alex Certify India | Kannada Dunia | Kannada News | Karnataka News | India News - Part 32
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ಸೋಂಕು ಹೆಚ್ಚಳ; ಬೂಸ್ಟರ್ ಡೋಸ್ ಕುರಿತು ಖ್ಯಾತ ಜೀವಶಾಸ್ತ್ರಜ್ಞ ಶೇಖರ್ ಮಾಂಡೆ ಅವರಿಂದ ಮಹತ್ವದ ಹೇಳಿಕೆ

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಹೆಚ್ಚಳವಾಗುತ್ತಿದೆ. ಭಾನುವಾರ ಬೆಳಿಗ್ಗೆ ವರದಿಯಾದಂತೆ 24 ಗಂಟೆಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಆರು ತಿಂಗಳ ಅತ್ಯಧಿಕ ಅಂದರೆ 3,800 ಕ್ಕೂ Read more…

BIG NEWS: ಜಾಗತಿಕ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿಯೇ ‘ನಂಬರ್ 1’

ಈ ಹಿಂದೆ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಜಾಗತಿಕ ಮಟ್ಟದ ಪ್ರಭಾವಿ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿಯವರು, ಇದೀಗ ‘ಮಾರ್ನಿಂಗ್ ಕನ್ಸಲ್ಟ್’ ಸಮೀಕ್ಷೆಯಲ್ಲಿ ಜಗತ್ತಿನ Read more…

ಭಾರತದ ಊಟೋಪಚಾರವನ್ನು ಶ್ಲಾಘಿಸಿದ ಕೋರಿಯನ್​ ಮಹಿಳೆ: ವಿಡಿಯೋ ವೈರಲ್

ನೀವು ಎಂದಾದರೂ ಕೊರಿಯನ್ ನಾಟಕಗಳು ಅಥವಾ ಚಲನಚಿತ್ರಗಳ ಜಗತ್ತಿನಲ್ಲಿ ತೊಡಗಿಸಿಕೊಂಡಿದ್ದರೆ, ಪರದೆಯ ಮೇಲೆ ಆಫೀಸ್ ಡಿನ್ನರ್‌ಗಳನ್ನು ನೀವು ನೋಡಿರಬಹುದು. ಇವುಗಳು ವಾಸ್ತವಕ್ಕೆ ಎಷ್ಟು ನಿಜ ಮತ್ತು ಭಾರತದಲ್ಲಿನ ಆಫೀಸ್ Read more…

‘ಕೋವಿಡ್’ ಆತಂಕದಲ್ಲಿದ್ದವರಿಗೆ ಗುಡ್ ನ್ಯೂಸ್; ಹೊಸ ಅಲೆಯ ಸಾಧ್ಯತೆ ಇಲ್ಲವೆಂದ ತಜ್ಞರು

ರಾಜ್ಯ ಮತ್ತು ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಕೋವಿಡ್ ಸೋಂಕು ನಿರಂತರವಾಗಿ ಏರಿಕೆಯಾಗುತ್ತಿದೆ. ದೇಶದಲ್ಲಿ ಕಳೆದೆರಡು ದಿನಗಳಿಂದ ಪ್ರತಿನಿತ್ಯ 3 ಸಾವಿರ ಪ್ರಕರಣಗಳು ವರದಿಯಾಗುತ್ತಿದ್ದು, ರಾಜ್ಯದಲ್ಲೂ 280 ಕ್ಕೂ Read more…

