alex Certify India | Kannada Dunia | Kannada News | Karnataka News | India News - Part 56
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಬರ್ ಅಜಮ್ ಆಟಕ್ಕೆ ಬ್ರೇಕ್ ಹಾಕಲು ಸಜ್ಜಾಗಿದ್ದಾರೆ ಭಾರತದ ಬೌಲರ್ಸ್

ಇಂದು ಟಿ ಟ್ವೆಂಟಿ ವಿಶ್ವಕಪ್ ಸೂಪರ್ 12ರ ನಾಲ್ಕನೇ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡ ಮುಖಾಮುಖಿಯಾಗಲಿದ್ದು, ಪಾಕಿಸ್ತಾನ ತಂಡದ ನಾಯಕ ಹಾಗೂ ಭರವಸೆಯ ಆಟಗಾರ ಬಾಬರ್ ಅಜಮ್ Read more…

ಟಿ-20 ವಿಶ್ವಕಪ್: ಪಾಕ್, ನ್ಯೂಜಿಲ್ಯಾಂಡ್ ಅಲ್ಲದೆ ಈ ತಂಡದ ಜೊತೆ ಸೆಣೆಸಲಿದೆ ಭಾರತ

ಟಿ-20 ವಿಶ್ವಕಪ್ ನಲ್ಲಿ ಭಾರತ-ಪಾಕಿಸ್ತಾನ ಅಕ್ಟೋಬರ್ 24ರಂದು ಮೊದಲ ಬಾರಿ ಮೈದಾನಕ್ಕಿಳಿಯಲಿದೆ. ಎರಡೂ ತಂಡಗಳಿಗೆ ಇದು ಟಿ-20 ವಿಶ್ವಕಪ್ ನಲ್ಲಿ ಮೊದಲ ಪಂದ್ಯ. ಸೆಮಿಫೈನಲ್ ಪ್ರವೇಶ ಮಾಡುವ ಮೊದಲೇ Read more…

ಟಿ-20 ವಿಶ್ವಕಪ್ : ಪಂದ್ಯಕ್ಕೂ ಮುನ್ನ ಚರ್ಚೆಗೆ ಕಾರಣವಾಗಿದೆ ಕೊಹ್ಲಿ ಟ್ವೀಟ್

ಟಿ-20 ವಿಶ್ವಕಪ್ ನಲ್ಲಿ ಭಾರತ ಮೊದಲ ಪಂದ್ಯದಲ್ಲಿಯೇ ಪಾಕಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯ ವಿಶ್ವಕಪ್ ನ ಫೈನಲ್ ಪಂದ್ಯ ಎನ್ನಲಾಗ್ತಿದೆ. ಇಡೀ ವಿಶ್ವದ ಕ್ರಿಕೆಟ್ ಅಭಿಮಾನಿಗಳೇ ಈ ಪಂದ್ಯ Read more…

ನೋಕಿಯಾ ಹೊಸ ಫೋನ್ ಜೊತೆ ಸಿಗ್ತಿದೆ ಜಿಯೋದ ಈ ಆಫರ್

ನೋಕಿಯಾ ಅಭಿಮಾನಿಗಳಿಗೊಂದು ಖುಷಿ ಸುದ್ದಿಯಿದೆ. ನೋಕಿಯಾದ ಹೊಸ ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆಯಾಗಿದೆ. ಇದ್ರ ಜೊತೆ ಕಂಪನಿ ಜಿಯೋ ಆಫರ್ ಕೂಡ ನೀಡ್ತಿದೆ. ನೋಕಿಯಾ ಸಿ30 ಜುಲೈನಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ Read more…

