alex Certify Increased | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮೃಗಾಲಯಗಳಿಗೆ ಹೆಚ್ಚಿದ ಪ್ರವಾಸಿಗರ ಭೇಟಿ: 9 ತಿಂಗಳಲ್ಲಿ 75.72 ಕೋಟಿ ರೂ. ಆದಾಯ

ಮೈಸೂರು: ಕರ್ನಾಟಕ ಮೃಗಾಲಯ ಪ್ರಾಧಿಕಾರ ಅಧೀನದ ಮೃಗಾಲಯಗಳಲ್ಲಿ ಕಳೆದ 9 ತಿಂಗಳಲ್ಲಿ 75.72 ಕೋಟಿ ರೂ. ಆದಾಯ ಸಂಗ್ರಹವಾಗಿದೆ. 2022ರ ಏಪ್ರಿಲ್ 1 ರಿಂದ ಡಿಸೆಂಬರ್ 31ರವರೆಗಿನ 9 Read more…

ಹೊಸ ವರ್ಷದ ಮೊದಲ ದಿನವೇ ದೇಶದ ಜನತೆಗೆ ಶಾಕ್: LPG ದರ ಏರಿಕೆ: ಸಿಲಿಂಡರ್ ಗೆ 25 ರೂ. ಹೆಚ್ಚಳ

ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು(ಒಎಂಸಿ) 2023ರ ಹೊಸ ವರ್ಷದ ಮೊದಲ ದಿನದಂದು ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಹೆಚ್ಚಿಸುವ ಮೂಲಕ ಗ್ರಾಹಕರಿಗೆ ದೊಡ್ಡ ಶಾಕ್ ನೀಡಿವೆ. ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು Read more…

ಏರಿಕೆಯಾಗುತ್ತಿರುವ ಜೀವನ ವೆಚ್ಚ ಆಧರಿಸಿ ಜೀವನಾಂಶ ಮೊತ್ತ 20 ಸಾವಿರ ರೂ.ಗೆ ಹೆಚ್ಚಳ: ಹೈಕೋರ್ಟ್ ಆದೇಶ

ಬೆಂಗಳೂರು: ಬದಲಾವಣೆಯಾಗುತ್ತಿರುವ ಕಾಲಘಟ್ಟ ಮತ್ತು ಏರಿಕೆಯಾಗುತ್ತಿರುವ ಜೀವನ ವೆಚ್ಚ ಆಧರಿಸಿ ಜೀವನಾಂಶ ಮೊತ್ತವನ್ನು ಹೈಕೋರ್ಟ್ 10 ರಿಂದ 20 ಸಾವಿರ ರೂ.ಗೆ ಹೆಚ್ಚಳ ಮಾಡಿ ಆದೇಶಿಸಿದೆ. ಬೆಂಗಳೂರಿನ ವಿನೀತಾ Read more…

BIG NEWS: ರಾಜ್ಯದಲ್ಲಿ ದನಗಳ ಚರ್ಮಗಂಟು ರೋಗ ಉಲ್ಬಣ; ಸಂತೆ, ಜಾತ್ರೆ, ಜಾನುವಾರು ಸಾಗಾಣಿಕೆಗೆ ನಿಷೇಧ

ದಾವಣಗೆರೆ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಜಾನುವಾರುಗಳ ಚರ್ಮ ಗಂಟು ರೋಗ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಹಲವೆಡೆ ಸಂತೆ, ಜಾತ್ರೆ, ಜಾನುವಾರು ಸಾಗಾಣಿಕೆಗಳನ್ನು ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ದಿನದಿಂದ Read more…

BIG NEWS: ಕಾರ್ಮಿಕರ ಕನಿಷ್ಠ ವೇತನ ಶೇ. 50 ರಷ್ಟು ಹೆಚ್ಚಳ: ಧರ್ಮೇಂದ್ರ ಪ್ರಧಾನ್

ನವದೆಹಲಿ: ಕಳೆದ 8 ವರ್ಷಗಳ ಮೋದಿ ಸರ್ಕಾರದ ಅವಧಿಯಲ್ಲಿ ಕಾರ್ಮಿಕರ ಕನಿಷ್ಠ ವೇತನವನ್ನು ಶೇ.50ರಷ್ಟು ಹೆಚ್ಚಿಸಲಾಗಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಒಡಿಶಾದ ಅಂಗುಲ್‌ನಲ್ಲಿ ESIC- Read more…