ದೇಶದಲ್ಲಿಯೇ ದುಬಾರಿ ಅಪಾರ್ಟ್​ಮೆಂಟ್​ ಖರೀದಿಸಿದ ಉದ್ಯಮಿ…! ಬೆರಗಾಗಿಸುವಂತಿದೆ ʼಬೆಲೆʼ

ಮುಂಬೈ: ಕೈಗಾರಿಕೋದ್ಯಮಿ ಮತ್ತು ಫ್ಯಾಮಿಲಿ ಕೇರ್ ಸಂಸ್ಥಾಪಕ ಜೆಪಿ ತಪರಿಯಾ ಅವರ ಕುಟುಂಬದ ಸದಸ್ಯರು ದಕ್ಷಿಣ ಮುಂಬೈನ ಮಲಬಾರ್ ಹಿಲ್‌ನಲ್ಲಿ ದುಬಾರಿ ಅಪಾರ್ಟ್‌ಮೆಂಟ್‌ ಒಂದನ್ನು ಖರೀದಿಸಿದ್ದಾರೆ. ಇದರ ಬೆಲೆ Read more…

ದೇಶದಲ್ಲಿ ಮತ್ತೆ ಕೋವಿಡ್ ಹೆಚ್ಚಳ; ಮುಂಜಾಗ್ರತಾ ಕ್ರಮ ವಹಿಸಲು ಸೂಚನೆ

ದೇಶ ಹಾಗೂ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿವೆ. ಕಳೆದ ಹಲವು ತಿಂಗಳಿಂದ ಅತ್ಯಂತ ಕನಿಷ್ಠ ಪ್ರಮಾಣದಲ್ಲಿ ವರದಿಯಾಗುತ್ತಿದ್ದ ಸೋಂಕಿತರ ಸಂಖ್ಯೆಯಲ್ಲಿ ಈಗ ಮತ್ತೆ ಏರಿಕೆ ಕಂಡು ಬರುತ್ತಿದೆ. Read more…

ರಾಯಲ್‌ ಎನ್‌ಫೀಲ್ಡ್‌ ನಿದ್ದೆಗೆಡಿಸಲು ಬರ್ತಿದೆ ಬಜಾಜ್‌ನ ಹೊಸ 350 ಸಿಸಿ ಬೈಕ್‌…!

ರಾಯಲ್ ಎನ್‌ಫೀಲ್ಡ್ ತನ್ನ ಹೊಸ ಬೈಕ್ ಹಂಟರ್ 350 ಅನ್ನು ಕೆಲ  ಸಮಯದ ಹಿಂದಷ್ಟೆ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹಂಟರ್‌ 350ಗೆ ಗ್ರಾಹಕರಿಂದ ಉತ್ತಮ ರೆಸ್ಪಾನ್ಸ್‌ ಸಿಕ್ಕಿದೆ. Read more…

ಆರ್‌ಆರ್‌ಆರ್‌ ತಮಿಳು ಚಿತ್ರ ಎಂದು ಹೇಳಿ ಮೀಮರ್‌ಗಳಿಗೆ ಆಹಾರವಾದ ನಟಿ

ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಡ್ಯಾಕ್ಸ್ ಶೆಫರ್ಡ್‌ರ ಪಾಡ್‌ಕಾಸ್ಟ್ ಒಂದರಲ್ಲಿ ಭಾಗಿಯಾಗಿದ್ದು, ಬಾಲಿವುಡ್ ಹಾಗೂ ತಮ್ಮ ವೈಯಕ್ತಿಕ ಜೀವನದ ಕುರಿತು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಶೋನಲ್ಲಿ ತೆಲುಗು Read more…

Video | ಹಿಂದಿಯಲ್ಲಿ ಮಾತನಾಡಿ ನೆಟ್ಟಿಗರ ಮನಗೆದ್ದ ಲಿಥುಯೇನಿಯಾ ರಾಯಭಾರಿ

ಹೊಸ ಭಾಷೆಯೊಂದನ್ನು ಕಲಿಯುವುದು ಹೊಸದೊಂದು ಶಕ್ತಿ ಪಡೆದಂತೆ. ನೀವಿರುವ ಪ್ರದೇಶದ ಸ್ಥಳೀಯ ಭಾಷೆ ಕಲಿತಲ್ಲಿ ಅಲ್ಲಿನ ಜನರೊಂದಿಗೆ ಮಾತನಾಡುವುದು ಮಾತ್ರವಲ್ಲದೇ ಆ ಜನರ ವಿಶೇಷ ಪ್ರೀತಿಗೂ ಪಾತ್ರರಾಗುತ್ತೀರಿ. ಭಾರತದಲ್ಲಿರುವ Read more…

