. ಸೌದಿ ಅರೇಬಿಯಾದ ತೈಲ ಸಂಸ್ಥೆಯಾದ ಅರಾಮ್ಕೋ Read more…

‘ಕೊರೊನಾ’ದೊಂದಿಗೆ ಬದುಕುವುದು ಹೇಗೆ….?

ಕೊರೊನಾದೊಂದಿಗೆ ಬದುಕಲು ಕಲಿಯಿರಿ ಎಂಬ ಅಭಿಯಾನ ಆರಂಭವಾದ ಬಳಿಕ ನಮ್ಮ ಎಚ್ಚರಿಕೆ ನಾವು ಮಾಡುವುದು ಮಾತ್ರ ಉಳಿದಿದೆ. ಹೊರಗೆ ತಿರುಗಾಡಲು, ಮಾಲ್ ಮಳಿಗೆಗಳಿಗೆ ಶಾಪಿಂಗ್ ಹೋಗುವ ಮುನ್ನ ಅದರ Read more…

ಮರ್ಮಾಂಗವನ್ನೇ ಕಸಿದ ರಕ್ತದ ಸೋಂಕು

ರಕ್ತದಲ್ಲಿ ತೀವ್ರವಾದ ಇನ್ಫೆಕ್ಷನ್‌ ಇದ್ದ ಕಾರಣದಿಂದ ಮರ್ಮಾಂಗವನ್ನೇ ತೆಗೆಸಿಕೊಳ್ಳಬೇಕಾದ ವ್ಯಕ್ತಿಯೊಬ್ಬ, ಇದಕ್ಕೆ ಪರ್ಯಾಯವಾಗಿ ತನ್ನ ಮರ್ಮಾಂಗವನ್ನು ತಮ್ಮ ಮುಂಗೈಯತ್ತ ಶಿಫ್ಟ್ ಮಾಡಿಸಿಕೊಂಡಿದ್ದಾನೆ. ವೃತ್ತಿಯಲ್ಲಿ ಮೆಕ್ಯಾನಿಕ್ ಆದ ಮಾಲ್ಕಂ ಮ್ಯಾಕ್‌ಡೊನಾಲ್ಡ್‌ Read more…

ʼಮಾಸ್ಕ್ʼ ಹಾಕಿಕೊಳ್ಳುವುದು ಮಾತ್ರವಲ್ಲ ತೆಗೆಯುವ ವಿಧಾನವೂ ನಿಮಗೆ ತಿಳಿದಿರಲಿ

ಕೊರೊನಾ ಸೋಂಕು ನಿಯಂತ್ರಣದಲ್ಲಿ ಮಾಸ್ಕ್ ಬಹುಮುಖ್ಯ ಪಾತ್ರ ವಹಿಸುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಕಡ್ಡಾಯವಾಗಿದೆ. ಮಾರುಕಟ್ಟೆಯಲ್ಲಿ ಬಗೆ ಬಗೆಯ ಮಾಸ್ಕ್ ಗಳು ಲಭ್ಯವಿದೆ. ಆದ್ರೆ ಕೊರೊನಾ ನಿಯಂತ್ರಣಕ್ಕೆ ಈ Read more…

ಮನೆಯಲ್ಲಿದ್ರೂ ಹೀಗೆ ಕಾಡಬಹುದು ಕೊರೊನಾ

ಮನೆಯಲ್ಲಿ ಕುಳಿತಿದ್ರೂ ನೀವು ಕೊರೊನ ವೈರಸ್ ಸೋಂಕಿಗೆ ಒಳಗಾಗಬಹುದು. ಇದನ್ನು ದಕ್ಷಿಣ ಕೊರಿಯಾದ ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ದಕ್ಷಿಣ ಕೊರಿಯಾದ ವಿಜ್ಞಾನಿಗಳು ಮನೆಗೆ ತರುವ ಸರಕುಗಳಿಂದ ಮತ್ತು ಹೊರಗಿನಿಂದ ಬರುವ Read more…

ವಿಶ್ವದ ಉಳಿದ ದೇಶದಲ್ಲಿ ಕೊರೊನಾ ಸ್ಥಿತಿ ಹೇಗಿದೆ ಗೊತ್ತಾ…?

