alex Certify India | Kannada Dunia | Kannada News | Karnataka News | India News - Part 57
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಹ್ಲಿ ಬಗ್ಗೆ ಕೊನೆಗೂ ಮೌನ ಮುರಿದ ಬಿಸಿಸಿಐ….!

ಮುಂಬೈ: ಈಗಾಗಲೇ ವಿರಾಟ್ ಕೊಹ್ಲಿಯನ್ನು ಏಕದಿನ ತಂಡದ ನಾಯಕತ್ವದಿಂದ ಬಿಸಿಸಿಐ ಕೆಳಗೆ ಇಳಿಸಿದೆ. ಕಾರಣ ಹೇಳದೆ, ಕೆಳಗಿಳಿಸಿದ್ದಕ್ಕೆ ಅಭಿಮಾನಿಗಳು ಕಾರಣ ಬೇಕು ಎಂದು ಸಾಮಾಜಿಕ ಜಾಲತಾಣದ ಮೂಲಕ ಮನವಿ Read more…

ಕೊಹ್ಲಿ ಯಾವಾಗಲೂ ನಮ್ಮ ಲೀಡರ್ ಎಂದ ರೋಹಿತ್ ಶರ್ಮಾ

ಭಾರತೀಯ ಕ್ರಿಕೆಟ್ ನ ಟಿ20 ಹಾಗೂ ಏಕದಿನ ತಂಡಕ್ಕೆ ರೋಹಿತ್ ಶರ್ಮಾ ನಾಯಕರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ಇನ್ನು ಮುಂದೆ ಕೇವಲ ಟೆಸ್ಟ್ ತಂಡದ ನಾಯಕರಾಗಿ ಮಾತ್ರ Read more…

ಎರಡು ದಿನದಲ್ಲಿ ಎರಡು ಶತಕ ಬಾರಿಸಿದ ರುತುರಾಜ್

ಕಳೆದ ಐಪಿಎಲ್ ಸೀಸನ್ ನಲ್ಲಿ ಆರೆಂಜ್ ಕ್ಯಾಪ್ ಗಳಿಸಿದ್ದ ಸಿ ಎಸ್ ಕೆ ತಂಡದ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್, ವಿಜಯ್ ಹಜಾರೆ ಟ್ರೋಫಿಯಲ್ಲಿ ಎರಡು ಶತಕ ಸಿಡಿಸಿ Read more…

ಒಮ್ಮೆ ಚಾರ್ಜ್ ಮಾಡಿದ್ರೆ 210 ಕಿಲೋಮೀಟರ್ ಓಡುತ್ತೆ ಈ ಸ್ಕೂಟರ್

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಎಲ್ಲರ ತಲೆ ನೋವಿಗೆ ಕಾರಣವಾಗಿದೆ. ಇಂಧನ ಬೆಲೆ ಏರಿಕೆಯಿಂದ ಅನೇಕರು ಸ್ಕೂಟರ್, ಕಾರುಗಳನ್ನು ಗ್ಯಾರೇಜ್‌ ನಲ್ಲಿ ನಿಲ್ಲಿಸುವಂತಾಗಿದೆ. ಜನರು ಸಾರ್ವಜನಿಕ ಸಾರಿಗೆಯಲ್ಲಿ ಓಡಾಟ Read more…

ಏಕದಿನ ಕ್ರಿಕೆಟ್ ನಾಯಕತ್ವ ಪಟ್ಟದಿಂದ ಕೊಹ್ಲಿ ಕೆಳಗಿಳಿಯಲು ಕಾರಣವಾಯ್ತಾ ಈ ಅಂಶ…?

