alex Certify Indians | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭಾರತಕ್ಕೆ ಕೊರೊನಾ ಸಂಬಂಧಿ ಪ್ರಯಾಣ ನಿರ್ಬಂಧವನ್ನು ಸಡಿಲಿಸಿದ ಬ್ರಿಟನ್​

ಭಾರತೀಯರಿಗೆ ಪ್ರಯಾಣ ನಿರ್ಬಂಧದಲ್ಲಿ ಕೊಂಚ ಸಡಿಲಿಕೆಯನ್ನು ಮಾಡಿರುವ ಬ್ರಿಟನ್​​ ಕೆಂಪು ಪಟ್ಟಿಯ ಸ್ಥಾನದಿಂದ ಭಾರತವನ್ನು ಆ್ಯಂಬರ್​ ಪಟ್ಟಿಯ ಸ್ಥಾನಕ್ಕೇರಿಸಿದೆ. ಇನ್ಮುಂದೆ ಕೊರೊನಾ ಲಸಿಕೆಯ 2 ಡೋಸ್​ ಪಡೆದ ಭಾರತೀಯರು Read more…

ʼಲಸಿಕೆʼ ಪಡೆಯದಿದ್ದರೂ ಭಾರತೀಯರು ಪ್ರವೇಶಿಸಬಹುದು ಈ ದೇಶ

ಜಗತ್ತನ್ನು ಕಂಗೆಡಿಸಿದ್ದ ಕೋವಿಡ್ 19 ಸಾಂಕ್ರಾಮಿಕವು ದೇಶದಲ್ಲಿ ಸದ್ಯ ತಹಬದಿಗೆ ಬಂದಿದ್ದು, ವಿದೇಶಗಳು ಭಾರತೀಯರಿಗೆ ಗುಡ್ ನ್ಯೂಸ್ ನೀಡಿದೆ. ಭಾರತೀಯ ಪ್ರವಾಸಿಗರಿಗೆ ತಮ್ಮ ಗಡಿಗಳನ್ನು ಮುಕ್ತವಾಗಿ ತೆರೆದಿದೆ. ಪ್ರವಾಸಿ Read more…

ಭಾರತೀಯರಿಗೆ ಭರ್ಜರಿ ಗುಡ್ ನ್ಯೂಸ್: ಶೇಕಡ 67.5 ರಷ್ಟು ಮಂದಿಯಲ್ಲಿ ಪ್ರತಿಕಾಯ –ಶಾಲೆ ತೆರೆಯಲು ಸಲಹೆ

ನವದೆಹಲಿ: ದೇಶದ ಆರು ವರ್ಷಕ್ಕಿಂತ ಮೇಲ್ಪಟ್ಟ ಮೂರನೇ ಎರಡರಷ್ಟು ಜನಸಂಖ್ಯೆ SARS-CoV-2 ಪ್ರತಿಕಾಯ ಹೊಂದಿದೆ ಎಂದು ಗೊತ್ತಾಗಿದೆ. ಇದೇ ವೇಳೆ 40 ಕೋಟಿ ಜನರು ಕೊರೋನಾ ಸೋಂಕಿಗೆ ಗುರಿಯಾಗಿದ್ದಾರೆಂದು Read more…

ಬಾಲ್ಯದಲ್ಲಿ ನೀವು ನಂಬಿದ್ದ ಅತಿ ದೊಡ್ಡ ಸುಳ್ಳು ಯಾವುದು..? ಟ್ವೀಟಿಗರಿಂದ ಬಂತು ಸಖತ್​ ಫನ್ನಿ ಉತ್ತರ

ಪ್ರತಿಯೊಬ್ಬರ ಜೀವನದಲ್ಲೂ ಬಾಲ್ಯದ ದಿನಗಳು ಅಂದರೆ ವಿಶೇಷವೇ ಸರಿ. ಜೀವನದ ಕಷ್ಟ ಅಂದರೆ ಏನು ಎಂದು ಗೊತ್ತಿರದ ಆ ಕಾಲದಲ್ಲಿ ಮುಗ್ದತೆಯಿಂದಲೇ ಜೀವನವನ್ನ ನಡೆಸುತ್ತಿದ್ದೆವು. ಈ ಬಾಲ್ಯದ ಜೀವನದಲ್ಲಿ Read more…

