alex Certify India | Kannada Dunia | Kannada News | Karnataka News | India News - Part 62
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ಇದ್ದಕ್ಕಿದ್ದಂತೆ ಸ್ಥಗಿತಗೊಂಡ ಇನ್ಸ್ಟಾಗ್ರಾಮ್; ಗಂಟೆಗಳ ಕಾಲ ಬಳಕೆದಾರರ ಪರದಾಟ

ಸಾಮಾಜಿಕ ಜಾಲತಾಣ ನಮ್ಮ ಜೀವನದ ಒಂದು ಮುಖ್ಯ ಭಾಗವಾಗಿದೆ. ಅದಿಲ್ಲದೆ ಇರಲು ಸಾಧ್ಯವಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಸಾಮಾಜಿಕ ಜಾಲತಾಣದ ಬಗ್ಗೆ ಹೇಳುವಾಗ ಬರುವ ಹೆಸರುಗಳಲ್ಲಿ ಇನ್ಸ್ಟಾಗ್ರಾಮ್ ಕೂಡ Read more…

ಭಾರತದಲ್ಲಿ ಶೀಘ್ರವೇ ಬರಲಿದೆ 5ರಿಂದ 18 ವರ್ಷದವರಿಗೆ ಕೊರೊನಾ ಲಸಿಕೆ

ಕೊರೊನಾ ವೈರಸ್ ಹೆಚ್ಚುತ್ತಿರುವ ಸೋಂಕಿನ ನಡುವೆ, ಭಾರತದಲ್ಲಿ ಮಕ್ಕಳ ಪಾಲಕರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಹೈದರಾಬಾದ್ ಮೂಲದ ಸ್ಥಳೀಯ ಫಾರ್ಮಾ ಕಂಪನಿ Read more…

ಟೀಂ ಇಂಡಿಯಾದ ಈ ಆಟಗಾರರ ನೆತ್ತಿ ಮೇಲೆ ತೂಗುತ್ತಿದೆ ತೂಗುಗತ್ತಿ

ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ಮಧ್ಯೆ ನಾಲ್ಕನೇ ಟೆಸ್ಟ್ ಪಂದ್ಯ ಇಂದಿನಿಂದ ಶುರುವಾಗಲಿದೆ. ಕೆಲ ಆಟಗಾರರ ಭವಿಷ್ಯ ಈ ಟೆಸ್ಟ್ ಸರಣಿ ನಿರ್ಧರಿಸಲಿದೆ. ಕಳಪೆ ಪ್ರದರ್ಶನದಿಂದಾಗಿ3 ಆಟಗಾರರ ವೃತ್ತಿಜೀವನ Read more…

ಟಿ-20 ವಿಶ್ವಕಪ್: ಸೆ.7ರಂದು ಟೀಂ ಇಂಡಿಯಾ ಪ್ರಕಟ…..?

2021 ರಲ್ಲಿ ಟಿ 20 ವಿಶ್ವಕಪ್‌ ನಡೆಯಲಿದೆ. ಭಾರತ, ಯಾವ ಆಟಗಾರರೊಂದಿಗೆ ಆಡಲಿದೆ ಎಂಬುದು ಮುಂದಿನ ಒಂದು ವಾರದಲ್ಲಿ ತಿಳಿಯಲಿದೆ. ವರದಿಗಳ ಪ್ರಕಾರ, ಅಕ್ಟೋಬರ್ 17 ರಿಂದ ಓಮನ್ Read more…

ಇಲ್ಲಿದೆ ತಾಲಿಬಾನ್ ನಾಯಕನ ಕುರಿತ ಕುತೂಹಲಕಾರಿ ಮಾಹಿತಿ

ಭಾರತದ ರಾಯಭಾರಿ ದೀಪಲ್ ಮಿತ್ತಲ್‌‌ ರನ್ನು ಕತಾರ್‌ನ ದೋಹಾದಲ್ಲಿ ಭೇಟಿ ಮಾಡಿದ್ದ ತಾಲಿಬಾನ್ ಪ್ರತಿನಿಧಿಯೊಬ್ಬ ಭಾರತೀಯ ಸೇನೆಯಿಂದ ತರಬೇತಿ ಪಡೆದಿದ್ದ ಎಂಬ ಅಚ್ಚರಿದಾಯಕ ಮಾಹಿತಿಯೊಂದು ಹೊರಬಂದಿದೆ. ಅಫ್ಘಾನಿಸ್ತಾನದಲ್ಲಿ ಇದೀಗ Read more…

