alex Certify Indian Railways | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಹಿರಿಯ ನಾಗರಿಕರಿಗೆ ಟಿಕೆಟ್ ದರದಲ್ಲಿ ರಿಯಾಯಿತಿ ಬಗ್ಗೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದೇನು ಗೊತ್ತಾ…?

ನವದೆಹಲಿ: ರಿಯಾಯಿತಿಗಳನ್ನು ನೀಡುವುದರಿಂದ ರೈಲ್ವೆ ಮೇಲೆ ವೆಚ್ಚ ಹೊರೆಯಾಗುತ್ತದೆ, ಆದ್ದರಿಂದ ಹಿರಿಯ ನಾಗರಿಕರು ಸೇರಿದಂತೆ ಎಲ್ಲಾ ವರ್ಗದ ಪ್ರಯಾಣಿಕರಿಗೆ ರಿಯಾಯಿತಿಯ ವ್ಯಾಪ್ತಿಯನ್ನು ವಿಸ್ತರಿಸುವುದು ಅಪೇಕ್ಷಣೀಯವಲ್ಲ ಎಂದು ಕೇಂದ್ರ ರೈಲ್ವೇ Read more…

ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ: ಆಹಾರ ಸೇವಾ ಶುಲ್ಕ ಮನ್ನಾ, 20 ರೂ. ಟೀಗೆ 50 ರೂ. ಸರ್ವಿಸ್ ಚಾರ್ಜ್ ಇನ್ಮುಂದೆ ಇಲ್ಲ

ನವದೆಹಲಿ: ಭಾರತೀಯ ರೈಲ್ವೇ ಆಹಾರ ಪದಾರ್ಥಗಳ ಮೇಲಿನ ‘ಸೇವಾ ಶುಲ್ಕ’ವನ್ನು ರದ್ದುಗೊಳಿಸಿದೆ. ರಾಜಧಾನಿ, ಶತಾಬ್ದಿ, ದುರಂತೋ ಅಥವಾ ವಂದೇ ಭಾರತ್ ರೈಲುಗಳಂತಹ ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ Read more…

ರೈಲು ಅಪಹರಣವೆಂದು ಟ್ವೀಟ್ ! ನೆಟ್ಟಿಗರೇನೇಳಿದ್ರು ಗೊತ್ತಾ?

ಹೈಜಾಕ್ ಶಬ್ದ ಕೇಳಿದರೆ ಎಂತವರನ್ನೂ ಬೆಚ್ಚಿ ಬೀಳಿಸುತ್ತದೆ. ಏಕೆಂದರೆ ಭಯೋತ್ಪಾದಕರು, ದರೋಡೆಕೋರರು ಈ ಹಿಂದೆ ಅನೇಕ ಪ್ರಕರಣಗಳಲ್ಲಿ ಸಾಮಾನ್ಯ ಜನರನ್ನು ಹೈಜಾಕ್ ಮಾಡಿದ್ದುಂಟು. ಇದೀಗ ರೈಲೊಂದು ಹೈಜಾಕ್ ಆದ Read more…

ಜನವರಿಯೊಳಗೆ ರೈಲ್ವೆ ನಿಲ್ದಾಣಗಳಲ್ಲಿ ಅತ್ಯಾಧುನಿಕ ವ್ಯವಸ್ಥೆಯ ಸಿಸಿ ಟಿವಿ ಕ್ಯಾಮೆರಾ ಕಣ್ಗಾವಲು

ರೈಲ್ವೇ ಇಲಾಖೆ ದೇಶದ ತನ್ನೆಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಸಿಸಿ ಟಿವಿ ಕಣ್ಗಾವಲು ವ್ಯವಸ್ಥೆಗಳನ್ನು ಮಾಡಲು ಬಯಸಿದ್ದು, ಮೊದಲ ಹಂತವು ಜನವರಿ 2023 ರ ವೇಳೆಗೆ ರ್ಪೂಣಗೊಳ್ಳಲಿದೆ. ಇದರ ಅನುಷ್ಠಾನವನ್ನು Read more…