ʼಅಮೆಜಾನ್ ಪ್ರೈಂʼ ವೀಕ್ಷಕರಿಗೆ ಬಿಗ್ ಶಾಕ್..!‌ ಶೀಘ್ರವೇ ಗ್ರಾಹಕರ ಜೇಬಿಗೆ ಬೀಳಲಿದೆ ಕತ್ತರಿ

ಅಮೆಜಾನ್ ಪ್ರೈಮ್ ನಲ್ಲಿ ಸಿನಿಮಾ ವೀಕ್ಷಣೆ ಮಾಡುವವರ ಸಂಖ್ಯೆ ಸಾಕಷ್ಟಿದೆ. ಅಮೆಜಾನ್ ಪ್ರೈಮ್ ನಲ್ಲಿ ಸಿನಿಮಾ ವೀಕ್ಷಣೆ ಮಾಡುವ ಗ್ರಾಹಕರ ಜೇಬಿಗೆ ಶೀಘ್ರವೇ ಕತ್ತರಿ ಬೀಳಲಿದೆ. ಅಮೆಜಾನ್ ಪ್ರೈಮ್ Read more…

ʼವೇತನʼ ಹೆಚ್ಚಳದ ನಿರೀಕ್ಷೆಯಲ್ಲಿದ್ದ ನೌಕರರಿಗೆ ಇಲ್ಲಿದೆ ಬಂಪರ್‌ ಸುದ್ದಿ

ಪ್ರತಿಭೆಗಳ ಅನ್ವೇಷಣೆ ಹಾಗೂ ಉದ್ಯೋಗಿಗಳನ್ನು ಉಳಿಸಿಕೊಳ್ಳುವಲ್ಲಿ ಭಾರೀ ಸಾಹಸ ಮಾಡುತ್ತಿರುವ ಕಂಪನಿಗಳು 2022ರಲ್ಲಿ ತಮ್ಮ ಉದ್ಯೋಗಿಗಳಿಗೆ ವೇತನದಲ್ಲಿ 9.3%ರಷ್ಟು ಏರಿಕೆ ಮಾಡುವ ಸಾಧ್ಯತೆ ಇದೆ. 2021ರ ವಿತ್ತೀಯ ವರ್ಷದಲ್ಲಿ Read more…

30 ವರ್ಷಗಳಿಂದ ದಸರಾ ಆಟಿಕೆ ಪ್ರದರ್ಶನ ಆಯೋಜಿಸುತ್ತಿದೆ ಹುಬ್ಬಳ್ಳಿಯ ಈ ಕುಟುಂಬ

ಕರ್ನಾಟಕದ ಹುಬ್ಬಳ್ಳಿಯ ಒಂದು ಕುಟುಂಬ ಕಳೆದ 30 ವರ್ಷಗಳಿಂದ ಪ್ರತಿವರ್ಷ ದಸರಾ ಸಂದರ್ಭದಲ್ಲಿ ಆಟಿಕೆ ಪ್ರದರ್ಶನವನ್ನು ಆಯೋಜಿಸುತ್ತಿದೆ. ದಸರಾ ಹಬ್ಬವನ್ನು ಭಾರತದಾದ್ಯಂತ ಅನೇಕ ರೀತಿಯಲ್ಲಿ ಆಚರಿಸಲಾಗುತ್ತದೆ. ಇದಕ್ಕೆ ಕನ್ನಡದಲ್ಲಿ Read more…

ಟಿ-20 ವಿಶ್ವಕಪ್: ಹೊಸ ಜರ್ಸಿಯಲ್ಲಿ ಟೀಂ ಇಂಡಿಯಾ ಆಟಗಾರರು

ಟಿ-20 ವಿಶ್ವಕಪ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಕ್ರಿಕೆಟ್ ಅಭಿಮಾನಿಗಳು ವಿಶ್ವಕಪ್ ವೀಕ್ಷಣೆಗೆ ತುದಿಗಾಲಿನಲ್ಲಿದ್ದಾರೆ. ಟೀಂ ಇಂಡಿಯಾ ಎಲ್ಲ ಸಿದ್ಧತೆಗಳನ್ನು ನಡೆಸುತ್ತಿದೆ. ಈಗಾಗಲೇ ಭಾರತ ತಂಡದ ಘೋಷಣೆಯಾಗಿದೆ. ಬುಧವಾರ, ಟೀಂ Read more…