ಅರ್ಹತಾ ಮಾನದಂಡ ಪೂರೈಸದೇ ಕಂಚಿನ ಪದಕ ಕಳೆದುಕೊಂಡ ಭಾರತೀಯ ಅಥ್ಲಿಟ್

ದಿವ್ಯಾಂಗ ಮಾನದಂಡದಲ್ಲಿ ತೇರ್ಗಡೆಯಾಗದೇ ಇರುವ ಕಾರಣ ಭಾರತೀಯ ಡಿಸ್ಕಸ್ ಎಸೆತಗಾರ ವಿನೋದ್ ಕುಮಾರ್‌ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಗೆದ್ದ ಕಂಚಿನ ಪದಕ ಕಳೆದುಕೊಂಡಿದ್ದಾರೆ. 1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಗಾಯಗೊಂಡಿದ್ದ ಸೈನಿಕನ Read more…

ಕೋವಿಡ್ ಎಫೆಕ್ಟ್‌: ಕೋಲ್ಕತ್ತಾದಿಂದ ಕೆನಡಾ ತಲುಪಲು 70 ಗಂಟೆ ಪ್ರಯಾಣ ಮಾಡಿದ ವಿದ್ಯಾರ್ಥಿಗಳು

ಕೋವಿಡ್ ಸೋಂಕಿನಿಂದ ಉಂಟಾಗಿರುವ ಅತಿ ದೊಡ್ಡ ಸವಾಲುಗಳಲ್ಲಿ ಒಂದು ಅಂತಾರಾಷ್ಟ್ರೀಯ ಪ್ರಯಾಣ. ಪ್ರತಿ ದೇಶವೂ ಸಹ ತನ್ನಲ್ಲಿಗೆ ಪ್ರವೇಶಿಸಲು ಪ್ರಯಾಣಿಕರು ನೆಗೆಟಿವ್ ಆರ್‌ಟಿ ಪಿಸಿಆರ್‌ ಪರೀಕ್ಷಾ ವರದಿ ತೋರುವುದು Read more…

ಡಿಸೆಂಬರ್ ಅಂತ್ಯದೊಳಗೆ ಡಿಜಿಟಲ್ ರೂಪಾಯಿ ವಹಿವಾಟಿಗೆ ಚಾಲನೆ: RBI ಗವರ್ನರ್‌ ಮಹತ್ವದ ಮಾಹಿತಿ

ಡಿಸೆಂಬರ್ 2021ರೊಳಗೆ ಭಾರತದಲ್ಲಿ ಡಿಜಿಟಲ್ ರೂಪಾಯಿಯ ಮೊದಲ ಪ್ರಾಯೋಗಿಕ ಪರೀಕ್ಷೆ ಆರಂಭವಾಗಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸೆಂಟ್ರಲ್ ಬ್ಯಾಂಕ್ Read more…

ಕೊರೊನಾ ಲಸಿಕೆಯಲ್ಲಿ ಹೊಸ ದಾಖಲೆ….! ಒಂದೇ ದಿನ 90 ಲಕ್ಷಕ್ಕೂ ಹೆಚ್ಚು ಲಸಿಕೆ ಹಾಕಿದ ಭಾರತ

ದೇಶದಲ್ಲಿ ಕೊರೊನಾ ವಿರುದ್ಧದ ಹೋರಾಟ ಮತ್ತಷ್ಟು ಬಲ ಪಡೆದಿದೆ. ಕೊರೊನಾ ವಿರುದ್ಧ ಲಸಿಕೆ ದೊಡ್ಡ ಅಸ್ತ್ರವಾಗಿದೆ. ಇದೇ ಕಾರಣಕ್ಕೆ ಅನೇಕ ಲಸಿಕೆಗೆ ಅನುಮೋದನೆ ನೀಡಲಾಗಿದೆ. ಭಾರತದಲ್ಲಿ ಕೊರೊನಾ ಲಸಿಕೆ Read more…

ಕೊರೊನಾ ಲಸಿಕೆ ವಿಚಾರದಲ್ಲಿ ಈ ಹೊಸ ಸಾಧನೆ ಮಾಡಿದೆ ಭಾರತ….!