ರೈಲಿನಲ್ಲಿ ರಾತ್ರಿ ಪ್ರಯಾಣಿಸುತ್ತಿದ್ದೀರಾ ? ಹಾಗಿದ್ರೆ ನಿಮಗೆ ತಿಳಿದಿರಲಿ ಈ ʼಸೇವೆʼಯ ಮಾಹಿತಿ

ರೈಲಿನಲ್ಲಿ‌ ರಾತ್ರಿ ಪ್ರಯಾಣದ ವೇಳೆ ನಿದ್ರೆಯ ಗುಂಗು ಅಥವಾ ಕತ್ತಲಲ್ಲಿ ಇಳಿಯಬೇಕಾದ ಸ್ಥಳ ಬಿಟ್ಟು ಮುಂದೆ ಪ್ರಯಾಣ ಸಾಗಿಬಿಟ್ಟರೆ ಎಂಬ ಆತಂಕ ಅನೇಕರಲ್ಲಿರುತ್ತದೆ. ಇಳಿಯಬೇಕಾದ ಸ್ಥಳ‌ಬಿಟ್ಟು ಮುಂದಿನ‌ ನಿಲ್ದಾಣದಲ್ಲಿ Read more…

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಬಂಪರ್‌ ಸುದ್ದಿ

ಭಾರತೀಯ ರೈಲ್ವೆ ಇಲಾಖೆ ಅತಿ ದೊಡ್ಡ ನೇಮಕಾತಿ ಅಭಿಯಾನವನ್ನೇ ಹಮ್ಮಿಕೊಂಡಿದೆ. ಮುಂದಿನ ಒಂದು ವರ್ಷದಲ್ಲಿ 1,48,463 ಜನರಿಗೆ ಸರ್ಕಾರಿ ಉದ್ಯೋಗ ನೀಡಲು ಮುಂದಾಗಿದೆ. ಕಳೆದ 8 ವರ್ಷಗಳಲ್ಲಿ ರೈಲ್ವೆ Read more…

ನಿಮಗೆ ತಿಳಿದಿರಲಿ ರೈಲು ಪ್ರಯಾಣದ ವೇಳೆ ಒಂಟಿ ಮಹಿಳೆಯರ ಸುರಕ್ಷತೆಗಾಗಿ ಇರುವ ಕಾನೂನು

ರೈಲಿನಲ್ಲಿ ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರನ್ನು ರಕ್ಷಿಸುವ ಕಾನೂನು ಇದೆ ಎಂದು ನಿಮಗೆ ತಿಳಿದಿದೆಯೇ ? ಭಾರತೀಯ ರೈಲ್ವೆಯು ಒಂಟಿ ಮಹಿಳಾ ಪ್ರಯಾಣಿಕರನ್ನು ರಕ್ಷಿಸುವ ಕಾನೂನನ್ನು 1989ರಲ್ಲಿ ರೂಪಿಸಿದೆ. ಬಹಳಷ್ಟು Read more…

ʼರಾಜಧಾನಿʼಯಿಂದ ʼಶತಾಬ್ಧಿʼವರೆಗೆ……….ಭಾರತದ ರೈಲುಗಳ ಹೆಸರಿನ ಹಿಂದಿದೆ ವಿಶಿಷ್ಟ ಕಹಾನಿ

ಭಾರತೀಯ ರೈಲ್ವೆ ಪ್ರಯಾಣಿಕರ ಜೀವನಾಡಿ. ಈ ರೈಲುಗಳನ್ನೆಲ್ಲ ಜನರು ಹೆಸರಿನಿಂದಲೇ ಗುರುತಿಸ್ತಾರೆ. ಯಾಕಂದ್ರೆ ಪ್ರತಿಯೊಂದು ರೈಲಿನ ಹೆಸರೂ ವಿಭಿನ್ನವಾಗಿದೆ. ರೈಲುಗಳ ಹೆಸರುಗಳನ್ನು ಅವುಗಳ ವಿಶೇಷತೆಗೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ. ರಾಜಧಾನಿ Read more…

ಮುಂಬೈ ಲೋಕಲ್‌ ಟ್ರೈನ್‌ ಪ್ರಯಾಣಿಕರಿಗೆ ರೈಲ್ವೇ ಇಲಾಖೆಯಿಂದ ಬಂಪರ್‌ ಸುದ್ದಿ

ಭಾರತೀಯ ರೈಲ್ವೆ ಇಲಾಖೆ ಮುಂಬೈನಲ್ಲಿ ಎಸಿ ಲೋಕಲ್‌ನಲ್ಲಿ ಪ್ರಯಾಣಿಸುವವರಿಗೆ ಬಂಪರ್‌ ಕೊಡುಗೆ ನೀಡ್ತಾ ಇದೆ. ರೈಲು ಪ್ರಯಾಣ ದರವನ್ನು ಶೇ.50ರಷ್ಟು ಕಡಿಮೆ ಮಾಡುತ್ತಿದೆ. ಹೊಸ ದರವು ಮೇ 5 Read more…

