alex Certify Indian Railways | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯ ರೈಲ್ವೇಯ ಸರ್ವ ಮಹಿಳಾ ತಾಂತ್ರಿಕ ತಂಡ ಕಾರ್ಯವೈಖರಿಗೆ ನೆಟ್ಟಿಗರ ಮೆಚ್ಚುಗೆ

ನಾರೀಶಕ್ತಿಯನ್ನು ಪರಿಚಯಿಸುವ ಟ್ವೀಟ್‌ ಒಂದನ್ನು ರೈಲ್ವೇ ಸಚಿವ ಪಿಯೂಶ್‌ ಗೋಯೆಲ್ ಶೇರ್‌ ಮಾಡಿಕೊಂಡಿದ್ದಾರೆ. ದೈಹಿಕವಾಗಿ ಸಾಕಷ್ಟು ದಣಿಸಬಹುದಾದ ಕೆಲಸಗಳು ಮಹಿಳೆಯರಿಗಲ್ಲ ಎನ್ನುವ ನಂಬಿಕೆಯನ್ನು ತೊಲಗುವಂತೆ ಮಾಡುವ ನಿದರ್ಶನವೊಂದರ ವಿಡಿಯೋವೊಂದನ್ನು Read more…

ಕೋವಿಡ್ ಎಫೆಕ್ಟ್‌: ಆರು ಸ್ಪೆಷಲ್ ರೈಲುಗಳ ಸಂಚಾರ ರದ್ದು

ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ದಕ್ಷಿಣ ಪೂರ್ವ ರೈಲ್ವೇ ಆರು ರೈಲುಗಳ ಸಂಚಾರವನ್ನು ರದ್ದು ಮಾಡಿದೆ. ಸಂಚಾರ ರದ್ದಾಗಲಿರುವ ರೈಲುಗಳ ಪಟ್ಟಿ ಇಂತಿದೆ: Read more…

ಶಾಕಿಂಗ್‌ ಸುದ್ದಿ: ಕೊರೊನಾ ಸೋಂಕಿಗೆ ಈವರೆಗೆ ರೈಲ್ವೆಯ 1952 ನೌಕರರು ಬಲಿ

ಕೋವಿಡ್‌ ವಿರುದ್ಧ ಹೋರಾಟದಲ್ಲಿ ಮುಂಚೂಣಿ ಪಾತ್ರ ವಹಿಸುತ್ತಿರುವ ಕ್ಷೇತ್ರಗಳಲ್ಲಿ ಒಂದಾದ ಭಾರತೀಯ ರೈಲ್ವೇ ಸಹ ಈ ಸೋಂಕಿಗೆ ತನ್ನ ಸಿಬ್ಬಂದಿಯನ್ನು ಕಳೆದುಕೊಂಡಿದೆ. ಇದುವರೆಗೂ ಈ ಸಾಂಕ್ರಮಿಕದ ಕಾರಣಕ್ಕೆ ಇಲಾಖೆಯ Read more…

Good News: ಅಕ್ರಮ ಇ ಟಿಕೆಟ್​ ಹಾವಳಿಗೆ ಬ್ರೇಕ್​ ಹಾಕಲು‌ ಕೇಂದ್ರ ಸರ್ಕಾರದಿಂದ ಮಹತ್ವದ ಕ್ರಮ

ಅಕ್ರಮ ಇ ಟಿಕೆಟ್​​ಗಳ ಹಾವಳಿಯನ್ನ ತಡೆಗಟ್ಟಲು ಭಾರತೀಯ ರೈಲ್ವೆ ಇಲಾಖೆ ಹಲವಾರು ಮಹತ್ವದ ಕ್ರಮಗಳನ್ನ ಕೈಗೊಂಡಿದೆ. ಕೇಂದ್ರ ಸಚಿವ ಪಿಯೂಷ್​ ಗೋಯಲ್​​ ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಇ ಟಿಕೆಟ್​​​ Read more…

ಚಲಿಸುತ್ತಿದ್ದ ರೈಲು ಏರಲು ಹೋಗಿ ಆಯತಪ್ಪಿ ಬಿದ್ದ ಯುವತಿ: ಸಮಯಪ್ರಜ್ಞೆ ಮೆರೆದು ಪ್ರಾಣ ಕಾಪಾಡಿದ ಮಹಿಳಾ ಪೇದೆ