ನವದೆಹಲಿ : ಭಾರತೀಯ ಏಕದಿನ ಕ್ರಿಕೆಟ್ ನ ನಾಯಕರಾಗಿ ರೋಹಿತ್ ಶರ್ಮಾ ಆಯ್ಕೆಯಾಗಿದ್ದಾರೆ. ಹೀಗಾಗಿ ಕೊಹ್ಲಿ ಇನ್ನು ಮುಂದೆ ಟೆಸ್ಟ್ ತಂಡ ಮಾತ್ರ ಮುನ್ನಡೆಸಲಿದ್ದಾರೆ. ಆದರೆ, ವಿರಾಟ್ ಕೊಹ್ಲಿ Read more…

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ

ನವದೆಹಲಿ : ಓಮಿಕ್ರಾನ್ ಆತಂಕದ ನಡುವೆಯೇ ಭಾರತೀಯ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದೆ. ಇದೇ ಡಿ. 26ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ. ಇದಕ್ಕಾಗಿ ಬಿಸಿಸಿಐ, ಭಾರತ Read more…

ಭಾರತದ ಶೇ.1 ಮಂದಿ ಬಳಿ ಇದೆ ಬರೋಬ್ಬರಿ ಶೇ.20 ರಷ್ಟು ಆದಾಯ

ನವದೆಹಲಿ : ಭಾರತದ ಶೇ. 57ರಷ್ಟು ಆದಾಯ ಕೇವಲ ಶೇ. 10ರಷ್ಟು ಜನರಲ್ಲಿ ಮಾತ್ರ ಇದೆ. ಶೇ. 20ರಷ್ಟು ಸಂಪತ್ತು ಶೇ. 1ರಷ್ಟು ಜನರ ಕೈಯಲ್ಲಿದೆ ಎಂದು ವಿಶ್ವ Read more…

ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಮುಂಬಡ್ತಿ ಪಡೆದ ಅಶ್ವಿನ್

ಭಾರತೀಯ ಕ್ರಿಕೆಟ್ ತಂಡವು ಇತ್ತೀಚೆಗಷ್ಟೇ ನ್ಯೂಜಿಲೆಂಡ್ ತಂಡದ ವಿರುದ್ಧ ಟೆಸ್ಟ್ ಸರಣಿ ಗೆದ್ದು ಬೀಗಿದೆ. ನ್ಯೂಜಿಲೆಂಡ್ ವಿರುದ್ಧ ನಡೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ಬೌಲರ್ ಆರ್. ಅಶ್ವಿನ್ ಉತ್ತಮ Read more…

ಮಗಳ ಹುಟ್ಟುಹಬ್ಬದ ದಿನವೇ ದುಷ್ಕರ್ಮಿಗಳ ಗುಂಡಿಗೆ ಭಾರತೀಯ ಮೂಲದ ವ್ಯಕ್ತಿ ಬಲಿ

ನ್ಯೂಯಾರ್ಕ್ : ಅಮೆರಿಕದಲ್ಲಿ ಭಾರತೀಯ ಮೂಲದ ವ್ಯಕ್ತಿಗೆ ದರೋಡೆಕೋರರು ಗುಂಡು ಹಾರಿಸಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಭಾರತೀಯ ಮೂಲದ 45 ವರ್ಷದ ಅಮಿತ್ ಕುಮಾರ್ Read more…

ಭಾರತ ವಿರುದ್ಧದ ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ

ಕೊರೊನಾ ಹೊಸ ರೂಪಾಂತರಿ ಓಮಿಕ್ರಾನ್ ಆತಂಕದ ನಡುವೆಯೇ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಭಾರತೀಯ ಕ್ರಿಕೆಟ್ ತಂಡ ಕೈಗೊಳ್ಳಲಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ 3 ಟೆಸ್ಟ್ ಹಾಗೂ Read more…

ಪ್ರೇಯಸಿ ಭೇಟಿಯಾಗಲು ಗಡಿ ದಾಟಿ ಬಂದ ಪಾಕ್ ಯುವಕ ಅರೆಸ್ಟ್

ಪಾಕಿಸ್ತಾನದ ಯುವಕ ಹಾಗೂ ಮುಂಬೈ ಯುವತಿಯ ನಡುವಿನ ದೂರದ ಸಂಬಂಧವೊಂದು ಆಂಟಿ ಕ್ಲೈಮ್ಯಾಕ್ಸ್‌ನಲ್ಲಿ ಅಂತ್ಯಗೊಂಡಿದೆ. ತನ್ನ ಮನದನ್ನೆಯನ್ನು ಕಾಣಲು ಭಾರತಕ್ಕೆ ಗಡಿ ದಾಟಿಕೊಂಡು ಅಕ್ರಮವಾಗಿ ಪ್ರವೇಶಿಸಲು ನೋಡುತ್ತಿದ್ದ ಪಾಕ್ Read more…

