alex Certify ICMR | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಸೆಂಬರ್​ ತಿಂಗಳಾಂತ್ಯದಲ್ಲಿ ದೇಶದ ಸಂಪೂರ್ಣ ಜನತೆಗೆ ಕೊರೊನಾ ಲಸಿಕೆ – ICMR

ಜುಲೈ ಅಥವಾ ಆಗಸ್ಟ್​ ತಿಂಗಳ ಮೊದಲಾರ್ಧದಲ್ಲಿ ನಾವು ಪ್ರತಿದಿನಕ್ಕೆ 1 ಕೋಟಿ ಜನರಿಗೆ ಲಸಿಕೆಯನ್ನ ಪೂರೈಸುತ್ತೇವೆ ಎಂದು ಐಸಿಎಂಆರ್​​ ಮಹಾನಿರ್ದೇಶಕ ಡಾ. ಬಲರಾಮ ಭಾರ್ಗವ ಹೇಳಿದ್ದಾರೆ. ದೇಶದಲ್ಲಿ ಕೊರೊನಾ Read more…

ಕೋವಿಡ್ ನಿಂದ ಗುಣಮುಖರಾದವರು ಸರ್ಜರಿಗೆ ಕಾಯಲೇಬೇಕು; ಐಸಿಎಂಆರ್ ಮಹತ್ವದ ಸಲಹೆ

ನವದೆಹಲಿ: ಕೊರೊನಾ ಸೋಂಕಿನಿಂದ ಗುಣಮುಖರಾದವರು ಯಾವುದೇ ಸರ್ಜರಿಗೆ ಒಳಗಾಗುತ್ತಿದ್ದರೆ ಕೆಲ ವಾರಗಳ ಕಾಲ ಕಾಯುವುದು ಉತ್ತಮ ಎಂದು ಐಸಿಎಂಆರ್(ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಜ್) ಸಲಹೆ ನೀಡಿದೆ. ಕೋವಿಡ್ Read more…

ಬ್ಲಾಕ್ ಫಂಗಸ್ ಪತ್ತೆ ಹಚ್ಚುವುದು ಹೇಗೆ….? ಐಸಿಎಂಆರ್ ಜಾರಿ ಮಾಡಿದೆ ಮಾರ್ಗಸೂಚಿ

ಮ್ಯೂಕೋರಮೈಕೋಸಿಸ್ ಅಥವಾ ಬ್ಲ್ಯಾಕ್ ಫಂಗಸ್ ಮುಖ್ಯವಾಗಿ ಇತರ ಆರೋಗ್ಯ ಸಮಸ್ಯೆಗಳಿಗೆ ಔಷಧಿಗಳನ್ನು ತೆಗೆದುಕೊಳ್ಳುವ ಜನರ ಮೇಲೆ ಬೇಗ ಪರಿಣಾಮ ಬೀರುತ್ತದೆ. ಇದು ರೋಗ ನಿರೋಧಕ ಶಕ್ತಿ ಕಡಿಮೆ ಮಾಡುತ್ತದೆ. Read more…

ಕೊರೋನಾ: ಗೇಮ್ ಚೇಂಜರ್ DRDO 2ಜಿ ಔಷಧ ಹೊಸದೇನಲ್ಲ, ಮರುಪಡೆಯಲಾದ ಮೆಡಿಸನ್

ನವದೆಹಲಿ: ಕೊರೋನಾ ಚಿಕಿತ್ಸೆಯಲ್ಲಿ ಗೇಮ್ ಚೇಂಜರ್ ಎಂದು ಹೇಳಲಾಗಿರುವ ಡಿಆರ್ಡಿಒ ಅಭಿವೃದ್ಧಿಪಡಿಸಿದ 2ಜಿ  ಔಷಧ ಹೊಸದೇನಲ್ಲ, ಅದು ಮರು ಪಡೆಯಲಾಗಿದ ಮೆಡಿಸನ್ ಆಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ Read more…

BIG NEWS: 2 ತಿಂಗಳ ಕಾಲ ಜಾರಿಯಾಗುತ್ತಾ ದೇಶದಲ್ಲಿ ಕಂಪ್ಲೀಟ್ ಲಾಕ್ ಡೌನ್…!

ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ 2ನೇ ಅಲೆ ನಿಯಂತ್ರಣಕ್ಕೆ 6-8 ವಾರಗಳ ಕಾಲ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಬೇಕು ಎಂದು ಐಸಿಎಂಆರ್ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ. Read more…

ಸಾರ್ವಜನಿಕರೇ ಗಮನಿಸಿ…! ಜಾಲತಾಣದಲ್ಲಿ ಹರಿದಾಡ್ತಿದೆ ಕೊರೊನಾ ಕುರಿತ ನಕಲಿ ಮುನ್ನೆಚ್ಚರಿಕಾ ಸಲಹೆ

ನವದೆಹಲಿ: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸಲಹೆಗಳು ಹರಿದಾಡುತ್ತಿರುವ ಬಗ್ಗೆ ಎಚ್ಚರಿಕೆ ನೀಡಿದೆ. ಕೊರೊನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಕೆಲವು ಸಲಹೆಗಳನ್ನು ಅನುಸರಿಸಬೇಕು Read more…

ಕೊರೊನಾ ಸೋಂಕಿತರು ಅಪ್ಪಿತಪ್ಪಿಯೂ ಈ ಮಾತ್ರೆ ಸೇವಿಸಬೇಡಿ

ಕೊರೊನಾ ವೈರಸ್ ಸೌಮ್ಯ ಲಕ್ಷಣವುಳ್ಳವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯಲ್ಲಿ ಚಿಕಿತ್ಸೆ ಪಡೆಯುವವರು ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಕೆಲವೊಂದು ಸಲಹೆಗಳನ್ನು ನೀಡಿದೆ. ಕೊರೊನಾ Read more…

Good News: ಅವಳಿ ರೂಪಾಂತರಿ ಕೊರೊನಾ ವೈರಸ್​ ವಿರುದ್ಧವೂ ‘ಕೋವ್ಯಾಕ್ಸಿನ್’​ ಪರಿಣಾಮಕಾರಿ

ದೇಶದಲ್ಲಿ ಕೊರೊನಾ ವೈರಸ್​ ವಿರುದ್ಧ ಬಳಕೆಯಾಗುತ್ತಿರುವ ಕೋವ್ಯಾಕ್ಸಿನ್​ ಲಸಿಕೆಯ ಅವಳಿ ರೂಪಾಂತರಿ ಕೊರೊನಾ ವೈರಸ್​ ವಿರುದ್ಧವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಬುಧವಾರ Read more…

ಕೊರೊನಾ ಮೊದಲ ಹಾಗೂ ಎರಡನೇ ಅಲೆ ನಡುವಿನ ವ್ಯತ್ಯಾಸ ವಿವರಿಸಿದ ICMR ಮಹಾನಿರ್ದೇಶಕ

ದೇಶದಲ್ಲಿ ಕೊರೊನಾ ವೈರಸ್​ ಎರಡನೇ ಅಲೆ ಕೈಮೀರಿ ಹೋಗುತ್ತಿದೆ. ಸಾಕಷ್ಟು ಮುಂಜಾಗ್ರತಾ ಕ್ರಮಗಳ ಬಳಿಕವೂ ಕೋವಿಡ್​ ಸೋಂಕನ್ನ ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತಿಲ್ಲ. ಈ ಅಂಶಗಳನ್ನ ಗಮನದಲ್ಲಿಟ್ಟುಕೊಂಡು ICMR ​ Read more…