ದೇಶದಲ್ಲಿ ಲಸಿಕೆ ಪಡೆಯಲು ಅರ್ಹರಿರುವವರಲ್ಲಿ ಅರ್ಧಕ್ಕೂ ಹೆಚ್ಚು ಪ್ರಮಾಣದ ಜನರು ಈಗಾಗಲೇ ಕನಿಷ್ಟ 1 ಡೋಸ್​ ಲಸಿಕೆ ಸ್ವೀಕರಿಸಿದ್ದಾರೆ ಎಂದು ಸರ್ಕಾರದ ಮಾಹಿತಿಯಲ್ಲಿ ತಿಳಿದುಬಂದಿದೆ. ಆರೋಗ್ಯ ಕಾರ್ಯಕರ್ತರಲ್ಲಿ 99 Read more…

‘ಡ್ಯಾಬಿಂಗ್​’ ಸ್ಟೆಪ್​​ ಮಾಡಲು ಹೋಗಿ ಟ್ರೋಲ್​​​ ಆದ ಬಿಗ್‌ ಬಿ​​..!

ಅಮಿತಾಬ್​ ಬಚ್ಛನ್​​​ ಬಾಲಿವುಡ್​​ನ ಅತಿ ದೊಡ್ಡ ಸ್ಟಾರ್​. ಹೀಗಾಗಿ ಅವರು ಏನೇ ಮಾಡಿದ್ರೂ ಸೋಶಿಯಲ್​ ಮೀಡಿಯಾದಲ್ಲಿ ಟ್ರೆಂಡಿಂಗ್​ನಲ್ಲಿ ಕಾಣಿಸಿಕೊಳ್ಳುತ್ತದೆ. ಕೌನ್​ ಬನೇಗಾ ಕರೋಡ್​ಪತಿ ಕಾರ್ಯಕ್ರಮದಲ್ಲಿ ಸ್ಪರ್ಧಾಳುಗಳನ್ನು ಹಾಟ್​ ಸೀಟ್​ನಲ್ಲಿ Read more…

ಪಾಕ್ ಕ್ರೀಡಾಪಟು ನನ್ನ ಜಾವೆಲಿನ್ ತೆಗೆದುಕೊಂಡಿದ್ದರಲ್ಲಿ ತಪ್ಪೇನಿದೆ…? ‘ಚಿನ್ನ’ದ ಹುಡುಗನ ಮನದಾಳದ ಮಾತು

ಟೋಕಿಯೋ ಒಲಂಪಿಕ್ಸ್ ನ ಜಾವೆಲಿನ್ ಎಸೆತದಲ್ಲಿ ಭಾರತಕ್ಕೆ ಚಿನ್ನದ ಪದಕ ತರುವುದರ ಮೂಲಕ ದೇಶದ ಗರಿಮೆಯನ್ನು ನೀರಜ್ ಚೋಪ್ರಾ ಎತ್ತಿ ಹಿಡಿದಿದ್ದಾರೆ. ನೀರಜ್ ಚೋಪ್ರಾ ಸಾಧನೆಗೆ ದೇಶ ವಾಸಿಗಳಿಂದ Read more…

ದೇಶದಲ್ಲಿ ಶುರುವಾಗಿದೆ ಕೊರೊನಾ ಮೂರನೇ ಅಲೆ…..? 2 ದಿನದಲ್ಲಿ ಹೆಚ್ಚಾಯ್ತು ಇಷ್ಟೊಂದು ಕೇಸ್

ಭಾರತದಲ್ಲಿ ಕೊರೊನಾ ವೈರಸ್ ಬಿಕ್ಕಟ್ಟು ಮತ್ತೊಮ್ಮೆ ಶುರುವಾಗ್ತಿದೆ. ಕಳೆದ 2 ದಿನಗಳಲ್ಲಿ ಹೊಸ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿದೆ. ಎರಡು ದಿನಗಳಲ್ಲಿ 21 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣ Read more…