ಜೂನ್‌ 1 ರಿಂದ ದುನಿಯಾ ಮತ್ತಷ್ಟು ದುಬಾರಿ: ಯಾವುದೆಲ್ಲ ಹೆಚ್ಚಳ ? ಇಲ್ಲಿದೆ ಮಾಹಿತಿ

ಬೆಲೆ ಏರಿಕೆಯಿಂದ ತತ್ತರಿಸಿರುವ ಸಾಮಾನ್ಯ ಜನರಿಗೆ ಜೂನ್ 1 ರಿಂದ ಮತ್ತೊಂದು ಶಾಕ್ ಕಾದಿದೆ. ಬ್ಯಾಂಕ್ ಶುಲ್ಕದಿಂದ ಹಿಡಿದು ಎಲ್ ಪಿ ಜಿ, ವಿವಿಧ ಸೇವೆಗಳ ಶುಲ್ಕ‌ಹೆಚ್ಚಾಗುವುದು.‌ ಬ್ಯಾಂಕ್ Read more…

ಡೀಸೆಲ್ ಬೆಲೆ ಲೀಟರ್ ಗೆ 25 ರೂ. ಏರಿಕೆ: ಈ ಗ್ರಾಹಕರಿಗೆ ಮಾತ್ರ ಅನ್ವಯ, ಚಿಲ್ಲರೆ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ

ನವದೆಹಲಿ: ರಷ್ಯಾ-ಉಕ್ರೇನ್ ಯುದ್ಧದ ನಡುವೆ ಅಂತಾರಾಷ್ಟ್ರೀಯ ತೈಲ ಬೆಲೆಗಳು ಸುಮಾರು ಶೇ. 40 ರಷ್ಟು ಜಿಗಿದಿರುವ ಕಾರಣ ಭಾರತದಲ್ಲಿ ಡೀಸೆಲ್ ಬೆಲೆಯನ್ನು ಬೃಹತ್ ಗ್ರಾಹಕರಿಗೆ ಲೀಟರ್‌ ಗೆ ಸುಮಾರು Read more…

NPS ಉದ್ಯೋಗಿಗಳಿಗೆ ಗುಡ್ ನ್ಯೂಸ್, 4800 ರೂ. ಉಳಿತಾಯ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿನ್ನೆ ಸಂಸತ್ತಿನಲ್ಲಿ ಬಜೆಟ್ ಮಂಡಿಸಿದ್ದು, ಅವರು ವೇತನದಾರರಿಗೆ ಅನುಕೂಲಕರ ಘೋಷಣೆ ಮಾಡಿದ್ದಾರೆ. ಆದಾಯ ತೆರಿಗೆ ರಿಟರ್ನ್‌ ನಲ್ಲಿ, ಈಗ Read more…

ಅಡುಗೆ ಅನಿಲ ದರ ಮತ್ತೆ ಏರಿಕೆ, ಇಂದಿನಿಂದ ಮುಂಬೈನಲ್ಲಿ CNG ಬೆಲೆ ಏರಿಕೆ

ಮುಂಬೈ: ಸಂಕುಚಿತ ನೈಸರ್ಗಿಕ ಅನಿಲದ(CNG) ಬೆಲೆ ಭಾನುವಾರದಿಂದ ಏರಿಕೆಯಾಗಿದೆ. CNG ಪ್ರತಿ ಕೆಜಿಗೆ 2.50 ರೂಪಾಯಿಗಳಷ್ಟು ದುಬಾರಿಯಾಗಿರುತ್ತದೆ, ತೆರಿಗೆಗಳು ಸೇರಿದಂತೆ ಪೈಪ್ಡ್ ಅಡುಗೆ ಅನಿಲದ ದರವು ಪ್ರತಿ ಯೂನಿಟ್ Read more…

ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿ: ಐಟಿ ವಲಯದಲ್ಲಿ 3.75 ಲಕ್ಷ ಹೊಸ ಉದ್ಯೋಗ

ನವದೆಹಲಿ: ಐಟಿ ವಲಯದಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ 3.75 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. ಐಟಿ ವಲಯದಲ್ಲಿ ಹೆಚ್ಚಿನ ಹೂಡಿಕೆ ಮತ್ತು ದೇಶದಲ್ಲಿನ ಉದ್ಯಮಗಳಿಂದ ತಂತ್ರಜ್ಞಾನದ ಅಳವಡಿಕೆ ಐಟಿ Read more…

ನಟ ಸೂರ್ಯ ನಿವಾಸಕ್ಕೆ ಸರ್ಪಗಾವಲು; ಭದ್ರತೆ ಹೆಚ್ಚಿಸಿದ ಪೊಲೀಸರು, ಕಾರಣ ಗೊತ್ತಾ…?