ದೇವಸ್ಥಾನ ಸ್ಥಳಾಂತರಕ್ಕೆ ರೈಲ್ವೇ ಆದೇಶ: ಭಕ್ತರ ಆಕ್ರೋಶ

ಆಗ್ರಾ: ರಾಜಾ ಕಿ ಮಂಡಿ ರೈಲ್ವೇ ನಿಲ್ದಾಣದಲ್ಲಿರುವ ಮಂದಿರವೊಂದನ್ನು ಸ್ಥಳಾಂತರಿಸಲು ರೈಲ್ವೇ ಅಧಿಕಾರಿಗಳು ಆದೇಶ ಹೊರಡಿಸಿರುವ ಬೆನ್ನಲ್ಲೇ ಭಕ್ತರು, ಹಿಂದೂ ಸಂಘಟನೆಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಲ್ದಾಣದಲ್ಲಿರುವ Read more…

BIG NEWS: ಮತ್ತೊಂದು ಹೊಸ ಸೇವೆ ಆರಂಭಿಸುತ್ತಿದೆ ರೈಲ್ವೇ ಇಲಾಖೆ

ಭಾರತೀಯ ರೈಲ್ವೇ ಈಗ ದೇಶಾದ್ಯಂತ ಡೋರ್ ಟು ಡೋರ್ ಪಾರ್ಸೆಲ್ ಡೆಲಿವರಿ ಸೌಲಭ್ಯಗಳನ್ನು ಒದಗಿಸಲಿದೆ. ಇದು ಪಾರ್ಸೆಲ್ ವಲಯಕ್ಕೂ ಉತ್ತೇಜನ ನೀಡಲಿದೆ. ಭಾರತೀಯ ಅಂಚೆ ಮತ್ತು ಭಾರತೀಯ ರೈಲ್ವೇಗಳ Read more…

BIG NEWS: ಎಸಿ ರೈಲುಗಳಲ್ಲಿ ಇನ್ನು ಮುಂದೆ ಮತ್ತೆ ಸಿಗಲಿವೆ ಹಾಸಿಗೆ, ಹೊದಿಕೆ

ಕೋವಿಡ್ ಕಾರಣದಿಂದಾಗಿ ರೈಲುಗಳಲ್ಲಿ ಹಾಸಿಗೆಗಳು ಹಾಗೂ ಬ್ಲಾಂಕೆಟ್‌ಗಳ ಸೇವೆಯನ್ನು ನಿಲ್ಲಿಸಿದ್ದ ಭಾರತೀಯ ರೈಲ್ವೇ ಇದೀಗ ಈ ಸೇವೆಗಳನ್ನು ಮರು ಆರಂಭ ಮಾಡುತ್ತಿದೆ. ರೈಲುಗಳ ಎಸಿ ಕೋಚ್‌ಗಳಿಗೆ ಮೇಲ್ಕಂಡ ಸೇವೆಗಳನ್ನು Read more…

BIG NEWS:‌ ಹೋಳಿ ಸಂದರ್ಭದಲ್ಲಿ ರೈಲು ಪ್ರಯಾಣಿಕರಿಗೆ ಭರ್ಜರಿ ʼಗುಡ್‌ ನ್ಯೂಸ್ʼ

ಭಾರತೀಯ ರೈಲ್ವೇಯು ಶೀಘ್ರದಲ್ಲೇ ಕಾಯ್ದಿರಿಸದ ಕೋಚ್‌ಗಳೊಂದಿಗೆ ರೈಲುಗಳನ್ನು ಮರು-ಪ್ರಾರಂಭಿಸಲಿದೆ. ಈ ನಿರ್ಧಾರದಿಂದ ಹೋಳಿ ಹಬ್ಬಕ್ಕೆ ತಮ್ಮ ಊರುಗಳಿಗೆ ತೆರಳಲು ಬಯಸುವ ಪ್ರಯಾಣಿಕರಿಗೆ ದೊಡ್ಡ ಸಮಾಧಾನವಾಗಿದೆ. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ Read more…