5 ಆಸನಗಳ ಬಿಎಂಡಬ್ಲ್ಯು ಕಾರು ಬಿಡುಗಡೆ; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿವರ

ಬಿಎಂಡಬ್ಲ್ಯು ಇಂಡಿಯಾ ಅಂತಿಮವಾಗಿ 5 ಆಸನಗಳ SUV X3 ಅನ್ನು ಎರಡು ಹೊಸ ಡೀಸೆಲ್ ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ. ಅವುಗಳೆಂದರೆ – X3 xDrive20d xLine ಮತ್ತು X3 Read more…

ಎಲೆಕ್ಟ್ರಿಕ್ ವಾಹನ ಸೇರಿದಂತೆ 19 ಮಾದರಿ ಕಾರು ಬಿಡುಗಡೆಗೆ ಬಿಎಂಡಬ್ಲ್ಯು ಚಿಂತನೆ

ಜರ್ಮನಿಯ ಐಷಾರಾಮಿ ವಾಹನ ತಯಾರಕ ಬಿಎಂಡಬ್ಲ್ಯು ಈ ವರ್ಷ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ 19 ಕಾರು ಮಾದರಿಗಳನ್ನು ಪರಿಚಯಿಸಲು ಯೋಜಿಸಿದೆ, ಇದು ದೇಶದಲ್ಲಿ ಎರಡಂಕಿಯ ಮಾರಾಟದ ಬೆಳವಣಿಗೆಯನ್ನು Read more…

BIG NEWS: ಮತ್ತೆ ಹಳೆ ಅವತಾರದಲ್ಲಿ ಅಬ್ಬರಿಸಲಾರಂಭಿಸಿದೆ ಕೊರೊನಾ; 6 ರಾಜ್ಯಗಳಲ್ಲಿ ಹೆಚ್ಚಿದ ಆತಂಕ….!

ಭಾರತದಲ್ಲಿ ಒಂದೇ ದಿನದಲ್ಲಿ 1,573 ಹೊಸ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಪ್ರಸ್ತುತ ಸಕ್ರಿಯ ಕೊರೊನಾ ರೋಗಿಗಳ ಸಂಖ್ಯೆ 10,981ರಷ್ಟಿದೆ. ಕಳೆದ 24 ಗಂಟೆಗಳಲ್ಲಿ ಕೊರೊನಾದಿಂದ ಯಾವುದೇ ಸಾವು Read more…

BIG NEWS: ಹವಾಮಾನ ನಿಯಂತ್ರಣದ ಗುರಿಯನ್ನು ಅವಧಿಗೂ ಮುನ್ನವೇ ಸಾಧಿಸಿದ ಭಾರತ

‘ಸೆಟ್ಟಿಂಗ್ ದಿ ಪೇಸ್’ ಎಂಬ ವಿಷಯದ ಮೇಲೆ ಆಯೋಜಿಸಲಾದ ಇಂಡಿಯಾ ಗ್ಲೋಬಲ್ ಫೋರಮ್ (IGF)ನ ವಾರ್ಷಿಕ ಶೃಂಗಸಭೆಯು ಅರ್ಥಪೂರ್ಣ ಭಾಷಣಕ್ಕೆ ಸಾಕ್ಷಿಯಾಯಿತು. ಕೇಂದ್ರ ಸಚಿವ ಭೂಪೇಂದರ್ ಯಾದವ್ ಮಾತನಾಡಿ, Read more…