ಬಹುನಿರೀಕ್ಷಿತ 2021ರ ರಾಯಲ್​ ಎನ್​ಫೀಲ್ಡ್​​ ಕ್ಲಾಸಿಕ್​ 350 ಬಿಡುಗಡೆಗೆ ಮುಹೂರ್ತ ಫಿಕ್ಸ್…..!

ಭಾರತದಲ್ಲಿ ರಾಯಲ್​ ಎನ್​ಫೀಲ್ಡ್​​ ನ್ಯೂ ಕ್ಲಾಸಿಕ್​ 350 ಅನಾವರಣಕ್ಕೆ ಕೊನೆಗೂ ಮುಹೂರ್ತ ಫಿಕ್ಸ್​ ಆಗಿದೆ. ರಾಯಲ್​ ಎನ್​ಫೀಲ್ಡ್​ ಕಂಪನಿಯು ಬಹುನಿರೀಕ್ಷಿತ ಕ್ಲಾಸಿಕ್​ 350ಯನ್ನು ಸೆಪ್ಟೆಂಬರ್​ 1ರಂದು ಬಿಡುಗಡೆ ಮಾಡುವುದಾಗಿ Read more…

BIG BREAKING: ಮೊದಲ ಇನಿಂಗ್ಸ್ ನಲ್ಲಿ ಮುಗ್ಗರಿಸಿ ಬಿದ್ದ ಭಾರತ ಕೇವಲ 78 ರನ್ ಗೆ ಆಲೌಟ್

ಲೀಡ್ಸ್: ಲೀಡ್ಸ್ ನ ಹೆಡಿಂಗ್ಲೆ ಮೈದಾದನದಲ್ಲಿ ಇಂದಿನಿಂದ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಭಾರತ ಕೇವಲ 78 Read more…

BIG NEWS: ವಿಶ್ವ ಟೆಸ್ಟ್​ ಚಾಂಪಿಯನ್ ​ಶಿಪ್​ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ʼಟೀಂ ಇಂಡಿಯಾʼ

ವರ್ಲ್ಡ್​​ ಟೆಸ್ಟ್​ ಚಾಂಪಿಯನ್​ಶಿಪ್​​​​ (2021-2023) ಪಟ್ಟಿಯಲ್ಲಿ ಟೀಂ ಇಂಡಿಯಾ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. 2ನೇ ಸ್ಥಾನದಲ್ಲಿ ಪಾಕಿಸ್ತಾನ ಹಾಗೂ ವೆಸ್ಟ್​ ಇಂಡೀಸ್​​ ತಂಡ ಸ್ಥಾನ ಪಡೆದಿದೆ. ಇಂಗ್ಲೆಂಡ್​ ವಿರುದ್ಧ Read more…

BIG NEWS: ಕಳೆದ 24 ಗಂಟೆಯಲ್ಲಿ 37,593 ಜನರಿಗೆ ಕೊರೋನಾ ಪಾಸಿಟಿವ್

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 37,593 ಜನರಿಗೆ ಹೊಸದಾಗಿ ಕೋವಿಡ್ ಸೋಂಕು ತಗುಲಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ 37,593 ಹೊಸ ಪ್ರಕರಣಗಳು ದಾಖಲಾಗಿದ್ದು, ಪ್ರಕರಣಗಳ ಸಂಖ್ಯೆ Read more…