ರೈಲು ಪ್ರಯಾಣಿಕರಿಗೆ ಭರ್ಜರಿ ಗುಡ್‌ ನ್ಯೂಸ್: ತತ್ಕಾಲ್ ಕಾಯ್ದಿರಿಸಲು IRCTC ಯಿಂದ ʼಕನ್‌ಫರ್ಮ್ ಟಿಕೆಟ್ʼ ಆಪ್ ಬಿಡುಗಡೆ

ಹಠಾತ್ ರೈಲು ಪ್ರಯಾಣಕ್ಕೆ ಹೋಗಿ ತತ್ಕಾಲ್ ಟಿಕೆಟ್ ಕಾಯ್ದಿರಿಸಲು ತೊಂದರೆ ಅನುಭವಿಸುತ್ತಿರುವವರಿಗೆ ಈ ಸುದ್ದಿ ಸಂತಸ ನೀಡಲಿದೆ. ತತ್ಕಾಲ್ ಟಿಕೆಟ್ ಬುಕ್ಕಿಂಗ್ ಅನ್ನು ಸುಲಭಗೊಳಿಸಲು ರೈಲ್ವೇ ಇಲಾಖೆ, ಪ್ರತ್ಯೇಕ Read more…

BIG NEWS: ಹೊಸ ವ್ಯವಸ್ಥೆಯಡಿ ಉದ್ಯೋಗಿಗಳ ನೇಮಕಾತಿಗೆ ಮುಂದಾದ ರೈಲ್ವೇ

ರೈಲ್ವೇಯ ಎಲ್ಲಾ ಸೇವೆಗಳನ್ನೂ ಒಂದೇ ವರ್ಗವಾಗಿ ವಿಲೀನಗೊಳಿಸುವ ಘೋಷಣೆ ಮಾಡಿದ ಎರಡು ವರ್ಷಗಳ ಬಳಿಕ, ಇದೇ ವಿಚಾರವಾಗಿ ರೈಲ್ವೇ ಸಚಿವಾಲಯವು ಭಾರತೀಯ ರೈಲ್ವೇ ನಿರ್ವಹಣಾ ಸೇವೆಗೆ (ಐಆರ್‌ಎಂಎಸ್‌) ಗ್ರೂಪ್ Read more…

SPECIAL: 97 ವಸಂತಗಳನ್ನು ಪೂರೈಸಿದ ಭಾರತದ ಎಲೆಕ್ಟ್ರಿಕ್​ ರೈಲು ಸೇವೆ..!

ಕೇಂದ್ರ ರೈಲ್ವೆಯು ಮುಂಬೈನಲ್ಲಿ ವಿದ್ಯುತ್​​​ ಬಹು ಘಟಕಗಳನ್ನು ನಿರ್ಮಿಸಿ ಬುಧವಾರಕ್ಕೆ 97 ವರ್ಷಗಳನ್ನು ಪೂರೈಸಿದೆ. 1925ರಲ್ಲಿ ಇದೇ ದಿನದಂದು ನಾಲ್ಕು ಕಾರುಗಳೊಂದಿಗೆ ಮೊದಲ ಇಎಂಯು ಸೇವೆಯು ಆಗಿನ ಮುಂಬೈ Read more…

ಬದಲಾಯ್ತು ಭಾರತೀಯ ರೈಲ್ವೇ ’ಗಾರ್ಡ್’ ಹುದ್ದೆಯ ಹೆಸರು

ರೈಲುಗಳ ’ಗಾರ್ಡ್’ ಹುದ್ದೆಯನ್ನು ಇನ್ನು ಮುಂದೆ ’ಟ್ರೇನ್ ಮ್ಯಾನೇಜರ್‌’ (ರೈಲು ನಿರ್ವಾಹಕ) ಎಂದು ಬದಲಿಸಿರುವುದಾಗಿ ಭಾರತೀಯ ರೈಲ್ವೇ ಶುಕ್ರವಾರ ತಿಳಿಸಿದೆ. ಪರಿಷ್ಕರಿಸಿದ ಹುದ್ದೆಯ ಹೆಸರು ಚಾಲ್ತಿಯಲ್ಲಿರುವ ಹೊಣೆಗಾರಿಕೆ ಆಧರಿತವಾಗಿದ್ದು, Read more…