ಚಲಿಸುವ ರೈಲುಗಳಿಗೆ ಹತ್ತುವ ಯತ್ನ ಮಾಡಬೇಡಿ ಎಂದು ಅದೆಷ್ಟೇ ವಿನಂತಿಸಿಕೊಂಡರೂ ಸಹ ಆತುರದಲ್ಲಿ ಓಡುತ್ತಿರುವ ರೈಲುಗಳನ್ನೇರಲು ಮುಂದಾಗುವ ಮಂದಿಗೇನೂ ಕಮ್ಮಿ ಇಲ್ಲ. ಲಖನೌ ರೈಲ್ವೇ ನಿಲ್ದಾಣದಲ್ಲಿ ಹೀಗೇ ಚಲಿಸುತ್ತಿದ್ದ Read more…

ಬೆಂಗಳೂರು ಮುಡಿಗೆ ಮತ್ತೊಂದು ಗರಿ: ಲಭ್ಯವಾಗಿದೆ ದೇಶದ ಮೊದಲ ಸಂಪೂರ್ಣ ಹವಾನಿಯಂತ್ರಿತ ರೈಲ್ವೇ ನಿಲ್ದಾಣ ಹೊಂದಿದ ಖ್ಯಾತಿ

ಭಾರತದ ವಿಮಾನ ನಿಲ್ದಾಣಗಳು ಹಾಗೂ ರೈಲ್ವೇ ನಿಲ್ದಾಣಗಳ ಮೂಲ ಸೌಕರ್ಯಗಳ ವಿಚಾರದಲ್ಲಿ ಅಜಗಜಾಂತರ ಎನ್ನಬಹುದಾದ ಮಟ್ಟದ ವ್ಯತ್ಯಾಸಗಳಿವೆ. ವಿಮಾನ ನಿಲ್ದಾಣದ ಮಟ್ಟದ ಸೌರ್ಕಯ ಕೊಡುವ ನಿಟ್ಟಿನಲ್ಲಿ ಹೆಜ್ಜೆ ಹಾಕಿರುವ Read more…

ರೈಲು ಪ್ರಯಾಣಿಕರಿಗೆ ಗುಡ್‌ ನ್ಯೂಸ್: ಏಪ್ರಿಲ್ 1ರಿಂದ ಪೂರ್ಣಪ್ರಮಾಣದಲ್ಲಿ ಸೇವೆ ಆರಂಭ‌ ಸಾಧ್ಯತೆ

ದೇಶಾದ್ಯಂತ ರೈಲು ಸೇವೆಗಳು ಹಂತಹಂತವಾಗಿ ಮರು ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ ಒಂದರಿಂದ ಪೂರ್ಣ ಪ್ರಮಾಣದಲ್ಲಿ ಭಾರತೀಯ ರೈಲ್ವೇಯ ಸೇವೆಗಳು ಮತ್ತೆ ಚಾಲನೆ ಕಾಣಲಿವೆಯೇ ಎಂಬ ಪ್ರಶ್ನೆಗಳು ಮೂಡಿವೆ. ಹಂತಹಂತವಾಗಿ Read more…

ಪ್ರಯಾಣಿಕರಿಗೆ ಮಹತ್ವದ ಮಾಹಿತಿ ನೀಡಿದ ಭಾರತೀಯ ರೈಲ್ವೆ

ದೇಶದಲ್ಲಿ ಎಲ್ಲಾ ಪ್ರಯಾಣಿಕ ರೈಲುಗಳನ್ನ ಮರು ಪ್ರಾರಂಭ ಮಾಡುವ ಬಗ್ಗೆ ಇಲ್ಲಿಯವರೆಗೆ ಯಾವುದೇ ದಿನಾಂಕವನ್ನ ನಿಗದಿ ಪಡಿಸಿಲ್ಲ ಎಂದು ಭಾರತೀಯ ರೈಲ್ವೆ ಇಲಾಖೆ ಸ್ಪಷ್ಟ ಮಾಹಿತಿ ನೀಡಿದೆ. ಭಾರತೀಯ Read more…

ಪ್ರಯಾಣಿಕರಿಗೆ ರೈಲ್ವೆಯಿಂದ ಮತ್ತೊಂದು ಗುಡ್ ನ್ಯೂಸ್: ರದ್ದಾದ ರೈಲುಗಳ ಟಿಕೆಟ್ ಮರುಪಾವತಿ ಅವಧಿ ವಿಸ್ತರಣೆ

ಪ್ರಯಾಣಿಕರ ಮೀಸಲಾತಿ ವ್ಯವಸ್ಥೆ ಕೌಂಟರ್​​ ಟಿಕೆಟ್​ಗಳನ್ನ ರದ್ದುಗೊಳಿಸಲು ಹಾಗೂ ಮೀಸಲಾತಿ ಕೌಂಟರ್​​ಗಳಲ್ಲಿ ಶುಲ್ಕ ಮರುಪಾವತಿ ಪಡೆಯಲು ಭಾರತೀಯ ರೈಲ್ವೇ ಇಲಾಖೆ ಈವರೆಗೆ ಇದ್ದ ಆರು ತಿಂಗಳ ಅವಧಿಯನ್ನ ಒಂಬತ್ತು Read more…