ಕಾಂಬೋಡಿಯನ್ ಕಾಡಿಗೆ ಭಾರತದ ಹುಲಿ; ಮಹತ್ವದ ಒಪ್ಪಂದಕ್ಕೆ ಉಭಯ ದೇಶಗಳ ಸಹಿ

ಕಾಂಬೋಡಿಯನ್ ಕಾಡುಗಳಲ್ಲಿ ಹುಲಿಗಳನ್ನು ಮರುಪರಿಚಯಿಸಲು ಸಹಾಯ ಮಾಡಲು ಭಾರತ ಮತ್ತು ಕಾಂಬೋಡಿಯನ್​ ದೇಶಗಳ ನಡುವಿನ ಒಪ್ಪಂದದ ಭಾಗವಾಗಿ ಭಾರತವು ಶೀಘ್ರದಲ್ಲೇ ಕೆಲವು ಹುಲಿಗಳನ್ನು ಕಾಂಬೋಡಿಯಾಕ್ಕೆ ಕಳುಹಿಸಲಿದೆ. ಆಫ್ರಿಕನ್ ಚಿರತೆಗಳಿಗೂ Read more…

BIG NEWS: 6G ತಂತ್ರಜ್ಞಾನದಲ್ಲಿ ಜಗತ್ತನ್ನು ಮುನ್ನಡೆಸಲಿದೆ ಭಾರತ; ಇಂಡಿಯಾ ಗ್ಲೋಬಲ್‌ ಫೋರಂನಲ್ಲಿ ಸಚಿವ ಅಶ್ವಿನಿ ವೈಷ್ಣವ್ ವಿಶ್ವಾಸ

ಇಂಡಿಯಾ ಗ್ಲೋಬಲ್ ಫೋರಮ್‌ನ (IGF) ಪ್ರಮುಖ ವಾರ್ಷಿಕ ಶೃಂಗಸಭೆಗೆ ನವದೆಹಲಿಯ ತಾಜ್ ಪ್ಯಾಲೇಸ್‌ನಲ್ಲಿ ಚಾಲನೆ ಸಿಕ್ಕಿದೆ. ಜಾಗತಿಕ ಆರ್ಥಿಕತೆಗೆ ಭಾರತದ “ಗತಿ ಹೊಂದಾಣಿಕೆ” ಎಂಬ ವಿಷಯದ ಸುತ್ತ ಫೋರಂನಲ್ಲಿ Read more…

‘ಕೋವಿಡ್’ ಹೆಚ್ಚಳದ ಬೆನ್ನಲ್ಲೇ ಆರೋಗ್ಯ ಇಲಾಖೆಯಿಂದ ಮಹತ್ವದ ಸೂಚನೆ

ದೇಶ ಹಾಗೂ ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಸೋಮವಾರದ ವೇಳೆಗೆ 134 ದಿನಗಳ ಬಳಿಕ ಇದೇ ಮೊದಲ ಬಾರಿಗೆ ದೇಶದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ Read more…

ಇಲ್ಲಿದೆ ʼಟಿಕ್‌ ಟಾಕ್ʼ ಅಪ್ಲಿಕೇಶನ್ ನಿಷೇಧಿಸಿರುವ ದೇಶಗಳ ಪಟ್ಟಿ

ಚೀನಾ ಮೂಲದ ಟಿಕ್‌ಟಾಕ್ ಅಪ್ಲಿಕೇಶನ್‌ಗೆ ಜಾಗತಿಕ ಮಟ್ಟದಲ್ಲಿ ಭಾರೀ ಮನ್ನಣೆ ಸಿಕ್ಕಿದೆ. ಆದರೆ ಇದೇ ಟಿಕ್‌ಟಾಕ್‌ ಬಳಕೆಯಿಂದಾಗಿ ದೇಶದ ಭದ್ರತೆ ಸಂಬಂಧಿಸಿದಂತೆ ಹೊಸ ಹೊಸ ಸವಾಲುಗಳು ಸೃಷ್ಟಿಯಾಗುತ್ತಿರುವುದನ್ನು ಮನಗಂಡ Read more…