ಹಿಮದಿಂದ ಆವೃತವಾದ ರೈಲು, ಚಳಿಗಾಲದಲ್ಲಿ ದುಪ್ಪಟ್ಟಾದ ಕಾಶ್ಮೀರದ ದೃಶ್ಯ ವೈಭವ

ಸಂಪೂರ್ಣ ಹಿಮದಿಂದ ಆವೃತವಾಗಿ ಕಾಶ್ಮೀರದ ಬಾರಾಮುಲ್ಲಾ ನಿಲ್ದಾಣವನ್ನು ಪ್ರವೇಶಿಸುವ ರೈಲನ್ನ ನೋಡುವುದೆ ಕಣ್ಣಿಗೆ ಹಬ್ಬ. ಅದ್ರಲ್ಲು ಚಳಿಗಾಲದ ಉತ್ತುಂಗದಲ್ಲಿ, ನೆಲವು ದಟ್ಟವಾದ ಬಿಳಿ ಹಿಮದಿಂದ ಆವೃತವಾಗಿರುವಾಗ, ಉತ್ತರ ಕಾಶ್ಮೀರದ Read more…

ಭಾರತೀಯ ರೈಲ್ವೇಯ ಹೊಸ ಯೋಜನೆ, ‘ಮಿಷನ್ ಅಮಾನತ್’ ಮೂಲಕ ಕಳೆದು ಹೋದ ಲಗೇಜ್ ವಾಪಸ್..!

ರೈಲ್ವೇ ಸ್ಟೇಷನ್ ನಲ್ಲಿ ಕಳೆದು ಹೋದ ಲಗೇಜ್ ಸಿಗೋದಕ್ಕೂ ಅದೃಷ್ಟ ಮಾಡಿರ್ಬೇಕು ಅನ‌್ನೋ ಮಾತಿದೆ.‌ ಆದ್ರೆ ಇನ್ಮೇಲೆ ಅದೃಷ್ಟನ ನಂಬಬೇಡಿ ನಮ್ಮನ್ನ ನಂಬಿ ಎನ್ನುತ್ತಿದೆ ರೈಲ್ವೇ ಇಲಾಖೆ. ಕಾರಣ Read more…

ಈಶಾನ್ಯದ ಮೊದಲ ಜನ ಶತಾಬ್ದಿ ರೈಲಿಗೆ ಚಾಲನೆ

ಈಶಾನ್ಯದ ರಾಜ್ಯಗಳಿಗೆ ರೈಲ್ವೇ ಜಾಲ ವಿಸ್ತರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯೊಂದರಲ್ಲಿ, ಅಗರ್ತಲಾ-ಜಿರಿಬಮ್ ಜನ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ ಚಾಲನೆಗೆ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್‌ ದೇಬ್ ಜನವರಿ 8ರಂದು Read more…

ಈ ಐದು ಪ್ರಯಾಣಿಕ ರೈಲುಗಳಿಂದ ಭಾರತೀಯ ರೈಲ್ವೇಗೆ 100 ಕೋಟಿ ರೂ. ಸಂಪಾದನೆ

ಭಾರತೀಯ ರೈಲ್ವೆಗೆ ಬರೀ ಈ ಐದು ಪ್ರಯಾಣಿಕ ರೈಲುಗಳೇ 100 ಕೋಟಿ ರೂ. ದುಡಿದುಕೊಡುತ್ತಿವೆ. ಕೋವಿಡ್ ಸಂಕಷ್ಟದ ನಡುವೆಯೂ ಪಶ್ಚಿಮ ಕೇಂದ್ರ ರೈಲ್ವೇ ಇಲಾಖೆ ತನ್ನ ಪ್ರಯಾಣಿಕ ರೈಲುಗಳಿಂದ Read more…