BIG BREAKING: ದೇಶದಲ್ಲಿ ತಗ್ಗಿದ ಕೊರೊನಾ ಸೋಂಕಿತರ ಸಂಖ್ಯೆ; 24 ಗಂಟೆಯಲ್ಲಿ 15,823 ಜನರಲ್ಲಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಮಹಾಮಾರಿ ಕೋವಿಡ್ ಅಟ್ಟಹಾಸ ದಿನದಿಂದ ದಿನಕ್ಕೆ ತಗ್ಗುತ್ತಿದ್ದು, ಸೋಂಕಿತರ ಸಂಖ್ಯೆಯಲ್ಲಿ ಕುಸಿತ ಕಂಡುಬಂದಿದೆ. ಕಳೆದ 24 ಗಂಟೆಯಲ್ಲಿ 15,823 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ Read more…

BREAKING: ಬೆಳ್ಳಂಬೆಳಿಗ್ಗೆ ಕೈ ಕೊಟ್ಟ ಟ್ವಿಟ್ಟರ್‌ – ಸೇವೆಯಲ್ಲಿ ಏಕಾಏಕಿ ವ್ಯತ್ಯಯ

ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳು ಹಠಾತ್‌ ಸ್ಥಗಿತಗೊಳ್ಳುತ್ತಿರುವ ಘಟನೆಗಳು ಆಗಾಗ ನಡೆಯುತ್ತಲೇ ಇದೆ. ಈ ಹಿಂದೆ ವಾಟ್ಸಾಪ್‌, ಫೇಸ್‌ ಬುಕ್‌, ಇನ್‌ ಸ್ಟಾಗ್ರಾಂ ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ Read more…

BIG NEWS: ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಜಿ ಮೇಲ್​ ಸೇವೆಯಲ್ಲಿ ವ್ಯತ್ಯಯ

ದೇಶದ ಅನೇಕ ಭಾಗಗಳಲ್ಲಿ ಇಂದು ಜಿಮೇಲ್​ ಸೇವೆಯಲ್ಲಿ ವ್ಯತ್ಯಯ ಕಂಡು ಬಂದಿದೆ. ಬಹುತೇಕ ಜಿ ಮೇಲ್​ ಬಳಕೆದಾರರು ಇಂದು ಮೇಲ್​ ಕಳುಹಿಸಲು ಹಾಗೂ ಸ್ವೀಕರಿಸುವಲ್ಲಿ ಅಡಚಣೆಯನ್ನು ಕಂಡಿದ್ದಾರೆ. ಭಾರತದ Read more…

ಹೆಚ್ಚಾಗ್ತಿದೆ ಲಿಂಗ ಪರಿವರ್ತನೆ..! ಗಂಡು ಹೆಣ್ಣಾಗ್ತಿರಲು ಕಾರಣವೇನು…..?

ಭಾರತ ಮಡಿವಂತಿಕೆಯ ದೇಶ. ಇಲ್ಲಿ ಮಹಿಳೆಯರ ದೇಹಕ್ಕೆ ಸಂಬಂಧಿಸಿದ ಸಮಸ್ಯೆ ಸೇರಿದಂತೆ ಅನೇಕ ವಿಷ್ಯಗಳ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ. ಈ ಮಧ್ಯೆ ಭಾರತದಲ್ಲಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಹೆಚ್ಚಾಗಿದೆ. Read more…

ಟೀಂ ಇಂಡಿಯಾಕ್ಕೆ ಎಂದು ಸಿಗಲಿದ್ದಾರೆ ಹೊಸ ಕೋಚ್…..? ಬಿಸಿಸಿಐ ನೀಡಿದೆ ಉತ್ತರ

ಬಿಸಿಸಿಐ ಈ ತಿಂಗಳು ಬ್ಯುಸಿಯಾಗಿದೆ. ಈ ತಿಂಗಳು ಬಿಸಿಸಿಐ ಅನೇಕ ಕೆಲಸಗಳನ್ನು ಪೂರ್ಣಗೊಳಿಸಬೇಕಿದೆ. ಇದೇ ತಿಂಗಳು ಐಪಿಎಲ್ ಗೆ ಎರಡು ತಂಡಗಳ ಆಯ್ಕೆ ಅಂತಿಮಗೊಳ್ಳಲಿದೆ. ಇದ್ರ ಜೊತೆ ಲೀಗ್‌ನ Read more…