ಪಟನಾ ನಿಲ್ದಾಣದಲ್ಲಿ ಭಿತ್ತರಗೊಂಡ ನೀಲಿ ಚಿತ್ರ ನನ್ನದಿರಬಹುದೆಂದ ಪೋರ್ನ್‌ ಸ್ಟಾರ್

ಬಿಹಾರದ ಪಟನಾ ರೈಲ್ವೇ ನಿಲ್ದಾಣದಲ್ಲಿ ಮೂರು ನಿಮಿಷಗಳ ಮಟ್ಟಿಗೆ ಅಚಾನಕ್ಕಾಗಿ ವಯಸ್ಕರ ಚಿತ್ರವೊಂದನ್ನು ಮಾಹಿತಿ ಸ್ಕ್ರೀನ್‌ಗಳಲ್ಲಿ ಪ್ರಸಾರ ಆಗಿದ್ದು ದೇಶಾದ್ಯಂತ ಭಾರೀ ಸುದ್ದಿಯಾಗಿದ್ದು, ಮೀಮರ್‌ಗಳು ಹಾಗೂ ಟ್ರೋಲರ್‌ಗಳಿಗೆ ಭಾರೀ Read more…

ಕವಾಸಕಿಯ 2 ಮಾದರಿಗಳು ಭಾರತದಲ್ಲಿ ಬಿಡುಗಡೆ: ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿಶೇಷತೆ

ಕವಾಸಕಿ ಅಂತಿಮವಾಗಿ ತನ್ನ ಪ್ರಮುಖ ಮಾದರಿಗಳಾದ ನಿಂಜಾ Z H2 ಮತ್ತು Z H2 SE ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ಬೆಲೆಯು 23.02 ಲಕ್ಷದಿಂದ (ಎಕ್ಸ್ Read more…

ಮಾರ್ಚ್ 24 ರಿಂದ ರಂಜಾನ್ ಪ್ರಾರಂಭ ನಿರೀಕ್ಷೆ

ಭಾರತದಲ್ಲಿ ರಂಜಾನ್ ಮಾರ್ಚ್ 24 ರಂದು ಪ್ರಾರಂಭವಾಗುವ ನಿರೀಕ್ಷೆಯಿದೆ. ಯುಎಇಯಲ್ಲಿ ಮಾರ್ಚ್ 23 ರಂದು ಪ್ರಾರಂಭವಾಗುತ್ತದೆ. ಸೌದಿ ಅರೇಬಿಯಾದಲ್ಲಿ ಚಂದ್ರನ ನೋಡಲಾಗಿಲ್ಲ, ಆದ್ದರಿಂದ ರಂಜಾನ್ ಬುಧವಾರ (ಮಾರ್ಚ್ 22) Read more…

BIG NEWS: ಓಮನ್‌ನಿಂದ ಝಾಕಿರ್‌ ನಾಯ್ಕ್‌ ಗಡಿಪಾರು ಸಾಧ್ಯತೆ; ಬಂಧಿಸಿ ಕರೆತರಲು ಸಜ್ಜಾದ ಭಾರತ….!

ತೀವ್ರಗಾಮಿ ಇಸ್ಲಾಂ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್ನನ್ನು ಓಮನ್‌ನಿಂದ ಗಡಿಪಾರು ಮಾಡುವ ಸಾಧ್ಯತೆ ಇದೆ. ಮಾರ್ಚ್ 23 ರಂದು ಒಮನ್‌ಗೆ ಭೇಟಿ ನೀಡಿ, ನಾಯಕ್‌ನನ್ನು ಬಂಧಿಸಲು ಭಾರತೀಯ ಗುಪ್ತಚರ Read more…