Budget 2022 Expectations: 2-3 ನೇ ಸ್ತರದ ನಗರಗಳಿಗೆ ಮೆಟ್ರೋ ಸಂಪರ್ಕ ನೀಡಲು ಬೇಡಿಕೆ

ನರೇಂದ್ರ ಮೋದಿ 2.0 ಸರ್ಕಾರದ ಮುಂದಿನ ಬಜೆಟ್‌ ಮಂಡನೆ ಮಾಡಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿಯ ಬಜೆಟ್ ವೇಳೆ ಬೇಡಿಕೆ ಸಷ್ಟಿ, ಉದ್ಯೋಗ ಸೃಷ್ಟಿ ಹಾಗೂ Read more…

IRCTCಯಿಂದ ಕಾಶ್ಮೀರಕ್ಕೆ 6 ದಿನಗಳ ’ಡ್ರೀಂ ಟೂರ್‌‌’ ಪ್ಯಾಕೇಜ್

ಭಾರತೀಯ ರೈಲ್ವೇ ಕೆಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆ‌‌ರ್‌ಸಿಟಿಸಿ) ಕನಸಿನ ಟೂರ್‌ ಪ್ಯಾಕೇಜ್ ಒಂದಕ್ಕೆ ಚಾಲನೆ ನೀಡಿದ್ದು, ಛತ್ತೀಸ್‌ಘಡದಿಂದ ಕಾಶ್ಮೀರದ ಪ್ರವಾಸೀ ತಾಣಗಳಿಗೆ ಪ್ರವಾಸದ ಪ್ಯಾಕೇಜ್ ಒಂದನ್ನು ಪರಿಚಯಿಸಿದೆ. Read more…

ವಿಮಾನದಂತೆ ರೈಲುಗಳಲ್ಲೂ ಇನ್ನು ಮುಂದೆ ಈ ಸೇವೆ ಲಭ್ಯ…!

ಪ್ರೀಮಿಯಂ ರೈಲುಗಳಲ್ಲಿ ವಿಮಾನದಲ್ಲಿ ಸಿಗುವಂಥ ಸೇವೆಗಳನ್ನು ಒದಗಿಸಲು ಚಿಂತನೆ ನಡೆಸಿರುವ ಭಾರತೀಯ ರೈಲ್ವೇ, ಪ್ರಯಾಣಿಕರ ಆರೈಕೆಗಾಗಿ ಅಟೆಂಡೆಂಟ್‌ಗಳನ್ನು ಕರೆತರಲು ಮುಂದಾಗಿದೆ. ವಿಮಾನದಲ್ಲಿರುವ ಗಗನಸಖಿಯರಂತೆ ಈ ಹಳಿಸಖಿಯರನ್ನು ವಂದೇ ಭಾರತ್‌, Read more…

ಸೇತುವೆ ನಿರ್ಮಾಣಕ್ಕಾಗಿ ಜಗತ್ತಿನ ಅತ್ಯಂತ ಎತ್ತರದ ಕಂಬ ನಿರ್ಮಾಣ ಮಾಡಿದ ಭಾರತೀಯ ರೈಲ್ವೇ

ಮಣಿಪುರದ ಇಂಫಾಲದಲ್ಲಿ, ಸೇತುವೆ ನಿರ್ಮಾಣಕ್ಕೆಂದು ಜಗತ್ತಿನ ಅತ್ಯಂತ ಎತ್ತರದ ಕಂಬವೊಂದನ್ನು ಭಾರತೀಯ ರೈಲ್ವೇ ನಿರ್ಮಾಣ ಮಾಡಿದೆ. ಈ ಸೇತುವೆ ಇಜಾಯಿ ನದಿಗೆ ಅಡ್ಡಲಾಗಿ ಮೇಲೇಳಲಿದೆ. ದೇಶದ ಈಶಾನ್ಯ ಭಾಗವನ್ನು Read more…

ಶ್ರೀಗಳ ಒತ್ತಾಯಕ್ಕೆ ಮಣಿದ ರೈಲ್ವೇ ಇಲಾಖೆ: ರಾಮಾಯಣ ಎಕ್ಸ್​ಪ್ರೆಸ್​ ಸಿಬ್ಬಂದಿಯ ಡ್ರೆಸ್ ​ಕೋಡ್​​ ಬದಲಾವಣೆ..!