ಮಾರಣಾಂತಿಕ ಕಾಯಿಲೆಯಿಂದ ಬಚಾವಾಗಲು ಭಾರತೀಯರು ನೆನಪಿನಲ್ಲಿಡಬೇಕಿದೆ ಈ ಅಂಶ

ಕೊರೊನಾ 2ನೇ ಅಲೆಯ ಸಂಕಷ್ಟದಲ್ಲಿರುವ ಭಾರತ ಕೋವಿಡ್​ ಹೋಗಲಾಡಿಸಲು ಇನ್ನಿಲ್ಲದ ಹೋರಾಟವನ್ನ ನಡೆಸುತ್ತಿದೆ. ಈ ನಡುವೆ ಕಳೆದ ಎರಡು ದಶಕಗಳಿಂದ ದೇಶದಲ್ಲಿ ಅನೇಕರ ಸಾವಿಗೆ ಕಾರಣವಾಗಿರುವ ಡೆಡ್ಲಿ ಕಿಲ್ಲರ್​ನ್ನೂ Read more…

6 ಮಂದಿ ಭಾರತೀಯರಿಗೆ ಯುಎಇ ಲಾಟರಿಯಲ್ಲಿ ‌ʼಬಂಪರ್ʼ

ಅರಬ್​ ರಾಷ್ಟ್ರದಲ್ಲಿ ನಡೆದ ಲಕ್ಕಿ ಡ್ರಾನಲ್ಲಿ ಆರು ಮಂದಿ ಭಾರತೀಯರು ಜಾಕ್​ಪಾಟ್​ ಹೊಡೆದಿದ್ದಾರೆ. ಆರು ಮಂದಿ ಭಾರತೀಯ ಮೂಲದವರಲ್ಲಿ ಐದು ಮಂದಿ ಕೇರಳಿಗರು ಆರರಲ್ಲಿ ಐದು ನಂಬರ್​​ಗಳನ್ನ ಹೊಂದಿಸುವಲ್ಲಿ Read more…

ಕೊರೊನಾ ʼಲಸಿಕೆʼ ಎಲ್ಲರಿಗೂ ಅಗತ್ಯವೆಂದ ರಾಹುಲ್​

ಸಂಸದ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ ಟ್ವೀಟೊಂದರ ಮೂಲಕ ಕೊರೊನಾ ಲಸಿಕೆಯ ಮಹತ್ವದ ಬಗ್ಗೆ ಸಂದೇಶ ಸಾರಿದ್ದಾರೆ. ದೇಶದ ಪ್ರತಿಯೊಬ್ಬ ಜನತೆಗೂ ಈ ಸಂಜೀವಿನಿ ಸಿಗುವಂತಾಗಬೇಕು Read more…

ಗಡಿಯೊಳಗೆ ಪ್ರವೇಶಿಸಲಿಚ್ಚಿಸುವವರಿಗೆ ವಿಚಿತ್ರ ಷರತ್ತು ವಿಧಿಸಿದ ಚೀನಾ….!

ಕೊರೊನಾ ಸಾಂಕ್ರಾಮಿಕ ಭಯದ ಹಿನ್ನೆಲೆ ಅನೇಕ ರಾಷ್ಟ್ರಗಳು ತಮ್ಮ ಗಡಿಗಳನ್ನ ಬಂದ್​ ಮಾಡಿದೆ. ಇನ್ನು ಕೆಲವೆಡೆ ಕೊರೊನಾ ಲಸಿಕೆ ಹಾಕಿಸಿಕೊಂಡಿವರಿಗೆ ಗಡಿಯಲ್ಲಿ ಪ್ರವೇಶ ನೀಡಲಾಗ್ತಿದೆ. ಅದರಂತೆ ಚೀನಾ ಕೂಡ Read more…

ಅಮೆರಿಕಾ ಪೌರತ್ವದ ನಿರೀಕ್ಷೆಯಲ್ಲಿರುವ ಅನಿವಾಸಿ ಭಾರತೀಯರಿಗೆ ಗುಡ್​ ನ್ಯೂಸ್​​​

ಅಮೆರಿಕದ ಗ್ರೀನ್​ ಕಾರ್ಡ್​ ಹೊಂದಲು ಬಯಸುತ್ತಿರುವ ಅನಿವಾಸಿಗಳಿಗೆ ಗುಡ್​ ನ್ಯೂಸ್​ ಸಿಕ್ಕಿದೆ. ಅಮೆರಿಕ ಅಧ್ಯಕ್ಷ ಜೋ ಬಿಡೆನ್​​ ಸರ್ಕಾರ ಯುಎಸ್​ ಪೌರತ್ವ ಕಾಯ್ದೆ 2021ನ್ನು ಜಾರಿಗೆ ತರಲು ಎಲ್ಲಾ Read more…