BIG BREAKING: ಭಾರತದಲ್ಲೇ ತಯಾರಾದ ಸುರಕ್ಷಿತ, ಪರಿಣಾಮಕಾರಿ ಕೊರೋನಾ ಲಸಿಕೆ

ನವದೆಹಲಿ: ಕೊರೋನಾ ಲಸಿಕೆ ಕೊವ್ಯಾಕ್ಸಿನ್ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ತಿಳಿಸಿದೆ. ಭಾರತ್ ಬಯೋಟೆಕ್ ಮತ್ತು ಐಸಿಎಂಆರ್ ಅಭಿವೃದ್ಧಿಪಡಿಸಿದ ಕೊರೋನಾ ಲಸಿಕೆ ಸುರಕ್ಷಿತವಾಗಿದೆ Read more…

ಕೊರೊನಾ ಲಸಿಕೆ ಬಂದ ಬಳಿಕ ಮಾಸ್ಕ್ ಧಾರಣೆ ಕುರಿತು ಐಸಿಎಂಆರ್ ಮುಖ್ಯಸ್ಥರಿಂದ ಮಹತ್ವದ ಮಾಹಿತಿ

ಕೋವಿಡ್-19 ಸೋಂಕು ತಡೆಗೆ ತೆಗೆದುಕೊಳ್ಳುತ್ತಿರುವ ಮುಂಜಾಗ್ರತಾ ಕ್ರಮಗಳು ವೈರಸ್ ವಿರುದ್ಧ ಲಸಿಕೆ ಹೊರಬಂದ ಮೇಲೂ ಮುಂದುವರೆಯಲಿವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ (ಐಸಿಎಂಆರ್‌) ಮುಖ್ಯಸ್ಥ ಭಾರ್ಗವ ತಿಳಿಸಿದ್ದಾರೆ. Read more…

BIG NEWS: ಪ್ರಯೋಗದಲ್ಲಿ ಯಶಸ್ವಿಯಾದ ದೇಶೀಯ ಕೊರೋನಾ ಲಸಿಕೆ ಕುರಿತಂತೆ ಸಿಹಿ ಸುದ್ದಿ

ನವದೆಹಲಿ: ದೇಶೀಯವಾಗಿ ಅಭಿವೃದ್ಧಿಪಡಿಸಲಾಗುತ್ತಿರುವ ಕೊರೋನಾ ಲಸಿಕೆ ಕೋವ್ಯಾಕ್ಸಿನ್ ಫೆಬ್ರವರಿ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಪ್ರಯೋಗದ ಸಂದರ್ಭದಲ್ಲಿ ಲಸಿಕೆ ಪರಿಣಾಮಕಾರಿಯಾಗಿದೆ ಮತ್ತು ಸುರಕ್ಷಿತವಾಗಿದೆ ಎನ್ನುವುದು ಗೊತ್ತಾಗಿದೆ. ಅಂತಿಮ ಹಂತದ Read more…

ಬೆಚ್ಚಿಬೀಳಿಸುವಂತಿದೆ ಐಸಿಎಂಆರ್ ವರದಿ: ಕೊರೋನಾ ನಡುವೆ ಮತ್ತೊಂದು ಶಾಕಿಂಗ್ ನ್ಯೂಸ್

ನವದೆಹಲಿ: ಕಳೆದ 7 ತಿಂಗಳಿನಿಂದ ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡತೊಡಗಿದ್ದು, ಇದರಿಂದಾಗಿ ಜನ ಕಂಗಾಲಾಗಿ ಹೋಗಿದ್ದಾರೆ. ಇದೆ ನಡುವೆ ಕ್ಯಾನ್ಸರ್ ಗೆ ಸಂಬಂಧಿಸಿದಂತೆ ಐಸಿಎಂಆರ್ ಬಿಡುಗಡೆ ಮಾಡಿರುವ Read more…

ಕೊರೊನಾ ಟೆಸ್ಟ್: ದೇಶದ ಜನರಿಗೆ ಗುಡ್ ನ್ಯೂಸ್

ನವದೆಹಲಿ: ಕೊರೊನಾ ಪರೀಕ್ಷೆಗೆ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷಿಸುವ ಬದಲು ಬದಲಿ ಮಾರ್ಗದ ಅಧ್ಯಯನ ನಡೆಸಲಾಗಿದೆ. ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷಿಸುವ ಬದಲಿಗೆ ಬಾಯಲ್ಲಿ ಮುಕ್ಕಳಿಸಿದ Read more…