ಸಾಕಷ್ಟು ವಿರೋಧಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಇಲಾಖೆಯು ರಾಮಾಯಣ ಎಕ್ಸ್​ಪ್ರೆಸ್​ನ ಸಿಬ್ಬಂದಿಗೆ ಹೊಸದಾಗಿ ನೀಡಿದ್ದ ಕೇಸರಿ ಬಣ್ಣದ ಡ್ರೆಸ್​ಕೋಡ್​​ನ್ನು ವಾಪಸ್​ ಪಡೆದಿದೆ. ಪ್ರಯಾಣಿಕರಿಗೆ ಸೇವೆ ನೀಡುವ Read more…

ಪ್ರಯಾಣಿಕರಿಗೆ ಗುಡ್‌ ನ್ಯೂಸ್: ರೈಲುಗಳಲ್ಲಿ ʼರೆಡಿ ಟು ಈಟ್ʼ ಪೂರೈಕೆಗೆ ಮರುಚಾಲನೆ

ರೈಲು ಪ್ರಯಾಣಿಕರಿಗೆ ಮೊದಲೇ ತಯಾರಿಸಿದ ಊಟ ಒದಗಿಸುವ ವ್ಯವಸ್ಥೆಗೆ ಮರುಚಾಲನೆ ನೀಡಲು ರೈಲ್ವೇ ಮಂಡಳಿ ಆದೇಶ ಹೊರಡಿಸಿದೆ. ಕೋವಿಡ್ ನಿರ್ಬಂಧಗಳ ಕಾರಣದಿಂದಾಗಿ ಈ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಮೇಲ್ ಹಾಗೂ Read more…

ಉದ್ಯೋಗಿಗಳಿಗೆ ಹೊಸ ವರ್ಷಕ್ಕೆ ಸಿಗಲಿದೆಯಾ ಬಂಪರ್‌…? ಇಲ್ಲಿದೆ ಮುಖ್ಯ ಮಾಹಿತಿ

ಕೇಂದ್ರ ಸರ್ಕಾರಿ ನೌಕರರಿಗೆ ಈ ವರ್ಷ ಮತ್ತೊಂದು ಸಿಹಿ ಸುದ್ದಿ ಕಿವಿಗೆ ಬೀಳುವ ಸಾಧ್ಯತೆ ಇದೆ. ಸುದ್ದಿಗಳ ಪ್ರಕಾರ, ಸರ್ಕಾರಿ ನೌಕರರ ಗೃಹ ಬಾಡಿಗೆ ಭತ್ಯೆಯಲ್ಲಿ ಹೆಚ್ಚಳ ಮಾಡುವ Read more…

ಗುಡ್​ ನ್ಯೂಸ್​: ಶೀಘ್ರದಲ್ಲೇ ಇಳಿಕೆಯಾಗಲಿದೆ ರೈಲ್ವೆ ಪ್ರಯಾಣ ದರ…..!

ಕಳೆದ ವಾರವಷ್ಟೇ ಭಾರತೀಯ ರೈಲ್ವೆ ಇಲಾಖೆಯು ಸಾಮಾನ್ಯ ರೈಲು ಸೇವೆಯನ್ನು ಪುನಾರಂಭಿಸುವ ಬಗ್ಗೆ ನಿರ್ಧಾರ ಕೈಗೊಂಡಿದೆ. ಜೊತೆಯಲ್ಲಿ ಮೇಲ್​ ಮತ್ತು ಎಕ್ಸ್​ಪ್ರೆಸ್​ ರೈಲುಗಳ ಮೇಲಿನ ವಿಶೇಷ ಟ್ಯಾಗ್​ ಕೈಬಿಡುವಂತೆ Read more…

ವೈಷ್ಣೋದೇವಿ ಮಂದಿರಕ್ಕೆ ಭೇಟಿ ನೀಡುವ ಭಕ್ತರಿಗೆ IRCTC ಯಿಂದ ಗುಡ್‌ ನ್ಯೂಸ್

ಭಾರತೀಯ ರೈಲ್ವೇ ಕೆಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಇತ್ತೀಚೆಗೆ ವೈಷ್ಣೋದೇವಿ ಪ್ರವಾಸದ ಪ್ಯಾಕೇಜ್ ಅನ್ನು ಪರಿಚಯಿಸಿದ್ದು, ಜಮ್ಮುವಿನ ಕಟ್ರಾ ಬಳಿ ಇರುವ ಈ ತೀರ್ಥ ಕ್ಷೇತ್ರಕ್ಕೆ ಬಜೆಟ್‌ನಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...