ಚೆನ್ನೈ: ‘ಜೈಭೀಮ್’ ತಮಿಳು ಚಿತ್ರ ವಿವಾದ ಹಿನ್ನೆಲೆಯಲ್ಲಿ ನಟ ಸೂರ್ಯ ಅವರ ನಿವಾಸಕ್ಕೆ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ. ವನ್ನಿಯಾರ್ ಸಮುದಾಯಕ್ಕೆ ಅಪಮಾನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸೂರ್ಯನಿಗೆ ಹೊಡೆದರೆ Read more…

ಕೊರೊನಾ ಮಧ್ಯೆ ಮತ್ತೊಂದು ಅಚ್ಚರಿ ಬೆಳವಣಿಗೆ: ಉದ್ಯೋಗ ಕೊಡುತ್ತೇನೆಂದ್ರೂ ಬರುವವರಿಲ್ಲ..! ಕೈನಲ್ಲಿ ಕಾಸಿಲ್ಲವೆಂದ್ರೂ ಕೆಲಸ ಬಿಡ್ತಿದ್ದಾರೆ ಜನ

ಕೊರೊನಾ ನಂತ್ರ ವಿಶ್ವದಲ್ಲಿ ಆರ್ಥಿಕತೆ ಸುಧಾರಿಸುತ್ತಿದೆ. ಕೊರೊನಾ ಸಂದರ್ಭದಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದರು. ಈಗ ಮತ್ತೆ ನೇಮಕಾತಿ ಶುರುವಾಗಿದೆ. ಆದ್ರೆ ಅಮೆರಿಕಾದಲ್ಲಿ ಕೆಲಸ ಬಿಡುವವರ ಸಂಖ್ಯೆ ಹೆಚ್ಚಾಗಿದೆ. ಅಮೆರಿಕಾದಲ್ಲಿ Read more…

ಒಂದೇ ವರ್ಷದಲ್ಲಿ 3ನೇ ಬಾರಿಗೆ ವಾಹನಗಳ ದರ ಏರಿಕೆಗೆ ಮುಂದಾದ ಟಾಟಾ ಮೋಟರ್ಸ್

ಈ ವರ್ಷ ಬಹುತೇಕ ಎಲ್ಲಾ ಆಟೋ ಮೇಕರ್​ ಕಂಪನಿಗಳು ದೇಶದಲ್ಲಿ ತಮ್ಮ ಉತ್ಪನ್ನಗಳ ಬೆಲೆಯನ್ನ ಏರಿಕೆ ಮಾಡಿವೆ. ಫೋಲ್ಕ್ಸ್, ಟಾಟಾ ಮೋಟರ್ಸ್​ ಕೂಡ ಇದೇ ಸಾಲಿಗೆ ಸೇರಿವೆ. ಟಾಟಾ Read more…

SHOCKING: ರಾಜ್ಯದಲ್ಲಿ 9 ವರ್ಷ ಕೆಳಗಿನ 40 ಸಾವಿರ ಮಕ್ಕಳಿಗೆ ಕೊರೊನಾ

ಕೊರೊನಾ ಎರಡನೇ ಅಲೆ ಭಯಾನಕವಾಗಿದೆ. ಕೊರೊನಾ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗ್ತಿದ್ದರೂ ಅಪಾಯ ಮಾತ್ರ ಕಡಿಮೆಯಾಗಿಲ್ಲ. ಕೊರೊನಾದ ಎರಡನೇ ಅಲೆ ಯುವಕರನ್ನು ಹೆಚ್ಚು ಬಲಿ ಪಡೆದಿದೆ. ಇದ್ರ ಜೊತೆಗೆ Read more…

ದುಡಿಯುವ ವರ್ಗದ ನೌಕರರಿಗೆ ಮುಖ್ಯ ಮಾಹಿತಿ: ಕೆಲಸದ ಅವಧಿ 12 ಗಂಟೆಗೆ ಹೆಚ್ಚಳ –ಏ. 1 ರಿಂದಲೇ ಹೊಸ ನಿಯಮ ಜಾರಿ

 ನವದೆಹಲಿ: ಕಚೇರಿಗಳಲ್ಲಿ ಗರಿಷ್ಟ ಕೆಲಸದ ಸಮಯವನ್ನು 12 ಗಂಟೆಯವರೆಗೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಹೊಸ ನಿಯಮ ಏಪ್ರಿಲ್ 1 ರಿಂದ ಜಾರಿಗೆ ಬರುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ Read more…

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಕಿಸಾನ್ ಸಮ್ಮಾನ್ ಯೋಜನೆ ಹಣ ಹೆಚ್ಚಳ..?

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆ ಇದ್ದು, ಬಜೆಟ್ ನಲ್ಲಿ ರೈತರಿಗೆ ಸರ್ಕಾರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...