ಭರ್ಜರಿ ಗುಡ್ ನ್ಯೂಸ್: ವಾರ್ಷಿಕ 14 ಲಕ್ಷ ರೂ.ಗೂ ಅಧಿಕ ವೇತನದ 45,000 ಕ್ಕೂ ಹೆಚ್ಚು AI ಉದ್ಯೋಗಾವಕಾಶ

ಅಸ್ತಿತ್ವದಲ್ಲಿರುವ ಉದ್ಯೋಗಗಳನ್ನು ಕಳೆದುಕೊಳ್ಳುತ್ತಿರುವ ಆತಂಕದ ಹೊತ್ತಲ್ಲೇ ಭಾರತದಲ್ಲಿ ಅಂದಾಜು 45,000 AI ಸಂಬಂಧಿತ ಉದ್ಯೋಗಗಳು ಖಾಲಿ ಇವೆ ಎಂದು ಟೆಕ್ ಸಿಬ್ಬಂದಿ ಸಂಸ್ಥೆ ಟೀಮ್‌ಲೀಸ್ ಡಿಜಿಟಲ್‌ನ ವರದಿ ಹೇಳುತ್ತದೆ. Read more…

WATCH: ಬ್ರಿಟನ್‌ ಭಾರತೀಯ ಹೈಕಮಿಷನ್‌ ಕಛೇರಿ ಮೇಲೆ ಹಾರಾಡಿದ ಬೃಹತ್‌ ತಿರಂಗಾ; ಧ್ವಜ ಇಳಿಸಿದ್ದ ಪ್ರತ್ಯೇಕತಾವಾದಿಗಳಿಗೆ ತಕ್ಕ ಪ್ರತ್ಯುತ್ತರ

ಭಾನುವಾರದಂದು ಲಂಡನ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದ ಖಲಿಸ್ತಾನಿ ಪರವಿದ್ದ ಪ್ರತ್ಯೇಕತಾವಾದಿಗಳು ಕಚೇರಿ ಮುಂದಿದ್ದ ತ್ರಿವರ್ಣ ಧ್ವಜವನ್ನು ಕಿತ್ತು ಹಾಕಿದ್ದು, ಇದು ಭಾರತೀಯರಲ್ಲಿ ತೀವ್ರ Read more…

ಕಿಯಾ ಮೋಟಾರ್ಸ್​ನಿಂದ ಸೆಲ್ಟೋಸ್-2023 ಬಿಡುಗಡೆ; ಇಲ್ಲಿದೆ ಅದರ ವಿಶೇಷತೆ

ಕಿಯಾ ಮೋಟಾರ್ಸ್ ಅಂತಿಮವಾಗಿ 2023 ಸೆಲ್ಟೋಸ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ನವೀಕರಿಸಿದ ಸೆಲ್ಟೋಗಳ ಬೆಲೆಗಳು ರೂ. 10.89 ಲಕ್ಷದಿಂದ ಪ್ರಾರಂಭವಾಗುತ್ತವೆ ಮತ್ತು ರೂ. 19.65 ಲಕ್ಷದವರೆಗೆ (ಎಕ್ಸ್ Read more…

ಮಿಚೆಲ್ ಸ್ಟಾರ್ಕ್ ಮಾರಕ ದಾಳಿ: ಆಸ್ಟ್ರೇಲಿಯಾಗೆ 10 ವಿಕೆಟ್ ಜಯ

ವಿಶಾಖಪಟ್ಟಣ: ಇಲ್ಲಿನ ವೈ.ಎಸ್. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಮುಗ್ಗರಿಸಿದೆ. ಆಸ್ಟ್ರೇಲಿಯಾ 10 ವಿಕೆಟ್ ಗಳಿಂದ ಜಯಗಳಿಸಿದೆ. ಸರಣಿಯಲ್ಲಿ 1 Read more…

ಮಿಚೆಲ್ ಸ್ಟಾರ್ಕ್ ದಾಳಿಗೆ ಬೆಚ್ಚಿಬಿದ್ದ ಭಾರತದ ಬ್ಯಾಟಿಂಗ್ ಬಲ: ಆಸೀಸ್ ಗೆ ಕೇವಲ 118 ರನ್ ಗುರಿ