BIG NEWS: ಕೊರೊನಾ ವಿರುದ್ಧದ ಹೋರಾಟದಲ್ಲಿ ಮತ್ತೊಂದು ಭರ್ಜರಿ ʼಗುಡ್ ನ್ಯೂಸ್ʼ

ಕೊರೋನಾ ವಿರುದ್ಧದ ಹೋರಾಟದಲ್ಲಿ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಡೆಡ್ಲಿ ಕೊರೋನಾಗೆ ಕನ್ನಡಿಗ ವೈದ್ಯ ಡಾ. ಹೃಷಿಕೇಶ್ ದಾಮ್ಲೆ ಔಷಧ ಕಂಡು ಹಿಡಿದಿದ್ದಾರೆ. ಐಸಿಎಂಆರ್ ಅನುಮತಿ ನೀಡಿದರೆ, ಕೆಲವೇ Read more…

‘ಕೊರೋನಾ ಲಸಿಕೆ ಬಿಡುಗಡೆ ಆತುರದಲ್ಲಿ ಜನರ ಜೀವ ಪಣಕ್ಕೆ’

ನವದೆಹಲಿ: ಕೊರೊನಾ ಸೋಂಕು ತಡೆಗೆ ಅಭಿವೃದ್ಧಿಪಡಿಸಲಾದ ಕೊವ್ಯಾಕ್ಸಿನ್ ಆಗಸ್ಟ್ 15 ರ ವೇಳೆಗೆ ಬಿಡುಗಡೆ ಮಾಡಲು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು ಮುಂದಾಗಿರುವುದು ವಿವಾದ ಮೂಡಿಸಿದೆ. ತಜ್ಞರು ಇದಕ್ಕೆ Read more…

BIG NEWS: ಕೊನೆಗೂ ಕೊರೋನಾ ತಡೆಗೆ ಸಿಕ್ತು ಮದ್ದು, ಭಾರತದ ಮೊದಲ ಲಸಿಕೆ ರೆಡಿ, ಬಿಡುಗಡೆಗೆ ತಯಾರಿ

ನವದೆಹಲಿ: ದೇಶದಲ್ಲಿ ಮಾತ್ರವಲ್ಲದೇ ವಿಶ್ವದೆಲ್ಲೆಡೆ ಕೊರೊನಾ ಸೋಂಕು ತೀವ್ರ ಆತಂಕ ಮೂಡಿಸಿದ ಹಿನ್ನೆಲೆಯಲ್ಲಿ ಸೋಂಕು ತಡೆಗೆ ಲಸಿಕೆ ಕಂಡು ಹಿಡಿಯುವ ಪ್ರಯತ್ನಗಳು ಮುಂದುವರೆದಿವೆ. ಹಲವು ಔಷಧಗಳು ಕೊರೊನಾ ನಿಯಂತ್ರಿಸುವಲ್ಲಿ Read more…

ಲಾಕ್ ಡೌನ್ ನಿಂದ ಸೋಂಕು ತಡೆ: ಕೊರೋನಾ ಬಗ್ಗೆ ಆಘಾತಕಾರಿ ಮಾಹಿತಿ ನೀಡಿದ ಐಸಿಎಂಆರ್

ನವದೆಹಲಿ: ನವೆಂಬರ್ ನಲ್ಲಿ ಕೊರೋನಾ ಸೋಂಕು ತಾರಕಕ್ಕೇರಲಿದ್ದು ಸೋಂಕಿತರ ಸಂಖ್ಯೆ ಹೆಚ್ಚಾಗಲಿದೆ. ಲಾಕ್ ಡೌನ್ ವೇಳೆ ಸೋಂಕು ಶೇಕಡ 97 ರಷ್ಟು ನಿಯಂತ್ರಣಕ್ಕೆ ಬಂದಂತಾಗಿದೆ. ನವೆಂಬರ್ ನಲ್ಲಿ ವೆಂಟಿಲೇಟರ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...