ಟೊಮೆಟೋ ದರ ಏರಿಕೆಯಿಂದ ಜನಸಾಮಾನ್ಯರು ಕಂಗಾಲು

ನವದೆಹಲಿ : ದೇಶದಲ್ಲಿ ಮೊದಲೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದ್ದು, ಜನ ಬದುಕು ಸಾಗಿಸಲು ಹೈರಾಣಾಗುತ್ತಿದ್ದಾರೆ. ಇದರ ನಡುವೆ ಸುರಿದ ಅಕಾಲಿಕ ಮಳೆ ಕೂಡ ಜನರ ನೆಮ್ಮದಿಯ Read more…

BIG NEWS: ಏಷ್ಯಾ-ಪೆಸಿಫಿಕ್‌ ನ ನಾ‌ಲ್ಕನೇ ಬಲಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದ ಭಾರತ

ಭಾರತವು ಏಷ್ಯಾ-ಪೆಸಿಫಿಕ್‌ ಪ್ರದೇಶದ ನಾಲ್ಕನೇ ಅತ್ಯಂತ ಬಲಶಾಲಿ ದೇಶ ಎಂಬುದು ಲೋವಿ ಸಂಸ್ಥೆಯ ಏಷ್ಯಾ ಪವರ್‌ ಇಂಡೆಕ್ಸ್ 2021ರ ಸಮೀಕ್ಷೆಯಲ್ಲಿ ನೀಡಲಾದ ರ‍್ಯಾಂಕಿಂಗ್‌ನಲ್ಲಿ ತಿಳಿದುಬಂದಿದೆ. ವಾರ್ಷಿಕ ಏಷ್ಯಾ-ಪೆಸಿಫಿಕ್‌ ಪ್ರದೇಶದ Read more…

ನ್ಯೂಜಿಲೆಂಡ್ ವಿರುದ್ಧ ಅತಿ ದೊಡ್ಡ ಜಯ ಸಾಧಿಸಿದ ಟೀಂ ಇಂಡಿಯಾ: ತವರಿನಲ್ಲಿ 14ನೇ ಟೆಸ್ಟ್ ಸರಣಿ ಗೆಲುವಿನ ಸಂಭ್ರಮ

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 Read more…

ನಿಮಗೆ ತಿಳಿದಿರಲಿ ‘ಒಮಿಕ್ರಾನ್’ ಸೋಂಕಿನ ಸಂಭಾವ್ಯ ಲಕ್ಷಣಗಳ ಮಾಹಿತಿ

ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡ ಕೊರೊನಾದ ಹೊಸ ರೂಪಾಂತರಿ ಒಮಿಕ್ರಾನ್ ಈಗ ಭಾರತಕ್ಕೂ ವಕ್ಕರಿಸಿದೆ. ಡಿಸೆಂಬರ್ 2ರಂದು ಕರ್ನಾಟಕದಲ್ಲಿ ಒಮಿಕ್ರಾನ್ ಸೋಂಕಿನ ಎರಡು ಪ್ರಕರಣಗಳು ಮೊಟ್ಟ ಮೊದಲ ಬಾರಿಗೆ ವರದಿಯಾಗಿದ್ದು, Read more…

Big News: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಂದು ಕೊಂಚ ಏರಿಕೆ

ದೇಶದ ಜನತೆಗೆ ಕೊರೊನಾದ ಹೊಸ ರೂಪಾಂತರಿ ಒಮಿಕ್ರಾನ್‌ ಆತಂಕ ಕಾಡುತ್ತಿದೆ. ದೇಶದಲ್ಲಿ ಈಗಾಗಲೇ ನಾಲ್ವರಿಗೆ ಈ ರೂಪಾಂತರಿ ಸೋಂಕು ಕಾಣಿಸಿಕೊಂಡಿದೆ. ಇದರ ಮಧ್ಯೆ ಶನಿವಾರಕ್ಕೆ ಹೋಲಿಸಿದರೆ ಇಂದು ಕೊರೊನಾ Read more…