ʼಟೈಮ್ʼ‌ ಉದಯೋನ್ಮುಖ ನಾಯಕರ ಪಟ್ಟಿಯಲ್ಲಿ ಭೀಮ್ ಆರ್ಮಿ ಮುಖ್ಯಸ್ಥ ಸೇರಿ ಆರು ಭಾರತೀಯರು

ಟೈಮ್ ನಿಯತಕಾಲಿಕೆಯ ’ಭವಿಷ್ಯ ರೂಪಿಸುತ್ತಿರುವ 100 ಉದಯೋನ್ಮುಖ ನಾಯಕರು’ ಪಟ್ಟಿಯಲ್ಲಿ ಭಾರತದ ಮೂಲದ ಆರು ಮಂದಿ ಸ್ಥಾನ ಪಡೆದಿದ್ದಾರೆ. ಟ್ವಿಟರ್‌ ವಕೀಲೆ ವಿಜಯಾ ಗಡ್ಡೆ, ಭೀಮ್ ಆರ್ಮಿ ಮುಖ್ಯಸ್ಥ Read more…

‘ಡೇಟಿಂಗ್’​ APP ನಿಂದ ಭಾರತೀಯರು ದೂರವಿರುವುದರ ಹಿಂದಿನ ಕಾರಣ ಬಹಿರಂಗ

ಬಹುತೇಕ ಭಾರತೀಯರು ಆನ್​ಲೈನ್​ನಲ್ಲಿ ಫುಡ್​ ಆರ್ಡರ್ ಮಾಡುವ ಪ್ರಕ್ರಿಯೆ ಸುರಕ್ಷಿತವೆಂದು ನಂಬಿದ್ದಾರೆ. ಆದರೆ ಡೇಟಿಂಗ್​ ಅಪ್ಲಿಕೇಶನ್​ಗಳ ವಿಚಾರದಲ್ಲಿ ಮಾತ್ರ ಭಾರತೀಯರಿಗೆ ಅಷ್ಟೊಂದು ನಂಬಿಕೆ ಇಲ್ಲ ಅನ್ನೋ ವಿಚಾರ ಸರ್ವೇಯೊಂದರಿಂದ Read more…

ಫ್ರಾಂಚೈಸಿ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ ಲಸಿತ್ ಮಾಲಿಂಗ

ಐಪಿಎಲ್ ಪಂದ್ಯಾವಳಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಶ್ರೀಲಂಕಾದ ಬೌಲರ್ ಲಸಿತ್ ಮಾಲಿಂಗ ಫ್ರಾಂಚೈಸಿ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 2021 ರ ಆರಂಭದಲ್ಲಿ ಮಾಲಿಂಗ, ಮುಂಬೈ ಇಂಡಿಯನ್ಸ್ Read more…

ಅಚ್ಚರಿಗೊಳಿಸುತ್ತೆ ಕೊರೊನಾ ಲಸಿಕೆ ಕುರಿತು ಗೂಗಲ್ ನಲ್ಲಿ ಭಾರತೀಯರು ಹುಡುಕಿರುವ ಸಂಗತಿ…!

ಕೊರೊನಾ ವಿರುದ್ಧ ಈ ವರ್ಷದಿಂದ ಹೊಸ ಯುದ್ಧವನ್ನ ಆರಂಭಿಸಿರುವ ಭಾರತ ಜನವರಿ 16ರಿಂದ ಕೊರೊನಾ ವ್ಯಾಕ್ಸಿನೇಷನ್​ ಡ್ರೈವ್​ ಆರಂಭಿಸಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗ್ತಿದೆ. ದೆಹಲಿ Read more…