ಏಪ್ರಿಲ್ – ಜೂನ್‌ನಲ್ಲಿ ಜಿಡಿಪಿಯಲ್ಲಿ ಶೇ.18.5 ರಷ್ಟು ವೃದ್ಧಿ

ಕೋವಿಡ್‌ ಕಾಟದಿಂದ ಹಳ್ಳ ಹಿಡಿದಿರುವ ಜಿಡಿಪಿ ವೃದ್ಧಿ ದರವು ಇದೇ ವಿತ್ತೀಯ ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 18.5%ನಷ್ಟು ಇರುವ ಸಾಧ್ಯತೆ ಇದೆ ಎಂದು ಎಸ್‌ಬಿಐನ ಇಕೋರಾಪ್‌ ಸಂಶೋಧನಾ ವರದಿ Read more…

2022ರಲ್ಲಿ ಭಾರತದಿಂದ ಕೋವಿಡ್ ಲಸಿಕೆ ರಫ್ತು ಪುನರಾರಂಭ ಸಾಧ್ಯತೆ: ಎನ್.ಕೆ.ಅರೋರಾ

  ನವದೆಹಲಿ: ಭಾರತದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ನೀಡುತ್ತಿರುವುದರಿಂದ ಮುಂದಿನ ವರ್ಷದಿಂದ ಕೋವಿಡ್-19 ಲಸಿಕೆಗಳನ್ನು ರಫ್ತು ಮಾಡುವುದನ್ನು ಮರುಪ್ರಾರಂಭಿಸುವ ಸಾಧ್ಯತೆಯಿದೆ ಎಂದು ಸರಕಾರದ ಪ್ರಭಾವಿ ತಜ್ಞರ Read more…

ಭಾರತೀಯ ಆಹಾರ ಪದ್ಧತಿ ಒಂದು ಮಸಾಲೆಯನ್ನು ಆಧರಿಸಿದೆ ಅಂಕಣಕ್ಕೆ ವ್ಯಕ್ತವಾಗ್ತಿದೆ ತೀವ್ರ ಟೀಕೆ

ಭಾರತದ ಆಹಾರ ಪದ್ಧತಿಗೆ ಸಂಬಂಧಿಸಿದಂತೆ ವಾಷಿಂಗ್ಟನ್ ಪೋಸ್ಟ್ ನಲ್ಲಿ ಪ್ರಕಟವಾದ ಅಂಕಣಕ್ಕೆ ಸಾಕಷ್ಟು ಟೀಕೆ ವ್ಯಕ್ತವಾಗ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಇದ್ರ ಬಗ್ಗೆ ಸಾಕಷ್ಟು ಪ್ರತಿಕ್ರಿಯೆ ಬರ್ತಿದೆ. ಭಾರತೀಯ ಆಹಾರ Read more…

BIG NEWS: 100 ಬಿಲಿಯನ್ ಡಾಲರ್ ತಲುಪಿದ ಇನ್ಫೋಸಿಸ್ ಮಾರುಕಟ್ಟೆ ಕ್ಯಾಪ್

ಇನ್ಫೋಸಿಸ್ ಮತ್ತೊಂದು ದಾಖಲೆ ಬರೆದಿದೆ. ಮಂಗಳವಾರ ಇನ್ಫೋಸಿಸ್ ಷೇರು ಬೆಲೆ ದಾಖಲೆ ಮಟ್ಟವನ್ನು ತಲುಪಿದೆ. ಇದರೊಂದಿಗೆ ಕಂಪನಿಯ ಮಾರುಕಟ್ಟೆ ಕ್ಯಾಪ್, 100 ಬಿಲಿಯನ್ ಡಾಲರ್ ತಲುಪಿದೆ. ಈ ಮೂಲಕ Read more…

ಭಾರತೀಯ ಪಾಸ್‌ಪೋರ್ಟ್‌ದಾರರಿಗೆ ಯುಎಇ ಪ್ರವಾಸಿ ವೀಸಾ

ಸಾರ್ಕ್ ದೇಶಗಳ ಪ್ರಜೆಗಳಿಗೆ ತನ್ನ ನೆಲೆಗೆ ಪ್ರವಾಸಿ ವೀಸಾ ಮೇಲೆ ಆಗಮಿಸಲು ಯುಎಇ ಅನುಮತಿ ನೀಡಿದೆ. ಭಾರತ ಸೇರಿದಂತೆ ಈ ದೇಶಗಳ ಪಾಸ್‌ಪೋರ್ಟ್‌ದಾರರು ದಕ್ಷಿಣ ಏಷ್ಯಾದ ಈ ಎಂಟು Read more…