BIG BREAKING: ಭಾರತದ ಸರ್ಜಿಕಲ್ ಸ್ಟ್ರೈಕ್ ನಿಂದ ಭಾರಿ ಹಾನಿ, ಕೊನೆಗೂ ಸತ್ಯ ಒಪ್ಪಿಕೊಂಡ ಪಾಕ್ ಪ್ರಧಾನಿ

ಬಾಲಕೋಟ್ ನಲ್ಲಿ ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದು ನಿಜ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸತ್ಯ ಒಪ್ಪಿಕೊಂಡಿದ್ದಾರೆ ಬಾಲಕೋಟ್ ನಲ್ಲಿ ಭಾರತ ಸೇನಾ ದಾಳಿ ನಡೆಸಿದ್ದು ನಿಜ Read more…

ಮೊದಲ ಬಾರಿ ಟಿ-20 ವಿಶ್ವಕಪ್ ಆಡಲಿದ್ದಾರೆ ಈ ಆಟಗಾರರು

ಐಪಿಎಲ್ ಪಂದ್ಯಾವಳಿಗಳು ಅಂತಿಮ ಘಟಕ್ಕೆ ಬಂದು ನಿಂತಿವೆ. ಐಪಿಎಲ್ ಮುಗಿದ ತಕ್ಷಣ ಯುಎಇ ನೆಲದಲ್ಲಿ ಟಿ-20 ವಿಶ್ವಕಪ್ ಪಂದ್ಯ ನಡೆಯಲಿದೆ. ಅಕ್ಟೋಬರ್ 17ರಿಂದ ಪಂದ್ಯಾವಳಿ ಶುರುವಾಗಲಿದೆ. ಟೀಂ ಇಂಡಿಯಾ Read more…

ದಿನದ ಮಟ್ಟಿಗೆ ಬ್ರಿಟಿಷ್ ಹೈ-ಕಮಿಷನರ್‌ ಆದ 20ರ ಯುವತಿ

ರಾಜಸ್ಥಾನದ 20 ವರ್ಷ ವಯಸ್ಸಿನ ಅದಿತಿ ಮಹೇಶ್ವರಿ ಒಂದು ದಿನದ ಮಟ್ಟಿಗೆ ಭಾರತಕ್ಕೆ ಬ್ರಿಟನ್‌ನ ಹೈ ಕಮಿಷನರ್‌ ಆಗಿದ್ದಾರೆ. ದೆಹಲಿಯ ಮಿರಾಂಡಾ ಹೌಸ್ ಕಾಲೇಜಿನಲ್ಲಿ ದೈಹಿಕ ವಿಜ್ಞಾನದಲ್ಲಿ ಪದವಿ Read more…

ಅಮೆಜಾನ್ ಪ್ರೈಂ ವಿಡಿಯೋ ಬಳಕೆದಾರರಿಗೊಂದು ಗುಡ್ ನ್ಯೂಸ್: 129 ರೂ.ಗೆ ಸಿಗಲಿದೆ ಭರಪೂರ್ ಮನೋರಂಜನೆ

ಅಮೆಜಾನ್ ಪ್ರೈಂ ವಿಡಿಯೋ ವೀಕ್ಷಕರಿಗೊಂದು ಖುಷಿ ಸುದ್ದಿಯಿದೆ. ಕೇವಲ 129 ರೂಪಾಯಿಗೆ ಅಮೆಜಾನ್ ಪ್ರೈಂ ವಿಡಿಯೋ ವೀಕ್ಷಣೆ ಮಾಡಬಹುದು. ಒಟಿಟಿ  ಪ್ಲಾಟ್‌ಫಾರ್ಮ್ ಪ್ರೈಮ್ ವಿಡಿಯೋ, ಮಾಸಿಕ ಚಂದಾದಾರಿಕೆ ಯೋಜನೆಯನ್ನು Read more…

ಧೋನಿ ಅಭಿಮಾನಿಗಳಿಗೊಂದು ಮಹತ್ವದ ಸುದ್ದಿ…! ಕೂಲ್ ಕ್ಯಾಪ್ಟನ್ ನಿವೃತ್ತಿ ಬಗ್ಗೆ CSK ಹೇಳಿದ್ದೇನು…?