ʼವರ್ಕ್​ ಫ್ರಂ ಹೋಂʼ ಕುರಿತು ಸಮೀಕ್ಷೆಯಲ್ಲಿ ಮಹತ್ವದ ಮಾಹಿತಿ ಬಹಿರಂಗ

ದೇಶದಲ್ಲಿ ಲಾಕ್​ಡೌನ್​ ಜಾರಿಯಾದ ಸಮಯದಲ್ಲಿ ಬಹುತೇಕ ಕಂಪನಿಗಳು ತಮ್ಮ ಸಿಬ್ಬಂದಿಗೆ ವರ್ಕ್ ಫ್ರಂ ಹೋಂ ಸೌಲಭ್ಯವನ್ನ ನೀಡಿವೆ. ಇದರಲ್ಲಿ ಕೆಲ ಕಂಪನಿಗಳು ಇನ್ನೂ ಈ ವ್ಯವಸ್ಥೆಯನ್ನ ಮುಂದುವರಿಸಿವೆ. ಆಫೀಸಿನಲ್ಲಿ Read more…

ಒಂದು ವರ್ಷದ ಬಂಧನದ ಬಳಿಕ ಭಾರತೀಯ ಪೌರತ್ವ ಪಡೆದ ಆಸ್ಸಾಂ ದಂಪತಿ..!

ಅಕ್ರಮ ವಲಸೆಗಾರರು ಎಂಬ ಆರೋಪವನ್ನು ಹೊತ್ತು ಬರೋಬ್ಬರಿ ಒಂದು ವರ್ಷಗಳ ಕಾಲ ಬಂಧನದಲ್ಲಿದ್ದ ದಂಪತಿ ಹಾಗೂ ಮಕ್ಕಳಿಗೆ ಹೊಸ ವರ್ಷ ಶುಭ ತಂದಿದೆ. 34 ವರ್ಷದ ಮೊಹಮ್ಮದ್​ ನೂರ್​ Read more…

ಭಾರತದಲ್ಲಿ ಮಿತಿಮೀರಿದ ನಕಲಿ ಸೋಶಿಯಲ್​ ಮೀಡಿಯಾ ಖಾತೆದಾರರ ಹಾವಳಿ..!

ದುರುದ್ದೇಶಪೂರಿತ ಹಾಗೂ ಹಾನಿಕಾರಕ ಚಟುವಟಿಕೆಗಳನ್ನ ನಡೆಸುವ ಸಲುವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಫ್ರೊಫೈಲ್​ಗಳನ್ನ ಸೃಷ್ಟಿಸಿಕೊಳ್ಳುತ್ತಿರುವವರ ಸಂಖ್ಯೆ ಭಾರತದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡು ಬರ್ತಿದೆ ಎಂದು ಹೊಸ ವರದಿಯೊಂದು ಹೇಳಿದೆ. Read more…

ಕೊರೊನಾ ಲಸಿಕೆ ಬಳಕೆಗೆ ಬ್ರಿಟನ್ ಅನುಮತಿ ನೀಡಿದ ಬೆನ್ನಲ್ಲೇ ಭಾರತದಲ್ಲಿ ನಡೆದಿದೆ ಈ ಬೆಳವಣಿಗೆ…!

ಬ್ರಿಟನ್​ ಸರ್ಕಾರ ಕೋವಿಡ್​ ವಿರುದ್ಧದ ಲಸಿಕೆ ಫೈಜರ್​ ಬಳಕೆ ಅನುಮೋದನೇ ನೀಡಿದ ಬೆನ್ನಲ್ಲೇ ಯುಕೆ ಪ್ರವಾಸ ಕೈಗೊಳ್ಳಲು ವಿಚಾರಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಭಾರತದಿಂದ ಬ್ರಿಟನ್​ಗೆ ಪ್ರಯಾಣ ಬೆಳೆಸಿಲಿಚ್ಚಿಸುತ್ತಿರುವ ಅನೇಕರು Read more…

ಭಾರತೀಯ ರೈತರ ಹೋರಾಟಕ್ಕೆ ವಿದೇಶದಿಂದಲೂ ಸಿಕ್ಕಿದೆ ಸಾಥ್​..!