BIG NEWS: ಪ್ರವಾಸಿ ಮಾರ್ಗಗಳಲ್ಲಿ ಸಂಚರಿಸಲಿದೆ ಐಷಾರಾಮಿ ರೈಲು

ಭಾರತೀಯ ರೈಲ್ವೇಯ ಲಕ್ಸೂರಿ ರೈಲುಗಳ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾದ ವಿಸ್ತಾಡೋಮ್ ಪ್ರವಾಸೀ ಕೋಚ್‌ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ಕೊಟ್ಟಿದ್ದಾರೆ. ಚೆನ್ನೈನ ಇಂಟಿಗ್ರಲ್ ಕೋಚ್‌ ಫ್ಯಾಕ್ಟರಿ ಅಭಿವೃದ್ಧಿಪಡಿಸಿರುವ Read more…

ರೈಲು ಪ್ರಯಾಣಿಕರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಭಾರೀ ಬೇಡಿಕೆ ಇರುವ ಮಾರ್ಗಗಳಲ್ಲಿ ಕ್ಲೋನ್ ರೈಲುಗಳನ್ನು ಓಡಿಸುವ ತನ್ನ ಸೇವೆಯನ್ನು ಇನ್ನಷ್ಟು ದಿನಗಳ ಮಟ್ಟಿಗೆ ಮುಂದುವರೆಸಲು ಭಾರತೀಯ ರೈಲ್ವೇ ನಿರ್ಧರಿಸಿದೆ. ಯಾವ ಮಾರ್ಗಗಳಲ್ಲಿ ವೇಟಿಂಗ್ ಲಿಸ್ಟ್‌ ಟಿಕೆಟ್‌ಗಳು Read more…

ಸಮಯಪ್ರಜ್ಞೆ ಮೆರೆದು ಮೂಕ ಪ್ರಾಣಿಗಳ ಜೀವ ಉಳಿಸಿದ ರೈಲು ಚಾಲಕ

ಹಳಿ ದಾಟುತ್ತಿದ್ದ ಮೂರು ಆನೆಗಳ ಜೀವ ಉಳಿಸಲು ರೈಲ್ವೇ ಚಾಲಕ ರೈಲನ್ನ ನಿಲ್ಲಿಸುವ ಮೂಲಕ ಸಮಯಪ್ರಜ್ಞೆ ತೋರಿದ್ದಾರೆ. ಈ ವಿಡಿಯೋವನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿರುವ ಕೇಂದ್ರ ರೈಲ್ವೇ ಸಚಿವ Read more…

ರೈಲ್ವೇ ಇಲಾಖೆ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

ಸೆಪ್ಟೆಂಬರ್​ 5ರಂದು ಕೇಂದ್ರ ರೈಲ್ವೇ ಸಚಿವಾಲಯ ನೀಡಿದ ನವೀಕೃತ ದಿನಾಂಕದ ಪ್ರಕಾರ RRB NTPC ಪರೀಕ್ಷೆಗಳು ಡಿಸೆಂಬರ್ 15ರಿಂದ ಆರಂಭವಾಗಲಿವೆ. ರೈಲ್ವೆಯ ತಾಂತ್ರಿಕೇತರ ವರ್ಗದ ಹುದ್ದೆಗೆ ಅಭ್ಯರ್ಥಿಗಳ ಆಯ್ಕೆಗಾಗಿ Read more…

ಭಾರತೀಯ ರೈಲ್ವೇ ಇಲಾಖೆಯಿಂದ ವಾಟರ್​ ಗ್ಲಾಸ್​ ಚಾಲೆಂಜ್​..!

ಕೆಲ ದಿನಗಳ ಹಿಂದಷ್ಟೇ ಸೆಲೆಬ್ರಿಟಿಗಳು ಬಾಟಲ್​ ಕ್ಯಾಪ್​ ಚಾಲೆಂಜ್​ ಮಾಡಿದ್ದು ನೆನಪಿರಬಹುದು. ಅವೆಲ್ಲ ಇವಾಗ ಹಳೆದಾಯ್ತು ಎನ್ನುತ್ತಿರುವ ಭಾರತೀಯ ರೈಲ್ವೇ ಇಲಾಖೆ ವಾಟರ್​ ಗ್ಲಾಸ್​ ಚಾಲೆಂಜ್​ ಮಾಡಿ ಗೆದ್ದು Read more…