ಸಿಖ್ , ಹಿಂದೂ ಸೇರಿದಂತೆ 392 ಮಂದಿಯನ್ನು ಕಾಬೂಲ್​ನಿಂದ ಕರೆತಂದ ಭಾರತ

ಭಾರತ ಭಾನುವಾರ ಸುಮಾರು 392 ಮಂದಿಯನ್ನು ಕಾಬೂಲ್​​ನಿಂದ ವಿಮಾನದ ಮೂಲಕ ಕರೆತಂದಿದೆ. ಭಾರತ ಹಾಗೂ ಅಫ್ಘನ್​ ನಾಗರಿಕ ಸಿಖ್​​ ಹಾಗೂ ಹಿಂದೂಗಳನ್ನು ಕರೆತರಲಾಗಿದೆ. ಏರ್​ ಇಂಡಿಯಾ ಹಾಗೂ ಇಂಡಿಗೋದ Read more…

ಅಫ್ಘಾನಿಸ್ತಾನದ ಪ್ರಸ್ತುತ ಸ್ಥಿತಿ ನೆನೆದು ಕಣ್ಣೀರಿಟ್ಟ ಸಂಸದ

ಅಫ್ಘಾನಿಸ್ತಾನದಿಂದ ಸುರಕ್ಷಿತವಾಗಿ ದೇಶಕ್ಕೆ ಕರೆತರಲಾದ 24 ಮಂದಿ ಸಿಖ್ಖರಲ್ಲಿ ಒಬ್ಬರು ಅಫ್ಘನ್ ಸಂಸದ ನರೇಂದರ್‌ ಸಿಂಗ್ ಖಾಲ್ಸಾ. ಭಾರತಕ್ಕೆ ಬಂದಿಳಿಯುತ್ತಲೇ ಕಣ್ಣೀರಿಟ್ಟ ಖಾಲ್ಸಾ, “ನನಗೆ ಅಳು ಬಂದಂತೆ ಆಗುತ್ತಿದೆ. Read more…

ಸೆಹ್ವಾಗ್ ಪ್ರಕಾರ ಈ ಕ್ರಿಕೆಟರ್‌ ಬಹಳ ಫ್ಯಾಶನಬಲ್ ಅಂತೆ

ತಮ್ಮ ಸ್ಫೋಟಕ ಬ್ಯಾಟಿಂಗ್‌ನಷ್ಟೇ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆಂಕಿ ಪೋಸ್ಟ್‌ಗಳಿಂದ ಯಾವಾಗಲೂ ಸದ್ದು ಮಾಡುವ ವೀರೇಂದ್ರ ಸೆಹ್ವಾಗ್ ಹೋದ ಕಡೆಯೆಲ್ಲಾ ಮನರಂಜನೆಗೇನೂ ಕಮ್ಮಿ ಇಲ್ಲ. ತಮ್ಮ ಕ್ರಿಕೆಟ್ ವೃತ್ತಿ Read more…

ನ್ಯೂಯಾರ್ಕ್‌ ನಲ್ಲಿ ಡಬ್ಬಾ ನೋಡಿ ಆನಂದ್ ಮಹಿಂದ್ರಾ ಇಟ್ಟಿದ್ದಾರೆ ಈ ಪ್ರಶ್ನೆ

ಪಕ್ಕಾ ದೇಸೀ ಸಂಸ್ಕೃತಿಯ ತುಣುಕುಗಳು ಜಗತ್ತಿನಾದ್ಯಂತ ಆಗಾಗ ಕಾಣಸಿಗುವುದು ಸಾಮಾನ್ಯ. ನಮ್ಮ ದಿನನಿತ್ಯದ ಜೀವನದಲ್ಲಿ ಬಳಸುವ ಅನೇಕ ಸಂಗತಿಗಳು ಭೂಮಿ ಮೇಲಿನ ಅನೇಕ ಜಾಗಗಳಲ್ಲಿಯೂ ಬಳಸಲ್ಪಡುತ್ತವೆ. ನ್ಯೂಯಾರ್ಕ್‌ನ ಸೆಂಟ್ರಲ್ Read more…