ದೇಶದಲ್ಲಿ ಕೃಷಿ ಮಸೂದೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿರುವ ರೈತರಿಗೆ ವಿಶ್ವದ ಮೂಲೆ ಮೂಲೆಯಿಂದ ಬೆಂಬಲ ವ್ಯಕ್ತವಾಗುತ್ತಿದೆ. ಈಗಾಗಲೇ ಪ್ರತಿಭಟನೆ ಮಾಡುತ್ತಿದ್ದ ರೈತರಿಗೆ ಆಹಾರದ ವ್ಯವಸ್ಥೆ Read more…

ಪೂನಂ ಪಾಂಡೆ ಬಂಧನವಾಗ್ತಿದ್ದಂತೆ ಬಹುತೇಕರು ಮಾಡಿದ್ದಾರೆ ಈ ಕೆಲಸ

ಗೋವಾದ ಕೆನಕೋಲಾ ಗ್ರಾಮದ ಚಾಪೋಲಿ ಅಣೆಕಟ್ಟಿನಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ ಆರೋಪದಡಿಯಲ್ಲಿ ನಟಿ ಪೂನಂ ಪಾಂಡೆಯನ್ನ ಬಂಧಿಸಲಾಗಿದೆ. ಅಣೆಕಟ್ಟು ನಿರ್ವಹಣೆ ಮಾಡುತ್ತಿರುವ ರಾಜ್ಯ ಜಲಸಂಪನ್ಮೂಲ ಇಲಾಖೆ ದೂರಿನ ಅಡಿಯಲ್ಲಿ Read more…

ಕೊರೊನಾ ಕಾಲದಲ್ಲಿ ಭಾರತೀಯರು ಅನುಭವಿಸಿರುವ ಸಂಕಷ್ಟದ ಚಿತ್ರಣ ಸಮೀಕ್ಷೆಯಲ್ಲಿ ಬಹಿರಂಗ

ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರಲ್ಲಿ ಅರ್ಧದಷ್ಟು ಮಂದಿ ಮನೆ ನಿರ್ವಹಣೆಗೂ ಹಣವಿಲ್ಲದ ಕಾರಣ ಸಾಲದ ಮೊರೆ ಹೋಗಿದ್ದಾರೆ ಎಂಬ ಅಂಶ ಅಧ್ಯಯನವೊಂದರಿಂದ ಬಯಲಾಗಿದೆ. ಕೈಗಾರಿಕೆಗಳಲ್ಲಿ ಉದ್ಯೋಗ ನಷ್ಟ Read more…

ಗಲ್ಫ್‌ ರಾಷ್ಟ್ರದಲ್ಲಿರುವ ಭಾರತೀಯರಿಗೆ ಇಲ್ಲಿದೆ ಗುಡ್ ​ನ್ಯೂಸ್​

ಯುಎಇನಲ್ಲಿ ವಾಸವಾಗಿರೋ ಭಾರತೀಯರು ಫ್ಲೈಟ್​ ಮೂಲಕ ತಾಯ್ನಾಡಿಗೆ ವಾಪಸ್ಸಾಗಲು ಭಾರತೀಯ ರಾಯಭಾರಿ ಕಚೇರಿಯ ಅನುಮತಿ ಕೇಳುವ ಅವಶ್ಯಕತೆ ಇಲ್ಲ. ಅವರು ನೇರವಾಗಿ ಏರ್​ ಇಂಡಿಯಾ ಎಕ್ಸ್​ಪ್ರೆಸ್​ ಮೂಲಕ ವಿಮಾನ Read more…

ಭಾರತೀಯರ ‘ನಿದ್ರಾ’ ಸಮಯ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ ಬಹಿರಂಗ

ಭಾರತೀಯರು ಪ್ರತಿ ದಿನ ಸರಾಸರಿ 9.2 ತಾಸು ನಿದ್ರೆಯಲ್ಲೇ ಕಳೆಯುತ್ತಾರೆ ಎಂದು ಅಧ್ಯಯನವೊಂದು ಹೇಳಿದೆ.‌ ರಾಷ್ಟ್ರೀಯ ಸಾಂಖ್ಯಿಕ ಇಲಾಖೆ 2019 ರ ಜನವರಿಯಿಂದ 2020 ರ ಡಿಸೆಂಬರ್ ವರೆಗೆ Read more…