ನೆಟ್ಟಿಗರ ಹೃದಯ ಗೆದ್ದ ಇಂಡೋ – ಇಟಾಲಿಯನ್ ಅತ್ತೆ – ಸೊಸೆ

ಟಿವಿ ಧಾರಾವಾಹಿಗಳನ್ನು ನೋಡಿ ಅಭ್ಯಾಸವಾಗಿರುವವರಿಗೆ ಅತ್ತೆ – ಸೊಸೆ ಎಂದರೆ ಪರಸ್ಪರ ದ್ವೇಷ ಸಾಧಿಸಲೆಂದೇ ದೇವರು ಸೃಷ್ಟಿಸಿರುವ ಸಂಬಂಧ ಎಂಬ ಭಾವ ಮೂಡುವುದು ಸಹಜ. ಆದರೆ ಈ ಮಾತಿಗೆ Read more…

VIDEO: ಹುಟ್ಟೂರಿನಲ್ಲೇ ಅದ್ವಿತೀಯ ಸಾಧನೆಗೈದ ಅಜಾಜ಼್‌ ಗೆ ಶಹಬ್ಬಾಸ್‌ಗಿರಿ ಕೊಟ್ಟ ಕೊಹ್ಲಿ, ದ್ರಾವಿಡ್

ಆತಿಥೇಯ ಭಾರತ ತಂಡದ ವಿರುದ್ಧ ಮುಂಬೈಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನ ಎಲ್ಲ 10 ವಿಕೆಟ್‌ಗಳನ್ನು ಪಡೆದ ನ್ಯೂಜ಼ಿಲೆಂಡ್ ತಂಡದ ಸ್ಪಿನ್ನರ್‌ ಅಜಾಜ಼್‌ ಪಟೇಲ್‌, ಟೆಸ್ಟ್ ಕ್ರಿಕೆಟ್‌ನಲ್ಲಿ Read more…

ಬ್ರೇಕಿಂಗ್ ನ್ಯೂಸ್..! ಒಮಿಕ್ರಾನ್ ಮಧ್ಯೆ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸದ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡ ಬಿಸಿಸಿಐ

ಕೊರೊನಾ ವೈರಸ್‌ನ ಒಮಿಕ್ರಾನ್ ರೂಪಾಂತರದ ಬೆದರಿಕೆಯ ನಡುವೆ ಭಾರತದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಮಹತ್ವದ ನಿರ್ಧಾರ ಕೈಗೊಂಡಿದೆ. ಬಿಸಿಸಿಐ ಎಜಿಎಂನಲ್ಲಿ ಮಂಡಳಿಯು ಪ್ರವಾಸಕ್ಕೆ ಗ್ರೀನ್ ಸಿಗ್ನಲ್ Read more…

ವಿದೇಶದಿಂದ ಬಂದ 12 ಜನರಲ್ಲಿ ಕೊರೊನಾ….!

ಹೈದರಾಬಾದ್ : ದೇಶದಲ್ಲಿ ಓಮಿಕ್ರಾನ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆತಂಕ ಮನೆ ಮಾಡುತ್ತಿದೆ. ಸದ್ಯ ಬೇರೆ ರಾಷ್ಟ್ರಗಳಿಂದ ದೇಶಕ್ಕೆ ಆಗಮಿಸಿದ 12 ಜನರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಹೀಗಾಗಿ Read more…

ಟೆಸ್ಟ್‌ ಜೀವನದ 4 ನೇ ಶತಕ ಸಿಡಿಸಿದ ಕನ್ನಡಿಗ ಮಯಾಂಕ್‌ ಅಗರ್ವಾಲ್

ಮುಂಬೈ: ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಭಾರತ ತಂಡಕ್ಕೆ ಆಸರೆಯಾಗಿದ್ದಾರೆ. ಅಲ್ಲದೇ, ಶತಕ ಸಿಡಿಸಿ ಮಿಂಚುತ್ತಿದ್ದಾರೆ. ಈ ಪಂದ್ಯದಲ್ಲಿ Read more…

ಓಮಿಕ್ರಾನ್ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ರಾಷ್ಟ್ರಗಳಿಗೆ ಕಿವಿಮಾತು ಹೇಳಿದ ವಿಶ್ವ ಆರೋಗ್ಯ ಸಂಸ್ಥೆ