ವಿಶಾಖಪಟ್ಟಣ: ಇಲ್ಲಿನ ವೈ.ಎಸ್. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಮುಗ್ಗರಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮಿಚೆಲ್ Read more…

ಸಮಗ್ರ ವ್ಯಕ್ತಿತ್ವ ರೂಪಿಸಲಿದೆ NEP: ನಂಬರ್ ಒನ್ ದೇಶವಾಗಲಿದೆ ಭಾರತ; ಪ್ರಹ್ಲಾದ್ ಜೋಶಿ

ಧಾರವಾಡ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಸಮಗ್ರ ವ್ಯಕ್ತಿತ್ವ ರೂಪಿಸಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿಯಲ್ಲಿ ಮಾತನಾಡಿದ ಅವರು, ಮಕ್ಕಳಿಗೆ Read more…

ಆಧುನಿಕ ಭಾರತೀಯ ಮಹಿಳೆಯರು ಗಂಡಸರನ್ನು ಶೋಷಿಸುತ್ತಿದ್ದಾರೆ ಎಂದು ಹೇಳಿ ವಿವಾದಕ್ಕೆ ಸಿಲುಕಿದ ನಟಿ ಸೋನಾಲಿ ಕುಲಕರ್ಣಿ

ಆಧುನಿಕ ಭಾರತೀಯ ನಾರಿಯರು ಸೋಂಬೇರಿಗಳು ಹಾಗೂ ತಮ್ಮ ಬಾಯ್‌ಫ್ರೆಂಡ್‌ಗಳು ಮತ್ತು ಗಂಡಂದಿರನ್ನು ದುಡ್ಡು ಹಾಗೂ ಇನ್ನಿತರ ಪ್ರಯೋಜನಗಳಿಗೆ ಚೆನ್ನಾಗಿ ಬಳಸಿಕೊಳ್ಳುತ್ತಾರೆ ಎಂದು ಹೇಳಿದ್ದ ಸೋನಾಲಿ ಕುಲಕರ್ಣಿ ಇದೀಗ ವಿವಾದಕ್ಕೆ Read more…

ಬ್ರೀಜ಼ಾ ಸಿಎನ್‌ಜಿ ಬಿಡುಗಡೆ ಮಾಡಿದ ಮಾರುತಿ ಸುಜ಼ುಕಿ; ಇಲ್ಲಿದೆ ವಿವರ

ತನ್ನ ಬ್ರೀಜ಼ಾ ಕಾರಿನ ಸಿಎನ್‌ಜಿ ಅವತರಣಿಕೆಯನ್ನು ಬಿಡುಗಡೆ ಮಾಡಿರುವ ಮಾರುತಿ ಸುಜ಼ುಕಿ, ಭಾರತೀಯ ಮಾರುಕಟ್ಟೆಯಲ್ಲಿ ಕಾರಿನ ಆರಂಭಿಕ ಬೆಲೆಯನ್ನು 9.14 ಲಕ್ಷ ರೂ. (ಎಕ್ಸ್‌ ಶೋರೂಂ) ಎಂದಿದೆ. LXi, Read more…

ಭಾರತ- ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್ ಕ್ರೇಜ್; ಟಿಕೆಟ್ ಗಾಗಿ ತಡರಾತ್ರಿ 2ಗಂಟೆಯಿಂದ್ಲೇ ಕ್ಯೂ ನಿಂತ ಫ್ಯಾನ್ಸ್

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಕ್ರಿಕೆಟ್ ಪಂದ್ಯ ವೀಕ್ಷಣೆಗೆ ಅಭಿಮಾನಿಗಳ ಕ್ರೇಜ್ ಜೋರಾಗಿದೆ. ಮಾರ್ಚ್ 22 ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...