‘ವರ್ಕ್ ಫ್ರಂ ಹೋಂ’ ಕುರಿತು ಇಂಟ್ರಸ್ಟಿಂಗ್ ಮಾಹಿತಿ ಬಹಿರಂಗ

ನವದೆಹಲಿ: ದೇಶದ ಶೇ.88 ರಷ್ಟು ಉದ್ಯೋಗಿಗಳು ವರ್ಕ್ ಫ್ರಂ ಹೋಂ ವ್ಯವಸ್ಥೆಗೆ ಒಗ್ಗಿಕೊಂಡಿದ್ದಾರೆ ಎಂದು ಅಧ್ಯಯನವೊಂದು‌ ಹೇಳಿದೆ.‌ ಎಕ್ಸ್ ಪೆನ್ಸ್ ಟ್ರಾವೆಲ್ ಇನ್ವಾಯ್ಸ್ ಮ್ಯಾನೇಜ್ಮೆಂಟ್ ಸೊಲ್ಯೂಶನ್ ಪ್ರೊವೈಡರ್(ಸಾಪ್) ಎಂಬ Read more…

ಗ್ರೀನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್: ಅಮೆರಿಕ ಪೌರತ್ವ ಪಡೆಯಲು 195 ವರ್ಷ ಕಾಯಬೇಕು…!

 ವಾಷಿಂಗ್ಟನ್: ಅಮೆರಿಕದ ಗ್ರೀನ್ ಕಾರ್ಡ್ ಪಡೆಯಲು ಭಾರತೀಯರು 195 ವರ್ಷ ಕಾಯಬೇಕಿದೆ. ವಿದೇಶಿಯರಿಗೆ ಅಮೆರಿಕದ ಶಾಶ್ವತ ಪೌರತ್ವಕ್ಕೆ ಅಗತ್ಯವಾಗಿದ್ದ ಗ್ರೀನ್ ಕಾರ್ಡ್ ಪಡೆಯಲು ಈಗಿರುವ ನಿಯಮಗಳ ಪ್ರಕಾರ ಈಗಾಗಲೇ Read more…

ಹೆಚ್1 ಬಿ ವೀಸಾ ರದ್ದು: ಡೊನಾಲ್ಡ್ ಟ್ರಂಪ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಭಾರತೀಯರು

ವಾಷಿಂಗ್ಟನ್: ಹೆಚ್1 ಬಿ ವೀಸಾ ರದ್ದು ಪ್ರಶ್ನಿಸಿ ಭಾರತೀಯ ವಲಸಿಗರು ಮೊಕದ್ದಮೆ ಹೂಡಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಇತ್ತೀಚೆಗೆ ಹೆಚ್1 ಬಿ ವೀಸಾ ಸೇರಿದಂತೆ Read more…

ಕುವೈತ್ ‌ನಲ್ಲಿರುವ ಭಾರತೀಯರಿಗೆ ಎದುರಾಯ್ತು ʼಸಂಕಷ್ಟʼ

ಒಂದು ಕಡೆ ಕೊರೊನಾದಿಂದಾಗಿ ಕಂಪನಿಗಳಲ್ಲಿ ನೌಕರರನ್ನು ತೆಗೆದು ಹಾಕಲಾಗುತ್ತಿದೆ. ಮತ್ತೊಂದು ಕಡೆ ಹೊಸ ಮಸೂದೆ ಜಾರಿಗೆ ತರುತ್ತಿರುವುದು ಹೊರ ದೇಶದಲ್ಲಿರುವ ಭಾರತೀಯರಿಗೆ ಸಂಕಷ್ಟ ಎದುರಾಗಿದೆ. ಇದರಿಂದ ನೆಲೆಸಿರುವ ದೇಶದಿಂದ Read more…

ಕೆಲವರು ಮಾಡಿದ ಈ ಕೆಲಸಕ್ಕೆ ಬೇಸರಗೊಂಡಿದ್ದಾಳೆ ನೀಲಿ ಚಿತ್ರತಾರೆ….!

ಸೂಪರ್‌ ರೇಸರ್‌ ರೇನಿ ಗ್ರೇಸಿ ವಯಸ್ಕರ ಚಿತ್ರಗಳಲ್ಲಿ ನಟಿಸಲು ಶುರು ಮಾಡಿದ್ದಾರೆ ಎಂಬುದು ಹಳೆಯ ಸುದ್ದಿ, 25 ವರ್ಷದ ವಯಸ್ಸಿನ ಈ ನಟಿಯ ಚಿತ್ರಗಳಿಗೆ ಎಡತಾಕಿ ಅಂತರ್ಜಾಲದಲ್ಲಿ ಭಾರೀ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...