ನವದೆಹಲಿ: ಮಹಾಮಾರಿಯ ಡೆಲ್ಟಾ ಅಥವಾ ಬೀಟಾ ತಳಿಗಳಿಗೆ ಹೋಲಿಸಿದರೆ ಓಮಿಕ್ರಾನ್ ರೂಪಾಂತರದ ಮರು ಸೋಂಕಿನ ಪ್ರಮಾಣ ಮೂರರಷ್ಟು ಹೆಚ್ಚಿದೆ. ಹೀಗಾಗಿ ಆರೋಗ್ಯ ರಕ್ಷಣೆಯ ಸಾಮರ್ಥ್ಯ ಹೆಚ್ಚಿಸುವ ಅನಿವಾರ್ಯತೆ ಇದೆ Read more…

ಇನ್ನೂ ಮುಗಿದಿಲ್ಲ ಕೊರೊನಾ ಆತಂಕ..! ಈ 15 ಜಿಲ್ಲೆಗಳಲ್ಲಿ ಈಗಲೂ ಇದೆ ಅತ್ಯಧಿಕ ಕೋವಿಡ್​ ಪ್ರಕರಣ

ಕೋವಿಡ್​ ಎರಡನೆ ಅಲೆಯ ಸಂದರ್ಭದಲ್ಲಿ ದೇಶದಲ್ಲಿ ಡೆಲ್ಟಾ ರೂಪಾಂತರಿಯ ಆರ್ಭಟಗಳಿಗೆ ಹೋಲಿಕೆ ಮಾಡಿದರೆ ದೇಶದಲ್ಲಿ ಕೊರೊನಾ ಸೋಂಕು ಗಮನಾರ್ಹವಾಗಿ ಇಳಿಕೆಯಾಗಿದೆ ಎಂದೇ ಹೇಳಬಹುದು. ಕೊರೊನಾ ಸೋಂಕು ಆರಂಭಗೊಂಡ ಸರಿ Read more…

SUV ಪ್ರಿಯರಿಗೆ ಖುಷಿ ಸುದ್ದಿ: ಭಾರತಕ್ಕೆ ಬರ್ತಿದೆ 5-ಬಾಗಿಲಿನ ಮಾರುತಿ ಜಿಮ್ನಿ

ಭಾರತದ ಮಾರುಕಟ್ಟೆಗೆ 5-ಬಾಗಿಲಿನ ಜಿಮ್ನಿ ಕಾರನ್ನು ಬಿಡುಗಡೆ ಮಾಡಲು ಮಾರುತಿ ಸುಜ಼ುಕಿ ಮುಂದಾಗಿದೆ. ಈ ಬಗ್ಗೆ ಕೆಲವು ವರದಿಗಳು ಬಂದಿದ್ದು, 2020 ಆಟೋ ಎಕ್ಸ್ಪೋ ವೇಳೆ ಮೂರು ಬಾಗಿಲಿನ Read more…

News Flash: ಒಮಿಕ್ರಾನ್‌ ಆತಂಕದ ಮಧ್ಯೆ ಕಳೆದ 24 ಗಂಟೆಗಳಲ್ಲಿ 9216 ಮಂದಿಗೆ ಸೋಂಕು; 391 ಮಂದಿ ಸಾವು

ನವದೆಹಲಿ: ದೇಶದಲ್ಲಿ ಎರಡು ಕೊರೊನಾ ರೂಪಾಂತರಿ ಒಮಿಕ್ರಾನ್‌ ಸೋಂಕು ಪ್ರಕರಣ ಪತ್ತೆಯಾಗಿದ್ದು, ಈ ಎರಡೂ ಪ್ರಕರಣಗಳು ಕರ್ನಾಟಕದಲ್ಲಿ ವರದಿಯಾಗಿವೆ. ಇದರ ಮಧ್ಯೆ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 9,216 Read more…

ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಒಮಿಕ್ರಾನ್ ಕರಿನೆರಳು

ಒಮಿಕ್ರಾನ್. ಸದ್ಯ ಎಲ್ಲರ ಬಾಯಲ್ಲಿ ಓಡಾಡುತ್ತಿರುವ ಶಬ್ಧ. ಕೊರೊನಾ ರೂಪಾಂತರ ಒಮಿಕ್ರಾನ್ ಬಗ್ಗೆ ಆತಂಕ ಮನೆ ಮಾಡಿದೆ. ದಕ್ಷಿಣ ಆಫ್ರಿಕಾದಲ್ಲಿ ಜನ್ಮತಳೆದ ಒಮಿಕ್ರಾನ್, ಕ್ರಿಕೆಟ್ ಮೇಲೂ ಪರಿಣಾಮ ಬೀರಿದೆ. Read more…

ಪ್ರಶ್ನೆ ಕೇಳದಂತೆ ಸುಬ್ರಮಣಿಯನ್ ಸ್ವಾಮಿಗೆ ನಿರ್ಬಂಧ….!

ಲಡಾಖ್‌ನಲ್ಲಿ ಚೀನಿ ಪಡೆಗಳು ವಾಸ್ತವ ನಿಯಂತ್ರಣ ರೇಖೆ ದಾಟಿದವೇ ಎಂಬ ಪ್ರಶ್ನೆಯೊಂದನ್ನು ಕೇಳದಂತೆ ತಮ್ಮನ್ನು ರಾಜ್ಯಸಭಾ ಸೆಕ್ರೇಟರಿಯೇಟ್‌ ತಡೆ ಹಿಡಿದಿದ್ದಾಗಿ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ರಾಷ್ಟ್ರೀಯ Read more…

ಇಲ್ಲಿದೆ ಗೂಗಲ್ ಪ್ಲೇ ಸ್ಟೋರ್ ನಲ್ಲಿರುವ ಬೆಸ್ಟ್ ಅಪ್ಲಿಕೇಷನ್ ಪಟ್ಟಿ

ಗೂಗಲ್ ಪ್ರತಿ ವರ್ಷದಂತೆಯೇ ಈ ವರ್ಷವೂ ಗೂಗಲ್ ಪ್ಲೇ ಸ್ಟೋರ್ ನ ಅತ್ಯುತ್ತಮ ಗೇಮ್ ಹಾಗೂ ಅಪ್ಲಿಕೇಷನ್ ಪಟ್ಟಿ ಬಿಡುಗಡೆ ಮಾಡಿದೆ. Bitclass ಅತ್ಯುತ್ತಮ ಅಪ್ಲಿಕೇಶನ್ ಎಂಬ ಹೆಗ್ಗಳಿಕೆಗೆ Read more…

Big News: ಒಮಿಕ್ರಾನ್ ಮಧ್ಯೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ ಟೀಂ ಇಂಡಿಯಾ…!

ಕೊರೊನಾ ರೂಪಾಂತರ ಒಮಿಕ್ರಾನ್ ಹುಟ್ಟು ದಕ್ಷಿಣ ಆಫ್ರಿಕಾದಲ್ಲಾಗಿದೆ. ದಕ್ಷಿಣ ಆಫ್ರಿಕಾಕ್ಕೆ ಅನೇಕ ರಾಷ್ಟ್ರಗಳು ವಿಮಾನ ಹಾರಾಟ ರದ್ದುಗೊಳಿಸಿವೆ. ಈ ಮಧ್ಯೆ ಟೀಂ ಇಂಡಿಯಾ, ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ Read more…

ಒಮಿಕ್ರಾನ್‍ ಆತಂಕದಲ್ಲಿರುವವರಿಗೆ ಇಲ್ಲಿದೆ ನೆಮ್ಮದಿ ಸುದ್ದಿ

ಒಮಿಕ್ರಾನ್ ಕೊರೋನ ವೈರಸ್ ರೂಪಾಂತರವು ಸೋಂಕು ಉಲ್ಬಣಗೊಳ್ಳುವ ಹೆಚ್ಚಿನ ಅಪಾಯವನ್ನು ಹೊಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೋಮವಾರದಂದು ಹೇಳಿದೆ. ಹೆಚ್ಚಿನ ದೇಶಗಳು ತಮ್ಮ ಗಡಿಗಳನ್ನು ಮುಚ್ಚಿರುವುದರಿಂದ ಎರಡು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...