ರೈಲು ಪ್ರಯಾಣಿಕರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: ಅ.20 ರಿಂದ 392 ವಿಶೇಷ ರೈಲು ಸಂಚಾರ ಆರಂಭ

ನವದೆಹಲಿ: ಕೊರೊನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ನಿಲುಗಡೆಯಾಗಿದ್ದ ರೈಲು ಸಂಚಾರ ಹಂತಹಂತವಾಗಿ ಆರಂಭವಾಗತೊಡಗಿದೆ. ಅಕ್ಟೋಬರ್ 20 ರಿಂದ ನವೆಂಬರ್ 30 ರವರೆಗೆ 392 ವಿಶೇಷ ರೈಲುಗಳನ್ನು ಓಡಿಸಲು ಭಾರತೀಯ Read more…

ಎದೆ ನಡುಗಿಸುತ್ತೆ ಸಿಸಿ ಟಿವಿಯಲ್ಲಿ ಸೆರೆಯಾಗಿರುವ ವಿಡಿಯೋ…!

ಆನ್ ಡ್ಯೂಟಿಯಲ್ಲಿದ್ದ ರೈಲ್ವೇ ಪೊಲೀಸರ ತ್ವರಿತ ಪ್ರತಿಕ್ರಿಯೆಯಿಂದ ಮಧ್ಯ ಮಯಸ್ಸಿನ ವ್ಯಕ್ತಿಯೊಬ್ಬರ ಜೀವ ಉಳಿದ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ರೈಲ್ವೇ ಭದ್ರತಾ ದಳದ ಪೇದೆ ಕೆ. ಸಾಹು Read more…

ಸುದ್ದಿ ಪತ್ರಿಕೆ ಬಳಸಿ ರೈಲಿನ ಮಾಡೆಲ್ ರಚಿಸಿದ 7ನೇ ಕ್ಲಾಸ್ ಹುಡುಗ

ಸುದ್ದಿಪತ್ರಿಕೆಗಳ ಹಾಳೆಗಳನ್ನು ಬಳಸಿಕೊಂಡು ಸ್ಟೀಮ್ ಇಂಜಿನ್ ಚಾಲಿತ ಲೋಕೋಮೋಟಿವ್‌ನ ಪ್ರತಿರೂಪವನ್ನು ರಚಿಸಿರುವ ಕೇರಳದ ತ್ರಿಶ್ಶುರಿನ 12 ವರ್ಷದ ಬಾಲಕನೊಬ್ಬ ತನ್ನ ಕ್ರಿಯಾಶೀಲತೆಯಿಂದ ನೆಟ್ಟಿಗರ ಮನಸೂರೆಗೊಂಡಿದ್ದಾನೆ. ಅದ್ವೈತ್‌ ಕೃಷ್ಣ ಹೆಸರಿನ Read more…

ಎಲ್ಲರ ಗಮನ ಸೆಳೆದಿದೆ ಮೈಸೂರಿನ ಕೋಚ್ ರೆಸ್ಟೋರೆಂಟ್

ಕೋವಿಡ್‌-19 ಲಾಕ್ ‌ಡೌನ್‌ ಸಡಿಲಿಕೆ ಕೊಟ್ಟ ಬಳಿಕ ರಾಜ್ಯಾದ್ಯಂತ ರೆಸ್ಟೋರೆಂಟ್‌ ಗಳು ಒಂದೊಂದಾಗಿಯೇ ಮತ್ತೆ ಬ್ಯುಸಿನೆಸ್‌ಗೆ ತೆರೆದುಕೊಳ್ಳುತ್ತಿವೆ. ಆದರೆ ಸೋಂಕಿನ ರಿಸ್ಕ್ ಸಿಕ್ಕಾಪಟ್ಟೆ ಇರುವ ಕಾರಣ ರೆಸ್ಟೋರೆಂಟ್ ‌ಗಳಲ್ಲಿ Read more…

ʼಶ್ರಮಿಕ್ʼ ರೈಲಿನಲ್ಲಿದ್ದ ಮಗುವಿಗೆ ಹಾಲು ತರಲು ಕರ್ತವ್ಯದ ಮಧ್ಯೆಯೇ ಮನೆಗೋಡಿದ ಮಹಿಳಾ ಪೊಲೀಸ್

ಶ್ರಮಿಕ್ ಸ್ಪೆಷಲ್ ರೈಲಿನಲ್ಲಿ ಚಲಿಸುತ್ತಿದ್ದ ತಾಯಿಯೊಬ್ಬರ ಸಂಕಷ್ಟವನ್ನು ಕಂಡ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ತೋರಿದ ಮಾನವೀಯತೆಯು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಮೆಹರುನ್ನಿಸಾ ಹೆಸರಿನ ಈ ಮಹಿಳೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...