ವಿಶ್ವದಾದ್ಯಂತ ಕೊರೊನಾ ಅಬ್ಬರ ನಿಲ್ಲುವಂತೆ ಕಾಣ್ತಿಲ್ಲ. ಸಾಂಕ್ರಾಮಿಕ ರೋಗವು ಅಮೆರಿಕದಲ್ಲಿ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಇದುವರೆಗೆ 36 ಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ. ಮಾಹಿತಿ ಪ್ರಕಾರ ಅಮೆರಿಕಾದಲ್ಲಿ Read more…

ತೆಂಗಿನೆಣ್ಣೆ ಬಳಕೆಯಿಂದ ʼಕೊರೊನಾʼವೂ ದೂರ…?

ಇತ್ತೀಚೆಗಷ್ಟೇ ತೆಂಗಿನೆಣ್ಣೆಯಲ್ಲಿ ಕೊರೊನಾ ದೂರ ಮಾಡುವ ಅಂಶಗಳಿವೆ ಎಂಬ ಬಗ್ಗೆ ಚರ್ಚೆಗಳು ನಡೆದಿದ್ದವು. ಅದರ ಸತ್ಯಾಸತ್ಯತೆ ಬಗ್ಗೆ ತಿಳಿಯೋಣ. ತೆಂಗಿನೆಣ್ಣೆಯಲ್ಲಿ ಹಲವು ಆರೋಗ್ಯಕರ ಗುಣಗಳಿವೆ ಎಂಬುದಕ್ಕೆ ಸುಮಾರು ವರ್ಷಗಳಿಂದ Read more…

ಈ ದೇಶವನ್ನೂ ಬಿಡದೆ ಕಾಡ್ತಿದೆ ಕೊರೊನಾ

ಕೊರೊನಾ ಸೋಂಕು ವಿಶ್ವದ ನಿದ್ರೆಗೆಡಿಸಿದೆ. ಮಹಾಮಾರಿ ಆರ್ಭಟಕ್ಕೆ ಅರ್ಜೆಂಟೀನಾ ಹಾಗೂ ಚಿಲಿ ನಲುಗಿ ಹೋಗಿದೆ. ಈ ದೇಶಗಳಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ದಿನ ದಿನಕ್ಕೆ ಹೆಚ್ಚಾಗ್ತಿದೆ. ಕಳೆದ 24 Read more…

20 ಲಕ್ಷ ದಾಟಿದೆ ಕೊರೊನಾ ಸೋಂಕಿತರ ಸಂಖ್ಯೆ

ಕೊರೊನಾ ವೈರಸ್ ವಿಶ್ವದಾದ್ಯಂತ ಲಕ್ಷಾಂತರ ಮಂದಿಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ತಿದೆ. ಬ್ರೆಜಿಲ್ ನಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ Read more…

ವಿಶ್ವದಲ್ಲೂ ಕೊರೊನಾ ಅಬ್ಬರ: ಬ್ರೆಜಿಲ್ ಕಾಡ್ತಿದೆ ಮಹಾಮಾರಿ

ವಿಶ್ವದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಲೆ ಇದೆ. ಬ್ರೆಜಿಲ್ ನಲ್ಲಿ  ಕಳೆದ 24 ಗಂಟೆಗಳಲ್ಲಿ 39,023 ಹೊಸ ಪ್ರಕರಣ ದಾಖಲಾಗಿದೆ. 1071 ಜನರು ಕೊರೊನಾಗೆ ಬಲಿಯಾಗಿದ್ದಾರೆ. ಇತ್ತೀಚಿನ ಮಾಹಿತಿಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...