ಐಪಿಎಲ್ 2021ರ ಪಂದ್ಯಗಳಲ್ಲಿ ಕೂಲ್ ಕ್ಯಾಪ್ಟನ್ ಎಂ.ಎಸ್.ಧೋನಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ಅಧ್ಬುತ ಪ್ರದರ್ಶನ ನೀಡ್ತಿದೆ. ಈಗಾಗಲೇ ಟೀಂ ಪ್ಲೇಆಫ್ ನಲ್ಲಿ ಸ್ಥಾನ ಪಡೆದಿದೆ. ಐಪಿಎಲ್ ನಲ್ಲಿ Read more…

ವಿಶ್ವಸಂಸ್ಥೆಯಲ್ಲಿ ಮತ್ತೆ ಪಾಕ್ ಬಣ್ಣ ಬಯಲು ಮಾಡಿದ ಭಾರತ: ಹುತಾತ್ಮರಂತೆ ಲಾಡೆನ್ ನಂತಹ ಉಗ್ರರ ವೈಭವೀಕರಣ ಎಂದು ತರಾಟೆ

ನ್ಯೂಯಾರ್ಕ್: ಪಾಕಿಸ್ತಾನ ಶಾಂತಿಯ ಬಗ್ಗೆ ಮಾತನಾಡುತ್ತದೆ. ಆದರೆ ಪಾಕ್ ಪ್ರಧಾನಿ ಲಾಡೆನ್ ನಂತಹ ಭಯೋತ್ಪಾದಕರನ್ನು ಹುತಾತ್ಮರಂತೆ ವೈಭವೀಕರಿಸುತ್ತಾರೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತ ತೀವ್ರವಾಗಿ ಟೀಕಿಸಿದೆ. ವಿಶ್ವಸಂಸ್ಥೆಯ ತತ್ವಗಳನ್ನು ಪರಿಗಣಿಸದೆ, Read more…

ಭಾರತದಲ್ಲಿ ರೂಢಿಯಲ್ಲಿದೆ ಮೈ ಜುಮ್ಮೆನಿಸುವ ಪದ್ಧತಿ….!

ವಿಶ್ವ ಎಷ್ಟೇ ಅಭಿವೃದ್ಧಿ ಹೊಂದಿದ್ದರೂ ಅನೇಕ ಪದ್ಧತಿ, ಮೂಢನಂಬಿಕೆಗಳು ಇನ್ನೂ ಜನರನ್ನು ಬಿಟ್ಟು ಹೋಗಿಲ್ಲ. ಭಾರತದಲ್ಲಿ ಈಗ್ಲೂ ನಂಬಲು ಅಸಾಧ್ಯವಾದ ಘಟನೆಗಳು ನಡೆಯುತ್ತಿರುತ್ತವೆ. 21 ನೇ ಶತಮಾನದಲ್ಲಿದ್ರೂ ಮೂಢನಂಬಿಕೆ Read more…

ಜೂನಿಯರ್ ಶೂಟಿಂಗ್ ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ ಭಾರತಕ್ಕೆ ಮತ್ತೆರಡು ಚಿನ್ನದ ಪದಕ

ನವದೆಹಲಿ: ಪೆರುವಿನ ಲಿಮಾದಲ್ಲಿ ನಡೆದ ಅಂತಾರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್‌ ಫೆಡರೇಶನ್‌(ಐಎಸ್‌ಎಸ್‌ಎಫ್‌) ಜೂನಿಯರ್‌ ವರ್ಲ್ಡ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಮತ್ತೆರಡು ಚಿನ್ನದ ಪದಕಗಳನ್ನು ಗಳಿಸಿದೆ. ಈ ಬಾರಿ 10 ಮೀಟರ್ ಏರ್ Read more…

ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆಗೆ `ಗ್ಲೋಬಲ್ ಅಚಿವರ್ಸ್ʼ ಪ್ರಶಸ್ತಿ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕಿರೀಟಕ್ಕೆ ಮತ್ತೊಂದು ಗರಿ ಮೂಡಿದೆ. ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಸಿಕ್ಕಿದೆ. ಗ್ಲೋಬಲ್ ಅಚಿವರ್ಸ್ ಪ್ರಶಸ್ತಿ 2021ಕ್ಕೆ ದೀಪಿಕಾ Read more…

ಕೋವಿಡ್‌ ಪ್ರಯಾಣ ನಿರ್ಬಂಧ; ಬ್ರಿಟನ್‌ಗೆ ಭಾರತದ ತಿರುಗೇಟು

ತನ್ನ ಪ್ರಜೆಗಳ ಮೇಲೆ ಕೋವಿಡ್ ಲಸಿಕೆಯ ಕಠಿಣ ನಿರ್ಬಂಧಗಳ ವಿರುದ್ಧ ಬಹಳಷ್ಟು ಬಾರಿ ಎಚ್ಚರಿಕೆ ನೀಡುತ್ತಲೇ ಬಂದ ಭಾರತ ಇದೀಗ ತಿರುಗೇಟಿನ ರೂಪದಲ್ಲಿ ತನ್ನ ಗಡಿಯೊಳಗೆ ಕಾಲಿಡುವ ಬ್ರಿಟನ್‌ Read more…

ಅಕ್ಟೋಬರ್ ನಲ್ಲಿ ಪ್ರತಿ ದಿನ 1 ಕೋಟಿ ಲಸಿಕೆ ನೀಡಲು ನಡೆದಿದೆ ತಯಾರಿ

ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಅಕ್ಟೋಬರ್ ನಲ್ಲಿ ಕೊರೊನಾ ಲಸಿಕೆ ಅಭಿಯಾನ ಮತ್ತಷ್ಟು ಚುರುಕುಗೊಳ್ಳಲಿದೆ. ಕೇಂದ್ರ ಸರ್ಕಾರ, ಅಕ್ಟೋಬರ್ ನಲ್ಲಿ 27-28 ಕೋಟಿ ಡೋಸ್ ಲಸಿಕೆ ಖರೀದಿಸುವ Read more…

ಭಾರತೀಯರಿಗೆ ಕೊರೊನಾ ಬೋಸ್ಟರ್ ಡೋಸ್ ಅಗತ್ಯವಿದ್ಯಾ….?

ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರ್ತಿದೆ. ಕೇರಳದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಕಡಿಮೆಯಾಗ್ತಿದೆ. ಆದ್ರೆ ದೇಶದ ಒಟ್ಟೂ ಸೋಂಕಿತರ ಸಂಖ್ಯೆಯಲ್ಲಿ ಶೇಕಡಾ 52ರಷ್ಟು ಕೇರಳದಿಂದ ಬರ್ತಿದೆ. ಹಬ್ಬಗಳು ಶುರುವಾಗ್ತಿರುವ ಕಾರಣ, Read more…

BIG NEWS: ಕೊರೋನಾ ಲಸಿಕೆ ನೀಡಿಕೆಯಲ್ಲಿ ಭಾರತ ಮಹತ್ವದ ಮೈಲಿಗಲ್ಲು, ಅರ್ಹರಲ್ಲಿ 1/4 ಜನರಿಗೆ ಪೂರ್ಣ ಲಸಿಕೆ –ಆದ್ರೂ 7 ರಾಜ್ಯಗಳ ಬೆಳವಣಿಗೆ ಕಳವಳ