’ಕೆಣಕಿದರೆ ಸುಮ್ಮನೇ ಬಿಡೋರಲ್ಲ ಕೊಹ್ಲಿ’: ಮಾಂಟಿ ಪನೇಸರ್‌

ಲಾರ್ಡ್ಸ್ ಟೆಸ್ಟ್‌ನ ಮೂರನೇ ಇನಿಂಗ್ಸ್‌ನಲ್ಲಿ ಭಾರತದ ರಿಶಭ್ ಪಂತ್‌ರನ್ನು ಔಟ್ ಮಾಡಿದ ಇಂಗ್ಲೆಂಡ್ ಆಟಗಾರರು ಬಾಲಂಗೋಚಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿರನ್ನು ಮಾತಿನಲ್ಲಿ ಕೆಣಕಲು ಇಳಿದರು. ಶಾರ್ಟ್ Read more…

ರೂಟ್‌ ರನ್ನು ಔಟ್‌ ಮಾಡಲು ಐಡಿಯಾ ಕೊಟ್ಟ ಮಾಂಟಿ ಪನೇಸರ್‌

ಜೀವನ್ಮಾನದ ಲಯದಲ್ಲಿರುವ ಇಂಗ್ಲೆಂಡ್ ಟೆಸ್ಟ್‌ ತಂಡದ ನಾಯಕ ಜೋ ರೂಟ್‌ ರನ್ನು ಕಟ್ಟಿಹಾಕಲು ಪ್ಲಾನ್ ಒಂದನ್ನು ಆಂಗ್ಲರ ತಂಡದ ಮಾಜಿ ಆಟಗಾರ ಮಾಂಟಿ ಪನೇಸರ್‌ ಶೇರ್‌ ಮಾಡಿದ್ದಾರೆ. “ರೂಟ್‌ರನ್ನು Read more…

BREAKING: ತಂಟೆಗೆ ಬಂದ್ರೆ ಹುಷಾರ್, ತಾಲಿಬಾನ್ ಸೇರಿ ಉಗ್ರ ಸಂಘಟನೆಗಳಿಗೆ ಭಾರತ ವಾರ್ನಿಂಗ್

ತಾಲಿಬಾನಿಗಳೊಂದಿಗೆ ಉಗ್ರ ಸಂಘಟನೆಗಳಿಗೆ ಭಾರತ ವಾರ್ನಿಂಗ್ ಮಾಡಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಗುಡುಗಿದ ಭಾರತ, ಭಾರತವನ್ನು ಕೆಣಕುವ ಕೆಲಸ ಮಾಡಿದರೆ ಸುಮ್ಮನಿರುವುದಿಲ್ಲ ಎಂದು ಹೇಳಿದೆ. ಭಾರತ ವಿಶ್ವಸಂಸ್ಥೆಯ ಭದ್ರತಾ Read more…

‘ಟ್ರೋಲ್‌’ಗಳಿಗೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ ರಹಾನೆ

ತಮ್ಮ ವಿರುದ್ಧದ ಟ್ರೋಲ್ ‌ಗಳಿಗೆ ಪ್ರತಿಕ್ರಿಯಿಸಿದ ಟೀಂ ಇಂಡಿಯಾ ಟೆಸ್ಟ್ ತಂಡದ ಉಪ-ನಾಯಕ ಅಜಿಂಕ್ಯಾ ರಹಾನೆ, ಫೇಸ್ಬುಕ್‌ನಲ್ಲಿ ಚಿತ್ರವೊಂದನ್ನು ಶೇರ್‌ ಮಾಡಿದ್ದಾರೆ. ಸ್ಮೈಲ್ ಮಾಡುತ್ತಿರುವ ತಮ್ಮ ಚಿತ್ರವೊಂದನ್ನು ಪೋಸ್ಟ್‌ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...