ನವದೆಹಲಿ: ಭಾರತದಲ್ಲಿ ಅರ್ಹ ಜನಸಂಖ್ಯೆಯ ನಾಲ್ಕನೇ ಒಂದು ಭಾಗದಷ್ಟು ಜನರಿಗೆ ಸಂಪೂರ್ಣವಾಗಿ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಹೇಳಿದೆ ಆದಾಗ್ಯೂ, 7 ರಾಜ್ಯಗಳಲ್ಲಿ ಕೋವಿಡ್ ಲಸಿಕೆಯ ನಿಧಾನಗತಿಯ ಬಗ್ಗೆ Read more…

ನಾಯಕತ್ವದಿಂದ ಕೆಳಗಿಳಿಯುವಂತೆ ಕೊಹ್ಲಿಗೆ ಹೇಳಿದ್ಯಾರು…? ಕುತೂಹಲಕರ ಮಾಹಿತಿ ನೀಡಿದ ಬಿಸಿಸಿಐ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಟಿ-20 ನಾಯಕತ್ವ ತೊರೆಯುವ ಘೋಷಣೆ ಮಾಡಿದ್ದಾರೆ. ಕೊಹ್ಲಿ ಈ ಘೋಷಣೆ ಮಾಡ್ತಿದ್ದಂತೆ ಎಲ್ಲರನ್ನೂ ಅಚ್ಚರಿಗೊಂಡಿದ್ದರು. ಕೊಹ್ಲಿ ಸಮಯ ಸರಿಯಾಗಿಲ್ಲ. ಕೊಹ್ಲಿಗೆ ನಾಯಕತ್ವ Read more…

ಅಚ್ಚರಿಗೆ ಕಾರಣವಾಗಿದೆ ಕಬ್ಬಿಣದ ಕುರ್ಚಿಯೊಂದರ ಕಥೆ…!

ಮ್ಯಾಂಚೆಸ್ಟರ್: ಯುಕೆ ರೆಸ್ಟೋರೆಂಟ್‌ ವೊಂದರ ಹೊರಗಡೆ ಇರಿಸಲಾಗಿರುವ ಕುರ್ಚಿಯ ವಿಡಿಯೋ ಆನ್‌ಲೈನ್‌ನಲ್ಲಿ ಸಂಚಲನ ಮೂಡಿಸಿದೆ. ಅಷ್ಟಕ್ಕೂ ಆ ಕಬ್ಬಿಣದ ಕುರ್ಚಿಯಲ್ಲೇನು ವಿಶೇಷವಿದೆ ಅಂತಾ ಆಶ್ಚರ್ಯ ಪಡುತ್ತಿದ್ದೀರಾ..? ಹಾಗಿದ್ರೆ ಈ Read more…

ಬರೋಬ್ಬರಿ 157 ಪ್ರಾಚ್ಯವಸ್ತುಗಳನ್ನು ಮರಳಿ ಪಡೆದ ಭಾರತ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಅಮೆರಿಕ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ 157 ಪ್ರಾಚ್ಯ ವಸ್ತುಗಳನ್ನು ಅಲ್ಲಿನ ಸರ್ಕಾರ ಭಾರತಕ್ಕೆ ಮರಳಿಸಿದೆ. 1970ರಿಂದ 2000ನೇ ಇಸವಿವರೆಗೂ ವಿದೇಶಗಳಲ್ಲಿ ಇದ್ದ Read more…

Shocking: ಕೋವ್ಯಾಕ್ಸಿನ್‌ ಲಸಿಕೆಗೆ ಇನ್ನೂ ಸಿಕ್ಕಿಲ್ಲ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ

ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಸಿಗಬೇಕಿದ್ದ ವಿಶ್ವ ಆರೋಗ್ಯ ಸಂಸ್ಥೆಯ ಮಾನ್ಯತೆಯು ಮತ್ತೊಮ್ಮೆ ತಡವಾಗಿದೆ. ಹೈದರಾಬಾದ್ ಮೂಲದ ಭಾರತ್‌ ಬಯೋಟೆಕ್‌ ಉತ್ಪಾದಿಸಿರುವ ಕೋವ್ಯಾಕ್ಸಿನ್‌ ಅನ್ನು ಇನ್ನಷ್ಟು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...